alex Certify
ಕನ್ನಡ ದುನಿಯಾ       Mobile App
       

Kannada Duniya

ವಾಹನ ಸವಾರರಿಗೆ ಖುಷಿ ಸುದ್ದಿ: ಇಳಿಕೆಯಾಗುತ್ತಲೇ ಇದೆ ಪೆಟ್ರೋಲ್-ಡೀಸೆಲ್ ಬೆಲೆ

ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ನಿರಂತರ ಇಳಿಕೆ ಮುಂದುವರೆದಿದೆ. ಗುರುವಾರ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 15 ಪೈಸೆ ಇಳಿಕೆ ಕಂಡಿದ್ದು, ಲೀಟರ್ Read more…

ದೆಹಲಿಯಲ್ಲಿ ಅಂತರಾಷ್ಟ್ರೀಯ ಬಾಕ್ಸರ್ ಗಳ ಪರದಾಟ

ದೆಹಲಿಯಲ್ಲಿ ವಾಯು ಮಾಲಿನ್ಯ ಸ್ಥಿತಿ ಶೋಚನೀಯವಾಗಿದ್ದು, ವಿಶ್ವ ಬಾಕ್ಸಿಂಗ್ ಚಾಂಪಿಯನ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಆಗಮಿಸಿದ್ದ ಅಂತರಾಷ್ಟ್ರೀಯ ಕ್ರೀಡಾಪಟುಗಳು ಪರದಾಟ ಅನುಭವಿಸಿದ್ದಾರೆ. ವಾಯುಮಾಲಿನ್ಯದ ಮಟ್ಟವು ಸುರಕ್ಷತೆ ಮಿತಿ ದಾಟಿದ್ದು, ಆಟಗಾರರು Read more…

ಫ್ಯಾಷನ್ ಡಿಸೈನರ್ ಹತ್ಯೆ ಮಾಡಿದ ಟೈಲರ್

ದೆಹಲಿಯಲ್ಲಿ ಡಬಲ್ ಮರ್ಡರ್ ನಡೆದಿದ್ದು, ಫ್ಯಾಷನ್ ಡಿಸೈನರ್ ಮಾಲಾ ಲಖನಿ ಮತ್ತು ಅವರ ಸೇವಕನ ಹತ್ಯೆಯಾಗಿದೆ. ಬಹದ್ದೂರ್ ವಸಂತ್ ಕುಂಜ್ ಎನ್ಕ್ಲೇವ್ ನಲ್ಲಿ ಈ ಘಟನೆ ನಡೆದಿದ್ದು, ಮೂವರನ್ನು Read more…

ಸಿ.ಎನ್‌.ಜಿ.ಯೇತರ ವಾಹನಗಳಿಗೆ ನಿಷೇಧ…?

ವಾಯು ಮಾಲಿನ್ಯದಿಂದ ಹದಗೆಟ್ಟಿರುವ ರಾಷ್ಟ್ರ ರಾಜಧಾನಿ ದೆಹಲಿಯ ಪರಿಸ್ಥಿತಿ ಸುಧಾರಿಸಲು ಸಿಎನ್‌ಜಿಯೇತರ ವಾಹನಗಳನ್ನು ಸಂಪೂರ್ಣವಾಗಿ ನಿಷೇಧ ಹೇರುವ ಸಾಧ್ಯತೆಯಿದೆ. ದೆಹಲಿಯ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ತಾನು ಸಿಎನ್‌ಜಿಯೇತರ ಖಾಸಗಿ Read more…

ದರೋಡೆ ಮಾಡಲು ಅನುಸರಿಸುತ್ತಿದ್ರು ಈ ವಿಧಾನ…!

ದೆಹಲಿ: ಪಿಜ್ಜಾ ಡೆಲಿವರಿ ಬಾಯ್ ಗಳನ್ನ ಗುರಿ ಮಾಡಿ ರಾಬರಿ ಮಾಡುತ್ತಿದ್ದ ತಂಡವನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಮೂರು ಘಟನೆಗಳಲ್ಲಿ ಆರೋಪಿಗಳು ವಿವಿಧ ರೆಸ್ಟೋರೆಂಟ್ ಗಳಿಂದ ಝೊಮೇಟೊ ಆಪ್ Read more…

ಪಾನಮತ್ತ ಚಾಲಕಿಯ‌ ಎಡವಟ್ಟಿನಿಂದ‌ ವ್ಯಕ್ತಿ‌ ಸಾವು

ವೀಕ್ ಎಂಡ್ ಮೋಜು‌ ಮಸ್ತಿಯಲ್ಲಿ‌ ಮದ್ಯಪಾನ ಮಾಡಿ ಕಾರು ಚಲಾಯಿಸಿದ ಯುವತಿ‌ ಡಿವೈಡರ್ ಗೆ ಡಿಕ್ಕಿ‌ ಹೊಡೆದು ಎದುರುಗಡೆ ಬರುತ್ತಿದ್ದ ಕಾರಿನ ಮೇಲೆ ಕಾರು ಬಿದ್ದ ಪರಿಣಾಮ ದೆಹಲಿಯ Read more…

ಸೆಲ್ಫಿಗಾಗಿ ಈ ಯುವಕರು ಮಾಡ್ತಿರುವುದೇನು ಗೊತ್ತಾ…?

ರಾಷ್ಟ್ರ ರಾಜಧಾನಿ‌ ದೆಹಲಿಯಲ್ಲಿ ನೂತನವಾಗಿ‌ ನಿರ್ಮಾಣಗೊಂಡಿರುವ ಸಿಗ್ನೆಚರ್ ಬ್ರಿಡ್ಜ್‌ ತೂಗು ಸೇತುವೆಯಿಂದ ಟ್ರಾಫಿಕ್ ಕಿರಿಕಿರಿ ತಪ್ಪಲಿದೆ ಎನ್ನುವುದು ಒಂದೆಡೆಯಾದರೆ, ಸೇತುವೆಯ ಬಳಿ ಫೋಟೋ ತೆಗೆಸಿಕೊಳ್ಳಲು ಯುವಕರು ಜೀವ ಪಣಕ್ಕಿಡುತ್ತಿರುವುದು Read more…

ಮತ್ತೆ ಇಷ್ಟು ಇಳಿಕೆಯಾಗಿದೆ ಪೆಟ್ರೋಲ್-ಡೀಸೆಲ್ ಬೆಲೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಿಂದ ಕಂಗಾಲಾಗಿದ್ದ ಜನ ಸಮಾಧಾನಪಡುವಂತೆ ಭಾನುವಾರವೂ ಬೆಲೆ ಇಳಿಕೆ ಕಂಡುಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ Read more…

ಶಾಪಿಂಗ್‌ ಗೆ ಕರೆದೊಯ್ಯಲು ನಿರಾಕರಿಸಿದ್ದಕ್ಕೆ ಹತ್ಯೆ

ದೀಪಾವಳಿ ಹಬ್ಬದಂದು ಶಾಪಿಂಗ್ ಹೊರಟ ಯುವಕನ ಬಳಿ ಗೆಳೆಯ ನಾನೂ ಬರುತ್ತೇನೆ ಅಂದ. ಆದರೆ ತನ್ನ ಸ್ಕೂಟರ್‌ನಲ್ಲಿ ಗೆಳೆಯನನ್ನು ಕರೆದೊಯ್ಯಲು ನಿರಾಕರಿಸಿದ. ಇಷ್ಟಕ್ಕೇ ಆತನನ್ನು ಇರಿದು ಕೊಲೆಗೈಯಲಾಗಿದೆ. ಈ Read more…

ಕೋಳಿ ಸಾಕಾಣಿಕೆದಾರರು ಓದಲೇ ಬೇಕಾದ ಸುದ್ದಿ

ಕೋಳಿ ಪಂಜರದ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ. ಕೋಳಿಗಳಿಗೂ ಆರಾಮವಾಗಿ ಓಡಾಡುವ ಅಧಿಕಾರವಿದೆ. ಹಾಗಾಗಿ ಅದ್ರ ಪಂಜರ ದೊಡ್ಡದಿರಲಿ ಎಂದು ಕೋರ್ಟ್ ಸೂಚನೆ ನೀಡಿದೆ. Read more…

ಶುರುವಾಯ್ತು ಪತಂಜಲಿ ಗಾರ್ಮೆಂಟ್ಸ್: ಹಬ್ಬಕ್ಕೆ ಸಿಗ್ತಿದೆ ಶೇ.25 ರಷ್ಟು ರಿಯಾಯಿತಿ

ಯೋಗ ಗುರು ಬಾಬಾ ರಾಮ್ ದೇವ್ ರ ಪತಂಜಲಿ ಗಾರ್ಮೆಂಟ್ಸ್ ಕ್ಷೇತ್ರಕ್ಕೂ ಕಾಲಿಟ್ಟಿದೆ. ಸೋಮವಾರ ನವದೆಹಲಿಯ ನೇತಾಜಿ ಸುಭಾಷ್ ಪ್ಲೇಸ್ ನಲ್ಲಿ ಪತಂಜಲಿ ಗಾರ್ಮೆಂಟ್ಸ್ ಉದ್ಘಾಟನೆಗೊಂಡಿದೆ. ಧನ್ ತೇರಸ್ Read more…

ದೀಪಾವಳಿಯಲ್ಲಿ ದುಬಾರಿಯಾಯ್ತು ಚಿನ್ನ

ದೀಪಾವಳಿಯಲ್ಲಿ ಖರೀದಿ ಹೆಚ್ಚಾಗ್ತಿದ್ದಂತೆ ಕಳೆದ ಆರು ವಾರಗಳಿಂದ ಬಂಗಾರದ ಬೆಲೆಯಲ್ಲಿ ನಿರಂತರ ಏರಿಕೆ ಕಾಣ್ತಿದೆ. ಕಳೆದ ವಾರ ದೆಹಲಿ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 6 ವರ್ಷಗಳಲ್ಲಿಯೇ ಉನ್ನತ ಮಟ್ಟಕ್ಕೇರಿತ್ತು. Read more…

ಸ್ನೇಹಿತನ ಮನೆಯಲ್ಲಿ ಪತ್ತೆಯಾಯ್ತು ಅಪ್ರಾಪ್ತೆ ಶವ

ರಾಜಧಾನಿ ದೆಹಲಿಯಲ್ಲಿ 17 ವರ್ಷದ ಬಾಲಕಿಯೊಬ್ಬಳನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ವಾಯುವ್ಯ ದೆಹಲಿಯ ಶಾಲಿಮಾರ್ ಭಾಗ್ ನ ಮನೆಯೊಂದರಲ್ಲಿ ಕುತ್ತಿಗೆ ಸೀಳಿ ಹತ್ಯೆ ಮಾಡಿದ ಸ್ಥಿತಿಯಲ್ಲಿ ಬಾಲಕಿಯ ಶವ Read more…

ನಟ್ಟ ನಡು ರಾತ್ರಿಯಲ್ಲಿ ಆಟೋ ಏರಿದಾಕೆಗೆ ಚಾಲಕ ಹೇಳಿದ್ದೇನು…?

ಮಧ್ಯರಾತ್ರಿಯಲ್ಲಿ ಸಂಚರಿಸುವುದೆಂದರೆ ಒಂಥರ ಭಯವೇ. ಅದರಲ್ಲೂ ಮಹಿಳೆಯೊಬ್ಬಳು ನಡುರಾತ್ರಿಯಲ್ಲಿ ಆಟೋದಲ್ಲಿ ಹೋಗುವುದೆಂದರೆ ಆತಂಕ ಸಹಜ. ಆದರೆ ಇಲ್ಲೊಬ್ಬರು ಮಹಿಳೆಗೆ ನಟ್ಟಿರುಳಲ್ಲಿ ಒಂದು ವಿಶೇಷ ಅನುಭವ ಆಗಿದೆ. ಅಟೋ ಒಂದನ್ನು Read more…

ದೆಹಲಿಯಲ್ಲಿ ವಾಯುಮಾಲಿನ್ಯ ಮತ್ತಷ್ಟು ಗಂಭೀರ: ನಾಳೆಯಿಂದ ನಿರ್ಮಾಣ ಕಾರ್ಯಗಳಿಗೆ ನಿಷೇಧ

ದೆಹಲಿಯಲ್ಲಿ ವಾಯುಮಾಲಿನ್ಯದಿಂದ ಬಿಗಡಾಯಿಸಿರುವ ಪರಿಸ್ಥಿತಿಯ ನಿಯಂತ್ರಣಕ್ಕೆ ಸರ್ಕಾರ ಹಲವಾರು ಸಾಹಸಗಳನ್ನು ಮಾಡುತ್ತಿದ್ದರೂ ಹವಾಮಾನ ಮತ್ತಷ್ಟು ಹದಗೆಟ್ಟಿದೆ. ವಾಯುಮಾಲಿನ್ಯ ಸಮಸ್ಯೆ ಮಂಗಳವಾರ ಮತ್ತಷ್ಟು ತೀವ್ರಗೊಂಡಿದ್ದು, ದೆಹಲಿಯಲ್ಲಿನ ಎಲ್ಲ ನಿರ್ಮಾಣ ಕಾರ್ಯಗಳಿಗೆ Read more…

ಪೊಲೀಸರ ಸೋಗಿನಲ್ಲಿ ಯುವತಿ ಮೇಲೆ ರೇಪ್

ಆರಕ್ಷಕರ‌ ಸೋಗಿನಲ್ಲಿ ಬಂದ ಇಬ್ಬರು ಕಾಮುಕರು ಯುವತಿಯರ ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಭಾನುವಾರ ರಾತ್ರಿ ದೆಹಲಿಯ ಕನ್ಜಾವಾಲ ಭಾಗದಲ್ಲಿ ಘಟನೆ Read more…

ಬೆಚ್ಚಿಬೀಳಿಸುತ್ತೆ ವಾಯು ಮಾಲಿನ್ಯಕ್ಕೆ ಬಲಿಯಾಗುತ್ತಿರುವ ಮಕ್ಕಳ ಸಂಖ್ಯೆ

ದೇಶದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸರಕಾರಗಳು ಹರಸಾಹಸ ಪಡುತ್ತಿವೆ. ಆದರೆ ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿರುವ ನೂತನ ವರದಿಯಲ್ಲಿ ಐದು ವರ್ಷಕ್ಕಿಂತ ಕಡಿಮೆ Read more…

ಆಗುಂತಕರ ಗುಂಡಿಗೆ ಶಾಲಾ ಶಿಕ್ಷಕಿ ಬಲಿ

ನವದೆಹಲಿಯಲ್ಲಿ ಆಗಂತುಕರ ಗುಂಡಿಗೆ ಶಾಲಾ ಶಿಕ್ಷಕಿ ಬಲಿಯಾಗಿದ್ದಾರೆ. ಹತ್ಯೆಯಾದ 38 ವರ್ಷದ ಸುನಿತಾ, ಬವಾನಾ ಗ್ರಾಮದವರಾಗಿದ್ದು, ಹರಿಯಾಣದ ಫಿರೋಜ್ ಪುರ ಪಟ್ಟಣದ ಸರ್ಕಾರಿ ಸೀನಿಯರ್ ಸೆಕೆಂಡರಿ ಶಾಲೆಯ ಶಿಕ್ಷಕಿಯಾಗಿ Read more…

ವಾಹನ ಸವಾರರಿಗೆ ಗುಡ್ ನ್ಯೂಸ್: ಸತತ 13 ನೇ ದಿನವೂ ಇಳಿಕೆಯಾಗಿದೆ ಪೆಟ್ರೋಲ್-ಡೀಸೆಲ್

ವಾಹನ ಸವಾರರಿಗೆ ಸತತ 13 ನೇ ದಿನವೂ ನೆಮ್ಮದಿಯ ಸುದ್ದಿ ಸಿಕ್ಕಿದೆ. ಇಂದೂ ಸಹ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆ ಕಾಣಬಹುದೆಂಬ ಆಶಾ ಭಾವನೆ Read more…

ಪತನಗೊಂಡ ವಿಮಾನವನ್ನು ಚಲಾಯಿಸುತ್ತಿದ್ದದ್ದು ದೆಹಲಿ ಮೂಲದ ಪೈಲೆಟ್

ಜಕಾರ್ತಾದ ಪಂಗ್ಕಲ್ ಪಿನಾಂಗ್ ಗೆ ತೆರಳುತ್ತಿದ್ದ ಲಯನ್ ವಿಮಾನ, ಟೇಕಾಫ್ ಆದ 13 ನಿಮಿಷಗಳಲ್ಲೇ ಸಮುದ್ರದಲ್ಲಿ ಪತನವಾಗಿದೆ. ವಿಮಾನದಲ್ಲಿ 200 ಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ದುರಂತದಲ್ಲಿ ಸಾವನ್ನಪ್ಪಿರುವ Read more…

ವಾಹನ ಸವಾರರಿಗೆ ಗುಡ್ ನ್ಯೂಸ್: ಸತತ 11ನೇ ದಿನವೂ ಇಳಿಕೆ ಕಂಡ ಪೆಟ್ರೋಲ್-ಡೀಸೆಲ್ ಬೆಲೆ

ಕಳೆದ 10 ದಿನಗಳಿಂದ ವಾಹನ ಸವಾರರಿಗೆ ನೆಮ್ಮದಿ ನೀಡುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ 11 ನೇ ದಿನವಾದ ಇಂದು ಸಹ ಇಳಿಕೆಯಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾದ Read more…

ಇದು ಖಂಡಿತಾ ತಮಾಷೆಯ ವಿಷಯವಲ್ಲ….!

ನೀವು ಎಷ್ಟೇ ಒಳ್ಳೆ ಡಾನ್ಸರ್ ಆಗಿರಲಿ, ಆದರೆ, ಇನ್ನೊಬ್ಬರ ಡಾನ್ಸ್ ನೋಡಿ ಮಾಡುವ ತಮಾಷೆ ಕೆಲವೊಮ್ಮೆ ನಿಮ್ಮ ಪ್ರಾಣಕ್ಕೇ ಎರವಾಗಬಹುದು. ಹೌದು, ಇಂಥದ್ದೊಂದು ಘಟನೆ ದೆಹಲಿಯಲ್ಲಿ ನಡೆದಿದೆ. ಮೆರವಣಿಗೆಯಲ್ಲಿ Read more…

ಸಿನಿಮೀಯ ರೀತಿಯಲ್ಲಿ ದರೋಡೆಕೋರರನ್ನು ಬೆನ್ನಟ್ಟಿ ಹಿಡಿದ ಉದ್ಯಮಿ

ದರೋಡೆ ಮಾಡಿಕೊಂಡು ಹೋದವರನ್ನು ದರೋಡೆಗೆ ಒಳಗಾದ ಉದ್ಯಮಿಯೇ ಬೆನ್ನಟ್ಟಿ ಪೊಲೀಸರಿಗೆ ಒಪ್ಪಿಸಿದ ಸಾಹಸಮಯ ಪ್ರಕರಣವೊಂದು ವರದಿಯಾಗಿದೆ. ಮಂಗಳವಾರ ರಾತ್ರಿ 11.45 ರ ಸುಮಾರಿಗೆ ದೆಹಲಿಯಲ್ಲಿ ಈ ಪ್ರಕರಣ ನಡೆದಿದೆ. Read more…

ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಪದಚ್ಯುತಿ…?

ಬೆಂಗಳೂರು: ಹಲವಾರು ಕಾರಣಗಳಿಂದ ಪ್ರಸ್ತುತ ಸುದ್ದಿಯಲ್ಲಿರುವ ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆಯಾಗಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸದ್ಯದಲ್ಲೇ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿದ್ದಾರೆನ್ನಲಾಗಿದ್ದು, ಅವರ ಪದಚ್ಯುತಿಗೆ ಮುಹೂರ್ತ Read more…

ಪೆಟ್ರೋಲ್ ಬಂಕ್ ಬಂದ್-ಗ್ಯಾಸ್(ಸಿಎನ್‍ಜಿ) ಕೂಡ ಸಿಗಲ್ಲ…!

ನಾಳೆ (ಅ. 23) ಬೆಳಗ್ಗೆ 5ರ ವರೆಗೂ ಎಲ್ಲ ಪೆಟ್ರೋಲ್ ಬಂಕ್‍ಗಳು ಬಂದ್ ಆಗಿರಲಿವೆ. ಮಾತ್ರವಲ್ಲ ಅವುಗಳ ಜೊತೆಗೆ ಸಿಎನ್‍ಜಿ ಫಿಲ್ಲಿಂಗ್ ಸ್ಟೇಷನ್‍ಗಳೂ ಮುಚ್ಚಿರಲಿವೆ. ಹೀಗೊಂದು ಬಂದ್ ಇಂದು Read more…

ಸರ್ಕಾರ ರಚಿಸುವ ಕನಸು ಕಾಣುತ್ತಿದ್ದ ಕಾಂಗ್ರೆಸ್ ಗೆ ಬಿಗ್ ಶಾಕ್…!

ಗೋವಾದ ಇಬ್ಬರು ಕಾಂಗ್ರೆಸ್ ಶಾಸಕರಾದ ದಯಾನಂದ್ ಸೊಪ್ಟೆ ಹಾಗೂ ಸುಭಾಷ್ ಶಿರೋಡ್ಕರ್ ಸೋಮವಾರ ಮಧ್ಯರಾತ್ರಿ ದೆಹಲಿಯತ್ತ ಹೋಗಿದ್ದಾರೆ. ಅವರು ಬಿಜೆಪಿ ಸೇರಲಿದ್ದಾರೆ ಎಂಬ ದಟ್ಟ ವದಂತಿ ಹಬ್ಬಿದೆ. ರಾಷ್ಟ್ರ Read more…

ಪಿಜ್ಜಾ ಆಸೆ ತೋರಿಸಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಹತ್ತನೇ ತರಗತಿಯ ವಿದ್ಯಾರ್ಥಿನಿಗೆ ಪಿಜ್ಜಾ ಕೊಡಿಸುವುದಾಗಿ ಆಮಿಷವೊಡ್ಡಿ ನಾಲ್ವರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ವಿನೋಬಾನಗರ ಪ್ರದೇಶದಲ್ಲಿ ನೆಲೆಸಿರುವ ಮನೆ ಮಾಲಿಕರೊಬ್ಬರ ಪುತ್ರ Read more…

“ಜನಕ”ನಾದ ಕೇಂದ್ರ ಸಚಿವ- ವೇಷ ತೊಟ್ಟರು, ಸಂದೇಶವನ್ನೂ ಕೊಟ್ಟರು

ಕೇಂದ್ರ ಸಚಿವ ಡಾ.ಹರ್ಷವರ್ಧನ್ ಅವರು ಈಗ ಜನಕನಾಗಿದ್ದಾರೆ. ಹಾಗಂತ ಅವರು ಮತ್ತೆ ತಂದೆಯಾದರಾ ಎಂದು ಭಾವಿಸಬೇಕಿಲ್ಲ. ಏಕೆಂದರೆ ಅವರು ಜನಕನಾಗಿದ್ದು ರಿಯಲ್ ಆಗಿ ಅಲ್ಲ, ರೀಲ್‍ನಲ್ಲಿ. ಅಂದರೆ ದೆಹಲಿಯಲ್ಲಿ Read more…

ಆಸ್ಪತ್ರೆಯಲ್ಲೇ ಹೆರಿಗೆ ತಜ್ಞೆಯ ಬರ್ಬರ ಹತ್ಯೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೆರಿಗೆ ತಜ್ಞೆಯೊಬ್ಬರನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಗಾಜಿಯಾಬಾದ್ ನಲ್ಲಿ ಘಟನೆ ನಡೆದಿದ್ದು, ಕೊಲೆಯಾದ ವೈದ್ಯೆಯನ್ನು, 48 ವರ್ಷದ ಸರಳಾ ನಾಥ್ ಎಂದು Read more…

ವಾಹನ ಸವಾರರಿಗೆ ಶಾಕ್: ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮತ್ತೆ ಹೆಚ್ಚಳ

ಕಳೆದ ಕೆಲ ದಿನಗಳಿಂದ ನಿರಂತರವಾಗಿ ಏರಿಕೆ ಕಾಣುವ ಮೂಲಕ ವಾಹನ ಸವಾರರನ್ನು ಕಂಗೆಡಿಸಿರುವ ಪೆಟ್ರೋಲ್-ಡೀಸೆಲ್ ದರ ಇಂದು ಕೂಡಾ ಹೆಚ್ಚಳವಾಗಿದೆ. ಇದರಿಂದಾಗಿ ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...