alex Certify
ಕನ್ನಡ ದುನಿಯಾ       Mobile App
       

Kannada Duniya

ಅಂತಿಮ ಸಂಸ್ಕಾರಕ್ಕೆ ಅಣಿಯಾಗುತ್ತಿದ್ದ ಸಮಯದಲ್ಲಿ ‘ಅತ್ತ’ ಸತ್ತ ಮಗು !

ಕೆಲವೊಮ್ಮೆ ನಮ್ಮೊಂದಿಗೆ ನಗುನಗುತ್ತಾ ಮಾತನಾಡಿದವರು ಸ್ವಲ್ಪ ಸಮಯದಲ್ಲಿಯೇ ಇಹಲೋಕ ತ್ಯಜಿಸಿದ ಎಷ್ಟೋ ಘಟನೆಗಳು ನಮ್ಮ ಮುಂದಿವೆ. ಆದರೆ ಪುಟ್ಟ ಮಗುವೊಂದು ಸಾವನ್ನಪ್ಪಿ ಇನ್ನೇನು ಸಂಸ್ಕಾರ ನಡೆಸಬೇಕು ಎನ್ನುವಷ್ಟರಲ್ಲಿ ಕಣ್ಣು Read more…

ನೇಪಾಳದ ಮಾಜಿ ಪ್ರಧಾನಿ ಸುಶೀಲ್ ಕೊಯಿರಾಲ ಇನ್ನಿಲ್ಲ

ಅನಾರೋಗ್ಯದಿಂದ ಬಳಲುತ್ತಿದ್ದ ನೇಪಾಳದ ಮಾಜಿ ಪ್ರಧಾನಿ ಸುಶೀಲ್ ಕೊಯಿರಾಲ ಅವರು ಸೋಮವಾರ ಮಧ್ಯರಾತ್ರಿ 12.50 ರ ಸುಮಾರಿಗೆ ಕಠ್ಮಂಡುವಿನ ತಮ್ಮ ಮಹಾರಾಜ್‌ ಗಂಜ್ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ನೇಪಾಳಿ ಕಾಂಗ್ರೆಸ್‌ Read more…

ವಿಜಯೋತ್ಸವದಲ್ಲಿ ಹಾರಿಸಿದ ಗುಂಡಿಗೆ ಬಾಲಕ ಬಲಿ

ಮುಜಫರ್ ನಗರ್: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಜಯ ಸಾಧಿಸಿದ್ದ ಹಿನ್ನಲೆಯಲ್ಲಿ ವಿಜಯೋತ್ಸವ ಆಚರಿಸುತ್ತಿದ್ದ ಪಕ್ಷದ ಕಾರ್ಯಕರ್ತರು ಗುಂಡು ಹಾರಿಸಿದ ವೇಳೆ ಎಂಟು ವರ್ಷದ ಬಾಲಕನೊಬ್ಬ Read more…

ಲವರ್ ಮನೆಯಲ್ಲೇ ಪತ್ತೆಯಾಯ್ತು ಪ್ರಿಯತಮೆ ಶವ

ನವದೆಹಲಿ: ಅವರಿಬ್ಬರು ಪ್ರೀತಿಸುತ್ತಿದ್ದರು. ಆದರೆ, ಇಬ್ಬರ ಮನೆಯಲ್ಲೂ ಮದುವೆ ಮಾಡಲು ವಿರೋಧ ವ್ಯಕ್ತಪಡಿಸಿದ್ದರು. ಯುವತಿ ಮದುವೆಯಾದರೆ ನಿನ್ನನ್ನೇ ಆಗುವುದು ಎಂದರೆ, ಯುವಕ ಮಾತ್ರ ಪೋಷಕರ ಮಾತು ಕೇಳಿ ಬೇರೆ Read more…

ಬಯಲಾಯ್ತು ಡ್ರೈವರ್ ಸಾವಿನ ರಹಸ್ಯ

ತಮಿಳುನಾಡಿನ ವೆಲ್ಲೂರಿನಲ್ಲಿ ಜಿಲೆಟಿನ್ ಸ್ಪೋಟದಿಂದ ಚಾಲಕರೊಬ್ಬರು ಮೃತಪಟ್ಟಿದ್ದರೆಂದು ಹೇಳಲಾಗಿತ್ತಾದರೂ ಇದೀಗ ಅವರ ಸಾವಿನ ರಹಸ್ಯ ಬಯಲಾಗಿದೆ. ಅವರು ಉಲ್ಕಾಪಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ವೆಲ್ಲೂರಿನ ನಟ್ರಪಲ್ಲಿಯಲ್ಲಿರುವ ಇಂಜಿನಿಯರಿಂಗ್ ಕಾಲೇಜ್ Read more…

ಈ ವ್ಯಕ್ತಿಯ ಬದುಕನ್ನೇ ಬದಲಿಸಿತು ಕಣ್ಣೆದುರಿಗಿನ ಆ ಸಾವು

ಅವರು ಪ್ರತಿಷ್ಟಿತ ಲಾರ್ಸನ್ ಅಂಡ್ ಟೋಬ್ರೋ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದವರು. ಮಾಸಿಕ 65,000 ರೂ. ಸಂಬಳ ಪಡೆಯುತ್ತಿದ್ದರು. ಆದರೆ ಕಣ್ಣೆದುರಿಗೆ ಸಂಭವಿಸಿದ ಆ ಸಾವು ಇಂದು ಅವರ ಬದುಕಿನ Read more…

ಐ-20, ಮಾರುತಿ ಮುಖಾಮುಖಿ, 3 ಮಂದಿ ಸಾವು

ಹಾಸನ: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಸ್ಥಳದಲ್ಲೇ ಮೂರು ಮಂದಿ ದುರಂತ ಸಾವು ಕಂಡ ಘಟನೆ ಹಾಸನದಲ್ಲಿ ನಡೆದಿದೆ. ಬೆಂಗಳೂರು ಮೂಲದ ದಂಪತಿ ಸೇರಿದಂತೆ Read more…

ವಿವಸ್ತ್ರಗೊಳಿಸಿ ವಿದ್ಯಾರ್ಥಿನಿ ಮೇಲಿನ ಹಲ್ಲೆ ಪ್ರಕರಣಕ್ಕೆ ಹೊಸ ತಿರುವು

ಬೆಂಗಳೂರು: ಬೆಂಗಳೂರಿನ ಆಚಾರ್ಯ ಕಾಲೇಜ್ ನಲ್ಲಿ ಓದುತ್ತಿರುವ ತಾಂಜೇನಿಯಾ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ ಪ್ರಕರಣ ದೇಶದ ಗಮನ ಸೆಳೆದಿದ್ದು, ಪ್ರಕರಣದ ವಿವರ ನೀಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವೆ Read more…

ಸಚಿವ ಪರಮೇಶ್ವರ್ ನಾಯ್ಕ್ ಬೆಂಗಾವಲು ಪಡೆ ಸಿಬ್ಬಂದಿ ಸಾವು

ದಾವಣಗೆರೆ: ಅಪಘಾತದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಮೃತಪಟ್ಟ ಘಟನೆ ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನಲ್ಲಿ ನಡೆದಿದೆ. ಕಾರ್ಮಿಕ ಸಚಿವ ಪರಮೇಶ್ವರ ನಾಯ್ಕ್ ಅವರ ಬೆಂಗಾವಲು ವಾಹನದ ಸಿಬ್ಬಂದಿ ಅಪಘಾತದಲ್ಲಿ Read more…

ಈ ಗ್ರಾಮಸ್ಥರ ಹೃದಯ ವೈಶಾಲ್ಯತೆಗೆ ಹ್ಯಾಟ್ಸಾಫ್

ಹಳ್ಳಿಗಳಲ್ಲಿ ಇರುವಷ್ಟು ಅನ್ಯೋನ್ಯತೆ ಸಾಮಾನ್ಯವಾಗಿ ಪಟ್ಟಣಗಳಲ್ಲಿ ಕಂಡುಬರುವುದಿಲ್ಲ. ಯಾವುದೇ, ಜಾತಿ ಜನಾಂಗದವರಿರಲಿ, ಹಳ್ಳಿಗಳಲ್ಲಿ ಒಂದೇ ಕುಟುಂಬದವರಂತೆ ಜೀವನ ನಡೆಸುತ್ತಾರೆ. ಯಾರಿಗಾದರೂ ಏನಾದರೂ ಆದರೆ ಸ್ಪಂದಿಸುತ್ತಾರೆ ಎಂಬುದಂತೂ ಗೊತ್ತಿರುವ ವಿಷಯವೇ. Read more…

ಮಡಿದ ಮಗನ ನೆನಪಿನಲ್ಲಿ ಈ ತಂದೆ ಮಾಡುತ್ತಿದ್ದಾರೆ ಸ್ತುತ್ಯಾರ್ಹ ಕಾರ್ಯ

‘ಪುತ್ರ ಶೋಕಂ ನಿರಂತರಂ’ ಎನ್ನುತ್ತಾರೆ. ಅಪಘಾತದಲ್ಲಿ ತಮ್ಮ ಪುತ್ರನನ್ನು ಕಳೆದುಕೊಂಡ ತಂದೆಯೊಬ್ಬರು ನೋವಿನಲ್ಲೂ ಮಾಡುತ್ತಿರುವ ಈ ಕಾರ್ಯ ನಿಜಕ್ಕೂ ಎಲ್ಲರ ಕಣ್ತೆರೆಸುವಂತದ್ದು. ಮುಂಬೈನ ದಾದಾರಾವ್ ಬಿಲೋರೆ ಎಂಬವರ ಪುತ್ರ Read more…

ಮುಂಬೈ ರೈಲು ನಿಲ್ದಾಣದಲ್ಲಿ ನಡೆಯಿತು ಮತ್ತೊಂದು ಘೋರ ದುರಂತ

ಅವಸರವೇ ಅಪಘಾತಕ್ಕೆ ಕಾರಣ ಎಂಬುದು ಗೊತ್ತಿದ್ದರೂ ಕೆಲವರು ಆ ಕುರಿತು ಯೋಚಿಸದೆ ಅನಾಹುತ ಮಾಡಿಕೊಳ್ಳುತ್ತಾರೆ. ಚಲಿಸುತ್ತಿರುವ ರೈಲಿನಿಂದ ಇಳಿಯುವ ವೇಳೆ ಮಹಿಳೆಯೊಬ್ಬರು ದುರಂತ ಸಾವಿಗೀಡಾದ ಘಟನೆಯನ್ನು ‘ಕನ್ನಡ ದುನಿಯಾ’ Read more…

ಪ್ರವಾಸಕ್ಕೆ ಬಂದು ಸಮುದ್ರ ಪಾಲಾದ 13 ವಿದ್ಯಾರ್ಥಿಗಳು

ಮುಂಬೈ: ಅವರೆಲ್ಲಾ ಕಾಲೇಜೊಂದರ ವಿದ್ಯಾರ್ಥಿಗಳು. ಎಲ್ಲರೂ ಸೇರಿ ಪ್ರವಾಸಕ್ಕೆ ಹೋಗಿದ್ದು, ಸಮುದ್ರ ತೀರ ಕಂಡ ಕೂಡಲೇ ಖುಷಿಯಿಂದ ಓಡಿದ್ದಾರೆ. ಗೆಳೆಯರೆಲ್ಲಾ ಸಂಭ್ರಮದಿಂದ ಈಜಾಡುತ್ತಿದ್ದಾಗಲೇ ಭಾರೀ ದುರಂತವೊಂದು ನಡೆದೇ ಹೋಗಿದೆ. Read more…

ಮುಂಬೈ ಕಡಲತೀರಕ್ಕೆ ಬಂದ ಬೃಹತ್ ತಿಮಿಂಗಿಲ

ಮುಂಬೈ: ಮುಂಬೈನ ಪ್ರಸಿದ್ಧ ಜುಹು ಬೀಚ್ ನಲ್ಲಿ ಬೃಹತ್ ಗಾತ್ರದ ತಿಮಿಂಗಿಲವೊಂದು ಬಂದು ಬಿದ್ದಿದೆ. ಬರೋಬ್ಬರಿ 30 ಅಡಿಗಳಷ್ಟು ಉದ್ದ ಇರುವ ಈ ತಿಮಿಂಗಿಲ ಸಾವನ್ನಪ್ಪಿದ್ದು, ಅಲೆಗಳ ಹೊಡೆತಕ್ಕೆ Read more…

‘ಎದೆ ತುಂಬಿ ಹಾಡುವೆನು’ ಗಾಯಕಿಯ ದುರಂತ ಸಾವು

ಖ್ಯಾತ ಗಾಯಕರಿಂದ ಸೈ ಎನಿಸಿಕೊಂಡಿದ್ದ ‘ಮಧುರ’ ಕಂಠದ ಗಾಯಕಿ ಹಾಗೂ ‘ಎದೆ ತುಂಬಿ ಹಾಡುವೆನು’ ವಿನ್ನರ್ ಬೆಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮಧುರಾ ಮೃತಪಟ್ಟ ಗಾಯಕಿ. ಬೆಂಗಳೂರಿನ ಕಬ್ಬನ್ Read more…

ಶಾಕಿಂಗ್ ವಿಡಿಯೋ: ರೈಲಿಂದ ಇಳಿಯುವಾಗಲೇ ಕಾದಿತ್ತು ದುರ್ವಿಧಿ

ಕೆಲವರು ಸಿಕ್ಕಾಪಟ್ಟೆ ಅವಸರದ ಸ್ವಭಾವದವರಿರುತ್ತಾರೆ. ಬಸ್, ರೈಲು ಇನ್ನೂ ನಿಂತೇ ಇರಲ್ಲ, ಆಗಲೇ, ನೆಲದ ಮೇಲೆ ಕಾಲಿಟ್ಟು ಇಳಿಯಲು ಪ್ರಯತ್ನಿಸುತ್ತಾರೆ. ಇಂತಹ ಪ್ರಯತ್ನದಲ್ಲಿ ಕೆಲವೊಮ್ಮೆ ಅಪಾಯವನ್ನೂ ತಂದುಕೊಳ್ಳುತ್ತಾರೆ. ಕೆಲವೊಮ್ಮೆ Read more…

ಸಾವಿನಲ್ಲೂ ಒಂದಾದ ‘ಕುಚುಕು’ ಗೆಳೆಯರು

ಸ್ನೇಹಕ್ಕೆ ಸಾವಿಲ್ಲ, ಸ್ನೇಹಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಸ್ನೇಹ ಸಂಬಂಧಕ್ಕಿಂತ ದೊಡ್ಡದು, ಮೊದಲಾದ ಮಾತುಗಳು ಸ್ನೇಹಕ್ಕಿರುವ ಸ್ಥಾನವನ್ನು ಸಾರಿ ಹೇಳುತ್ತವೆ. ಈ ಮಾತಿಗೆ ನಿದರ್ಶನ ಎನ್ನುವಂತಹ ಘಟನೆಯೊಂದು ಕೊಪ್ಪಳ Read more…

ಮದುವೆಗೆ ಹತ್ತೇ ಹತ್ತು ದಿನ ಇತ್ತು ಅಷ್ಟೇ

ಈಗಂತೂ ಎಲ್ಲರ ಕೈಯಲ್ಲೂ ಮೊಬೈಲ್. ಅದರಲ್ಲಿಯೂ ಸ್ಮಾರ್ಟ್ ಫೋನ್ ಗಳದೇ ಸಿಂಹಪಾಲು. ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ರೆ ಕೇಳ್ಬೇಕಾ, ಕಂಡ ಕಂಡ ಕಡೆಯಲ್ಲಿ ಸೆಲ್ಫಿ ತೆಗೆದುಕೊಳ್ಳುವುದೇ ಕೆಲಸವಾಗಿಬಿಟ್ಟಿದೆ. ಇತ್ತೀಚೆಗೆ Read more…

ಕೊಟ್ಟ ಮಾತನ್ನು ತಪ್ಪದೇ ನಡೆಸಿಕೊಟ್ಟಿದ್ದರು ಕಲಾಂ

ಭಾರತದ ಹೆಮ್ಮೆಯ ಪುತ್ರ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ನಿಧನರಾಗಿದ್ದರೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಮಂಗಳೂರಿನ ಹುಡುಗಿಗೆ ಕಲಾಂ ನೀಡಿದ ಭರವಸೆಯನ್ನು ಈಡೇರಿಸಿದ್ದು, ಅಂತಹ ದೃಷ್ಟಾಂತಗಳ ಪೈಕಿ ಒಂದು. ಈಗ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...