alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಕೆಟ್ ಬೆಟ್ಟಿಂಗ್ ಕುರಿತು ಬಹಿರಂಗವಾಗಿದೆ ಶಾಕಿಂಗ್ ಸಂಗತಿ

ಕ್ರಿಕೆಟ್ ಕ್ಷೇತ್ರದಲ್ಲಿ ವಿಶ್ವದಲ್ಲೇ ಹೆಚ್ಚು ಬುಕ್ಕಿಗಳು ಭಾರತದವರೇ ಆಗಿದ್ದಾರೆ. ಹೌದು, ಇಂಥದ್ದೊಂದು ಆಘಾತಕಾರಿ ವರದಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹೊರಹಾಕಿದೆ. ತನಿಖೆ ವೇಳೆ ಈ ವಿಷಯ ಬೆಳಕಿಗೆ Read more…

ಭ್ರಷ್ಟ ಅಧಿಕಾರಿಗಳ ಬೇಟೆ ಮುಂದುವರಿಸಿದ ಎಸಿಬಿ

ಭ್ರಷ್ಟ ಅಧಿಕಾರಿಗಳ ವಿರುದ್ಧ ಎಸಿಬಿ ತನ್ನ ದಾಳಿ ಮುಂದುವರಿಸಿದೆ. ಶುಕ್ರವಾರ ಬೆಂಗಳೂರು ಮತ್ತಿತರ ಕಡೆ ಇಬ್ಬರು ಇಂಜಿನಿಯರ್ ಗಳ ಮೇಲೆ ದಾಂಗುಡಿ ಇಟ್ಟಿದ್ದ ಎಸಿಬಿ ಶನಿವಾರ ಮತ್ತಿಬ್ಬರು ಅಧಿಕಾರಿಗಳನ್ನು Read more…

ತಡಕಾಡಿದ ಕಡೆಯೆಲ್ಲಾ ಸಿಗ್ತಿದೆಯಂತೆ ಕಂತೆ ಕಂತೆ ಹಣ…!

ಭ್ರಷ್ಟಾಚಾರ ನಿಗ್ರಹ ದಳ ತಂಡ ಇಂದು, ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಅಧಿಕಾರಿಯೊಬ್ಬನ ಮನೆಯಲ್ಲಿ ಕಂಡು ಬಂದ ಕಂತೆ ಕಂತೆ ಹಣ ಹಾಗೂ ಆಸ್ತಿ Read more…

ಬಹಿರಂಗವಾಯ್ತು ದುಬಾರಿ ಕಾರಿನ ಹಿಂದಿನ ಅಸಲಿ ‘ರಹಸ್ಯ’

ಕೇರಳದ ಪ್ರವಾಹಕ್ಕೆ ದೇಣಿಗೆ ನೀಡಲಾದ ಹಣದಲ್ಲಿ ಅಧಿಕಾರಿಗಳು ಐಷಾರಾಮಿ ಕಾರ್ ಖರೀದಿ ಮಾಡಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣ ಟ್ವಿಟರ್ ಹಾಗೂ ಫೇಸ್ ಬುಕ್ ನಲ್ಲಿ Read more…

ಜೈಲು ಪಾಲಾಗಿರುವ ಮಾಜಿ ಪ್ರಧಾನಿಗೆ ಸಿಕ್ಕಿರುವ ಸೌಲಭ್ಯಗಳೇನು ಗೊತ್ತಾ?

ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಮತ್ತವರ ಪುತ್ರಿ ಮರಿಯಮ್ ಶರೀಫ್ ಜೈಲು ಪಾಲಾಗಿದ್ದಾರೆ. ಲಂಡನ್ ನಿಂದ ಶುಕ್ರವಾರ ಪಾಕಿಸ್ತಾನದಲ್ಲಿ ಬಂದಿಳಿದ ಅವರುಗಳನ್ನು Read more…

ಬಿಗ್ ನ್ಯೂಸ್: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅರೆಸ್ಟ್

ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಹಾಗೂ ಅವರ ಪುತ್ರಿ ಮರಿಯಮ್ ಶರೀಫ್ ಅವರನ್ನು ಪಾಕ್ ಅಧಿಕಾರಿಗಳು ಬಂಧಿಸಿದ್ದಾರೆ. ನ್ಯಾಯಾಲಯದ ತೀರ್ಪು Read more…

ಮಾಜಿ ಸಿಎಂ ಸಿದ್ದರಾಮಯ್ಯನವರ ಕೊರಳಿಗೆ ಸುತ್ತಿಕೊಂಡಿದೆ 25 ವರ್ಷಗಳ ಹಿಂದಿನ ಪ್ರಕರಣ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಯಾವುದೇ ಹಗರಣಗಳಲ್ಲಿ ಸಿಲುಕಿಕೊಳ್ಳದೆ ತಮ್ಮ ಸ್ಥಾನದಿಂದ ನಿರ್ಗಮಿಸಿದ್ದರು. ಆದರೆ ಇದೀಗ 25 ವರ್ಷಗಳ ಹಿಂದಿನ ಪ್ರಕರಣವೊಂದು ಸಿದ್ದರಾಮಯ್ಯನವರ ಕೊರಳಿಗೆ Read more…

ಸೇವಾವಧಿ ವಿಸ್ತರಣೆ ಬಯಸಿದ್ದ ಮುಖ್ಯ ಕಾರ್ಯದರ್ಶಿಗೆ ಶಾಕ್

ತಮ್ಮ ಸೇವಾ ಅವಧಿಯನ್ನು ಮುಂದಿನ ಮೂರು ತಿಂಗಳ ಕಾಲ ವಿಸ್ತರಣೆ ಮಾಡಬೇಕೆಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಮನವಿ ಮಾಡಿಕೊಂಡಿದ್ದಾರೆಂಬ ವರದಿಗಳ ಬೆನ್ನಲ್ಲೇ Read more…

ಭ್ರಷ್ಟಾಚಾರ ನಿಗ್ರಹ ದಳದಿಂದ ಕೇಜ್ರಿವಾಲ್ ಸಂಬಂಧಿ ಅರೆಸ್ಟ್

ದೆಹಲಿಯ ಲೋಕೋಪಯೋಗಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಂಬಂಧಿ ವಿನಯ್ ಕುಮಾರ್ ಬನ್ಸಾಲ್ ಎಂಬವರನ್ನು Read more…

ಭ್ರಷ್ಟಾಚಾರ ಪ್ರಕರಣದಲ್ಲಿ ಅಮುಲ್ ಡೈರಿ ಎಂ.ಡಿ. ತಲೆದಂಡ

ಅಮುಲ್ ಡೈರಿಯ ಮ್ಯಾನೇಜಿಂಗ್ ಡೈರೆಕ್ಟರ್ ಕೆ. ರತ್ನಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ಕಂಪನಿಯ ಆಡಳಿತ ಮಂಡಳಿ ಸ್ವೀಕರಿಸಿದೆ ಅಂತಾ ಚೇರ್ಮನ್ ರಾಮ್ ಸಿನ್ಹ ಪರ್ಮರ್ Read more…

ಸರ್ಕಾರಿ ನೌಕರನ ಆಸ್ತಿ ವಿವರ ಕೇಳಿದ್ರೆ ಬೆಚ್ಚಿ ಬೀಳ್ತಿರಾ…!

1984 ರಲ್ಲಿ ಬಿಲ್ಡಿಂಗ್ ಇನ್ಸ್ ಪೆಕ್ಟರ್ ಆಗಿ ಆತ ಸರ್ಕಾರಿ ನೌಕರಿಗೆ ಸೇರಿದ ವೇಳೆ ಸಂಬಳ ಕೇವಲ 1,300 ರೂಪಾಯಿ. ಹಂತ ಹಂತವಾಗಿ ಆತ ಪ್ರಮೋಷನ್ ಪಡೆದು ಇತ್ತೀಚೆಗಷ್ಟೇ Read more…

ಡಿನೋಟಿಫೀಕೇಶನ್ ಕೇಸ್: ತೀರ್ಪು ನಾಳೆಗೆ ಮುಂದೂಡಿಕೆ

ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಷನ್ ಕೇಸ್ ಗೆ ಸಂಬಂಧಿಸಿದಂತೆ ಎಸಿಬಿಯಲ್ಲಿ ತಮ್ಮ ವಿರುದ್ದ ದಾಖಲಾಗಿರುವ ಪ್ರಕರಣಗಳನ್ನು ರದ್ದು ಮಾಡುವಂತೆ ಕೋರಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ Read more…

‘ಮಲ್ಲಿಕಾ ಘಂಟಿ ಹೇಳಿಕೆಯನ್ನು ಅಲ್ಲಗಳೆಯುವಂತಿಲ್ಲ’

ಹುಬ್ಬಳ್ಳಿ: ಎಲ್ಲಾ ಕೆಲಸಗಳು ಹಣದ ಮೇಲೆ ನಿಂತಿವೆ. ಯಾವುದೇ ಕೆಲಸಗಳಿದ್ದಲ್ಲಿ ವಿಧಾನಸೌಧಕ್ಕೆ ಸೂಟ್ ಕೇಸ್ ಒಯ್ಯಬೇಕೆಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿ ಮಲ್ಲಿಕಾ ಘಂಟಿ ಹೇಳಿರುವುದಕ್ಕೆ ಸಚಿವ ರಮೇಶ್ Read more…

5 ಕೋಟಿ ರೂ. ಮಾನನಷ್ಟ ಕೇಸ್ ದಾಖಲಿಸಿದ ಈಶ್ವರಪ್ಪ

ಬೆಂಗಳೂರು: ತಮ್ಮ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ವಕೀಲ ವಿನೋದ್ ವಿರುದ್ಧ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. 5 ನೇ ಎ.ಸಿ.ಎಂ.ಎಂ. Read more…

ಕೇಜ್ರಿವಾಲ್ ರಹಸ್ಯ ಬಹಿರಂಗಪಡಿಸಿದ ಕಪಿಲ್ ಮಿಶ್ರಾ

ನವದೆಹಲಿ: ನನ್ನ ಎದುರಲ್ಲೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 2 ಕೋಟಿ ರೂ. ಹಣ ಪಡೆದುಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದ ಮಾಜಿ ಸಚಿವ ಕಪಿಲ್ ಮಿಶ್ರಾ ಮತ್ತೊಂದು ಬಾಂಬ್ Read more…

ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಬಹುದು ಈ ಸಾಮಾಜಿಕ ತಾಣ

ಫೇಸ್ಬುಕ್ ನಂತಹ ಸಾಮಾಜಿಕ ತಾಣಗಳು ಭ್ರಷ್ಟಾಚಾರವನ್ನು ಕೂಡ ನಿಯಂತ್ರಿಸಬಹುದು. ಪತ್ರಿಕಾ ಸ್ವಾತಂತ್ರ್ಯವನ್ನೇ ನಿಷೇಧಿಸಿರುವ ರಾಷ್ಟ್ರಗಳಲ್ಲಿ ಸಾಮಾಜಿಕ ತಾಣಗಳು ಸಾಕಷ್ಟು ಪ್ರಭಾವ ಬೀರುತ್ತವೆ ಅನ್ನೋದು ಸಂಶೋಧನೆಯಿಂದ ದೃಢಪಟ್ಟಿದೆ. 2012ರಲ್ಲಿ ಭಾರತದಲ್ಲಿ Read more…

ಎ.ಸಿ.ಬಿ. ಬಲೆಗೆ ಬಿದ್ದ ‘ಲೋಕಾ’ ಕಚೇರಿ ರೈಟರ್

ಬೆಂಗಳೂರು: ಲೋಕಾಯುಕ್ತ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ಜಡ್ಜ್ ಮೆಂಟ್ ರೈಟರ್, ಭ್ರಷ್ಟಾಚಾರ ನಿಗ್ರಹ ದಳದ(ಎ.ಸಿ.ಬಿ.) ಬಲೆಗೆ ಬಿದ್ದಿದ್ದಾರೆ. ಪೇದೆಯೊಬ್ಬರಿಂದ ಜಡ್ಜ್ ಮೆಂಟ್ ರೈಟರ್ 25,000 ರೂ. ಲಂಚ ಪಡೆಯುವಾಗ, Read more…

ಈ ಬಿಲ್ ಕಲೆಕ್ಟರ್ ಗಳಿಸಿದ್ದ ಅಕ್ರಮ ಆಸ್ತಿ ವಿವರ ಕೇಳಿದ್ರೇ !

ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ನ ಬಿಲ್ ಕಲೆಕ್ಟರ್ ಒಬ್ಬನ ಮನೆ ಮೇಲೆ ದಾಳಿ ಮಾಡಿದ್ದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು, ಆತ ಗಳಿಸಿದ್ದ ಆಸ್ತಿಯನ್ನು ಕಂಡು ದಂಗಾಗಿ Read more…

ಲಂಚದ ಬದಲಿಗೆ ಯುವತಿಯಿಂದ ಮುತ್ತು ಪಡೆದ ಪೊಲೀಸ್

ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ ವೇಳೆ ಕಾನೂನು ರೀತ್ಯ ದಂಡ ಪಾವತಿಸಬೇಕಾಗುತ್ತದೆ. ಕೆಲವೊಮ್ಮೆ ಪೊಲೀಸರು ಲಂಚವಾಗಿ ಹಣ ಪಡೆದು ಬಿಟ್ಟು ಕಳುಹಿಸುತ್ತಾರೆ. ಆದರೆ ಇಲ್ಲೊಬ್ಬ ಟ್ರಾಫಿಕ್ ಪೊಲೀಸ್ ಲಂಚವಾಗಿ ಯುವತಿಯಿಂದ ಮುತ್ತು Read more…

10 ವರ್ಷದವರೂ ಪಡೆಯುತ್ತಿದ್ದಾರೆ ವೃದ್ದಾಪ್ಯ ವೇತನ..!

ಸರ್ಕಾರಿ ಯೋಜನೆಗಳು ಹೇಗೆ ಹಳ್ಳ ಹಿಡಿಯುತ್ತವೆಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ವೃದ್ದ ಜೀವಿಗಳಿಗೆ ಸಂಧ್ಯಾ ಕಾಲದಲ್ಲಿ ನೆರವಾಗಲೆಂಬ ಕಾರಣಕ್ಕೆ ವೃದ್ದಾಪ್ಯ ವೇತನ ಜಾರಿಗೆ ತಂದಿದ್ದು, ಆದರೆ ಭ್ರಷ್ಟ ಅಧಿಕಾರಿಗಳು Read more…

ಮಹಿಳಾ ಅಧಿಕಾರಿ ಬಳಿಯಿತ್ತು ಕೋಟ್ಯಾಂತರ ಮೌಲ್ಯದ ಆಸ್ತಿ

ಭ್ರಷ್ಟಾಚಾರ ನಿಗ್ರಹ ದಳದವರು ಮಹಿಳಾ ಅಧಿಕಾರಿಯೊಬ್ಬರ ನಿವಾಸದ ಮೇಲೆ ದಾಳಿ ಮಾಡಿದ ವೇಳೆ ಆಕೆ ಅಕ್ರಮವಾಗಿ ಗಳಿಸಿರುವ ಆಸ್ತಿಯ ವಿವರ ಕಂಡು ದಂಗಾಗಿದ್ದಾರೆ. ಮಹಿಳಾ ಅಧಿಕಾರಿ 20 ಕೋಟಿ ರೂ. Read more…

ಭ್ರಷ್ಟಾಚಾರವೆಸಗಿದ್ದವನಿಗೆ ‘ಲೇಡಿ ಸಿಂಗಂ’ ಕೊಟ್ಟ ಶಿಕ್ಷೆಯೇನು?

ಭ್ರಷ್ಟಾಚಾರವೆಸಗಿದ್ದ ಪಂಚಾಯಿತಿ ಕಾರ್ಯದರ್ಶಿಯೊಬ್ಬನಿಗೆ ಮಧ್ಯ ಪ್ರದೇಶದ ‘ಲೇಡಿ ಸಿಂಗಂ’ ಎಂದೇ ಖ್ಯಾತರಾಗಿರುವ ಮಹಿಳಾ ಐಎಎಸ್ ಅಧಿಕಾರಿ ಸರಿಯಾಗಿಯೇ ಪಾಠ ಕಲಿಸಿದ್ದಾರೆ. ಮಧ್ಯ ಪ್ರದೇಶದ ಸಿಂಗ್ರೂಲಿ ಜಿಲ್ಲೆಯ ಹಳ್ಳಿಯೊಂದಕ್ಕೆ ಐಎಎಸ್ Read more…

ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ ಕನ್ಹಯ್ಯಾ ಫೋಟೋ

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರ ಫೋಟೋವೊಂದು ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಟ್ವಿಟ್ಟಾರ್ಥಿಗಳು ಈ ಫೋಟೋಗೆ ವ್ಯಂಗ್ಯ, ಹಾಸ್ಯಭರಿತ ಟ್ವೀಟ್ Read more…

ಅಂಬುಲೆನ್ಸ್ ನಲ್ಲಿ ಹಣ ಸಾಗಿಸುತ್ತಿದ್ದರಂತೆ ‘ಮಹಾ’ ಮಾಜಿ ಡಿಸಿಎಂ

ಮಹಾರಾಷ್ಟ್ರ ಮಾಜಿ ಉಪ ಮುಖ್ಯಮಂತ್ರಿ ಛಗನ್ ಭುಜಬಲ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಕೋಟ್ಯಾಂತರ ರೂ. ಹಣವನ್ನು ಛಗನ್ ಭುಜಬಲ್ ಅಕ್ರಮವಾಗಿ ಸಾಗಿಸಿದ್ದಕ್ಕಾಗಿ ಈ ಬಂಧನ ನಡೆದಿದೆ. Read more…

ಕುದುರೆಯ ಕಾಲು ಮುರಿದ ಬಿಜೆಪಿ ನಾಯಕ

ಸರ್ಕಾರದ ವಿರುದ್ದದ ಪ್ರತಿಭಟನೆ ಸಂದರ್ಭದಲ್ಲಿ ಬಿಜೆಪಿ ನಾಯಕರೊಬ್ಬರು ಪೊಲೀಸ್ ಕುದುರೆ ಮೇಲೆ ತಮ್ಮ ಸಿಟ್ಟು ತೋರಿಸಿಕೊಂಡಿದ್ದಾರೆ. ಬಡಪಾಯಿ ಕುದುರೆಯ ಕಾಲು ಮುರಿದಿದ್ದಾರೆ. ಕಾಂಗ್ರೆಸ್ ನೇತೃತ್ವದ ಉತ್ತರಾಖಂಡ್ ಸರ್ಕಾರ ಅನುದಾನ Read more…

ಟಾಪ್ ಲೆಸ್ ಆಗಿ ಸುದ್ದಿ ಓದ್ತಿದ್ದಾರೆ ಆ್ಯಂಕರ್

ಅಲ್ಬೇನಿಯಾದ ರಾಜಕೀಯ ಭ್ರಷ್ಟಾಚಾರ ಬಯಲಿಗೆಳೆಯಲು ಜಜೀರ್ ಟಿವಿ ಚಾನೆಲ್ ಒಂದು ವಿಭಿನ್ನ ರೀತಿಯ ಬುಲೆಟಿನ್ ಶುರುಮಾಡಿದೆ. ಟಾಪ್ ಲೆಸ್ ಆಗಿ ಆ್ಯಂಕರ್ ಗಳು ಸುದ್ದಿ ಓದುತ್ತಿದ್ದಾರೆ. ಹೆಚ್ಚು ಹೆಚ್ಚು Read more…

ಸೇನಾ ಮುಖ್ಯಸ್ಥರನ್ನೇ ಗಲ್ಲಿಗೇರಿಸಿದ ಉ. ಕೊರಿಯಾ ಸರ್ವಾಧಿಕಾರಿ

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಊನ್ ಅವರ ಆಡಳಿತ ವೈಖರಿಯ ಕುರಿತು ಅಸಮಾಧಾನ ವ್ಯಕ್ತವಾಗುತ್ತಿರುವ ನಡುವೆಯೇ ಭ್ರಷ್ಟಾಚಾರ ಹಾಗೂ ರಾಷ್ಟ್ರದ್ರೋಹಿ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದ ಮೇಲೆ ಉತ್ತರ Read more…

ಭ್ರಷ್ಟನ ಮನೆಯಲ್ಲಿ ಸಿಕ್ಕಿದ್ದು, ದಂಗಾಗುವಷ್ಟು ದುಬಾರಿ ವಾಚ್

ಭ್ರಷ್ಟಾಚಾರ ತಡೆಗೆ ಏನೆಲ್ಲಾ ಕಠಿಣ ಕ್ರಮಕೈಗೊಂಡರೂ ನಿಯಂತ್ರಣ ಸಾಧ್ಯವಾಗಿಲ್ಲ. ಭ್ರಷ್ಟರ ಮನೆ ಮೇಲೆ ರೈಡ್ ಮಾಡಿ ಎಷ್ಟೆಲ್ಲಾ ಆಸ್ತಿ, ಪಾಸ್ತಿ ವಶಪಡಿಸಿಕೊಂಡ ಪ್ರಕರಣಗಳ ಬಗ್ಗೆ ಕೇಳೀರುತ್ತೀರಿ. ಇಲ್ಲೊಬ್ಬ ಭ್ರಷ್ಟ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...