alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಾಣ ರಕ್ಷಣೆಗೆ ಮೊರೆಯಿಡುತ್ತಲೇ ಸಾವನ್ನಪ್ಪಿದ ಚಾಲಕ

ಕೋಲ್ಕತ್ತಾದ ವಿವೇಕಾನಂದ ನಗರದ ಬಳಿ ನಿರ್ಮಾಣ ಹಂತದಲ್ಲಿದ್ದ ಫ್ಲೈ ಓವರ್ ಕುಸಿದು ಬಿದ್ದ ಪರಿಣಾಮ 15 ಮಂದಿ ಸಾವನ್ನಪ್ಪಿ ನೂರಾರು ಮಂದಿ ಗಾಯಗೊಂಡಿದ್ದರು. ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಇನ್ನೂ ನಡೆದಿದ್ದು, ಈ Read more…

ಅತ್ಯಾಚಾರ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದು ಸಾವನ್ನಪ್ಪಿದ ಮಾಡೆಲ್

ಕಾಮುಕರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಮಾಡೆಲ್ ಒಬ್ಬಳು ಬಹುಮಹಡಿ ಕಟ್ಟಡದಿಂದ ಜಿಗಿದು, ಸಾವನ್ನಪ್ಪಿರುವ ಆಘಾತಕಾರಿ ಘಟನೆಯೊಂದು ಟರ್ಕಿಯ ಇಸ್ತಾನ್ ಬುಲ್ ನಲ್ಲಿ ನಡೆದಿದೆ. ಹೌದು. ಇಲ್ಲಿನ 20 ವರ್ಷದ ಮಾಡೆಲ್‌ Read more…

ದ್ವಿ ಚಕ್ರ ವಾಹನ ಹಿಂಬದಿ ಸವಾರರಿಗೆ ಗುಡ್ ನ್ಯೂಸ್

ಸುಪ್ರೀಂ ಕೋರ್ಟ್ ಆದೇಶದಂತೆ ದೇಶದಾದ್ಯಂತ ದ್ವಿಚಕ್ರ ವಾಹನ ಚಾಲನೆ ಮಾಡುವವರು ಮಾತ್ರವಲ್ಲದೇ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಕೇರಳದಲ್ಲಿ ದ್ವಿಚಕ್ರ ವಾಹನ ಹಿಂಬದಿ ಸವಾರರಿಗೆ ಖುಷಿ ಸುದ್ದಿಯೊಂದು Read more…

ಬಹಿರಂಗವಾಯ್ತು ಮಾಡೆಲ್ ಸಾವಿನ ಹಿಂದಿನ ರಹಸ್ಯ

ದೆಹಲಿಯ ಮಾಡೆಲ್ ಪ್ರಿಯಾಂಕಾ ಕಪೂರ್, ವಿವಾಹವಾದ ಒಂದು ತಿಂಗಳಲ್ಲೇ ದಕ್ಷಿಣ ದೆಹಲಿಯ ಪ್ರತಿಷ್ಟಿತ ಡಿಫೆನ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದು, ಆಕೆ ಬರೆದಿಟ್ಟಿದ್ದ ಡೆತ್ Read more…

ನೇಣಿಗೆ ಶರಣಾದ ದೆಹಲಿ ಮಾಡೆಲ್

ಕೇವಲ ಒಂದು ತಿಂಗಳ ಹಿಂದಷ್ಟೇ ಉದ್ಯಮಿಯ ಜೊತೆ ವಿವಾಹವಾಗಿದ್ದ ಮಾಡೆಲ್ ಒಬ್ಬರು ತಮ್ಮ ನಿವಾಸದಲ್ಲೇ ನೇಣು ಹಾಕಿಕೊಂಡು ಸಾವಿಗೆ ಶರಣಾಗಿರುವ ಘಟನೆ ದಕ್ಷಿಣ ದೆಹಲಿಯ ಪ್ರತಿಷ್ಟಿತ ಡಿಫೆನ್ಸ್ ಕಾಲೋನಿಯಲ್ಲಿ Read more…

ಹಿಮಪಾತದಲ್ಲಿ ನಾಪತ್ತೆಯಾಗಿದ್ದ ಯೋಧ ಶವವಾಗಿ ಪತ್ತೆ

ಜಮ್ಮು ಮತ್ತು ಕಾಶ್ಮೀರದ ಲಡಾಕ್ ಪ್ರದೇಶದ ಸಿಯಾಚಿನ್ ನಲ್ಲಿ ಸಂಭವಿಸಿದ್ದ ಭಾರೀ ಹಿಮಪಾತದಲ್ಲಿ ಕಾಣೆಯಾಗಿದ್ದ ಯೋಧನ ಮೃತದೇಹ ಪತ್ತೆಯಾಗಿದ್ದು, ಆ ಮೂಲಕ ಹಿಮಪಾತಕ್ಕೆ ಮತ್ತೊಬ್ಬ ಯೋಧ ಬಲಿಯಾಗಿರುವುದು ಖಚಿತವಾದಂತಾಗಿದೆ. Read more…

ಭೀಕರ ಅಪಘಾತದಲ್ಲಿ 6 ಮಂದಿ ದಾರುಣ ಸಾವು

ವಿಜಯಪುರ: ಟ್ರ್ಯಾಕ್ಟರ್ ಹಾಗೂ ಟ್ರಕ್ ನಡುವೆ ಡಿಕ್ಕಿಯಾಗಿ, ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ, 6 ಮಂದಿ ಮೃತಪಟ್ಟ ಘಟನೆ, ವಿಜಯಪುರ ಜಿಲ್ಲೆಯ ಹೊರ್ತಿತಾಂಡ-2 ರ ಸಮೀಪ, ರಾಷ್ಟ್ರೀಯ ಹೆದ್ದಾರಿ Read more…

ಅಪಘಾತದಲ್ಲಿ ದುರಂತ ಸಾವು ಕಂಡ ಐಎಎಸ್ ಅಧಿಕಾರಿ ಕುಟುಂಬ

ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಕಿರುವತ್ತಿ ಎಂಬಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ, ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಸ್ಥಳದಲ್ಲೇ ಮೂವರು ಮೃತಪಟ್ಟಿದ್ದು, ಒಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. Read more…

ಲಾಡ್ಜ್ ರೂಂ ನಲ್ಲಿ ಕಂಡಿದ್ದು ಭಯಾನಕ ದೃಶ್ಯ

ಚಿಕ್ಕಮಗಳೂರು: ಅದೊಂದು ಪ್ರತಿಷ್ಠಿತ ಲಾಡ್ಜ್. ಅಲ್ಲಿನ ಕೊಠಡಿಯೊಂದರಿಂದ ದುರ್ವಾಸನೆ ಬರತೊಡಗಿದಂತೆ ಸಿಬ್ಬಂದಿಗೆ ಏನೋ ಯಡವಟ್ಟಾಗಿದೆ ಎಂಬ ಅನುಮಾನ ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು, Read more…

ಕಿರಿಯ ವಯಸ್ಸಿನಲ್ಲೇ ದುರಂತ ಸಾವು ಕಂಡ ಯುವ ನಟ

ಸಾವೆನ್ನುವುದು ಹೇಗೆಲ್ಲಾ ಬರುತ್ತದೆ ಎಂಬುದನ್ನು ಹೇಳಲಾಗದು. ಆಧುನಿಕ ಜೀವನ ಶೈಲಿ ಮೊದಲಾದ ಕಾರಣಗಳಿಂದ ಕಿರಿಯ ವಯಸ್ಸಿನಲ್ಲೇ, ಕಾಯಿಲೆ ಆವರಿಸಿಕೊಂಡು ಕೆಲವರು ಇಹಲೋಕ ತ್ಯಜಿಸುತ್ತಾರೆ. ಅಂತಹ ಸಾಲಿಗೆ ಪ್ರತಿಭಾನ್ವಿತ ಯುವ Read more…

ನಾಪತ್ತೆಯಾಗಿದ್ದ ಹಡಗು 95 ವರ್ಷಗಳ ಬಳಿಕ ಪತ್ತೆ

ಅಮೆರಿಕಾ ನೌಕಾಪಡೆಗೆ ಸೇರಿದ್ದ ಹಡಗೊಂದು 95 ವರ್ಷಗಳ ಹಿಂದೆ ನಾಪತ್ತೆಯಾಗಿದ್ದು, ಅದನ್ನು ಈಗ ಪತ್ತೆ ಹಚ್ಚಲಾಗಿದೆ. ಈ ಹಡಗು 1921 ರ ಮಾರ್ಚ್ 25 ರಂದು 56 ಪ್ರಯಾಣಿಕರೊಂದಿಗೆ Read more…

ಅದೃಷ್ಟ ಅಂದ್ರೇ ಇದಪ್ಪಾ !!

ಈತ ಒಂದಲ್ಲ, ಎರಡಲ್ಲ ಮೂರು ಬಾರಿ ಸಾವಿನ ದವಡೆಗೆ ಸಿಲುಕಿದ್ದಾನೆ. ಆದರೆ ಅದೃಷ್ಟವಶಾತ್ ಯಾವುದೇ ಆಪಾಯವಿಲ್ಲದೆ ಪಾರಾಗಿದ್ದಾನೆ. ಮೂರು ಬಾರಿಯೂ ಈತ ಭಯೋತ್ಪಾದಕರ ದಾಳಿಗೆ ಸಿಲುಕಿದ್ದ ಎಂಬುದು ಗಮನಾರ್ಹ. Read more…

ಬಿರು ಬಿಸಿಲಿಗೆ ತತ್ತರಿಸಿದ ಆಂಧ್ರ- ತೆಲಂಗಾಣ: 12 ಮಂದಿ ಬಲಿ

ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಕೇವಲ ಎರಡು ದಿನಗಳಲ್ಲಿ ಒಟ್ಟು 9 ಮಂದಿ ಮೃತಪಟ್ಟಿದ್ದಾರೆ. ಸೋಮವಾರದಂದು ತೆಲಂಗಾಣದ ಖಮ್ಮಮ್ ಮತ್ತು ನಲಗೊಂಡ ಜಿಲ್ಲೆಯಲ್ಲಿ 9 Read more…

ಹೆಜ್ಜೇನು ದಾಳಿಗೆ ಅಂತ್ಯಕ್ರಿಯೆಯನ್ನು ಅರ್ಧಕ್ಕೆ ಬಿಟ್ಟು ಪರಾರಿ

ವ್ಯಕ್ತಿಯೊಬ್ಬರ ಅಂತ್ಯಕ್ರಿಯೆ ವೇಳೆ ಪೂಜೆ ಸಲ್ಲಿಸಲು ಊದು ಬತ್ತಿ ಹಚ್ಚಿದ್ದ ಕಾರಣ ಎದ್ದ ಹೊಗೆಯಿಂದ ರುದ್ರಭೂಮಿಯಲ್ಲಿ ಗೂಡು ಕಟ್ಟಿದ್ದ ಹೆಜ್ಜೇನುಗಳು ರೊಚ್ಚಿಗೆದ್ದು, ಅಂತ್ಯಕ್ರಿಯೆಗೆ ಆಗಮಿಸಿದ್ದವರ ಮೇಲೆ ದಾಳಿ ನಡೆಸಿದ Read more…

ಸೆಮಿ ಹೈ ಸ್ಪೀಡ್ ರೈಲಿಗೆ ಬಲಿಯಾದ ಮಕ್ಕಳು

ಭಾರತದ ಪ್ರಥಮ ಸೆಮಿ ಹೈ ಸ್ಪೀಡ್ ರೈಲು ತನ್ನ ಪ್ರಾಯೋಗಿಕ ಓಡಾಡ ನಡೆಸುತ್ತಿದ್ದ ಸಂದರ್ಭದಲ್ಲಿ ಇಬ್ಬರು ಮಕ್ಕಳು ಅದಕ್ಕೆ ಸಿಲುಕಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಮಂಗಳವಾರದಂದು ಗತಿಮಾನ್ Read more…

ಇವ್ರೇ ನೋಡಿ ವಿಮಾನ ನಿಲ್ದಾಣ ಸ್ಪೋಟಿಸಿದ ಶಂಕಿತ ಉಗ್ರರು

ಬೆಲ್ಜಿಯಂ ನ ಬ್ರುಸೆಲ್ಸ್ ವಿಮಾನ ನಿಲ್ದಾಣದಲ್ಲಿ ಮಂಗಳವಾರ ನಡೆದ ಆತ್ಮಾಹುತಿ ಬಾಂಬರ್ ದಾಳಿಯಲ್ಲಿ 35 ಮಂದಿ ಸಾವನ್ನಪ್ಪಿ 200 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಹಲವರ ಸ್ಥಿತಿ Read more…

ತಿರುಪತಿಯಲ್ಲೊಂದು ಮನ ಕಲಕುವ ಘಟನೆ

ಆ ಬಾಲಕಿ 10 ನೇ ತರಗತಿ ಓದುತ್ತಿದ್ದು, ಪರೀಕ್ಷೆ ನಡೆಯುತ್ತಿದ್ದ ಕಾರಣ, ಎಲ್ಲಾ ಓದಿಕೊಂಡು ಇನ್ನೇನು ಪರೀಕ್ಷೆಗೆ ಹೊರಡಬೇಕೆಂದು ರೆಡಿಯಾಗಿದ್ದಾಳೆ. ತಿಂಡಿ ಮಾಡಿಕೊಟ್ಟ ಅಮ್ಮ ಪರೀಕ್ಷೆಯಲ್ಲಿ ಚೆನ್ನಾಗಿ ಬರೆ Read more…

ಶಾಕಿಂಗ್ ! 40 ವರ್ಷದ ವ್ಯಕ್ತಿ ಮೇಲೆ ಸಾಮೂಹಿಕ ಅತ್ಯಾಚಾರ

ಹೈದರಾಬಾದ್: 40 ವರ್ಷದ ವ್ಯಕ್ತಿಯೊಬ್ಬನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ದುಷ್ಕರ್ಮಿಗಳು ಬಳಿಕ ಆತನ ಹತ್ಯೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಅಫ್ಜಲ್ಗಂಜ್ ಪ್ರದೇಶದಲ್ಲಿ ನಡೆದಿದೆ. ಈ ಪ್ರದೇಶದ ಬಾರ್ Read more…

ಪೋಷಕರು ಬುದ್ದಿ ಹೇಳಿದ್ದಕ್ಕೆ ವಿಷ ಸೇವಿಸಿದ ವಿದ್ಯಾರ್ಥಿನಿ

ಈಗಿನ ಕಾಲದ ಮಕ್ಕಳು ಬಹು ಸೂಕ್ಷ್ಮ ಸ್ವಭಾವದವರು. ಒಳ್ಳೆಯದನ್ನೇ ಹೇಳಿದರೂ ಅದನ್ನು ತಪ್ಪಾಗಿ ಭಾವಿಸಿ ಅನಾಹುತದ ನಿರ್ಧಾರ ಕೈಗೊಂಡು ಬಿಡುತ್ತಾರೆ. ಅಂತದೊಂದು ಪ್ರಕರಣ ಇಲ್ಲಿದೆ ನೋಡಿ. ತಮಿಳುನಾಡಿನ ಸೇಲಂ Read more…

ಮನ ಕಲಕುವಂತಿದೆ ಮರಿ ಕಳೆದುಕೊಂಡ ನಾಯಿಯ ಯಾತನೆ

ದೆಹಲಿ ಮೆಟ್ರೋ ಸ್ಟೇಷನ್ ನಲ್ಲಿ ಕ್ರೂರಿಯೊಬ್ಬ, ನಾಯಿಗೆ ಚಾಕು ಹಾಕಿ ಕೊಂದ ಘಟನೆ ಮಾಸುವ ಮೊದಲೇ, ಅದೇ ರೀತಿಯ ಮತ್ತೊಂದು ಘಟನೆ ನಡೆದಿದೆ. ಕರುಣೆಯನ್ನೇ ಮರೆತ ಕ್ರೂರ ಮಹಿಳೆ, ಅದೇ Read more…

ಹಿಮಪಾತದಲ್ಲಿ ನಾಪತ್ತೆಯಾಗಿದ್ದ ಯೋಧ ಶವವಾಗಿ ಪತ್ತೆ

ಕಾರ್ಗಿಲ್‌ ನಲ್ಲಿ ಸಂಭವಿಸಿದ ಭಾರೀ ಹಿಮಪಾತದಲ್ಲಿ ನಾಪತ್ತೆಯಾಗಿದ್ದ ಯೋಧ ವಿಜಯ್‌ ಕುಮಾರ್‌ ಅವರು ಭಾನುವಾರ ಶವವಾಗಿ ಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ವಲ್ಲರಾಮಪುರಂ ಮೂಲದವವರಾದ Read more…

ಪಾಗಲ್ ಪ್ರೇಮಿಯ ಕಾಟಕ್ಕೆ ಬಲಿಯಾಯ್ತು ಮುಗ್ಧ ಜೀವ

ಮದುವೆ ಸದ್ಯಕ್ಕೆ ಬೇಡ ಎಂದು ಹೇಳಿದ್ದಕ್ಕೆ, ಪ್ರೀತಿಸಿದ ಯುವತಿಯ ಮನೆಗೆ ಬೆಂಕಿ ಹಚ್ಚಿದ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಯುವತಿಯ ತಂದೆ, ತಾಯಿ ಹಾಗೂ ಸಹೋದರಿ ಸುಟ್ಟಗಾಯಗಳಿಂದ ಚಿಕಿತ್ಸೆ ಪಡೆಯುತ್ತಿದ್ದರೆ, Read more…

ವಿಮಾನ ದುರಂತದಲ್ಲಿ 7 ಮಂದಿ ದಾರುಣ ಸಾವು

ಇತ್ತೀಚೆಗೆ ವಿಮಾನ ದುರಂತ ಪ್ರಕರಣಗಳು ಹೆಚ್ಚಾಗಿವೆ. ರಷ್ಯಾದಲ್ಲಿ ವಿಮಾನ ಪತನವಾಗಿ 61 ಮಂದಿ ಸಾವು ಕಂಡ ಘಟನೆ ಬೆನ್ನಲ್ಲೇ, ಮತ್ತೊಂದು ವಿಮಾನ ದುರಂತ ಸಂಭವಿಸಿದೆ. ಬ್ರೆಜಿಲ್ ನಲ್ಲಿ ನಡೆದ Read more…

ಅನೈತಿಕ ಸಂಬಂಧ ಹೊಂದಿದ್ದವನಿಗೇನಾಯ್ತು..?

ಅನೈತಿಕ ಸಂಬಂಧಗಳಿಂದ ಏನೆಲ್ಲಾ ಅನಾಹುತಗಳಾಗುತ್ತವೆ ಎಂಬುದನ್ನು ನೋಡಿರುತ್ತೀರಿ. ಅದೇ ರೀತಿ ವಿವಾಹಿತೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಯುವಕನೊಬ್ಬ ಜೀವನ್ಮರಣದ ನಡುವೆ ಹೋರಾಟ ನಡೆಸಿ ದುರಂತ ಸಾವು ಕಂಡಿದ್ದಾನೆ. ಹುಮನಾಬಾದ್ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ವಿಮಾನ ಪತನದ ಭೀಕರ ದೃಶ್ಯ

ರಷ್ಯಾದ ರೋಸ್ಟೋವ್ ಆನ್ ಡಾನ್ ಬಳಿ ಫ್ಲೈ ದುಬೈ ಎಫ್ ರೆಡ್ -981 ಬೋಯಿಂಗ್ ವಿಮಾನ ಪತನಗೊಂಡ ಪರಿಣಾಮ ವಿಮಾನ ಸಿಬ್ಬಂದಿ ಸೇರಿದಂತೆ ಅದರಲ್ಲಿದ್ದ ಎಲ್ಲ 61 ಮಂದಿ Read more…

ಕೊಳಲು ನುಡಿಸುವಾಗಲೇ ಇಹಲೋಕ ತ್ಯಜಿಸಿದ ಕಲಾವಿದ

ಮೈಸೂರು: ಸಾವು ಹೇಗೆಲ್ಲಾ ಬರುತ್ತದೆ ಎಂಬುದನ್ನು ಹೇಳಲು ಆಗುವುದಿಲ್ಲ. ಖ್ಯಾತ ಕಲಾವಿದರೊಬ್ಬರು, ತಮ್ಮ ಇಷ್ಟದ ಕೊಳಲು ನುಡಿಸುವಾಗಲೇ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಖ್ಯಾತ ಕೊಳಲು ವಾದಕ ಎ.ವಿ.ಪ್ರಕಾಶ್ Read more…

ಬಹಿರಂಗವಾಯ್ತು ಕಲಾಭವನ್ ಮಣಿ ಸಾವಿನ ರಹಸ್ಯ

ಮಲಯಾಳಂ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ನಟಿಸಿದ್ದ, ಪ್ರತಿಭಾವಂತ ನಟ ಕಲಾಭವನ್ ಮಣಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತಾದರೂ, ಅವರ ಸಾವಿನ ಕುರಿತಂತೆ ಅನುಮಾನ ವ್ಯಕ್ತವಾಗಿತ್ತು. ನಟ Read more…

ವಿಮಾನ ದುರಂತದಲ್ಲಿ 61 ಮಂದಿ ದಾರುಣ ಸಾವು

ಇತ್ತೀಚೆಗೆ ವಿಮಾನ ದುರಂತ ಪ್ರಕರಣ ಹೆಚ್ಚಾಗಿದ್ದು, ರಷ್ಯಾದಲ್ಲಿ ವಿಮಾನ ಪತನವಾಗಿ ಸುಮಾರು 61 ಮಂದಿ ಸಾವು ಕಂಡಿದ್ದಾರೆ. ಫ್ಲೈ ದುಬೈ ಎಫ್ ರೆಡ್ 981 ವಿಮಾನ ರಷ್ಯಾದಲ್ಲಿ ಪತನವಾಗಿದೆ. Read more…

ಪ್ರೇಮಿಯ ಹುಚ್ಚಾಟಕ್ಕೆ ದುರಂತ ಸಾವು ಕಂಡ ಯುವತಿ

ಬೆಂಗಳೂರು: ಪ್ರೀತಿಸಿದ ಹುಡುಗಿ ಸದ್ಯಕ್ಕೆ ಮದುವೆ ಬೇಡ ಎಂದಿದ್ದಕ್ಕೆ ಆಕೆಯ ಮನೆಗೇ ಬೆಂಕಿ ಹಚ್ಚಿದ್ದ ಪ್ರಕರಣ ದುರಂತ ಅಂತ್ಯ ಕಂಡಿದೆ. ಕಳೆದ 6 ದಿನಗಳಿಂದ ಸಾವು- ಬದುಕಿನ ನಡುವೆ Read more…

ದಕ್ಷ ಅಧಿಕಾರಿ ಡಿ.ಕೆ. ರವಿ ಕುಟುಂಬದ ಪಾದಯಾತ್ರೆ

ಬೆಂಗಳೂರು: ದಕ್ಷ ಅಧಿಕಾರಿ ಡಿ.ಕೆ.ರವಿ ಅವರು ಸಾವು ಕಂಡು ಒಂದು ವರ್ಷವಾಗಿದ್ದು, ಅವರ ಸಾವಿನ ಕಾರಣ ಇದುವರೆಗೂ ತಿಳಿಸಿಲ್ಲ. ಅಲ್ಲದೇ, ಕುಟುಂಬಕ್ಕೆ ಪರಿಹಾರವನ್ನೂ ನೀಡಿಲ್ಲ. ಈ ಹಿನ್ನಲೆಯಲ್ಲಿ ಡಿ.ಕೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...