alex Certify
ಕನ್ನಡ ದುನಿಯಾ       Mobile App
       

Kannada Duniya

ಸೊಳ್ಳೆ-ಜಿರಳೆ-ತಿಗಣೆ ಓಡಿಸಲು ಮನೆ ಮದ್ದು

ಸಾಮಾನ್ಯವಾಗಿ ಮಹಿಳೆಯರು ಮನೆಯನ್ನು ಕೊಳಕು ಮಾಡುವ ಹಾಗೂ ಅನಾರೋಗ್ಯಕ್ಕೆ ಕಾರಣವಾಗುವ ಕೀಟಗಳನ್ನು ಮನೆಯಿಂದ ಹೊರಹಾಕಲು ಇಷ್ಟಪಡ್ತಾರೆ. ಆದ್ರೆ ಇದು ಕಷ್ಟದ ಕೆಲಸ. ಒಂದು ಕಡೆ ತೆಗೆದ್ರೆ ಮತ್ತೊಂದು ಕಡೆ Read more…

ಜಿರಲೆ ದ್ವೇಷಿಗಳು ಓದಲೇ ಬೇಕಾದ ಸುದ್ದಿ

ಮನೆಯ ಅಕ್ಕಪಕ್ಕದಲ್ಲಿ ಜಿರಲೆ ನೋಡಿದ್ರೂ ಕೆಲವರಿಗೆ ಊಟ ಸೇರೋದಿಲ್ಲ. ಹಾಗಿರುವಾಗ ಈ ಜಿರಲೆ ಬಗ್ಗೆ ಆಶ್ಚರ್ಯ ಪಡುವಂತಹ ಸುದ್ದಿಯೊಂದು ಹೊರಬಿದ್ದಿದೆ. ಇನ್ನು ಮುಂದೆ ಜಿರಲೆ ದ್ವೇಷಿಗಳು ಅದನ್ನು ಪ್ರೀತಿಸುವ Read more…

ಮನೆ ಮದ್ದು ಬಳಸಿ, ಜಿರಳೆಗೆ ಹೇಳಿ ಗುಡ್ ಬೈ

ಜಿರಳೆ ಓಡಿಸುವುದು ಒಂದು ತಲೆ ನೋವಿನ ಕೆಲಸ. ಮನೆ ಎಷ್ಟೇ ಸ್ವಚ್ಛವಾಗಿದ್ದರೂ ಜಿರಳೆ ಕಾಟ ತಪ್ಪುವುದಿಲ್ಲ. ಆಹಾರದ ಮೇಲೆಲ್ಲ ಹರಿದಾಡುವ ಈ ಜಿರಳೆಗಳಿಂದ ಅತಿಸಾರ, ಅಸ್ತಮಾದಂತ ರೋಗಗಳು ಕಾಣಿಸಿಕೊಳ್ಳುತ್ತವೆ. Read more…

ಏರ್ ಇಂಡಿಯಾ ವಿತರಿಸಿದ ಊಟದ ಜೊತೆ ಜಿರಳೆ ಫ್ರೀ…!

ದೆಹಲಿ ವಿಮಾನ ನಿಲ್ದಾಣದ ಏರ್ ಇಂಡಿಯಾ ಲಾಂಜ್ ನಲ್ಲಿ ಪ್ರಯಾಣಿಕರೊಬ್ಬರಿಗೆ ವಿತರಿಸಿದ ಊಟದಲ್ಲಿ ಜಿರಳೆ ಸಿಕ್ಕಿದೆ. ಬಿಸನೆಸ್ ಕ್ಲಾಸ್ ಪ್ರಯಾಣಿಕ ಹರಿಂದರ್ ಬವೇಜಾ ಎಂಬಾತ ಜಿರಳೆ ಸಹಿತ ಊಟದ Read more…

ಲೈವ್ ಗೆ ಸಜ್ಜಾಗಿದ್ದ ವರದಿಗಾರ್ತಿಗೆ ಶಾಕ್ ಕೊಟ್ಟ ಜಿರಲೆ

ಲಾಸ್ ಎಂಜಲೀಸ್ ನಲ್ಲಿ ಟಿವಿ ವರದಿಗಾರ್ತಿಯೊಬ್ಬಳು ದಿಢೀರನೆ ನಡೆದ ಘಟನೆಯೊಂದರಿಂದ ಬೆಚ್ಚಿ ಬಿದ್ದಿದ್ದಾಳೆ. KTLA News ರಿಪೋರ್ಟರ್ ಮೇರಿ ಬೆತ್ ಮೆಕ್ಡೇಡ್ ಲೈವ್ ಗೆ ಅಂತಾ ರೆಡಿಯಾಗಿ ನಿಂತಿದ್ಲು. Read more…

ಲಕ್ಷ್ಮಣರೇಖೆ ತಿಂದು ಮಗು ಅಸ್ವಸ್ಥ

ಬೆಳಗಾವಿ: ಜಿರಲೆ ಸಾಯಿಸಲು ಬಳಸುವ ಲಕ್ಷ್ಮಣರೇಖೆ(ಕೀಟನಾಶಕ) ತಿಂದು 3 ವರ್ಷದ ಮಗು ಅಸ್ವಸ್ಥಗೊಂಡ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಖಾನಾಪುರ ತಾಲ್ಲೂಕಿನ ನಂದಗಡ ಗ್ರಾಮದ 3 ವರ್ಷದ ಹರೀಶ್ Read more…

ಊಟದಲ್ಲಿ ಸಿಕ್ತು ಜಿರಳೆ, ಹೋಟೆಲ್ ಗೆ ಬಿತ್ತು ಬೀಗ….

ಲಂಡನ್ ನಲ್ಲಿರುವ ಇಂಡಿಯನ್ ರೆಸ್ಟೋರೆಂಟ್ ಒಂದ್ರಲ್ಲಿ ಊಟದಲ್ಲಿ ಜಿರಳೆ ಸಿಕ್ಕಿದೆ. ಗ್ರಾಹಕರು ಊಟವನ್ನು ಅರ್ಧದಲ್ಲೇ ಬಿಟ್ಟು ಎದ್ದು ಹೊರಟರೆ, ಸ್ಥಳಕ್ಕೆ ಬಂದ ಹೆಲ್ತ್ ಇನ್ಸ್ ಪೆಕ್ಟರ್ ತಕ್ಷಣವೇ ರೆಸ್ಟೋರೆಂಟ್ Read more…

ಮಹಿಳೆ ಮೂಗಿನಲ್ಲಿ ಅಡಗಿತ್ತು ಜೀವಂತ ಜಿರಳೆ

ಮಹಿಳೆಯ ಮೂಗಿನೊಳಕ್ಕೆ ಅಡಗಿ ಕುಳಿತಿದ್ದ ಜೀವಂತ ಜಿರಳೆಯೊಂದನ್ನು ಚೆನ್ನೈನಲ್ಲಿ ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಸರ್ಕಾರಿ ಸ್ಟ್ಯಾನ್ಲಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದಿದ್ದು, ಕಳೆದ 3 ದಶಕಗಳಲ್ಲಿ ಇಂತಹ ಕೇಸ್ ಎದುರಾಗಿದ್ದು Read more…

ಸರಸಕ್ಕೆ ಒಪ್ಪದ ಪತ್ನಿ, ಜಿರಳೆ ಬಿಟ್ಟ ಪತಿ

ಬೆಂಗಳೂರು: ಸರಸಕ್ಕೆ ಒಪ್ಪದ ಪತ್ನಿಯ ಮೈಮೇಲೆ, ವಿಕೃತನೊಬ್ಬ ಜಿರಳೆ ಬಿಟ್ಟು ಕಿರುಕುಳ ನೀಡಿದ ಪ್ರಕರಣ ವರದಿಯಾಗಿದೆ. ಬೆಂಗಳೂರು ಬನ್ನೇರುಘಟ್ಟದ ಪ್ರತಿಷ್ಠಿತ ಐ.ಟಿ. ಕಂಪನಿಯಲ್ಲಿ ಉದ್ಯೋಗಿಯಾಗಿರುವ ಅವಿನಾಶ್ ಶರ್ಮ ಎಂಬಾತನೇ Read more…

ಆಪರೇಷನ್ ಬಿಟ್ಟು ಜಿರಳೆ ವಿಡಿಯೋ ಮಾಡಿದ ವೈದ್ಯ

ಮಹಾರಾಷ್ಟ್ರದ ಥಾಣೆ ಆಸ್ಪತ್ರೆಯಲ್ಲಿ 45 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಯುತ್ತಿತ್ತು. ಈ ವೇಳೆ ವೈದ್ಯರು ಶಸ್ತ್ರಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸಿ ಮೊಬೈಲ್ ಕೈನಲ್ಲಿ ಹಿಡಿದ್ರು. ಇದಕ್ಕೆ ಕಾರಣವಾಗಿದ್ದು ಜಿರಳೆ. Read more…

ಏರ್ ಇಂಡಿಯಾ ಕೊಟ್ಟ ಊಟದ ಜೊತೆ ಜಿರಲೆ ಫ್ರೀ..!

ಏರ್ ಇಂಡಿಯಾ ವಿಮಾನದಲ್ಲಿ ಸರ್ವ್ ಮಾಡಿದ್ದ ಊಟದಲ್ಲಿ ಜಿರಲೆ ಸಿಕ್ಕಿದೆ. ರಾಹುಲ್ ರಘುವಂಶಿ ಎಂಬುವವರು ಏರ್ ಇಂಡಿಯಾ ಫ್ಲೈಟ್ ನಲ್ಲಿ ಚಿಕಾಗೋಗೆ ಪ್ರಯಾಣಿಸುತ್ತಿದ್ರು. ಇದು ಹೈದ್ರಾಬಾದ್ ನಿಂದ ದೆಹಲಿ Read more…

ಜೆಟ್ ಏರ್ವೇಸ್ ನಲ್ಲಿ ಆಹಾರದ ಜೊತೆ ಜಿರಲೆ ಫ್ರೀ..!

ಮುಂಬೈ: ರೈಲು ಹಾಗೂ ವಿಮಾನದಲ್ಲಿ ಸರ್ವ್ ಮಾಡಿದ ಆಹಾರದಲ್ಲಿ ಕೆಲವೊಮ್ಮೆ ಹುಳ, ಜಿರಲೆ ಸಿಕ್ಕಿದ ಹಲವು ಘಟನೆಗಳು ನಡೆದಿವೆ. ಅಂತಹ ಮತ್ತೊಂದು ಘಟನೆಯ ವರದಿ ಇಲ್ಲಿದೆ ನೋಡಿ. ವಿಮಾನದಲ್ಲಿ Read more…

ಶತಾಬ್ದಿ ಎಕ್ಸ್ ಪ್ರೆಸ್ ರೈಲಲ್ಲಿ ಜಿರಲೆ ಆಮ್ಲೆಟ್..!

ಕೇಂದ್ರ ರೈಲ್ವೇ ಸಚಿವರಾಗಿ ಸುರೇಶ್ ಪ್ರಭು ಅಧಿಕಾರ ವಹಿಸಿಕೊಂಡ ನಂತರ, ಹಲವಾರು ಕ್ರಾಂತಿಕಾರಕ ಕ್ರಮಗಳನ್ನು ಕೈಗೊಂಡು ರೈಲ್ವೇ ಇಲಾಖೆಯನ್ನು ಜನಸ್ನೇಹಿಯಾಗಿ ರೂಪಿಸುವ ನಿಟ್ಟಿನಲ್ಲಿ ಕ್ರಮಕೈಗೊಂಡಿದ್ದಾರೆ. ರೈಲು ಪ್ರಯಾಣದ ಸಂದರ್ಭದಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...