alex Certify
ಕನ್ನಡ ದುನಿಯಾ       Mobile App
       

Kannada Duniya

ಎಚ್ಚರ…! ರೋಗಕ್ಕೆ ಕಾರಣವಾಗ್ತಿದೆ ನಿಮ್ಮ ಜೇಬಿನಲ್ಲಿರುವ ನೋಟ್

ನಿಮ್ಮ ಜೇಬಿನಲ್ಲಿ ಅಥವಾ ಮನೆಯಲ್ಲಿರುವ ನೋಟು ರೋಗಕ್ಕೆ ಕಾರಣಗ್ತಿದೆಯಾ? ಮನೆಯಲ್ಲಿರುವ ನೋಟಿನಲ್ಲಿ ಬ್ಯಾಕ್ಟೀರಿಯಾ ಸಂಖ್ಯೆ ಹೆಚ್ಚಿರುತ್ತದೆಯಾ? ಹೌದು ಎಂಬ ಉತ್ತರ ಲಭ್ಯವಾಗಿದೆ. ಹಣಕಾಸು ಸಚಿವಾಲಯಕ್ಕೆ ಕ್ಯಾಟ್ ಪತ್ರವೊಂದನ್ನು ಬರೆದಿದೆ. Read more…

ರೂಪಾಯಿ ಮೌಲ್ಯ ಕುಸಿತದ ಕುರಿತು ಕೇಂದ್ರ ಸರ್ಕಾರ ನೀಡಿದೆ ಈ ಹೇಳಿಕೆ

ರೂಪಾಯಿ ಮೌಲ್ಯವು ಡಾಲರ್ ಎದುರಿಗೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಈಗ 70 ರೂಪಾಯಿಯನ್ನು ದಾಟಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ವಾಣಿಜ್ಯ ಕಾರ್ಯದರ್ಶಿ ಸುಭಾಶ್ಚಂದ್ರ ಗರ್ಗ್, ರೂಪಾಯಿ Read more…

ಚೀನಾದಲ್ಲಿ ಮುದ್ರಣವಾಗ್ತಿದೆಯಾ ಭಾರತದ ನೋಟು?

ಭಾರತದ ನೋಟು ಚೀನಾದಲ್ಲಿ ಮುದ್ರಣವಾಗ್ತಿದೆಯಾ? ಚೀನಾ ಮಾಧ್ಯಮಗಳು ಈ ಅನುಮಾನ ಮೂಡುವಂತಹ ವರದಿ ಮಾಡ್ತಿವೆ. ಕಾಂಗ್ರೆಸ್ ನಾಯಕ ಶಶಿ ತರೂರ್ ಕೂಡ ಕೇಂದ್ರ ಸರ್ಕಾರದಿಂದ ವಿವರಣೆ ಕೇಳಿದ್ದಾರೆ. ಇದನ್ನು Read more…

ನೇಪಾಳಿ ಕರೆನ್ಸಿ ಮೇಲೆ ಬರೆದ್ರೆ ಜೈಲೂಟ ಗ್ಯಾರಂಟಿ

ನೇಪಾಳದಲ್ಲಿ ಕರೆನ್ಸಿಯನ್ನು ಮಡಚುವುದು, ಸುಡುವುದು, ಅದ್ರ ಮೇಲೆ ಬರೆಯುವುದು ದೊಡ್ಡ ಅಪರಾಧ. ಈ ಸಂಬಂಧ ಹೊಸ ಕಾನೂನೊಂದು ಆಗಸ್ಟ್ 17 ರಿಂದ ಜಾರಿಗೆ ಬರಲಿದೆ. ಅಪರಾಧಿ ಕಾನೂನು 2017 Read more…

ಕ್ಯಾಶ್ಲೆಸ್ ಇಫೆಕ್ಟ್: ಜನರ ಕೈ ಸೇರಿದೆ 18.5 ಲಕ್ಷ ಕೋಟಿ ನಗದು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕ್ಯಾಶ್ಲೆಸ್ ಹಾಗೂ ಕಡಿಮೆ ನಗದು ಬಳಕೆ ಆಶಯ ಈಡೇರಿದಂತೆ ಕಾಣ್ತಿಲ್ಲ. ಇದಕ್ಕೆ ವಿರುದ್ಧವಾಗಿ ಸದ್ಯ ಮಾರುಕಟ್ಟೆಯಲ್ಲಿ ನಗದಿನ ಪ್ರಮಾಣ ಮೊದಲಿಗಿಂತ ಒಂದು ಪಟ್ಟು Read more…

‘ಎಟಿಎಂ ದೇವ’ನಿಗೆ ವ್ಯಾಪಾರಿಗಳಿಂದ ಮಂಗಳಾರತಿ

ಸಾಮಾನ್ಯವಾಗಿ ದೇವರಿಗೆ ಆರತಿ ಬೆಳಗಿ, ಪೂಜೆ ಮಾಡಿ, ಪ್ರಾರ್ಥಿಸುವುದನ್ನು ನೋಡಿದ್ದೀರಾ. ಆದರೆ ಎಟಿಎಂ ಗೆ ಯಾರಾದ್ರೂ ಪೂಜೆ ಮಾಡೋದನ್ನು ನೋಡಿದ್ದೀರಾ..? ‘ಎಟಿಎಂ’ ದೇವನಿಗೂ ಆರತಿ ಮಾಡೋರಿದ್ದಾರೆ ಸ್ವಾಮಿ….ಹಾಗಿದ್ರೆ ಯಾರಪ್ಪಾ Read more…

2 ಸಾವಿರ ಮುಖಬೆಲೆಯ ನೋಟುಗಳು ಅದೃಶ್ಯವಾಗುತ್ತಿರುವುದೇಕೆ?

ಯಾರು 2000 ರೂ. ಮುಖಬೆಲೆಯ ನೋಟುಗಳನ್ನು ಅಕ್ರಮವಾಗಿ ಸಂಗ್ರಹಣೆ ಮಾಡುತ್ತಿದ್ದಾರೋ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಎಚ್ಚರಿಕೆ ನೀಡಿದ್ದಾರೆ. ಇಂದೋರ್ Read more…

ಬಾಲ ವಿನಾಯಕ ದೇವಾಲಯಕ್ಕೆ ನೋಟಿನ ಆಲಂಕಾರ

ತಮಿಳರಿಗೆ ಇಂದು ಹೊಸ ವರ್ಷದ ಸಂಭ್ರಮ. ಪ್ರತಿ ವರ್ಷ ಏಪ್ರಿಲ್ 14 ರಂದು ತಮಿಳು ನಾಡಿನ ಜನತೆ ಹೊಸ ವರ್ಷವನ್ನು ಆಚರಣೆ ಮಾಡುತ್ತಾರೆ. ಈ ವಿಶೇಷ ದಿನದ ಪ್ರಯುಕ್ತ Read more…

ಡ್ಯಾನ್ಸರ್ ಮೇಲೆ ನೋಟು ತೂರಿದ ಪೊಲೀಸರು…!

ಪೊಲೀಸರದ್ದು ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ. ಕೆಲವೊಮ್ಮೆ ಯಾವುದನ್ನು ಮಾಡಬಾರದೋ ಅದನ್ನೇ ಅವರೂ ಮಾಡುತ್ತಾರೆ. ಹೀಗೆ ಮಾಡಬಾರದ್ದನ್ನು ಮಾಡಲು ಹೋಗಿ ಉತ್ತರ ಪ್ರದೇಶದಲ್ಲಿ ಇಬ್ಬರು ಪೊಲೀಸರು ಅಮಾನತಾಗಿದ್ದಾರೆ. Read more…

ಎಸ್ ಬಿ ಐ ಎಟಿಎಂನಲ್ಲಿ ಸಿಕ್ತು ನಕಲಿ ನೋಟು

ಭಾರತ-ನೇಪಾಳ ಗಡಿಯ ಬಿಹಾರದ ಸುಪೌಲ್ ಜಿಲ್ಲೆಯ ವೀರ್ಪುರ್ ನ ಎಟಿಎಂನಲ್ಲಿ ನಕಲಿ ನೋಟುಗಳು ಹೊರ ಬರ್ತಿವೆ. ಎಸ್ ಬಿ ಐ ಬ್ಯಾಂಕ್ ಶಾಖೆಯ ಎಟಿಎಂನಲ್ಲಿ ನಕಲಿ ನೋಟು ಹೊರ Read more…

ದಕ್ಷಿಣ ಆಫ್ರಿಕಾ ಎಲೆಕ್ಷನ್ ನಲ್ಲಿ ಭಾರತದಲ್ಲಿ ಬ್ಯಾನ್ ಆದ ನೋಟ್ ಬಳಕೆ

ಕಣ್ಣೂರು: ಎಲ್ಲಿಯ ಭಾರತ, ಎಲ್ಲಿಯ ದಕ್ಷಿಣ ಆಫ್ರಿಕಾ ಎಲೆಕ್ಷನ್ ಎಂದುಕೊಂಡಿರಾ..? ಭಾರತದಲ್ಲಿ ಕಳೆದ ವರ್ಷ ಬ್ಯಾನ್ ಆಗಿರುವ ನೋಟ್ ಗಳು ದಕ್ಷಿಣ ಆಫ್ರಿಕಾ ಚುನಾವಣೆ ಪ್ರಚಾರದಲ್ಲಿ ಬಳಕೆಯಾಗ್ತಿವೆ. ಅಲ್ಲಿನ Read more…

ದಂಗಾಗುವಂತಿದೆ ನೋಟು, ಚಿನ್ನದ ರಾಶಿಯ ಲಕ್ಷ್ಮಿ ಪೂಜೆ

ಬೆಂಗಳೂರು: ಲಕ್ಷ್ಮಿ ಪೂಜೆ ಎಂದರೆ ಇದೇ ಇರಬೇಕು. ನೋಟು, ಚಿನ್ನಾಭರಣ ರಾಶಿಯನ್ನು ಲಕ್ಷ್ಮಿಯ ಎದುರಲ್ಲಿಟ್ಟು ಬೆಂಗಳೂರಿನ ಉದ್ಯಮಿಯೊಬ್ಬರು ಪೂಜೆ ಮಾಡಿರುವುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೆಚ್.ಎಸ್.ಆರ್. ಲೇಔಟ್ Read more…

ಬಂದ್ ಆಗಲಿದೆ 2 ಸಾವಿರ ರೂ. ನೋಟು..!

2000 ಮುಖ ಬೆಲೆಯ ನೋಟುಗಳ ಮುದ್ರಣದ ವೇಳೆ ಭಾರೀ ವಿರೋಧ ವ್ಯಕ್ತವಾಗಿತ್ತು. 500 ಹಾಗೂ ಸಾವಿರ ಮುಖಬೆಲೆಯ ನೋಟುಗಳನ್ನು ನಿಷೇಧಿಸುತ್ತಿದ್ದಂತೆ ಕೇಂದ್ರ ಸರ್ಕಾರ 2 ಸಾವಿರ ಮುಖಬೆಲೆಯ ನೋಟುಗಳನ್ನು Read more…

ಎಟಿಎಸ್ ಕಾರ್ಯಾಚರಣೆ : 2.70 ಕೋಟಿ ಹಳೆ ನೋಟು ಜಪ್ತಿ

ರಾಜಸ್ತಾನದ ರಾಜಧಾನಿ ಜೈಪುರದ ರಾಮಗಂಜ್ ಪ್ರದೇಶದಲ್ಲಿ ಹಳೆಯ 500 ಹಾಗೂ ಸಾವಿರ ಮುಖ ಬೆಲೆಯ 2.70 ಕೋಟಿ ರೂಪಾಯಿ ಪತ್ತೆಯಾಗಿದೆ. ಎಟಿಎಸ್ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು Read more…

ಹೊಸ 200 ರೂ. ನೋಟಿನಲ್ಲಿರಲಿದೆ ಈ ಎಲ್ಲ ಭದ್ರತೆ

ರಾಷ್ಟ್ರದಲ್ಲಿ ಹಣದ ಬೇಡಿಕೆ ಹೆಚ್ಚಿರುವ ಕಾರಣ ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲಿಯೇ 200 ರೂಪಾಯಿ ಮುಖಬೆಲೆಯ ನೋಟನ್ನು ಮಾರುಕಟ್ಟೆಗೆ ಬಿಡಲಿದೆ. ಈಗಾಗಲೇ ನೋಟು ಮುದ್ರಣಕ್ಕೆ ಆದೇಶ ನೀಡಲಾಗಿದೆ. ಆರ್ Read more…

ಲಕ್ಷಗಟ್ಟಲೆ ದುಡ್ಡಿಗೆ ಬಿಕರಿಯಾಗ್ತಿದೆ ಹಳೆ ನೋಟು..!

ಪ್ರಧಾನ ಮಂತ್ರಿ ನರೇಂದ್ರ ಮೋದಿ ರದ್ದು ಮಾಡಿರುವ 500 ರೂಪಾಯಿ ಮುಖ ಬೆಲೆಯ ಹಳೆ ನೋಟುಗಳು 1 ಲಕ್ಷಕ್ಕೂ ಹೆಚ್ಚಿನ ಬೆಲೆಗೆ ಮಾರಾಟವಾಗ್ತಾ ಇದೆ. ಈ ನೋಟುಗಳನ್ನು ಆನ್ಲೈನ್ Read more…

ಆ ಮನೆಯಲ್ಲಿತ್ತು ನೋಟಿನ ರಾಶಿ….

ನವದೆಹಲಿ: ಕಂದಾಯ ಗುಪ್ತಚರ ನಿರ್ದೇಶನಾಲಯದ(ಡಿ.ಆರ್.ಐ.) ಅಧಿಕಾರಿಗಳು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಬರೋಬ್ಬರಿ 15.75 ಕೋಟಿ ರೂ. ಹಳೆ ನೋಟ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಜಂಡೇವಾಲಾ ಮೆಟ್ರೋ ಸ್ಟೇಷನ್ ಸಮೀಪದ Read more…

ತಿಂಡಿಯಲ್ಲಿತ್ತು 25 ಲಕ್ಷ ರೂ. ವಿದೇಶಿ ಕರೆನ್ಸಿ

ಮಂಗಳೂರು: ಟೋಸ್ಟ್ ನಲ್ಲಿ ಬರೋಬ್ಬರಿ 25 ಲಕ್ಷ ರೂ ಮೌಲ್ಯದ ವಿದೇಶಿ ಕರೆನ್ಸಿ ಸಾಗಿಸುತ್ತಿದ್ದ, ಭೂಪನೊಬ್ಬನನ್ನು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಭಟ್ಕಳದ ಮೊಹಮ್ಮದ್ ಫಾರೂಕ್ ಅರಮಾರ್(51) Read more…

ಅಪಾರ ಪ್ರಮಾಣದ ಹಣ, ಚಿನ್ನ ವಶ

ನವದೆಹಲಿ: ನೋಟ್ ಬ್ಯಾನ್ ಬಳಿಕ ದಾಳಿ ಮುಂದುವರೆಸಿರುವ ಪೊಲೀಸ್, ಐ.ಟಿ. ಇಲಾಖೆ ವಿವಿಧೆಡೆ ಅಪಾರ ಪ್ರಮಾಣದ ನಗದು, ಚಿನ್ನ ಜಪ್ತಿ ಮಾಡಿದೆ. ನವೀಮುಂಬೈನ ಪನ್ವೇಲ್ ನಲ್ಲಿ ಮಹತ್ವದ ಕಾರ್ಯಾಚರಣೆ Read more…

SRK ಎಂಟ್ರಿಯಾದಾಗ ಅಭಿಮಾನಿಗಳು ಮಾಡಿದ್ದೇನು?

ಶಾರುಕ್ ಖಾನ್ ಅಂದ್ರೆ ಸಾಕು ಅಭಿಮಾನಿಗಳು ಮುಗಿಬೀಳ್ತಾರೆ. ‘ಏ ದಿಲ್ ಹೈ ಮುಷ್ಕಿಲ್’ ಚಿತ್ರದಲ್ಲಿ ಶಾರೂಕ್ ಆಗಮನವಾಗ್ತಿದ್ದಂತೆ ಥಿಯೇಟರ್ ಬಳಿ ಫ್ಯಾನ್ಸ್ ಪಟಾಕಿ ಸಿಡಿಸಿದ್ರು. ಆ ಸಿನಿಮಾದಲ್ಲಿ ಕಿಂಗ್ Read more…

ವಿದೇಶಿಯರಿಗೆ ಬಿಗ್ ರಿಲೀಫ್ ನೀಡಿದ ಕೇಂದ್ರ

ನೋಟು ನಿಷೇಧದ ಬಿಸಿ ಭಾರತೀಯರಿಗೆ ಮಾತ್ರವಲ್ಲ ವಿದೇಶಿಗರಿಗೂ ತಟ್ಟಿದೆ. ಭಾರತ ನೋಡಲು ಬಂದ ವಿದೇಶಿಗರು ನೋಟು ನಿಷೇಧದಿಂದಾಗಿ ತೊಂದರೆಗೀಡಾಗಿದ್ದಾರೆ. ವಿದೇಶಿಗರ ಸಮಸ್ಯೆ ಬಗೆಹರಿಸಲು ಮುಂದಾಗಿರುವ ಸರ್ಕಾರ ವಿದೇಶಿಗರಿಗೆ ನೆಮ್ಮದಿ Read more…

30 ವರ್ಷಗಳ ನಂತ್ರ ಮತ್ತೆ ಶುರುವಾಯ್ತು 1 ರೂ. ನೋಟು ಮುದ್ರಣ

ಕಡಿಮೆ ಬೆಲೆಯ ನೋಟುಗಳಿಗೆ ಈಗ ಬೇಡಿಕೆ ಹೆಚ್ಚಾಗಿದೆ. ಮೊದಲು 500 ಹಾಗೂ ಸಾವಿರ ಮುಖಬೆಲೆಯ ನೋಟುಗಳನ್ನು ಪರ್ಸ್ ನಲ್ಲಿಟ್ಟುಕೊಂಡು ಹೋಗಲು ಭಯಪಡ್ತಿದ್ದ ಜನ ಈಗ 10, 20, 50 Read more…

ನವೆಂಬರ್ 24 ರ ನಂತ್ರ ನೋಟು ಬದಲಾವಣೆ ಬಂದ್

500 ಹಾಗೂ ಸಾವಿರ ಮುಖಬೆಲೆಯ ನೋಟುಗಳ ಬದಲಾವಣೆ ದೊಡ್ಡ ಸಮಸ್ಯೆಯಾಗಿದೆ. ಬ್ಯಾಂಕ್ ಗಳ ಮುಂದೆ ಎಂದಿನಂತೆ ಇಂದೂ ಕೂಡ ದೊಡ್ಡ ಕ್ಯೂ ಇದೆ. ಮನೆಯಲ್ಲಿರುವ ಹಣವನ್ನು ಡಿಸೆಂಬರ್ 30 Read more…

ಸರಬರಾಜಾಗಿದೆ 500 ರ 50 ಲಕ್ಷ ಹೊಸ ನೋಟು

ನೋಟು ಬದಲಾಯಿಸಿಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿದೆ. ಕೈಗೆ 2 ಸಾವಿರ ರೂಪಾಯಿ ಬಂದ್ರೂ ಖರ್ಚು ಮಾಡುವ ಹಾಗಿಲ್ಲ. 2 ಸಾವಿರಕ್ಕೆ ಚಿಲ್ಲರೆ ಇಲ್ಲ ಅಂತಾರೆ ಅಂಗಡಿಯವರು. ಎಟಿಎಂ ಬಳಿ ಕ್ಯೂ Read more…

ಮೋದಿ ಟ್ವಿಟರ್ ಅನ್ ಫಾಲೋ ಮಾಡಿದ 3 ಲಕ್ಷ ಮಂದಿ

ನೋಟುಗಳು ಸದ್ಯ ಭಾರತದಲ್ಲಿ ಸುದ್ದಿ ಮಾಡ್ತಾ ಇವೆ. ನಿಂತ್ರೂ, ಕುಳಿತ್ರೂ ನೋಟಿನದೇ ಸದ್ದು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಪ್ಪುಹಣ ನಿಯಂತ್ರಣಕ್ಕೆ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಆದ್ರೆ ಇದು Read more…

ನೋಟು ಬದಲಿಸುವ ಮುನ್ನ ಈ ಫಾರ್ಮ್ ತುಂಬಿ

ಈಗಾಗಲೇ ನೋಟು ಬದಲಾವಣೆ ಕಾರ್ಯ ನಡೆಯುತ್ತಿದೆ. ಬ್ಯಾಂಕ್ ಹಾಗೂ ಪೋಸ್ಟ್ ಆಫೀಸ್ ಗಳಲ್ಲಿ ಹಳೆಯ 500 ಹಾಗೂ ಸಾವಿರ ರೂಪಾಯಿ ನೋಟುಗಳನ್ನು ತೆಗೆದುಕೊಂಡು ಹೊಸ ನೋಟುಗಳನ್ನು ನೀಡ್ತಿದ್ದಾರೆ. ಅನೇಕರು Read more…

ಗೋಲ್ಡನ್ ಟೆಂಪಲ್ ಗೆ ಹೋಗುವ ಮುನ್ನ ಈ ಸುದ್ದಿ ಓದಿ

ಅಮೃತಸರದ ಗೋಲ್ಡನ್ ಟೆಂಪಲ್ ಗೆ ಹೋಗುವ ಮೊದಲು 100 ಹಾಗೂ 50 ಮುಖಬೆಲೆಯ ನೋಟುಗಳನ್ನು ಇಟ್ಟುಕೊಂಡು ಹೋಗಿ. ಇಲ್ಲವಾದ್ರೆ ಪ್ರಸಾದ ತರೋದು ಕಷ್ಟವಾಗುತ್ತೆ. ಜೊತೆಗೆ ಪೂಜೆ ಮಾಡಿಸಲು ಆಗೋದಲ್ಲ. Read more…

ನೋಟು ಬದಲಾವಣೆ ಬಗ್ಗೆ ಆತಂಕ ಬೇಡ

ಇಂದಿನಿಂದ 500 ಹಾಗೂ ಸಾವಿರ ಮುಖಬೆಲೆಯ ನೋಟುಗಳು ಚಲಾವಣೆಯನ್ನು ರದ್ದುಗೊಳಿಸಲಾಗಿದೆ. ಏಕಾಏಕಿ ಸರ್ಕಾರ ಈ ರೀತಿಯ ನಿರ್ಧಾರ ತೆಗೆದುಕೊಂಡ್ರೆ ಏನು ಮಾಡೋದಪ್ಪಾ ಅಂತಾ ಜನ ಕಂಗಾಲಾಗಿದ್ದಾರೆ. ಆದ್ರೆ ಆತಂಕಕ್ಕೊಳಗಾಗುವ Read more…

ಸಾಮಾಜಿಕ ಜಾಲತಾಣಗಳ ಜೋಕ್ ವಸ್ತುವಾಯ್ತು 500, 1000 ನೋಟು

ಕಪ್ಪು ಹಣ ನಿಯಂತ್ರಣಕ್ಕೆ ಮುಂದಾಗಿರುವ ನರೇಂದ್ರ ಮೋದಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 500 ಹಾಗೂ 1000 ಮುಖಬೆಲೆಯ ನೋಟುಗಳು ಇನ್ಮುಂದೆ ಚಾಲ್ತಿಯಲ್ಲಿರೋದಿಲ್ಲ. ನರೇಂದ್ರ ಮೋದಿ ಈ ಬಗ್ಗೆ Read more…

ನಕಲಿ ನೋಟು ತಡೆಗೆ ಆರ್.ಬಿ.ಐ. ಹೊಸ ತಂತ್ರ

ಮುಂಬೈ: ದೇಶದಲ್ಲಿ ಹೆಚ್ಚಾಗಿರುವ ನಕಲಿ ನೋಟುಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಆರ್.ಬಿ.ಐ. ಹೊಸ ಕ್ರಮಕ್ಕೆ ಮುಂದಾಗಿದೆ. 2000 ರೂ. ಮುಖಬೆಲೆಯ ನೋಟುಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...