alex Certify
ಕನ್ನಡ ದುನಿಯಾ       Mobile App
       

Kannada Duniya

80 ವರ್ಷಗಳ ನಂತ್ರ ಗ್ರಾಮದಲ್ಲಿ ನಡೀತು ಮದುವೆ ಮೆರವಣಿಗೆ

ಆರು ತಿಂಗಳ ಕಾಯುವಿಕೆ ನಂತ್ರ ಕೊನೆಗೂ ದಲಿತರ ಮದುವೆ ಮೆರವಣಿಗೆ ಗ್ರಾಮದಲ್ಲಿ ನಡೆಯಿತು. ಮೇಲ್ಜಾತಿಯವರೇ ಹೆಚ್ಚಿರುವ ಪ್ರದೇಶದಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಮೆರವಣಿಗೆ ನಡೆಯಿತು. ಉತ್ತರ ಪ್ರದೇಶದ ಕಸ್ಗಂಜ್ Read more…

ಕ್ಷುಲ್ಲಕ ಕಾರಣಕ್ಕೆ ಹೊಡೆದು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ್ರು

ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆ ವಾಕಾಡಿ ಗ್ರಾಮದಲ್ಲಿ ಮುಜುಗರದ ಘಟನೆ ನಡೆದಿದೆ. ಮೂವರು ದಲಿತ ಯುವಕರು ಗ್ರಾಮದ ಕೆರೆಯಲ್ಲಿ ಸ್ನಾನ ಮಾಡಿದ್ದೇ ತಪ್ಪಾಗಿದೆ. ಕೆರೆಯಲ್ಲಿ ಸ್ನಾನ ಮಾಡಿದ ಯುವಕರಿಗೆ ಹೊಡೆದು Read more…

ಶಾಲೆಯ ತಾರತಮ್ಯ ಪ್ರಶ್ನಿಸಿ ಕೋರ್ಟ್ ಮೊರೆ ಹೋದ ಮಹಿಳೆ

ತಮಿಳುನಾಡಿನಲ್ಲಿ ದಲಿತ ವಿದ್ಯಾರ್ಥಿಯಿಂದ ಶಾಲೆ ಶೌಚಾಲಯ ಸ್ವಚ್ಛಗೊಳಿಸಿದ ಪ್ರಕರಣ ಈಗ ಕೋರ್ಟ್ ಮೆಟ್ಟಿಲೇರಿದೆ. ಮದ್ರಾಸ್ ಹೈಕೋರ್ಟ್ ನಲ್ಲಿ ದಲಿತ ವಿದ್ಯಾರ್ಥಿನಿ ತಾಯಿ ಅರ್ಜಿ ಸಲ್ಲಿಸಿದ್ದಾರೆ. ಮಗಳು ಸೇರಿದಂತೆ ದಲಿತ Read more…

ಶಾಕಿಂಗ್ : ಕಾಲ ಮೇಲೆ ಕಾಲು ಹಾಕಿ ಕುಳಿತದ್ದಕ್ಕೆ ಮೂವರು ದಲಿತರ ಹತ್ಯೆ

ಭಾರತ ಎಷ್ಟೇ ಮುಂದುವರಿದಿದ್ದರೂ ಹಲವು ಭಾಗಗಳಲ್ಲಿ  ಜಾತಿ- ಮತಗಳ ತಾರತಮ್ಯ ಇನ್ನೂ ಮುಂದುವರೆದಿದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ತಮಿಳುನಾಡಿನಲ್ಲಿ ನಡೆದಿರುವ ಒಂದು ಹೀನಾಯ ಘಟನೆ. ದಲಿತರು ತನ್ನ Read more…

ಗುಜರಾತ್ ನಲ್ಲಿ ದಲಿತ ವ್ಯಕ್ತಿಯ ಬರ್ಬರ ಹತ್ಯೆ

ದಲಿತ ಜನಾಂಗಕ್ಕೆ ಸೇರಿದ ವ್ಯಕ್ತಿಯನ್ನು ಹಗ್ಗದಲ್ಲಿ ಕಟ್ಟಿಹಾಕಿ, ಕಬ್ಬಿಣದ ರಾಡ್ ನಿಂದ ಹೊಡೆದು ಕೊಂದು ಹಾಕಿದ ಶಾಕಿಂಗ್ ಘಟನೆ ಗುಜರಾತ್ ನ ರಾಜ್ ಕೋಟ್ ನಲ್ಲಿ ನಡೆದಿದೆ. ಪೊಲೀಸರಿಗೆ Read more…

ಮದುವೆಗೂ ಮುನ್ನ ಪೊಲೀಸರಿಗೆ ಮಾಹಿತಿ ನೀಡಬೇಕು ದಲಿತರು

ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಮಹಿಂದಪುರ್ ಎಸ್ಡಿಎಂ, ದಲಿತರ ವಿರುದ್ಧ ತುಘಲಕ್ ತೀರ್ಪೊಂದನ್ನು ಜಾರಿ ಮಾಡಿದೆ. ಮಹಿಂದಪುರ್ ತಹಶೀಲ್ದಾರ್ ಅಡಿ ಬರುವ ಗ್ರಾಮಗಳ ಸರ್ಪಂಚ್ ಗಳಿಗೆ ಎಸ್ ಡಿ ಎಂ Read more…

ದಲಿತರ ಮನೆಯಲ್ಲಿ ಮೋದಿ ಮಂತ್ರಿಯ ಹೊಟೇಲ್ ಊಟ

ದಲಿತರ ಮನೆಯಲ್ಲಿ ಊಟ ಮಾಡುವ ಬಿಜೆಪಿ ನಾಯಕರ ಹೈಡ್ರಾಮಾ ಮುಂದುವರೆದಿದೆ. ದಲಿತರ ಮನೆಯಲ್ಲಿ ಊಟದ ಹೆಸರು ಹೇಳಿ ಹೊಟೇಲ್ ನಿಂದ ಊಟ ತರಿಸಿಕೊಂಡು ತಿಂದ ಇನ್ನೊಂದು ಪ್ರಕರಣ ಬಯಲಾಗಿದೆ. Read more…

ಮಹಿಳೆಯನ್ನು ವಿವಸ್ತ್ರಗೊಳಿಸಿ ಮರಕ್ಕೆ ಕಟ್ಟಿಹಾಕಿ ಹೊಡೆದ್ರು

ಹೊಸ ಸರ್ಕಾರ ಅಧಿಕಾರಕ್ಕೆ ಬಂದು ವರ್ಷವಾದ್ರೂ ಉತ್ತರ ಪ್ರದೇಶದ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ, ಅತ್ಯಾಚಾರ, ಹಿಂಸೆ ನಡೆಯುತ್ತಲೇ ಇದೆ. ಲಲಿತ್ಪುರದಲ್ಲಿ ದಲಿತ ಮಹಿಳೆಯನ್ನು Read more…

ಹಿಂಸಾರೂಪಕ್ಕೆ ತಿರುಗಿದ ಭಾರತ್ ಬಂದ್ ಗೆ ಮೂರು ಬಲಿ

ಎಸ್ಸಿ-ಎಸ್ಟಿ ಕಾಯ್ದೆ ಬದಲಾವಣೆ ವಿರೋಧಿಸಿದ ದಲಿತ ಸಂಘನೆಗಳು ಕರೆ ನೀಡಿರುವ ಭಾರತ್ ಬಂದ್ ಹಿಂಸಾರೂಪ ತಳೆದಿದೆ. ದೇಶದ ವಿವಿಧ ಭಾಗಗಳಲ್ಲಿ ರೈಲು ತಡೆದು, ಸಂಚಾರಕ್ಕೆ ಅಡ್ಡಿಪಡಿಸಿ, ಟೈರ್ ಗೆ Read more…

ದೇವಾಲಯದಲ್ಲೇ ಮಹಿಳೆಯಿಂದ ಹೈಡ್ರಾಮಾ

ತುಮಕೂರು: ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಬಿಳಿ ಕೆಂಕೇರಮ್ಮ ದೇವಾಲಯದಲ್ಲಿ ಮಹಿಳೆಯೊಬ್ಬರು ಹೈಡ್ರಾಮಾ ನಡೆಸಿದ್ದಾರೆ. ಗ್ರಾಮದಲ್ಲಿ ದಲಿತರಿಂದ ಹಣ ಪಡೆದು ಜಾತ್ರೆ ನಡೆಸಲಾಗಿದೆ. ಆದರೆ, ದಲಿತರು ದೇವಾಲಯಕ್ಕೆ ಪ್ರವೇಶಿಸುತ್ತಿದ್ದಂತೆ, Read more…

ದಲಿತ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ

ಮುಜಾಫರ್ ನಗರದಲ್ಲಿ ದಲಿತ ಯುವಕನಿಗೆ ಲಾಠಿ ಹಾಗೂ ಕೋಲಿನಿಂದ ಹೊಡೆದ ಘಟನೆ ಬೆಳಕಿಗೆ ಬಂದಿದೆ. ಥಳಿತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಎಚ್ಚೆತ್ತ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. Read more…

ಅಂತರ್ಜಾತಿ ವಿವಾಹವಾದವರಿಗೆ ಸಿಗುತ್ತೇ 2.5 ಲಕ್ಷ ರೂ.

ನವದೆಹಲಿ: ಕೇಂದ್ರ ಸರ್ಕಾರ ದಲಿತ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮತ್ತೊಂದು ಕ್ರಮ ಕೈಗೊಂಡಿದ್ದು, 2.5 ಲಕ್ಷ ರೂ. ಪ್ರೋತ್ಸಾಹಧನವನ್ನು ನೀಡಲಿದೆ. ಇಷ್ಟುದಿನ ದಲಿತ ಅಂತರ್ಜಾತಿ ವಿವಾಹವಾದ Read more…

”ಬ್ರಹ್ಮಚಾರಿ ರಾಹುಲ್ ದಲಿತ ಯುವತಿಯನ್ನು ಮದುವೆಯಾಗಲಿ”

ಇನ್ನೂ ಬ್ರಹ್ಮಚಾರಿಯಾಗಿಯೇ ಉಳಿದಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ದಲಿತ ಯುವತಿಯನ್ನು ಮದುವೆಯಾಗುವಂತೆ ಕೇಂದ್ರ ಸಚಿವ ರಾಮದಾಸ್ ಅಥವಲೆ ಸಲಹೆ ನೀಡಿದ್ದಾರೆ. ದಲಿತ ಸಮುದಾಯದವರೊಂದಿಗೆ ಕುಳಿತು ಊಟ ಮಾಡಿದಾಕ್ಷಣ Read more…

ದೇವರಿಗೆ ಹಾರ ಹಾಕಲು ಹೋದ ದಲಿತರ ಮೇಲೆ ಹಲ್ಲೆ

ಗ್ರಾಮದ ದೇವಾಲಯದಲ್ಲಿರುವ ಆಂಜನೇಯ ವಿಗ್ರಹಕ್ಕೆ ಹಾರ ಹಾಕಲು ತೆರಳಿದ್ದ ದಲಿತರ ಮೇಲೆ ಹಲ್ಲೆ ಮಾಡಿರುವ ಘಟನೆ ಶಿವಮೊಗ್ಗ ತಾಲೂಕು ಹರಮಘಟ್ಟದಲ್ಲಿ ನಡೆದಿದೆ. ಗುರುವಾರ ಭೂಮಿ ಹುಣ್ಣಿಮೆ ಆಚರಿಸಲಾಗಿದ್ದು, ಹರಮಘಟ್ಟ Read more…

ಮದುವೆಯಲ್ಲಿ ಬ್ಯಾಂಡ್ ಬಾರಿಸಿದ್ದಕ್ಕೆ ನಡೆಯಿತು ದೌರ್ಜನ್ಯ

ಭೋಪಾಲ್: ಮದುವೆ ದಿಬ್ಬಣಕ್ಕೆ ವಾದ್ಯಗೋಷ್ಠಿ ಕರೆಸಿದ ದಲಿತರ ಮೇಲೆ, ಮೇಲ್ಜಾತಿಯವರು ದೌರ್ಜನ್ಯ ನಡೆಸಿದ ಘಟನೆ ಮಧ್ಯಪ್ರದೇಶದ ಅಗರ್ ಮಾಲ್ವಾ ಸಮೀಪದ ಮನಾ ಗ್ರಾಮದಲ್ಲಿ ನಡೆದಿದೆ. ಸುಮಾರು 500 ದಲಿತ Read more…

ಆತ್ಮಹತ್ಯೆಗೆ ಶರಣಾದ JNU ವಿದ್ಯಾರ್ಥಿ

ದೆಹಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ. 27 ವರ್ಷದ ದಲಿತ ವಿದ್ಯಾರ್ಥಿಯಾಗಿದ್ದ ಕ್ರಿಶ್, ಜೆ ಎನ್ ಯುನಲ್ಲಿ ಎಂಫಿಲ್ ಓದುತ್ತಿದ್ದ. ಈ ಹಿಂದೆ Read more…

ದಲಿತರ ಮನೆಯಲ್ಲಿ ಸಿದ್ಧವಾಗುವ ಊಟ ತಿನ್ನಲ್ವಂತೆ ಮಕ್ಕಳು

ಶಾಲಾ ಮಕ್ಕಳಿಗೆ ನೀಡಲಾಗುತ್ತಿರುವ ಮಧ್ಯಾಹ್ನದ ಬಿಸಿಯೂಟದ ಬಗ್ಗೆ ಸಾಕಷ್ಟು ಸುದ್ದಿಗಳು ಬರ್ತಾ ಇರುತ್ವೆ. ಆದ್ರೆ ಮಧ್ಯ ಪ್ರದೇಶದಿಂದ ಬಂದ ಸುದ್ದಿಯೊಂದು ದೇಶದಲ್ಲಿ ಇನ್ನೂ ಮೇಲು-ಕೀಳು ಜಾತಿ ಗಲಾಟೆ ಇದೆ Read more…

ಊನಾದಲ್ಲಿ ದಲಿತರ ಸ್ವಾತಂತ್ರ್ಯೋತ್ಸವ ಪ್ರತಿಜ್ಞೆ

ಅಹಮದಾಬಾದ್: ‘ದೌರ್ಜನ್ಯ ಮತ್ತು ತಾರತಮ್ಯದಿಂದ ನಮಗೆ ಸ್ವಾತಂತ್ರ್ಯ ಬೇಕು. ದನದ ಬಾಲವನ್ನು ನೀವೇ ಇಟ್ಟುಕೊಳ್ಳಿ, ನಮಗೆ ಜಮೀನು ಕೊಡಿ. ಜೈ ಭೀಮ್’. ಇದು ಗುಜರಾತ್ ನ ಊನಾದಲ್ಲಿ ನಡೆದ Read more…

ಪೊಲೀಸ್ ವಿರುದ್ಧವೇ ದಾಖಲಾಯ್ತು ಕೊಲೆ ಪ್ರಕರಣ

ಕಾನ್ಪುರ್: ಠಾಣೆಯಲ್ಲಿ ಪೊಲೀಸ್ ವಶದಲ್ಲಿದ್ದ ವ್ಯಕ್ತಿಯೊಬ್ಬ, ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಯ ಎಲ್ಲಾ ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದೆ. ಅಲ್ಲದೇ, ಓರ್ವ ಪೊಲೀಸ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. Read more…

ಕೇವಲ 15 ರೂಪಾಯಿಗೆ ದಲಿತ ದಂಪತಿಯ ಭೀಕರ ಹತ್ಯೆ

ಲಖ್ನೋ: ಕೇವಲ 15 ರೂಪಾಯಿ ಸಾಲ ಪಾವತಿಸದ ಹಿನ್ನಲೆಯಲ್ಲಿ ಕಿರಾಣಿ ಅಂಗಡಿ ಮಾಲೀಕನೊಬ್ಬ, ದಲಿತ ದಂಪತಿಯನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಉತ್ತರಪ್ರದೇಶದ ಮೈನ್ ಪುರಿ ಜಿಲ್ಲೆಯ ಲಖಿಂಪುರ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...