alex Certify
ಕನ್ನಡ ದುನಿಯಾ       Mobile App
       

Kannada Duniya

ದಾನ ನೀಡಲು ಮುಂದಾದವನ ಮಾನಸಿಕ ಪರೀಕ್ಷೆಗೆ ಕೋರ್ಟ್ ಆದೇಶ…!

ಇಸ್ಲಾಮಾಬಾದ್:  ಇದಪ್ಪಾ ತಾಕತ್ತು ಅಂದ್ರೆ….ಇಲ್ಲೊಬ್ಬ ಮಹಾಪುರುಷ ಅಣೆಕಟ್ಟು ಕಟ್ಟಲು ತನ್ನ 80 ಮಿಲಿಯನ್ ರೂಪಾಯಿ ಮೌಲ್ಯದ ಆಸ್ತಿಯನ್ನು ದಾನವಾಗಿ ನೀಡಲು ಮುಂದಾಗಿದ್ದಾನೆ! ಆದರೆ, ಆತನ ಮಾನಸಿಕ ಸ್ವಾಸ್ಥ್ಯ ಹೇಗಿದೆ Read more…

ಮೃತದೇಹದ ಗುರುತು ಪತ್ತೆ ಹಚ್ಚಲು ನೆರವಾಗುತ್ತಾ ‘ಆಧಾರ್’…?

ಆಧಾರ್ ಬಯೋಮೆಟ್ರಿಕ್ಸ್ ಅನ್ನು ಬಳಸಿಕೊಂಡು ಮೃತದೇಹದ ಗುರುತು ಪತ್ತೆ ಹಚ್ಚಲು ಸಾಧ್ಯವೇ? ಇಲ್ಲ ಎನ್ನುತ್ತಿದೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ). ಅಪರಿಚಿತ ಮೃತದೇಹಗಳ ಗುರುತು ಪತ್ತೆಗೆ ಸಂಬಂಧಿಸಿ Read more…

ಇಂದು ನಡೆಯುವುದಿಲ್ಲ ಜನಾರ್ದನ ರೆಡ್ಡಿ ಜಾಮೀನು ಅರ್ಜಿ ವಿಚಾರಣೆ

ಡೀಲ್ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಯವರ ಜಾಮೀನು ಅರ್ಜಿಯ ವಿಚಾರಣೆ ಇಂದು ನಡೆಯುವುದಿಲ್ಲವೆಂದು ತಿಳಿದುಬಂದಿದೆ. ಕೇಂದ್ರ ಸಚಿವ ಅನಂತಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ಸರ್ಕಾರ, Read more…

ಸಂಬಂಧ ಬೆಳಸಿದ ಹುಡುಗಿ ವಯಸ್ಸು ಗೊತ್ತಿರಲಿಲ್ಲ ಎಂದವನಿಗೆ ಸಿಗ್ತು ಬೇಲ್

ಸುಲ್ತಾನಪುರಿ ಪ್ರದೇಶದಲ್ಲಿ ಅಪ್ರಾಪ್ತೆ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಹಿಣಿ ಕೋರ್ಟ್ ವ್ಯಕ್ತಿಯೊಬ್ಬನಿಗೆ ಜಾಮೀನು ನೀಡಿದೆ. ಕೋರ್ಟ್ ಮುಂದೆ ಹಾಜರಾದ ವ್ಯಕ್ತಿ, ಸಂಬಂಧ ಬೆಳೆಸಿದ ಹುಡುಗಿ ವಯಸ್ಸು Read more…

ಅಮೆರಿಕಾದಲ್ಲಿ ಮದುವೆ ನೋಂದಣಿಗೆ ಅರ್ಜಿ ಸಲ್ಲಿಸಿದ ನಿಕ್-ಪ್ರಿಯಾಂಕ

ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಹಾಗೂ ಹಾಡುಗಾರ ನಿಕ್ ಜೋನಸ್ ಭಾರತದಲ್ಲಿ ಮದುವೆಯಾಗಲಿದ್ದಾರೆ. ಇಬ್ಬರು ಅಮೆರಿಕಾದಲ್ಲಿ ಮದುವೆಗೆ ಕಾನೂನು ಮಾನ್ಯತೆ ಪಡೆಯಲು ಮುಂದಾಗಿದ್ದಾರೆ. ಈ ಸಂಬಂಧ ಮದುವೆ ನೋಂದಣಿಗೆ Read more…

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ: ಬಹಿರಂಗವಾಗಲಿದ್ಯಾ 9 ಭಾರತೀಯ ಆಟಗಾರರ ಹೆಸರು ?

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಸಿಸಿಐನ ನಿರ್ವಾಹಕರ ಸಮಿತಿ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. 2013ರಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಭಾಗಿಯಾದ ಭಾರತದ 9 ಆಟಗಾರರ ಹೆಸರನ್ನು Read more…

ದೂರು ದಾಖಲಾಗಿ 6 ದಿನ ಕಳೆದರೂ ಪೊಲೀಸರಿಗೆ ಸಿಕ್ಕಿಲ್ಲ ನಾಗರತ್ನಾ

ನಟ ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನಾ, ಕೀರ್ತಿ ಗೌಡರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಆರು ದಿನ ಕಳೆದರೂ Read more…

ಸಂಜೆಯೊಂದೇ ಅಲ್ಲ ಬೆಳಿಗ್ಗೆಯೂ ಪಟಾಕಿ ಹೊಡೆಯಲು ಸುಪ್ರೀಂ ‘ಗ್ರೀನ್ ಸಿಗ್ನಲ್’

ತಮಿಳುನಾಡು ಜನತೆಗೆ ಸುಪ್ರೀಂ ಕೋರ್ಟ್ ಖುಷಿ ಸುದ್ದಿ ನೀಡಿದೆ. ಸಂಜೆಯೊಂದೇ ಅಲ್ಲ ಹಗಲಿನಲ್ಲೂ ಪಟಾಕಿ ಸಿಡಿಸಬಹುದು ಎಂದು ಕೋರ್ಟ್ ಹೇಳಿದೆ. ಆದ್ರೆ ದಿನದಲ್ಲಿ ಎರಡು ಗಂಟೆ ಮಾತ್ರ ಪಟಾಕಿ Read more…

ಐದೇ ದಿನದಲ್ಲಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ನೀಡಿದ ಕೋರ್ಟ್

ಭಾರತದ ಪೊಲೀಸ್ ವ್ಯವಸ್ಥೆ ಹಾಗೂ ನ್ಯಾಯಾಲಯ ಯಾವ ರೀತಿ ಕೆಲಸ ಮಾಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷ್ಯ. ಕೋರ್ಟ್ ಮೆಟ್ಟಿಲೇರಿದ ಪ್ರಕರಣ ವರ್ಷಾನುಗಟ್ಟಲೆ ನಡೆಯುತ್ತಿರುತ್ತದೆ. ಕೆಲವೊಮ್ಮೆ 20-30 ವರ್ಷಕ್ಕೆ Read more…

ಬಿಬಿಎಂಪಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಡಿಸಿಎಂ ಪರಮೇಶ್ವರ್

ಬೆಂಗಳೂರು: ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಉಪ ಮುಖ್ಯಮಂತ್ರಿ ಪರಮೇಶ್ವರ್, ಬಿಬಿಎಂಪಿ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಪರಮೇಶ್ವರ್ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೇ ಬಿಬಿಎಂ ಅಧಿಕಾರಿಗಳೂ ತಡಬಡಾಯಿಸಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಗೊತ್ತಾ….? Read more…

2020 ರ ನಂತ್ರ ಮಾರಾಟವಾಗಲ್ಲ ಈ ಮೋಟಾರು ವಾಹನ

ವಾಹನಗಳ ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ ನೀಡಿದೆ. ಏಪ್ರಿಲ್ 1,2020 ರಿಂದ ಬಿಎಸ್-4 ವಿಭಾಗದ ಯಾವುದೇ ವಾಹನಗಳನ್ನು ಮಾರಾಟ ಮಾಡಬಾರದೆಂದು ಕೋರ್ಟ್ ಹೇಳಿದೆ. ಬಿಎಸ್-4 Read more…

ದೀಪಾವಳಿಯಲ್ಲಿ ಪಟಾಕಿ ಸದ್ದು ಕೇಳಲಿದ್ಯಾ? ಇಲ್ವಾ? ಇಂದು ಹೊರ ಬೀಳಲಿದೆ ಮಹತ್ವದ ತೀರ್ಪು

ದೇಶದಾದ್ಯಂತ ಪಟಾಕಿ ಮಾರಾಟ, ತಯಾರಿ ಹಾಗೂ ಸಂಗ್ರಹಕ್ಕೆ ನಿಷೇಧ ಹೇರುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು ನೀಡಲಿದೆ. ಅಕ್ಟೋಬರ್ 22 ರಂದು ನಿಗದಿಯಾಗಿದ್ದ ತೀರ್ಪಿನ Read more…

ಮದುವೆ ವಯಸ್ಸನ್ನು 18ಕ್ಕಿಳಿಸಲು ಕೋರಿ ಅರ್ಜಿ ಸಲ್ಲಿಸಿದ್ದ ವಕೀಲನಿಗೆ ದಂಡ

ಹುಡುಗರ ಮದುವೆ ವಯಸ್ಸನ್ನು 18 ವರ್ಷಕ್ಕೆ ಇಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಅರ್ಜಿಯನ್ನು ತಿರಸ್ಕರಿಸುವ ಜೊತೆ ಬಲವಾದ ಪ್ರತಿಕ್ರಿಯೆಯನ್ನು ಕೋರ್ಟ್ ನೀಡಿದೆ. ದೇಶದಲ್ಲಿ Read more…

ಎಟಿಎಂ ಬಳಕೆದಾರರು ನೀವಾಗಿದ್ರೆ ತಪ್ಪದೆ ಓದಿ ಈ ಸುದ್ದಿ

ತುರ್ತು ಹಣಕಾಸಿನ ಅಗತ್ಯಗಳಿಗಾಗಿ ಹಣ ಡ್ರಾ ಮಾಡಿಕೊಳ್ಳೋದಕ್ಕಂತಾನೇ ಎಟಿಎಂ ಗಳಿವೆ. ಆದ್ರೆ ಎಟಿಎಂ ಗಳಲ್ಲಿ ಅಗುವಂತಾ ಕೆಲವು ಯಡವಟ್ಟುಗಳಿಂದಾಗಿ ಗ್ರಾಹಕರು ಪರದಾಡುವಂತಾಗುತ್ತದೆ. ನಾಲ್ಕು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಬೆಂಗಳೂರು Read more…

ಬಿ.ಎಸ್.ಪಿ. ನಾಯಕನ ಪುತ್ರ ಪಿಸ್ತೂಲ್ ತೋರಿಸಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ದೆಹಲಿಯ ಪಂಚತಾರಾ ಹೊಟೇಲ್ ನಲ್ಲಿ ಪಿಸ್ತೂಲ್ ತೋರಿಸಿ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತಿರುವು ಸಿಕ್ಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ನ ನ್ಯಾಯಾಧೀಶೆಯಾದ Read more…

”ದೇಶದ ಜನರಿಗೆ ಸಸ್ಯಾಹಾರಿಗಳಾಗುವಂತೆ ಆದೇಶ ನೀಡಲು ಸಾಧ್ಯವಿಲ್ಲ”

ದೇಶದ ಎಲ್ಲ ಜನರಿಗೂ ಸಸ್ಯಹಾರಿಗಳಾಗುವಂತೆ ಆದೇಶ ನೀಡಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ಹೇಳಿದೆ. ಮಾಂಸ ಹಾಗೂ ಚರ್ಮದ ವಸ್ತುಗಳ ಮೇಲೆ ರಫ್ತು ನಿಷೇಧಕ್ಕೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ Read more…

ಆಂಡ್ರಾಯ್ಡ್ ದುರ್ಬಳಕೆ ಮಾಡಿಕೊಂಡ ಆರೋಪ: ಗೂಗಲ್ ಗೆ ಭಾರಿ ದಂಡ

ಮಾಹಿತಿ ತಂತ್ರಜ್ಞಾನದ ದೈತ್ಯ ಸಂಸ್ಥೆ ಗೂಗಲ್, ತನ್ನ ಆಂಡ್ರಾಯ್ಡ್ ಆಪ್ ಜನಪ್ರಿಯತೆಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂಬ ಕಾರಣಕ್ಕೆ ಭಾರೀ ದಂಡ ವಿಧಿಸಲಾಗಿದೆ. ಗೂಗಲ್ ಸಂಸ್ಥೆ, ತನ್ನ ಸರ್ಚ್ ಇಂಜಿನ್ Read more…

ರಫೇಲ್ ಖರೀದಿ ನಿರ್ಧಾರ: ಮೋದಿ ಸರ್ಕಾರಕ್ಕೆ ಸಂಕಷ್ಟ

ಫ್ರಾನ್ಸ್ ನಿಂದ 36 ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಇದುವರೆಗೂ ಪ್ರತಿಪಕ್ಷಗಳು ಆರೋಪ ಮಾಡುತ್ತಿದ್ದುದರ ನಡುವೆ, ಇದೀಗ ಸುಪ್ರೀಂಕೋರ್ಟ್ ಸಹ ಮಧ್ಯ ಪ್ರವೇಶಿಸಿದೆ. ಯುದ್ಧ ವಿಮಾನ ಖರೀದಿಗೆ Read more…

ಐಪಿಎಲ್ ನಲ್ಲಿ ಅವಕಾಶ ಕೊಡಿಸುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ ಕ್ರಿಕೆಟಿಗ

ಇದೊಂದು ವಿಚಿತ್ರ ಪ್ರಕರಣ. ಉತ್ತರ ಪ್ರದೇಶದ ಯುವ ಕ್ರಿಕೆಟ್ ಆಟಗಾರನೊಬ್ಬ ತನಗೆ ಮುಂದಿನ ವರ್ಷದ ಐಪಿಲ್ ನಲ್ಲಿ ಆಟವಾಡಲು ಅವಕಾಶ ಕೊಡಿಸಲು ಬಿಸಿಸಿಐಗೆ ಸೂಚಿಸುವಂತೆ ಕೋರ್ಟ್ ಗೆ ಮನವಿ‌ Read more…

ಸಿನಿಮೀಯ ಶೈಲಿಯಲ್ಲಿ ತಪ್ಪಿಸಿಕೊಳ್ಳಲೆತ್ನಿಸಿದವರ ಪ್ಲಾನ್ ಠುಸ್

ಅಪರಾಧಿಗಳನ್ನು ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಕರೆದೊಯ್ಯಲು ಕೋರ್ಟ್ ಆವರಣದಲ್ಲೇ ಬಾಂಬ್ ಸಿಡಿಸಿ, ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದರೂ ಕೊನೆಗೂ ಅವರ ಯತ್ನ ಫಲಿಸಲಿಲ್ಲ. ಇಂಥದ್ದೊಂದು ಆಪರೇಷನ್ ಎಸ್ಕೇಪ್‍ನ Read more…

`ಆತನ’ ಜೊತೆ ವಾಸಿಸಲು ಬಯಸಿದ್ಲು ಎರಡು ಮಕ್ಕಳ ತಾಯಿ

ವಿಚ್ಛೇದನ ಪಡೆಯದೆ ಇನ್ನೊಬ್ಬನ ಜೊತೆ ವಾಸವಾಗಲು ಬಯಸಿದ್ದ ಎರಡು ಮಕ್ಕಳ ತಾಯಿ ಮನವಿಯನ್ನು ಲಕ್ನೋ ಹೈಕೋರ್ಟ್ ತಿರಸ್ಕರಿಸಿದೆ. ನ್ಯಾಯಮೂರ್ತಿ ಅಜಯ್ ಲಾಂಬಾ ಮತ್ತು  ದಿನೇಶ್ ಕುಮಾರ್ ಸಿಂಗ್ ನೇತೃತ್ವದ Read more…

ಪಾಸ್‌ಪೋರ್ಟ್ ಅಧಿಕಾರಿಗಳ ಡ್ರೆಸ್ ಕಂಡು ಕೋರ್ಟ್ ಕೆಂಡ

ಇಬ್ಬರು ಪಾಸ್‌ಪೋರ್ಟ್ ಅಧಿಕಾರಿಗಳು ಮಾರ್ಕೆಟ್‌ಗೆ ಹೋದಂತೆ ಕೈಗೆ ಸಿಕ್ಕ ಉಡುಗೆ ಧರಿಸಿಕೊಂಡು ಬಂದಿದ್ದನ್ನು ಕಂಡ ದೆಹಲಿ ಹೈಕೋರ್ಟ್ ನ್ಯಾಯಾಧೀಶರು ಕೆಂಡ ಕಾರಿದ್ದಾರೆ. 1997ರ ಉಪಹಾರ್ ಸಿನಿಮಾ ಹಾಲ್ ದುರಂತ Read more…

22 ದಿನಗಳಲ್ಲಿ 153 ಪ್ರಕರಣಗಳನ್ನು ಇತ್ಯರ್ಥಪಡಿಸಿದ ನ್ಯಾಯಾಧೀಶರು

ಚಿತ್ರದುರ್ಗ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ವಸ್ತ್ರ ಮಠ ಅವರು, 22 ದಿನಗಳಲ್ಲಿ 153 ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ಕಕ್ಷಿದಾರರಲ್ಲಿ ಭರವಸೆಯ ಬೆಳಕು ಮೂಡಿಸಿದ್ದಾರೆ. ನ್ಯಾಯಾಲಯದಲ್ಲಿರುವ ಪ್ರಕರಣಗಳು Read more…

ದುನಿಯಾ ವಿಜಯ್ ಜೊತೆಗಿನ ರಾಜಿ ಸಂಧಾನವನ್ನು ತಳ್ಳಿಹಾಕಿದ ಪಾನಿಪುರಿ ಕಿಟ್ಟಿ

ಜಿಮ್ ಟ್ರೈನರ್ ಮಾರುತಿ ಗೌಡ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಜೈಲು ಪಾಲಾಗಿದ್ದು, ಇದೀಗ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಜಾಮೀನಿನ ಮೇಲೆ Read more…

ನಟ ದುನಿಯಾ ವಿಜಿಗೆ ರಿಲೀಫ್ ನೀಡಿದ ಕೋರ್ಟ್

ಮಾರುತಿ ಗೌಡ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಗೆ ಸೆಷನ್ಸ್ ಕೋರ್ಟ್ ರಿಲೀಫ್ ನೀಡಿದೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಗೆ ಜಾಮೀನು Read more…

ಅವಧಿಗೂ ಮುನ್ನವೇ ದಂಪತಿಗೆ ಸಿಕ್ಕಿದೆ ವಿಚ್ಚೇದನ

ವಿಚ್ಛೇದನ ವಿಚಾರಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ವಿಚ್ಛೇದನಕ್ಕಿಂತ ಮೊದಲು 6 ತಿಂಗಳು ಒಟ್ಟಿಗಿರಬೇಕೆಂಬ ನಿಯಮವನ್ನು ಕೊನೆಗೊಳಿಸಿ ದಂಪತಿಗೆ ವಿಚ್ಛೇದನ ನೀಡಿದೆ. ರಾಜಿ-ಖುಷಿ-ದೋಸ್ತಾನಾ ರೀತಿಯಲ್ಲಿ Read more…

ಅನೈತಿಕ ಸಂಬಂಧ ಅಪರಾಧವಲ್ಲವೆಂದ ಪತಿ ಮಾತು ಕೇಳಿ ಪತ್ನಿ….

ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಅನೈತಿಕ ಸಂಬಂಧ ಅಪರಾಧವಲ್ಲವೆಂದು ತೀರ್ಪು ನೀಡಿದೆ. ಇದ್ರ ಅಡ್ಡ ಪರಿಣಾಮ ಕಾಣಲು ಶುರುವಾಗಿದೆ. ಚೆನ್ನೈನಲ್ಲಿ 24 ವರ್ಷದ ವಿವಾಹಿತೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅನೈತಿಕ ಸಂಬಂಧ Read more…

ಶಬರಿಮಲೆ ತೀರ್ಪಿಗೆ ವಿರೋಧ: ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ತೀರ್ಮಾನ

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆ ಪ್ರವೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಹಿಳೆಯರ ಹೋರಾಟಕ್ಕೆ ಜಯ ಸಿಕ್ಕಿದೆ. ಮಹಿಳೆಯರಿಗೆ ಅಯ್ಯಪ್ಪನ ದರ್ಶನಕ್ಕೆ ಸುಪ್ರೀಂ ಅನುಮತಿ ನೀಡಿದೆ. ಆದ್ರೆ Read more…

ದುನಿಯಾ ವಿಜಿಗಿಲ್ಲ ಜಾಮೀನು; ಇನ್ನೂ ಕೆಲ ದಿನ ಜೈಲೇ ಖಾಯಂ

  ಜಿಮ್ ಟ್ರೈನರ್ ಮಾರುತಿ ಗೌಡರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ನಟ ದುನಿಯಾ ವಿಜಯ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿರುವ Read more…

ಕೋರ್ಟ್ ಕಲಾಪದ ನೇರ ಪ್ರಸಾರಕ್ಕೆ ಸುಪ್ರೀಂ ಒಪ್ಪಿಗೆ

ಕೋರ್ಟ್ ಕಲಾಪದ ನೇರ ಪ್ರಸಾರಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ಇದ್ರ ಪ್ರಾರಂಭ ಸುಪ್ರೀಂ ಕೋರ್ಟ್ ನಿಂದಲೇ ನಡೆಯಲಿದೆ. ಇದಕ್ಕೆ ನಿಯಮಗಳ ಪಾಲನೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...