alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚಾರಣೆ ಆರಂಭಗೊಂಡ 7 ಗಂಟೆಯೊಳಗೆ ಪ್ರಕಟವಾಯ್ತು ತೀರ್ಪು

ಭಾರತದಲ್ಲಿ ಕೋರ್ಟ್ ಮೆಟ್ಟಿಲು ಏರಿದ್ರೆ, ಮುಗಿದೇ ಹೋಯಿತು. ವರ್ಷಗಟ್ಟಲೇ ಕೋರ್ಟ್ ಮೆಟ್ಟಿಲು ಹತ್ತಿ ಹತ್ತಿ ಸಾಕಾಗುತ್ತದೆ. ಇಂತಹದರಲ್ಲಿ ಮಧ್ಯಪ್ರದೇಶದ ಉಜೈನಿ ಕೋರ್ಟ್ ವಿಚಾರಣೆ ಶುರುವಾಗಿ 7 ಗಂಟೆಯೊಳಗೆ ತೀರ್ಪು Read more…

ಶಮಿಗೆ ಬಿಗ್ ರಿಲೀಫ್ ನೀಡಿದ ಕೋರ್ಟ್

ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ನ್ಯಾಯಾಲಯ ಬಿಗ್ ರಿಲೀಫ್ ನೀಡಿದೆ. ಶಮಿ ವಿರುದ್ಧ ಪತ್ನಿ ಹಸೀನ್ ನೀಡಿದ್ದ ಅರ್ಜಿಯನ್ನು ಅಲಿಪುರ ಕೋರ್ಟ್ ವಜಾಗೊಳಿಸಿದೆ. ಹಸೀನ್, ಜೀವನ ನಿರ್ವಹಣೆಗಾಗಿ Read more…

ಪತ್ನಿ ಜೊತೆಯಲ್ಲಿದ್ದಾಗಲೇ ಯುವತಿ ಮೇಲೆರಗಿದ್ದ ಪತಿ

ಅಮೆರಿಕಾದ ಲಾಸ್ ವೆಗಾಸ್ ನಿಂದ ಡೆಟ್ರಾಯಿಟ್ ಗೆ ತೆರಳುತ್ತಿದ್ದ ವಿಮಾನದಲ್ಲಿ ನಿದ್ರಿಸುತ್ತಿದ್ದ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಡಿ, ಭಾರತೀಯ ಮೂಲದ 35 ವರ್ಷದ ಐಟಿ ಮ್ಯಾನೇಜರ್ ನನ್ನು Read more…

ನ್ಯೂಡ್ ಫೋಟೋ ಹಾಕಿ ಜೈಲು ಸೇರಿದ ಮಾಡೆಲ್

ದಕ್ಷಿಣ ಕೊರಿಯಾದ ಕೋರ್ಟ್ ಒಂದು ಮಾಡೆಲ್ ಒಬ್ಬಳಿಗೆ 10 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಮಾಡೆಲ್ ಇನ್ನೊಬ್ಬ ಪುರುಷ ಮಾಡೆಲ್ ನ ನ್ಯೂಡ್ ಫೋಟೋವನ್ನು ಕ್ಲಿಕ್ಕಿಸಿದ್ದಲ್ಲದೆ ಅದನ್ನು ವೈರಲ್ Read more…

ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ ನಟನಿಗೆ ‘ಶಾಕ್’…!

ನಟಿ ಮೇಲೆ ನಡೆದ ಲೈಂಗಿಕ ಕಿರುಕುಳ ಪ್ರಕರಣದ ವಿಚಾರಕ್ಕೆ ಸಂಬಂಧಿಸಿದ್ದಂತೆ ಮೊಬೈಲ್ ಹಾಗೂ ಮೆಮೋರಿ ಕಾರ್ಡ್ ನಲ್ಲಿರುವ ಮಾಹಿತಿ ನೀಡುವಂತೆ ಮಲೆಯಾಳಂ ನಟ ದಿಲೀಪ್ ಹೈಕೋರ್ಟ್ ಮೊರೆ ಹೋಗಿದ್ದು, Read more…

“ಅಪ್ರಾಪ್ತೆ ಒಪ್ಪಿಗೆ ಪಡೆದು ಸಂಬಂಧ ಬೆಳೆಸಿದ್ರೂ ಅದು ಅತ್ಯಾಚಾರ’’

ಅಪ್ರಾಪ್ತರ ಮೇಲೆ ನಡೆಯುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಪ್ರಾಪ್ತೆ ಒಪ್ಪಿಗೆ ಪಡೆದು ಸಂಬಂಧ ಬೆಳೆಸಿದ್ರೂ ಅದೂ ಅತ್ಯಾಚಾರವಾಗುತ್ತದೆ ಎಂದು ಕೋರ್ಟ್ ಹೇಳಿದೆ. Read more…

ಗೋಕರ್ಣ ದೇವಾಲಯ ಮತ್ತೆ ಸರ್ಕಾರದ ಸುಪರ್ದಿಗೆ

ಉತ್ತರ ಕನ್ನಡ ಜಿಲ್ಲೆ ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು 2008 ರಲ್ಲಿ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿದ್ದ ಅಂದಿನ ಸರ್ಕಾರದ ತೀರ್ಮಾನವನ್ನು ಹೈಕೋರ್ಟ್ ವಿಭಾಗೀಯ ಪೀಠ ರದ್ದುಗೊಳಿಸಿದೆ. ಅಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರ Read more…

ಕಿಕಿ ಡಾನ್ಸ್ ಮಾಡಿದ ಯುವಕರಿಗೆ ರೈಲು ನಿಲ್ದಾಣ ಸ್ವಚ್ಚಗೊಳಿಸುವ ಶಿಕ್ಷೆ

ಕಿಕಿ ಡ್ಯಾನ್ಸ್ ಮಾಡಿ ಖ್ಯಾತನಾಮರು ಪೇಚಿಗೆ ಸಿಲುಕಿಕೊಂಡಿದ್ದನ್ನು ನೋಡಿದ್ದೇವೆ. ಮುಂಬೈನಲ್ಲಿ ಹೊರಟಿದ್ದ ರೈಲಿನಿಂದ ಇಳಿದು ಕಿಕಿ ಡ್ಯಾನ್ಸ್ ಮಾಡಿದ ಮೂವರಿಗೆ ಕೋರ್ಟ್ ಶಿಕ್ಷೆಯನ್ನು ವಿಧಿಸಿದೆ. ಚಲಿಸುವ ಕಾರಿನಿಂದ ಕೆಳಗಿಳಿದು, Read more…

ಮೂರೇ ದಿನದಲ್ಲಿ ಅತ್ಯಾಚಾರಿಗೆ ಜೀವಾವಧಿ ಶಿಕ್ಷೆ…!

ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ, ಕೇವಲ ಮೂರೇ ದಿನದಲ್ಲಿ ಶಿಕ್ಷೆ ಪ್ರಕಟವಾಗಿದೆ. ಮಧ್ಯ ಪ್ರದೇಶದ ಕೋರ್ಟ್ ಜೀವಾವಧಿ ಶಿಕ್ಷೆಯನ್ನು ನೀಡಿ ಆದೇಶಿಸಿದೆ. ಕೇವಲ ಮೂರು Read more…

ಕರುಣಾನಿಧಿ ಅಂತ್ಯಕ್ರಿಯೆ ಮರೀನಾ ಬೀಚ್ ನಲ್ಲೇ ನಡೆದಿದ್ದಕ್ಕೆ ಇದೇ ಕಾರಣ….

ತಮಿಳುನಾಡಿನ ಕಲೈಜ್ಞರ್ ಕರುಣಾನಿಧಿಯವರ ಅಂತ್ಯಕ್ರಿಯೆ ಸಾವಿರಾರು ಅಭಿಮಾನಿಗಳ ಅಶ್ರುತರ್ಪಣದ ನಡುವೆ ನಡೆದಿದೆ. 94ವರ್ಷದ ತಮಿಳುನಾಡಿನ ವರ್ಣರಂಜಿತ ರಾಜಕಾರಣಿ ಮರೀನಾ ಬೀಚ್ ನಲ್ಲೇ ಮಣ್ಣು ಸೇರಿದ್ದಾರೆ. ಕರುಣಾನಿಧಿಯವರ ಅಂತ್ಯಕ್ರಿಯೆಗೆ ಆಡಳಿತಾರೂಢ Read more…

ಗರ್ಭಿಣಿ ಸಾನಿಯಾ ಮಾಡಿದ ಸರ್ವ್ ಹೇಗಿತ್ತು ಗೊತ್ತಾ…?

ತಮ್ಮ ಆಕರ್ಷಕ ಸರ್ವ್ ಹಾಗೂ ಗ್ಯಾಪ್ ಶಾಟ್ ಗಳ ಮೂಲಕ ಎದುರಾಳಿ ಆಟಗಾರ್ತಿಯರಿಗೆ ಕಾಡುತ್ತಿದ್ದ, ಭಾರತದ ಸ್ಟಾರ್ ಟೆನಿಸ್ ತಾರೆ, ಸಾನಿಯಾ ಮಿರ್ಜಾ. ಸದ್ಯ ಸಾನಿಯಾ ಮಿರ್ಜಾ ತಾಯಿ Read more…

ಸಲ್ಮಾನ್ ‘ಭಾರತ್’ ಚಿತ್ರಕ್ಕೆ ಎದುರಾಯ್ತು ಹೊಸ ಕಂಟಕ

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ದೋಷಿ ಎಂದು ತೀರ್ಪು ನೀಡಿ ಆನಂತರ ಷರತ್ತು ಬದ್ಧ ಜಾಮೀನು ನೀಡಿದ್ದ ಜೋಧ್ಪುರ್ ನ್ಯಾಯಾಲಯ, ವಿದೇಶಕ್ಕೆ ತೆರಳುವ ವೇಳೆ ಪ್ರತಿ ಬಾರಿಯೂ Read more…

ಮದುವೆ ಬೇಡ, ಲಿವ್ ಇನ್ ಓಕೆ ಎಂದ ಕೋರ್ಟ್…!

ಗುಜರಾತಿನ ಹೈಕೋರ್ಟ್ 20 ವರ್ಷದ ಯುವತಿಗೆ ಆಕೆ ಬಾಯ್ ಫ್ರೆಂಡ್ ಜೊತೆ ಲಿವ್ ಇನ್ ನಲ್ಲಿರಲು ಅನುಮತಿ ನೀಡಿದೆ. ಯುವತಿ ಪ್ರೇಮಿಗೆ ಇನ್ನೂ 19 ವರ್ಷವಾಗಿದ್ದು, ಮದುವೆ ಸಾಧ್ಯವಿಲ್ಲ. Read more…

ಬಿಹಾರ್ ಪರೀಕ್ಷಾ ಮಂಡಳಿಗೆ ಹೈಕೋರ್ಟ್ ಛೀಮಾರಿ

ವಿದ್ಯಾರ್ಥಿಯೊಬ್ಬನ ಭವಿಷ್ಯದ ವಿಚಾರದಲ್ಲಿ ಬೇಜವಾಬ್ದಾರಿಯಿಂದ ವರ್ತಿಸಿದ ಆರೋಪಕ್ಕೆ ಬಿಹಾರದ ಪ್ರೌಢ ಶಿಕ್ಷಣಾ ಪರೀಕ್ಷಾ ಮಂಡಳಿಗೆ ಪಾಟ್ನಾ ಹೈಕೋರ್ಟ್ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. ಅಷ್ಟೇ ಅಲ್ಲ ಬೇಜವಾಬ್ದಾರಿಯಿಂದ Read more…

ಡಿ.ಕೆ. ಶಿವಕುಮಾರ್ ಸೇರಿದಂತೆ ಐವರಿಗೆ ಮಧ್ಯಂತರ ಜಾಮೀನು

ಸಚಿವ ಡಿ.ಕೆ. ಶಿವಕುಮಾರ್ ಅವರ ಮನೆ ಮೇಲಿನ ಐಟಿ ದಾಳಿಗೆ ಸಂಬಂಧಿಸಿದಂತೆ ಆರ್ಥಿಕ ಅಪರಾಧಗಳಿಗೆ ಸಂಬಂಧಿಸಿದ ನ್ಯಾಯಾಲಯ ಶಿವಕುಮಾರ್ ಸೇರಿದಂತೆ ಒಟ್ಟು ಐದು ಮಂದಿಗೆ ಮಧ್ಯಂತರ ಜಾಮೀನು ಮಂಜೂರು Read more…

10 ರೂಪಾಯಿ ನಾಣ್ಯ ಸ್ವೀಕರಿಸಲು ಅಪ್ಪಿತಪ್ಪಿಯೂ ನಿರಾಕರಿಸಬೇಡಿ

ಹತ್ತು ರೂಪಾಯಿ ನಾಣ್ಯದ ಕುರಿತಂತೆ ಹಲವಾರು ವದಂತಿಗಳು ಈ ಹಿಂದೆ ಹರಡಿದ್ದವು. ಈ ನಾಣ್ಯವನ್ನು ಚಲಾವಣೆಯಿಂದ ಹಿಂಪಡೆಯಲಾಗಿದೆ ಎಂಬ ಸುಳ್ಳು ವದಂತಿಯ ಕಾರಣಕ್ಕಾಗಿ ವ್ಯಾಪಾರಸ್ಥರು 10 ರೂ. ನಾಣ್ಯವನ್ನು Read more…

ಸಿಗರೇಟ್ ಸೇದ್ತೀರಾ? ಹಾಗಾದ್ರೆ ಈ ಸುದ್ದಿ ಓದಿ ಬೆಚ್ಚಿ ಬೀಳ್ತಿರಾ…!

ಸಿಗರೇಟು ಸೇದುವ ಚಟ ಯುವಕನೊಬ್ಬನಿಗೆ ಭಾರೀ ದುಬಾರಿಯಾಗಿ ಪರಿಣಮಿಸಿದೆ. ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಸೇದಿದ ತಪ್ಪಿಗೆ ಆತ ಈಗ 25 ಸಾವಿರ ರೂಪಾಯಿ ದಂಡ ಪಾವತಿಸುವಂತಾಗಿದೆ. ಬೆಂಗಳೂರಿನಲ್ಲಿ ಈ Read more…

ನೇರ ಪ್ರಸಾರವಾಗಲಿದೆ ಸುಪ್ರೀಂ ವಿಚಾರಣೆ

ಶೀಘ್ರವೇ ಸುಪ್ರೀಂ ಕೋರ್ಟ್ ನಲ್ಲಿ ನಡೆಯುವ ವಿಚಾರಣೆಯನ್ನು ಮನೆಯಲ್ಲೇ ಕುಳಿತು ನೋಡುವ ವ್ಯವಸ್ಥೆ ಬರಲಿದೆ. ಸುಪ್ರೀಂಕೋರ್ಟ್ ವಿಚಾರಣೆ ನೇರ ಪ್ರಸಾರವಾಗಲಿದೆ. ಅಟಾರ್ನಿ ಜನರಲ್ ವೇಣುಗೋಪಾಲ್ ಈ ಬಗ್ಗೆ ಹೇಳಿಕೆ Read more…

ಮನೆ ಬಾಡಿಗೆ ವಿಚಾರದಲ್ಲಿ ಸಂಕಷ್ಟಕ್ಕೆ ಸಿಲುಕಿದ ನಟ

ಮುಂಬೈ: ಮನೆ ಬಾಡಿಗೆ ಗುತ್ತಿಗೆಯ ವಿಚಾರದಲ್ಲಿ ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಕೋರ್ಟ್‌ ಅಲೆದಾಟದಲ್ಲಿ ಸಿಲುಕಿದ್ದಾರೆ. ಸಂಜು ಚಿತ್ರದಲ್ಲಿ ಉತ್ತಮ ಪಾತ್ರ ನಿರ್ವಹಿಸಿ, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದ ರಣಬೀರ್ Read more…

ವಾಟ್ಸಾಪ್ ವಿಡಿಯೋ ಮೂಲಕ ನ್ಯಾಯಾಲಯದಲ್ಲಿ ನಡೆದಿದೆ ವಿಚಾರಣೆ

ಪುಣೆ: ಇದೇ ಮೊದಲ ಬಾರಿಗೆ ನ್ಯಾಯಾಲಯದಲ್ಲಿ ವಾಟ್ಸಾಪ್ ವಿಡಿಯೋ ಕಾಲ್‌ ಮೂಲಕ ಅರ್ಜಿದಾರನ ವಿಚಾರಣೆ ನಡೆಸಲಾಗಿದೆ. ಇತ್ತೀಚೆಗೆ ವಾಟ್ಸಾಪ್, ಸಾಮಾಜಿಕ ತಾಣಗಳು ಸುಳ್ಳು ಸುದ್ದಿಗಳ ವಿಚಾರಕ್ಕೆ ಸುದ್ದಿಯಲ್ಲಿದ್ದರೆ, ಪುಣೆ Read more…

ಶಬರಿಮಲೆ ದೇಗುಲ ಪ್ರವೇಶಕ್ಕಾಗಿ ಹೋರಾಟ ನಡೆಸಿದ್ದ ಮಹಿಳೆಯರಿಗೆ ಸಿಹಿ ಸುದ್ದಿ

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಭಕ್ತಿಗೆ ಮಹಿಳೆಯರು ಹಾಗೂ ಪುರುಷರೆಂಬ ಭೇದವಿರುವುದಿಲ್ಲ ಎಂಬ ಅಭಿಪ್ರಾಯಪಡಿಸಿದ್ದಾರೆ. ಮಹಿಳೆಯರಿಗೆ ದೇಗುಲ Read more…

ಸಣ್ಣ ತೆರಿಗೆ ಪಾವತಿದಾರರಿಗೊಂದು ಶುಭ ಸುದ್ದಿ

ತೆರಿಗೆ ಇಲಾಖೆ ಮತ್ತು ತೆರಿಗೆದಾರರ ನಡುವಿನ ವಿಶ್ವಾಸವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಣಯವೊಂದನ್ನ ಪ್ರಕಟಿಸಿದೆ. ದೇಶದ ನಾನಾ ನ್ಯಾಯಾಲಯಗಳಲ್ಲಿ ತೆರಿಗೆ ಇಲಾಖೆ ತೆರಿಗೆದಾರರ ಮೇಲೆ ಹೂಡಿರುವ Read more…

ನೌಕಾಪಡೆ ರಹಸ್ಯ ಸೋರಿಕೆ ಮಾಡಿದ್ದ ನಿವೃತ್ತ ಕ್ಯಾಪ್ಟನ್ ಗೆ ಜೈಲು

ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಮಾಹಿತಿ ಸೋರಿಕೆಗೆ ಸಂಬಂಧಿಸಿದಂತೆ ನಿವೃತ್ತ ಕ್ಯಾಪ್ಟನ್ ಸಲಾಂ ಸಿಂಗ್ ರಾಥೋಡ್ ಎಂಬವರಿಗೆ ದೆಹಲಿ ನ್ಯಾಯಾಲಯ ಏಳು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ತೀರ್ಪು Read more…

ತಾಜ್ ಮಹಲ್ ನಲ್ಲಿ ನಡೆಯುವ ನಮಾಜ್ ಬಗ್ಗೆ ಮಹತ್ವದ ತೀರ್ಪು ನೀಡಿದ ಸುಪ್ರೀಂ

ತಾಜ್ ಮಹಲ್ ನಲ್ಲಿ ಹೊರಗಿನವರ ನಮಾಜ್ ಗೆ ನಿಷೇಧ ಹೇರಿರುವುದನ್ನು ಪ್ರಶ್ನಿಸಿ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ತಾಜ್ ಮಹಲ್ ವಿಶ್ವದ ಏಳು ಅದ್ಭುತಗಳಲ್ಲಿ ಒಂದು. Read more…

ಮಿಥುನ್ ಚಕ್ರವರ್ತಿ ಮಗನಿಗೆ ಸಿಕ್ತು ನಿರೀಕ್ಷಣಾ ಜಾಮೀನು

ದೆಹಲಿ ಕೋರ್ಟ್ ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ ಮಗ ಹಾಗೂ ಪತ್ನಿಗೆ ನಿರೀಕ್ಷಣಾ ಜಾಮೀನು ನೀಡಿದೆ. ಶನಿವಾರ ದೆಹಲಿ ಕೋರ್ಟ್ ನ ನ್ಯಾಯಮೂರ್ತಿ ಅಶುತೋಶ್ ಕುಮಾರ್, ಮಿಥುನ್ Read more…

ಉದ್ಯಮಿ ವಿಜಯ್ ಮಲ್ಯ ಗೆ ಭಾರಿ ಹಿನ್ನಡೆ: ಇಂಗ್ಲೆಂಡ್ ನಲ್ಲಿನ ಆಸ್ತಿ ಮುಟ್ಟುಗೋಲಿಗೆ ಕೋರ್ಟ್ ಆದೇಶ

ಭಾರತದ ಬ್ಯಾಂಕುಗಳಿಂದ ಸಾವಿರಾರು ಕೋಟಿ ರೂ. ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ ಮಲ್ಯಗೆ ಭಾರಿ ಹಿನ್ನಡೆಯಾಗಿದೆ. ಸಾಲ ವಸೂಲಾತಿಗೆ ಸಂಬಂಧಿಸಿದಂತೆ ಇಂಗ್ಲೆಂಡ್ ನ್ಯಾಯಾಲಯದಲ್ಲಿ ದೂರು Read more…

ಸಂಸದ ಶಶಿ ತರೂರ್ ಗೆ ನಿರೀಕ್ಷಣಾ ಜಾಮೀನು

ಸುನಂದಾ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ಭೀತಿ ಎದುರಿಸುತ್ತಿದ್ದ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರಿಗೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. Read more…

ನಿರೀಕ್ಷಣಾ ಜಾಮೀನಿಗೆ ಮೊರೆ ಹೋದ ಶಶಿ ತರೂರ್

ಪತ್ನಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಮಾಜಿ ಕೇಂದ್ರ ಸಚಿವ ಶಶಿ ತರೂರ್, ಬಂಧನ ಭೀತಿ ಎದುರಿಸುತ್ತಿದ್ದು, ಈ ಹಿನ್ನಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ Read more…

ಲಿವ್ ಇನ್ ನಲ್ಲಿ ಮೋಸವಾದ್ರೆ ಮಹಿಳೆಗೆ ನೀಡಬೇಕಾ ಜೀವಾಂಶ?

ಇತ್ತೀಚಿನ ದಿನಗಳಲ್ಲಿ ಲಿವ್ ಇನ್ ರಿಲೇಷನ್ ಶಿಪ್ ಜಾಸ್ತಿಯಾಗ್ತಿದೆ. ಮದುವೆಯಾಗದೆ ಹುಡುಗ-ಹುಡುಗಿ ಒಟ್ಟಿಗಿರುತ್ತಾರೆ. ಯಾವುದೋ ಕಾರಣಕ್ಕೆ ಇಬ್ಬರ ನಡುವೆ ಮುನಿಸು ಶುರುವಾಗಿ ಮದುವೆಯಾಗಲು ಹುಡುಗ ನಿರಾಕರಿಸ್ತಾನೆ. ಈ ವೇಳೆ Read more…

ವಿಜಯ್ ಮಲ್ಯ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್

ಭಾರತೀಯ ಬ್ಯಾಂಕ್ ಗಳಿಗೆ ವಂಚಿಸಿ ವಿದೇಶಕ್ಕೆ ಹಾರಿರುವ ಮದ್ಯದ ದೊರೆ ವಿಜಯ್ ಮಲ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬುಧವಾರ ಮುಂಬೈನ ಸ್ಪೆಷಲ್  ಕೋರ್ಟ್ ಮಲ್ಯ ಬಂಧನಕ್ಕೆ ಆದೇಶ ನೀಡಿದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...