alex Certify Dasara | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದಸರಾ ಜಂಬೂ ಸವಾರಿ ವೇಳೆ ಬೆದರಿದ ಆನೆ; ಮಾವುತನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಮಂಡ್ಯ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ದಸರಾ ಜಂಬೂ ಸವಾರಿಗೆ ಚಾಲನೆ ದೊರೆತಿದ್ದು, ಈ ವೇಳೆ ಅವಘಡವೊಂದು ಸಂಭವಿಸಿದೆ. ಜಂಬೂ ಸವಾರಿ ಮೆರವಣಿಗೆ ವೇಳೆ ಆನೆ ಬೆದರಿದ್ದು, ಜನರು ದಿಕ್ಕಾಪಾಲಾಗಿ Read more…

ಶಾಲಾ ಮಕ್ಕಳಿಗೆ ಸಿಹಿ ಸುದ್ದಿ: ದಸರಾ ಬಳಿಕ ಬಿಸಿಯೂಟ, 1 – 5 ನೇ ಕ್ಲಾಸ್ ಶುರು

ಉಡುಪಿ: ಕೊರೋನಾ ನಡುವೆಯೂ ರಾಜ್ಯದಲ್ಲಿ 6 ನೇ ತರಗತಿ ಮೇಲ್ಪಟ್ಟು ಶಾಲೆ-ಕಾಲೇಜುಗಳನ್ನು ಆರಂಭಿಸಲಾಗಿದೆ. ದಸರಾ ಮುಗಿದ ನಂತರ 1 ರಿಂದ 5 ನೇ ತರಗತಿಗಳನ್ನು ಕೂಡ ಆರಂಭಿಸಲಾಗುವುದು. ಉಡುಪಿಯಲ್ಲಿ Read more…

ಎಲ್ಲಾ ಶಾಲೆ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ದಸರಾ ಮುಗಿದ ನಂತ್ರ ಬಿಸಿಯೂಟ, 1 ರಿಂದ 5 ನೇ ತರಗತಿ ಆರಂಭ

ಉಡುಪಿ: ಕೋವಿಡ್ ನಡೆವೆಯೂ ರಾಜ್ಯದಲ್ಲಿ ಆರನೇ ತರಗತಿ ಮೇಲ್ಪಟ್ಟು ಶಾಲೆ-ಕಾಲೇಜುಗಳನ್ನು ಆರಂಭಿಸಿದ ಸರ್ಕಾರ ಸೈ ಎನಿಸಿಕೊಂಡಿದೆ. ದಸರಾ ಮುಗಿದ ನಂತರ ಒಂದರಿಂದ ಐದನೇ ತರಗತಿಗಳನ್ನು ಕೂಡ ಆರಂಭಿಸಲಾಗುವುದು ಎಂದು Read more…

ಬಸ್ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್: ಹಬ್ಬಕ್ಕೆ ಊರಿಗೆ ಹೊರಟವರಿಗೆ KSRTC ಯಿಂದ 1 ಸಾವಿರ ಹೆಚ್ಚುವರಿ ಬಸ್ ಸಂಚಾರ

ಬೆಂಗಳೂರು: ದಸರಾ ಹಬ್ಬಕ್ಕೆ ಊರಿಗೆ ಹೊರಟ ಬಸ್ ಪ್ರಯಾಣಿಕರಿಗೆ ಕೆಎಸ್ಆರ್ಟಿಸಿ ಸಿಹಿಸುದ್ದಿ ನೀಡಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 13 ರಿಂದ 21 Read more…

BIG BREAKING: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಮಾಜಿ ಸಿಎಂ ಎಸ್.ಎಂ. ಕೃಷ್ಣ

ಬೆಂಗಳೂರು: ದಸರಾ ಉದ್ಘಾಟಕರಾಗಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಎಸ್.ಎಂ. ಕೃಷ್ಣ ಉಚಾಲನೆ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ Read more…

ನವರಾತ್ರಿ ವಿಶೇಷ: ದುರ್ಗೆಯ ವಿವಿಧ ಆಯುಧಗಳ ಮಹತ್ವ

ಜಗತ್ತಿನ ಸೃಷ್ಟಿಕರ್ತೆಯಾದ ಆದಿಶಕ್ತಿಯನ್ನು ಭಕ್ತಿ ಭಾವಗಳಿಂದ ಒಂಭತ್ತು ದಿನಗಳ ಪರ್ಯಂತ ಇಡೀ ಭಾರತವೇ ಪೂಜಿಸುವ ಹಬ್ಬ ’ನವರಾತ್ರಿ ಅಥವಾ ದಸರಾ’. ಮಹಾಲಯ ಅಮಾವಾಸ್ಯೆಯ ಮಾರನೇ ದಿನ, ಅಂದರೆ ಈ Read more…

ದಸರಾ ಹೊಸ್ತಿಲಲ್ಲೇ ಗುಜರಾತಿಗೆ ಶಿಫ್ಟ್​ ಆಗಲಿವೆ ಮೈಸೂರಿನ ಆನೆಗಳು..!

ಕೊರೊನಾ ಮಹಾಮಾರಿಯಿಂದಾಗಿ ಪ್ರವಾಸೋದ್ಯಮದಲ್ಲಿ ಕುಂಠಿತ ಉಂಟಾದ ಹಿನ್ನೆಲೆಯಲ್ಲಿ ಮೈಸೂರು ರಾಜಮನೆತನದ ಆನೆಗಳು ಗುಜರಾತ್​‌ ಗೆ ಸ್ಥಳಾಂತರಗೊಳ್ಳಲಿವೆ. ಸದ್ಯ ಅರಮನೆಯಲ್ಲಿ 6 ಆನೆಗಳಿದ್ದು ಇದರಲ್ಲಿ ನಾಲ್ಕು ಆನೆಗಳನ್ನು ಗುಜರಾತ್​ಗೆ ಸ್ಥಳಾಂತರಿಸಲು Read more…

1 ರಿಂದ 10 ನೇ ತರಗತಿ ವಿದ್ಯಾರ್ಥಿಗಳು, ಶಿಕ್ಷಕರಿಗೆ ಮುಖ್ಯ ಮಾಹಿತಿ: ಅ. 10 ರಿಂದ 20 ರವರೆಗೆ ದಸರಾ ರಜೆ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ 9, 10 ನೇ ತರಗತಿ ಆಗಸ್ಟ್ 23 ರಂದು ಆರಂಭವಾಗಿದ್ದು, ಸೋಮವಾರದಿಂದ 6 ರಿಂದ 8ನೇ ತರಗತಿ ಶುರುವಾಗಿದೆ. ಆನ್ಲೈನ್ ತರಗತಿಗಳು ಶೈಕ್ಷಣಿಕ ವರ್ಷಾರಂಭದಿಂದಲೂ ನಡೆಯುತ್ತಿವೆ. Read more…

ಭೌತಿಕ ತರಗತಿ ಆರಂಭದ ಬೆನ್ನಲ್ಲೇ 10 ದಸರಾ ರಜೆ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಕಾರಣದಿಂದ ಈ ಬಾರಿ ಶಾಲಾ, ಕಾಲೇಜು ಆರಂಭ ವಿಳಂಬವಾಗಿದೆ. 9, 10 ನೇ ಭೌತಿಕ ತರಗತಿ ಕಳೆದ ತಿಂಗಳು 23 ರಂದು ಆರಂಭವಾಗಿದ್ದು, 6 Read more…

ಕಡಲೂರಿನ ದಸರಾ ವೈಭವವನ್ನ ಎಂದಾದರೂ ಕಂಡಿದ್ದೀರಾ…..?

ದಸರಾ‌ ಅಂದಾಕ್ಷಣ ತಟ್ಟನೆ ನೆನಪಾಗೋದು ಮೈಸೂರು. ಆದ್ರೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಂತೆಯೇ ವಿಜೃಂಭಣೆಯಿಂದ ದಸರಾ ನಡೆಯುವ ಮತ್ತೊಂದು ಕ್ಷೇತ್ರ ಮಂಗಳೂರಿನಲ್ಲಿದೆ. ಅದೇ ಮಂಗಳೂರಿನ ನಗರ ಭಾಗದಲ್ಲೇ ಇರುವ Read more…

ಮೊದಲ ಬಾರಿಗೆ ಪ್ರೇಕ್ಷಕರಿಲ್ಲದ ದಸರಾ, ರಾಜಬೀದಿಗೆ ಬಾರದ ಜಂಬೂಸವಾರಿ -750 ಕೆಜಿ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು

ಮೈಸೂರು: ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಜಂಬೂ ಸವಾರಿ ಮೆರವಣಿಗೆ ನಡೆಯುತ್ತಿದೆ. 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಅಭಿಮನ್ಯು ಆನೆ ಗಾಂಭೀರ್ಯದ ನಡಿಗೆಯೊಂದಿಗೆ ಹೆಜ್ಜೆ ಹಾಕಿದೆ. Read more…

ಪುಷ್ಪಾರ್ಚನೆಯೊಂದಿಗೆ ವಿಶ್ವವಿಖ್ಯಾತ ಜಂಬೂ ಸವಾರಿಗೆ ಸಿಎಂ ಚಾಲನೆ: ಅಂಬಾರಿ ಹೊತ್ತ ಅರ್ಜುನನ ಗಾಂಭೀರ್ಯ ನಡಿಗೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಅರಮನೆಯ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆ ಆರಂಭವಾಗಿದ್ದು ಮೊದಲ ಬಾರಿಗೆ ಅಭಿಮನ್ಯು ಆನೆ ಅಂಬಾರಿಯನ್ನು ಹೊತ್ತು ಸಾಗಿದೆ. ಗಾಂಭೀರ್ಯ ನಡಿಗೆಯೊಂದಿಗೆ ಅಂಬಾರಿ Read more…

ಕೊರೊನಾಗೆ ಡೋಂಟ್ ಕೇರ್: ದಂಡಕ್ಕೂ ಜಗ್ಗದೇ ಹಬ್ಬದ ಖರೀದಿಗೆ ಮುಗಿಬಿದ್ದ ಜನ, ಕೊಯಂಬೇಡು ಪ್ರಕರಣ ಮರುಕಳಿಸುವ ಆತಂಕ

ಬೆಂಗಳೂರು: ದಸರಾ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಜನ ಖರೀದಿಯಲ್ಲಿ ತೊಡಗಿದ್ದು, ಮಾರುಕಟ್ಟೆಗಳಲ್ಲಿ ಭಾರೀ ಜನಜಂಗುಳಿ ಕಂಡುಬಂದಿದೆ. ಕೆಆರ್ ಮಾರ್ಕೆಟ್ ನಲ್ಲಿ ಖರೀದಿ ಜೋರಾಗಿದ್ದು, ಕೊರೊನಾ Read more…

ಕೊರೊನಾ, ನೆರೆ, ಬೆಲೆ ಏರಿಕೆ ಸಂಕಷ್ಟದ ನಡುವೆಯೂ ಕಳೆಗಟ್ಟಿದ ಆಯುಧ ಪೂಜೆ ಸಂಭ್ರಮ

ನಾಡಿನಲ್ಲೆಡೆ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ನವರಾತ್ರಿ ಉತ್ಸವದ 9 ನೇ ದಿನವಾದ ಇಂದು ಆಯುಧ ಪೂಜೆ ಸಂಭ್ರಮ ಜೋರಾಗಿದೆ. ಮಹಾ ಮಾರಿ ಕೊರೊನಾ, ನೆರೆ ಹಾವಳಿ, ಬೆಲೆ Read more…

ʼಆಯುಧ ಪೂಜೆʼ ಪ್ರಾಮುಖ್ಯತೆಯೇನು…? ಇಲ್ಲಿದೆ ವಿವರ

ನಾಡಹಬ್ಬ ದಸರಾದಲ್ಲಿ ಆಯುಧ ಪೂಜೆಗೆ ಮಹತ್ವದ ಸ್ಥಾನವಿದೆ. ಮಹಾನವಮಿ ಆಯುಧಪೂಜೆ ಸಂಭ್ರಮ ಹೇಳತೀರದು. ಹಿಂದೂಗಳು ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ದಸರಾ ಆಯುಧ ಪೂಜೆಯಂದು ಪಾಂಡವರು ಆಯುಧ Read more…

‘ಕೊರೊನಾ ಕಳಂಕವಲ್ಲ ಅದೊಂದು ಆತಂಕದ ರೋಗ’

ಇಂದು ಐತಿಹಾಸಿಕ ದಸರಾಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ. ಕೊರೊನಾದಿಂದಾಗಿ ದಸರಾವನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಇಂದಿನಿಂದ 9 ದಿನಗಳ ಕಾಲ ನವ ದುರ್ಗೆಯರ ಪೂಜೆ ನಡೆಯುತ್ತದೆ. ಈ ವರ್ಷ Read more…

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆ

ಮೈಸೂರಿನ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಮೈಸೂರು ದಸರಾ ಉದ್ಘಾಟನೆ ನೆರವೇರಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮ್ಮುಖದಲ್ಲಿ ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರು ಉದ್ಘಾಟನೆ ನೆರವೇರಿಸಿದ್ದಾರೆ. ಚಾಮುಂಡೇಶ್ವರಿ ದೇವಿಗೆ Read more…

ಅಭಿಮನ್ಯುವಿನ ಜೊತೆಗೆ ಮತ್ತೊಂದು ಆನೆಯೂ ಅಂಬಾರಿ ಹೊರಲು ರೆಡಿ…!

ಮೈಸೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ. ಕೊರೊನಾ ನಡುವೆ ಈ ವರ್ಷ ಅದ್ಧೂರಿ ದಸರಾ ಸಂಭ್ರಮಕ್ಕೆ ಕೊಂಚ ಬ್ರೇಕ್ ಬಿದ್ದಿದೆ. ಈ ವರ್ಷ ಕೊರೊನಾ ಇಲ್ಲದೇ ಇದ್ದಿದ್ದರೆ ಇಷ್ಟೊತ್ತಿಗೆ Read more…

ಮನೆ ಮನೆಗಳಲ್ಲಿ ‘ಸಡಗರ’ ಹೆಚ್ಚಿಸುವ ಗೊಂಬೆ ಹಬ್ಬ

ನವರಾತ್ರಿ ಸಮೀಪಿಸುತ್ತಿದೆ, ನವರಾತ್ರಿಯಲ್ಲಿ ಮನೆ ಮನೆಗಳಲ್ಲಿ ಗೊಂಬೆಗಳ ಶೃಂಗಾರ, ಎಲ್ಲೆಲ್ಲೂ ಗೊಂಬೆ ಹಬ್ಬದ್ದೇ ಸಡಗರ, ಚಿಕ್ಕಮಕ್ಕಳಿಗಂತೂ ಗೊಂಬೆ ಜೋಡಣೆ ಮಾಡುವ ಖುಷಿ, ನವರಾತ್ರಿ ಆಚರಿಸುವ ಎಲ್ಲರ ಮನೆಯಲ್ಲಿಯೂ ಗೊಂಬೆಗಳದ್ದೇ Read more…

ದಸರಾ ಆನೆಗಳಿಗೆ ಕೊರೊನಾ ಟೆಸ್ಟ್: 5 ಆನೆಗಳು ಮಾತ್ರ ದಸರಾದಲ್ಲಿ ಭಾಗಿ…!

ಕೊರೊನಾದಿಂದಾಗಿ ಹಬ್ಬ ಹರಿದಿನಗಳನ್ನು ಸರಳವಾಗಿಯೇ ಆಚರಿಸುವ ಪರಿಸ್ಥಿತಿ ಬಂದಿದೆ. ಸೋಂಕು ಹರಡುತ್ತದೆ ಎಂಬ ಕಾರಣಕ್ಕೆ ಧಾರ್ಮಿಕ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಮಾಡುವುದಕ್ಕೆ ಅವಕಾಶ ನೀಡಿಲ್ಲ. ಇದೀಗ ವಿಶ್ವವಿಖ್ಯಾತ ಮೈಸೂರು ದಸರಾ Read more…

ಚಿತ್ರೀಕರಣ ಮುಂದುವರಿಸಲು ಸಜ್ಜಾಗುತ್ತಿದೆ ‘ದಸರಾ’ ಚಿತ್ರತಂಡ

ಅರವಿಂದ್ ಶಾಸ್ತ್ರಿ ನಿರ್ದೇಶನದ, ನಟ ನೀನಾಸಂ ಸತೀಶ್ ಅಭಿನಯದ ‘ದಸರಾ’ ಸಿನಿಮಾದ ಚಿತ್ರೀಕರಣ ಲಂಡನ್ ನಲ್ಲಿ ಈಗಾಗಲೇ ಸಾಕಷ್ಟು ಮುಗಿದಿದ್ದು, ಉಳಿದ ಭಾಗದ ಚಿತ್ರೀಕರಣವನ್ನು ಸೆಪ್ಟೆಂಬರ್ ತಿಂಗಳಲ್ಲಿ ಪ್ರಾರಂಭಿಸಲು Read more…

ಮುಂಬರುವ ಸಾಲು ಸಾಲು ಹಬ್ಬಗಳ ಆಚರಣೆಗೆ ಕಾಡಲಿದೆ ‘ಕೊರೊನಾ’

ಜೂನ್ 22ರ ಸೋಮವಾರದಿಂದ ಆರಂಭವಾದ ಆಷಾಡ ಮಾಸ ಜುಲೈ 19 ರಂದು ಪೂರ್ಣಗೊಳ್ಳಲಿದೆ. ಜುಲೈ 20 ಅಮಾವಾಸ್ಯೆಯಾಗಿದ್ದು, ಮರುದಿನ ಅಂದರೆ ಜುಲೈ 21ರ ಮಂಗಳವಾರದಿಂದ ಶ್ರಾವಣ ಮಾಸ ಆರಂಭವಾಗಲಿದೆ. Read more…

BIG NEWS: ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸರಳ ‘ಮೈಸೂರು ದಸರಾ’

ರಾಜ್ಯದಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗುತ್ತಿದೆ. ಅದರಲ್ಲೂ ಶನಿವಾರ ಒಂದೇ ದಿನ ರಾಜ್ಯದಲ್ಲಿ 918 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಎಲ್ಲ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...