alex Certify
ಕನ್ನಡ ದುನಿಯಾ       Mobile App
       

Kannada Duniya

ಲಾಲು ಪ್ರಸಾದ್ ಯಾದವ್ ಸೊಸೆಯಾಗಲಿದ್ದಾಳೆ ಐಶ್ವರ್ಯ

ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್, ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ರಿಗೆ ಹುಡುಗಿ ಹುಡುಕಿದ್ದಾರೆ. ಮಾಜಿ ಸಚಿವೆ ಚಂದ್ರಿಕಾ ರೈ ಮಗಳ ಜೊತೆ ಮದುವೆ Read more…

24 ವರ್ಷಗಳ ಬಳಿಕ ಹೆತ್ತವರನ್ನು ಸೇರಿದ್ದಾಳೆ ಕಾಣೆಯಾಗಿದ್ದ ಮಗಳು

ಮಗುವನ್ನು ಕಳೆದುಕೊಳ್ಳೋದಕ್ಕಿಂತ ನೋವಿನ ಸಂಗತಿ ಹೆತ್ತವರ ಪಾಲಿಗೆ ಬೇರೇನೂ ಇರಲಾರದು. ಆ ದುಃಖ, ಬೇಸರವನ್ನು ಮರೆಯೋದು ಕೂಡ ಅಸಾಧ್ಯ. ಆದ್ರೆ ಚೀನಾದ ವಾಂಗ್ ಮಿಂಗ್ ಕ್ವಿಂಗ್ ಎಂಬಾತನ ಬದುಕಿನಲ್ಲಿ Read more…

ICU ನಲ್ಲೇ ರೋಗಿಯ ಕೊನೆಯಾಸೆ ಈಡೇರಿಸಿದ ಆಸ್ಪತ್ರೆ

ಪಾಟ್ನಾದ ಏಮ್ಸ್ ಆಸ್ಪತ್ರೆ ಕ್ಯಾನ್ಸರ್ ಪೀಡಿತ ಮಹಿಳೆಯ ಕೊನೆಯಾಸೆ ಈಡೇರಿಸಿದೆ. ಆಕೆ ಚಿಕಿತ್ಸೆ ಪಡೆಯುತ್ತಿದ್ದ ಐಸಿಯು ಹೊರಭಾಗದಲ್ಲೇ ಮಗಳ ಮದುವೆಗೆ ಅವಕಾಶ ಮಾಡಿಕೊಟ್ಟಿದೆ. ಸರ್ವಿಕಲ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ Read more…

ತಾಯಿಯ 100 ನೇ ಹುಟ್ಟುಹಬ್ಬದ ವೇಳೆಯೇ ಮೃತಪಟ್ಟ ಮಗಳು

ಮಂಗಳೂರು: ತಾಯಿಯ 100 ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಪುತ್ರಿ, ಹಠಾತ್ ನಿಧನರಾದ ಘಟನೆ ಪಾಂಡೇಶ್ವರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೆನಡಾದಲ್ಲಿ ನೆಲೆಸಿರುವ ಗ್ಲೋರಿಯಾ ಲೋಬೋ(75) ಮೃತಪಟ್ಟವರು. Read more…

ಶೂಟಿಂಗ್ ಸೆಟ್ ನಲ್ಲಿ ನಗ್ತಿದ್ದಾಳೆ ಶ್ರೀದೇವಿ ಮಗಳು

ಖ್ಯಾತ ನಟಿ ಶ್ರೀದೇವಿ ಹಿರಿ ಮಗಳು ಜಾಹ್ನವಿ ಕಪೂರ್ ದಢಕ್ ಚಿತ್ರದ ಮೂಲಕ ಶೀಘ್ರವೇ ಬಾಲಿವುಡ್ ಗೆ ಪದಾರ್ಪಣೆ ಮಾಡಲಿದ್ದಾಳೆ. ಶೂಟಿಂಗ್ ಸೆಟ್ ನ ಕೆಲ ಫೋಟೋಗಳು ವೈರಲ್ Read more…

ಪತ್ನಿ, ಪುತ್ರಿಯ ಮೇಲೆ ಮೃಗೀಯ ವರ್ತನೆ ತೋರಿದ ಕಿರಾತಕ

ವಿಜಯಪುರ: ಬೆಳಗಿನ ಜಾವ ಮದ್ಯಸೇವನೆಗೆ ಪತ್ನಿ ಹಣ ಕೊಡಲಿಲ್ಲವೆಂದು ಪತಿರಾಯನೊಬ್ಬ ಮೃಗೀಯವಾಗಿ ವರ್ತಿಸಿದ್ದಾನೆ. ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಕಲಕೇರಿಯಲ್ಲಿ ವ್ಯಕ್ತಿಯೊಬ್ಬ ಮದ್ಯಸೇವನೆಗೆ ಹಣ ಕೊಡದ ಕಾರಣ, ಪತ್ನಿ Read more…

‘ಅಪ್ಪ -ಮಕ್ಕಳಿಗೆ ಟಿಕೆಟ್ ಹೊಸದೇನಲ್ಲ’

ಬೆಂಗಳೂರು: ಅಪ್ಪ, ಮಕ್ಕಳು ಟಿಕೆಟ್ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸುವುದು ಹೊಸದೇನಲ್ಲ. ಬೇರೆ ಪಕ್ಷಗಳಲ್ಲಿಯೂ ಅಪ್ಪ, ಮಕ್ಕಳು ಸ್ಪರ್ಧಿಸಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಕೆ.ಪಿ.ಸಿ.ಸಿ. ಕಚೇರಿಯಲ್ಲಿ ಸುದ್ದಿಗಾರರೊಂದಿಗೆ Read more…

ಗಾಯಾಳು ಕ್ರಿಕೆಟರ್ ಶಮಿ ಭೇಟಿಯಾದ ಪತ್ನಿ-ಮಗಳು

ವಿವಾದದ ನಂತ್ರ ಇದೇ ಮೊದಲ ಬಾರಿ ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ತನ್ನ ಪತ್ನಿ ಹಸೀನ್ ಹಾಗೂ ಮಗಳನ್ನು ಭೇಟಿಯಾಗಿದ್ದಾರೆ. ಮಾರ್ಚ್ 25ರಂದು ಮೊಹಮ್ಮದ್ ಶಮಿ ರಸ್ತೆ Read more…

ಅಪ್ಪ- ಮಗಳ ಸಾವಿಗೆ ಕಾರಣವಾಯ್ತು ಫೇಸ್ ಬುಕ್ ನಲ್ಲಿ ಪೋಸ್ಟ್ ಆದ ಫೋಟೋ

ರಾಯಚೂರು: ಸಾಮಾಜಿಕ ಜಾಲಾತಾಣ ಫೇಸ್ ಬುಕ್ ಗೆ ಫೋಟೋ ಪೋಸ್ಟ್ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ, ತಂದೆ, ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಂಧನೂರು ಸಮೀಪದ ಗೌಡನಬಾವಿಯ ರಾಮನಗೌಡ(55), ಅವರ ಪುತ್ರಿ Read more…

ಮದುವೆಗೆ ಕೆಲವೇ ಘಂಟೆಗಳ ಮುನ್ನ ಅಪ್ಪನಿಂದ್ಲೇ ಕೊಲೆಯಾದ್ಲು ವಧು

ಕೇರಳದ ಮಲ್ಲಪ್ಪುರಂ ಜಿಲ್ಲೆಯಲ್ಲಿ 22 ವರ್ಷದ ಯುವತಿಯನ್ನು ಅವಳ ತಂದೆಯೇ ಹತ್ಯೆ ಮಾಡಿದ್ದಾನೆ. ಅರೀಕೋಡೆ ಎಂಬಲ್ಲಿ ಈ ಕೃತ್ಯ ನಡೆದಿದ್ದು, ಮದುವೆಗೆ ಕೆಲವೇ ಗಂಟೆಗಳ ಮೊದಲು ವಧು ಕೊಲೆಯಾಗಿದ್ದಾಳೆ. Read more…

ಜಿಯೋ ಆರಂಭಿಸಿದ ‘ರಹಸ್ಯ’ ಬಿಚ್ಚಿಟ್ಟ ಮುಕೇಶ್ ಅಂಬಾನಿ

ರಿಲಯೆನ್ಸ್ ಜಿಯೋ ಬಹುಬೇಗ ಭಾರತದ ಟೆಲಿಕಾಂ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಏರ್ಟೆಲ್, ವೊಡಾಫೋನ್ ನಂತಹ ದೊಡ್ಡ ದೊಡ್ಡ ಕಂಪನಿಗಳಿಗೆ ಟಕ್ಕರ್ ಕೊಡುವಂತಹ ಮಾಸ್ಟರ್ ಪ್ಲಾನ್ ನೊಂದಿಗೇ ಜಿಯೋ Read more…

ಮಗಳಿಗೆ ವಿಲನ್ ಆದ ತಂದೆ

ದೆಹಲಿಯ ಕರ್ವಾಲ್ ನಗರದಲ್ಲಿ ತಂದೆಯೇ ಮಗಳ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಮಗಳು ಪಕ್ಕದ ಮನೆ ಯುವಕನ ಜೊತೆ ಸ್ನೇಹ ಬೆಳೆಸಿದ್ದೇ ಘಟನೆಗೆ ಕಾರಣವಾಗಿದೆ. ಕೊಲೆ ನಡೆಯುವ ಕೆಲ Read more…

ಬಾಯ್ ಫ್ರೆಂಡ್ ಗಾಗಿ ಮಗಳ ಜೊತೆ ಇಂಥ ಕೆಲಸ ಮಾಡಿದ್ಲು ತಾಯಿ

ಸ್ವಿಜರ್ಲ್ಯಾಂಡ್ ನಲ್ಲಿ ತಾಯಿಯೊಬ್ಬಳ ಕ್ರೂರ ಮುಖ ಬಯಲಾಗಿದೆ. ತನ್ನ ಬಾಯ್ ಫ್ರೆಂಡ್ ಗಾಗಿ ಅಪ್ರಾಪ್ತ ಮಗಳನ್ನು ಕಾಮೋತ್ತೇಜಕ ಕೆಲಸಕ್ಕೆ ನೂಕಿದ್ದಾಳೆ. ಸಾರಾ ಹೆಸರಿನ ಮಹಿಳೆ 53 ವರ್ಷದ ಬಾಯ್ Read more…

ಪಿಸಿಎಸ್ ಪರೀಕ್ಷೆಯಲ್ಲಿ ಆಟೋ ಚಾಲಕನ ಪುತ್ರಿ ಟಾಪರ್

ಉತ್ತರಾಖಂಡ್ ನ ಪ್ರಾಂತೀಯ ನಾಗರಿಕ ಸೇವಾ (PCS) ಪರೀಕ್ಷೆಯ ಫಲಿತಾಂಶ ಹೊರಬಿದ್ದಿದೆ. ಆಟೋ ಚಾಲಕನ ಮಗಳು ಪೂನಂ ತೋಡಿ ಮೊದಲ ಸ್ಥಾನ ಗಳಿಸಿದ್ದಾಳೆ. ಡೆಹ್ರಾಡೂನ್ ನಿವಾಸಿಯಾಗಿರೋ ಪೂನಂ, DAV Read more…

ವೇಶ್ಯಾವಾಟಿಕೆಯಲ್ಲಿ ಸಿಕ್ಕಿಬಿದ್ದ ವಿದ್ಯಾರ್ಥಿನಿ 6 ದಿನಗಳ ನಂತ್ರ ಹೇಳಿದ್ಲು ಸತ್ಯ

ಮಧ್ಯಪ್ರದೇಶದ ಭೋಪಾಲ್ ನಲ್ಲಿ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು 6 ದಿನಗಳ ನಂತ್ರ ಕರಾಳ ಸತ್ಯವನ್ನು ಬಾಯ್ಬಿಟ್ಟಿದ್ದಾಳೆ. ಮಾತನಾಡಲು ಭಯಪಡ್ತಿದ್ದ ವಿದ್ಯಾರ್ಥಿನಿ ಡೈರಿಯಲ್ಲಿ ಎಲ್ಲವನ್ನೂ ತಿಳಿಸಿದ್ದಾಳೆ. ವೇಶ್ಯಾವಾಟಿಕೆ ಅಡ್ಡೆ ಮೇಲೆ Read more…

ಜಾಹ್ನವಿಗೆ ಶ್ರೀದೇವಿ ಸಾವಿನ ಸುದ್ದಿ ಹೇಳಿದ್ಯಾರು ಗೊತ್ತಾ?

ಬಾಲಿವುಡ್ ನಟಿ ಶ್ರೀದೇವಿಗೆ ಇಬ್ಬರು ಪುತ್ರಿಯರು. ಹಿರಿಯ ಪುತ್ರಿ ಜಾಹ್ನವಿ ಬೆಳ್ಳಿ ತೆರೆ ಮೇಲೆ ಬರುವ ತಯಾರಿ ನಡೆಸಿದ್ದಾಳೆ. ಮಗಳನ್ನು ಸಿಲ್ವರ್ ಸ್ಕ್ರೀನ್ ಮೇಲೆ ನೋಡುವ ಆಸೆ ಶ್ರೀದೇವಿಗಿತ್ತು. Read more…

ತಾಯಿ ಮಾಡಿದ ತಪ್ಪಿಗೆ ಘೋರ ಶಿಕ್ಷೆ ಅನುಭವಿಸಿದ ಮಗಳು

ಪತ್ನಿ ತವರಿನಿಂದ ಬರಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ತಂದೆಯೊಬ್ಬ ಮಗಳಿಗೆ ಕಠಿಣ ಶಿಕ್ಷೆ ನೀಡಿದ್ದಾನೆ. ಮಗಳ ಮೈಮೇಲೆ ಸೀಮೆ ಎಣ್ಣೆ ಸುರಿದು ಜೀವಂತ ಸುಡುವ ಯತ್ನ ಮಾಡಿದ್ದಾನೆ. ಗಂಭೀರವಾಗಿ Read more…

ಕಪೂರ್ ಗಿಂತ ಮೊದಲೇ ಈ ಸ್ಟಾರ್ ಜೊತೆ ಗುಟ್ಟಾಗಿ ಮದುವೆಯಾಗಿದ್ದ ಶ್ರೀದೇವಿ

ಬಹುಭಾಷ ನಟಿ ಶ್ರೀದೇವಿ ದುಬೈನಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದಾಗಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪತಿ ಬೋನಿ ಕಪೂರ್, ಪುತ್ರಿಯರಾದ ಜಾಹ್ನವಿ ಹಾಗೂ ಖುಷಿ ಅವರನ್ನು ಅಗಲಿದ್ದಾರೆ. ಶ್ರೀದೇವಿ ಬೋನಿ ಕಪೂರ್ Read more…

ಶಾಕಿಂಗ್! ಬೋನಿ ಕಪೂರ್ ಮೊದಲ ಪತ್ನಿ, ಶ್ರೀದೇವಿ ಸಾವಿಗೂ ಇದೆ ಈ ನಂಟು

ಬಹುಭಾಷಾ ನಟಿ ಶ್ರೀದೇವಿ ದುಬೈನಲ್ಲಿ ಕೊನೆಯುಸಿರೆಳಿದಿದ್ದಾರೆ. ಪತಿ ಬೋನಿ ಕಪೂರ್ ಹಾಗೂ ಪುತ್ರಿಯರಾದ ಜಾಹ್ನವಿ ಮತ್ತು ಖುಷಿ ಅವರನ್ನು ಅಗಲಿದ್ದಾರೆ. ಜಾಹ್ನವಿಯನ್ನು ಚಿತ್ರರಂಗಕ್ಕೆ ಪರಿಚಯಿಸಬೇಕೆನ್ನುವುದು ಶ್ರೀದೇವಿಯವರ ಮಹದಾಸೆಯಾಗಿತ್ತು. ಆದರೆ, Read more…

ಒಟ್ಟೊಟ್ಟಿಗೇ ಪರೀಕ್ಷೆ ಬರೆಯುತ್ತಿದ್ದಾರೆ ಈ ತಂದೆ-ಮಗಳು

ಮುಂಬೈನ ಹರ್ಷಾಲಿ ಮತ್ತವಳ ತಂದೆ ಇಬ್ಬರಿಗೂ ಈ ಬಾರಿ ಬೋರ್ಡ್ ಎಕ್ಸಾಮ್. ಹರ್ಷಾಲಿ ಎಸ್ ಎಸ್ ಸಿ ಪರೀಕ್ಷೆ ಬರೆಯುತ್ತಿದ್ದಾಳೆ. ಅವಳ ತಂದೆ ಹೈಯರ್ ಸೆಕೆಂಡರಿ ಸರ್ಟಿಫಿಕೇಟ್ ಗಾಗಿ Read more…

ಹತ್ಯೆಗೈದು ಶವ ಕತ್ತರಿಸಿದ್ರೂ ಕಡಿಮೆಯಾಗ್ಲಿಲ್ಲ ಸಿಟ್ಟು

ಪಂಜಾಬ್ ನ ಲುಧಿಯಾನಾದಲ್ಲಿ ಹತ್ಯೆ ಪ್ರಕರಣವೊಂದು ಬಹಿರಂಗವಾಗಿದೆ. ತಂದೆ, ಮಗಳು ಹಾಗೂ ಆಕೆ ಪ್ರೇಮಿಯನ್ನು ಹತ್ಯೆಗೈದಿದ್ದಾನೆ. ಶವವನ್ನು ಕತ್ತರಿಸಿ ಅದಕ್ಕೆ ಒದೆ ನೀಡಿದ್ದಾನೆ. ಮಾಹಿತಿ ಪ್ರಕಾರ, ಆರೋಪಿ ಮಗಳು Read more…

ಮಲ ಮಗಳ ನಗ್ನ ಡಾನ್ಸ್ ವಿಡಿಯೋವನ್ನು ತಾಯಿಗೆ ಕಳುಹಿಸಿದ…!

ಗುಜರಾತಿನ ಜಾಮ್ನಗರದಲ್ಲಿ ಮಲ ತಂದೆ ಮಾಡಿದ ಕೃತ್ಯ, ಸಂಬಂಧಕ್ಕೆ ಕಳಂಕ ತರುವಂತಹದೊಂದೇ ಅಲ್ಲ ಮಾನವೀಯತೆ ಸತ್ತಿದೆ ಎನ್ನುವುದಕ್ಕೆ ಉತ್ತಮ ನಿದರ್ಶನ. ಮಾನಸಿಕ ಹಾಗೂ ದೈಹಿಕ ಹಿಂಸೆ ನಡೆಸಿ ಬಾಲಕಿ Read more…

ಪುತ್ರಿಯಿಂದಲೇ ಬಯಲಾಯ್ತು ತಾಯಿಯ ಅಕ್ರಮ ಸಂಬಂಧ

ಕಲಬುರಗಿ: ಹೆತ್ತ ತಾಯಿಯೇ ಪುತ್ರಿಯನ್ನು ಕೊಲೆ ಮಾಡಿಸಲು ಮುಂದಾದ ಘಟನೆ ಕಲಬುರಗಿ ಜಿಲ್ಲೆ ಆಳಂದ ತಾಲ್ಲೂಕಿನ ದುತ್ತರಗಾಂವ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿಯಾಗಿರುವ ಯುವತಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ Read more…

ಒಂದೇ ಬಾರಿ 5 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

ಮೀರತ್ ನಲ್ಲಿ ಗುರುವಾರ ಬೆಳಿಗ್ಗೆ ಮಹಿಳೆಯೊಬ್ಬಳು ಐದು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಸಂತೋಷದ ವಿಷ್ಯವೆಂದ್ರೆ ಐದೂ ಶಿಶುಗಳು ಆರೋಗ್ಯವಾಗಿವೆ. ಒಂದೇ ಬಾರಿ ಐದು ಮಕ್ಕಳಿಗೆ ಜನ್ಮ ನೀಡಿದ Read more…

ಧೋನಿ ಅನುಪಸ್ಥಿತಿಯಲ್ಲಿ ಹೀಗೆ ನಡೀತು ಮಗಳ ಬರ್ತಡೇ

ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದಾರೆ. ಇತ್ತ ಧೋನಿ ಮಗಳು ಜೀವಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾಳೆ. ಸಾಕ್ಷಿ ಮಗಳ ಹುಟ್ಟುಹಬ್ಬವನ್ನು ಡೆಹ್ರಾಡೂನ್ ನಲ್ಲಿ ಆಚರಿಸಿದ್ದಾರೆ. Read more…

ಮಲತಾಯಿಯ ಈ ಕೃತ್ಯ ನೋಡಿ ದಂಗಾದ ಪೊಲೀಸ್

ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ಮಲ ತಾಯಿಯೊಬ್ಬಳು ಮಮತೆ ಮರೆತಿದ್ದಾಳೆ. ಮಗಳನ್ನು ಕೊಲೆ ಮಾಡಿ ನಂತ್ರ ಆಕೆಯ ದೇಹವನ್ನು ಎರಡು ಭಾಗವಾಗಿ ಕತ್ತರಿಸಿ, ಕಪಾಟಿನಲ್ಲಿಟ್ಟಿದ್ದಾಳೆ. ಇದಕ್ಕೂ ಮುನ್ನ ಆರೋಪಿ ತನ್ನ Read more…

ಹಾಲು ಕೇಳಿದ ಮಗುವಿಗೆ ಯಮನಾದ ತಾಯಿ

ತಾಯಿಯೊಬ್ಬಳ ರಾಕ್ಷಸ ರೂಪ ಹೊರಬಿದ್ದಿದೆ. ಕ್ಷುಲ್ಲಕ ಕಾರಣಕ್ಕೆ ಹೆತ್ತ ಮಗುವನ್ನೇ ಕೊಲೆ ಮಾಡಿದ್ದಾಳೆ. ಒಂದು ವರ್ಷದ ಮಗು ಹಾಲು ಕೇಳಿದ್ದಕ್ಕೆ ಕೋಪಗೊಂಡ ತಾಯಿ ಮಗುವಿನ ಕತ್ತು ಕೊಯ್ದಿದ್ದಾಳೆ. ಘಟನೆ Read more…

ಮತ್ತಿನಲ್ಲಿ ಮಾನಗೇಡಿ ಕೃತ್ಯಕ್ಕೆ ಮುಂದಾದ ಕಾಮುಕ

ಕಾರವಾರ: ಮದ್ಯದ ಅಮಲಿನಲ್ಲಿ ತಂದೆಯೇ ತನ್ನ ಅಪ್ರಾಪ್ತ ಪುತ್ರಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ, ಉತ್ತರ ಕನ್ನಡ ಜಿಲ್ಲೆ ಕಾರವಾರದ ಸರ್ವೋದಯ ನಗರದಲ್ಲಿ ನಡೆದಿದೆ. ಮಗಳ ಮೇಲಿನ ದೌರ್ಜನ್ಯವನ್ನು Read more…

ಗಮನ ಸೆಳೆಯುತ್ತಿದೆ ಮದುವೆ ಕಾರ್ಡ್ ನಲ್ಲಿರುವ ಈ ಘೋಷಣೆ

ಮದುವೆ ಕರೆಯೋಲೆ ಮಂಗಳ ಪತ್ರದಲ್ಲಿ ಸಾಮಾನ್ಯವಾಗಿ ಹಿಂದೂ ಧರ್ಮದ ಶ್ಲೋಕ, ಭಗವದ್ಗೀತೆಯ ಸಾಲುಗಳನ್ನು ನಾವು ಕಾಣಬಹುದು. ಆದ್ರೆ ವಾರಣಾಸಿಯಲ್ಲಿ ತಂದೆಯೊಬ್ಬ ಮಗಳ ಮದುವೆಗೆ ತಯಾರಿಸಿರುವ ಕಾರ್ಡ್ ಭಿನ್ನವಾಗಿದೆ. ಪ್ರಧಾನ Read more…

ವಯಸ್ಸಿಗೆ ಬಂದ ಹೆಣ್ಣು ಮಕ್ಕಳ ಪಾಲಕರು ಓದಲೇಬೇಕಾದ ಸುದ್ದಿ

ಪಾಲಕರು ಮಕ್ಕಳ ಬಾಳು ಸುಖವಾಗಿರಲೆಂದು ಬಯಸ್ತಾರೆ. ಹೆಣ್ಣು ಮಕ್ಕಳಿಗೆ ಪ್ರೀತಿ ನೀಡುವ ಶ್ರೀಮಂತ ಪತಿ ಸಿಗಲಿ ಎಂಬುದು ಎಲ್ಲ ತಂದೆ-ತಾಯಂದಿರ ಬಯಕೆ. ಹಳ್ಳಿಯಿಂದ ದಿಲ್ಲಿಯವರೆಗೆ ಎಲ್ಲ ಹೆಣ್ಣು ಮಕ್ಕಳ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...