alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರ್ಮಿಕನಿಗೆ ಸಿಕ್ತು 1.5 ಕೋಟಿ ರೂ. ಮೌಲ್ಯದ ವಜ್ರ

ಇಲ್ಲಿ ನಿಧಿ ಇದೆ ಎಂದು ಅಗೆದಾಗ ನಿಜವಾಗಿಯೂ ನಿಧಿ ಸಿಕ್ಕರೆ ಅದೆಷ್ಟು ಖುಷಿಯಾಗಲ್ಲ…! ಅಂಥದ್ದೊಂದು ದೊಡ್ಡ ಖುಷಿ ಈಗ ಕಾರ್ಮಿಕನೊಬ್ಬನದ್ದಾಗಿದೆ. ಅಷ್ಟಕ್ಕೂ ಅವನ ಖುಷಿಗೆ ಕಾರಣವಾಗಿದ್ದು, 1.5 ಕೋಟಿ Read more…

ದಂಗಾಗಿಸುತ್ತೆ ಭಾರತದಲ್ಲಿನ ಸಹಸ್ರ ‘ಕೋಟ್ಯಾಧಿಪತಿ’ಗಳ ಸಂಖ್ಯೆ

“ಕೌನ್ ಬನೇಗಾ ಕರೋಡ್‍ಪತಿ?” ಎನ್ನುವ ಭಾರತದಲ್ಲಿ ಕೋಟ್ಯಾಧಿಪತಿಗಳಿಗೇನೂ ಕೊರತೆಯಿಲ್ಲ. ದಶಕೋಟಿ, ಶತ ಕೋಟ್ಯಾಧಿಪತಿಗಳೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ಲೇಟೆಸ್ಟ್ ಮಾಹಿತಿ ಪ್ರಕಾರ ದೇಶದಲ್ಲಿ ಸಹಸ್ರ ಕೋಟ್ಯಾಧಿಪತಿಗಳೂ ಕಡಿಮೆ ಏನಿಲ್ಲ. Read more…

ದೀಪಿಕಾ ತಲೆಗೆ 10 ಕೋಟಿ ಆಫರ್ ನೀಡಿದ್ದ ನಾಯಕ ಮರಳಿ ‘ಬಿಜೆಪಿ’ಗೆ

ಅನೇಕ ತಿಂಗಳುಗಳ ಬಳಿಕ ಸೂರಜ್ ಪಾಲ್ ಅಮು ಬಿಜೆಪಿಗೆ ವಾಪಸ್ ಆಗಿದ್ದಾರೆ. ಹರ್ಯಾಣ ಬಿಜೆಪಿಯ ರಾಜ್ಯಾಧ್ಯಕ್ಷ ಸುಭಾಷ್ ಬರಾಲಾ, ಸೂರಜ್ ಪಾಲ್ ಅಮು ಅವ್ರ ರಾಜೀನಾಮೆಯನ್ನು ನಿರಾಕರಿಸಿದ್ದೇವೆಂದು ಪತ್ರಿಕಾ Read more…

ಅರೇ ಇಸ್ಕಿ…..ಇದು ವಿಶ್ವದ ಬಲು ದುಬಾರಿ ವಿಸ್ಕಿ…!

ಇಲ್ಲೊಂದು ವಿಸ್ಕಿ ಇದೆ, ಇದನ್ನು ಕುಡಿಯಲೇಬೇಕಂತೇನಿಲ್ಲ. ಏಕೆಂದರೆ ಇದರ ಬೆಲೆ ಕೇಳಿದರೇನೇ ತಲೆ ತಿರುಗಿ ಬಿದ್ದುಬಿಡುತ್ತೀರಿ. ಹೀಗಾಗಿ ಇದೀಗ ವಿಶ್ವದ ಅತ್ಯಂತ ದುಬಾರಿ ವಿಸ್ಕಿ ಎಂಬ ಹೆಗ್ಗಳಿಕೆಗೆ ಇದು Read more…

ಎಸ್.ಬಿ.ಐ. ನಲ್ಲಿ ಸಾಲ ಪಡೆದ 15 ಮಂದಿ 6 ತಿಂಗಳಲ್ಲಿ ಸತ್ರು…!

ತಮಿಳುನಾಡಿನಲ್ಲಿ ಕೋಟ್ಯಾಂತರ ರೂಪಾಯಿ ಸಾಲದ ಹಗರಣವೊಂದು ಬಹಿರಂಗವಾಗಿದೆ. ವಿರುದ್ಧನಗರ್ ಹಾಗೂ ಥೇಣಿ ಜಿಲ್ಲೆಯಲ್ಲಿ 60 ಕೋಟಿ ರೂಪಾಯಿ ಸಾಲಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಸಂಗತಿ ಹೊರಬಿದ್ದಿದೆ. ಸಾಲ ಪಡೆದ ನಂತ್ರ Read more…

ಮನೆಯಲ್ಲಿದ್ದ ನಗದು ದೋಚಿದ ಕಳ್ಳರು: ಸಂಕಷ್ಟದಲ್ಲಿ ಕೈ ನಾಯಕ

ಮಧ್ಯಪ್ರದೇಶದ ಗುನಾದಲ್ಲಿ ಕಾಂಗ್ರೆಸ್ ನಾಯಕ ಅರವಿಂದ್ ಗುಪ್ತಾ ಮನೆಯಲ್ಲಿ ಕಳ್ಳತನವಾಗಿದೆ. ಒಂದು ಕೋಟಿ ಮೌಲ್ಯದ ವಸ್ತುಗಳು ಕಳ್ಳತನವಾಗಿರುವ ಸುದ್ದಿ ಬಂದಿದೆ. ಕಳ್ಳರು 70 ಲಕ್ಷ ರೂಪಾಯಿ ನಗದು ಹಾಗೂ Read more…

ವಿಮಾ ಕಂಪನಿಗಳ ಬಳಿಯಿದೆ ವಾರಸುದಾರರಿಲ್ಲದ 15,167 ಕೋಟಿ ಹಣ

ದೇಶದ ಸುಮಾರು 23 ವಿಮಾ ಕಂಪನಿಗಳಲ್ಲಿ 15,167 ಕೋಟಿ ರೂಪಾಯಿ ವಾರಸುದಾರರಿಲ್ಲದ ಹಣವಿದೆ. ಇಂಡಿಯನ್ ಇನ್ಶುರೆನ್ಸ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ (ಐಆರ್ಡಿಎಐ) ಈ ಬಗ್ಗೆ ಮಾಹಿತಿ ನೀಡಿದೆ. Read more…

ಆಕೆಯ ಹೊಟ್ಟೆಯಲ್ಲಿತ್ತು 5 ಕೋಟಿ ಮೌಲ್ಯದ ಕೊಕೇಯ್ನ್…!

ಸುಮಾರು ಐದು ಕೋಟಿ ಮೌಲ್ಯದ ಕೊಕೇಯ್ನ್ ಅನ್ನು ತನ್ನ ಹೊಟ್ಟೆಯಲ್ಲಿ ಇರಿಸಿಕೊಂಡು , ಹೋಗುತ್ತಿದ್ದ ಬ್ರೆಜಿಲ್ ಮಹಿಳೆಯನ್ನು, ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. 5 ಕೋಟಿ Read more…

ಪದ್ಮಾವತ್ ನೋಡಲು ಹೋದ ಉದ್ಯಮಿ ಮನೆ ದೋಚಿದ ಕಳ್ಳರು

ದೆಹಲಿಯ ಅಮರ್ ಕಾಲೋನಿ ಉದ್ಯಮಿಯೊಬ್ಬರ ಮನೆಯಲ್ಲಿ 1 ಕೋಟಿ ರೂಪಾಯಿ ಕಳ್ಳತನವಾಗಿದೆ. ಘಟನೆ ವೇಳೆ ಉದ್ಯಮಿ ಕುಟುಂಬಸ್ಥರ ಜೊತೆ ಪದ್ಮಾವತ್ ಚಿತ್ರ ನೋಡಲು ನೋಯ್ಡಾಗೆ ತೆರಳಿದ್ದರು ಎನ್ನಲಾಗಿದೆ. ಈ Read more…

ಪೇಟಾ ತೊಟ್ಟು ಪೋಸ್ ಕೊಟ್ಟ ಗೇಲ್

ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಟಿ-20 ಕ್ರಿಕೆಟ್ ನಲ್ಲಿ ಹಲವು ದಾಖಲೆಗಳನ್ನು ಮಾಡಿದ್ದರೂ ಪ್ರಸಕ್ತ ಸಾಲಿನ ಐಪಿಎಲ್ ಹರಾಜು ವೇಳೆ ಗೇಲ್ ರನ್ನು ಕೇಳುವವರೇ ಇಲ್ಲದಂತಾಗಿತ್ತು. ಐಪಿಎಲ್ Read more…

44ರ ಹರೆಯದಲ್ಲೂ 10 ಕೋಟಿಗೆ ಸಹಿ ಹಾಕಿದ್ಲು ಐಶ್

ಬಾಲಿವುಡ್ ಸೂಪರ್ ಸ್ಟಾರ್ ಪಟ್ಟಿಯಲ್ಲಿ 44ರ ಐಶ್ವರ್ಯ ರೈ ಬಚ್ಚನ್ ಹೆಸರು ಈಗ್ಲೂ ಇದೆ. ಗ್ಲಾಮರ್ ದುನಿಯಾದಲ್ಲಿ ತಮ್ಮ ಸ್ಥಾನವನ್ನು ಐಶ್ ಭದ್ರವಾಗಿಟ್ಟುಕೊಂಡಿದ್ದಾರೆ. ಎ ದಿಲ್ ಹೇ ಮುಷ್ಕಿಲ್ Read more…

ಇನ್ಫೋಸಿಸ್ ಸಿಇಓ ಪಡೆಯಲಿರುವ ವೇತನವೆಷ್ಟು ಗೊತ್ತಾ?

ಭಾರತದ ಪ್ರಮುಖ ಸಾಫ್ಟ್ ವೇರ್ ಕಂಪನಿಗಳ ಪೈಕಿ ಒಂದಾದ ಇನ್ಪೋಸಿಸ್ ನ ನೂತನ ಕಾರ್ಯ ನಿರ್ವಹಣಾಧಿಕಾರಿಯಾಗಿ ಸಲೀಲ್ ಪಾರೇಖ್ ನೇಮಕಗೊಂಡಿದ್ದಾರೆ. ಮಂಗಳವಾರದಂದು ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಸಲೀಲ್ ಪಾರೇಖ್ Read more…

ಮೋದಿ ಸರ್ಕಾರ ನೀಡಲಿದೆಯಂತೆ 100 ಕೋಟಿ ಜನರಿಗೆ ಉದ್ಯೋಗ

ನರೇಂದ್ರ ಮೋದಿ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಯು ನಿರುದ್ಯೋಗಿಗಳಿಗೆ ಖುಷಿ ಸುದ್ದಿ ನೀಡ್ತಿದೆ. 2020ರೊಳಗೆ 100 ಕೋಟಿ ಉದ್ಯೋಗ ಸೃಷ್ಟಿಸಲಿದೆ. ನೀತಿ ಆಯೋಗದ ಮಹಾ ನಿರ್ದೇಶಕ ಹಾಗೂ Read more…

ಭಾರೀ ಏರಿಕೆಯಾಯ್ತು ನೇರ ತೆರಿಗೆ ಸಂಗ್ರಹ

ಮುಂಬೈ: ನೇರ ತೆರಿಗೆ ಸಂಗ್ರಹದಲ್ಲಿ ಶೇ. 15.8 ರಷ್ಟು ಏರಿಕೆಯಾಗಿದ್ದು, 3.86 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್(ಸಿ.ಬಿ.ಡಿ.ಟಿ.) ತಿಳಿಸಿದೆ. ಬುಧವಾರ Read more…

ಅಮೆರಿಕಾದಲ್ಲಿ ಮ್ಯಾಜಿಕ್ ಮಾಡಿದ ಬಾಹುಬಲಿ-2

ಬಾಹುಬಲಿ-2 ಚಿತ್ರ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಚಿತ್ರ ತೆರೆಗೆ ಬಂದಾಗಿನಿಂದ ಈವರೆಗೆ ಪ್ರತಿದಿನ ಒಂದೊಂದು ದಾಖಲೆ ಮಾಡ್ತಿದೆ ಬಾಹುಬಲಿ-2. ರಾಜಮೌಳಿ ನಿರ್ದೇಶದನ ಬಾಹುಬಲಿ-2 ಚಿತ್ರ ಬಾಕ್ಸ್ ಆಫೀಸ್ Read more…

ಮೊದಲ ವಾರ ಅತಿಹೆಚ್ಚು ಗಳಿಕೆ ಕಂಡ ಚಿತ್ರದ ಪಟ್ಟಿಯಲ್ಲಿ ಬಾಹುಬಲಿ-2

ಬಾಹುಬಲಿ-2 ಮೇಲಿರುವ ಪ್ರೀತಿ ಬಾಕ್ಸ್ ಆಫೀಸ್ ನಲ್ಲಿ ಕಾಣ್ತಾ ಇದೆ. 250 ಕೋಟಿ ಬಜೆಟ್ ನಲ್ಲಿ ಸಿದ್ಧವಾದ ಈ ಚಿತ್ರ ಬಿಡುಗಡೆಯಾಗಿ ಏಳೇ ದಿನಕ್ಕೆ 750 ಕೋಟಿ ಗಳಿಕೆ Read more…

ವರದಕ್ಷಿಣೆಯಾಗಿ ಸಿಗ್ತು 1 ಕೋಟಿ 51 ಸಾವಿರ ರೂ. ಹೊಸ ನೋಟು

ನೋಟು ನಿಷೇಧದ ನಂತ್ರ ಚಿಲ್ಲರೆ ಸಮಸ್ಯೆ ತಲೆದೂರಿತ್ತು. ಈಗಲೂ ಸರಿಯಾಗಿ ಚಿಲ್ಲರೆ ಸಿಗ್ತಾ ಇಲ್ಲ ಎಂದು ಗೊಣಗುವವರಿದ್ದಾರೆ. ಹಾಗೆ ಮೂಟೆ ಕಟ್ಟಿಟ್ಟಿದ್ದ ಹಳೆ ನೋಟುಗಳು ಹಳ್ಳ ಸೇರಿವೆ. ಕಪ್ಪುಹಣದ Read more…

ಕಡಿಮೆ ಸಮಯದಲ್ಲಿ ಭರ್ಜರಿ ಗಳಿಕೆ ಕಂಡ ಪೇಟಿಎಂ

ನೋಟು ನಿಷೇಧದ ನಂತ್ರ ಕೇಂದ್ರ ಸರ್ಕಾರ ಡಿಜಿಟಲ್ ಭಾರತ ನಿರ್ಮಾಣಕ್ಕೆ ಪಣತೊಟ್ಟಿದೆ. ನೋಟು ರಹಿತ ವ್ಯವಹಾರಕ್ಕೆ ಪ್ರೋತ್ಸಾಹ ನೀಡ್ತಾ ಇದೆ. ಆಧಾರ್ ಕಾರ್ಡ್ ಮೂಲಕವೇ ವ್ಯವಹಾರ ನಡೆಸುವ ಯೋಜನೆ Read more…

ಸಂತಾ-ಬಂತಾ ಜೋಕ್ಸ್ ಯಶಸ್ಸಿನ ಹಿಂದಿದೆ ಈ ಕಥೆ

ಸಂತಾ ಬಂತಾ ಜೋಕ್ಸ್ ನಿಮಗೆಲ್ಲ ಗೊತ್ತೇ ಇದೆ. 5 ಸಾವಿರಕ್ಕೂ ಹೆಚ್ಚು ವೆಬ್ ಸೈಟ್ ಗಳಲ್ಲಿ ಸಂತಾ ಬಂತಾ ಜೋಕ್ಸ್ ಬರ್ತಾ ಇದ್ದು, ಈ ಜೋಕ್ಸ್ ವ್ಯಕ್ತಿಯೊಬ್ಬನನ್ನು ಕೋಟ್ಯಾಧಿಪತಿ Read more…

40 ದಿನದಲ್ಲಿ 2 ಕೋಟಿ ಹೊಸ ಖಾತೆಗೆ ಸೇರ್ತು 3 ಲಕ್ಷ ಕೋಟಿ..!

ನೋಟು ನಿಷೇಧವಾಗಿ ಎರಡು ತಿಂಗಳು ಕಳೆದಿದೆ. ಕಪ್ಪುಹಣದ ವಿರುದ್ದ ಸಮರ ಸಾರಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಹತ್ವದ ಘೋಷಣೆ ನಂತ್ರ 40 ದಿನಗಳಲ್ಲಿ 2 ಕೋಟಿ ಬ್ಯಾಂಕ್ Read more…

ನೋಟು ನಿಷೇಧದ ನಂತ್ರ 250 ಕೋಟಿ ಚಿನ್ನ ಮಾರಿದ ಅಂಗಡಿ..!

ನೋಟು ನಿಷೇಧದ ನಂತ್ರ ದೇಶದ ರಾಜಧಾನಿ ದೆಹಲಿಯಲ್ಲಿ ಕಪ್ಪುಹಣವನ್ನು ಬಿಳಿ ಮಾಡುವ ಕೆಲಸ ಜೋರಾಗಿ ಸಾಗಿದೆ. ಕಪ್ಪುಹಣ ಮಾಲೀಕರು ತಮ್ಮ ಹಣವನ್ನು ಚಿನ್ನವಾಗಿ ಬದಲಾಯಿಸಿಕೊಳ್ಳುತ್ತಿದ್ದಾರೆ. ಆದಾಯ ತೆರಿಗೆ ವರದಿ Read more…

ಜನ್ ಧನ್ ಖಾತೆಗೆ ಜಮಾ ಆಗ್ತಿದೆ ಭರ್ಜರಿ ಹಣ

ನೋಟು ನಿಷೇಧದ ನಂತ್ರ ಕಪ್ಪುಹಣವನ್ನು ಬಿಳಿ ಮಾಡುವುದರಲ್ಲಿ ಶ್ರೀಮಂತರ ಬ್ಯುಸಿಯಾಗಿದ್ದಾರೆ. ಬಡವರನ್ನು ಮುಂದಿಟ್ಟುಕೊಂಡು ಅವರ ಜನ್ ಧನ್ ಖಾತೆಗೆ ಹಣವನ್ನು ಜಮಾ ಮಾಡ್ತಿದ್ದಾರೆ. ವಿತ್ತ ಸಚಿವಾಲಯದ ವರದಿ ಪ್ರಕಾರ Read more…

ಸ್ನೇಹಿತರ ಮಾತು ನಂಬಿ ಮೋಸ ಹೋದ್ರಾ ಉದ್ಯಮಿ..?

ಅಹಮದಾಬಾದ್: ಕೇಂದ್ರ ಸರ್ಕಾರದ ಆದಾಯ ಘೋಷಣೆ ಯೋಜನೆಯಡಿ, ಬರೋಬ್ಬರಿ 13,860 ಕೋಟಿ ರೂ. ಕಪ್ಪು ಹಣ ಘೋಷಿಸಿಕೊಂಡಿದ್ದ ಉದ್ಯಮಿ ನಾಪತ್ತೆಯಾಗಿದ್ದಾರೆ. ಮುಂಬಯಿ ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ಉದ್ಯಮ ನಡೆಸುತ್ತಿರುವ Read more…

ಖಾತೆಗೆ ಜಮಾ ಆದ ಹಣ ನೋಡಿ ಹಾಸಿಗೆ ಹಿಡಿದ ತಾಯಿ

ನೋಟು ನಿಷೇಧದ ನಂತ್ರ ಚಿತ್ರವಿಚಿತ್ರ ಘಟನೆಗಳು ನಡೆಯುತ್ತಿವೆ. ಸಾಮಾನ್ಯನ ಖಾತೆಗೆ ಲಕ್ಷ, ಕೋಟಿ ಹಣ ಜಮಾ ಆಗ್ತಾ ಇದೆ. ಇದಕ್ಕೆ ಆಗ್ರಾದ ಯುವಕ ಸಾಕ್ಷಿಯಾಗಿದ್ದಾನೆ. ಖಾತೆಗೆ 1 ಕೋಟಿ Read more…

ಮಗಳ ಬರ್ತ್ ಡೇಯಂದು ಅಪ್ಪನಿಗೆ ಒಂದು ಕೋಟಿ ಗಿಫ್ಟ್

ನಟ ಅಭಿಷೇಕ್ ಬಚ್ಚನ್ ಪುತ್ರಿ ಆರಾಧ್ಯ ಬಚ್ಚನ್ ಐದನೇ ವರ್ಷದ ಹುಟ್ಟುಹಬ್ಬದಂದು 1 ಕೋಟಿ ಉಡುಗೊರೆ ಸಿಕ್ಕಿದೆ. ಟ್ವೀಟರ್ ನಲ್ಲಿ ಅಭಿಷೇಕ್ ಫಾಲೋವರ್ಸ್ ಸಂಖ್ಯೆ ಒಂದು ಕೋಟಿ ತಲುಪಿದೆ. Read more…

ಅಕ್ಬರ್ ಪದಮ್ಸೀ ಅವರ ಕಲಾಕೃತಿ ದಾಖಲೆಯ ಮೊತ್ತಕ್ಕೆ ಮಾರಾಟ

ಅಕ್ಬರ್ ಪದಮ್ಸೀ ಅವರ ‘ಗ್ರೀಕ್ ಲ್ಯಾಂಡ್ ಸ್ಕೇಪ್’ ಕಲಾಕೃತಿ ಹೊಸ ದಾಖಲೆ ಬರೆದಿದೆ. 19.19 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಜಗತ್ತಿನಲ್ಲಿಯೇ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಕಲಾಕೃತಿ Read more…

18,000 ಕೋಟಿ ಎಲ್ಲಿಂದ ಬಂತು? – ಸಹರಾಗೆ ಸುಪ್ರೀಂ ಪ್ರಶ್ನೆ

ಹೂಡಿಕೆದಾರರಿಗೆ 18,000 ಕೋಟಿ ಹಣವನ್ನು ಪಾವತಿ ಮಾಡಿರುವ ಸಹರಾ ಮುಖ್ಯಸ್ಥ ಸುಬ್ರತೋ ರಾಯ್ ಅವರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಕೇವಲ 2 ತಿಂಗಳುಗಳಲ್ಲಿ 18,000 ಕೋಟಿ ಹಣವನ್ನು Read more…

ಸಿನಿಮಾ ಮಾಡೋಕೆ ಧೋನಿಗೆ ಕೊಟ್ಟಿದ್ದೆಷ್ಟು ಗೊತ್ತಾ ?

ಟೀಂ ಇಂಡಿಯಾ ನಾಯಕ ಎಂ.ಎಸ್. ಧೋನಿ ಬದುಕು ಆಧಾರಿತ ಸಿನಿಮಾ ಬರ್ತಿರೋದು ಎಲ್ರಿಗೂ ಗೊತ್ತೇ ಇದೆ. ಈಗಾಗ್ಲೇ ‘ಎಂ.ಎಸ್.ಧೋನಿ ದಿ ಅನ್ ಟೋಲ್ಡ್ ಸ್ಟೋರಿ’ ಚಿತ್ರದ ಟ್ರೇಲರ್ ಅಭಿಮಾನಿಗಳಲ್ಲಿ Read more…

ಕಾಮನ್ ಆಯ್ತು ಭಾರೀ ಬಜೆಟ್ ಸಿನಿಮಾ

ಕನ್ನಡ ಸಿನಿಮಾಗಳಿಗೆ ಮಾರುಕಟ್ಟೆಯಿಲ್ಲ, ಸೀಮಿತ ಮಾರುಕಟ್ಟೆ ಇರುವುದರಿಂದ ಕೋಟಿಗಟ್ಟಲೆ ಬಂಡವಾಳ ಹೂಡಲು ಹಿಂದೇಟು ಹಾಕಬೇಕಾಗುತ್ತದೆ ಎಂಬ ಮಾತು ಈಗ ದೂರವಾಗಿದೆ. ಹಿಂದೆಲ್ಲಾ ಕೆಲವು ನಿರ್ಮಾಪಕರು ಮಾತ್ರ ಹೆಚ್ಚಿನ ಬಂಡವಾಳ Read more…

ಮೂರು ಗಂಟೆಯಲ್ಲಿ ಎಟಿಎಂನಿಂದ 90 ಕೋಟಿ ಹಣ ಲೂಟಿ

ಎಟಿಎಂನಿಂದ ನೀವು ಹಣ ಡ್ರಾ ಮಾಡುವವರಾಗಿದ್ದರೆ ನಿಮಗೆ ಈ ಸುದ್ದಿ ಬಹಳ ಉಪಯುಕ್ತವಾಗುವುದರಲ್ಲಿ ಸಂಶಯವಿಲ್ಲ. ಎಟಿಎಂ ನನ್ನ ಬಳಿ ಇದೆ. ಪಿನ್ ಕೋಡ್ ಕೂಡ ಯಾರಿಗೂ ನೀಡಿಲ್ಲ. ಬ್ಯಾಂಕ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...