alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ದೇಶ ಕಾಯುವ ಯೋಧರ ಪುಟ್ಟ ಮಕ್ಕಳ ಮನ ಕಲಕುವ ಕಥೆ

ಯೋಧ ತಂದೆಯನ್ನು ಕಾಣುವ ಹಂಬಲ ಈ ಕಂದಮ್ಮಗಳನ್ನು 2,500 ಕಿ.ಮೀ. ದೂರ ಕ್ರಮಿಸುವ ದಿಟ್ಟ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿದೆ. ಇಂತಹ ಒಂದು ಮನಕಲಕುವ ಘಟನೆ ದೆಹಲಿಯಲ್ಲಿ ನಡೆದಿದೆ. ಮೇಘಾಲಯದ Read more…

ಮೊಬೈಲ್ ನಲ್ಲಿ ಮಾತನಾಡುವಾಗ ಮಾಡಿದ್ಲು ದುರಂತ

ನವದೆಹಲಿ: ಕಾರು ಓಡಿಸುವಾಗ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ದೆಹಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಅನುಪಮಾ ವರ್ಮಾ, 11 ವರ್ಷದ ಬಾಲಕನ ಸಾವಿಗೆ ಕಾರಣರಾಗಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ ಭಗಿನಿ ನಿವೇದಿತಾ ಕಾಲೇಜಿನ Read more…

ಅರವಿಂದ್ ಕೇಜ್ರಿವಾಲ್ ಗೆ ಮುಖಭಂಗ

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಹಿನ್ನಡೆಯಾಗಿದೆ. ಲೆಫ್ಟಿನೆಂಟ್ ಗವರ್ನರ್, ದೆಹಲಿಯ ಆಡಳಿತಾತ್ಮಕ ಮುಖ್ಯಸ್ಥ ಎಂದು ಹೈಕೋರ್ಟ್ Read more…

ಪೊಲೀಸರಿಂದ 20 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ

ಮಹತ್ವದ ಕಾರ್ಯಾಚರಣೆಯೊಂದರಲ್ಲಿ ದೆಹಲಿ ಪೊಲೀಸರು ಬರೋಬ್ಬರಿ 20 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡು 8 ಮಂದಿಯನ್ನು ಬಂಧಿಸಿದ್ದಾರೆ. ‘ಮಿಯ್ಯೂ ಮಿಯ್ಯೂ’ ಎಂದು ಕರೆಯಲಾಗುವ ಈ ಅಮಲು ಪದಾರ್ಥವನ್ನು Read more…

ಸಂಕಷ್ಟಕ್ಕೆ ಸಿಲುಕಿದ ಮತ್ತೊಬ್ಬ ಆಪ್ ಶಾಸಕ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಕೆಲ ಶಾಸಕರು ವಿವಿಧ ಪ್ರಕರಣಗಳಡಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಮಧ್ಯೆ ಈಗ ಮತ್ತೊಬ್ಬ ಆಪ್ ಶಾಸಕರ ವಿರುದ್ದ ನಕಲಿ ಪದವಿ Read more…

ಶಸ್ತ್ರಸಜ್ಜಿತ ದರೋಡೆಕೋರರಿಂದ 50 ಲಕ್ಷ ರೂ. ಲೂಟಿ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮನೆಯೊಂದಕ್ಕೆ ನುಗ್ಗಿರುವ ಶಸ್ತ್ರಸಜ್ಜಿತ ದರೋಡೆಕೋರರು 50 ಲಕ್ಷ ರೂ. ಮೌಲ್ಯದ ನಗ- ನಗದು ದೋಚಿದ್ದಾರೆ. ಪ್ರತಿಷ್ಟಿತ ಗ್ರೀನ್ ಪಾರ್ಕ್ ಬಡಾವಣೆಯಲ್ಲಿನ ನಿವೃತ್ತ ಇಂಜಿನಿಯರ್ ಒಬ್ಬರ Read more…

ಗುರ್ಗಾಂವ್ ನಲ್ಲಿ ಮುಂದುವರೆದ ಟ್ರಾಫಿಕ್ ಜಾಮ್

ಗುರ್ಗಾಂವ್ ನಲ್ಲಿ ಸತತ 18 ಗಂಟೆಗಳಾದ್ರೂ ಟ್ರಾಫಿಕ್ ಜಾಮ್ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ರಾಷ್ಟ್ರೀಯ ಹೆದ್ದಾರಿ 8ರಲ್ಲಿ ಟ್ರಾಫಿಕ್ ಜಾಮ್ ಮುಂದುವರೆದಿದ್ದು, ಜನರು ಪರದಾಡುವಂತಾಗಿದೆ. ಗುರ್ಗಾಂವ್ ನಲ್ಲಿ ಮತ್ತೆ Read more…

ಮತ್ತೊಂದು ಹೈ ಪ್ರೊಫೈಲ್ ವೇಶ್ಯಾವಾಟಿಕೆ ಜಾಲ ಪತ್ತೆ

ನವದೆಹಲಿ: ದೆಹಲಿಯಲ್ಲಿ ಹೈ ಪ್ರೊಫೈಲ್ ವೇಶ್ಯಾವಾಟಿಕೆ ಜಾಲದ ಮೇಲೆ ಇತ್ತೀಚೆಗಷ್ಟೇ ದಾಳಿ ಮಾಡಿದ್ದ ಪೊಲೀಸರು ಮತ್ತೊಂದು ಪ್ರಕರಣ ಬಯಲಿಗೆಳೆದಿದ್ದಾರೆ. ವೇಶ್ಯಾವಾಟಿಕೆ ಜಾಲದ ಕಿಂಗ್ ಪಿನ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. Read more…

ಕೇಜ್ರಿವಾಲ್ ರನ್ನು ಕಡೆಗಣಿಸಿದ್ರಾ ಪ್ರಧಾನಿ ಮೋದಿ..?

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಒಂದು ಈಗ ಚರ್ಚೆಗೆ ಕಾರಣವಾಗಿದೆ. ದೆಹಲಿಯಲ್ಲಿ ನಡೆದ ಸಭೆಯೊಂದರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ಮುಖಾಮುಖಿಯಾದ Read more…

ಸರಣಿ ಅಪಘಾತದಲ್ಲಿ 11 ವಾಹನಗಳು ಜಖಂ

ದೆಹಲಿಯ ಬಿಜ್ವಸಾನ್ ನ ಕಪಶೇರಾದಲ್ಲಿ ಸೋಮವಾರ ಬೆಳಿಗ್ಗೆ ನಡೆದ ಸರಣಿ ಅಪಘಾತದಲ್ಲಿ 11 ವಾಹನಗಳು ಜಖಂಗೊಂಡು ನಾಲ್ವರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಬಿಜ್ವಸಾನ್ ಫ್ಲೈ ಓವರ್ ಮೇಲೆ Read more…

ಬಲು ದುಬಾರಿಯಾಯ್ತು ಈತನ ಹುಡುಗಿಯರ ಖಯಾಲಿ

ಪ್ರತಿಷ್ಟಿತ ಏರ್ಲೈನ್ಸ್ ಒಂದರಲ್ಲಿ ಪೈಲಟ್ ಆಗಿದ್ದ ದೆಹಲಿ ಮೂಲದ ವ್ಯಕ್ತಿಯ ಹುಡುಗಿಯರ ಖಯಾಲಿ ಆತನ ಪಾಲಿಗೆ ಬಲು ದುಬಾರಿಯಾಗಿ ಪರಿಣಮಿಸಿದೆ. ಹಣದ ಜೊತೆಗೆ ಗೌರವವನ್ನೂ ಕಳೆದುಕೊಂಡ ಆತ, ಅದಕ್ಕಾಗಿ ಈಗ Read more…

ವಿಚಿತ್ರವಾಗಿದೆ ಮಲಮಗನನ್ನು ಈಕೆ ಕೊಂದ ಕಾರಣ

26 ವರ್ಷದ ಮಹಿಳೆಯೊಬ್ಬಳು ತನ್ನ 8 ವರ್ಷದ ಮಲಮಗನ ಕತ್ತು ಹಿಸುಕಿ ಕೊಲೆ ಮಾಡಿದ್ದು, ಅನಾರೋಗ್ಯದ ಕಾರಣಕ್ಕಾಗಿ ಆತ ಮೃತಪಟ್ಟಿದ್ದಾನೆಂದು ಅಕ್ಕಪಕ್ಕದವರ ಬಳಿ ಹೇಳಿದ್ದರೂ ಮರಣೋತ್ತರ ಪರೀಕ್ಷೆ ವೇಳೆ Read more…

ಲೈಂಗಿಕ ಕಿರುಕುಳ ನೀಡಿದ ಶಾಸಕನ ವಿರುದ್ಧ ದಾಖಲಾಯ್ತು ದೂರು

ನವದೆಹಲಿ: ನವದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷಕ್ಕೆ ಮತ್ತೊಮ್ಮೆ ಮುಜುಗರವಾಗಿದೆ. ಆಡಳಿತ ಪಕ್ಷದ ಶಾಸಕರು ಮಹಿಳೆಯರ ಮೇಲೆ ಹಲ್ಲೆ, ಕಿರುಕುಳದಂತಹ ಪ್ರಕರಣದಲ್ಲಿ ಭಾಗಿಯಾಗಿ ಹಿಂದೆ ಮುಜುಗರ ಅನುಭವಿಸಿದ್ದ Read more…

ಕೇಜ್ರಿವಾಲ್ ಗೆ ಕೇಳ್ತಾ ಇರೋ ಪ್ರಶ್ನೆಗಳೇನು ಗೊತ್ತಾ..?

ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕೀ ಬಾತ್’ ನಿಂದ ಪ್ರೇರೇಪಣೆ ಪಡೆದುಕೊಂಡಂತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಜುಲೈ 17 ರಂದು ಬೆಳಿಗ್ಗೆ 11 ಗಂಟೆಗೆ ವೆಬ್ ಸೈಟ್ Read more…

4 ದಿನಗಳ ಕಾಲ ಮಗನ ಶವದೊಂದಿಗಿದ್ದ ಮಹಿಳೆ

ಮಾನಸಿಕ ಅಸ್ವಸ್ಥಳಾಗಿದ್ದ ಮಹಿಳೆಯೊಬ್ಬಳು ತನ್ನ ಮಗ ಮನೆಯಲ್ಲಿಯೇ ಮೃತಪಟ್ಟು ನಾಲ್ಕು ದಿನಗಳಾಗಿದ್ದರೂ ಅದರ ಅರಿವಿಲ್ಲದೆ ಶವದ ಜೊತೆಯಲ್ಲಿ ವಾಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ನವದೆಹಲಿಯ ಕಾಲಿ ಬರಿ Read more…

ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಅರೆಸ್ಟ್

ನವದೆಹಲಿ: ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಸೇರಿದಂತೆ ಐವರನ್ನು ಸಿ.ಬಿ.ಐ.ಅಧಿಕಾರಿಗಳು ಬಂಧಿಸಿದ್ದಾರೆ. ಭ್ರಷ್ಟಾಚಾರ ಆರೋಪದಡಿ ಅವರನ್ನು Read more…

ದೆಹಲಿಯಲ್ಲಿ ನಡೀತು ಮತ್ತೊಂದು ಅಮಾನವೀಯ ಘಟನೆ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪದೇ ಪದೇ ಅತ್ಯಾಚಾರ ಪ್ರಕರಣ ಮರುಕಳಿಸುತ್ತಿದ್ದು, ನಿನ್ನೆ ಅಪ್ರಾಪ್ತೆಯೊಬ್ಬಳ ಮೇಲೆ ಇಬ್ಬರು ಸಾಮೂಹಿಕ ಅತ್ಯಾಚಾರ ನಡೆಸಿರುವ ಕಳವಳಕಾರಿ ಘಟನೆ ವರದಿಯಾಗಿದೆ. ಪೂರ್ವ ದೆಹಲಿಯ Read more…

ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಗ್ಯಾಂಗ್ ರೇಪ್

ನಾಲ್ಕು ವರ್ಷಗಳ ಹಿಂದೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಮಾದರಿಯಲ್ಲಿಯೇ ಮತ್ತೊಂದು ಘಟನೆ ನಡೆದಿದ್ದು, ದೆಹಲಿಗರನ್ನು ಬೆಚ್ಚಿ ಬೀಳಿಸಿದೆ. ತನ್ನ ಸ್ನೇಹಿತೆ ಜೊತೆ ಸಿನಿಮಾ ವೀಕ್ಷಿಸಿ Read more…

ಸಜೀವ ಗುಂಡುಗಳನ್ನು ಸಾಗಿಸುತ್ತಿದ್ದ ಯುವತಿ ಅರೆಸ್ಟ್

ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಖ್ನೋಗೆ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳು ತನ್ನ ಬ್ಯಾಗ್ ನಲ್ಲಿ ಸಜೀವ ಗುಂಡುಗಳನ್ನು ಸಾಗಿಸುತ್ತಿರುವುದನ್ನು ಪತ್ತೆ ಹಚ್ಚಿದ ಭದ್ರತಾ ಸಿಬ್ಬಂದಿ, ಆಕೆಯನ್ನು ಹೆಚ್ಚಿನ ವಿಚಾರಣೆಗಾಗಿ Read more…

ನೀರಿಗಾಗಿ ಕೊಡಪಾನದಿಂದ ಬಡಿದಾಡಿಕೊಂಡ ನಾರಿಯರು

ಮಹಾ ನಗರಗಳಲ್ಲಿ ನೀರಿನ ಸಮಸ್ಯೆ ಬಹುತೇಕ ಎಲ್ಲರನ್ನೂ ಕಾಡುತ್ತದೆ. ಸಾರ್ವಜನಿಕ ನಲ್ಲಿಗಳ ಮುಂದೆ ಗಂಟೆಗಟ್ಟಲೆ ಕ್ಯೂನಲ್ಲಿ ಕಾದು ನಿಂತವರು ಸಹನೆ ಕಳೆದುಕೊಂಡ ವೇಳೆ ಪರಸ್ಪರ ಜಗಳವಾಡುವುದು ಸಾಮಾನ್ಯವಾಗಿದೆ. ಹೀಗೆ ನಡೆದ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಅಪಘಾತದ ಭೀಕರ ದೃಶ್ಯ

ಅವರು ಎಂದಿನಂತೆ ಸೋಮವಾರದಂದು ವಾಕಿಂಗ್ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದರು. ಆದರೆ ಯಮದೂತನಾಗಿ ಬಂದ ಕಾರ್ ಕ್ಷಣಾರ್ಧದಲ್ಲೇ ಅವರನ್ನು ಬಲಿ ಪಡೆದಿದೆ. ಪಕ್ಕದಲ್ಲಿಯೇ ಮಾತನಾಡಿಕೊಂಡು ಬರುತ್ತಿದ್ದ ಅವರ ಸ್ನೇಹಿತ ಏನಾಯಿತೆಂದು Read more…

ಬಡವರಿಗೆ ಉಚಿತ ಚಿಕಿತ್ಸೆ ನೀಡದ ಆಸ್ಪತ್ರೆಗಳಿಗೆ ದಂಡ

ರಿಯಾಯಿತಿ ದರದಲ್ಲಿ ದೆಹಲಿ ಸರ್ಕಾರದಿಂದ ಭೂಮಿ ಪಡೆದರೂ ನಿಯಮದಂತೆ ಬಡವರಿಗೆ ಉಚಿತ ಚಿಕಿತ್ಸೆ ನೀಡದ ಕಾರಣ ಐದು ಆಸ್ಪತ್ರೆಗಳಿಗೆ ಸರ್ಕಾರ, ಭಾರೀ ದಂಡ ವಿಧಿಸಿದೆ. ಒಟ್ಟು 600 ಕೋಟಿ Read more…

ಅಪಹರಣಗೊಂಡಿದ್ದ ಸ್ಥಳದಲ್ಲೇ ಸಿಕ್ತು ಅಪರೂಪದ ನಾಯಿ

ಕಳೆದ ಶನಿವಾರ ಬೆಳಿಗ್ಗೆ ವ್ಯಕ್ತಿಯೊಬ್ಬರು ತಮ್ಮ ನಾಯಿಯನ್ನು ವಾಕ್ ಕರೆದುಕೊಂಡು ಹೋಗಿದ್ದ ವೇಳೆ ಐಷಾರಾಮಿ ವಾಹನದಲ್ಲಿ ಬಂದಿದ್ದ ದುಷ್ಕರ್ಮಿಗಳು ನಾಯಿಯನ್ನು ಅಪಹರಿಸಿದ್ದ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿತ್ತು. Read more…

ವೇಶ್ಯಾವಾಟಿಕೆಯಿಂದ ಬಚಾವಾದರೂ ತಪ್ಪದ ಸಂಕಷ್ಟ

ನವದೆಹಲಿ: ಹೆಣ್ಣುಮಕ್ಕಳ ರಕ್ಷಣೆಯ ಹೊಣೆ ಹೊತ್ತ ವ್ಯಕ್ತಿಯೇ ಅವರ ಪಾಲಿಗೆ ದುರುಳನಾದ ಘಟನೆ ದೆಹಲಿಯ ಬಾಲಗೃಹದಲ್ಲಿ ನಡೆದಿದೆ. ಇಲ್ಲಿನ ಮುಖ್ಯಸ್ಥ ರಾಮ್ ಸಹಾಯ್ ಮೀನಾ ಕೇಂದ್ರದಲ್ಲಿದ್ದ ಬಾಲಕಿಯರಿಗೆ ಲೈಂಗಿಕ Read more…

ಐಷಾರಾಮಿ ಕಾರಿನಲ್ಲಿ ಬಂದವರು ನಾಯಿ ಹೊತ್ತೊಯ್ದರು

ಈ ಹಿಂದೆ ಮನೆ ಕಾಯಲೆಂದು ನಾಯಿಯನ್ನು ಸಾಕಲಾಗುತ್ತಿತ್ತು. ಬರ್ತಾ ಬರ್ತಾ ನಾಯಿ ಸಾಕೋದು ಒಂದು ಫ್ಯಾಷನ್ ಆಗಿದ್ದು, ದುಬಾರಿ ಬೆಲೆಯ ನಾಯಿಗಳನ್ನು ವಿದೇಶದಿಂದ ತರಿಸಿಕೊಳ್ಳಲಾಗುತ್ತಿದೆ. ಈಗ ಇಂತಹ ನಾಯಿಗಳನ್ನು ಮನುಷ್ಯರೇ ಕಾಯಬೇಕಾದಂತಹ Read more…

ದೆಹಲಿಗರನ್ನು ಬೆಚ್ಚಿ ಬೀಳಿಸಿದ ತ್ರಿಬ್ಬಲ್ ಮರ್ಡರ್

ರಾಷ್ಟ್ರ ರಾಜಧಾನಿ ದೆಹಲಿಯ ಬ್ರಹ್ಮಪುರಿ ಏರಿಯಾದಲ್ಲಿ ತ್ರಿಬ್ಬಲ್ ಮರ್ಡರ್ ನಡೆದಿದ್ದು, ಅಲ್ಲಿನ ನಿವಾಸಿಗಳನ್ನು ಬೆಚ್ಚಿ ಬೀಳಿಸಿದೆ. ಮಹಿಳೆ ಮತ್ತು ಆಕೆಯ ಇಬ್ಬರು ಹೆಣ್ಣು ಮಕ್ಕಳು ಹತ್ಯೆಯಾಗಿದ್ದು, ಮೂರು ದಿನಗಳ Read more…

10 ದಿನಗಳ ಕಾಲ ದೆಹಲಿ ವಿಮಾನ ನಿಲ್ದಾಣದಲ್ಲಿ ಅಡಗಿದ್ದ ಈ ವ್ಯಕ್ತಿ..!

ನಮ್ಮ ದೇಶದ ಭದ್ರತೆ ಎಷ್ಟು ಕಳಪೆಯಾಗಿದೆ ಎನ್ನುವುದಕ್ಕೊಂದು ಉತ್ತಮ ನಿದರ್ಶನ ಸಿಕ್ಕಿದೆ. ನಕಲಿ ಟಿಕೆಟ್ ಹೊಂದಿದ್ದ ವ್ಯಕ್ತಿಯೊಬ್ಬ 10 ದಿನಗಳ ಕಾಲ ದೆಹಲಿಯ ವಿಮಾನ ನಿಲ್ದಾಣದಲ್ಲಿ ಅಡಗಿ ಕುಳಿತಿದ್ದ. Read more…

ಸತ್ತಂತೆ ನಟಿಸಿ ಕಾಮುಕನಿಂದ ತಪ್ಪಿಸಿಕೊಂಡ ಬಾಲಕಿ

8 ವರ್ಷದ ಬಾಲಕಿಯೊಬ್ಬಳು ತೋರಿದ ಸಮಯೋಚಿತ ಪ್ರಜ್ಞೆಯಿಂದ ಅತ್ಯಾಚಾರಕ್ಕೊಳಗಾಗುವುದರಿಂದ ಪಾರಾಗಿದ್ದಾಳೆ. ಆಕೆ ಸತ್ತಂತೆ ನಟಿಸಿದ ಕಾರಣ ಗಾಬರಿಗೊಳಗಾದ ಕಾಮುಕ, ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾನೆ. ದೆಹಲಿಯ ಕಿರಾರಿ ಪ್ರದೇಶದಲ್ಲಿ ಮಧ್ಯಾಹ್ನದ Read more…

ಸ್ಕೂಟಿ ಕೊಡಿಸಲು ನಿರಾಕರಿಸಿದ್ದಕ್ಕೆ ಫ್ಲೈ ಓವರ್ ಮೇಲಿನಿಂದ ಹಾರಿದ ಬಾಲಕಿ

ಕೆಲ ಮಕ್ಕಳು ಕಾಲೇಜು ಮೆಟ್ಟಿಲೇರುತ್ತಿದ್ದಂತೆಯೇ ದ್ವಿಚಕ್ರ ವಾಹನ ಬೇಕೆನ್ನುತ್ತಾರೆ. ಅದರಲ್ಲೂ ಸ್ನೇಹಿತರು ಬೈಕ್, ಸ್ಕೂಟಿಯಲ್ಲಿ ಕಾಲೇಜಿಗೆ ಬರುವಾಗ ತಮ್ಮ ಬಳಿ ಇಲ್ಲದಿದ್ದರೆ ಹೇಗೆ ಎಂದು ಯೋಚಿಸುತ್ತಾರೆ. ಹೆತ್ತವರು ಇದಕ್ಕೆ ನಿರಾಕರಿಸಿದಾಗ Read more…

ನೀವೂ ಕೂಲರ್ ಹಾಕಿ ಮಲಗ್ತೀರಾ? ಹಾಗಿದ್ರೆ ಅವಶ್ಯವಾಗಿ ಓದಿ ಈ ಸುದ್ದಿ

ಬಿಸಿಲ ಧಗೆಗೆ ಬೇಸತ್ತ ಜನರು ಕೂಲರ್ ಮೊರೆ ಹೋಗ್ತಿದ್ದಾರೆ. ಆದ್ರೆ ಇದನ್ನು ಕೆಲವರು ಬಂಡವಾಳ ಮಾಡಿಕೊಂಡಿದ್ದಾರೆ. ಕೂಲರ್ ಸಹಾಯದಿಂದ ಮನೆಯನ್ನು ಲೂಟಿ ಮಾಡ್ತಿದ್ದಾರೆ. ಯಸ್ ಇಂತಹ ಘಟನೆ ದೆಹಲಿಯಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...