alex Certify Constitution | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನಂತ್ ಕುಮಾರ್ ಹೆಗಡೆ ಸಂವಿಧಾನ ತಿದ್ದುಪಡಿ ಹೇಳಿಕೆ ವೈಯಕ್ತಿಕ: ಬಿಜೆಪಿ

ಕಾರವಾರ: ಸಂವಿಧಾನದ ತಪ್ಪುಗಳನ್ನು ಸರಿಪಡಿಸಲು ಬಿಜೆಪಿಗೆ 400ಕ್ಕೂ ಹೆಚ್ಚು ಸ್ಥಾನ ಬೇಕು ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ. ಸಂವಿಧಾನದಲ್ಲಿ ಕಾಂಗ್ರೆಸ್ ಬೇಡವಾದ ಅಂಶಗಳನ್ನು ಸೇರಿಸಿದೆ. ಅವುಗಳನ್ನು Read more…

ನಂದಿನಿ ಹಾಲಲ್ಲೂ ಸಂವಿಧಾನ ಜಾಗೃತಿ: ಗ್ರಾಹಕರಿಗೆ ಸಂವಿಧಾನ ಮಹತ್ವದ ಮಾಹಿತಿ

ಸಂವಿಧಾನದ 75ನೇ ವರ್ಷಾಚರಣೆ ಅಂಗವಾಗಿ ರಾಜ್ಯದಲ್ಲಿ ಸಂವಿಧಾನ ಜಾಗೃತಿ ಜಾಥಾ ನಡೆಸಲಾಗುತ್ತಿದೆ. ಚಾಮರಾಜನಗರ ಹಾಲು ಒಕ್ಕೂಟ ಹಾಲಿನ ಪ್ಯಾಕೆಟ್ ಗಳ ಮೇಲೆ ಸಂವಿಧಾನ ಜಾಗೃತಿ ಘೋಷಣೆ ಮುದ್ರಿಸುವ ಮೂಲಕ Read more…

ಫೆ. 24, 25 ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಏಕತಾ ಸಮಾವೇಶ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಭಾರತದ ಸಂವಿಧಾನ ಜಾರಿಯಾಗಿ 75ನೇ ವರ್ಷ ನಡೆಯುತ್ತಿರುವುದರಿಂದ ಸಂವಿಧಾನ ಬಗ್ಗೆ ಜಾಗೃತಿ ಮೂಡಿಸಲು ಫೆಬ್ರವರಿ 23ರ ವರೆಗೆ 31 ಜಿಲ್ಲೆಗಳಲ್ಲಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ Read more…

ಸಂವಿಧಾನ ಜಾರಿಗೆ ಬಂದ 75ನೇ ವರ್ಷಾಚರಣೆ ಅಂಗವಾಗಿ ಫೆ. 24, 25 ರಂದು ಏಕತಾ ಸಮಾವೇಶ

ಬೆಂಗಳೂರು: ಸಂವಿಧಾನ ಜಾರಿಗೆ ಬಂದ 75ನೇ ವರ್ಷಾಚರಣೆ ಅಂಗವಾಗಿ ಬೆಂಗಳೂರಿನಲ್ಲಿ ಸಂವಿಧಾನ ಮತ್ತು ರಾಷ್ಟ್ರೀಯ ಏಕತೆ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಚಿವ ಡಾ. ಹೆಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ. ಸಮಾವೇಶದಲ್ಲಿ Read more…

ಸಂಸತ್ ಭವನ ಭದ್ರತಾ ಲೋಪ : ʻSITʼ ರಚಿಸಿದ ಗೃಹ ಸಚಿವಾಲಯ, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ

ನವದೆಹಲಿ : ಸಂಸತ್ತಿನ ಭದ್ರತೆಯಲ್ಲಿ ಪ್ರಮುಖ ಉಲ್ಲಂಘನೆಯ ಪ್ರಕರಣ ಸಂಬಂಧ ಗೃಹ ಸಚಿವಾಲಯವು ತನಿಖೆಗಾಗಿ ಎಸ್ಐಟಿಯನ್ನು ರಚಿಸಿದೆ. “ಲೋಕಸಭಾ ಪ್ರಧಾನ ಕಾರ್ಯದರ್ಶಿಯವರ ಪತ್ರದ ಆಧಾರದ ಮೇಲೆ, ಗೃಹ ಸಚಿವಾಲಯವು Read more…

ಸಂವಿಧಾನದ ಪರವಾಗಿರುವ ಕೈಗಳಲ್ಲಿ ಇದ್ದಾಗ ಮಾತ್ರ, ಸಂವಿಧಾನದ ಧ್ಯೇಯೋದ್ದೇಶಗಳನ್ನು ಸಾಧಿಸಿದಂತಾಗುತ್ತದೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಸಂವಿಧಾನದ ಪರವಾಗಿರುವ ಕೈಗಳಲ್ಲಿ ಇದ್ದಾಗ ಮಾತ್ರ, ಸಂವಿಧಾನದ ಧ್ಯೇಯೋದ್ದೇಶಗಳನ್ನು ಸಾಧಿಸಿದಂತಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ಸಂವಿಧಾನ ದಿನಾಚರಣೆಯ ಅಂಗವಾಗಿ ವಿಧಾನಸೌಧದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ Read more…

ನಾಳೆ ಸಂವಿಧಾನ ಪೀಠಿಕೆ ಓದು: ಎರಡು ಕೋಟಿ ಜನರಿಂದ ನೋಂದಣಿ

ಬೆಂಗಳೂರು: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಸೆಪ್ಟಂಬರ್ 15ರಂದು ವಿಧಾನಸೌಧ ಮುಂಭಾಗ ಸಂವಿಧಾನ ಪೀಠಿಕೆ ಓದುವ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಗುವುದು. ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್.ಸಿ. Read more…

ಸೆ.15 ರಂದು ‘ಸಂವಿಧಾನ ಪೀಠಿಕೆ ವಾಚನ’ ಕಾರ್ಯಕ್ರಮ : ಈ ರೀತಿ ನೋಂದಣಿ ಮಾಡಿಕೊಳ್ಳಿ

ಬೆಂಗಳೂರು : ಸೆ.15 ರಂದು ಬೆಳಿಗ್ಗೆ 10 ಕ್ಕೆ  ಎಲ್ಲಾ ಇಲಾಖೆಗಳ ಸಿಬ್ಬಂದಿ ವರ್ಗ, ಶಾಲಾ- ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ, ಗ್ರಾಮ ಪಂಚಾಯತ್, ಜಿಲ್ಲಾ, ತಾಲ್ಲೂಕು ಮಟ್ಟದ ಕಚೇರಿಗಳಲ್ಲಿ Read more…

ರಾಜ್ಯದಲ್ಲಿ ಮೊದಲ ಬಾರಿಗೆ ಗಿನ್ನಿಸ್ ದಾಖಲೆಯ ‘ಸಂವಿಧಾನ ಪೀಠಿಕೆ’ ಓದು: ಸೆ. 15 ‘ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ’ವಿಶಿಷ್ಟ ಆಚರಣೆಗೆ 1 ಮಿಲಿಯನ್ ಗೂ ಅಧಿಕ ನೋಂದಣಿ

ಸೆಪ್ಟೆಂಬರ್ 15 ರಂದು ಕನಿಷ್ಠ ಒಂದು ಮಿಲಿಯನ್ ಜನರು ಸಂವಿಧಾನದ ಪೀಠಿಕೆಯನ್ನು ಓದುವಂತೆ ಮಾಡುವ ಮೂಲಕ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ’ವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ರಾಜ್ಯ ಸರ್ಕಾರ ಯೋಜಿಸಿದೆ. Read more…

ನಮ್ಮದು ಆಪರೇಷನ್ ಅಲ್ಲ ಕೋ – ಆಪರೇಷನ್: ಸಚಿವ ಬೋಸರಾಜು ಹೇಳಿಕೆ

ಮುಂಬರುವ ಲೋಕಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸುತ್ತಿರುವ ಆಡಳಿತರೂಢ ಕಾಂಗ್ರೆಸ್ ಪಕ್ಷ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕೆಲ ಶಾಸಕ, ಸಂಸದರನ್ನು ಸೆಳೆಯಲು ಮುಂದಾಗಿದೆ ಎಂಬ ಮಾತುಗಳು ಕೇಳಿ Read more…

SC, ST ಸಮುದಾಯದವರಿಗೆ ಸಿಹಿ ಸುದ್ದಿ: ಮೀಸಲಾತಿ ಹೆಚ್ಚಳ ಶೆಡ್ಯೂಲ್ 9 ರಲ್ಲಿ ಸೇರ್ಪಡೆಗೆ ಕೇಂದ್ರಕ್ಕೆ ರಾಜ್ಯ ಶಿಫಾರಸು

ಬೆಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ. 24ಕ್ಕೆ ಹೆಚ್ಚಳ ಮಾಡಿದ ರಾಜ್ಯ ಸರ್ಕಾರ ರೂಪಿಸಿದ ಶಾಸನವನ್ನು ಸಂವಿಧಾನದ ಶೆಡ್ಯೂಲ್ 9 ರಲ್ಲಿ ಸೇರ್ಪಡೆ ಮಾಡಲು Read more…

ಇಮಾಮ್ ಗಳಿಗೆ ವೇತನ ಸಂವಿಧಾನದ ಉಲ್ಲಂಘನೆ; ಸುಪ್ರೀಂ ಕೋರ್ಟ್ ಆದೇಶವೇ ಸಂವಿಧಾನಬಾಹಿರ; ತೆರಿಗೆದಾರರ ಹಣ ನಿರ್ದಿಷ್ಟ ವರ್ಗಕ್ಕೆ ನೀಡುವುದು ತಪ್ಪು; ಮಾಹಿತಿ ಆಯೋಗ

ನವದೆಹಲಿ: ಮಸೀದಿಗಳಲ್ಲಿ ಕಾರ್ಯನಿರ್ವಹಿಸುವ ಇಮಾಮ್ ಗಳಿಗೆ ಗೌರವಧನ ನೀಡುವ ಕುರಿತ ನ 1993 ರ ಸುಪ್ರೀಂಕೋರ್ಟ್ ಆದೇಶ ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಕೇಂದ್ರ ಮಾಹಿತಿ ಆಯೋಗ ಹೇಳಿದೆ. 1993ರ Read more…

BIG BREAKING: ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿ; ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದ ನ್ಯಾಯಾಧೀಶರು

ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ 10 ರಷ್ಟು ಮೀಸಲಾತಿ ವಿಚಾರ ನೀಡುವ ಕುರಿತಂತೆ ಸುಪ್ರೀಂ ಕೋರ್ಟ್ ನಿಂದ ಮಹತ್ವದ ತೀರ್ಮಾನ ಹೊರ ಬಿದ್ದಿದ್ದು, ಐವರು ನ್ಯಾಯಮೂರ್ತಿಗಳ ಪೈಕಿ ಮೂವರು ನ್ಯಾಯಮೂರ್ತಿಗಳು Read more…

ನೂತನ ಸಂಸತ್ ಭವನಕ್ಕೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹೆಸರಿಡಲು ತೆಲಂಗಾಣ ಅಸೆಂಬ್ಲಿ ಗೊತ್ತುವಳಿ ಅಂಗೀಕಾರ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನೂತನ ಸಂಸತ್ ಭವನ ನಿರ್ಮಾಣವಾಗುತ್ತಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ಇದರ ಮಧ್ಯೆ ತೆಲಂಗಾಣ ವಿಧಾನಸಭೆ ಮಹತ್ವದ ಗೊತ್ತುವಳಿಯೊಂದನ್ನು ಅಂಗೀಕರಿಸಿದೆ. Read more…

BREAKING: ಸಂವಿಧಾನದ ವಿರುದ್ಧವೇ ಹೇಳಿಕೆ ನೀಡಿದ್ದ ಸಚಿವನ ತಲೆದಂಡ

ತಿರುವನಂತಪುರಂ: ನಮ್ಮ ಸಂವಿಧಾನ ಶೋಷಣೆ ಬಗ್ಗೆ ಗಮನಹರಿಸುವುದಿಲ್ಲ. ದೇಶದ ಜನರನ್ನು ಲೂಟಿ ಮಾಡಲು ನೆರವಾಗುವ ರೀತಿಯಲ್ಲಿ ಭಾರತದ ಸಂವಿಧಾನ ಬರೆಯಲಾಗಿದೆ ಎಂದು ಸಂವಿಧಾನದ ವಿರುದ್ಧವೇ ಹೇಳಿಕೆ ನೀಡಿದ್ದ ಕೇರಳ Read more…

ಸಂವಿಧಾನ ಬದಲಾಗಿ ಮನುಸ್ಮೃತಿ ಜಾರಿಯಾದರೆ ನಾನು ಮತ್ತೆ ಕುರಿ ಕಾಯಬೇಕಾಗುತ್ತೆ: ಮಾಜಿ ಸಿಎಂ ಸಿದ್ದರಾಮಯ್ಯ

ದೇಶದಲ್ಲಿ ಸಂವಿಧಾನ ಇರುವ ಕಾರಣಕ್ಕೆ ನಾನು ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು. ಹಾಗೆಯೇ ನರೇಂದ್ರ ಮೋದಿಯವರು ಪ್ರಧಾನಿಯಾದರು. ಒಂದು ವೇಳೆ ಸಂವಿಧಾನ ಬದಲಾಗಿ ಮನುಸ್ಮೃತಿ ಜಾರಿಯಾದರೆ ನಾನು ಮತ್ತೆ ಕುರಿ ಕಾಯಬೇಕಾಗುತ್ತದೆ Read more…

ʼಸಂವಿಧಾನʼದ ಆಶಯಗಳನ್ನು ಬಿಂಬಿಸಿದೆ ಈ ವೆಡ್ಡಿಂಗ್‌ ಕಾರ್ಡ್

ಗುವಾಹಟಿ: ಇತ್ತೀಚಿನ ದಿನಗಳಲ್ಲಿ ಮದುವೆ ಆಮಂತ್ರಣ ಪತ್ರಿಕೆಯನ್ನು ಭಿನ್ನವಾಗಿ ಮುದ್ರಿಸುತ್ತಾರೆ. ಕೆಲವೊಮ್ಮೆ ಬಹಳ ಆಸಕ್ತಿದಾಯಕ ಮದುವೆ ಕಾರ್ಡ್ ಗಳನ್ನು ಸಾಮಾನ್ಯವಾಗಿ ನೀವು ನೋಡಿರುತ್ತೀರಿ. ಸಮಾಜವಾದಿ ಪಕ್ಷದ ಬಣ್ಣಗಳಲ್ಲಿ ಮುದ್ರಿಸಲಾದ Read more…

$43 ದಶಲಕ್ಷಕ್ಕೆ ಬಿಕರಿಯಾದ ಅಮೆರಿಕ ಸಂವಿಧಾನದ ಮೂಲ ಪ್ರತಿ

ಅಮೆರಿಕ ಸಂವಿಧಾನದ ಬಹಳ ಹಳೆಯ ಪ್ರತಿಯೊಂದು ಹರಾಜಿನಲ್ಲಿ ದಾಖಲೆಯ $43.2 ದಶಲಕ್ಷ ಮೌಲ್ಯಕ್ಕೆ ಮಾರಾಟವಾಗಿದೆ. ಕ್ರಿಪ್ಟೋಕರೆನ್ಸಿ ಸಮೂಹವೊಂದು ಸಾಮೂಹಿಕ ನಿಧಿಯ ಮೂಲಕ ಕೂಗಿದ ಬಿಡ್ ‌ಅನ್ನು ಮೀರಿದ ಮೊತ್ತ Read more…

ಅಂಬೇಡ್ಕರ್ ಸಂವಿಧಾನದ ಕೆಲ ಕಾನೂನು ಪ್ರಸ್ತುತವಲ್ಲ, ತಿದ್ದುಪಡಿ ಅನಿವಾರ್ಯ: ದೊಡ್ಡರಂಗೇಗೌಡ

ಹಾಸನ: 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಪ್ರೊ. ದೊಡ್ಡರಂಗೇಗೌಡ ಅವರು ಸಂವಿಧಾನ ತಿದ್ದುಪಡಿ ಅನಿವಾರ್ಯ ಎಂದು ಹೇಳಿದ್ದಾರೆ. ಅಂಬೇಡ್ಕರ್ ಸಂವಿಧಾನದ ಕೆಲವು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...