alex Certify China | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

SPORTS NEWS: 11 ವರ್ಷಗಳ ಬಳಿಕ ಏಷ್ಯನ್ ಗೇಮ್ಸ್ ‌ಗೆ ಮತ್ತೆ ಮರಳಿದ ಕ್ರಿಕೆಟ್…!

2022 ರ ಏಷ್ಯನ್ ಗೇಮ್ಸ್ ಸೆಪ್ಟೆಂಬರ್ 10 ರಿಂದ ಸೆಪ್ಟೆಂಬರ್ 25ರವರೆಗೆ ಚೀನಾದ ಝೆಜಿಯಾಂಗ್‌ ನ ಹ್ಯಾಂಗ್‌ಝೌನಲ್ಲಿ ನಡೆಯಲಿದೆ. 2022 ರ ಏಷ್ಯನ್ ಗೇಮ್ಸ್​ ನಲ್ಲಿ ಒಟ್ಟು 61 ವಿಭಾಗಗಳಿದ್ದು, Read more…

ಚಳಿಗಾಲದಲ್ಲೂ ಮುಂದುವರೆದ ಚೀನಾದ ಅಕ್ರಮ ನಿರ್ಮಾಣ ಕಾರ್ಯ

ಭಾರತ ಮತ್ತು ಚೀನಾದ ಗಡಿ ಗಲಾಟೆ ಇಂದು ನೆನ್ನೆಯದಲ್ಲ.‌ ಆದರೆ ಚೀನಾದ ಕೆಲ ನಡೆಗಳು ಉಭಯ ದೇಶಗಳ ನಡುವೆ ಉಲ್ಭಣ ಪರಿಸ್ಥಿತಿ ಸೃಷ್ಟಿಸುತ್ತವೆ ಎನ್ನೋದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಪ್ಯಾಂಗಾಂಗ್ Read more…

ಕೊರೊನಾ ಮನುಷ್ಯನಿಂದ ಮನುಷ್ಯನಿಗೆ ಹರಡಲ್ಲಾ ಎಂದು WHO ಟ್ವೀಟ್ ಮಾಡಿ 2 ವರ್ಷ…! ನೆನಪಿಸಿಕೊಂಡು ಹಿಗ್ಗಾಮುಗ್ಗಾ ಟೀಕಿಸಿದ ನೆಟ್ಟಿಗರು

ಸರ್ವರ್‌ಗಳಲ್ಲಿ ಸಂಗ್ರಹವಾಗಿರುವ ಡೇಟಾ ದೀರ್ಘಾವಧಿಯ ಜೀವನವನ್ನು ಹೊಂದಿದೆ, ಸಾಮಾಜಿಕ ಮಾಧ್ಯಮವು ಬಲವಾದ ಸ್ಮರಣೆಯನ್ನು ಪಡೆದುಕೊಂಡಿದೆ. ಮನುಷ್ಯ ಮರೆತರೂ ಸೋಷಿಯಲ್ ಮೀಡಿಯಾ ಮರೆಯಲ್ಲ ಅನ್ನೋದಕ್ಕೆ ಜೀವಂತ ಉದಾಹರಣೆಯೇ ವಿಶ್ವ ಆರೋಗ್ಯ Read more…

ಕೃತಕ ಚಂದ್ರನನ್ನೇ ನಿರ್ಮಿಸಿದ ಚೀನಾ, ಇದರಿಂದ ಗುರುತ್ವಾಕರ್ಷಣ ಶಕ್ತಿಯೇ ಮಾಯ…!

ಚೀನಾದಲ್ಲಿ ಗುರುತ್ವಾಕರ್ಷಣ ಶಕ್ತಿಯು ಕುಂಠಿತಗೊಂಡಿರುವಂತಹ ಒಂದು ವಿಶೇಷ ಅಧ್ಯಯನ ಕೇಂದ್ರವನ್ನು ನಿರ್ಮಿಸಲಾಗಿದೆ. ಬಹಳ ಪ್ರಭಾವಶಾಲಿಯಾದ ಅಯಸ್ಕಾಂತಗಳ ಸಹಾಯದಿಂದ ಇಂತಹ ಅದ್ಭುತ ಸೃಷ್ಟಿಸಲಾಗಿದೆ. ಇವುಗಳ ಪರಿಣಾಮವಾಗಿ ಚಂದ್ರನ ಗುರುತ್ವಾಕರ್ಷಣ ಶಕ್ತಿಯನ್ನು Read more…

ಠೇವಣಿ ಹಿಂದಿರುಗಿಸದ ಅಂಗಡಿಯವನಿಗೆ ಬುದ್ದಿ ಕಲಿಸಲು ಮಹಿಳೆ ಮಾಡಿದ್ದೇನು ಗೊತ್ತಾ…?

ಚೀನಾದ ಛೋಂಗ್‌ಕಿಂಗ್‌ನಲ್ಲಿ ಮಹಿಳೆಯೊಬ್ಬಳು ಬಟ್ಟೆ ಅಂಗಡಿ ಮಾಲೀಕನ ವಿರುದ್ಧ ತೋರಿಸಿದ ಸಿಟ್ಟು, ಎಲ್ಲರನ್ನು ದಂಗುಬಡಿಸಿದೆ. ವಿವಾಹಕ್ಕಾಗಿ ಸಿದ್ಧಪಡಿಸಲಾಗುವ “ಬ್ರೈಡ್ ಗೌನ್‌” ಡ್ರೆಸ್‌ಗಾಗಿ ಮಹಿಳೆಯೊಬ್ಬಳು ಅಂಗಡಿಯವನಿಗೆ ಮುಂಚಿತವಾಗಿ 91 ಸಾವಿರ Read more…

ಪ್ರತಿಭಾವಂತ ಮಕ್ಕಳಿಗೆ ’ಹಂದಿ ಮರಿ’ ಉಡುಗೊರೆ ನೀಡಿದ ಶಾಲೆ

ಚೀನಾ ಎಂದರೆ ಸಾಕು, ಇಡೀ ವಿಶ್ವಕ್ಕೆ ಅಗತ್ಯವಾದ ಎಲೆಕ್ಟ್ರಾನಿಕ್‌ ಸಾಧನಗಳು, ಆಟಿಕೆಗಳನ್ನು ತಯಾರಿಸಿ ಪೂರೈಕೆ ಮಾಡುವ ಕಾರ್ಖಾನೆ. ಅಂಥ ಚೀನಾದಲ್ಲಿ ಪ್ರತಿಭಾವಂತ ಮಕ್ಕಳು ಹೆಚ್ಚೆಚ್ಚು ಓದಿ, ಉತ್ತಮ ನೌಕರಿ Read more…

ಝೀರೋ ಕೋವಿಡ್ ನಿಯಮ ಜಾರಿ: ಕ್ವಾರಂಟೈನ್ ಕ್ಯಾಂಪ್ ಮೆಟಲ್ ಮನೆಯಲ್ಲಿ ಬಲವಂತದ ವಾಸ

ಬೀಜಿಂಗ್: ಶಂಕಿತ ಕೋವಿಡ್-19 ರೋಗಿಗಳನ್ನು ಇರಿಸಲು ಸಾಲು ಸಾಲು ಲೋಹದ ಪೆಟ್ಟಿಗೆಗಳನ್ನೊಳಗೊಂಡ ಕ್ವಾರಂಟೈನ್ ಶಿಬಿರಗಳನ್ನು ಚೀನಾ ಸಿದ್ಧಪಡಿಸಿದೆ. ಚೀನಾದ ಝೀರೋ ಕೋವಿಡ್ ನಿಯಮದ ಅಡಿಯಲ್ಲಿ ಜನರು ಮೆಟಲ್ ಬಾಕ್ಸ್ Read more…

BIG NEWS: ಚೀನಾದಲ್ಲಿನ ಹಣ್ಣುಗಳಲ್ಲೂ ಕೊರೊನಾ ವೈರಸ್ ಪತ್ತೆ…..!

ಚೀನಾದಲ್ಲಿ ಡ್ರ್ಯಾಗನ್ ಹಣ್ಣುಗಳಲ್ಲಿ ಕೊರೊನಾ ವೈರಸ್ ಕಂಡು ಬಂದಿರುವ ವಿಷಯ ಬಹಿರಂಗವಾಗಿದ್ದು, ಆತಂಕ ಮನೆ ಮಾಡುತ್ತಿದೆ. ವಿಯೆಟ್ನಾಂನಿಂದ ಆಮದು ಮಾಡಿಕೊಂಡಿದ್ದ ಈ ಡ್ರ್ಯಾಗನ್ ಹಣ್ಣುಗಳಲ್ಲಿಯೇ ಸೋಂಕಿನ ಲಕ್ಷಣಗಳು ಕಂಡು Read more…

ಗಲ್ವಾನ್ ಕಣಿವೆಯಲ್ಲಿ ಹಾರಿದ ಚೀನಿ ಧ್ವಜ, ಮೌನ ಮುರಿಯಿರಿ ಮೋದಿಜೀ ಎಂದ ರಾಹುಲ್..!

  ಹೊಸ ವರ್ಷದ ದಿನದಂದೇ, ಚೀನಾ ಭಾರತವನ್ನ ಮತ್ತೆ ಕೆಣಕಿದೆ.‌ ಜನವರಿ 1 ರಂದು ಗಲ್ವಾನ್ ಕಣಿವೆಯಲ್ಲಿ ತನ್ನ ರಾಷ್ಟ್ರಧ್ವಜವನ್ನು ಹಾರಿಸಿ, ಗಲ್ವಾನ್ ಗಡಿ ನಮ್ಮದು ಎಂದು ಹೇಳಿದೆ. Read more…

33 ವರ್ಷಗಳ ಬಳಿಕ ಹೆತ್ತಮ್ಮನನ್ನು ಸೇರಲು ನೆರವಾಯ್ತು ಕೈ ಬರಹದ ನಕ್ಷೆ

ಮೂರು ದಶಕಗಳ ಹಿಂದೆ, ಬಾಲಕನಾಗಿದ್ದಾಗ ಅಪಹರಣಕ್ಕೊಳಗಾಗಿದ್ದ ಚೀನೀ ವ್ಯಕ್ತಿಯೊಬ್ಬರು ತಮ್ಮೂರಿನ ನಕ್ಷೆಯನ್ನು ಕೈಬರಹದಲ್ಲಿ ಬರೆದು ತೋರುವ ಮೂಲಕ ತಮ್ಮ ತಾಯಿಯನ್ನು ಕಂಡುಕೊಳ್ಳಲು ಅಧಿಕಾರಿಗಳಿಗೆ ನೆರವಾಗಿದ್ದಾರೆ. ಲೀ ಜಿಂಗ್ವೇ ಎಂದು Read more…

ನಿಂತು ಹೋದ ಆಹಾರ ಪೂರೈಕೆ,‌ ಶೋಚನಿಯ ಪರಿಸ್ಥಿತಿಯಲ್ಲಿ ಚೀನಾದ ಕ್ಸಿಯಾನ್ ನಿವಾಸಿಗಳು

13 ಮಿಲಿಯನ್ ಜನಸಂಖ್ಯೆ ಇರುವ ವಾಯುವ್ಯ ಚೀನಾದ ಕ್ಸಿಯಾನ್ ನಗರವು ಒಂದು ವಾರದಿಂದ ಲಾಕ್ ಆಗಿದೆ‌.‌ ನಗರದಲ್ಲಿ ಕೊರೋನಾ ಹೆಚ್ಚಾಗ್ತಿದ್ದಂತೆ ಸೋಂಕು ನಿಯಂತ್ರಿಸಲು ಲಾಕ್ ಡೌನ್ ಹೇರಲಾಗಿದೆ‌. ಕ್ಸಿಯಾನ್ Read more…

ಫುಟ್​ಬಾಲ್​ ಆಟಗಾರರಿಗೆ ಟ್ಯಾಟೂ ನಿಷೇಧ ಮಾಡಿ ಆದೇಶ ಹೊರಡಿಸಿದ ಬೋರ್ಡ್​…..!

ಚೀನಾ ದೇಶದ ರಾಷ್ಟ್ರೀಯ ತಂಡದಲ್ಲಿ ಆಡುವ ಫುಟ್ಬಾಲ್ ಆಟಗಾರರಿಗೆ ಟ್ಯಾಟೂ ಹಾಕಿಸಿಕೊಳ್ಳುವುದನ್ನು ನಿರ್ಬಂಧಿಸಿದೆ. ಜನರಲ್ ಅಡ್ಮಿನಿಸ್ಟ್ರೇಷನ್ ಆಫ್ ಸ್ಪೋರ್ಟ್ ಆಫ್ ಚೀನಾ (GAS) ಈ ನಿರ್ದೇಶನವನ್ನು ಹೊರಡಿಸಿದ್ದು ಈಗಾಗಲೇ Read more…

ನಾಯಿ ಸೂಪ್ ಗೆ ಇಲ್ಲಿದೆ ಭರ್ಜರಿ ಬೇಡಿಕೆ: ವರ್ಷಕ್ಕೆ 2 ಕೋಟಿಗೂ ಹೆಚ್ಚು ಶ್ವಾನಗಳ ಹತ್ಯೆ

ಚೀನಾ ಜನರ ಆಹಾರ ಚಿತ್ರವಿಚಿತ್ರವಾಗಿರುತ್ತದೆ. ಹಾವು, ವಿಷ ಜಂತುಗಳು ಸೇರಿದಂತೆ ನಾಯಿಯನ್ನೂ ಅವರು ಬಿಡುವುದಿಲ್ಲ. ಕೊರೊನಾ ಸಮಯದಲ್ಲಿ ಚೀನಾದ ಪ್ರಾಣಿಗಳ ಮಾರುಕಟ್ಟೆ ಸುದ್ದಿಯಲ್ಲಿತ್ತು. ವುಹಾನ್ ಈ ಮಾರುಕಟ್ಟೆಯಲ್ಲಿಯೇ ಕೊರೊನಾ Read more…

ಚಳಿಗಾಲದ ಒಲಿಂಪಿಕ್ಸ್‌ಗೆ ಮುನ್ನ ಮತ್ತೆ ಕೋವಿಡ್ ದಾಂಗುಡಿ; ಚೈನಾದಲ್ಲಿ ಮತ್ತೆ ಗಡಿಬಿಡಿ

ಮುಂದಿನ‌ ವರ್ಷದ ಫೆಬ್ರವರಿಯಲ್ಲಿ ನಡೆಯಲಿರುವ ಬೀಜಿಂಗ್ ಒಲಂಪಿಕ್‌ ಗೆ ಮುನ್ನ ಚೈನಾದಲ್ಲಿ ಕೋವಿಡ್ ಸಾಂಕ್ರಾಮಿಕ ಹರಡುವ ಆತಂಕ ಚೈನಾದಲ್ಲಿ ಕಾಣಿಸಿದೆ. ಹಠಾತ್ ಏರಿಕೆ ಎಂಬಂತೆ 206 ಹೊಸ ಪ್ರಕರಣಗಳನ್ನು Read more…

ಚೀನಾಗೆ ಭಾರತದಿಂದ ಮತ್ತೊಂದು ಶಾಕ್, 5 ಅಗ್ಗದ ಉತ್ಪನ್ನಗಳಿಗೆ ದುಬಾರಿ ತೆರಿಗೆ

ನವದೆಹಲಿ: ಕಡಿಮೆ ಬೆಲೆಗೆ ಉತ್ಪನ್ನಗಳನ್ನು ರಫ್ತು ಮಾಡಿ ದೇಶಿಯ ಉತ್ಪಾದಕರ ಮೇಲೆ ಪ್ರಹಾರ ನಡೆಸುತ್ತಿದ್ದ ಚೀನಾ ಸರಕುಗಳಿಗೆ ಕೇಂದ್ರ ಸರ್ಕಾರ ಆಂಟಿ ಡಂಪಿಂಗ್ ತೆರಿಗೆ ಹೇರಿದೆ. ವಾಣಿಜ್ಯ ಮಹಾ Read more…

ದಾಖಲೆ ಬರೆಯಲಿದೆ ಜಗತ್ತಿನ ಆರ್ಥಿಕತೆ..! ಕೆಲವೇ ವರ್ಷಗಳಲ್ಲಿ ಸೂಪರ್ ಪವರ್ ರಾಷ್ಟ್ರವಾಗಿ ಹೊರ ಹೊಮ್ಮಲಿದೆ ಭಾರತ

ಕೊರೊನಾ ಹಾಗೂ ರೂಪಾಂತರಿಯ ಹಾವಳಿಗಳ ಮಧ್ಯೆಯೂ ವಿಶ್ವದಲ್ಲಿ ಆರ್ಥಿಕ ಚೇತರಿಕೆ ದಾಖಲೆಯ ಭರವಸೆ ನೀಡುತ್ತಿದ್ದು, ಭಾರತದ ಆರ್ಥಿಕತೆಯ ಪ್ರಗತಿಯೂ ಆಶಾಕಿರಣ ಮೂಡಿಸುತ್ತಿದೆ. ವಿಶ್ವವು ಇದೇ ಮೊಟ್ಟ ಮೊದಲ ಬಾರಿಗೆ Read more…

33 ಹೊಸ ಯೂನಿಕಾರ್ನ್‌ಗಳೊಂದಿಗೆ ಬ್ರಿಟನ್‌ ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಜಿಗಿದ ಭಾರತ

ಮಾರುಕಟ್ಟೆಯಲ್ಲಿ ಶತಕೋಟಿ ಡಾಲರ್‌ ಮೀರಿದ ಮೌಲ್ಯ ಹೊಂದಿರುವ 33 ಸ್ಟಾರ್ಟ್‌ಅಪ್‌ಗಳನ್ನು ಹೊಂದಿರುವ ಭಾರತ, ಈ ವಿಚಾರದಲ್ಲಿ ಬ್ರಿಟನ್‌ ಅನ್ನು ಹಿಂದಿಕ್ಕಿ ಮೂರನೇ ಸ್ಥಾನ ಪ್ರವೇಶಿಸಿದೆ ಎಂದು ಹುರುನ್ ಸಂಶೋಧನಾ Read more…

ಬಿ2ಬಿ ಮಾರುಕಟ್ಟೆಗೆ ಲಭ್ಯವಾದ ಬಿವೈಡಿ ಇ6 ಎಲೆಕ್ಟ್ರಿಕ್ ಎಂಪಿವಿ

ಚೀನಾದ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಬಿವೈಡಿ ಭಾರತದಲ್ಲಿ ಕಳೆದ ಎಂಟು ವರ್ಷಗಳಿಂದಲೂ ಇದೆ. ದೇಶದಲ್ಲಿ ಎಲೆಕ್ಟ್ರಿಕ್ ಬಸ್ಸುಗಳನ್ನು ಮಾರಾಟ ಮಾಡುತ್ತಿರುವ ಬಿವೈಡಿ 2019ರಲ್ಲಿ ಟಿ3 ಎಲೆಕ್ಟ್ರಿಕ್‌ ಎಂಪಿವಿ ಮತ್ತು Read more…

ಎಲಾನ್ ಮಸ್ಕ್‌ ರಂತೆಯೇ ಕಾಣುವ ಏಷ್ಯನ್ ವ್ಯಕ್ತಿ: ವಿಡಿಯೋ ವೈರಲ್

ಬಹುಮುಖ ಪ್ರತಿಭೆ ಎಲಾನ್ ಮಸ್ಕ್‌ ಇಂಜಿನಿಯರಿಂಗ್, ಉದ್ಯಮಶೀಲತೆ ಹಾಗೂ ದತ್ತಿ ಕೆಲಸಗಳ ಮೂಲಕ ಜಗತ್ತಿನಾದ್ಯಂತ ಭಾರೀ ಫೇಮಸ್ ಆಗಿರುವ ವ್ಯಕ್ತಿ. ಬಹಳ ಕಡಿಮೆ ಮಾತನಾಡಿದರೂ ಸಹ ಮಸ್ಕ್ ಸಾಮಾಜಿಕ Read more…

‘ಭಾರತದ ಅತಿ ದೊಡ್ಡ ಶತ್ರು ಪಾಕಿಸ್ತಾನವಲ್ಲ, ಚೀನಾ’: ಡ್ರ್ಯಾಗನ್​ ರಾಷ್ಟ್ರದ ಬಗ್ಗೆ ಗುಡುಗಿದ್ದ ಬಿಪಿನ್ ರಾವತ್​

ತಮಿಳುನಾಡಿನ ಕುನೂರ್​ನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಸಿಡಿಎಸ್​ ಜನರಲ್​​ ಬಿಪಿನ್​ ರಾವತ್​ ಸಾವು ಭಾರತೀಯ ಸೇನೆ ಹಾಗೂ ಭಾರತೀಯರ ಪಾಲಿಗೆ ತುಂಬಲಾರದ ನಷ್ಟವಾಗಿದೆ. ಗಡಿ ಬಿಕ್ಕಟ್ಟುಗಳ ವಿಚಾರದಲ್ಲಿ Read more…

ಅಮೆರಿಕ ಬಳಿಕ ಆಸ್ಟ್ರೇಲಿಯಾದಿಂದಲೂ ಚೀನಾಗೆ ಬಿಗ್ ಶಾಕ್

ಸಿಡ್ನಿ: ಅಮೆರಿಕ ಬಳಿಕ ಆಸ್ಟ್ರೇಲಿಯಾದಿಂದಲೂ ಚೀನಾಗೆ ಬಿಗ್ ಶಾಕ್ ನೀಡಲಾಗಿದೆ. 2022ರ ಚಳಿಗಾಲದ ಒಲಂಪಿಕ್ಸ್ ಗೆ ಬಹಿಷ್ಕಾರ ಹಾಕಲಾಗಿದೆ. ಆಸ್ಟ್ರೇಲಿಯಾದಿಂದ ರಾಜತಾಂತ್ರಿಕ ಬಹಿಷ್ಕಾರ ಹಾಕಲಾಗಿದೆ. ಕ್ರೀಡಾಪಟುಗಳು ಮಾತ್ರ ಚಳಿಗಾಲದ Read more…

BIG BREAKING: ಚೀನಾಗೆ ಅಮೆರಿಕ ಬಿಗ್ ಶಾಕ್, ಚಳಿಗಾಲದ ಒಲಿಂಪಿಕ್ಸ್ ಬಹಿಷ್ಕಾರ

ವಾಷಿಂಗ್ಟನ್/ಬೀಜಿಂಗ್: 2022 ರ ಚಳಿಗಾಲದ ಒಲಂಪಿಕ್ಸ್ ಗೆ ಅಮೆರಿಕ ಬಹಿಷ್ಕಾರ ಹಾಕಿದೆ. ಚೀನಾ ರಾಜಧಾನಿ ಬೀಜಿಂಗ್ ನಲ್ಲಿ ಚಳಿಗಾಲದ ಒಲಿಂಪಿಕ್ಸ್ ನಡೆಯಲಿದೆ. ಅಮೆರಿಕದಿಂದ ರಾಜತಾಂತ್ರಿಕ ಬಹಿಷ್ಕಾರ ಘೋಷಣೆ ಮಾಡಲಾಗಿದೆ. Read more…

ಪ್ರಶ್ನೆ ಕೇಳದಂತೆ ಸುಬ್ರಮಣಿಯನ್ ಸ್ವಾಮಿಗೆ ನಿರ್ಬಂಧ….!

ಲಡಾಖ್‌ನಲ್ಲಿ ಚೀನಿ ಪಡೆಗಳು ವಾಸ್ತವ ನಿಯಂತ್ರಣ ರೇಖೆ ದಾಟಿದವೇ ಎಂಬ ಪ್ರಶ್ನೆಯೊಂದನ್ನು ಕೇಳದಂತೆ ತಮ್ಮನ್ನು ರಾಜ್ಯಸಭಾ ಸೆಕ್ರೇಟರಿಯೇಟ್‌ ತಡೆ ಹಿಡಿದಿದ್ದಾಗಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ರಾಷ್ಟ್ರೀಯ Read more…

ಮಾಂಸಹಾರ ಸವಿಯುತ್ತಿರುವ ಪಾಂಡಾದ ದೃಶ್ಯ ಕ್ಯಾಮರಾದಲ್ಲಿ ಸೆರೆ

ಪಾಂಡಾಗಳು ಮಾಂಸ ತಿನ್ನುತ್ತವೆಯೇ ? ಚೀನಾದಿಂದ ಬಿಡುಗಡೆ ಮಾಡಿದ ಹೊಸ ಫುಟೇಜ್ ಒಂದರಲ್ಲಿ ಪಾಂಡಾವೊಂದು ಮಾಂಸ ತಿನ್ನುತ್ತಿರುವುದನ್ನು ನೋಡಬಹುದಾಗಿದೆ. ದಕ್ಷಿಣ ಮಧ್ಯ ಚೀನಾದ ಜೈಂಟ್ ರೋಟಂಡ್ ಪಾಂಡಾ ಸಾಮಾನ್ಯವಾಗಿ Read more…

ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಸ್ವತಃ ಔಷಧ ತಯಾರಿಸಿದ ತಂದೆ..!

ಅಪರೂಪದ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿರುವ ಮಗನಿಗೆ ಚೀನಾದಲ್ಲಿ ತಂದೆಯೊಬ್ಬರು ಹೋಮ್ ಲ್ಯಾಬ್‌ನಲ್ಲಿ ಔಷಧ ತಯಾರಿಸಿದ್ದಾರೆ. ಹೌದು, ತಮ್ಮ ಎರಡು ವರ್ಷದ ಮಗ ಹಯೋಯಾಂಗ್ ಮೆಂಕೆಸ್ ಸಿಂಡ್ರೋಮ್ ನಿಂದ ಬಳಲುತ್ತಿದ್ದು Read more…

ವಾಹನ ಸವಾರರಿಗೆ ಗುಡ್​ ನ್ಯೂಸ್​: ಶೀಘ್ರದಲ್ಲೇ ಮತ್ತಷ್ಟು ಇಳಿಕೆಯಾಗಲಿದೆ ಪೆಟ್ರೋಲ್​ – ಡೀಸೆಲ್​ ದರ

ಕೆಲ ದಿನಗಳ ಹಿಂದಷ್ಟೇ ಪೆಟ್ರೋಲ್​​ ಬೆಲೆ ಇಳಿಕೆ ಕಂಡಿರೋದ್ರಿಂದ ಖುಷಿಯಲ್ಲಿರುವ ಶ್ರೀ ಸಾಮಾನ್ಯರಿಗೆ ಸದ್ಯದಲ್ಲೇ ಇನ್ನೊಂದು ಗುಡ್​ ನ್ಯೂಸ್​ ಕೇಳುವ ಅವಕಾಶವಿದೆ. ಕೇಂದ್ರವು ತನ್ನ ಐದು ಮಿಲಿಯನ್ ಬ್ಯಾರಲ್​ Read more…

ಚೀನಾ ಮಾರುಕಟ್ಟೆಗೆ ಎಲೆಕ್ಟ್ರಿಕ್‌ ಕಾರು ಬಿಡುಗಡೆ ಮಾಡಿದ ಜೆನೆಸಿಸ್‌

ತನ್ನ ಬ್ರಾಂಡ್‌ನ ’ಎಲೆಕ್ಟ್ರಿಫೈಡ್ ಜಿವಿ70’ ಕಾರನ್ನು ಜೆನೆಸಿಸ್‌ ಚೀನಾದ ಗುವಾಂಗ್‌ ಜ಼ೂ ಅಂತಾರಾಷ್ಟ್ರೀಯ ಆಟೋಮೊಬೈಲ್ ಪ್ರದರ್ಶನದ ವೇಳೆ ಅನಾವರಣಗೊಳಿಸಲಾಗಿದೆ. ಚೀನಾದ ರಫ್ತು ವಸ್ತುಗಳ ಪ್ರದರ್ಶನಾಂಗಣದಲ್ಲಿ ನವೆಂಬರ್‌ 19ರಂದು ಜಿವಿ70 Read more…

ಅಂಬೆಗಾಲಿಡುವ ಮಗುವಿನ ಸ್ನೋ ಬೋರ್ಡಿಂಗ್ ಆಟಕ್ಕೆ ನಿಬ್ಬೆರಗಾದ ಜನ…!

ಚೋಂಗ್ಲಿ: 11 ತಿಂಗಳ ಮಕ್ಕಳೆಂದರೆ ಅಂಬೆಗಾಲಿಟ್ಟು ಇನ್ನೇನು ಎದ್ದು ನಿಂತು ನಡೆಯಲು ತಯಾರಿ ನಡೆಸುತ್ತಿರುತ್ತಾರೆ. ಆದರೆ, ಇಲ್ಲೊಂದು 11 ತಿಂಗಳ ಹೆಣ್ಣುಮಗುವೊಂದು ಇನ್ನೂ ಕೂಡ ನಡೆಯಲು ಸಾಧ್ಯವಾಗದಿದ್ದರೂ, ಬಾಲೆಯ Read more…

BIG NEWS: ಚೀನಾದಿಂದ ಮಹಾ ಪ್ರಮಾದ, ಗಡಿಯಲ್ಲಿ ಮತ್ತೊಂದು ಗ್ರಾಮ ನಿರ್ಮಾಣ

ನವದೆಹಲಿ: ಚೀನಾದಿಂದ ಗಡಿಯಲ್ಲಿ ಮತ್ತೊಂದು ಗ್ರಾಮ ನಿರ್ಮಿಸಲಾಗಿದೆ. ಅರುಣಾಚಲ ಪ್ರದೇಶದಲ್ಲಿ ಗ್ರಾಮ ನಿರ್ಮಾಣ ಮಾಡಲಾಗಿದ್ದು, ಉಪಗ್ರಹ ಚಿತ್ರಗಳ ಮೂಲಕ ಸಾಬೀತಾಗಿದೆ. 2019 ರಲ್ಲಿ ತೆಗೆದ ಉಪಗ್ರಹ ಚಿತ್ರದಲ್ಲಿ ಗ್ರಾಮದ Read more…

ಭಾರತದ ನೆಲವನ್ನು ಚೀನಾ ಆಕ್ರಮಿಸುತ್ತಿದ್ದರೂ ಸರ್ಕಾರದ ಮೌನ….! ಕೇಂದ್ರದ ವಿರುದ್ದ ಕಾಂಗ್ರೆಸ್‌ ಕಿಡಿ

ಭಾರತ ಹಾಗೂ ಚೀನಾ ನಡುವಿನ ಗಡಿ ವಿವಾದ ಸಂಬಂಧ ಕಾಂಗ್ರೆಸ್​ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದೆ. ಡೋಕ್ಲಾಮ್​ ಬಳಿಯಲ್ಲಿ ಚೀನಾ ಮೂರು ಗ್ರಾಮಗಳನ್ನು ಸ್ಥಾಪಿಸಿದೆ. ಆದರೆ ಮೋದಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...