alex Certify
ಕನ್ನಡ ದುನಿಯಾ       Mobile App
       

Kannada Duniya

ಪೆಟ್ರೋಲ್ ಬಂಕ್ ಬಂದ್-ಗ್ಯಾಸ್(ಸಿಎನ್‍ಜಿ) ಕೂಡ ಸಿಗಲ್ಲ…!

ನಾಳೆ (ಅ. 23) ಬೆಳಗ್ಗೆ 5ರ ವರೆಗೂ ಎಲ್ಲ ಪೆಟ್ರೋಲ್ ಬಂಕ್‍ಗಳು ಬಂದ್ ಆಗಿರಲಿವೆ. ಮಾತ್ರವಲ್ಲ ಅವುಗಳ ಜೊತೆಗೆ ಸಿಎನ್‍ಜಿ ಫಿಲ್ಲಿಂಗ್ ಸ್ಟೇಷನ್‍ಗಳೂ ಮುಚ್ಚಿರಲಿವೆ. ಹೀಗೊಂದು ಬಂದ್ ಇಂದು Read more…

ಸರ್ಕಾರ ರಚಿಸುವ ಕನಸು ಕಾಣುತ್ತಿದ್ದ ಕಾಂಗ್ರೆಸ್ ಗೆ ಬಿಗ್ ಶಾಕ್…!

ಗೋವಾದ ಇಬ್ಬರು ಕಾಂಗ್ರೆಸ್ ಶಾಸಕರಾದ ದಯಾನಂದ್ ಸೊಪ್ಟೆ ಹಾಗೂ ಸುಭಾಷ್ ಶಿರೋಡ್ಕರ್ ಸೋಮವಾರ ಮಧ್ಯರಾತ್ರಿ ದೆಹಲಿಯತ್ತ ಹೋಗಿದ್ದಾರೆ. ಅವರು ಬಿಜೆಪಿ ಸೇರಲಿದ್ದಾರೆ ಎಂಬ ದಟ್ಟ ವದಂತಿ ಹಬ್ಬಿದೆ. ರಾಷ್ಟ್ರ Read more…

ಪಿಜ್ಜಾ ಆಸೆ ತೋರಿಸಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಹತ್ತನೇ ತರಗತಿಯ ವಿದ್ಯಾರ್ಥಿನಿಗೆ ಪಿಜ್ಜಾ ಕೊಡಿಸುವುದಾಗಿ ಆಮಿಷವೊಡ್ಡಿ ನಾಲ್ವರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ವಿನೋಬಾನಗರ ಪ್ರದೇಶದಲ್ಲಿ ನೆಲೆಸಿರುವ ಮನೆ ಮಾಲಿಕರೊಬ್ಬರ ಪುತ್ರ Read more…

“ಜನಕ”ನಾದ ಕೇಂದ್ರ ಸಚಿವ- ವೇಷ ತೊಟ್ಟರು, ಸಂದೇಶವನ್ನೂ ಕೊಟ್ಟರು

ಕೇಂದ್ರ ಸಚಿವ ಡಾ.ಹರ್ಷವರ್ಧನ್ ಅವರು ಈಗ ಜನಕನಾಗಿದ್ದಾರೆ. ಹಾಗಂತ ಅವರು ಮತ್ತೆ ತಂದೆಯಾದರಾ ಎಂದು ಭಾವಿಸಬೇಕಿಲ್ಲ. ಏಕೆಂದರೆ ಅವರು ಜನಕನಾಗಿದ್ದು ರಿಯಲ್ ಆಗಿ ಅಲ್ಲ, ರೀಲ್‍ನಲ್ಲಿ. ಅಂದರೆ ದೆಹಲಿಯಲ್ಲಿ Read more…

ಆಸ್ಪತ್ರೆಯಲ್ಲೇ ಹೆರಿಗೆ ತಜ್ಞೆಯ ಬರ್ಬರ ಹತ್ಯೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೆರಿಗೆ ತಜ್ಞೆಯೊಬ್ಬರನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಗಾಜಿಯಾಬಾದ್ ನಲ್ಲಿ ಘಟನೆ ನಡೆದಿದ್ದು, ಕೊಲೆಯಾದ ವೈದ್ಯೆಯನ್ನು, 48 ವರ್ಷದ ಸರಳಾ ನಾಥ್ ಎಂದು Read more…

ವಾಹನ ಸವಾರರಿಗೆ ಶಾಕ್: ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮತ್ತೆ ಹೆಚ್ಚಳ

ಕಳೆದ ಕೆಲ ದಿನಗಳಿಂದ ನಿರಂತರವಾಗಿ ಏರಿಕೆ ಕಾಣುವ ಮೂಲಕ ವಾಹನ ಸವಾರರನ್ನು ಕಂಗೆಡಿಸಿರುವ ಪೆಟ್ರೋಲ್-ಡೀಸೆಲ್ ದರ ಇಂದು ಕೂಡಾ ಹೆಚ್ಚಳವಾಗಿದೆ. ಇದರಿಂದಾಗಿ ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತ Read more…

ವಿಮೆ ಮಾಡಿಸಿದವರಿಗೆ ನೆಮ್ಮದಿ ನೀಡಿದೆ ಈ ತೀರ್ಪು

ಇಷ್ಟು ದಿನ ಎಲ್ಐಸಿ ವಿಮೆ ಮಾಡಿಸುವಾಗ ಯಾವುದಾದರೂ ಕಾಯಿಲೆಯನ್ನು ಮುಚ್ಚಿಟ್ಟು, ಬಳಿಕ ಮೃತರಾದರೆ ಪರಿಹಾರ ಮೊತ್ತ ನೀಡಲು ಅವಕಾಶವಿರಲಿಲ್ಲ. ಆದರೆ ಈ ತೀರ್ಪಿನಿಂದ ಅನೇಕ ಕುಟುಂಬಗಳಿಗೆ ನಿರಾಳವಾಗಿದೆ. ದೆಹಲಿಯ Read more…

ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಗೋವಾದ ಸಂಪುಟ ಸಭೆ

ನವದೆಹಲಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕ್ಯಾಬಿನೆಟ್ ಸಭೆ ಕರೆದಿದ್ದಾರೆ. ಇಂದಿನ ಸಭೆಯಲ್ಲಿ ಆಡಳಿತ ಮತ್ತು ಸಂಪುಟ ಪುನರ್ರಚನೆಯ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ. ಪ್ಯಾಂಕ್ರಿಯಾಟಿಕ್ Read more…

ಗದರಿಸಿದ ತಂದೆ-ತಾಯಿಗೆ ಇಂಥ ಶಿಕ್ಷೆ ನೀಡಿದ ಇಂಜಿನಿಯರ್ ವಿದ್ಯಾರ್ಥಿ

ನೈಋತ್ಯ ದೆಹಲಿಯ ಕಿಶನ್ ಗಡ್ ನ ಮನೆಯೊಂದರಲ್ಲಿ ತಂದೆ-ತಾಯಿ ಹಾಗೂ ಮಗಳ ಶವ ಸಿಕ್ಕಿದೆ. ಪೊಲೀಸರು ಆರೋಪಿ ಮಗನನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಬುಧವಾರ ನಡೆದಿದೆ ಎಂದು ಪೊಲೀಸರು Read more…

ಮದುವೆಯಲ್ಲಿ ಮಿಂಚಲು ಕಾರನ್ನೇ ಅಪಹರಿಸಿದಳು…!

ಮದುವೆ ಸಮಾರಂಭದಲ್ಲಿ ಮಿಂಚಲು, ಯಾರ್ಯಾರನ್ನೋ ಮೆಚ್ಚಿಸಲು ಡೌಲು ಮಾಡೋದನ್ನು, ಏನೇನೋ ಡೌ ಮಾಡೋದನ್ನು ನೋಡಿದ್ದೇವೆ. ಆದ್ರೆ ದೆಹಲಿಯಲ್ಲೊಬ್ಬಳು ಮಹಿಳೆ ಕಾರನ್ನೇ ಅಪಹರಿಸಿದ್ದಾಳೆ. ವಿಷಯ ಸಿಂಪಲ್ ಆಕೆಗೆ ತನ್ನ ಹಳ್ಳಿಯಲ್ಲಿ Read more…

ಮೊಬೈಲ್ ಗಾಗಿ ಸಹೋದರಿ ಜೊತೆ ಕಿತ್ತಾಡಿ ಶೂಟ್ ಮಾಡಿಕೊಂಡ ಬಾಲಕ

17 ವರ್ಷದ ಬಾಲಕನೊಬ್ಬ ಮೊಬೈಲ್ ವಿಚಾರದಲ್ಲಿ ಸಹೋದರಿಯೊಂದಿಗೆ ಕಿತ್ತಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ದೆಹಲಿಯ ಬಿಂದಾಪುರದಲ್ಲಿ ಆತನ ಮನೆ ಮುಂದೆ ಮೆಟ್ಟಿಲುಗಳ ಮೇಲೆ ಶವ ಪತ್ತೆಯಾಗಿದ್ದು, ಪಕ್ಕದಲ್ಲೇ Read more…

ನಾಯಿಗೆ ಸಾರಿ ಕೇಳಿಲ್ಲವೆಂದು ಕೊಲೆ

ಒಂದೊಂದು ಕೊಲೆ‌ ಹಿಂದೆ ಒಂದೊಂದು‌ ಕಾರಣವಿರುತ್ತದೆ. ಆದರೆ ನಾಯಿಗೆ ಕ್ಷಮೆ ಕೇಳಿಲ್ಲವೆಂದ ಮಾತ್ರಕ್ಕೆ ಕೊಲೆ ಮಾಡಿರುವ‌ ಅಮಾನವೀಯ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಉತ್ತಮ್ ನಗರದ ಮೋಹನ್ ಗಾರ್ಡನ್‌ Read more…

ಸಿಲಿಂಡರ್ ಸ್ಫೋಟಕ್ಕೆ 7 ವರ್ಷದ ಮಗು ಬಲಿ

ದೆಹಲಿಯ ಸಂಗಮ್ ವಿಹಾರ್ ಪ್ರದೇಶದಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಘಟನೆಯಲ್ಲಿ 7 ವರ್ಷದ ಮಗು ಸಾವನ್ನಪ್ಪಿದೆ. ಮನೆಯಲ್ಲಿದ್ದ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಬಾಲಕ Read more…

ಪೆಟ್ರೋಲ್ ಗಾಗಿ ಇದೇ ಮೊದಲ ಬಾರಿ ದೆಹಲಿಯಿಂದ ನೋಯ್ಡಾಗೆ ಬರ್ತಿದ್ದಾರೆ ಜನ…! ಕಾರಣವೇನು ಗೊತ್ತಾ…?

ಕೇಂದ್ರ ಸರ್ಕಾರ ಗುರುವಾರ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಳಿಕೆ ಮಾಡಿದೆ. 2 ರೂಪಾಯಿ 50 ಪೈಸೆ ಇಳಿಕೆ ಮಾಡಿದೆ. ಇದ್ರ ಜೊತೆ ಕೆಲ ರಾಜ್ಯ ಸರ್ಕಾರಗಳು ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಳಿಕೆ Read more…

ಮೋದಿ ಸರ್ಕಾರ ಪೆಟ್ರೋಲ್-ಡೀಸೆಲ್ ದರ ಕಡಿಮೆ ಮಾಡಿರುವುದರ ಹಿಂದಿದೆ ಈ ಕಾರಣ

ನಿರಂತರವಾಗಿ ಏರಿಕೆಯಾಗುತ್ತಿದ್ದ ಪೆಟ್ರೋಲ್-ಡೀಸೆಲ್ ದರದಿಂದ ಕಂಗೆಟ್ಟಿದ್ದ ವಾಹನ ಸವಾರರಿಗೆ ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಇಂದು ಸಮಾಧಾನಕರ ಸುದ್ದಿ ನೀಡಿದೆ. ತೈಲ ದರದ ಮೇಲಿನ ಅಬಕಾರಿ ಸುಂಕವನ್ನು Read more…

ಬ್ರೇಕಿಂಗ್ ನ್ಯೂಸ್: ಪೆಟ್ರೋಲ್-ಡೀಸೆಲ್ ದರದಲ್ಲಿ 2.50 ರೂ. ಇಳಿಕೆ ಮಾಡಿದ ಮೋದಿ ಸರ್ಕಾರ

ನಿರಂತರವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಯಿಂದಾಗಿ ಕಂಗೆಟ್ಟ ವಾಹನ ಮಾಲೀಕರಿಗೆ ಕೊನೆಗೂ ಕೇಂದ್ರ ಸರ್ಕಾರ ಶುಭ ಸುದ್ದಿಯನ್ನು ನೀಡಿದೆ. ಬೆಲೆ ಏರಿಕೆ ಕುರಿತಂತೆ ಇದುವರೆಗೂ ಮೌನ ವಹಿಸಿದ್ದ ಸರ್ಕಾರ, ಈಗ Read more…

ತಪ್ಪುತ್ತಿಲ್ಲ ವಾಹನ ಸವಾರರ ಬವಣೆ: ಇಂದೂ ಏರಿಕೆಯಾಗಿದೆ ಪೆಟ್ರೋಲ್-ಡೀಸೆಲ್ ಬೆಲೆ

ಪೆಟ್ರೋಲ್-ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇದರ ಪರಿಣಾಮ ವಾಹನ ಸವಾರರು ತತ್ತರಿಸಿ ಹೋಗಿದ್ದಾರೆ. ಸಾಗಾಣಿಕೆ ವೆಚ್ಚದ ಕಾರಣಕ್ಕೆ ದೈನಂದಿನ ವಸ್ತುಗಳ ಬೆಲೆಯೂ ಏರಿಕೆಯಾಗಿದ್ದು, ಜನಸಾಮಾನ್ಯರು ಬವಣೆ ಪಡುವಂತಾಗಿದೆ. ಇಂದು Read more…

ಮದುವೆ ನಿರಾಕರಿಸಿದ್ದಕ್ಕೆ ಹುಡುಗಿಗೆ ಗುಂಡು ಹಾರಿಸಿದ….

ದೆಹಲಿಯ ಹರ್ಷ್ ವಿಹಾರ್ ನಲ್ಲಿ ಮದುವೆಯಾಗಲು ನಿರಾಕರಿಸಿದ ಕಾರಣ ಪ್ರೇಮಿಯೊಬ್ಬ ಯುವತಿಗೆ ಗುಂಡು ಹಾರಿಸಿದ್ದಾನೆ. ಗುಂಡು ನೇರವಾಗಿ ಹುಡುಗಿ ದೇಹ ಪ್ರವೇಶ ಮಾಡಿದೆ. ಘಟನೆ ನಂತ್ರ ಆರೋಪಿ ಪರಾರಿಯಾಗಿದ್ದು, Read more…

ಹಾಡಹಗಲೇ ಶಿಕ್ಷಕನನ್ನು ಗುಂಡಿಟ್ಟು ಕೊಂದರು, ಕಾರಣವೇನು ಗೊತ್ತಾ ?

ಆಘಾತಕಾರಿ ಘಟನೆಯೊಂದರಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 31 ರ ಹರೆಯದ ಶಿಕ್ಷಕರೊಬ್ಬರನ್ನು ಹಾಡಹಗಲೇ ಗುಂಡಿಕ್ಕಿ ಕೊಲ್ಲಲಾಗಿದೆ. ಈಶಾನ್ಯ ದೆಹಲಿಯ ಮಹೇಂದ್ರ ಪಾರ್ಕ್ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ಮೃತ Read more…

ಚಾಚಾ ನೆಹರು ಮಕ್ಕಳ ಆಸ್ಪತ್ರೆಯಲ್ಲಿ ಉದ್ಯೋಗವಕಾಶ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಚಾಚಾ ನೆಹರು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಸೀನಿಯರ್ ರೆಸಿಡೆಂಟ್ ಡಾಕ್ಟರ್ ಹಾಗೂ ಜೂನಿಯರ್ ರೆಸಿಡೆಂಟ್ ಡಾಕ್ಟರ್ ಹುದ್ದೆಗೆ ಅರ್ಜಿ ಕರೆಯಲಾಗಿದೆ. Read more…

ಹಣಕ್ಕಾಗಿ ಸ್ನೇಹಿತನ ಮಗನ ಅಪಹರಣ

ಹಣಕ್ಕಾಗಿ ಮನುಷ್ಯ ಏನು ಬೇಕಾದರೂ ಮಾಡಬಲ್ಲ ಎಂಬುದಕ್ಕೆ ಇದೊಂದು ಉದಾಹರಣೆ. ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಮೂರು ವರ್ಷದ ಮಗನನ್ನೇ ಅಪಹರಿಸಿ 7 ಲಕ್ಷ ರೂ. ಬೇಡಿಕೆ ಇಟ್ಟ ಪ್ರಸಂಗ Read more…

ಇಳಿಯುವ ಲಕ್ಷಣ ಕಾಣಿಸುತ್ತಿಲ್ಲ ಪೆಟ್ರೋಲ್-ಡೀಸೆಲ್ ದರ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಏರುತ್ತಿದೆ ಎನ್ನುವ ನೆಪದಲ್ಲಿ ದಿನದಿಂದ ದಿನಕ್ಕೆ‌ ದೇಶದಲ್ಲಿಯೂ ಪೆಟ್ರೋಲ್-ಡಿಸೇಲ್ ದರ ಏರುತ್ತಿದ್ದು, ಕಡಿಮೆಯಾಗುವ ಯಾವ ಸೂಚನೆಯೂ ಕಾಣುತ್ತಿಲ್ಲ. ಭಾನುವಾರದಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ Read more…

ಪತ್ನಿ ಜೊತೆ ಅನೈತಿಕ ಸಂಬಂಧ ಶಂಕೆ : ಇಂಥ ಕೆಲಸ ಮಾಡಿದ ಪತಿ…!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಮಾನವೀಯ ಘಟನೆ ನಡೆದಿದೆ. ಪತ್ನಿ ಜೊತೆ ಅನೈತಿಕ ಸಂಬಂಧವಿದೆ ಎಂಬ ಶಂಕೆ ಮೇಲೆ ಪತಿಯೊಬ್ಬ ವ್ಯಕ್ತಿಯನ್ನು ಕಲ್ಲಿನಲ್ಲಿ ಹೊಡೆದು ಕೊಲೆ ಮಾಡಿದ್ದಾನೆ. ಗುರುವಾರ ರಾತ್ರಿ Read more…

ಅನಿರೀಕ್ಷಿತ ಅತಿಥಿಯನ್ನು ಕಂಡು ಬೆಚ್ಚಿಬಿದ್ರು ಪ್ರಯಾಣಿಕರು

ದೆಹಲಿಯ ಮೆಟ್ರೋ ನಿಲ್ದಾಣದಲ್ಲಿ ಕೋತಿಯೊಂದು ಕಾಣಿಸಿಕೊಂಡಿದೆ. ವಿಶೇಷ ಅತಿಥಿಯನ್ನು ಕಂಡು ಪ್ರಯಾಣಿಕರಿಗೆ ದಿಗಿಲಾಗಿದೆ. ಅಜಾದ್ಪುರ್ ಮೆಟ್ರೋ ಸ್ಟೇಷನ್ ನಲ್ಲಿ ಈ ಕೋತಿಯ ದರ್ಶನವಾಗಿದ್ದು ಕೆಲ ಕಾಲ ಆತಂಕ ಸೃಷ್ಟಿಸಿತ್ತು. Read more…

ದೆಹಲಿ ಪಾರ್ಕ್ ನಲ್ಲಿ ವಕೀಲೆ ಮೇಲೆ ನಡೀತು ಅತ್ಯಾಚಾರ ಯತ್ನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಮಹಿಳೆ, ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಳಂತೆ. ಆದ್ರೆ ಅವ್ರಿಂದ ಸೂಕ್ತ ಉತ್ತರ ಸಿಗದ ಕಾರಣ Read more…

ಶಾಕಿಂಗ್ ಸುದ್ದಿ: 90 ರ ಗಡಿ ದಾಟಿದ ಪೆಟ್ರೋಲ್ ಬೆಲೆ

ಶ್ರೀ ಸಾಮಾನ್ಯನ ಪಾಲಿಗೆ ಗಗನಮುಖಿಯಾಗುತ್ತಿರುವ ಪೆಟ್ರೋಲ್ ದರ ಇದೀಗ ಮುಂಬೈನಲ್ಲಿ 90 ರೂ. ಗಡಿ ದಾಟಿದೆ. ಅದೇ ರೀತಿ ಡೀಸೆಲ್ ದರ 78.58 ರೂ.ಮುಟ್ಟಿದೆ. ದೇಶದ ವಾಣಿಜ್ಯ ನಗರಿ Read more…

2 ವರ್ಷಗಳ ಕಾಲ ಲಭ್ಯವಿಲ್ಲ ಸ್ಮಿರ್ನಾಫ್ ವೋಡ್ಕಾ

ದೆಹಲಿಯ ಲಿಕ್ಕರ್ ಶಾಪ್ ಗಳಲ್ಲಿ ಇನ್ನು ಕೆಲಕಾಲ ವ್ಯಾಟ್ 69 ವಿಸ್ಕಿ ಮತ್ತು ಸ್ಮಿನಾರ್ಫ್ ವೋಡ್ಕಾ ಸಿಗಲ್ಲ. ದೆಹಲಿ ಹಣಕಾಸು ಆಯುಕ್ತರು ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ ಅನ್ನು ಕಪ್ಪುಪಟ್ಟಿಗೆ Read more…

ದರೋಡೆಗೊಳಗಾದ ನಿವೃತ್ತ ನ್ಯಾಯಾಧೀಶರ ಪತ್ನಿ-ಪುತ್ರಿ

ನವದೆಹಲಿ: ನಿವೃತ್ತ ನ್ಯಾಯಮೂರ್ತಿಯವರ ಪತ್ನಿ ಮತ್ತು ಮಗಳು ಮನೆ ಸೇವಕನಿಂದಲೇ ದರೋಡೆಗೊಳಗಾದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ಅವರ ಮನೆಯಲ್ಲಿಯೇ ತಡ ರಾತ್ರಿ ಈ ಘಟನೆ ನಡೆದಿದ್ದು, ನಾಲ್ಕು Read more…

ದೆಹಲಿ ಅಂಗಳ ತಲುಪಿದ ರಾಜ್ಯ ಕಾಂಗ್ರೆಸ್ ಒಳಜಗಳ

ಬೆಳಗಾವಿ ರಾಜಕಾರಣದಿಂದ ಆರಂಭವಾದ ರಾಜ್ಯ ಕಾಂಗ್ರೆಸ್ ನಾಯಕರ ಒಳಜಗಳ ಈಗ ದೆಹಲಿಯ ಹೈಕಮಾಂಡ್ ಅಂಗಳಕ್ಕೆ ತಲುಪಿದೆ. ಕೈ ನಾಯಕರ ಅಸಮಾಧಾನವನ್ನು ತಣಿಸಲು ಹಾಗೂ ಬಿಜೆಪಿಯ ಆಪರೇಷನ್ ಕಮಲಕ್ಕೆ ಬ್ರೇಕ್ Read more…

ಮಂಗಳಮುಖಿ ಮೇಲೆ ಮಗನ ಪ್ರೀತಿ: ವಿಷ್ಯ ಗೊತ್ತಾಗಿ ತಂದೆ ಮಾಡಿದ್ದೇನು?

ಮಗ ಮಂಗಳಮುಖಿಯ ಪ್ರೀತಿಗೆ ಬಿದ್ದಿದ್ದ. ಇದು ತಂದೆಗೆ ಇಷ್ಟವಾಗಲಿಲ್ಲ. ಕೋಪಗೊಂಡ ತಂದೆ ಸಾರ್ವಜನಿಕರ ಜೊತೆ ಸೇರಿ ಮಂಗಳ ಮುಖಿ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆ ದಕ್ಷಿಣ ದೆಹಲಿಯ ಶಹಪುರ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...