alex Certify
ಕನ್ನಡ ದುನಿಯಾ       Mobile App
       

Kannada Duniya

ಆರ್. ಜಡೇಜ ನಂ. 1 ಆಲ್ ರೌಂಡರ್

ಐ.ಸಿ.ಸಿ. ಟೆಸ್ಟ್ ಕ್ರಿಕೆಟ್ ಆಲ್ ರೌಂಡರ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಭಾರತದ ಭರವಸೆಯ ಆಟಗಾರ ರವೀಂದ್ರ ಜಡೇಜ ನಂಬರ್ 1 ಸ್ಥಾನದಲ್ಲಿದ್ದಾರೆ. ಟೆಸ್ಟ್ ಬೌಲರ್ ಗಳ ಪಟ್ಟಿಯಲ್ಲಿ Read more…

ಉಸೇನ್ ಬೋಲ್ಟ್ ಗೆ ಕೊಹ್ಲಿ ಕೊಟ್ಟಿದ್ದಾರೆ ವಿಶೇಷ ಆಹ್ವಾನ

ಉಸೇನ್ ಬೋಲ್ಟ್ ಜಗತ್ತು ಕಂಡ ಅತಿಶ್ರೇಷ್ಠ ಅಥ್ಲೀಟ್. ಒಲಿಂಪಿಕ್ಸ್ ನಲ್ಲಿ ಹತ್ತಾರು ಸ್ವರ್ಣ ಪದಕ ಗೆದ್ದಿರುವ ಬೋಲ್ಟ್ ಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಸದ್ಯದಲ್ಲೇ ಬೋಲ್ಟ್ ನಿವೃತ್ತಿ ಹೊಂದಲಿದ್ದಾರೆ ಅನ್ನೋ Read more…

ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ನಲ್ಲಿ ಪೂಜಾರ್ ಸಾಧನೆ

ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್ ಮನ್ ಚೇತೇಶ್ವರ್ ಪೂಜಾರ್ ಟೆಸ್ಟ್ ವೃತ್ತಿ ಜೀವನದಲ್ಲಿ 4000 ರನ್ ಪೂರ್ಣಗೊಳಿಸಿದ್ದಾರೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ಚೇತೇಶ್ವರ್ Read more…

ಬೆಂಗಳೂರಿನಲ್ಲಿ ಆಸೀಸ್ ವಿರುದ್ಧ ಏಕದಿನ ಪಂದ್ಯ

ಕೋಲ್ಕೊತಾ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿ.ಸಿ.ಸಿ.ಐ.) ಕ್ರಿಕೆಟ್ ವೇಳಾಪಟ್ಟಿ ಸಮಿತಿ ಸಭೆ ಕೋಲ್ಕೊತಾದಲ್ಲಿ ನಡೆದಿದ್ದು, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ವಿರುದ್ಧದ ಸರಣಿಗೆ ಆತಿಥ್ಯ ವಹಿಸುವ ಕ್ರೀಡಾಂಗಣಗಳನ್ನು ಪ್ರಕಟಿಸಲಾಗಿದೆ. Read more…

ಕೇವಲ 29 ಎಸೆತದಲ್ಲಿ ಶರವೇಗದ ಶತಕ

ಬೆಂಗಳೂರು: ಕೆ.ಎಸ್.ಸಿ.ಎ. ಟೂರ್ನಿಯಲ್ಲಿ ಆಂಧ್ರಪ್ರದೇಶ ಮೂಲದ ಪಲ್ಲಫ್ರೊಲು ರವೀಂದ್ರ ಅಪರೂಪದ ದಾಖಲೆ ಮಾಡಿದ್ದಾರೆ. 29 ಎಸೆತಗಳಲ್ಲಿ 100 ರನ್ ಗಳಿಸುವ ಮೂಲಕ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ವೇಗದ ಶತಕ Read more…

ರೋಮ್ಯಾನ್ಸ್ ಮಾಡಲು ಸಮಯವಿಲ್ಲವೆಂದ್ರು ಈ ಮಹಿಳಾ ಕ್ರಿಕೆಟರ್

ಐಸಿಸಿ ಮಹಿಳಾ ವಿಶ್ವಕಪ್ ನಲ್ಲಿ ಫೈನಲ್ ತಲುಪಿ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದಾರೆ ಭಾರತ ಮಹಿಳಾ ತಂಡದ ಆಟಗಾರ್ತಿಯರು. ಸಂದರ್ಶನವೊಂದರಲ್ಲಿ ಕ್ರಿಕೆಟ್ ವೇಗಿ ಜೂಲನ್ ಗೋಸ್ವಾಮಿ ರೋಮ್ಯಾನ್ಸ್ ಬಗ್ಗೆ Read more…

ಮಹಿಳಾ ಕ್ರಿಕೆಟ್ ತಂಡದ ಜೊತೆ ಮೋದಿ ಮಾತುಕತೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ಮಹಿಳಾ ಕ್ರಿಕೆಟ್ ತಂಡವನ್ನು ಭೇಟಿ ಮಾಡಿ ಶುಭ ಕೋರಿದ್ದಾರೆ. ಮಹಿಳಾ ತಂಡದ ಜೊತೆ ಮನಬಿಚ್ಚಿ ಮಾತನಾಡಿದ ಮೋದಿ ಅವರ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ. Read more…

ಮುಂಬೈಗೆ ಬಂದ ಮಹಿಳಾ ಆಟಗಾರ್ತಿಯರಿಗೆ ಅದ್ಧೂರಿ ಸ್ವಾಗತ

ಐಸಿಸಿ ಮಹಿಳಾ ವಿಶ್ವಕಪ್ ನಲ್ಲಿ ಫೈನಲ್ ಪ್ರವೇಶ ಮಾಡಿ ಅದ್ಬುತ ಆಟವಾಡಿದ್ದ ಮಹಿಳಾ ತಂಡ ಭಾರತಕ್ಕೆ ಬಂದಿಳಿದಿದೆ. ಬುಧವಾರ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹಿಳಾ ತಂಡವನ್ನು ಅದ್ಧೂರಿಯಾಗಿ Read more…

ಲಾರ್ಡ್ ನಲ್ಲಿ ಫೈನಲ್ ಮ್ಯಾಚ್ ನೋಡಲಿದ್ದಾರೆ ಸುದೀಪ್

ಅಭಿನಯ ಮಾತ್ರವಲ್ಲ, ಚಿತ್ರ ನಿರ್ದೇಶನ, ನಿರ್ಮಾಣದಲ್ಲಿಯೂ ಸುದೀಪ್ ತೊಡಗಿಕೊಂಡಿದ್ದಾರೆ. ಅಲ್ಲದೇ, ಕ್ರಿಕೆಟ್ ನಲ್ಲಿಯೂ ಮಿಂಚಿದ್ದಾರೆ. ಸಿ.ಸಿ.ಎಲ್.ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕರಾಗಿರುವ ಸುದೀಪ್ ಕೆಲವು ತಿಂಗಳ ಹಿಂದೆ ಲಂಡನ್ Read more…

ಮಹಿಳಾ ಕ್ರಿಕೆಟ್ ಟೀಂಗೆ ಭರ್ಜರಿ ಗಿಫ್ಟ್ ನೀಡಿದ ಬಿಸಿಸಿಐ

ಮಹಿಳಾ ವಿಶ್ವಕಪ್ ನಲ್ಲಿ ಫೈನಲ್ ತಲುಪಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಬಿಸಿಸಿಐ ಖುಷಿ ಸುದ್ದಿ ನೀಡಿದೆ. ತಂಡದ ಆಟಗಾರ್ತಿಯರಿಗೆ ಬಿಸಿಸಿಐ ತಲಾ 50 ಲಕ್ಷ ರೂಪಾಯಿ ಬಹುಮಾನ Read more…

ತಪ್ಪುತಪ್ಪಾಗಿ ಟ್ವೀಟ್ ಮಾಡಿ ಪೇಚಿಗೆ ಸಿಲುಕಿದ ರಾಜೀವ್ ಶುಕ್ಲಾ

ಇಂಡಿಯನ್ ಪ್ರೀಮಿಯರ್ ಲೀಗ್ ಅಧ್ಯಕ್ಷ ರಾಜೀವ್ ಶುಕ್ಲಾ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ತುತ್ತಾಗಿದ್ದಾರೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಶುಭಕೋರುವ ಭರದಲ್ಲಿ ತಪ್ಪುತಪ್ಪಾಗಿ ಟ್ವೀಟ್ ಮಾಡಿ ನಗೆಪಾಟಲಿಗೀಡಾಗಿದ್ದಾರೆ. Read more…

ಗಿನ್ನಿಸ್ ದಾಖಲೆ ನಿರ್ಮಿಸಿದೆ ಲಾರ್ಡ್ಸ್ ಮೈದಾನ

ಇಂಗ್ಲೆಂಡ್ ನ ಲಾರ್ಡ್ಸ್ ಕ್ರಿಕೆಟ್ ಮೈದಾನವನ್ನು ಮೆಕ್ಕಾ ಆಫ್ ಕ್ರಿಕೆಟ್ ಅಂತಾ ಕರೆಯಲಾಗುತ್ತದೆ. ಇದೀಗ ಲಾರ್ಡ್ಸ್ ಮೈದಾನ ಹೊಸದೊಂದು ಗಿನ್ನಿಸ್ ದಾಖಲೆಯನ್ನೇ ನಿರ್ಮಿಸಿದೆ. ಎಂಸಿಸಿ, ಚಾನ್ಸ್ ಟು ಶೈನ್ Read more…

AK 47 ಗನ್ ಅನ್ನು ವಿಕೆಟ್ ಮಾಡಿಕೊಂಡಿದ್ದಾರೆ ಉಗ್ರರು

ಭಯೋತ್ಪಾದಕರಿಗೂ ಕ್ರಿಕೆಟ್ ಹುಚ್ಚು ಶುರುವಾಗಿದೆ. ದಕ್ಷಿಣ ಕಾಶ್ಮೀರದಲ್ಲಿ ಉಗ್ರರು ಎಕೆ-47 ಗನ್ ನಲ್ಲಿ ಕ್ರಿಕೆಟ್ ಆಡ್ತಿದ್ದಾರೆ. ಉಗ್ರರ ಗನ್ ಕ್ರಿಕೆಟ್ ವಿಡಿಯೋ ವೈರಲ್ ಆಗಿದೆ. ಒಟ್ಟು 6 ಭಯೋತ್ಪಾದಕರಿದ್ದು, Read more…

ಮಿಥಾಲಿಗೆ ಅಭಿನಂದಿಸುವ ವೇಳೆ ಕೊಹ್ಲಿ ಮಾಡಿದ್ರು ತಪ್ಪು

ಟೀಂ ಇಂಡಿಯಾ ಮಹಿಳೆ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಬುಧವಾರ ವಿಶ್ವದಾಖಲೆ ಮಾಡಿದ್ದಾರೆ. ಮಹಿಳಾ ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ಕೀರ್ತಿಗೆ Read more…

ಟೀಂ ಇಂಡಿಯಾ ಸೋಲಿಗೆ ಕಣ್ಣೀರಾದ ಧೋನಿ

ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಯ ನಾಲ್ಕನೇ ಪಂದ್ಯದಲ್ಲಿ, ಗೆಲ್ಲುವ ಅವಕಾಶವಿದ್ದರೂ ಕೆಲವೊಂದು ತಪ್ಪು ನಿರ್ಧಾರದ ಕಾರಣಗಳಿಗಾಗಿ ಟೀಂ ಇಂಡಿಯಾ ಪರಾಭವಗೊಂಡಿದೆ. ಈ ಮೂಲಕ ಸರಣಿಯನ್ನು ಕೈ ವಶಪಡಿಸಿಕೊಳ್ಳಲು Read more…

ಇನ್ನೂ ಮೀಸೆ ಮೂಡದ ಹುಡುಗರಿಂದ ಪೈಶಾಚಿಕ ಕೃತ್ಯ

ದೆಹಲಿಯ ಸಬ್ಜಿ ಮಂಡಿ ಏರಿಯಾದಲ್ಲಿ ಇಬ್ಬರು ಬಾಲಕರು 22 ವರ್ಷದ ಯುವಕನನ್ನು ಬ್ಯಾಟ್ ನಿಂದ ಥಳಿಸಿ ಕೊಂದಿದ್ದಾರೆ. ಹುಡುಗರು ರಸ್ತೆಯಲ್ಲೇ ಕ್ರಿಕೆಟ್ ಆಡ್ತಾ ಇದ್ರು. ಅಂಗದ್ ಗುಪ್ತಾ ಎಂಬಾತ Read more…

ದ.ಆಫ್ರಿಕಾ ಟಿ-20 ತಂಡದ ಮಾಲೀಕರಾದ ಶಾರುಕ್

ಐಪಿಎಲ್ ನ ತಂಡಗಳ ಮಾಲೀಕ ಜಿಎಂಆರ್ ಗ್ರೂಪ್ ಹಾಗೂ ಬಾಲಿವುಡ್ ಸ್ಟಾರ್ ಶಾರುಕ್ ಖಾನ್ ದಕ್ಷಿಣ ಆಫ್ರಿಕಾ ಟಿ-20 ಲೀಗ್ ನ ತಂಡವನ್ನು ಖರೀದಿ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ Read more…

ರೈಲಿನಲ್ಲೇ ಯುವ ಕ್ರಿಕೆಟಿಗ ನಿಧನ

ಹುಬ್ಬಳ್ಳಿ: ಉದಯೋನ್ಮುಖ ಕ್ರಿಕೆಟ್ ಆಟಗಾರ ಶುಭಮ್ ಗೌತಮ್(20) ಅನಾರೋಗ್ಯದಿಂದ ನಿಧನರಾಗಿದ್ದಾರೆ. ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸುವ ಟೂರ್ನಿಗಳಲ್ಲಿ ಶುಭಮ್ ಗೌತಮ್ ಧಾರವಾಡ ವಲಯವನ್ನು ಪ್ರತಿನಿಧಿಸುತ್ತಿದ್ದರು. ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ Read more…

ಮದುವೆಗೆ ಬಂದವರು ನೋಡಿದ್ದೇನು ಗೊತ್ತಾ…?

ಬೆಂಗಳೂರು: ಲಂಡನ್ ನ ಕೆನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಭಾರತ –ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಮ್ಯಾಚ್ ಅನ್ನು ಅಪಾರ ಸಂಖ್ಯೆಯ ಜನ ವೀಕ್ಷಿಸಿದ್ದಾರೆ. ಈ ಮ್ಯಾಚ್ ನಿಂದಾಗಿ ಅನೇಕರು Read more…

ಹೈವೋಲ್ಟೇಜ್ ಮ್ಯಾಚ್ ನಿಂದ ಬಂದ್ ವಾತಾವರಣ

ಅತ್ತ ಲಂಡನ್ ನ ಕೆನಿಂಗ್ಟನ್ ಓವಲ್ ಮೈದಾನದಲ್ಲಿ ಹೈವೋಲ್ಟೇಜ್ ಮ್ಯಾಚ್ ನಡೆಯುತ್ತಿದ್ದರೆ, ಇತ್ತ ಬಂದ್ ವಾತಾವರಣ ಸೃಷ್ಠಿಯಾಗಿದೆ. ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ Read more…

ಪಾಕ್ ಹೀನಾಯ ಸೋಲಿಗೆ ಇಮ್ರಾನ್ ಖಾನ್ ಹೇಳಿದ್ದೇನು?

ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಎಂದಿನಂತೆ ಭರ್ಜರಿ ಜಯ ಸಾಧಿಸಿದೆ. ಪಾಕಿಸ್ತಾನ ಗೆಲುವು ಸಾಧಿಸುತ್ತದೆಂಬ ಕನಸು ಕಂಡವರಿಗೆ Read more…

ಕ್ರಿಕೆಟ್ ಟೂರ್ನಿ ಗೆದ್ದವರಿಗೆ ಸಿಕ್ಕಿದ್ದೇನು ಗೊತ್ತಾ..?

ವಡೋದರಾ: ಯಾವುದೇ ಪಂದ್ಯಾವಳಿಗಳಲ್ಲಿ ವಿಜೇತ ತಂಡಗಳಿಗೆ ಬಹುಮಾನವಾಗಿ ಟ್ರೋಫಿ, ನಗದು ಇತರೆ ವಸ್ತುಗಳನ್ನು ಬಹುಮಾನವಾಗಿ ಕೊಡುತ್ತಾರೆ. ಇತ್ತೀಚೆಗೆ ಮಂಡ್ಯ ಜಿಲ್ಲೆಯಲ್ಲಿ ಆಯೋಜಿಸಿದ್ದ ಪಂದ್ಯಾವಳಿಯೊಂದರಲ್ಲಿ ಬಿಯರ್ ಕೊಡುವುದಾಗಿ ಹೇಳಿದ್ದು, ಸುದ್ದಿಯಾಗಿತ್ತು. Read more…

ಚಾಂಪಿಯನ್ಸ್ ಟ್ರೋಫಿಯಲ್ಲಿ ನೀವೂ ಆಡ್ಬಹುದು ಕ್ರಿಕೆಟ್!

ಎಲ್ಲೆಡೆ ಈಗ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಜ್ವರ ಶುರುವಾಗಿದೆ. ಕ್ರಿಕೆಟ್ ಪ್ರೇಮಿಗಳಿಗಂತೂ ಮ್ಯಾಚ್ ನೋಡೋದು ಮಾತ್ರವಲ್ಲ ಆಡಬೇಕು ಅನ್ನೋ ಆಸೆ. ಅದಕ್ಕಾಗಿ ನೀವು ಮೈದಾನ ಹುಡುಕಿಕೊಂಡು ಹೋಗಬೇಕಿಲ್ಲ. ಜೊತೆಯಲ್ಲಿ Read more…

ನಿಮಗೆ ಗೊತ್ತಿಲ್ಲದ ಕ್ರಿಕೆಟ್ ಲೋಕದ ಅಚ್ಚರಿಯ ಸಂಗತಿ….

ಕ್ರಿಕೆಟ್ ಅತ್ಯಂತ ಜನಪ್ರಿಯ ಕ್ರೀಡೆ. ಮೈದಾನದಲ್ಲಿ ಸಾಕಷ್ಟು ಕುತೂಹಲಕರ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದ್ರೆ ಅವುಗಳಲ್ಲಿ ಎಷ್ಟೋ ಸಂಗತಿಗಳು ನಮಗೆ ತಿಳಿದಿರುವುದಿಲ್ಲ. ಅಂಥದ್ದೇ ಕೆಲವು ಇಂಟ್ರೆಸ್ಟಿಂಗ್ ಸತ್ಯಗಳು ಯಾವುವು Read more…

ಪಾಕ್ ಮೇಲೆ ಸರ್ಜಿಕಲ್ ಸ್ಟ್ರೈಕ್ ಗೆ ಸಜ್ಜಾದ ಕೊಹ್ಲಿ ಬಾಯ್ಸ್

ಕ್ರಿಕೆಟ್ ದುನಿಯಾದ ಹೈ ವೋಲ್ಟೇಜ್ ಮ್ಯಾಚ್ ಎಂದೇ ಹೇಳಲಾಗುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಂ ಮೈದಾನ ಸಜ್ಜಾಗಿದೆ. ಐ.ಸಿ.ಸಿ. ಆಯೋಜಿಸಿರುವ ಯಾವುದೇ Read more…

“ಭಾರತ-ಪಾಕ್ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಅಸಾಧ್ಯ’’

ಇಂಗ್ಲೆಂಡ್ ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ದಿನಗಣನೆ ಶುರುವಾಗಿದೆ. ಜೂನ್ ನಾಲ್ಕರಂದು ಬರ್ಮಿಂಗ್ಹ್ಯಾಮ್ ನಲ್ಲಿ ಭಾರತ-ಪಾಕಿಸ್ತಾನ ತಂಡಗಳು ಸೆಣೆಸಾಡಲಿವೆ. ಇದನ್ನು ಇನ್ನೊಂದು ಯುದ್ಧವೆಂದೇ ಭಾರತ ಪರಿಗಣಿಸಿದೆ. ಈ ಮಧ್ಯೆ Read more…

ಒಟ್ಟಾಗಿ ಈ ಸಿನಿಮಾ ನೋಡಲಿದೆ ಟೀಂ ಇಂಡಿಯಾ ತಂಡ

ಕ್ರಿಕೆಟ್ ದೇವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಜೀವನ ಚರಿತ್ರೆ ಸಚಿನ್ ಎ ಬಿಲಿಯನ್ ಡ್ರೀಮ್ಸ್ ಮೇ 26ರಂದು ತೆರೆಗೆ ಬರಲಿದೆ. ಟೀಂ ಇಂಡಿಯಾದ ಮಾಸ್ಟರ್ ಸಚಿನ್ ಜೀವನ Read more…

ಬಹುಮಾನವಾಗಿ ಸಿಗುತ್ತೆ 10 ಕೇಸ್ ಬಿಯರ್..!

ಮಂಡ್ಯ: ಯಾವುದೇ ಪಂದ್ಯಾವಳಿಗಳಲ್ಲಿ ವಿಜೇತ ತಂಡಗಳಿಗೆ ನಗದು, ಟ್ರೋಫಿ ಮೊದಲಾದವುಗಳನ್ನು ಬಹುಮಾನವಾಗಿ ಕೊಡಲಾಗುತ್ತದೆ. ಮಂಡ್ಯ ಜಿಲ್ಲೆಯಲ್ಲಿ ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಬಹುಮಾನವಾಗಿ ಬಿಯರ್ ಕೊಡಲು ಆಯೋಜಕರು Read more…

”ಸಚಿನ್ ಕೇವಲ ಒಬ್ಬರೇ, ಇನ್ನೊಬ್ಬರಾಗಲು ಸಾಧ್ಯವಿಲ್ಲ”

ಜೂನ್ ನಲ್ಲಿ ಶುರುವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮೊದಲೇ ಭಾರತ ತಂಡಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಶುಭ ಹಾರೈಸಿದ್ದಾರೆ. ಸಚಿನ್ ಕೇವಲ ಒಬ್ಬರೆ. ಇನ್ನೊಬ್ಬ ಸಚಿನ್ ಆಗಲು Read more…

ಕ್ರಿಕೆಟ್ ಕಾಶಿಯಲ್ಲೂ ಕಮಾಲ್ ಮಾಡಿದ ಕಿಚ್ಚ ಬಾಯ್ಸ್

ಲಂಡನ್ ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಕಾರ್ಪೊರೇಟ್ ಕ್ರಿಕೆಟ್ ಡೇ ಟೂರ್ನಿಯಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಂಡ ಭರ್ಜರಿ ಜಯ ಗಳಿಸಿದೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...