alex Certify
ಕನ್ನಡ ದುನಿಯಾ       Mobile App
       

Kannada Duniya

ಕಳೆದುಕೊಂಡ ಚಪ್ಪಲಿಯನ್ನು ಹುಡುಕಿಕೊಡುವಂತೆ ಪೊಲೀಸರಿಗೆ ದೂರು ಕೊಟ್ಟ “ಭೂಪ”

ಚಿನ್ನಾಭರಣ, ನಗದು ಇತ್ಯಾದಿ ಅಮೂಲ್ಯ ವಸ್ತುಗಳು ಕಳುವು ಆದರೆ ಪೊಲೀಸರಿಗೆ ದೂರು ನೀಡುವುದು ಕೇಳಿದ್ದೇವೆ. ಆದರೆ ಚಪ್ಪಲಿ ಕಳೆದು ಹೋಗಿದೆ, ಹುಡುಕಿಕೊಡಿ ಸಾರ್ ಅಂತ ಕಂಪ್ಲೇಟ್ ಕೊಡುವವರನ್ನು ನೋಡಿದ್ದೀರಾ? Read more…

ಹೊಟ್ಟೆ ಹೊತ್ತ ಪೊಲೀಸರಿಗಿಲ್ಲ ದೀಪಾವಳಿ ಸಿಹಿ…!

ದೇಹದಾರ್ಡ್ಯತೆ ಕಾಪಾಡಿಕೊಳ್ಳದ ಗುಜರಾತ್ ನ 152 ಪೊಲೀಸರಿಗೆ ಈಗ ಬಿಸಿ ಮುಟ್ಟಿದೆ. ಇವರು ಇನ್ನು ಕೇವಲ 3 ತಿಂಗಳೊಳಗೆ ತಮ್ಮ ಡೊಳ್ಳು ಹೊಟ್ಟೆ ಕರಗಿಸಿ 36 ಇಂಚಿನ ಗಾತ್ರಕ್ಕೆ Read more…

ಫೋನ್ ಬಳಕೆಗೆ ಪತಿ ಆಕ್ಷೇಪಿಸಿದ್ದೇ ತಪ್ಪಾಯ್ತು….ಮೂರು ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಸೇಲಂ: ದೂರವಾಣಿಯಲ್ಲಿ ಗಂಟೆಗಟ್ಟಲೆ ಮಾತನಾಡಬೇಡ ಎಂದು ಪತಿ ಆಕ್ಷೇಪಿಸಿದ್ದಕ್ಕೆ 26 ವರ್ಷದ ಮಹಿಳೆ ತನ್ನ ಮೂವರು ಮಕ್ಕಳ ಜತೆಗೆ ಜಮೀನಿನ ಬಾವಿಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. Read more…

ಯೂನಿಫಾರ್ಮ್ ನಲ್ಲೇ ಪೊಲೀಸರಿಂದ ಭರ್ಜರಿ ಡಾನ್ಸ್

ಸದಾ ಒಂದಿಲ್ಲೊಂದು ಒತ್ತಡದಲ್ಲಿಯೇ ಪೊಲೀಸರು ಕಾರ್ಯ ನಿರ್ವಹಿಸುತ್ತಾರೆ. ಆದರೆ ತಮಗೆ ಸಿಕ್ಕ ಅಲ್ಪ ಸಮಯದಲ್ಲಿ ಬೋಜ್‌ಪುರಿ ಸ್ಟೆಪ್ ಹಾಕಿರುವ ಇಬ್ಬರು ಪೊಲೀಸರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ಫೇಮಸ್ Read more…

ಶಾಕಿಂಗ್: ಠಾಣೆಯಲ್ಲೇ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾದ ಆರೋಪಿ

ಮಧ್ಯಪ್ರದೇಶದ ಪೊಲೀಸ್ ಠಾಣೆಯಲ್ಲಿ ಆರೋಪಿಯೊಬ್ಬ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತಪ್ಪಿಸಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವ ಹೆಡ್ ಕಾನ್ಸ್ಟೇಬಲ್ ಸೇರಿದಂತೆ ಮೂರು ಮಂದಿ ಪೊಲೀಸರು Read more…

ಪೊಲೀಸರಿಂದ ತಪ್ಪಿಸಿಕೊಳ್ಳಲು ಈತ ಬಚ್ಚಿಟ್ಟುಕೊಂಡಿದ್ದೆಲ್ಲಿ ಗೊತ್ತಾ…?

ಗಾಜಿಯಾಬಾದ್: ಮಾದಕ ವಸ್ತು ಸಾಗಣೆ ಹಾಗೂ ಮಾರಾಟದ ಆರೋಪದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಒಂದು ವರ್ಷ ಅಲ್ಮೆರಾದಲ್ಲಿ ಬಚ್ಚಿಟ್ಟುಕೊಂಡಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ದೆಹಲಿ-ಗಾಜಿಯಾಬಾದ್ ಪ್ರಾಂತ್ಯದಲ್ಲಿ ಮಾದಕ Read more…

ಕಿಕಿ ಡಾನ್ಸ್ ಮಾಡಿ ರಾತ್ರೋರಾತ್ರಿ ಸ್ಟಾರ್ ಆಗಿದ್ದಾರೆ ಆಂಟಿ

ಭಾರತ ಈಗ ಕಿಕಿ ಗುಂಗಿನಲ್ಲಿ ಬೇಡದ ರಿಸ್ಕ್ ನ್ನ ಮೈಮೇಲೆ ಎಳೆದುಕೊಳ್ತಿದೆ. ಅಪಾಯ ಅಂತ ಗೊತ್ತಿದ್ದರೂ ಜನರು ಕಿಕಿ ಡಾನ್ಸ್ ಮಾಡಿ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ Read more…

ಪಾನ ನಿಷೇಧವಿರೋ ಬಿಹಾರದಲ್ಲಿ ಮದ್ಯ ಸೇವಿಸಿ ಸಿಕ್ಕಿ ಬಿದ್ದ ಸಂಸದನ ಪುತ್ರ

ಕಳೆದ ಎರಡು ವರ್ಷಗಳಿಂದ ಬಿಹಾರದಲ್ಲಿ ಪಾನ ನಿಷೇಧ ಜಾರಿಯಲ್ಲಿದ್ದು, ಇದನ್ನು ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ಕಾನೂನನ್ನು ರೂಪಿಸಲಾಗಿದೆ. ಆದರೂ ಪಾನ ನಿಷೇಧ ಸಮರ್ಪಕವಾಗಿ ಅನುಷ್ಟಾನಗೊಂಡಿಲ್ಲವೆಂಬ ಟೀಕೆ Read more…

ಮಾನವೀಯತೆಯನ್ನೇ ಮರೆತ ಯುಪಿ ಪೊಲೀಸರು…!

ಉತ್ತರ ಪ್ರದೇಶದ ಸಹರನ್ಪುರದಲ್ಲಿ ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಾರೆ. ಜೀವನ್ಮರಣ ಹೋರಾಟ ನಡೆಸ್ತಾ ಇದ್ದ ಇಬ್ಬರು ಹುಡುಗರನ್ನು ಆಸ್ಪತ್ರೆಗೆ ಕರೆದೊಯ್ಯಲು ನಿರಾಕರಿಸಿದ್ದಾರೆ. ಇದಕ್ಕೆ ಅವರು ಕೊಟ್ಟ ಕಾರಣ ಮಾತ್ರ ಅತ್ಯಂತ Read more…

ಪ್ರಶಂಸೆಗೆ ಪಾತ್ರವಾಗಿದೆ ಪೊಲೀಸರ ಈ ಕಾರ್ಯ

ಬೆಂಗಳೂರಿನಲ್ಲಿ ಕೆ.ಎಸ್.ಆರ್.ಪಿ. ಪೊಲೀಸರು ಮಾಡಿದ ಮಾನವೀಯ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ. ಕೊಡದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡುತ್ತಿದ್ದ ನಾಯಿಯನ್ನು ಕಂಡ 15 ಮಂದಿ ಪೊಲೀಸರು ಸತತ ಪ್ರಯತ್ನದಿಂದ ಅದನ್ನು ಪ್ರಾಣಾಪಾಯದಿಂದ Read more…

ಪೊಲೀಸರ ಕುರಿತಾಗಿ ಹೊರಬಿತ್ತು ಅಚ್ಚರಿಯ ಸಂಗತಿ

ನವದೆಹಲಿ: ದೆಹಲಿ ಮಹಿಳೆಯರು ಸುರಕ್ಷಿತವಾಗಿಲ್ಲ. ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳು ದೆಹಲಿಯಲ್ಲಿ ಹೆಚ್ಚಾಗಿವೆ. ದೆಹಲಿಯ 150 ಪೊಲೀಸರು ಅತ್ಯಾಚಾರದ ಆರೋಪವನ್ನು ಎದುರಿಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ, ರಕ್ಷಣೆಯ ಜವಾಬ್ದಾರಿ ಇರುವ Read more…

ವ್ಯಕ್ತಿಯನ್ನು ಉಲ್ಟಾ ಕಟ್ಟಿ ಹೊಡೆದು ಸಾಯಿಸಿದ್ರು…!

ಮುಂಬೈನ ಥಾಣೆಯಲ್ಲಿ ವ್ಯಕ್ತಿಯೊಬ್ಬನನ್ನು ತಲೆ ಕೆಳಗೆ ನೇತು ಹಾಕಿ ಮನಸ್ಸಿಗೆ ಬಂದಂತೆ ಥಳಿಸಿ ಕೊಲೆ ಮಾಡಲಾಗಿದೆ. ಲಾಠಿ ಹಾಗೂ ಬಲವಾದ ಶಸ್ತ್ರಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ವ್ಯಕ್ತಿ ಸಾಯುವವರೆಗೂ ಆತನಿಗೆ Read more…

10 ಭದ್ರತಾ ಸಿಬ್ಬಂದಿಯ ಪ್ರಾಣ ಉಳಿಸಿದ ಅಧಿಕಾರಿ

ಜಮ್ಮು-ಕಾಶ್ಮೀರದ ಸೋಪೋರ್ ನಲ್ಲಿ ಪೊಲೀಸರ ಸಮಯ ಪ್ರಜ್ಞೆಯಿಂದ 10 ಮಂದಿ ಭದ್ರತಾ ಸಿಬ್ಬಂದಿಯ ಪ್ರಾಣ ಉಳಿದಿದೆ. ಸೆಕ್ಯೂರಿಟಿ ವಾಹನದಲ್ಲಿ ಇಟ್ಟಿದ್ದ ಗ್ರೆನೇಡ್ ಅನ್ನು ವಿಶೇಷ ಪೊಲೀಸ್ ಅಧಿಕಾರಿ ಅಹ್ಮದ್ Read more…

ಮಿರ್ ಬಜಾರ್ ನಲ್ಲಿ ಉಗ್ರರ ಅಟ್ಟಹಾಸ

ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಜನನಿಬಿಡ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸಿ ನಾಲ್ವರನ್ನು ಹತ್ಯೆ ಮಾಡಿದ್ದಾರೆ. ಕುಲ್ಗಾಂನ ಮಿರ್ ಬಜಾರ್ ನಲ್ಲಿ ಗುಂಡು ಹಾರಿಸಿ Read more…

ಅಕ್ಷಯ್ ಕುಮಾರ್ ಮುತ್ತಿಕೊಂಡ ಲೇಡಿ ಕಾನ್ಸ್ಟೇಬಲ್ಸ್

ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಗೆ ಲೇಡಿ ಪೊಲೀಸ್ ಕಾನ್ಸ್ಟೇಬಲ್ಸ್ ಬೆವರಿಳಿಸಿದ್ದಾರೆ. ತಪಸಿ ಪನ್ನು ನಟನೆಯ ನಾಮ್ ಶಬಾನಾ ಚಿತ್ರದ ಪ್ರಚಾರಕ್ಕಾಗಿ ದೆಹಲಿಗೆ ಹೋಗಿದ್ದರು. ಪಿವಿಆರ್ ನಲ್ಲಿ ಅಕ್ಷಯ್ Read more…

ಸ್ಪಾ ಹೆಸರಿನಲ್ಲಿ ನಡೆಯುತ್ತಿತ್ತು ವೇಶ್ಯಾವಾಟಿಕೆ

ಹರ್ಯಾಣದ ಗುರುಗ್ರಾಮದ ಮಾಲ್ ಒಂದರಲ್ಲಿ ಸ್ಪಾ ಹೆಸರಿನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಸ್ಟಾ ಸೆಂಟರ್ ನಲ್ಲಿದ್ದ 9 ಹುಡುಗಿಯರು ಸೇರಿದಂತೆ ಮೂವರು ಗ್ರಾಹಕರನ್ನು Read more…

ಸರ್ಕಾರಿ ಅಧಿಕಾರಿ ಕಾರಲ್ಲಿತ್ತು 40 ಲಕ್ಷ ರೂ.

ಅಹಮದಾಬಾದ್: ಮಹತ್ವದ ಕಾರ್ಯಾಚರಣೆ ನಡೆಸಿರುವ, ಗುಜರಾತ್ ನ ತಾಪಿ ಜಿಲ್ಲಾ ಪೊಲೀಸರು, ಕಾರಿನಲ್ಲಿ ಸಾಗಿಸುತ್ತಿದ್ದ 40 ಲಕ್ಷ ರೂ. ಹಣ ವಶಪಡಿಸಿಕೊಂಡಿದ್ದಾರೆ. ಪನಿಯಾರಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ Read more…

ತಮಿಳಾಚಿ ಪೇಜ್ ಡಿಲಿಟ್ ಗೆ ಫೇಸ್ ಬುಕ್ ಮೊರೆ ಹೋದ ಪೊಲೀಸರು

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು, ಅನಾರೋಗ್ಯದಿಂದ ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯದ ಕುರಿತಾಗಿ ಸ್ಪಷ್ಟ ಮಾಹಿತಿ ಸಿಗದೇ ಅಭಿಮಾನಿಗಳು, ಎ.ಐ.ಎ.ಡಿ.ಎಂ.ಕೆ. ಪಕ್ಷದ ಕಾರ್ಯಕರ್ತರು Read more…

ಸಂದೀಪ್ ಕುಮಾರ್ ಸೆಕ್ಸ್ ಸಿ.ಡಿ. ರಹಸ್ಯ ಬಯಲು..!

ನವದೆಹಲಿ: ಸೆಕ್ಸ್ ಸಿ.ಡಿ. ಹಗರಣದಲ್ಲಿ ಸಿಕ್ಕಿಬಿದ್ದಿರುವ ಆಪ್ ಮಾಜಿ ಸಚಿವ ಸಂದೀಪ್ ಕುಮಾರ್ ನ ಒಂದೊಂದೇ ಕಲ್ಯಾಣ ಗುಣಗಳನ್ನು ಪೊಲೀಸರು ಬಯಲಿಗೆಳೆಯುತ್ತಿದ್ದಾರೆ. ಇಂತಹ ಅಶ್ಲೀಲ ದೃಶ್ಯಗಳನ್ನು ಸಂದೀಪ್ ಕುಮಾರ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...