alex Certify
ಕನ್ನಡ ದುನಿಯಾ       Mobile App
       

Kannada Duniya

ಕೋರ್ಟ್ ಮೆಟ್ಟಿಲೇರಿದೆ ದಂಪತಿ ಮಗುವಿಗಿಟ್ಟ ಹೆಸರು…!

ಇಟಲಿ ಕೋರ್ಟ್ ಒಂದು ಮಗುವಿನ ಹೆಸರು ಬದಲಿಸುವಂತೆ ಪಾಲಕರಿಗೆ ಸೂಚನೆ ನೀಡಿದೆ. ಪಾಲಕರು 18 ತಿಂಗಳ ಮಗುವಿನ ಹೆಸರನ್ನು ಬದಲಾಯಿಸದೇ ಹೋದಲ್ಲಿ ತಾನೇ ಹೆಸರು ಬದಲಿಸುವುದಾಗಿ ಕೋರ್ಟ್ ಹೇಳಿದೆ. Read more…

ಮನಕಲಕುತ್ತೆ ತಂದೆಯ ಪಾರ್ಥಿವ ಶರೀರದ ಮುಂದೆ ಕಣ್ಣೀರಿಡುತ್ತಿರುವ ಬಾಲಕಿಯ ಚಿತ್ರ

ಜಮ್ಮು-ಕಾಶ್ಮೀರದ ಕುಲ್ಗಾಮ್ ನಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಯೋಧನೊಬ್ಬ ಹುತಾತ್ಮನಾಗಿದ್ದಾನೆ. ಯೋಧ ದೀಪಕ್ ನೈನ್ ವಾಲ್ ಮೂಲತಃ ಡೆಹರಾಡೂನಿನವರಾಗಿದ್ದ ಹಿನ್ನೆಲೆಯಲ್ಲಿ, ಅವರ ಪಾರ್ಥಿವ ಶರೀರವನ್ನು ತವರಿಗೆ ತರಲಾಗಿತ್ತು. Read more…

12 ವರ್ಷದ ಮಗಳನ್ನು 6 ತಿಂಗಳಿಂದ ಅತ್ಯಾಚಾರವೆಸಗುತ್ತಿದ್ದ ಪಾಪಿ

ದೆಹಲಿ ಹತ್ತಿರದ ಗುರುಗ್ರಾಮ್ ನಲ್ಲಿ ಪಾಪಿ ತಂದೆಯೊಬ್ಬ ತನ್ನ ಮುಗ್ಧ ಮಗಳ ಬಾಳನ್ನೇ ಹಾಳು ಮಾಡಿದ್ದಾನೆ. ಕಳೆದ 6 ತಿಂಗಳಿಂದ ಮಗಳ ಮೇಲೆಯೇ ಪಾಪಿ ತಂದೆ ಅತ್ಯಾಚಾರವೆಸಗುತ್ತಿದ್ದ ಎನ್ನಲಾಗಿದೆ. Read more…

ಪ್ಲಾಸ್ಟಿಕ್ ಕವರ್ ನಲ್ಲಿ ಮಗುವನ್ನಿಟ್ಟುಕೊಂಡು ಮಾರಲು ಬಂದಿದ್ದ ತಂದೆ…!

ವ್ಯಕ್ತಿಯೊಬ್ಬ ನವಜಾತ ಹೆಣ್ಣು ಶಿಶುವನ್ನು ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಹಾಕಿಕೊಂಡು ಮಾರಲು ಯತ್ನಿಸಿದ ಆಘಾತಕಾರಿ ಘಟನೆ ಪಂಜಾಬ್ ನ ಮೊಹಾಲಿಯಲ್ಲಿ ನಡೆದಿದೆ. ಆರೋಪಿ ಜಸ್ಪಾಲ್ ಸಿಂಗ್ ಮೊಹಾಲಿ ಸಿವಿಲ್ Read more…

‘ತಾಯಂದಿರ ದಿನ’ದ ಮರುದಿನ ಸಿಕ್ಕಿತ್ತು ಮೃತ ಪುತ್ರಿಯ ಉಡುಗೊರೆ

ಉತ್ತರ ಪ್ರದೇಶದ ಮುಜಫರ್ಪುರದಲ್ಲೊಂದು ಮನ ಕಲಕುವ ಘಟನೆ ನಡೆದಿದೆ. ಯುವತಿಯೊಬ್ಬಳು ಆಕಸ್ಮಿಕವಾಗಿ ಸಾವನ್ನಪ್ಪಿದ್ದು, ಆಕೆ ಸಾವಿಗೀಡಾದ ಮರು ದಿನ ‘ವಿಶ್ವ ತಾಯಂದಿರ ದಿನ’ ವಿದ್ದು ಆ ನಿಮಿತ್ತ ಯುವತಿ, Read more…

ಬ್ರಾವೋ ಹಾಡಿಗೆ ಧೋನಿ ಪುತ್ರಿಯ ಡಾನ್ಸ್

ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಯಷ್ಟೇ ಅವರ ಮಗಳು ಜೀವಾ ಕೂಡಾ ಪ್ರಸಿದ್ಧಿ ಪಡೆದಿದ್ದಾಳೆ. ಈಗ ಜೀವಾ ಮತ್ತೊಮ್ಮೆ ತನ್ನ ಟ್ಯಾಲೆಂಟ್ ತೋರಿಸಿದ್ದು, ಆ ವಿಡಿಯೋ ಸಾಮಾಜಿಕ Read more…

ಮೇಕಪ್ ಬಾಕ್ಸ್ ನಲ್ಲಿತ್ತು 1.5 ಕೋಟಿ ಮೌಲ್ಯದ ಕೋಕೆಯ್ನ್

ಅಕ್ರಮವಾಗಿ ಕೋಕೆಯ್ನ್ ಸಾಗಿಸುತ್ತಿದ್ದ ತಾಯಿ, ಮಗಳನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ. 1.5 ಕೋಟಿ ಮೌಲ್ಯದ ಕೋಕೆಯ್ನ್ ನನ್ನು ಕಳ್ಳಸಾಗಣೆ ಮಾಡ್ತಿದ್ದಾಗ ಮುಂಬೈನ ಎನ್ ಸಿ ಬಿ ಅಧಿಕಾರಿಗಳು 46 Read more…

ಪತಿಯೊಂದಿಗೆ ಸಂಸಾರ ಮಾಡಲ್ಲವೆಂದ ಮಗಳು, ನಡೀತು ಮರ್ಯಾದೆಗೇಡು ಹತ್ಯೆ

ಮೈಸೂರು ಜಿಲ್ಲೆ ಹೆಚ್.ಡಿ. ಕೋಟೆ ಸಮೀಪದ ಸಾಗರೆ ಗ್ರಾಮದಲ್ಲಿ ಮರ್ಯಾದೆಗೇಡು ಹತ್ಯೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 19 ವರ್ಷದ ಯುವತಿಯನ್ನು ಆಕೆಯ ತಂದೆ ಪ್ರಕಾಶ್, ಪ್ರಕಾಶ್ ಸಹೋದರ Read more…

ಸೋನಂ ಲೆಹಂಗಾ ತಯಾರಿಸಲು ಎಷ್ಟು ಸಮಯ ಬೇಕಾಯ್ತು ಗೊತ್ತಾ?

ಬಾಲಿವುಡ್ ನಟಿ ಸೋನಂ ಕಪೂರ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾಳೆ. ಆನಂದ್ ಅಹುಜಾ ಜೊತೆ ಸೋನಂ ಮದುವೆ ಬಂಧನಕ್ಕೊಳಗಾಗ್ತಿದ್ದಾರೆ. ಸೋಮವಾರ ಸಂಜೆ ಸೋನಂ ಕಪೂರ್ ಮೆಹಂದಿ ಹಾಗೂ ಸಂಗೀತ Read more…

ಮಗಳನ್ನು ಸರ್ಕಾರಿ ಶಾಲೆಗೆ ಸೇರಿಸಿದ ಪಿಸಿಎಸ್ ದಂಪತಿ

ಉತ್ತರ ಪ್ರದೇಶದ ಸರ್ಕಾರಿ ಶಾಲೆಯೊಂದು ರಾತ್ರಿ ಬೆಳಗಾಗೋದ್ರಲ್ಲಿ ಸುದ್ದಿಗೆ ಬಂದಿದೆ. ಪಿಸಿಎಸ್ ದಂಪತಿ ಮಗಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದೇ ಇದಕ್ಕೆ ಕಾರಣ. ಅಷ್ಟಕ್ಕೂ ಪಿಸಿಎಸ್ ಅಧಿಕಾರಿಗಳು ಯಾಕೆ ಮಗಳನ್ನು Read more…

ಅಂಬಾನಿ ಪುತ್ರಿಯ ಕೈಹಿಡಿಯೊದ್ಯಾರು ಗೊತ್ತಾ…?

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ, ಯುವ ಉದ್ಯಮಿ ಆನಂದ್ ಪಿರಮಾಲ್ ಅವರನ್ನು ಮದುವೆಯಾಗಲಿದ್ದಾರೆ. ಇನ್ನೂ ಮದುವೆಯ ದಿನಾಂಕವನ್ನು ಘೋಷಿಸಿಲ್ಲ. ಪಿರಮಾಲ್ ಗ್ರೂಪ್ Read more…

ಗೀತಾ ತಮ್ಮ ಮಗಳೆಂದ ಚಂಡೀಗಢ ದಂಪತಿ

2015 ರಲ್ಲಿ ಪಾಕಿಸ್ತಾನದಿಂದ ವಾಪಸ್ಸಾದ ಭಾರತದ ಹುಡುಗಿ ಗೀತಾ ತಮ್ಮ ಮಗಳೆಂದು ಚಂಡೀಗಢದ ದಂಪತಿ ಪೊಲೀಸರಿಗೆ ದುಂಬಾಲು ಬಿದ್ದಿದ್ದಾರೆ. ಕಿವುಡ ಹಾಗೂ ಮೂಕ ಹುಡುಗಿ ಗೀತಾ ತಮ್ಮ ಮಗಳೆಂದು Read more…

ಮೂವರು ಕ್ರಿಕೆಟಿಗರ ಮಕ್ಕಳೂ ಈಗ ಬೆಸ್ಟ್ ಫ್ರೆಂಡ್ಸ್

ಸದ್ಯ ಎಲ್ಲಿ ನೋಡಿದರೂ ಐಪಿಎಲ್ ಹವಾ. ಕ್ರಿಕೆಟಿಗರಾದ ಎಂ ಎಸ್ ಧೋನಿ, ಸುರೇಶ್ ರೈನಾ ಹಾಗೂ ಹರ್ಭಜನ್ ಸಿಂಗ್ ಈ ಮೂವರೂ ಚೆನ್ನೈ ಸೂಪರ್ ಕಿಂಗ್ಸ್ ಗಾಗಿ ಭರ್ಜರಿ Read more…

ಪುತ್ರಿ ಮೇಲೆ ತಂದೆಯಿಂದಲೇ ಲೈಂಗಿಕ ದೌರ್ಜನ್ಯ

ಪಾಟ್ನಾ: ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬೇತಿಯಾದಲ್ಲಿ ತಂದೆಯೇ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ನೊಂದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಜೌಲಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 30 Read more…

ಕಾಂಗ್ರೆಸ್ ಟಿಕೆಟ್, ನಾಯಕರ ಮಕ್ಕಳಿಗೂ ಸಿಕ್ತು ಚಾನ್ಸ್

ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಆಗಿದ್ದು, ನಾಯಕರ ಮಕ್ಕಳಿಗೆ ಅವಕಾಶ ನೀಡಲಾಗಿದೆ. ಕೆಲವರು ಹೊಸಬರಾಗಿದ್ದರೆ, ಉಳಿದವರು ಈಗಾಗಲೇ ಶಾಸಕರಾಗಿ ಆಯ್ಕೆಯಾಗಿದ್ದಾರೆ. ವರುಣಾ ಕ್ಷೇತ್ರದಲ್ಲಿ ಸಿ.ಎಂ. ಸಿದ್ಧರಾಮಯ್ಯ Read more…

ಮಗಳನ್ನೇ ಪತ್ನಿ ಮಾಡಿಕೊಂಡು ಆಕೆಗೆ ಮಗು ನೀಡಿದ ತಂದೆ ಕೊನೆಯಲ್ಲಿ ಮಾಡ್ದ…!

ಅಮೆರಿಕಾದಲ್ಲಿ ಸಂಬಂಧಕ್ಕೆ ಕಳಂಕ ತರುವಂತಹ ಘಟನೆ ನಡೆದಿದೆ. ನ್ಯೂ ಮಿಲ್ಫೋರ್ಡ್ ಟೌನ್ ನಲ್ಲಿ ವ್ಯಕ್ತಿಯೊಬ್ಬ ತನ್ನದೇ ಮಗಳ ಜೊತೆ ಸಂಬಂಧ ಬೆಳೆಸಿದ್ದಾನೆ. ನಂತ್ರ ಆಕೆಗೆ ಗರ್ಭ ತರಿಸಿ ಆಕೆಯನ್ನು Read more…

ವಯಸ್ಸಿಗೆ ಬಂದ ಪುತ್ರಿ ಮೇಲೆಯೇ ಕಾಮುಕನಿಂದ ನೀಚ ಕೃತ್ಯ

ಬೆಂಗಳೂರು: ಕಾಮುಕನೊಬ್ಬ ಪುತ್ರಿ ಮೇಲೆಯೇ ಅತ್ಯಾಚಾರ ಎಸಗಿದ್ದು, ನೊಂದ ಯುವತಿ ವಿ.ವಿ. ಪುರಂ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪಾರ್ವತಿಪುರ ನಿವಾಸಿಯಾಗಿರುವ ಅಲ್ಲಾಭಕ್ಷ್ ಎಂಬಾತನೇ ಇಂತಹ ಕೃತ್ಯವೆಸಗಿದ ಆರೋಪಿ. Read more…

ಮಗಳಿಗೆ ಈ ತಾಯಿ ನೀಡಬಯಸಿದ್ದಾಳೆ ಅಪರೂಪದ ಉಡುಗೊರೆ…!

ತಂದೆ-ಮಗಳ ಬಾಂಧವ್ಯ ಒಂದು ಸುಂದರವಾದ ಅನುಭೂತಿ. ತಂದೆ ತನಗಾಗಿ ಮಾಡಿದ್ದನ್ನು ನೆನೆಸಿಕೊಂಡರೆ ಬಹುತೇಕ ಹೆಣ್ಣಿಗೆ ಒಂದು ಹೆಮ್ಮೆ. ಅಪ್ಪನ ಜೊತೆ ಕಳೆದ ಕ್ಷಣಗಳನ್ನು ನೆನೆಸಿಕೊಂಡರೆ ಖುಷಿ. ತಂದೆ, ಮಗಳ Read more…

ಲಾಲು ಪ್ರಸಾದ್ ಯಾದವ್ ಸೊಸೆಯಾಗಲಿದ್ದಾಳೆ ಐಶ್ವರ್ಯ

ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್, ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ರಿಗೆ ಹುಡುಗಿ ಹುಡುಕಿದ್ದಾರೆ. ಮಾಜಿ ಸಚಿವೆ ಚಂದ್ರಿಕಾ ರೈ ಮಗಳ ಜೊತೆ ಮದುವೆ Read more…

24 ವರ್ಷಗಳ ಬಳಿಕ ಹೆತ್ತವರನ್ನು ಸೇರಿದ್ದಾಳೆ ಕಾಣೆಯಾಗಿದ್ದ ಮಗಳು

ಮಗುವನ್ನು ಕಳೆದುಕೊಳ್ಳೋದಕ್ಕಿಂತ ನೋವಿನ ಸಂಗತಿ ಹೆತ್ತವರ ಪಾಲಿಗೆ ಬೇರೇನೂ ಇರಲಾರದು. ಆ ದುಃಖ, ಬೇಸರವನ್ನು ಮರೆಯೋದು ಕೂಡ ಅಸಾಧ್ಯ. ಆದ್ರೆ ಚೀನಾದ ವಾಂಗ್ ಮಿಂಗ್ ಕ್ವಿಂಗ್ ಎಂಬಾತನ ಬದುಕಿನಲ್ಲಿ Read more…

ICU ನಲ್ಲೇ ರೋಗಿಯ ಕೊನೆಯಾಸೆ ಈಡೇರಿಸಿದ ಆಸ್ಪತ್ರೆ

ಪಾಟ್ನಾದ ಏಮ್ಸ್ ಆಸ್ಪತ್ರೆ ಕ್ಯಾನ್ಸರ್ ಪೀಡಿತ ಮಹಿಳೆಯ ಕೊನೆಯಾಸೆ ಈಡೇರಿಸಿದೆ. ಆಕೆ ಚಿಕಿತ್ಸೆ ಪಡೆಯುತ್ತಿದ್ದ ಐಸಿಯು ಹೊರಭಾಗದಲ್ಲೇ ಮಗಳ ಮದುವೆಗೆ ಅವಕಾಶ ಮಾಡಿಕೊಟ್ಟಿದೆ. ಸರ್ವಿಕಲ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ Read more…

ತಾಯಿಯ 100 ನೇ ಹುಟ್ಟುಹಬ್ಬದ ವೇಳೆಯೇ ಮೃತಪಟ್ಟ ಮಗಳು

ಮಂಗಳೂರು: ತಾಯಿಯ 100 ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಪುತ್ರಿ, ಹಠಾತ್ ನಿಧನರಾದ ಘಟನೆ ಪಾಂಡೇಶ್ವರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೆನಡಾದಲ್ಲಿ ನೆಲೆಸಿರುವ ಗ್ಲೋರಿಯಾ ಲೋಬೋ(75) ಮೃತಪಟ್ಟವರು. Read more…

ಶೂಟಿಂಗ್ ಸೆಟ್ ನಲ್ಲಿ ನಗ್ತಿದ್ದಾಳೆ ಶ್ರೀದೇವಿ ಮಗಳು

ಖ್ಯಾತ ನಟಿ ಶ್ರೀದೇವಿ ಹಿರಿ ಮಗಳು ಜಾಹ್ನವಿ ಕಪೂರ್ ದಢಕ್ ಚಿತ್ರದ ಮೂಲಕ ಶೀಘ್ರವೇ ಬಾಲಿವುಡ್ ಗೆ ಪದಾರ್ಪಣೆ ಮಾಡಲಿದ್ದಾಳೆ. ಶೂಟಿಂಗ್ ಸೆಟ್ ನ ಕೆಲ ಫೋಟೋಗಳು ವೈರಲ್ Read more…

ಪತ್ನಿ, ಪುತ್ರಿಯ ಮೇಲೆ ಮೃಗೀಯ ವರ್ತನೆ ತೋರಿದ ಕಿರಾತಕ

ವಿಜಯಪುರ: ಬೆಳಗಿನ ಜಾವ ಮದ್ಯಸೇವನೆಗೆ ಪತ್ನಿ ಹಣ ಕೊಡಲಿಲ್ಲವೆಂದು ಪತಿರಾಯನೊಬ್ಬ ಮೃಗೀಯವಾಗಿ ವರ್ತಿಸಿದ್ದಾನೆ. ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಕಲಕೇರಿಯಲ್ಲಿ ವ್ಯಕ್ತಿಯೊಬ್ಬ ಮದ್ಯಸೇವನೆಗೆ ಹಣ ಕೊಡದ ಕಾರಣ, ಪತ್ನಿ Read more…

‘ಅಪ್ಪ -ಮಕ್ಕಳಿಗೆ ಟಿಕೆಟ್ ಹೊಸದೇನಲ್ಲ’

ಬೆಂಗಳೂರು: ಅಪ್ಪ, ಮಕ್ಕಳು ಟಿಕೆಟ್ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸುವುದು ಹೊಸದೇನಲ್ಲ. ಬೇರೆ ಪಕ್ಷಗಳಲ್ಲಿಯೂ ಅಪ್ಪ, ಮಕ್ಕಳು ಸ್ಪರ್ಧಿಸಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಕೆ.ಪಿ.ಸಿ.ಸಿ. ಕಚೇರಿಯಲ್ಲಿ ಸುದ್ದಿಗಾರರೊಂದಿಗೆ Read more…

ಗಾಯಾಳು ಕ್ರಿಕೆಟರ್ ಶಮಿ ಭೇಟಿಯಾದ ಪತ್ನಿ-ಮಗಳು

ವಿವಾದದ ನಂತ್ರ ಇದೇ ಮೊದಲ ಬಾರಿ ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ತನ್ನ ಪತ್ನಿ ಹಸೀನ್ ಹಾಗೂ ಮಗಳನ್ನು ಭೇಟಿಯಾಗಿದ್ದಾರೆ. ಮಾರ್ಚ್ 25ರಂದು ಮೊಹಮ್ಮದ್ ಶಮಿ ರಸ್ತೆ Read more…

ಅಪ್ಪ- ಮಗಳ ಸಾವಿಗೆ ಕಾರಣವಾಯ್ತು ಫೇಸ್ ಬುಕ್ ನಲ್ಲಿ ಪೋಸ್ಟ್ ಆದ ಫೋಟೋ

ರಾಯಚೂರು: ಸಾಮಾಜಿಕ ಜಾಲಾತಾಣ ಫೇಸ್ ಬುಕ್ ಗೆ ಫೋಟೋ ಪೋಸ್ಟ್ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ, ತಂದೆ, ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಂಧನೂರು ಸಮೀಪದ ಗೌಡನಬಾವಿಯ ರಾಮನಗೌಡ(55), ಅವರ ಪುತ್ರಿ Read more…

ಮದುವೆಗೆ ಕೆಲವೇ ಘಂಟೆಗಳ ಮುನ್ನ ಅಪ್ಪನಿಂದ್ಲೇ ಕೊಲೆಯಾದ್ಲು ವಧು

ಕೇರಳದ ಮಲ್ಲಪ್ಪುರಂ ಜಿಲ್ಲೆಯಲ್ಲಿ 22 ವರ್ಷದ ಯುವತಿಯನ್ನು ಅವಳ ತಂದೆಯೇ ಹತ್ಯೆ ಮಾಡಿದ್ದಾನೆ. ಅರೀಕೋಡೆ ಎಂಬಲ್ಲಿ ಈ ಕೃತ್ಯ ನಡೆದಿದ್ದು, ಮದುವೆಗೆ ಕೆಲವೇ ಗಂಟೆಗಳ ಮೊದಲು ವಧು ಕೊಲೆಯಾಗಿದ್ದಾಳೆ. Read more…

ಜಿಯೋ ಆರಂಭಿಸಿದ ‘ರಹಸ್ಯ’ ಬಿಚ್ಚಿಟ್ಟ ಮುಕೇಶ್ ಅಂಬಾನಿ

ರಿಲಯೆನ್ಸ್ ಜಿಯೋ ಬಹುಬೇಗ ಭಾರತದ ಟೆಲಿಕಾಂ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಏರ್ಟೆಲ್, ವೊಡಾಫೋನ್ ನಂತಹ ದೊಡ್ಡ ದೊಡ್ಡ ಕಂಪನಿಗಳಿಗೆ ಟಕ್ಕರ್ ಕೊಡುವಂತಹ ಮಾಸ್ಟರ್ ಪ್ಲಾನ್ ನೊಂದಿಗೇ ಜಿಯೋ Read more…

ಮಗಳಿಗೆ ವಿಲನ್ ಆದ ತಂದೆ

ದೆಹಲಿಯ ಕರ್ವಾಲ್ ನಗರದಲ್ಲಿ ತಂದೆಯೇ ಮಗಳ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಮಗಳು ಪಕ್ಕದ ಮನೆ ಯುವಕನ ಜೊತೆ ಸ್ನೇಹ ಬೆಳೆಸಿದ್ದೇ ಘಟನೆಗೆ ಕಾರಣವಾಗಿದೆ. ಕೊಲೆ ನಡೆಯುವ ಕೆಲ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...