alex Certify
ಕನ್ನಡ ದುನಿಯಾ       Mobile App
       

Kannada Duniya

ಅನ್ನಾ ಚಾಂದಿಗೆ ಸಚಿನ್ ಬೇಬಿ ಕ್ಲೀನ್ ಬೋಲ್ಡ್

ಹೊಸ ವರ್ಷದಂದು ಕ್ರಿಕೆಟಿಗ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಎಂಗೇಜ್ ಆಗ್ತಿದ್ದಾರೆ ಅನ್ನೋ ಸುದ್ದಿ ಹರಿದಾಡಿತ್ತು. ಆದ್ರೆ ಖುದ್ದು ವಿರಾಟ್ ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಇನ್ನೊಂದ್ಕಡೆ ಕೊಹ್ಲಿ ಟೀಮ್ Read more…

ಪಾಕ್ ಡ್ರೆಸ್ ನಲ್ಲಿ ಗಮನ ಸೆಳೆದ ಧೋನಿ ಫ್ಯಾನ್

ಮೆಲ್ಬರ್ನ್: ಭಾರತೀಯ ಕ್ರಿಕೆಟ್ ಅಭಿಮಾನಿ ರಿಪಾನ್ ಚೌಧರಿ ಪಂದ್ಯವೊಂದು ನಡೆಯುವಾಗ, ಪಾಕ್ ಆಟಗಾರ ಶಾಹಿದ್ ಅಫ್ರಿದಿ ಹೆಸರಿದ್ದ ಜೆರ್ಸಿ ತೊಟ್ಟಿದ್ದು ವಿವಾದಕ್ಕೆ ಕಾರಣವಾಗಿತ್ತು. ಚೌಧರಿಯನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಕ್ಕೆ Read more…

ಕೆಲಸ ಹುಡುಕುತ್ತಿದ್ದಾರೆ ಈ ದಾಖಲೆ ವೀರ

ಜೈಪುರ: ರಣಜಿ ಕ್ರಿಕೆಟ್ ನಲ್ಲಿ ಗುಜರಾತ್ ತಂಡದ ಆಟಗಾರ ಸಮಿತ್ ಗೋಹೆಲ್, ಅಜೇಯ 359 ರನ್ ಗಳಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಜೈಪುರ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ Read more…

ಅಜೇಯ 357 ರನ್ ಗಳಿಸಿ ದಾಖಲೆ ಬರೆದ ಕ್ರಿಕೆಟರ್

ಜೈಪುರ: ರಣಜಿ ಕ್ರಿಕೆಟ್ ಪಂದ್ಯದಲ್ಲಿ ಹೊಸ ದಾಖಲೆಯೊಂದು ನಿರ್ಮಾಣವಾಗಿದೆ. ಗುಜರಾತ್ ಆಟಗಾರ ಸಮಿತ್ ಗೋಹೆಲ್ ಬರೋಬ್ಬರಿ 359 ರನ್ ಗಳಿಸಿದ್ದಾರೆ. ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ, Read more…

ಜೋಡಿ ಹಕ್ಕಿಗೆ ನಿರಾಸೆ ಮೂಡಿಸಿದ ಮಳೆ

ಉತ್ತರಾಖಂಡದ ಹವಾಮಾನ, ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ರಜಾ ಮಜಾವನ್ನು ಹಾಳು ಮಾಡಿದೆ. ಮಳೆಯಿಂದಾಗಿ ಭಾರತದ ಹಾಟ್ ಜೋಡಿಗಳಲ್ಲಿ ಒಂದಾದ ವಿರಾಟ್ ಹಾಗೂ Read more…

ಅಜೇಯ 413 ರನ್ ಗಳಿಸಿದ ಕ್ರಿಕೆಟರ್

ಕೋಲ್ಕತಾ: ಕ್ರಿಕೆಟ್ ನಲ್ಲಿ 413 ರನ್ ಗಳಿಸುವ ಮೂಲಕ ಆಟಗಾರರೊಬ್ಬರು ದಾಖಲೆ ಬರೆದಿದ್ದಾರೆ. ಪಶ್ಚಿಮ ಬಂಗಾಳದ ಆಟಗಾರ ಪಂಕಜ್ ಶಾ, ಅಜೇಯ 413 ರನ್ ಗಳಿಸುವ ಮೂಲಕ ಗಮನ Read more…

ಏಕದಿನ ಪಂದ್ಯಕ್ಕೆ ಸಂಕಷ್ಟ ತಂದೊಡ್ಡಿದೆ ನೋಟು ನಿಷೇಧ

ಪ್ರವಾಸಿ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಕ್ಲೀನ್ ಸ್ವೀಪ್ ಮಾಡಿದೆ. ಭಾರತದ ಆಟಗಾರರು ಇಂಗ್ಲೆಂಡ್ ಬೌಲರ್ ಗಳ ಬೆವರಿಳಿಸಿದ್ದು, ಅದರಲ್ಲೂ ಕರ್ನಾಟಕದ ಕಲಿಗಳಾದ Read more…

1000 ರನ್ ಸರದಾರನಿಗೆ ಇದೆಂತಾ ಶಿಕ್ಷೆ…!

ನಿಮಗೆ ನೆನಪಿರಬಹುದು ಕಳೆದ ವರ್ಷ ಮುಂಬೈನ 15 ವರ್ಷದ ಬಾಲಕ ಪ್ರಣವ್ ಧನ್ವಾಡೆ ಕ್ರಿಕೆಟ್ ಲೋಕವೇ ಬೆರಗಾಗುವಂತ ಸಾಧನೆ ಮಾಡಿದ್ದ. ಬಡತನ ಕುಟುಂಬದ ಹಿನ್ನಲೆ ಹೊಂದಿರುವ ಈತ ಕ್ರಿಕೆಟ್ ನಲ್ಲಿ 1009 Read more…

ವಿರಾಟ್ ಕೊಹ್ಲಿ ಬಗ್ಗೆ ‘ದಾದಾ’ ಹೇಳಿದ್ದೇನು ಗೊತ್ತಾ..?

ಕೋಲ್ಕತಾ: ಟೆಸ್ಟ್ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿ ಮುನ್ನಡೆದಿದೆ. ನಾಯಕನಾಗಿ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸುವ ಜೊತೆಗೆ ತಾವೂ ಆಕ್ರಮಣಕಾರಿ ಆಟ ಪ್ರದರ್ಶಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಅಮೋಘ Read more…

ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾಕ್ಕೆ ಭರ್ಜರಿ ಜಯ

ಮುಂಬೈ: ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ, ಪ್ರವಾಸಿ ಇಂಗ್ಲೆಂಡ್ ವಿರುದ್ಧದ 4 ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದೆ. ಮೊದಲ Read more…

ಭರ್ಜರಿ ದ್ವಿಶತಕ ಗಳಿಸಿದ ವಿರಾಟ್ ಕೊಹ್ಲಿ

ಮುಂಬೈ: ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ, ಪ್ರವಾಸಿ ಇಂಗ್ಲೆಂಡ್ ವಿರುದ್ಧದ 4 ನೇ ಟೆಸ್ಟ್ ಪಂದ್ಯದಲ್ಲಿ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭರ್ಜರಿ ದ್ವಿ ಶತಕ ಗಳಿಸಿದ್ದಾರೆ. Read more…

ಬ್ಯಾಟಿಂಗ್ ನಲ್ಲಿ ಮಿಂಚುಹರಿಸಿದ ವಿರಾಟ್ ಕೊಹ್ಲಿ

ದುಬೈ: ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸಿದ್ದಾರೆ. ಕ್ರಿಕೆಟ್ ನ ಎಲ್ಲಾ ಮಾದರಿಗಳಲ್ಲಿಯೂ ಕೊಹ್ಲಿ Read more…

ವಿರಾಟ್ ಕೊಹ್ಲಿ ಭರ್ಜರಿ ಶತಕ

ಮುಂಬೈ: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ, ಟೆಸ್ಟ್ ಸರಣಿಯ 4 ನೇ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಶತಕ ಗಳಿಸಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ Read more…

ಮತ್ತೊಂದು ಸಾಧನೆ ಮಾಡಿದ ವಿನಯ್ ಕುಮಾರ್

ಮೊಹಾಲಿ: ಮೊಹಾಲಿಯಲ್ಲಿ ನಡೆದ ಮಹಾರಾಷ್ಟ್ರ ವಿರುದ್ಧದ ರಣಜಿ ಪಂದ್ಯದಲ್ಲಿ, ಆರ್. ವಿನಯ್ ಕುಮಾರ್ ನೇತೃತ್ವದ ಕರ್ನಾಟಕ ತಂಡ 10 ವಿಕೆಟ್ ಗಳ ಅಂತರದ ಜಯ ಗಳಿಸಿದೆ. ಇದರೊಂದಿಗೆ ಆರ್. Read more…

ಕ್ರಿಕೆಟ್ ಮೈದಾನಕ್ಕೂ ಬರ್ತಿದೆ ‘ಕೆಂಪು ಕಾರ್ಡ್’

ಮೈದಾನದಲ್ಲಿ ಅತಿಯಾಗಿ ಕೋಪ ತೋರಿಸಿದ್ರೆ, ಎದುರಾಳಿ ತಂಡದ ಆಟಗಾರರಿಗೆ ಕಿರಿಕ್ ಮಾಡಿದ್ರೆ, ಸ್ಲೆಡ್ಜಿಂಗ್ ಮಾಡಿದ್ರೆ ಇನ್ಮೇಲೆ ಕ್ರಿಕೆಟಿಗರಿಗೆ ಕೂಡ ಕೆಂಪು ಕಾರ್ಡ್ ಕೊಡಲಾಗುತ್ತೆ. ಮೈದಾನದಿಂದಲೇ ಅವರನ್ನು ಹೊರಹಾಕಲಾಗುತ್ತದೆ. ಈಗಾಗ್ಲೇ Read more…

ಬಹುಕೋಟಿ ಒಪ್ಪಂದಕ್ಕೆ ಸಹಿ ಹಾಕಿದ ಕ್ರಿಕೆಟರ್

ನವದೆಹಲಿ: ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡುವ ಮೊದಲೇ, ರಣಜಿ ಆಟಗಾರರೊಬ್ಬರು ಬಹುಕೋಟಿ ಒಪ್ಪಂದಕ್ಕೆ ಸಹಿ ಹಾಕಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಉತ್ತರಾಖಂಡ್ ಮೂಲದ 19 ರ ಹರೆಯದ Read more…

ಪಾಕಿಸ್ತಾನವನ್ನು ಬಗ್ಗು ಬಡಿದ ಭಾರತದ ವನಿತೆಯರು

ಬ್ಯಾಂಕಾಕ್: ಏಷ್ಯಾ ಕಪ್ ಮಹಿಳೆಯರ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ವನಿತೆಯರು, ಪಾಕಿಸ್ತಾನ ತಂಡವನ್ನು 5 ವಿಕೆಟ್ ಅಂತರದಿಂದ ಸೋಲಿಸಿದ್ದಾರೆ. ಭಾರತದ ಪರವಾಗಿ ಹರ್ಮನ್ ಪ್ರೀತ್ ಕೌರ್ 26 Read more…

ಟೆಸ್ಟ್ ಸರಣಿಯಲ್ಲಿ ಮುನ್ನಡೆ, ಜಡೇಜ ಪಂದ್ಯ ಶ್ರೇಷ್ಠ

ಮೊಹಾಲಿ: ಮೊಹಾಲಿಯಲ್ಲಿ ನಡೆದ ಪ್ರವಾಸಿ ಇಂಗ್ಲೆಂಡ್ ವಿರುದ್ಧದ, 3 ನೇ ಟೆಸ್ಟ್ ಪಂದ್ಯದಲ್ಲಿ ಭಾರತ, 8 ವಿಕೆಟ್ ಅಂತರದಿಂದ ಜಯಗಳಿಸುವ ಮೂಲಕ, ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. 20.2 Read more…

ಭಾರತಕ್ಕೆ 8 ವಿಕೆಟ್ ಗಳ ಭರ್ಜರಿ ಜಯ

ಮೊಹಾಲಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ದದ 3 ನೇ ಟೆಸ್ಟ್ ಪಂದ್ಯದಲ್ಲಿ ಭಾರತ 8 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ. ಈ ಮೂಲಕ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. Read more…

ಮುಂಬೈ ಟೆಸ್ಟ್ ಪಂದ್ಯಕ್ಕೆ ಕೆ.ಎಲ್. ರಾಹುಲ್

ನವದೆಹಲಿ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯ 4 ನೇ ಪಂದ್ಯದಲ್ಲಿ ಕರ್ನಾಟಕದ ಕೆ.ಎಲ್. ರಾಹುಲ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಗಾಯದ ಸಮಸ್ಯೆಯಿಂದಾಗಿ ರಾಹುಲ್ ಮೊಹಾಲಿಯಲ್ಲಿ ನಡೆಯುತ್ತಿರುವ Read more…

3 ನೇ ಟೆಸ್ಟ್ ಗೆಲುವಿಗೆ ಕೊಹ್ಲಿ ಕಾರ್ಯತಂತ್ರ

ಮೊಹಾಲಿ: ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ನವೆಂಬರ್ 26 ರಿಂದ ಟೆಸ್ಟ್ ಸರಣಿಯ 3 ನೇ ಪಂದ್ಯ ಆರಂಭವಾಗಲಿದೆ. ರಾಜ್ ಕೋಟ್ ನಲ್ಲಿ ನಡೆದ ಮೊದಲ ಪಂದ್ಯವನ್ನು Read more…

405 ರನ್ ಗೆಲುವಿನ ಗುರಿ ಪಡೆದ ಇಂಗ್ಲೆಂಡ್ 87/2

ವಿಶಾಖಪಟ್ಟಣ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 2 ನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ 2 ನೇ ಇನ್ನಿಂಗ್ಸ್ ನಲ್ಲಿ 204 ರನ್ ಗಳಿಗೆ ಆಲ್ ಔಟ್ Read more…

ಆರ್. ಅಶ್ವಿನ್ ಗೆ 5 ವಿಕೆಟ್: ಭಾರತಕ್ಕೆ ಭರ್ಜರಿ ಮುನ್ನಡೆ

ವಿಶಾಖಪಟ್ಟಣ:  ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 2 ನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಭರ್ಜರಿ ಮುನ್ನಡೆ ಗಳಿಸಿದೆ. ಟೀಂ ಇಂಡಿಯಾ ಪರವಾಗಿ ಆರ್. ಅಶ್ವಿನ್ 5 ವಿಕೆಟ್ ಪಡೆಯುವ ಮೂಲಕ Read more…

ದೆಹಲಿ ತಂಡಕ್ಕೆ ಆಯ್ಕೆಯಾದ ಗೌತಮ್ ಗಂಭೀರ್

ನವದೆಹಲಿ: ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ, ನಿರೀಕ್ಷಿತ ಪ್ರದರ್ಶನ ನೀಡದೇ, 2 ನೇ ಪಂದ್ಯದಿಂದ ಹೊರಗುಳಿದ ಗೌತಮ್ ಗಂಭೀರ್ ದೆಹಲಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. Read more…

ಕೆ.ಎಲ್. ರಾಹುಲ್ ಬಗ್ಗೆ ಕುಂಬ್ಳೆ ಹೇಳಿದ್ದೇನು..?

ವಿಶಾಖಪಟ್ಟಣ: ಸ್ನಾಯು ಸೆಳೆತಕ್ಕೆ ಒಳಗಾಗಿ, ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ದೂರ ಉಳಿದಿದ್ದ ಕನ್ನಡಿಗ ಕೆ.ಎಲ್. ರಾಹುಲ್ ಮತ್ತೆ ತಂಡಕ್ಕೆ ವಾಪಸ್ ಆಗಿದ್ದಾರೆ. ವಿಶಾಖಪಟ್ಟಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ Read more…

ಗಂಭೀರ್ ಬದಲಿಗೆ ಕಣಕ್ಕಿಳಿಯಲಿದ್ದಾರೆ ಕೆ.ಎಲ್. ರಾಹುಲ್

ನವದೆಹಲಿ: ಇದೇ ನವೆಂಬರ್ 17 ರಿಂದ ವಿಶಾಖಪಟ್ಟಣದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ 2 ನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಕಣಕ್ಕಿಳಿಯಲಿದ್ದಾರೆ. ಸ್ನಾಯು ಸೆಳೆತಕ್ಕೆ ಒಳಗಾಗಿದ್ದ Read more…

ಕ್ರಿಕೆಟ್ ಮಂಡಳಿ ಅಧ್ಯಕ್ಷರನ್ನೇ ನಿಂದಿಸಿದ್ದ ಆಟಗಾರನಿಗೆ ಕೊಕ್

ಸೇಂಟ್ ಜಾನ್ಸ್: ಕ್ರಿಕೆಟ್ ಮಂಡಳಿ ಅಧ್ಯಕರನ್ನೇ ಈಡಿಯಟ್ ಎಂದು ನಿಂದಿಸಿದ್ದ, ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಆಟಗಾರ ಡರೇನ್ ಬ್ರಾವೋ ಸ್ಥಾನ ಕಳೆದುಕೊಂಡಿದ್ದಾರೆ. ಆಟಗಾರರ ಗುತ್ತಿಗೆ ವಿಚಾರಕ್ಕೆ ಸಂಬಂಧಿಸಿದಂತೆ Read more…

ಡ್ರಾನಲ್ಲಿ ಅಂತ್ಯವಾಯ್ತು ರಾಜ್ ಕೋಟ್ ಟೆಸ್ಟ್

ರಾಜ್ ಕೋಟ್: ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯಕಂಡಿದೆ. ಗೆಲುವಿಗೆ 310 ರನ್ ಗುರಿ ಪಡೆದ ಭಾರತ 6 ವಿಕೆಟ್ ಕಳೆದುಕೊಂಡು Read more…

ವಿನೂತನ ದಾಖಲೆ ಬರೆದ ವಿರಾಟ್ ಕೊಹ್ಲಿ

ರಾಜ್ ಕೋಟ್: ಟೀಂ ಇಂಡಿಯಾ ಟೆಸ್ಟ್ ಪಂದ್ಯಗಳ ನಾಯಕರಾಗಿರುವ ವಿರಾಟ್ ಕೊಹ್ಲಿ, ‘ಹಿಟ್ ವಿಕೆಟ್’ ಆಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ 40 ರನ್ ಗಳಿಸಿದ್ದ ಸಂದರ್ಭದಲ್ಲಿ Read more…

ಎಂ.ಎಸ್. ಧೋನಿ ಅಭಿಮಾನಿಗಳಿಗೊಂದು ಸಿಹಿ ಸುದ್ದಿ

ನವದೆಹಲಿ: ಸೀಮಿತ ಓವರ್ ಪಂದ್ಯಗಳ ಟೀಂ ಇಂಡಿಯಾ ನಾಯಕರಾಗಿರುವ, ಮಹೇಂದ್ರ ಸಿಂಗ್ ಧೋನಿ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಮಹೇಂದ್ರ ಸಿಂಗ್ ಧೋನಿ 2019 ರ ಏಕದಿನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...