alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಲ್ಕತ್ತಾಗೆ ಬಂದಿಳಿದ ಶ್ರೀಲಂಕಾ ಟೀಂ

ದಿನೇಶ್ ಚಾಂಡಿಮಲ್ ನೇತೃತ್ವದ ಶ್ರೀಲಂಕಾ ಕ್ರಿಕೆಟ್ ತಂಡ ಭಾರತಕ್ಕೆ ಬಂದಿಳಿದಿದೆ. ಬುಧವಾರ ಕೋಲ್ಕತ್ತಾಗೆ ಬಂದ ಶ್ರೀಲಂಕಾ ಟೀಂ ನಾಳೆಯಿಂದ ಅಭ್ಯಾಸ ಶುರುಮಾಡಲಿದೆ. ನವೆಂಬರ್ 11 ರಂದು ಅಭ್ಯಾಸ ಪಂದ್ಯ Read more…

ರಾಬಿನ್ ಉತ್ತಪ್ಪರ ಗ್ರೇಟೆಸ್ಟ್ ಫೀಲಿಂಗ್

ಪ್ರಸಕ್ತ ಸಾಲಿನ ರಣಜಿ ಟೂರ್ನಿಯಲ್ಲಿ ರಾಬಿನ್ ಉತ್ತಪ್ಪ ಸೌರಾಷ್ಟ್ರ ಪರವಾಗಿ ಆಡುತ್ತಿದ್ದಾರೆ. 3 ಪಂದ್ಯಗಳಲ್ಲಿ 74 ರನ್ ಗಳನ್ನಷ್ಟೇ ಗಳಿಸಿರುವ ಅವರು, ನವೆಂಬರ್ 9 ರಿಂದ ರಾಜ್ ಕೋಟ್ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ! ಈ ಕಾರಣಕ್ಕೆ ನಿಂತಿತ್ತು ಪಂದ್ಯ

ಕ್ರಿಕೆಟ್ ಪಂದ್ಯ ನಡೆಯುವ ವೇಳೆ ಮಳೆ ಸೇರಿದಂತೆ ಕೆಲ ಕಾರಣಗಳಿಗಾಗಿ ಪಂದ್ಯ ಸ್ಥಗಿತಗೊಂಡಿರುವುದನ್ನು ನೋಡಿದ್ದೇವೆ. ಆದರೆ ದೆಹಲಿ ಮತ್ತು ಉತ್ತರ ಪ್ರದೇಶದ ನಡುವಿನ ರಣಜಿ ಪಂದ್ಯ ಸ್ಥಗಿತಗೊಂಡಿದ್ದೂ ಮಾತ್ರ Read more…

ನ.1ರಂದು ಅಂತರಾಷ್ಟ್ರೀಯ ಕ್ರಿಕೆಟ್ ಗೆ ನೆಹ್ರಾ ವಿದಾಯ

ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ಮಣಿಸಿರುವ ಟೀಂ ಇಂಡಿಯಾ ಟಿ-20 ಸರಣಿಯನ್ನೂ ತನ್ನದಾಗಿಸಿಕೊಳ್ಳುವ ತಯಾರಿಯಲ್ಲಿದೆ. ನವೆಂಬರ್ 1ರಿಂದ ಭಾರತ- ನ್ಯೂಜಿಲೆಂಡ್ ನಡುವೆ ಮೂರು ಪಂದ್ಯಗಳ ಟಿ-20 ಸರಣಿ ಶುರುವಾಗಲಿದೆ. ದೆಹಲಿಯ Read more…

ಶತಕ ಸಿಡಿಸಿ 6 ದಾಖಲೆ ಬರೆದ ವಿರಾಟ್ ಕೊಹ್ಲಿ

ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ ಕೊಹ್ಲಿ 6 ದಾಖಲೆಗಳನ್ನು ನಿರ್ಮಿಸಿದ್ದಾರೆ. ಕೊಹ್ಲಿ 83 ರನ್ ಗಳಿಸುತ್ತಿದ್ದಂತೆ ಒಂದು ದಾಖಲೆ ನಿರ್ಮಾಣವಾಯ್ತು. ಅಂತರಾಷ್ಟ್ರೀಯ ಏಕದಿನ Read more…

ರಣಜಿ ಪಂದ್ಯದಲ್ಲಿ ಕರುಣ್ ನಾಯರ್ ಭರ್ಜರಿ ಶತಕ

ಶಿವಮೊಗ್ಗ ನಗರದ ಕೆ ಎಸ್ ಸಿ ಎ  ಮೈದಾನದಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಕರ್ನಾಟಕದ ಕರುಣ್ ನಾಯರ್ ಭರ್ಜರಿ ಶತಕ ಗಳಿಸಿದ್ದು,  ಹೈದರಾಬಾದ್ ಗೆಲುವಿಗೆ 380 ರನ್ ಗುರಿ Read more…

ಗಳಿಕೆ ವಿಚಾರದಲ್ಲಿ ಮೆಸ್ಸಿ ಹಿಂದಿಕ್ಕಿದ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವೃತ್ತಿ ಜೀವನದ ಉನ್ನತ ಸ್ಥಾನದಲ್ಲಿದ್ದಾರೆ. ಉತ್ತಮ ಬ್ಯಾಟಿಂಗ್ ಪ್ರದರ್ಶನದ ಜೊತೆಗೆ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸತತ ಗೆಲುವಿನ ಮುಖ ನೋಡ್ತಿದೆ. Read more…

ಮೊದಲ ಬಾರಿ ವ್ಯರ್ಥವಾಯ್ತು ಕೊಹ್ಲಿ ಶತಕ

ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ಗಳಿಂದ ಸೋಲುಂಡಿದೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಶತಕ ಬಾರಿಸಿದ ನಂತ್ರವೂ ಟೀಂ Read more…

ICC Ranking: ನಂಬರ್ ಒನ್ ಪಟ್ಟ ಕಳೆದುಕೊಂಡ ಭಾರತ

ನವದೆಹಲಿ: ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐ.ಸಿ.ಸಿ.) ಬಿಡುಗಡೆ ಮಾಡಿದ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿದ್ದ ಭಾರತ 2 ನೇ ಸ್ಥಾನಕ್ಕೆ ಕುಸಿದಿದೆ. ದಕ್ಷಿಣ ಆಫ್ರಿಕಾ ತಂಡ ಮೊದಲ Read more…

ಹಬ್ಬಕ್ಕೂ ಮೊದಲು ಬೇಸನ್ ಲಾಡಿಗೆ ಜೀವಾ-ಧೋನಿ ಕ್ಯೂಟ್ ಅಟ್ಯಾಕ್

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸದ್ಯ ರಾಂಚಿಯಲ್ಲಿದ್ದಾರೆ. ಕುಟುಂಬದವರು ಹಾಗೂ ಮಗಳು ಜೀವಾ ಜೊತೆ ಧೋನಿ ವಿಶ್ರಾಂತಿ ಸಮಯವನ್ನು ಕಳೆಯುತ್ತಿದ್ದಾರೆ. ಮಗಳು ಜೀವಾ ಜೊತೆ Read more…

ಭಾರತದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಿಷೇಧಕ್ಕೆ ಪಾಕ್ ಅಭಿಮಾನಿಗಳ ಒತ್ತಾಯ

ಪಾಕಿಸ್ತಾನ ಜಗತ್ತಿನ ಅಪಾಯಕಾರಿ ದೇಶಗಳ ಪೈಕಿ ನಾಲ್ಕನೆಯದು. ಡೇಂಜರಸ್ ಕಂಟ್ರಿ ಅನ್ನೋ ಪಟ್ಟ ಸಿಕ್ಕಿದ್ದೇ ತಡ ಪಾಕಿಸ್ತಾನದ ಅಭಿಮಾನಿಗಳು ಹೊಸ ವರಸೆ ಶುರು ಮಾಡಿದ್ದಾರೆ. ಭಾರತ ಭಯೋತ್ಪಾದಕ ರಾಷ್ಟ್ರ, Read more…

ನಿವೃತ್ತಿ ಘೋಷಿಸಲು ಮುಂದಾದ ಆಶೀಶ್ ನೆಹ್ರಾ

ನವದೆಹಲಿ: ಅನುಭವಿ ಬೌಲರ್ ಆಶೀಶ್ ನೆಹ್ರಾ ನವೆಂಬರ್ 1 ರಂದು ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ. ನವದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲ ಟಿ Read more…

ಅವಮಾನಕರ ದಾಖಲೆಗೆ ಸೇರ್ತು ಕೊಹ್ಲಿ ಹೆಸರು

ಗುವಾಹಟಿಯಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟ ಪ್ರೇಕ್ಷಕರಿಗೆ ಆಶ್ಚರ್ಯ ಹುಟ್ಟಿಸಿತ್ತು. ಅದ್ರ ಜೊತೆಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶೂನ್ಯ ಸುತ್ತಿ Read more…

ಈ ದಾಖಲೆಯಲ್ಲಿ ಧೋನಿ ಸಮನಾಗಿ ನಿಂತ ಕೊಹ್ಲಿ

ಹೋಲ್ಕರ್ ಮೈದಾನದಲ್ಲಿ ಆಸ್ಟ್ರೇಲಿಯಾ ಬಗ್ಗು ಬಡಿಯುವ ಮೂಲಕ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಾಜಿ ನಾಯಕ ಎಂ.ಎಸ್. ಧೋನಿ ದಾಖಲೆಗೆ ಸಮನಾಗಿ ನಿಂತಿದ್ದಾರೆ. ಧೋನಿ ಸತತ Read more…

ಕೊಹ್ಲಿ ಆಟಕ್ಕೆ ಗಂಗೂಲಿ ಹೇಳಿದ್ದೇನು…?

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸೌರವ್ ಗಂಗೂಲಿ ನಾಯಕ ವಿರಾಟ್ ಕೊಹ್ಲಿ ಆಟವನ್ನು ಶ್ಲಾಘಿಸಿದ್ದಾರೆ. ಕೊಹ್ಲಿ ಆಟ ನೋಡಲು ಖುಷಿಯಾಗುತ್ತದೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ. ಆಸ್ಟ್ರೇಲಿಯಾ Read more…

ಪಾಕಿಸ್ತಾನದಲ್ಲಿ ಕಾಣಿಸಿಕೊಂಡ್ರಾ ಕ್ರಿಕೆಟರ್ ಬೂಮ್ರಾ?

ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಜಸ್ಪ್ರೀತ್ ಬೂಮ್ರಾ ಪಾಕಿಸ್ತಾನದಲ್ಲಿ ಕಾಣಿಸಿಕೊಂಡಿದ್ದಾರೆ. ವರ್ಲ್ಡ್ ಇಲವೆನ್ ಮ್ಯಾಚ್ ನೋಡಲು ಬೂಮ್ರಾ ಪಾಕಿಸ್ತಾನಕ್ಕೆ ಹೋಗಿದ್ದಾರೆ. ಫೋಟೋ ನೋಡಿದ್ರೆ ನೀವೂ ಇದನ್ನು ಒಪ್ಪಿಕೊಳ್ತಿರಾ. Read more…

ಬಿಸಿಸಿಐ ಬಗ್ಗೆ ಸ್ಫೋಟಕ ವಿಷ್ಯ ಬಹಿರಂಗಪಡಿಸಿದ ಸೆಹ್ವಾಗ್

ಕಮೆಂಟ್ ಗಳ ಮೂಲಕ ಸದಾ ಸುದ್ದಿಯಲ್ಲಿರುವ ಭಾರತದ ಮಾಜಿ ಬ್ಯಾಟ್ಸ್ ಮೆನ್ ವೀರೇಂದ್ರ ಸೆಹ್ವಾಗ್ ತಾವ್ಯಾಕೆ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿಲ್ಲ ಎಂಬುದನ್ನು ಹೇಳಿದ್ದಾರೆ. ಬಿಸಿಸಿಐ Read more…

ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ ಕ್ರಿಕೆಟಿಗ

ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದ ದಕ್ಷಿಣ ಅಫ್ರಿಕಾದ ಮಾಜಿ ಕ್ರಿಕೆಟಿಗ ಡಿಯೋನ್ ತಾಲ್ಜಾರ್ಡ್ ನನ್ನು ನ್ಯಾಯಾಲಯ ದೋಷಿ ಎಂದು ಘೋಷಿಸಿದ್ದು, 18 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. 1993 Read more…

ಧೋನಿ ಕುರಿತು ಇಂತಹ ಹೇಳಿಕೆ ನೀಡಿದ್ದಾರೆ ರವಿಶಾಸ್ತ್ರಿ

ನವದೆಹಲಿ: ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾದ ಆಸ್ತಿಯಾಗಿದ್ದಾರೆ. ಅವರು ಡ್ರೆಸಿಂಗ್ ರೂಂ ಹಿರಿಯಣ್ಣ ಎಂದು ಪ್ರಧಾನ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಶ್ರೀಲಂಕಾ Read more…

ಕೊಹ್ಲಿ ಗಿಫ್ಟ್ ತೋರಿಸೋ ಆತುರದಲ್ಲಿ ಮಹಿಳಾ ಕ್ರಿಕೆಟರ್ ಮಾಡಿದ್ರು ಈ ತಪ್ಪು

ವಿರಾಟ್ ಕೊಹ್ಲಿ ಎಂದ್ರೆ ಹುಡುಗಿಯರು ಸಾಯ್ತಾರೆ. ವಿರಾಟ್ ಹುಚ್ಚು ಅಭಿಮಾನಿಗಳ ಸಂಖ್ಯೆ ಸಾಕಷ್ಟಿದೆ. ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಕೇವಲ ಹೊರಗಿನವರು ಮಾತ್ರವಲ್ಲ ಕ್ರಿಕೆಟ್ ಜಗತ್ತಿನಲ್ಲಿಯೂ Read more…

ಬಿಸಿಸಿಐ ಗೆ ಕಪಿಲ್ ದೇವ್ ನೀಡಿದ್ದಾರೆ ಈ ಸಲಹೆ

1983 ರ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕರಾಗಿದ್ದ ಕಪಿಲ್ ದೇವ್ ಬಿಸಿಸಿಐ ಗೆ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಟೀಂ ಇಂಡಿಯಾ ಆಟಗಾರರ ಪ್ರವಾಸಕ್ಕೆ ಖಾಸಗಿ ವಿಮಾನವೊಂದನ್ನು ಖರೀದಿಸಬೇಕೆಂದು Read more…

‘ರಾಜ್ಯದಲ್ಲಿ ಮಹಿಳಾ ಕ್ರಿಕೆಟ್ ಗೆ ಪ್ರೋತ್ಸಾಹ’

ಕರ್ನಾಟಕದಲ್ಲಿ ಮಹಿಳಾ ಕ್ರಿಕೆಟ್ ಗೆ ಹೆಚ್ಚು ಪ್ರೋತ್ಸಾಹ ಸಿಗುತ್ತಿದೆ ಎಂದು ರಾಜ್ಯ ಮಹಿಳಾ ಸೀನಿಯರ್ ಕ್ರಿಕೆಟ್ ತಂಡದ ನಾಯಕಿ ದಿವ್ಯ  ಹೇಳಿದರು. ಅವರು ಇಂದು ಶಿವಮೊಗ್ಗದ ಪ್ರೆಸ್ ಟ್ರಸ್ಟ್ Read more…

ಶ್ರೀಲಂಕಾದಲ್ಲಿ ಸಾವನ್ನಪ್ಪಿದ ಭಾರತೀಯ ಕ್ರಿಕೆಟಿಗ

ಟೂರ್ನಮೆಂಟ್ ಗಾಗಿ ಶ್ರೀಲಂಕಾಕ್ಕೆ ತೆರಳಿದ್ದ ಭಾರತದ ಅಂಡರ್ 17 ತಂಡದ ಕ್ರಿಕೆಟಿಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಗುಜರಾತ್ ಮೂಲದ 12 ವರ್ಷದ ಈ ಕ್ರಿಕೆಟಿಗ ಅಂಡರ್ Read more…

ಮುಂದಿನ ವರ್ಷ ಇಂಗ್ಲೆಂಡ್ ನಲ್ಲಿ 5 ಟೆಸ್ಟ್ ಪಂದ್ಯವನ್ನಾಡಲಿದೆ ಭಾರತ

ಮುಂದಿನ ವರ್ಷ ಭಾರತ ಕ್ರಿಕೆಟ್ ಟೀಂ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಐದು ಟೆಸ್ಟ್, ಮೂರು ಏಕದಿನ ಪಂದ್ಯ ಹಾಗೂ ಮೂರು ಟಿ-20 ಪಂದ್ಯಗಳನ್ನು ಆಡಲಿದೆ. ಇಸಿಬಿ ಮಂಗಳವಾರ ಈ Read more…

ಪಾಕ್ ಆಟಗಾರನ ಜೊತೆ ಶಾಪಿಂಗ್ ಮಾಡ್ತಿದ್ದಾಳೆ ತಮನ್ನಾ…!

ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳ ಸುದ್ದಿ ಸಕ್ರಿಯವಾಗಿರುತ್ತದೆ. ಬಾಹುಬಲಿ-2 ಬೆಡಗಿ ತಮನ್ನಾ ಭಾಟಿಯಾ ಬಗ್ಗೆ ಆಶ್ಚರ್ಯಕರ ಸುದ್ದಿಯೊಂದು ಹೊರಬಿದ್ದಿದೆ. ತಮನ್ನಾ ಭಾಟಿಯಾ ಪಾಕಿಸ್ತಾನಿ ಮಾಜಿ ಕ್ರಿಕೆಟರ್ ಅಬ್ದುಲ್ ರಜಾಕ್ ಜೊತೆ Read more…

300 ನೇ ಪಂದ್ಯಕ್ಕೆ ಸಜ್ಜಾದ ಎಂ.ಎಸ್. ಧೋನಿ

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 300 ನೇ ಏಕದಿನ ಅಂತರರಾಷ್ಟ್ರೀಯ ಪಂದ್ಯವನ್ನಾಡಲಿದ್ದಾರೆ. ಆತಿಥೇಯ ಶ್ರೀಲಂಕಾ ವಿರುದ್ಧ ಭಾನುವಾರ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಏಕದಿನ Read more…

ಪಾಕ್ ಕ್ರಿಕೆಟ್ ತಂಡದಲ್ಲಿ ಮತ್ತೆ ಕಿರಿಕ್

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಟೆಸ್ಟ್ ಬ್ಯಾಟ್ಸ್ ಮನ್ ಉಮರ್ ಅಕ್ಮಲ್ ಅವರನ್ನು ಕೋಚ್ ಮಿಕ್ಕಿ ಆರ್ಥರ್ ನಿಂದಿಸಿದ್ದಾರೆ ಎಂಬ Read more…

ರಾಕಿಂಗ್ ಸ್ಟಾರ್ ಅಭಿಮಾನಿಯಂತೆ ಈ ಆಟಗಾರ್ತಿ

ಇಂಗ್ಲೆಂಡ್ ನಲ್ಲಿ ನಡೆದ ಐ.ಸಿ.ಸಿ. ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಮಿಂಚಿದ್ದ ಕನ್ನಡತಿ ವೇದಾ ಕೃಷ್ಣಮೂರ್ತಿ ಅವರಿಗೆ ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಭಾರೀ ಇಷ್ಟವಂತೆ. ನಾನು Read more…

ಕೊಹ್ಲಿಗೆ ವಿಶ್ರಾಂತಿ–ರೋಹಿತ್ ಗೆ ನಾಯಕತ್ವ ಸಾಧ್ಯತೆ

ಭಾರತ ಕ್ರಿಕೆಟ್ ಟೀಂ ಸದ್ಯ ಶ್ರೀಲಂಕಾ ಪ್ರವಾಸದಲ್ಲಿದೆ. ಶ್ರೀಲಂಕಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನಾಡಿರುವ ಭಾರತ ಎರಡರಲ್ಲೂ ಗೆಲುವು ಸಾಧಿಸಿದೆ. ಇನ್ನೊಂದು ಟೆಸ್ಟ್ ಪಂದ್ಯದಲ್ಲೂ ಗೆಲುವು ಸಾಧಿಸುವ ಮೂಲಕ Read more…

ಈ ಸುಂದರ ಟಿವಿ ಆಂಕರ್ ಕ್ರಿಕೆಟರ್ ಪ್ರೇಯಸಿ

ಭಾರತ ಕ್ರಿಕೆಟ್ ತಂಡದ ಸ್ಟಾರ್, ಆರಂಭಿಕ ಆಟಗಾರ ಲೋಕೇಶ್ ರಾಹುಲ್ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಉತ್ತಮ ಆಟವಾಡ್ತಿರುವ ರಾಹುಲ್ ಮನೆಮಾತಾಗಿದ್ದಾರೆ. 25 ವರ್ಷದ ರಾಹುಲ್ ಈವರೆಗೆ 18 ಟೆಸ್ಟ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...