alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಅನಿಲ್ ಕುಂಬ್ಳೆ

ಟೀಂ ಇಂಡಿಯಾ ಮುಖ್ಯ ಕೋಚ್ ಅನಿಲ್ ಕುಂಬ್ಳೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಮುಗಿಯುತ್ತಿದ್ದಂತೆ ಕುಂಬ್ಳೆ ಬಿಸಿಸಿಐಗೆ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ. ಇದಕ್ಕೂ ಮೊದಲು Read more…

ಅಂಡರ್-19 ತಂಡಕ್ಕೆ ಇನ್ನೆರಡು ವರ್ಷ ದ್ರಾವಿಡ್ ಕೋಚ್..!

ಭಾರತ ಅಂಡರ್ – 19 ಹಾಗೂ ಇಂಡಿಯಾ-ಎ ತಂಡದ ತರಬೇತುದಾರರಾಗಿ ಇನ್ನು 2 ವರ್ಷಗಳ ಕಾಲ ರಾಹುಲ್ ದ್ರಾವಿಡ್ ಅವರೇ ಮುಂದುವರಿಯುವ ಸಾಧ್ಯತೆ ಇದೆ. ದ್ರಾವಿಡ್ ಅಧಿಕಾರಾವಧಿಯನ್ನು ಇನ್ನೆರಡು Read more…

ಕೋಚ್ ಹುದ್ದೆಯಲ್ಲಿ ಕುಂಬ್ಳೆಯನ್ನೇ ಮುಂದುವರಿಸಲು ಸಿಎಸಿ ಒಲವು

ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಹಾಗೂ ಸೌರವ್ ಗಂಗೂಲಿ ಅವರನ್ನು ಒಳಗೊಂಡಿರುವ ಕ್ರಿಕೆಟ್ ಸಲಹಾ ಸಮಿತಿ ಅನಿಲ್ ಕುಂಬ್ಳೆ ಅವರನ್ನೇ ಟೀಂ ಇಂಡಿಯಾದ ಕೋಚ್ ಆಗಿ ಮುಂದುವರಿಸಲು ನಿರ್ಧರಿಸಿದೆ. Read more…

ಸೆಹ್ವಾಗ್ ಕೋಚ್ ಅರ್ಜಿಯಲ್ಲಿದೆ ಕೇವಲ 2 ಸಾಲು

ಚಾಂಪಿಯನ್ಸ್ ಟ್ರೋಫಿ ನಂತ್ರ ಬಿಸಿಸಿಐ ಟೀಂ ಇಂಡಿಯಾಕ್ಕೆ ಹೊಸ ತರಬೇತುದಾರನ ಆಯ್ಕೆ ಮಾಡಲಿದೆ. ಅನಿಲ್ ಕುಂಬ್ಳೆಯವರನ್ನೇ ಕೋಚ್ ಆಗಿ ಮುಂದುವರಿಸುವ ಸಾಧ್ಯತೆ ಇದೆ. ಆದ್ರೆ ಕೋಚ್ ರೇಸ್ ನಲ್ಲಿ Read more…

ಕುಂಬ್ಳೆ ಬಳಿಕ ಸೆಹ್ವಾಗ್ ಟೀಂ ಇಂಡಿಯಾ ಕೋಚ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ಅನಿಲ್ ಕುಂಬ್ಳೆ ನಡುವಿನ ಮನಸ್ತಾಪ ಮುಂದುವರೆದಿದೆ. ಭಾರತ ತಂಡದ ಪ್ರಧಾನ ತರಬೇತುದಾರನ ಸ್ಥಾನದಲ್ಲಿ ಮುಂದುವರೆಯದಿರಲು ಅನಿಲ್ ಕುಂಬ್ಳೆ ತೀರ್ಮಾನಿಸಿದ್ದಾರೆ. Read more…

ಕೋಚ್ ಹುದ್ದೆಗೆ ದೊಡ್ಡ ಗಣೇಶ್ ಅರ್ಜಿ

ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆ ಮತ್ತು ನಾಯಕ ವಿರಾಟ್ ಕೊಹ್ಲಿ ಅವರ ನಡುವಿನ ತಿಕ್ಕಾಟದಲ್ಲಿ ಕುಂಬ್ಳೆ ಮುಂದುವರೆಸಲು ಬಿ.ಸಿ.ಸಿ.ಐ. ನಿರಾಸಕ್ತಿ ತೋರಿದೆ. ಚಾಂಪಿಯನ್ಸ್ ಟ್ರೋಫಿ ಬಳಿಕ ಕುಂಬ್ಳೆ Read more…

ಬಿ.ಸಿ.ಸಿ.ಐ. ಅಧಿಕಾರಿಯಿಂದ ಬಯಲಾಯ್ತು ಕೊಹ್ಲಿ, ಕುಂಬ್ಳೆ ರಹಸ್ಯ

ಮುಂಬೈ: ಸಂಭಾವನೆ ವಿಚಾರದಲ್ಲಿ ಟೀಂ ಇಂಡಿಯಾದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಮತ್ತು ನಾಯಕ ವಿರಾಟ್ ಕೊಹ್ಲಿ ಅವರ ನಡುವೆ ಅಭಿಪ್ರಾಯ ಭೇದ ಇರುವುದನ್ನು ಬಿ.ಸಿ.ಸಿ.ಐ. ಅಧಿಕಾರಿ ಬಿಚ್ಚಿಟ್ಟಿದ್ದಾರೆ. Read more…

ಕುಂಬ್ಳೆ ಸ್ಥಾನಕ್ಕೆ ದ್ರಾವಿಡ್ ಸೂಕ್ತ ಆಯ್ಕೆ: ರಿಕಿ ಪಾಂಟಿಂಗ್

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರ ಅಧಿಕಾರದ ಅವಧಿ ಮುಂದಿನ ತಿಂಗಳಿಗೆ ಮುಕ್ತಾಯವಾಗಲಿದೆ. ಅವರ ಬಳಿಕ ಟೀಂ ಇಂಡಿಯಾ ಕೋಚ್ ಆಗಲು ಮಾಜಿ Read more…

ಜೊಕೊವಿಕ್ ಗೆ ತರಬೇತಿ ನೀಡಲಿದ್ದಾರೆ ಆಂಡ್ರಿ ಆಗಾಸ್ಸಿ

ಭಾನುವಾರ ನಡೆದ ಇಟಾಲಿಯನ್ ಓಪನ್ ಫೈನಲ್ ನಲ್ಲಿ ಅಲೆಕ್ಸಾಂಡರ್ ವಿರುದ್ದ ಪರಾಭವಗೊಂಡ ಖ್ಯಾತ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಮುಂಬರುವ ಫ್ರೆಂಚ್ ಓಪನ್ ಗಾಗಿ ಹೊಸ ತರಬೇತುದಾರನನ್ನು ಹುಡುಕಿಕೊಂಡಿದ್ದಾರೆ. Read more…

ಮಹಿಳೆಯನ್ನು ರಕ್ಷಿಸಲು ಮಾಡಿದ್ದಾರೆ ಇಂಥ ಸಾಹಸ

ತುರ್ತು ಸಂದರ್ಭಗಳಲ್ಲಿ ಸಹಾಯ ಮಾಡಬೇಕು ಅಂದ್ರೆ ಎಂಥಹ ಸಾಹಸಕ್ಕೆ ಬೇಕಾದ್ರೂ ಜನ ಮುಂದಾಗ್ತಾರೆ. ಇತ್ತೀಚೆಗೆ ಚೀನಾದಲ್ಲಿ ಪ್ರಯಾಣಿಕರು ಕೂಡ ಎಲ್ಲರೂ ನಿಬ್ಬೆರಗಾಗುವಂತಹ ಸಾಹಸ ಮಾಡಿದ್ದಾರೆ. 100 ಟನ್ ತೂಕದ Read more…

ಮೊಣಕಾಲುದ್ದದ ಡ್ರೆಸ್ ಹಾಕಿದ್ದಕ್ಕೆ ಚೆಸ್ ಟೂರ್ನಿಯಿಂದ ಬಾಲಕಿ ಔಟ್

ಮೊಣಕಾಲು ಉದ್ದದ ಡ್ರೆಸ್ ಹಾಕಿದ್ದಕ್ಕೆ ಮಲೇಶಿಯಾದಲ್ಲಿ ಬಾಲಕಿಯೊಬ್ಬಳಿಗೆ ಚೆಸ್ ಟೂರ್ನಿಯಲ್ಲಿ ಆಡಲು ಅವಕಾಶ ನಿರಾಕರಿಸಲಾಗಿದೆ. ನ್ಯಾಶನಲ್ ಸ್ಕೊಲಾಸ್ಟಿಕ್ ಚೆಸ್ ಚಾಂಪಿಯನ್ಷಿಪ್ ನಲ್ಲಿ ಬಾಲಕಿ ಪಾಲ್ಗೊಳ್ಳಬೇಕಿತ್ತು. ಟೂರ್ನಿಗೆ ಯಾವುದೇ ಡ್ರೆಸ್ Read more…

‘ಧೋನಿ ಪಾಲಿಗೆ ಚಾಂಪಿಯನ್ಸ್ ಟ್ರೋಫಿ ನಿರ್ಣಾಯಕ’

ಭಾರತದ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದ ಮಹೇಂದ್ರ ಸಿಂಗ್ ಧೋನಿ ಭವಿಷ್ಯ ಚಾಂಪಿಯನ್ಸ್ ಟ್ರೋಫಿಯಲ್ಲಿ ನಿರ್ಧಾರವಾಗಲಿದೆ ಅಂತಾ ಅವರ ಬಾಲ್ಯದ ತರಬೇತುದಾರ ಕೇಶವ್ ಬ್ಯಾನರ್ಜಿ ಹೇಳಿದ್ದಾರೆ. ಸದ್ಯ ಧೋನಿ Read more…

ಬೋಗಿಯನ್ನೇ ಬಿಟ್ಟು ಬಂದ ರೈಲು…!

ಕರ್ನೂಲ್: ಅವಸರದಲ್ಲಿ ತೆಗೆದುಕೊಂಡು ಹೋಗಬೇಕಾದ ವಸ್ತುಗಳನ್ನು ಮರೆತು ಹೋಗುವುದು ಸಾಮಾನ್ಯ. ಆದರೆ ರೈಲೊಂದು ಬೋಗಿಯನ್ನೇ ಬಿಟ್ಟು ಬಂದ ಪ್ರಕರಣ ವರದಿಯಾಗಿದೆ. ನಾಂದೇಡ್ ಎಕ್ಸ್ ಪ್ರೆಸ್ ರೈಲು, ಬೋಗಿಯೊಂದನ್ನು ನಿಲ್ದಾಣದಲ್ಲಿಯೇ Read more…

ಹಳಿ ತಪ್ಪಿದ ರೈಲು: 40 ಮಂದಿಗೆ ಗಾಯ

ಲಖ್ನೋ:  ಉತ್ತರ ಪ್ರದೇಶದ ಕಾನ್ಪುರದ ಸಮೀಪ ಇಂದು ಬೆಳಿಗ್ಗೆ ಎಕ್ಸ್ ಪ್ರೆಸ್ ರೈಲಿನ ಬೋಗಿಗಳು ಹಳಿ ತಪ್ಪಿವೆ. ರೂರಾ ನಿಲ್ದಾಣದಲ್ಲಿ ಸಿಯಾಲ್ ದಹಾ–ಅಜ್ಮೀರ್ ಎಕ್ಸ್ ಪ್ರೆಸ್ ರೈಲಿನ 11 Read more…

ಆಟಗಾರ್ತಿ ಮೇಲೆ ಅತ್ಯಾಚಾರ ಎಸಗಿದ ಕೋಚ್

ನವದೆಹಲಿ: ತರಬೇತಿ ನೆಪದಲ್ಲಿ ಮಹಿಳಾ ಶೂಟರ್ ಮೇಲೆ, ಕೋಚ್ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ದೆಹಲಿಯಲ್ಲಿ ನಡೆದಿದೆ. ಇಂಟರ್ ನ್ಯಾಷನಲ್ ಲೆವೆಲ್ ಮಹಿಳಾ ಶೂಟರ್ ಒಬ್ಬರು, ತರಬೇತಿಗೆಂದು ಬಂದಿದ್ದ Read more…

ಭಾರತ ತಂಡದ ಕೋಚ್ ಈಗ ಬೀದಿ ವ್ಯಾಪಾರಿ

ಗೋರಖ್ ಪುರ: ಭಾರತದಲ್ಲಿ ಅತ್ಯಂತ ಶ್ರೀಮಂತ ಕ್ರೀಡೆ ಎಂದರೆ ಕ್ರಿಕೆಟ್ ಎನ್ನುವಂತಾಗಿದೆ. ಕ್ರಿಕೆಟ್ ಗೆ ಸಿಗುವಷ್ಟು ಮಾನ್ಯತೆ ಬೇರೆ ಕ್ರೀಡೆಗಳಿಗೆ ಸಿಗುವುದಿಲ್ಲ. ಅಲ್ಲದೇ, ಕ್ರಿಕೆಟ್ ಹೊರತಾದ ಕ್ರೀಡಾಪಟುಗಳಿಗೆ, ಕೋಚ್ Read more…

ಕರ್ಟ್ನಿ ವಾಲ್ಶ್ ಬಾಂಗ್ಲಾ ಬೌಲಿಂಗ್ ಕೋಚ್

ಢಾಕಾ: ಬಾಂಗ್ಲಾ ದೇಶದ ಕ್ರಿಕೆಟ್ ತಂಡಕ್ಕೆ ಬೌಲಿಂಗ್ ಕೋಚ್ ಆಗಿ, ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಕರ್ಟ್ನಿ ವಾಲ್ಶ್ ಅವರನ್ನು ನೇಮಕ ಮಾಡಲಾಗಿದೆ. 2019 ರಲ್ಲಿ ನಡೆಯಲಿರುವ ಏಕದಿನ Read more…

ಸಿಂಧುರವರ ಕೋಚ್ ಗೋಪಿಚಂದ್ ಪತ್ನಿ ಹೇಳಿದ್ದೇನು ?

ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಕುವರಿ ಪಿ.ವಿ.ಸಿಂಧು ಅವರಿಗೆ, ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ. ಸಿಂಧು ಸಾಧನೆ ಹಿಂದೆ ಅವರ ಕೋಚ್ ಪುಲ್ಲೆಲ ಗೋಪಿಚಂದ್ Read more…

ಬಹಿರಂಗವಾಯ್ತು ಅನಿಲ್ ಕುಂಬ್ಳೆ ವಾರ್ಷಿಕ ಸಂಭಾವನೆ

ನವದೆಹಲಿ: ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಅನಿಲ್ ಕುಂಬ್ಳೆ, ವಾರ್ಷಿಕ 6.25 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ಕುರಿತು ಮಾಹಿತಿ Read more…

ಅಕಾಡೆಮಿಗಾಗಿ ಮನೆಯನ್ನೇ ಅಡವಿಟ್ಟಿದ್ದ ಗೋಪಿಚಂದ್

ಪಿವಿ ಸಿಂಧು ಇರಲಿ, ಸೈನಾ ನೆಹ್ವಾಲ್ ಇರಲಿ, ಇವರೆಲ್ಲರ ಸಾಧನೆಯ ಹಿಂದೆ ವ್ಯಕ್ತಿಯೊಬ್ಬರ ಪರಿಶ್ರಮವಿದೆ. ಅವರು ಬೇರಾರೂ ಅಲ್ಲ ಪುಲ್ಲೇಲ ಗೋಪಿಚಂದ್. ಗೋಪಿಚಂದ್ ದ್ರೋಣಾಚಾರ್ಯರಂತ ಗುರುವಾಗಿ ಭಾರತಕ್ಕೆ ಅರ್ಜುನನಂತ Read more…

ವಿರಾಟ್ ಕೊಹ್ಲಿ ಬಗ್ಗೆ ನೂತನ ಕೋಚ್ ಕುಂಬ್ಳೆ ಹೇಳಿದ್ದೇನು..?

ಕೋಚ್ ಅನಿಲ್ ಕುಂಬ್ಳೆ ನೇತೃತ್ವದಲ್ಲಿ ಮುಂಬರುವ ವೆಸ್ಟ್ ಇಂಡೀಸ್ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಭರ್ಜರಿ ತಯಾರಿ ನಡೆಸುತ್ತಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅನಿಲ್ ಕುಂಬ್ಳೆ Read more…

ಅನಿಲ್ ಕುಂಬ್ಳೆ ಬಗ್ಗೆ ಶಿಖರ್ ಧವನ್ ಹೇಳಿದ್ದೇನು..?

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಅನಿಲ್ ಕುಂಬ್ಳೆ ಈಗಾಗಲೇ ಕಾರ್ಯಾರಂಭ ಮಾಡಿದ್ದಾರೆ. ಟೀಂ ಇಂಡಿಯಾ ಆಟಗಾರರಿಗೆ ಬೆಂಗಳೂರಿನಲ್ಲಿ ತರಬೇತಿ ಶಿಬಿರ ನಡೆಯುತ್ತಿದ್ದು, ಆಟಗಾರರೆಲ್ಲಾ ಕಠಿಣ ತಾಲೀಮು Read more…

ಬೌಲಿಂಗ್ ಮಾಡಿದ ಕೋಚ್ ಅನಿಲ್ ಕುಂಬ್ಳೆ

ಬೆಂಗಳೂರು: ಭಾರತ ಕ್ರಿಕೆಟ್ ತಂಡ ಬೆಂಗಳೂರಿನ ಎನ್.ಸಿ.ಎ. ಮೈದಾನದಲ್ಲಿ ಕಠಿಣ ತಾಲೀಮು ನಡೆಸುತ್ತಿದ್ದು, ಟೀಂ ಇಂಡಿಯಾ ಪ್ರಧಾನ ಕೋಚ್ ಅನಿಲ್ ಕುಂಬ್ಳೆ ಆಟಗಾರರಿಗೆ ತರಬೇತಿ ನೀಡಿದ್ದಾರೆ. ನೆಟ್ ನಲ್ಲಿ Read more…

ರವಿಶಾಸ್ತ್ರಿಗೆ ತಿರುಗೇಟು ನೀಡಿದ ‘ದಾದಾ’

ನವದೆಹಲಿ: ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ ಅನಿಲ್ ಕುಂಬ್ಳೆ ಅವರನ್ನು ನೇಮಕ ಮಾಡಲಾಗಿದ್ದು, ಈಗಾಗಲೇ ಅವರು ಕಾರ್ಯಾರಂಭ ಮಾಡಿದ್ದಾರೆ. ಈ ಹುದ್ದೆಗೆ ಆಕಾಂಕ್ಷಿಯಾಗಿದ್ದ ರವಿಶಾಸ್ತ್ರಿ, ಸಲಹಾ Read more…

ಗಂಗೂಲಿ ವಿರುದ್ಧ ಗರಂ ಆದ ರವಿಶಾಸ್ತ್ರಿ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ ಕನ್ನಡಿಗ ಅನಿಲ್ ಕುಂಬ್ಳೆ ನೇಮಕವಾಗಿದ್ದಾರೆ. ಈ ಹುದ್ದೆಗೆ ಆಕಾಂಕ್ಷಿಯಾಗಿದ್ದ ರವಿಶಾಸ್ತ್ರಿ, ಸಲಹಾ ಸಮಿತಿ ಸದಸ್ಯ ಸೌರವ್ ಗಂಗೂಲಿ ವಿರುದ್ಧ Read more…

ಟೀಂ ಇಂಡಿಯಾಗೆ ಮತ್ತಿಬ್ಬರು ಕೋಚ್ ನೇಮಕ

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿ.ಸಿ.ಸಿ.ಐ) ಟೀಂ ಇಂಡಿಯಾ ಕ್ರಿಕೆಟ್ ತಂಡಕ್ಕೆ ಮತ್ತಿಬ್ಬರು ಕೋಚ್ ಗಳನ್ನು ನೇಮಕ ಮಾಡಿದೆ. ಈಗಾಗಲೇ ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ Read more…

ಕುಂಬ್ಳೆ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳು

ಹೆಮ್ಮೆಯ ಕನ್ನಡಿಗ ಅನಿಲ್ ಕುಂಬ್ಳೆ, ಟೀಮ್ ಇಂಡಿಯಾದ ನೂತನ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಅವರ ಆಯ್ಕೆಗೆ ವ್ಯಾಪಕ ಸ್ವಾಗತ ವ್ಯಕ್ತವಾಗಿದ್ದು, ಕುಂಬ್ಳೆಯವರ ನೇತೃತ್ವದಲ್ಲಿ ಟೀಮ್ ಇಂಡಿಯಾ ಮತ್ತಷ್ಟು ಸಾಧನೆ ಮಾಡುವ Read more…

ಕುಂಬ್ಳೆಗೆ ಒಲಿಯಿತು ಟೀಂ ಇಂಡಿಯಾ ಕೋಚ್ ಸ್ಥಾನ

ಧರ್ಮಶಾಲಾ: ಭಾರೀ ನಿರೀಕ್ಷೆ ಮೂಡಿಸಿದ್ದ ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಹುದ್ದೆಗೆ, ಕನ್ನಡಿಗ ಅನಿಲ್ ಕುಂಬ್ಳೆ ಆಯ್ಕೆಯಾಗಿದ್ದಾರೆ. ಭಾರೀ ಪೈಪೋಟಿ ಇದ್ದ ಟೀಂ ಇಂಡಿಯಾ ಕೋಚ್ ಹುದ್ದೆಗೆ Read more…

‘ಟೀಮ್ ಇಂಡಿಯಾ’ ಕೋಚ್ ಆಗಲು ಭಾರೀ ಪೈಪೋಟಿ

ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದ್ದು, ಕೊನೆ ದಿನವಾದ ಜೂನ್ 10 ರವರೆಗೆ ಭಾರತ ಹಾಗೂ ವಿದೇಶದ ಒಟ್ಟು 57 ಮಂದಿ ಮಾಜಿ ಆಟಗಾರರು Read more…

ದ್ರಾವಿಡ್, ಜಹೀರ್ ಬಗ್ಗೆ ಭಜ್ಜಿ ಹೇಳಿದ್ದೇನು..?

ನವದೆಹಲಿ: ಭಾರತ ಕ್ರಿಕೆಟ್ ತಂಡದ ಕೋಚ್ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬುದು ಕೆಲ ದಿನಗಳಿಂದ ಚರ್ಚೆಯಲ್ಲಿರುವ ವಿಷಯ. ಇದಕ್ಕೆ ಹಲವಾರು ಹೆಸರುಗಳು ಕೇಳಿಬಂದಿವೆಯಾದರೂ, ಇನ್ನೂ ಅಂತಿಮವಾಗಿಲ್ಲ. ಭಾರತ ಕ್ರಿಕೆಟ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...