alex Certify Colombia | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಲಂಬಿಯಾದಲ್ಲಿ ಇತಿಹಾಸ ನಿರ್ಮಿಸಿದ ಲೆಫ್ಟಿನೆಂಟ್ ಕರ್ನಲ್ ಮಲಿಕ್ : ವೈದ್ಯಕೀಯ, ಆರೋಗ್ಯ ಕ್ರೀಡಾಕೂಟದಲ್ಲಿ 5 ಚಿನ್ನದ ಪದಕ

ಕೊಲಂಬಿಯಾದಲ್ಲಿ ನಡೆಯುತ್ತಿರುವ 42ನೇ ವಿಶ್ವ ವೈದ್ಯಕೀಯ ಮತ್ತು ಆರೋಗ್ಯ ಕ್ರೀಡಾಕೂಟದಲ್ಲಿ ಲೆಫ್ಟಿನೆಂಟ್ ಕರ್ನಲ್ ಸಂಜೀವ್ ಮಲಿಕ್ ಐದು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಲೆಫ್ಟಿನೆಂಟ್ ಕರ್ನಲ್ Read more…

Watch Video | ನೋಡನೋಡುತ್ತಿದ್ದಂತೆ ಗಿರಗಟ್ಲೆಯಂತೆ ತಿರುಗಿ ಪತನಗೊಂಡ ಹೆಲಿಕಾಪ್ಟರ್

ನಾಲ್ಕು ಮಂದಿ ಸಮವಸ್ತ್ರಧಾರಿಗಳನ್ನು ಹೊತ್ತೊಯ್ಯುತ್ತಿದ್ದ ಕೊಲಂಬಿಯನ್ ಮಿಲಿಟರಿ ಹೆಲಿಕಾಪ್ಟರ್‌ ಒಂದು ಕ್ಯುಬಿಡೋ ಎಂಬ ನಗರದ ಮೇಲೆ ನೆಲಪ್ಪಳಿಸಿದ ಪರಿಣಾಮ, ಒಳಗಿದ್ದವರೆಲ್ಲಾ ಮೃತಪಟ್ಟಿದ್ದಾರೆ. ಆಲ್ಟೋ ಹಾಗೂ ಮೆಡಿಯೋ ಬೌಡೋದಲ್ಲಿ ಸೇವೆಯಲ್ಲಿರುವ Read more…

ಕೊಲಂಬಿಯಾದಲ್ಲಿ ಭೂಕುಸಿತದಿಂದ ಇಡೀ ಬಸ್ ಸಮಾಧಿ, ಕನಿಷ್ಠ 33 ಸಾವು

ಬಗೋಟ: ವಾಯುವ್ಯ ಕೊಲಂಬಿಯಾದಲ್ಲಿ ಭೂಕುಸಿತದಿಂದ ಬಸ್ ಒಂದು ಮಣ್ಣಿನಡಿ ಸಿಲುಕಿ ಕನಿಷ್ಠ 33 ಜನ ಸಾವನ್ನಪ್ಪಿದ್ದಾರೆ. 9 ಜನರನ್ನು ಜೀವಂತವಾಗಿ ರಕ್ಷಿಸಲಾಗಿದೆ ಎಂದು ಆಂತರಿಕ ಸಚಿವರು ತಿಳಿಸಿದ್ದಾರೆ. ಭಾರಿ Read more…

VIDEO | ಜನ ವಸತಿ ಪ್ರದೇಶಕ್ಕೆ ಅಪ್ಪಳಿಸಿದ ವಿಮಾನ; 8 ಮಂದಿ ಸಾವು

ಜನವಸತಿ ಪ್ರದೇಶಕ್ಕೆ ವಿಮಾನ ಅಪ್ಪಳಿಸಿದ ಪರಿಣಾಮ ಎಂಟು ಮಂದಿ ಸಾವನ್ನಪ್ಪಿರುವ ಘಟನೆ ಕೊಲಂಬಿಯಾದ ಎರಡನೇ ಅತಿ ದೊಡ್ಡ ನಗರ ಮಿಡಲಿನ್ ನಲ್ಲಿ ನಡೆದಿದೆ. ಅಪಘಾತದ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ Read more…

ಓಟದ ಮಧ್ಯದಲ್ಲಿ ಹೊರಬಂದ ಖಾಸಗಿ ಅಂಗ; ರೇಸ್‌ನಿಂದ ಹೊರಬಿದ್ದ ಅಥ್ಲೀಟ್

ಕೊಲಂಬಿಯಾದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ನಲ್ಲಿ ಅಥ್ಲೆಟ್ ಒಬ್ಬರು ಅಚ್ಚರಿಯ ಕಾರಣಕ್ಕೆ ರೇಸ್‌ ನಿಂದ ಹೊರಬೀಳುವಂತಾಗಿದೆ. ಓಟದ ಮಧ್ಯದಲ್ಲಿ ಅವರ ಶಿಶ್ನ ಹೊರಬಂದ ನಂತರ ಅಥ್ಲೀಟ್ 400 Read more…

ಲೈವ್‌ ಪ್ಯಾನಲ್ ಚರ್ಚೆ ವೇಳೆ ಹೋಸ್ಟ್‌ ಮೇಲೆ ಬಿತ್ತು ಟಿವಿ ಸೆಟ್….!

ಲೈವ್‌ ಪ್ಯಾನೆಲ್ ಚರ್ಚೆಯ ವೇಳೆ ಟಿವಿ ಸೆಟ್‌ನ ಭಾಗವೊಂದು ತಮ್ಮ ಮೇಲೆ ಬಿದ್ದ ಕಾರಣ ಕೊಲಂಬಿಯಾದ ಪತ್ರಕರ್ತರೊಬ್ಬರು ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ Read more…

ಆಸ್ಪತ್ರೆಗೆ ನುಗ್ಗಿ ದಾಂಧಲೆ ಎಬ್ಬಿಸಿದ ಹಸು: ರೋಗಿಗಳು ಕಂಗಾಲು

ಕೊಲಂಬಿಯಾದ ಆಸ್ಪತ್ರೆಯೊಂದಕ್ಕೆ ನುಗ್ಗಿದ ಹಸುವೊಂದು ದಾಂಧಲೆ ಮಾಡಿ, ಅಲ್ಲಿದ್ದ ರೋಗಿಗಳ ಮೇಲೆ ದಾಳಿ ಮಾಡಿದ ಘಟನೆಯ ವಿಡಿಯೋವೊಂದು ವೈರಲ್ ಆಗಿದೆ. ಆಂಟಿಯೋಕಿಯಾ ನಗರದ ಸಾನ್ ರಫೇಲ್‌ ಆಸ್ಪತ್ರೆಯ ವೇಟಿಂಗ್ Read more…

ಶ್ವಾನಗಳಿಗೆಂದೇ ಆಯೋಜನೆಗೊಂಡಿದೆ ಸಂಗೀತ ಕಛೇರಿ..!

ಕೊಲಂಬಿಯಾದಲ್ಲಿ ಕ್ರಿಸ್​ ಮಸ್​ ಹಾಗೂ ಹೊಸ ವರ್ಷದ ವಿಶೇಷವಾಗಿ ರಾಶಿ ರಾಶಿ ಪಟಾಕಿಯನ್ನ ಸಿಡಿಸೋದು ಸಂಪ್ರದಾಯವಾಗಿದೆ. ಆದರೆ ಕೊಲಂಬಿಯಾ ರಾಜಧಾನಿ ಬೊಗೋಟಾದಲ್ಲಿ ಫಿಲ್ಹಾರ್ಮೋನಿಕ್​ ಆರ್ಕೆಸ್ಟ್ರಾ ಸದಸ್ಯರು ಸಾಕು ಪ್ರಾಣಿಗಳಿಗಾಗಿ Read more…

12,500 ವರ್ಷಗಳ ಹಿಂದಿನ ಅಪರೂಪದ ಕಲಾಕೃತಿ ಪತ್ತೆ…!

ಎಂಟು ಮೈಲಿ ಉದ್ದದ ಗೋಡೆಯೊಂದನ್ನು ಪ್ರಾಚ್ಯವಸ್ತು ಶಾಸ್ತ್ರಜ್ಞರು ಪತ್ತೆ ಮಾಡಿದ್ದು, ಇದರಲ್ಲಿ ಪ್ರಾಣಿಗಳು ಹಾಗೂ ಮಾನವರ ಚಿತ್ರಗಳನ್ನು ನೋಡಬಹುದಾಗಿದೆ. ದಕ್ಷಿಣ ಅಮೆರಿಕಾದ ಅಮೇಜಾನ್ ಮಳೆಕಾಡಿನಲ್ಲಿ ಕಂಡು ಬಂದಿರುವ ಈ Read more…

ಐಸ್ ಕ್ರೀಮ್ ಹೆಸರಿನಲ್ಲಿ ಸಾಬೂನು ತಿನ್ನಿಸಿದ ಯೂಟ್ಯೂಬರ್…!

ಸಾಮಾಜಿಕ ಜಾಲತಾಣದಲ್ಲಿ ಫೇಮಸ್​ ಆಗಬೇಕು ಅಂತಾ ಅನೇಕರು ಜೀವ ಪಣಕ್ಕಿಡೋಕೆ ಬೇಕಿದ್ದರೂ ತಯಾರಾಗಿ ಬಿಡ್ತಾರೆ. ಇಲ್ಲವೇ ಇನ್ನೊಬ್ಬರ ಜೀವಕ್ಕಾದರೂ ತೊಂದರೆ ಕೊಟ್ಟು ಬಿಡ್ತಾರೆ. ಈ ಮಾತಿಗೆ ಪುರಾವೆ ಎಂಬಂತೆ Read more…

ವೃದ್ಧೆಯ ರ್ಯಾಪ್​ ಸಾಂಗ್​ಗೆ ಅಮೆರಿಕನ್ನರು ಫಿದಾ

ದೇಹಕ್ಕೆ ವಯಸ್ಸಾದರೂ ಮನಸ್ಸಿಗೆ ವಯಸ್ಸಾಗಲ್ಲ ಎಂಬ ಮಾತು 69 ವರ್ಷದ ಈ ಮಹಿಳೆಗೆ ಹೇಳಿ ಮಾಡಿಸಿದಂತಿದೆ. ದಕ್ಷಿಣ ಅಮೆರಿಕದ ಕೊಲಂಬಿಯಾದಲ್ಲಿ ವಾಸಿಸುತ್ತಿರುವ ಅಲ್ಫೋನ್ಸೋ ಹೆಸರಿನ ಈ ವೃದ್ಧೆ ನಿತ್ಯ Read more…

ಬೆಚ್ಚಿಬೀಳಿಸುವಂತಿದೆ ಸಿಸಿ ಟಿವಿಯಲ್ಲಿ ಸೆರೆಯಾಗಿರುವ ದೃಶ್ಯ

ಫ್ಲೋರೆನ್ಸಿಯಾ: ಕಡಿದಾದ ಇಳಿಜಾರಿನಲ್ಲಿ ಬಿದ್ದು ಹೋಗುತ್ತಿದ್ದ ಮಗುವನ್ನು ವ್ಯಕ್ತಿಯೊಬ್ಬ ಬೈಕ್‌ನಿಂದ ಜಿಗಿದು ರಕ್ಷಣೆ ಮಾಡಿದ ಘಟನೆ ಕೊಲಂಬಿಯಾ ದೇಶದ ಫ್ಲೊರೆನ್ಸಿಯಾದ ಪಕ್ಕದ ರಿನ್‌ಕೋನ್ ಡೆ ಲಾ ಎಸ್ಟ್ರೆಲ್ಲಾ ಎಂಬಲ್ಲಿ Read more…

ಎರಡನೇ ಬಾರಿಗೆ ಒಲಿದಿದೆ ವಿಶ್ವದ ಅತಿ ಕುಳ್ಳನ ಪಟ್ಟ

ಕೊಲಂಬಿಯಾ: ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಎರಡನೇ ಬಾರಿಗೆ ಕೊಲಂಬಿಯಾದ ಎಡ್ವರ್ಡ್ ನಿನೋ ಹೆರ್ನಾಂಡೆಜ್ ಹೆಸರು ವಿಶ್ವದ ಅತಿ ಕುಳ್ಳ ಎಂದು ದಾಖಲಾಗಿದೆ. ಸದ್ಯ 2 ಅಡಿ‌ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...