alex Certify
ಕನ್ನಡ ದುನಿಯಾ       Mobile App
       

Kannada Duniya

ಟೋಲ್ ಪ್ಲಾಜಾ ಬಳಿಯೇ ನಡೆಯಿತು ದುರಂತ

ಜಮ್ಮು ಕಾಶ್ಮೀರದ ನಗ್ರೋಟಾ ಬಳಿ ದುರಂತವೊಂದು ನಡೆದಿದೆ. ಟೋಲ್ ಪ್ಲಾಜಾದಲ್ಲಿ ನಿಂತಿದ್ದ ಕಾರುಗಳಿಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಓರ್ವ ಸಾವಿಗೀಡಾಗಿ ಇಬ್ಬರು ಗಾಯಗೊಂಡಿದ್ದಾರೆ. ನಗ್ರೋಟಾದ ಟೋಲ್ Read more…

ಚಲಿಸುತ್ತಿದ್ದ ರೈಲಿನಿಂದ ಬಿದ್ದು ಮೂವರ ಸಾವು

ಚಲಿಸುತ್ತಿದ್ದ ರೈಲಿನಿಂದ ಬಿದ್ದ ಏಳು ಮಂದಿ ಪ್ರಯಾಣಿಕರ ಪೈಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ತೀವ್ರವಾಗಿ ಗಾಯಗೊಂಡಿರುವ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಗುರುವಾರದಂದು ಚೆನ್ನೈನ ಸೇಂಟ್ ಥಾಮ್ ಮೌಂಟ್ Read more…

ಭೀಕರ ಅಪಘಾತದಲ್ಲಿ ಎಸ್.ಪಿ. ಸೇರಿ ಇಬ್ಬರು ಸಾವು

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲ್ಲೂಕಿನ ರಾಮೋಹಳ್ಳಿಯಲ್ಲಿ, ನಡೆದ ಭೀಕರ ರಸ್ತೆ ಅಪಘಾತದಲ್ಲಿ ಎಸ್.ಪಿ. ಹಾಗೂ ಚಾಲಕ ಮೃತಪಟ್ಟಿದ್ದಾರೆ. ಮೈಸೂರು ಲೋಕಾಯುಕ್ತ ಎಸ್.ಪಿ. ರವಿಕುಮಾರ್ ಹಾಗೂ ಕಾರ್ ಚಾಲಕ ಸಾವನ್ನಪ್ಪಿದ್ದಾರೆ. Read more…

ಇಬ್ಬರು ಯುವಕರು ನೀರು ಪಾಲು

ಬಾಗಲಕೋಟೆ: ಇಬ್ಬರು ಯುವಕರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ, ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಗುಲಗಲ ಜಂಬಗಿ ಗ್ರಾಮದಲ್ಲಿ ನಡೆದಿದೆ. ಸಮೀಪದ ಘಟಪ್ರಭಾ ನದಿಯಲ್ಲಿ 8 ಮಂದಿ ಈಜಲು Read more…

ತನಿಖೆಯಲ್ಲಿ ಬಯಲಾಯ್ತು ಯುವತಿ ಸಾವಿನ ರಹಸ್ಯ

ಹೈದರಾಬಾದ್: ಹೈದರಾಬಾದ್ ನಲ್ಲಿ ಸಂಚಲನ ಮೂಡಿಸಿದ್ದ Monster.com ಟೆಲಿಕಾಲರ್ ಸುನಿತಾ ಸಾವಿನ ರಹಸ್ಯವನ್ನು ಬಯಲಿಗೆಳೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಂಕಿ ತಗುಲಿ ಸುಟ್ಟಗಾಯಗಳಿಂದ ಸುನಿತಾ ಮೃತಪಟ್ಟಿದ್ದರು. ಮೊದಲಿಗೆ ಕೊಲೆ ಪ್ರಕರಣ Read more…

ಅಸ್ಥಿಪಂಜರದ ಜೊತೆ 6 ತಿಂಗಳಿದ್ದವನ ಸಾವು

2015 ರ ಜೂನ್ ನಲ್ಲಿ ಕೋಲ್ಕತ್ತಾದ ಇಂಜಿನಿಯರ್ ಒಬ್ಬ ತನ್ನ ಸಹೋದರಿಯ ಅಸ್ಥಿಪಂಜರದೊಂದಿಗೆ 6 ತಿಂಗಳಿನಿಂದ ವಾಸವಾಗಿದ್ದ ವಿಲಕ್ಷಣ ಪ್ರಕರಣ ಬೆಳಕಿಗೆ ಬಂದಿತ್ತು. 46 ವರ್ಷದ ಪಾರ್ಥ ಡೇ ಎಂಬಾತನ Read more…

ಟಾಟಾ ಏಸ್ ಗೆ ಬೊಲೆರೊ ಡಿಕ್ಕಿ: ಇಬ್ಬರು ಸಾವು

ಹಾವೇರಿ: ಟಾಟಾ ಏಸ್ ಗೆ ಬೊಲೆರೊ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಮಹಿಕೊ ಕಂಪನಿ ಸಮೀಪ, ರಾಷ್ಟ್ರೀಯ ಹೆದ್ದಾರಿ 4 Read more…

KSRTC ಬಸ್ ಗೆ ಬೆಂಕಿ : ಮಹಿಳೆ ಸಾವು

ಬೆಂಗಳೂರು: ಕೆ.ಎಸ್.ಆರ್.ಟಿ.ಸಿ. ಬಸ್ ಗೆ ಬೆಂಕಿ ತಗುಲಿ ಮಹಿಳೆಯೊಬ್ಬರು ಸಜೀವ ದಹನವಾಗಿದ್%

ಭೀಕರ ಅಪಘಾತದಲ್ಲಿ ಸ್ಥಳದಲ್ಲೇ 8 ಮಂದಿ ಸಾವು

ಯಾದಗಿರಿ: ಯಾದಗಿರಿ ತಾಲ್ಲೂಕಿನ ರಾಮಸಮುದ್ರ ಗ್ರಾಮದ ಸಮೀಪ, ನಡೆದ ಭೀಕರ ರಸ್ತೆ ಅಪಘಾತದಲ್ಲಿ 8 ಮಂದಿ ಸ್ಥಳದಲ್ಲೇ ಸಾವು ಕಂಡಿದ್ದಾರೆ. ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಟಂಟಂನಲ್ಲಿದ್ದ 8 Read more…

2 ನೇ ಮಹಡಿಯಿಂದ ಬಿದ್ದು ಮಗು ದುರ್ಮರಣ

ಚಿಕ್ಕಬಳ್ಳಾಪುರ: ಕಟ್ಟಡದ ಮೇಲಿಂದ ಮಗು ಆಯತಪ್ಪಿ ಬಿದ್ದು, ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ. ಬಾಗೇಪಲ್ಲಿ ತಾಲ್ಲೂಕಿನ ಏಟಗುಡ್ಡಪಲ್ಲಿಯಲ್ಲಿ 2 ವರ್ಷದ ಮಗು ಆಟವಾಡುವ ಸಂದರ್ಭದಲ್ಲಿ 2 ನೇ Read more…

ಗೋದಾಮಿಗೆ ಬೆಂಕಿ ಬಿದ್ದು ನಾಲ್ವರು ಸಜೀವ ದಹನ

ಮುಂಬೈ: ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ನಾಲ್ವರು ಸಜೀವ ದಹನವಾದ ಘಟನೆ ಮುಂಬೈನ ಭೀವಾಂಡಿ ಪ್ರದೇಶದಲ್ಲಿ ನಡೆದಿದೆ. ಪ್ಲಾಸ್ಟಿಕ್, ಪವರ್ ಲೂಮ್ ಫ್ಯಾಕ್ಟಿಯ ಗೋದಾಮಿನಲ್ಲಿ ಮಧ್ಯಾಹ್ನ ಕಾರ್ಮಿಕರು ಕೆಲಸ Read more…

ಅಪಘಾತದಲ್ಲಿ ಯೋಧ ದುರ್ಮರಣ

ಹಾವೇರಿ: ರಸ್ತೆ ಅಪಘಾತದಲ್ಲಿ ಯೋಧರೊಬ್ಬರು, ಸಾವು ಕಂಡ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ ನಡೆದಿದೆ. ಸಿ.ಆರ್.ಪಿ.ಎಫ್. ಯೋಧ ಗಣೇಶ್(27) ಮೃತಪಟ್ಟವರು. ರಾಣೆಬೆನ್ನೂರಿನ ಸರ್ಕಾರಿ ಆಸ್ಪತ್ರೆ ಸಮೀಪ ಬೈಕ್ ನಲ್ಲಿ Read more…

ಕಾಡ್ಗಿಚ್ಚಿಗೆ ಬಲಿಯಾದ ವನಪಾಲಕ

ಚಾಮರಾಜನಗರ: ಬಂಡಿಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ, ಕಲ್ಕೆರೆ ಅರಣ್ಯ ವಲಯದಲ್ಲಿ, ಭೀಕರ ಕಾಡ್ಗಿಚ್ಚಿಗೆ ನೂರಾರು ಎಕರೆ ಅರಣ್ಯ ಸಂಪತ್ತು ನಾಶವಾಗಿದೆ. ಘಟನೆಯಲ್ಲಿ ವನಪಾಲಕರೊಬ್ಬರು ಸಾವನ್ನಪ್ಪಿದ್ದಾರೆ. ವಿಜಯಪುರ ಮೂಲದ ಮುರುಗೇಶ್ Read more…

ಪತಿ ಹುತಾತ್ಮನಾಗಿ ಗಂಟೆಯ ಬಳಿಕ ಪತ್ನಿಗೆ ತಲುಪಿತ್ತು ಗಿಫ್ಟ್

ನಿಜಕ್ಕೂ ಇದೊಂದು ಹೃದಯ ವಿದ್ರಾವಕ ಘಟನೆ. ಫೆಬ್ರವರಿ 14ರಂದು ಭಾರತೀಯ ಸೇನೆಯ ಮೇಜರ್ ಸತೀಶ್ ದಹಿಯಾ ಉಗ್ರರೊಂದಿಗಿನ ಸೆಣೆಸಾಟದಲ್ಲಿ ಹುತಾತ್ಮರಾಗಿದ್ದಾರೆ. ಮಾರನೇ ದಿನ ಅವರ ವಿವಾಹದ ಮೂರನೇ ವಾರ್ಷಿಕೋತ್ಸವ. Read more…

ಅಖಾಡದಲ್ಲೇ ಮಣ್ಣಾಯ್ತು ಯುವ ಕುಸ್ತಿಪಟು ಕನಸು

ಹುಬ್ಬಳ್ಳಿ: ಕುಸ್ತಿಯಲ್ಲಿ ಸಾಧನೆ ಮಾಡಬೇಕೆಂದು ಕಸರತ್ತು ನಡೆಸುತ್ತಿದ್ದ, ಯುವ ಪೈಲ್ವಾನ್ ದುರಂತ ಅಂತ್ಯ ಕಂಡಿದ್ದಾರೆ. ಧಾರವಾಡ ಜಿಲ್ಲೆ ಚಿಕ್ಕಮಲ್ಲಿಗವಾಡದ 21 ವರ್ಷ ಯುವಕ ಸಂತೋಷ್ ಹೊಸಮನಿ ಅವರಿಗೆ ಕುಸ್ತಿಯ Read more…

ರೈಲಿಗೆ ಸಿಲುಕಿ ಇಂಜಿನಿಯರ್ ಸಾವು

ಶಿವಮೊಗ್ಗ: ಚಲಿಸುತ್ತಿದ್ದ ರೈಲಿಗೆ ಸಿಲುಕಿ, ಇಂಜಿನಿಯರ್ ಒಬ್ಬರು ದಾರುಣವಾಗಿ ಸಾವು ಕಂಡ ಘಟನೆ, ಶಿವಮೊಗ್ಗ ಸಮೀಪದ ಕುಂಸಿಯಲ್ಲಿ ನಡೆದಿದೆ. ತುಂಗಾ ಮೇಲ್ದಂಡೆ ಯೋಜನಾ ಕಚೇರಿಯಲ್ಲಿ ಇಂಜಿನಿಯರ್ ಆಗಿದ್ದ ಶಿವಕುಮಾರ್ Read more…

ಭೀಕರ ಅಪಘಾತದಲ್ಲಿ ಇಬ್ಬರು ಸಾವು

ತುಮಕೂರು: ಲಾರಿಗೆ ಹಿಂಬದಿಯಿಂದ ಕಾರ್ ಡಿಕ್ಕಿಯಾಗಿ, ಇಬ್ಬರು ಮೃತಪಟ್ಟ ಘಟನೆ ತುಮಕೂರು ತಾಲ್ಲೂಕಿನ ಬೊಮ್ಮನಹಳ್ಳಿ ಗೇಟ್ ಬಳಿ ನಡೆದಿದೆ. ರಾಘವೇಂದ್ರ ಹಾಗೂ ಉಮೇಶ್ ಮೃತಪಟ್ಟವರು. ಕಾರಿನಲ್ಲಿದ್ದ ಮತ್ತಿಬ್ಬರು ಗಂಭೀರವಾಗಿ Read more…

ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

ಬೆಂಗಳೂರು: ಮರಕ್ಕೆ ಕಾರ್ ಡಿಕ್ಕಿ ಹೊಡೆದ ಪರಿಣಾಮ, ಇಂಜಿನಿಯರಿಂಗ್ ವಿದ್ಯಾರ್ಥಿ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಓದುತ್ತಿದ್ದ ಸುನಿಲ್ ಮೃತಪಟ್ಟ ವಿದ್ಯಾರ್ಥಿ. ಕಾರಿನಲ್ಲಿದ್ದ ಇಬ್ಬರು Read more…

ಅಪಘಾತದಲ್ಲಿ ಯೋಧ ಸಾವು

ಮೈಸೂರು: ಅಪಘಾತದಲ್ಲಿ ಭಾರತೀಯ ವಾಯುಸೇನೆಯ ಯೋಧರೊಬ್ಬರು, ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ. ಮಹೇಶ್(26) ಮೃತಪಟ್ಟವರು. ಸ್ನೇಹಿತರನ್ನು ಮಾತನಾಡಿಸಲು ಬೈಕ್ ನಲ್ಲಿ ಹೋಗುವಾಗ, ಆರ್.ಬಿ.ಐ. ರಿಂಗ್ ರಸ್ತೆ ಬಳಿ ಕಾರ್ Read more…

ಮರಕ್ಕೆ ಕಾರ್ ಡಿಕ್ಕಿಯಾಗಿ ಮೂವರು ಸಾವು

ಹಾಸನ: ಮರಕ್ಕೆ ಕಾರ್ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ, ಮೃತಪಟ್ಟ ಘಟನೆ ಹಾಸನದ ಹಿರಿಸಾವೆ ಸಮೀಪ ನಡೆದಿದೆ. ಕಾರಿನಲ್ಲಿದ್ದ ಮಧು, ಪ್ರವೀಣ್ ಹಾಗೂ ಯಶವಂತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದರ್ಶನ್, Read more…

ಸಿಲಿಂಡರ್ ಲಾರಿ ಪಲ್ಟಿ: ಓರ್ವ ಸಾವು

ದಾವಣಗೆರೆ: ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿ ಪಲ್ಟಿಯಾಗಿ, ರಸ್ತೆ ಬದಿ ನಿಂತಿದ್ದ ಓರ್ವ ದುರಂತ ಸಾವು ಕಂಡಿದ್ದು, ಶಾಲಾ ಬಾಲಕಿಯೊಬ್ಬಳು ಗಾಯಗೊಂಡಿದ್ದಾಳೆ. ಚನ್ನಗಿರಿ ತಾಲ್ಲೂಕಿನ ಗಾಣದಕಟ್ಟೆ ಬಳಿ ಈ ದುರ್ಘಟನೆ Read more…

ಗಂಧ ಕಳ್ಳರ ಮೇಲೆ ಫೈರಿಂಗ್: ಓರ್ವ ಸಾವು

ಮೈಸೂರು: ಶ್ರೀಗಂಧದ ಮರಗಳನ್ನು ಕದಿಯಲು ಬಂದಿದ್ದ ಕಳ್ಳನೊಬ್ಬ ಗುಂಡೇಟಿಗೆ ಬಲಿಯಾಗಿದ್ದಾನೆ. ಮೈಸೂರು ಹೊರ ವಲಯದ ಲಿಂಗಾಬುದಿ ಕೆರೆ ಸಮೀಪದಲ್ಲಿ ಶ್ರೀಗಂಧದ ಮರಗಳನ್ನು ಕದಿಯಲು ಬಂದ ಕಳ್ಳರ ತಂಡದ ಮೇಲೆ Read more…

ಆಸ್ಟ್ರೇಲಿಯಾದಲ್ಲಿ ಮಹಿಳಾ ಟೆಕ್ಕಿಯ ನಿಗೂಢ ಸಾವು

ಕೇರಳ ಮೂಲದ ಮಹಿಳಾ ಟೆಕ್ಕಿಯೊಬ್ಬರು ಆಸ್ಟ್ರೇಲಿಯಾದ ತಮ್ಮ ನಿವಾಸದಲ್ಲೇ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೇರಳದ ಪೊನ್ಕುನಂ ಸಮೀಪದ ಕೊಪ್ರಕಾಲಂ ಗ್ರಾಮದ ಮೋನಿಷಾ ಅರುಣ್ ಮೃತಪಟ್ಟ ಟೆಕ್ಕಿ. ಕೆಲ Read more…

ಹಾಸಿಗೆಯಲ್ಲಿ ಮೂತ್ರ ಮಾಡಿದ ಪುಟಾಣಿಗೆ ಇದೆಂಥಾ ಶಿಕ್ಷೆ?

ಫ್ರಾನ್ಸ್ ನಲ್ಲಿ ಹಾಸಿಗೆಯಲ್ಲಿ ಮೂತ್ರ ಮಾಡಿದ್ದಾನೆ ಅನ್ನೋ ಕಾರಣಕ್ಕೆ 5 ವರ್ಷದ ಪುಟ್ಟ ಬಾಲಕನನ್ನು ಮಲತಂದೆಯೇ ಹೊಡೆದು ಕೊಂದಿದ್ದಾನೆ. ಮನೆಯಿಂದ 200 ಮೀಟರ್ ದೂರದಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. Read more…

ಇನ್ನೋವಾ ಪಲ್ಟಿಯಾಗಿ ಇಬ್ಬರು ಸಾವು

ತುಮಕೂರು: ಇನ್ನೋವಾ ಕಾರ್ ಪಲ್ಟಿಯಾಗಿ, ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನಲ್ಲಿ ನಡೆದಿದೆ. ಇರಕಸಂದ್ರ ಸಮೀಪ ನಡೆದ ಅಪಘಾತದಲ್ಲಿ ಕತ್ತಿನಾಗೇನಹಳ್ಳಿಯ ಮಂಜುನಾಥ್, ರವಿಚಂದ್ರನ್ ಸಾವನ್ನಪ್ಪಿದ್ದಾರೆ. Read more…

ಸಾವಿಗೆ ಕಾರಣವಾಯ್ತು ವ್ಹೀಲಿಂಗ್

ಬೆಂಗಳೂರು: ವ್ಹೀಲಿಂಗ್ ಮಾಡಲು ಹೋದ ಯುವಕನೊಬ್ಬ ವ್ಯಕ್ತಿಯ ಸಾವಿಗೆ ಕಾರಣವಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕು ಟಿ. ಬೇಗೂರು ಬಳಿ ನಡೆದಿದೆ. ಬೈಕ್ ನಲ್ಲಿ ಅತಿವೇಗವಾಗಿ Read more…

ಭೀಕರ ಅಪಘಾತದಲ್ಲಿ ಇನ್ಸ್ ಪೆಕ್ಟರ್, ಪೇದೆ ಸಾವು

ಮೈಸೂರು: ಪೊಲೀಸ್ ಜೀಪ್ ಹಾಗೂ ಕೆ.ಎಸ್.ಆರ್.ಟಿ.ಸಿ. ಬಸ್ ಮುಖಾಮುಖಿ ಡಿಕ್ಕಿಯಾಗಿ, ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಮೈಸೂರು ಜಿಲ್ಲಾ ಅಪರಾಧ ದಳದ ಇನ್ಸ್ ಪೆಕ್ಟರ್ ಮಹೇಶ್ ಕುಮಾರ್, Read more…

ಪವಾಡ ಸದೃಶ ರೀತಿಯಲ್ಲಿ ಪಾರಾದ ವೀರಕನ್ನಡಿಗರು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತಕ್ಕೆ 12 ಮಂದಿ ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. ಗಂದೇರ್ಬಾಲ್ ಜಿಲ್ಲೆಯ ಸೋನಾಮಾರ್ಗ್ ಸೇನಾ ಕ್ಯಾಂಪ್ ಮೇಲೆ ಹಿಮಪಾತವಾಗಿದ್ದು, ಪವಾಡ ಸದೃಶ ರೀತಿಯಲ್ಲಿ Read more…

ಪಿಕ್ನಿಕ್ ಹೋದಾಗಲೇ ನಡೀತು ದುರಂತ

ಕಾರವಾರ: ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳಿಬ್ಬರು ನೀರಿಗೆ ಬಿದ್ದು, ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರ ತಾಲ್ಲೂಕಿನ ಬುರುಡೆ ಫಾಲ್ಸ್ ನಲ್ಲಿ ನಡೆದಿದೆ. ಸಿದ್ಧಾಪುರ ಡಿಪ್ಲೊಮೊ ಕಾಲೇಜಿನ ವಿದ್ಯಾರ್ಥಿಗಳಾದ Read more…

ನಾಯಿ ಸಂಕಟ ಕಂಡು ಮಮ್ಮಲ ಮರುಗಿದ ಜನ

ಶಿವಮೊಗ್ಗ: ಮೃತಪಟ್ಟ ತನ್ನ ಮರಿಗಳ ಎದುರು ರೋಧಿಸುತ್ತಿದ್ದ, ನಾಯಿಯನ್ನು ಕಂಡ ಶಿವಮೊಗ್ಗದ ಜನ ಮಮ್ಮಲ ಮರುಗಿದ್ದಾರೆ. ಶಿವಮೊಗ್ಗದ ಮಾಡರ್ನ್ ಚಿತ್ರ ಮಂದಿರದ ಸಮೀಪ, ಖಾಲಿ ಜಾಗದಲ್ಲಿ ಇತ್ತೀಚೆಗಷ್ಟೇ ಮುದ್ದಾದ Read more…

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...