alex Certify Consumer Court | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏರ್ ಇಂಡಿಯಾ ಫ್ಲೈಟ್ ನಲ್ಲಿ ಮುರಿದು ಹೋದ ಬ್ಯುಸಿನೆಸ್ ಕ್ಲಾಸ್ ಸೀಟುಗಳು: 50 ಸಾವಿರ ಪರಿಹಾರ ನೀಡಲು ಗ್ರಾಹಕ ನ್ಯಾಯಾಲಯ ಆದೇಶ

ನವದೆಹಲಿ: ನ್ಯೂಯಾರ್ಕ್‌ -ದೆಹಲಿ ವಿಮಾನದಲ್ಲಿ ಸೀಟುಗಳು ಮುರಿದುಹೋದ ಕಾರಣದಿಂದ ಅನುಭವಿಸಿದ ಸಂಕಷ್ಟಕ್ಕಾಗಿ ಇಬ್ಬರು ಹಿರಿಯ ನಾಗರಿಕರಿಗೆ 50,000 ರೂ. ಪರಿಹಾರವಾಗಿ ಪಾವತಿಸುವಂತೆ ಏರ್ ಇಂಡಿಯಾಗೆ ಚಂಡೀಗಢ ಜಿಲ್ಲಾ ಗ್ರಾಹಕ Read more…

ಪಾರ್ಕಿಂಗ್ ಲಾಟ್ ನಲ್ಲಿ ನಿಲುಗಡೆ ಮಾಡಿದ ವಾಹನ ಕಳವು; ಹಣ ಸಂಗ್ರಹ ಮಾಡುವವರೇ ಹೊಣೆಗಾರರು ಎಂದು ಗ್ರಾಹಕ ನ್ಯಾಯಾಲಯದ ಮಹತ್ವದ ಆದೇಶ

ಮಾಲ್ ಗಳ ಪಾರ್ಕಿಂಗ್ ಲಾಟ್ ನಲ್ಲಿ ಹಣ ಪಾವತಿಸಿ ವಾಹನ ನಿಲುಗಡೆ ಮಾಡಿದ ಸಂದರ್ಭದಲ್ಲಿ ಅದು ಕಳುವಾದರೆ ಅದಕ್ಕೆ ಪಾರ್ಕಿಂಗ್ ಲಾಟ್ ನೋಡಿಕೊಳ್ಳುವ ಉಸ್ತುವಾರಿ ಹೊತ್ತವರು ಹೊಣೆಗಾರರು ಎಂದು Read more…

ಗ್ರಾಹಕನ ಖಾತೆಯಲ್ಲಿ ಹಣವಿದ್ದರೂ ಚೆಕ್ ಬೌನ್ಸ್; ಬ್ಯಾಂಕ್ ಗೆ ಗ್ರಾಹಕ ನ್ಯಾಯಾಲಯದಿಂದ ದಂಡ

ಗ್ರಾಹಕನ ಖಾತೆಯಲ್ಲಿ ಹಣವಿದ್ದರೂ ಸಹ ಆತ ನೀಡಿದ ಚೆಕ್ ಬೌನ್ಸ್ ಮಾಡಿದ್ದಲ್ಲದೆ, ಹಣವಿಲ್ಲದೆ ಚೆಕ್ ನೀಡಿದ್ದಾರೆಂದು ದಂಡವನ್ನೂ ವಿಧಿಸಿದ್ದ ಬ್ಯಾಂಕಿಗೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿದೆ. Read more…

BIG NEWS: 16 ವರ್ಷ ಕಾದರೂ ತಿರುಪತಿ ತಿಮ್ಮಪ್ಪನ ಸೇವೆಗೆ ಸಿಗದ ಅವಕಾಶ; ಟಿಟಿಡಿ ಗೆ 50 ಲಕ್ಷ ರೂ. ದಂಡ !

ತಿರುಪತಿ ತಿಮ್ಮಪ್ಪನಿಗೆ ವಸ್ತ್ರಾಲಂಕಾರ ಸೇವೆ ಮಾಡಿಸುವ ಸಲುವಾಗಿ ವ್ಯಕ್ತಿಯೊಬ್ಬರು 2006 ರಲ್ಲೇ ಬುಕ್ ಮಾಡಿದ್ದರೂ ಅವಕಾಶ ಸಿಗದ ಹಿನ್ನೆಲೆಯಲ್ಲಿ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ಗೆ ಗ್ರಾಹಕ ನ್ಯಾಯಾಲಯ Read more…

ಹೆಚ್ಚುವರಿಯಾಗಿ ಪಡೆದಿದ್ದ 20 ರೂ. ಹಿಂಪಡೆಯಲು 2 ವರ್ಷ ಹೋರಾಟ; ಕಾನೂನು ಸಮರದಲ್ಲಿ ನಿವೃತ್ತ ಶಿಕ್ಷಕರಿಗೆ ಕೊನೆಗೂ ಜಯ

ತಮ್ಮಿಂದ ಹೆಚ್ಚುವರಿಯಾಗಿ ಪಡೆದಿದ್ದ ಇಪ್ಪತ್ತು ರೂಪಾಯಿ ಹಿಂಪಡೆಯಲು ನಿವೃತ್ತ ಶಿಕ್ಷಕರೊಬ್ಬರು ಕಾನೂನು ಹೋರಾಟ ನಡೆಸಿದ್ದು, ಎರಡು ವರ್ಷಗಳ ಬಳಿಕ ಅವರಿಗೆ ಜಯ ಸಿಕ್ಕಿದೆ. ಇಂತದ್ದೊಂದು ಸ್ವಾರಸ್ಯಕರ ಪ್ರಕರಣದ ವಿವರ Read more…

ಇನ್ಶೂರೆನ್ಸ್ ಮಾಡಿಸಿದ ನಂತ್ರ ಹುಟ್ಟಿದ ಮಗುವಿಗೆ ಆರೋಗ್ಯ ವಿಮೆ ಅನ್ವಯಿಸಲ್ಲ: ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ

ಮುಂಬೈ: ಕೌಟುಂಬಿಕ ಆರೋಗ್ಯ ವಿಮಾ ಯೋಜನೆಯನ್ನು ಪಡೆದ ನಂತರ ಜನಿಸಿದ ಮಗುವು ಪಾಲಿಸಿಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಮಹಾರಾಷ್ಟ್ರ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಹೇಳಿದೆ. ಗೋರೆಗಾಂವ್ Read more…

ಬಿಪಿ – ಶುಗರ್ ಇದ್ದ ಕಾರಣಕ್ಕೆ ಹಣ ಪಾವತಿಸಲು ನಿರಾಕರಣೆ: ಆರೋಗ್ಯ ವಿಮಾ ಕಂಪನಿಗೆ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ

ಆರೋಗ್ಯ ವಿಮೆ ಮಾಡಿಸಿಕೊಂಡಿದ್ದ ಹಿರಿಯ ನಾಗರಿಕರೊಬ್ಬರು, ಕ್ಯಾನ್ಸರ್ ಪೀಡಿತರಾದ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಆ ಬಳಿಕ ಹಣ ಪಾವತಿಸಲು ವಿಮಾ ಕಂಪನಿಗೆ ಮನವಿ ಮಾಡಿದ್ದರು. ಆದರೆ, Read more…

ಪಬ್ ​​ನಲ್ಲಿ ಮದ್ಯ​ ಆರ್ಡರ್​ ಮಾಡಿ ಮುಖ ಸುಟ್ಟುಕೊಂಡ ಮಹಿಳೆ…! ಕೋರ್ಟ್‌ ಮೆಟ್ಟಿಲೇರಿದಾಕೆಗೆ ಕೊನೆಗೂ ಸಿಕ್ತು ಪರಿಹಾರ

ಬಾರ್​ ಒಂದರಲ್ಲಿ ಮುಖ ಸುಟ್ಟುಕೊಂಡಿದ್ದ 28 ವರ್ಷದ ಮಹಿಳೆಯೊಬ್ಬರು ಕಾನೂನು ಹೋರಾಟದ ಬಳಿಕ 74 ಸಾವಿರ ರೂಪಾಯಿ ಪರಿಹಾರವನ್ನು ಪಡೆದಿದ್ದಾರೆ. ಬೆಂಗಳೂರಿನ ಕೊಮ್ಯೂನಿಟಿ’ ಎಂಬ ಬಾರ್​ನಲ್ಲಿ ಜ್ವಾಲೆ ಆಧಾರಿತ Read more…

ಶಾಖಾಹಾರಿ ಕುಟುಂಬಕ್ಕೆ ಮಾಂಸಾಹಾರಿ ಪಿಜ್ಜಾ ನೀಡಿ ಪೇಚಿಗೆ ಸಿಲುಕಿದೆ ಪಿಜ್ಜಾ ಔಟ್​ಲೆಟ್..​..!

ಶುದ್ಧ ಸಸ್ಯಾಹಾರಿ ಕುಟುಂಬಕ್ಕೆ ಮಾಂಸಾಹಾರಿ ಪಿಜ್ಜಾವನ್ನ ಕಳುಹಿಸಿದ ತಪ್ಪಿಗೆ ಪಿಜ್ಜಾ ತಯಾರಕ ಕಂಪನಿಯೊಂದು ಭಾರೀ ಸಂಕಷ್ಟಕ್ಕೆ ಸಿಲುಕಿದೆ. ಉತ್ತರ ಪ್ರದೇಶದ ಘಾಜಿಯಾಬಾದ್​ ನಿವಾಸಿಯಾಗಿರುವ ಮಹಿಳೆ 1 ಕೋಟಿ ರೂಪಾಯಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...