alex Certify
ಕನ್ನಡ ದುನಿಯಾ       Mobile App
       

Kannada Duniya

3 ಮಹಡಿ ಕಟ್ಟಡವನ್ನೇ ನೆಲಸಮ ಮಾಡಿವೆ ಇಲಿಗಳು

ಆಗ್ರಾದಲ್ಲಿ 3 ಮಹಡಿ ಕಟ್ಟಡವೊಂದನ್ನು ಇಲಿಗಳೇ ನೆಲಸಮ ಮಾಡಿವೆ. ಈ ಕಟ್ಟಡದ ಕೆಳಗೆ ಹಲವು ವರ್ಷಗಳಿಂದ  ಸಾವಿರಾರು ಇಲಿಗಳು ಬೀಡುಬಿಟ್ಟಿದ್ದವು. ದೊಡ್ಡ ದೊಡ್ಡ ಬಿಲಗಳನ್ನು ತೋಡಿದ್ದವು. ಪರಿಣಾಮ ಕಟ್ಟಡ Read more…

ಮದುವೆ ಮಂಟಪದಿಂದ ಓಡಿದ್ರು ವಧು-ವರ…!

ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ವಧು-ವರ ವೇದಿಕೆ ಮೇಲೆ ಕುಳಿತಿದ್ದರು. ವರಮಾಲೆ ಶಾಸ್ತ್ರಕ್ಕೆ ಸಿದ್ಧವಾಗ್ತಿದ್ದರು. ಮದುವೆ ಹಾಲ್ ಸಂಬಂಧಿಕರು, ಸ್ನೇಹಿತರಿಂದ ತುಂಬಿತ್ತು. ಶಾಂತವಾಗಿ ಮದುವೆ ನೋಡ್ತಿದ್ದ ಜನರು ಏಕಾಏಕಿ ಓಡಲು Read more…

ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಬೈಕ್ ಸವಾರ

ಬೆಂಗಳೂರಿನ ಸರ್ಜಾಪುರ ರಸ್ತೆಯ ಕಸವನಹಳ್ಳಿ ಬಳಿ ಇರುವ ನಿರ್ಮಾಣ ಹಂತದ ಕಟ್ಟಡವೊಂದು ಗುರುವಾರ ಸಂಜೆ ಕುಸಿತ ಕಂಡಿದ್ದು, ಈ ದುರ್ಘಟನೆಯಲ್ಲಿ ಮೂವರು ಸಾವಿಗೀಡಾಗಿದ್ದಾರೆ. ಅವಶೇಷಗಳಡಿ ಸಿಲುಕಿದ್ದ ಹಲವರನ್ನು ಅಗ್ನಿಶಾಮಕ Read more…

ಅವಶೇಷಗಳಡಿ ಸಿಲುಕಿದ್ದ ಮತ್ತೋರ್ವ ಕಾರ್ಮಿಕನ ರಕ್ಷಣೆ

ಬೆಂಗಳೂರಿನ ಸರ್ಜಾಪುರ ರಸ್ತೆಯ ಕಸವನಹಳ್ಳಿ ಬಳಿ ಇರುವ ನಿರ್ಮಾಣ ಹಂತದ ಕಟ್ಟಡವೊಂದು ಗುರುವಾರ ಸಂಜೆ ಕುಸಿತ ಕಂಡಿದ್ದು, ಅವಶೇಷಗಳಡಿ ಸಿಲುಕಿ ಬಿದ್ದಿರುವ ಕಾರ್ಮಿಕರ ರಕ್ಷಣೆಗೆ ಸಮರೋಪಾದಿಯಲ್ಲಿ ಹಗಲು-ರಾತ್ರಿ ಕಾರ್ಯಾಚರಣೆ Read more…

ಕ್ಯಾಮರಾದಲ್ಲಿ ಸೆರೆಯಾಗಿದೆ ಭಾರೀ ಕಟ್ಟಡ ನೆಲ ಕಚ್ಚಿದ ದೃಶ್ಯ

ಮಧ್ಯಪ್ರದೇಶದ ಶಾಜಾಪುರ ಎಂಬಲ್ಲಿ ಕಟ್ಟಡವೊಂದು ಉರುಳಿ ಬಿದ್ದಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದು ಅತ್ಯಂತ ಹಳೆಯ ಕಟ್ಟಡ. ಬಹಳ ಸಮಯದಿಂದ ಶಿಥಿಲಗೊಂಡಿತ್ತು. ಅದೃಷ್ಟವಶಾತ್ ಕಟ್ಟಡದಲ್ಲಿ ಯಾರೂ ವಾಸವಿರಲಿಲ್ಲ. Read more…

ಕಟ್ಟಡ ಕುಸಿತ: ಏರುತ್ತಲೇ ಇದೆ ಸಾವಿನ ಸಂಖ್ಯೆ

ಮುಂಬೈ: ಮುಂಬೈನಲ್ಲಿ ಇತ್ತೀಚೆಗೆ ಸುರಿದ ಮಹಾಮಳೆಗೆ ಬಹುಮಹಡಿ ಕಟ್ಟಡವೊಂದು ಗುರುವಾರ ಬೆಳಿಗ್ಗೆ ಕುಸಿದು ಬಿದ್ದಿದ್ದು, ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಮುಂಬೈನ ಪ್ರಮುಖ ಪ್ರದೇಶವಾಗಿರುವ ಭೇಂಡಿ ಬಜಾರ್ ನಲ್ಲಿ Read more…

ಏಕಾಏಕಿ ಕುಸಿದು ಬಿತ್ತು ಕಾಲೇಜ್ ಕಟ್ಟಡ

ವಿಜಯಪುರ: ವಿಜಯಪುರದಲ್ಲಿ 3 ಅಂತಸ್ತಿನ ಕಟ್ಟಡವೊಂದು ಏಕಾಏಕಿ ಕುಸಿದು ಬಿದ್ದಿದೆ. ಗಂಗಾಪುರಂ ಬಡಾವಣೆಯ ರೇಶ್ಮಿ ಪ್ಯಾರಾ ಮೆಡಿಕಲ್ ಕಾಲೇಜ್ ಕಟ್ಟಡ ಇದಾಗಿದ್ದು, ಬೆಳಗಿನ ಜಾವ ಒಮ್ಮೆಲೆ ಕುಸಿದಿದೆ. ಕಟ್ಟಡಲ್ಲಿ Read more…

3 ಅಂತಸ್ತಿನ ಕಟ್ಟಡ ಕುಸಿದು 2 ಸಾವು

ಶಿಮ್ಲಾದಲ್ಲಿ ಮಳೆಯ ಆರ್ಭಟಕ್ಕೆ 3 ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದಿದೆ. ಬಸ್ ನಿಲ್ದಾಣದಲ್ಲಿದ್ದ ಹೆಚ್ ಆರ್ ಟಿ ಸಿ ಕಟ್ಟಡ ಕುಸಿದು ಬಿದ್ದಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆಂದು ಪ್ರಾಥಮಿಕ Read more…

ಮೂರುವರೆ ಸೆಕೆಂಡ್ ಗಳಲ್ಲಿ ನಿರ್ನಾಮವಾಗಿದೆ ಬೃಹತ್ ಸೇತುವೆ

ಚೀನಾದಲ್ಲಿ ಬೃಹತ್ ಸೇತುವೆಯೊಂದನ್ನು ನೆಲಸಮ ಮಾಡಲಾಗಿದೆ. ಭಾನುವಾರ ಬೆಳಗ್ಗೆ ನನ್ಹು ಸೇತುವೆಯನ್ನು 700 ಕೆಜಿ ಸ್ಫೋಟಕಗಳನ್ನು ಬಳಸಿ ಕೆಡವಲಾಗಿದೆ. ಸೇತುವೆ ಸಂಪೂರ್ಣ ನಿರ್ನಾಮವಾಗಲು ಬೇಕಾದ ಸಮಯ ಎಷ್ಟು ಗೊತ್ತಾ? Read more…

ನಾಪತ್ತೆಯಾಗಿರುವ 400 ಕೆಜಿ ಚಿನ್ನಕ್ಕಾಗಿ ಹುಡುಕಾಟ

ತಮಿಳುನಾಡಿನ ಟಿ ನಗರದಲ್ಲಿರೋ ಚೆನ್ನೈ ಸಿಲ್ಕ್ ಶೋ ರೂಮ್ ಬೆಂಕಿ ಬಿದ್ದು, ನಂತರ ಕಟ್ಟಡ ಕುಸಿದಿತ್ತು. ಇದೀಗ ಶೋ ರೂಮ್ ನ ಲಾಕರ್ ನಲ್ಲಿಟ್ಟಿದ್ದ ಕೋಟ್ಯಾಂತರ ರೂ. ಮೌಲ್ಯದ ಸುಮಾರು Read more…

ಪ್ರಾಣಕ್ಕೇ ಎರವಾಯ್ತು ಪೋರ್ನ್ ಪುಸ್ತಕ ಸಂಗ್ರಹದ ಹುಚ್ಚು!

ಜಪಾನ್ ನಲ್ಲಿ ಪೋರ್ನ್ ನಿಯತಕಾಲಿಕೆಗಳನ್ನು ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಂಡಿದ್ದ ವ್ಯಕ್ತಿಯೊಬ್ಬ ಅದರಿಂದ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಸಂಗ್ರಹಿಸಿಟ್ಟಿದ್ದ ರಾಶಿಗಟ್ಟಲೆ ಪೋರ್ನೋಗ್ರಫಿ ಮ್ಯಾಗಜೀನ್ ಗಳು ಮೈಮೇಲೆ ಬಿದ್ದು ಆತ ಮೃತಪಟ್ಟಿದ್ದಾನೆ. ಈ Read more…

ರಾಹುಲ್-ಅಖಿಲೇಶ್ ಪ್ರಚಾರದ ವೇಳೆ ಕುಸಿದು ಬಿತ್ತು ವೇದಿಕೆ

ಉತ್ತರಪ್ರದೇಶದ ಅಲಹಾಬಾದ್ ನಲ್ಲಿಂದು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅಬ್ಬರದ ಚುನಾವಣಾ ಪ್ರಚಾರ ನಡೆಸಿದ್ರು. ಈ ವೇಳೆ ಭಾರೀ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದೆ. Read more…

ಗಣಿಯಲ್ಲಿ ಮಣ್ಣು ಕುಸಿತ: ಅಪಾಯದಲ್ಲಿ 40 ಕಾರ್ಮಿಕರು

ಲಾಲ್ ಮಾಟಿಯಾ: ಕಲ್ಲಿದ್ದಲು ಗಣಿಯಲ್ಲಿ ಮಣ್ಣು ಕುಸಿದು, ಸುಮಾರು 40 ಕಾರ್ಮಿಕರು ಅಪಾಯಕ್ಕೆ ಸಿಲುಕಿದ್ದಾರೆ. ಜಾರ್ಖಂಡ್ ನ ಲಾಲ್ ಮಾಟಿಯಾದ ಕಲ್ಲಿದ್ದಲು ಗಣಿಯೊಂದರಲ್ಲಿ 200 ಅಡಿ ಆಳದಲ್ಲಿ ಈ Read more…

ಚೀನಾ ವಿದ್ಯುತ್ ಸ್ಥಾವರದಲ್ಲಿ ದುರ್ಘಟನೆ: 40 ಮಂದಿ ಸಾವು

ಚೀನಾದಲ್ಲಿ ನಿರ್ಮಾಣ ಹಂತದಲ್ಲಿದ್ದ ವಿದ್ಯುತ್ ಸ್ಥಾವರದ ಕೂಲಿಂಗ್ ಟವರ್ ಕುಸಿದು 40 ಮಂದಿ ಸಾವನ್ನಪ್ಪಿದ್ದಾರೆ. ಇನ್ನಷ್ಟು ಕಾರ್ಮಿಕರು ಇದರಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...