alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಸಂತಸದ ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ವಿರಾಟ್’ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಗಳಿಕೆಯಲ್ಲೂ ದಾಖಲೆ ಬರೆದಿದೆ. ‘ವಿರಾಟ್’ ಬಾಕ್ಸ್ ಆಫೀಸ್ ಕೊಳ್ಳೆಹೊಡೆಯುತ್ತಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ ಬಾಕ್ಸ್ Read more…

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಇಲ್ಲಿದೆ ಖುಷಿ ಸುದ್ದಿ

ಬಹುಭಾಷಾ ನಟ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಕೋಟಿಗೊಬ್ಬ-2’ (ಟೈಟಲ್ ಫೈನಲ್ ಆಗಿಲ್ಲ) ಚಿತ್ರೀಕರಣ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ಇನ್ನು ಎರಡು ಹಾಡುಗಳ ಶೂಟಿಂಗ್ ಕಂಪ್ಲೀಟ್ ಆದರೆ, Read more…

ಕಟ್ಟಪ್ಪ ‘ಬಾಹುಬಲಿ’ ಕೊಂದ ಕುರಿತು ಬಾಯ್ಬಿಟ್ಟ ರಾಜಮೌಳಿ

ಕಟ್ಟಪ್ಪ ‘ಬಾಹುಬಲಿ’ಯನ್ನು ಕೊಂದಿದ್ದೇಕೆ? ಇದು ಕೋಟ್ಯಾಂತರ ಜನರ ಕುತೂಹಲದ ಪ್ರಶ್ನೆ. ಕಡೆಗೂ ಈ ಕುರಿತಂತೆ ಚಿತ್ರದ ನಿರ್ದೇಶಕ ಎಸ್. ಎಸ್. ರಾಜಮೌಳಿ ಮೌನ ಮುರಿದಿದ್ದಾರೆ. ಕೋಟಿ ಜನರ ಪ್ರಶ್ನೆಗಳಿಗೆ Read more…

ಎಸ್.ಎಸ್. ರಾಜಮೌಳಿಯಿಂದ ಮತ್ತೊಂದು ‘ಬಾಹುಬಲಿ’

ಎಸ್. ಎಸ್. ರಾಜಮೌಳಿ ನಿರ್ದೇಶನದ, ಭರ್ಜರಿ ಯಶಸ್ಸು ಗಳಿಸಿದ ‘ಬಾಹುಬಲಿ’ ಸರಣಿಯ ಎರಡನೇ ಭಾಗ ಚಿತ್ರೀಕರಣ ಭರದಿಂದ ಸಾಗಿದೆ. ಇದೇ ಸಂದರ್ಭದಲ್ಲಿ ರಾಜಮೌಳಿ ಮತ್ತೊಂದು ವಿಭಿನ್ನ ‘ಬಾಹುಬಲಿ’ಯನ್ನು ಬಿಡುಗಡೆ Read more…

ಅಸಹಿಷ್ಣುತೆ ಬಗ್ಗೆ ಕತ್ರಿನಾ ಕೈಫ್ ಹೇಳಿದ್ದೇನು..?

ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಪತ್ನಿ, ದೇಶ ಬಿಟ್ಟುಹೋಗುವ ಬಗ್ಗೆ, ನನ್ನೊಂದಿಗೆ ಮಾತನಾಡಿದ್ದಳು ಎಂದು ಬಾಲಿವುಡ್ ನಟ ಅಮೀರ್ ಖಾನ್ ಸಂದರ್ಶನವೊಂದರಲ್ಲಿ ನೀಡಿದ್ದ ಹೇಳಿಕೆ ದೇಶದಲ್ಲಿ ಸಂಚಲನವನ್ನೇ Read more…

ಲಿವಿಂಗ್ ಟುಗೆದರ್ ಗೆಳತಿ ಜೊತೆ ಸೇರಿ ಕಿರುತೆರೆ ನಟಿ ಕೊಲೆ

ಕಿರುತೆರೆ ಕಲಾವಿದೆ ಶಶಿರೇಖಾ ಕೊಲೆ ರಹಸ್ಯವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಒಂದು ತಿಂಗಳ ಹಿಂದೆ ಶಶಿರೇಖಾ ನಾಪತ್ತೆಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದು, ಕೊಲೆ Read more…

28 ದಿನದಲ್ಲಿ 18 ಕೆಜಿ ತೂಕ ಇಳಿಸಿಕೊಂಡ ನಟ

ಪಾತ್ರಕ್ಕೆ ಜೀವ ತುಂಬಲು ಕಲಾವಿದರು ಎಷ್ಟೆಲ್ಲಾ ಶ್ರಮಪಡುತ್ತಾರೆ ಎಂಬುದನ್ನು ಬಾಯಿ ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಕೆಲವರು ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದರೆ, ಮತ್ತೆ ಕೆಲವರು ಸಹಜ ಅಭಿನಯದಿಂದಲೇ ಗಮನ Read more…

‘ವಿರಾಟ್’ ದರ್ಶನ್ ಮತ್ತೆ ಬಾಕ್ಸ್ ಆಫೀಸ್ ಸುಲ್ತಾನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ವಿರಾಟ್’ ಸಿನಿಮಾ ಬಿಡುಗಡೆಯಾದ ಮೊದಲ ವಾರದಲ್ಲೇ, ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದೆ. ಬಿಡುಗಡೆಯಾದ ದಿನದಿಂದ ತುಂಬಿದ ಗೃಹಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಅಲ್ಲದೇ, ಗಳಿಕೆಯಲ್ಲೂ Read more…

ಸಲ್ಮಾನ್ ಖಾನ್ ಡ್ರಿಂಕ್ ಅಂಡ್ ಡ್ರೈವ್ ನಿಜ !

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಸಂಕಷ್ಟ ಇನ್ನೂ ಬಗೆಹರಿದಂತೆ ಕಾಣುತ್ತಿಲ್ಲ. 2015 ಸಲ್ಮಾನ್ ಖಾನ್ ಪಾಲಿಗೆ ಅದೃಷ್ಟದ ವರ್ಷ ಎಂದೇ ಹೇಳಲಾಗಿತ್ತು. ಅವರ ಅಭಿನಯದ ‘ಭಜರಂಗಿ Read more…

ಮತ್ತೊಂದು ದಾಖಲೆ ಬರೆದ ರಾಕಿಂಗ್ ಸ್ಟಾರ್ ಯಶ್ ಚಿತ್ರ

ಕನ್ನಡದ ಬಹುಬೇಡಿಕೆಯ ನಟರಲ್ಲಿ ಒಬ್ಬರಾಗಿರುವ ರಾಕಿಂಗ್ ಸ್ಟಾರ್ ಯಶ್, ಯೂತ್ ಐಕಾನ್ ಆಗಿಬಿಟ್ಟಿದ್ದಾರೆ. ಯಶ್ ಅಭಿನಯದ ‘ಮಾಸ್ಟರ್ ಪೀಸ್’ ಕನ್ನಡ ಸಿನೆಮಾ ಇಂಡಸ್ಟ್ರಿಯಲ್ಲೇ, ಮೊದಲ ದಿನ ಹಾಗೂ ಮೊದಲ Read more…

‘ಬಿಗ್ ಬಾಸ್’ನಿಂದ ಹೊರಬಂದ ಪೂಜಾಗಾಂಧಿ ಅಯ್ಯಪ್ಪ ಜೊತೆ ಟೀ ಕುಡಿದ್ರಾ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಬಿಗ್ ಬಾಸ್-3’ ಶೋನಲ್ಲಿ ಸ್ಪರ್ಧಿಯಾಗಿದ್ದ ನಟಿ ಪೂಜಾಗಾಂಧಿ ಅವರು ಈಗ ಏನು ಮಾಡುತ್ತಿದ್ದಾರೆ ಎಂಬ ಕುತೂಹಲವೇ? ಹಾಗಾದರೆ ಮುಂದೆ ಓದಿ, ಪೂಜಾಗಾಂಧಿ ಶೋನಿಂದ Read more…

‘ಬಾಹುಬಲಿ’ ರಾಜಮೌಳಿಗೆ ಭರ್ಜರಿ ಆಫರ್

ಎಸ್. ಎಸ್. ರಾಜಮೌಳಿ ಹೆಸರು ಹೇಳುತ್ತಲೇ ನೆನಪಾಗುವುದು ದೃಶ್ಯವೈಭವದ ಭರ್ಜರಿ ಸಿನಿಮಾಗಳ ಸಾಲು. ಭಾರತೀಯ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕರಲ್ಲಿ ಒಬ್ಬರಾಗಿರುವ ರಾಜಮೌಳಿ ಅವರೀಗ ‘ಬಾಹುಬಲಿ-2’ ಸಿನೆಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. Read more…

ಗಂಡು ಮಗುವಿನ ತಂದೆಯಾದ ಪ್ರಕಾಶ್ ರೈ

ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಅಭಿನಯಿಸಿರುವ ಖ್ಯಾತ ನಟ ಪ್ರಕಾಶ್ ರೈ(ಪ್ರಕಾಶ್ ರಾಜ್) ಅವರು ತಂದೆಯಾಗಿದ್ದಾರೆ. ಬಹುಭಾಷಾ ನಟರಾಗಿರುವ ಪ್ರಕಾಶ್ ರೈ ಅವರ ಪತ್ನಿ ಪೋನಿ ವರ್ಮ Read more…

ನಟ ದರ್ಶನ್ ಸಹೋದರನಿಂದ ‘ಬುಲೆಟ್’ ಗೆ ಜೀವ ಬೆದರಿಕೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹೋದರ, ನಿರ್ಮಾಪಕ, ನಿರ್ದೇಶಕ ದಿನಕರ್ ತೂಗುದೀಪ ಅವರು ಬೆದರಿಕೆ ಹಾಕಿದ್ದಾರೆ. ಅವರ ಜೊತೆಗಿದ್ದವರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನಟ ಬುಲೆಟ್ ಪ್ರಕಾಶ್ Read more…

ಹೊಸ ಲುಕ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಕಮಾಲ್

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಜೋಡಿಯಾಗಿ ನಟಿಸುತ್ತಿರುವ ಹೊಸ ಚಿತ್ರಕ್ಕೆ ಪ್ರೀ ಪ್ರೊಡಕ್ಷನ್ ಕೆಲಸಗಳು ಆರಂಭವಾಗಿವೆ. ಕೆ. ಮಂಜು ನಿರ್ಮಾಣ ಮಾಡಲಿರುವ ಈ ಚಿತ್ರವನ್ನು ಮಹೇಶ್ Read more…

ಮತ್ತೆ ಸುದ್ದಿಯಲ್ಲಿದ್ದಾರೆ ‘ಐಶ್’, ಕಾರಣ ಗೊತ್ತಾ..?

ಐಶ್ವರ್ಯಾ ರೈ ಅಂದರೇನೆ ಸೌಂದರ್ಯದ ಜೊತೆಗೆ ಅದ್ಬುತ ಅಭಿನಯ ನೆನಪಾಗುತ್ತದೆ. ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗುವ ಮೂಲಕ ಬಚ್ಚನ್ ಕುಟುಂಬದ ಸೊಸೆಯಾದ ಐಶ್ವರ್ಯಾ ರೈ ಪುತ್ರಿ ಆರಾಧ್ಯ ಜನಿಸಿದ Read more…

ಬಾಲಿವುಡ್ ಬೆಡಗಿ ಹೇರ್ ಕಲರ್ ಗೆ ಖರ್ಚಾಯ್ತು ಭಾರೀ ಹಣ

ಸೌಂದರ್ಯಪ್ರಜ್ಞೆ ಹೆಣ್ಣುಮಕ್ಕಳಿಗೆ ಜಾಸ್ತಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಅದರಲ್ಲೂ ಸಿನಿತಾರೆಯರಂತೂ ಸೌಂದರ್ಯ ಕಾಪಾಡಿಕೊಳ್ಳಲು ಏನೆಲ್ಲಾ ಸರ್ಕಸ್ ಮಾಡುತ್ತಾರೆ. ಫಿಟ್ ನೆಸ್, ಗ್ಲ್ಯಾಮರ್ ಗಾಗಿ ಸಿನಿಮಾ ತಾರೆಯರು ತಲೆಕೆಡಿಸಿಕೊಳ್ಳುವಷ್ಟು Read more…

ಯಡವಟ್ಟಾಯ್ತು ಅಂತಿದ್ದಾಳೆ ಈ ಬಾಲಿವುಡ್ ನಟಿ

ಬಾಲಿವುಡ್ ಚಿತ್ರರಂಗದ ಯಶಸ್ವಿ, ಜನಪ್ರಿಯ ಜೋಡಿಯಾಗಿರುವ ಶಾರುಖ್ ಖಾನ್ ಹಾಗೂ ಕಾಜೋಲ್ ಬಹು ವರ್ಷಗಳ ನಂತರ ನಟಿಸಿದ ‘ದಿಲ್ ವಾಲೆ’ ಸಿನಿಮಾ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. ಈ ಹಿನ್ನೆಲೆಯಲ್ಲಿ Read more…

‘ಡಿಕ್ಟೇಟರ್’ ವೆಂಕಟ್ ಗೆ ನಾಯಕಿಯಾಗಿ ‘ಬಿಗ್ ಬಾಸ್’ ಗೌತಮಿ

ಸ್ಯಾಂಡಲ್ ವುಡ್ ನಲ್ಲಿ ನಟ, ನಿರ್ದೇಶಕರಾಗಿದ್ದರೂ ‘ಬಿಗ್ ಬಾಸ್-3’ ಶೋ ಗೆ ಬರುವವರೆಗೂ ಹುಚ್ಚ ವೆಂಕಟ್ ಮೇನಿಯಾ ಶುರುವಾಗಿರಲಿಲ್ಲ. ಯು ಟ್ಯೂಬ್ ನಲ್ಲಿ ಮಿಂಚುತ್ತಿದ್ದ ಹುಚ್ಚ ವೆಂಕಟ್, ಬಿಗ್ Read more…

ಸಖತ್ ತಮಾಷೆಯಾಗಿದೆ ಈ ವಿಡಿಯೋ

ವಾಹನ ಕೆಟ್ಟು ನಿಂತು ಹೋದ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಸಹಾಯ ಸಿಗುವುದು ಕಡಿಮೆ. ಎಲ್ಲರೂ ಅವರವರ ಧಾವಂತದಲ್ಲಿರುತ್ತಾರೆ. ಕೈ ತೋರಿಸಿ ಸಹಾಯ ಕೇಳಿದರೂ ತಿರುಗಿ ಕೂಡಾ ನೋಡುವುದಿಲ್ಲ. ಆದೇ ಒಬ್ಬ Read more…

ಕಾಮಿಡಿ ಸ್ಟಾರ್ ಚಿಕ್ಕಣ್ಣ ಯಶಸ್ಸಿಗೆ ಇಲ್ಲಿದೆ ಕಾರಣ

ಸದ್ಯ ಬಿಡುಗಡೆಯಾದ ಮತ್ತು ಬಿಡುಗಡೆಯಾಗುತ್ತಿರುವ ಕನ್ನಡ ಚಿತ್ರಗಳಲ್ಲಿ ಬಹುತೇಕ ಎಲ್ಲಾ ಚಿತ್ರಗಳಲ್ಲಿಯೂ ಕಾಣಸಿಗುವ ಏಕೈಕ ನಟ ಎಂದರೆ ಕಾಮಿಡಿ ಸ್ಟಾರ್ ಚಿಕ್ಕಣ್ಣ. ಹೀರೋ ಯಾರೇ ಇರಲಿ, ಸಿನಿಮಾದಲ್ಲಿ ಚಿಕ್ಕಣ್ಣ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...