alex Certify
ಕನ್ನಡ ದುನಿಯಾ       Mobile App
       

Kannada Duniya

ಏಷ್ಯಾ ಕಪ್ ಹಾಕಿ ಫೈನಲ್ ನಲ್ಲಿ ಚೀನಾ ಮಣಿಸಿದ ಭಾರತ

ಕಾಕಮಿಗಾರ(ಜಪಾನ್) ಮಹಿಳೆಯರ ಏಷ್ಯಾ ಕಪ್ ಹಾಕಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತದ ವನಿತೆಯರು, 5-4 ಗೋಲುಗಳ ಅಂತರದಿಂದ ಚೀನಾವನ್ನು ಮಣಿಸಿದ್ದಾರೆ. ಜಪಾನ್ ನ ಕಾಕಮಿಗಾರದಲ್ಲಿ ನಡೆದ ಪಂದ್ಯದಲ್ಲಿ ಪೆನಾಲ್ಟಿ Read more…

ಪವಾಡಸದೃಶ್ಯ ರೀತಿಯಲ್ಲಿ ಪಾರಾಗಿದ್ದಾನೆ ಯುವಕ

ಬೃಹತ್ ಟ್ರಕ್ ಒಂದು ಮೋಟಾರ್ ಬೈಕ್ ಸವಾರನಿಗೆ ಢಿಕ್ಕಿ ಹೊಡೆದಿದ್ದು, ಸವಾರ, ಟ್ರಕ್ ಮಧ್ಯಕ್ಕೆ ಸಿಲುಕಿದರೂ ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪವಾಡಸದೃಶ್ಯ ರೀತಿಯಲ್ಲಿ ಪಾರಾಗಿದ್ದಾನೆ. ಚೀನಾದ ಜಿಯಾಂಗ್ ಪ್ರಾಂತ್ಯದಲ್ಲಿ Read more…

ಸೂಪರ್ ಮಾರ್ಕೇಟ್ ನಲ್ಲಿ ನಡೆದಿದೆ ಎದೆ ಝಲ್ಲೆನ್ನಿಸುವ ಘಟನೆ

ಬೀಜಿಂಗ್: ಪೂರ್ವ ಚೀನಾದ ಜಿಯಾಂಗ್ ಸು ಪ್ರದೇಶದ ಯಾನ್ ಚೆಂಗ್ ಸಿಟಿಯಲ್ಲಿ ಕೋಣವೊಂದು ಮಾಡಿದ ಅವಾಂತರದ ವಿಡಿಯೋ ನೋಡುಗರ ಮೈ ಜುಮ್ಮೆನ್ನಿಸುವಂತಿದೆ. ಕಟುಕರಿಂದ ತಪ್ಪಿಸಿಕೊಂಡು ಬಂದ ಕೋಣವೊಂದು ಅಡ್ಡಾದಿಡ್ಡಿಯಾಗಿ Read more…

ಅದೃಷ್ಟಕ್ಕಾಗಿ ಈ ವೃದ್ದೆ ಮಾಡಿದ್ದೇನು ಗೊತ್ತಾ..?

ಅದೃಷ್ಟ ಪಡೆಯಲು 76 ವರ್ಷದ ವೃದ್ದೆಯೊಬ್ಬಳು ಮಾಡಿದ ಕೆಲಸಕ್ಕೆ ಈಗ ಪರಿತಪಿಸುವಂತಾಗಿದೆ. ಚೀನಾದ ಈ ಮಹಿಳೆ ಲಕ್ ಏರ್ ವಿಮಾನ ಏರಿದ ವೇಳೆ ಅದೃಷ್ಟಕ್ಕಾಗಿ ಎಂಜಿನ್ ಬಳಿ ಕಾಯಿನ್ Read more…

ಮತ್ತೆ ಜಗತ್ತನ್ನೇ ತಿರುಗಿ ನೋಡುವಂತೆ ಮಾಡಿದ ಚೀನಾ

ಬೀಜಿಂಗ್: ಡ್ರ್ಯಾಗನ್ ನಾಡಲ್ಲಿ ವಿಶ್ವದ ಅತಿದೊಡ್ಡ ವಿಮಾನ ನಿಲ್ದಾಣ ನಿರ್ಮಾಣವಾಗ್ತಿದೆ. ಚೀನಾ ರಾಜಧಾನಿ ಬೀಜಿಂಗ್ ಹೊರವಲಯದಲ್ಲಿ ಬರೋಬ್ಬರಿ  78,000 ಕೋಟಿ ರೂ. ವೆಚ್ಚದಲ್ಲಿ 47 ಚ.ಕಿ.ಮೀ. ವಿಸ್ತಾರದಲ್ಲಿ ವಿಮಾನ Read more…

ವೈರಲ್ ಆಗಿದೆ ಮಹಿಳಾ ಪೊಲೀಸ್ ಮಾನವೀಯ ಕಾರ್ಯ

ಬೀಜಿಂಗ್: ಕೋರ್ಟ್ ನಲ್ಲಿ ಕೈದಿಯೊಬ್ಬರ ಮಗುವಿಗೆ ಎದೆಹಾಲುಣಿಸುವ ಮೂಲಕ, ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ. ಮಧ್ಯ ಚೀನಾದ ಸಾಂಕ್ಷಿ ಜಿನೊಂಗ್ ಇಂಟರ್ ಮಿಡಿಯೇಟ್ ಪೀಪಲ್ಸ್ ಕೋರ್ಟ್ ಗೆ Read more…

ಚೀನಾದಲ್ಲೂ ಶುರುವಾಗಲಿದೆ ‘ಬಾಹುಬಲಿ -2’ ಹವಾ

ಭಾರತದಲ್ಲಿ ಬಿಡುಗಡೆಯಾಗಿ ಗಳಿಕೆಯಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದ ‘ಬಾಹುಬಲಿ -2’ ಈ ವೇಳೆಗಾಗಲೇ ಚೀನಾದಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಡೋಕ್ಲಾಮ್ ಬಿಕ್ಕಟ್ಟಿನ ಕಾರಣದಿಂದ ‘ಬಾಹುಬಲಿ -2’ ಬಿಡುಗಡೆ ವಿಳಂಬವಾಗುತ್ತಿದೆ. ಎಸ್.ಎಸ್. Read more…

ಸೀಟು ನೀಡದ ವ್ಯಕ್ತಿ ತೊಡೆ ಮೇಲೆ ಕುಳಿತ್ಲು ಮಹಿಳೆ

ಮೆಟ್ರೋದಲ್ಲಿ ಸೀಟು ಸಿಗೋದು ನಮ್ಮ ಅದೃಷ್ಟ. ಆದ್ರೆ ಎಲ್ಲರೂ ಅದೃಷ್ಟ ಪರೀಕ್ಷೆ ಮಾಡ್ತಾ ಕೂರೋದಿಲ್ಲ. ಸಿಕ್ಕ ಅವಕಾಶದಲ್ಲಿಯೇ ಸೀಟು ಗಿಟ್ಟಿಸಿಕೊಳ್ತಾರೆ. ಇದಕ್ಕೆ ಚೀನಾದ ನ್ಯಾನ್ಜಿಂಗ್ ನಗರದ ಮೆಟ್ರೋದಲ್ಲಿ ಸಂಚರಿಸ್ತಿದ್ದ Read more…

ರಸ್ತೆಯಲ್ಲಿ ಹೆರಿಗೆಯಾದ ನಂತ್ರ ಮಗು ಎತ್ತಿಕೊಂಡು ಮನೆಗೆ ಹೋದ್ಲು..!

ಚೀನಾದ ರಸ್ತೆ ಮೇಲೆ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಮಹಿಳೆಯ ಹೆರಿಗೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಘಟನೆ ನಡೆದಿರೋದು ಚೀನಾದ ಗುವಾಂಗ್ಡಾಂಗ್ ನಲ್ಲಿ. ಸಾಮಾನು Read more…

ಪವಾಡಸದೃಶ್ಯ ರೀತಿಯಲ್ಲಿ ಪಾರಾಗಿದ್ದಾನೆ ಬೈಕ್ ಸವಾರ

ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯೋರ್ವ ಅಪಘಾತಕ್ಕೀಡಾದರೂ ಆಶ್ಚರ್ಯಕರ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾನೆ. ಈ ದೃಶ್ಯಾವಳಿ ಸಿಗ್ನಲ್ ನಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. Read more…

ವೈರಲ್ ಆಗಿದೆ ಭಯಾನಕ ದೃಶ್ಯದ ವಿಡಿಯೋ

ಬೀಜಿಂಗ್: ಭಾರೀ ಗಾಳಿ ಬೀಸಿದ ಕಾರಣ ಬೃಹತ್ ಬಿಲ್ ಬೋರ್ಡ್ ಬಿದ್ದು, ಪಾರ್ಕಿಂಗ್ ನಲ್ಲಿದ್ದ ಕಾರ್ ಗಳು ಜಖಂಗೊಂಡ ಘಟನೆ ಚೀನಾದ ಡಾಂಗಾನ್ ನಲ್ಲಿ ನಡೆದಿದೆ. ಬಿಲ್ ಬೋರ್ಡ್ Read more…

ಕದಿಯಲು ಬಂದವ ಇಲಿ ಬೋನಿಗೆ ಬಿದ್ದಂತೆ ಸಿಕ್ಕಿಬಿದ್ದ

ಮಳಿಗೆಯೊಂದಕ್ಕೆ ನುಗ್ಗಿ ಕಳ್ಳತನಕ್ಕೆ ಮುಂದಾದ ಯುವಕನೊಬ್ಬ ಇಲಿ ಬೋನಿಗೆ ಬಿದ್ದಂತೆ ಕಾಲು ಸಿಕ್ಕಿಸಿಕೊಂಡು ವಿಲವಿಲ ಒದ್ದಾಡಿದ ಘಟನೆ ಚೀನಾದಲ್ಲಿ ನಡೆದಿದೆ. ಚೀನಾದ ಪೊಟಿಯನ್ ನಗರದಲ್ಲಿ ಎಲ್ಲರೂ ಗಾಢನಿದ್ರೆಗೆ ಜಾರಿದ್ದ Read more…

ಅಚಾನಕ್ ಭೂಮಿಯೊಳಗೆ ಹುದುಗಿ ಹೋದ್ಲು ಹುಡುಗಿ

ಚೀನಾದ ವಿಡಿಯೋವೊಂದು ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಡ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಬಾಯ್ಫ್ರೆಂಡ್ ಜೊತೆ ಮೆಟ್ರೋ ಸ್ಟೇಷನ್ ಗೆ ಹೋಗುತ್ತಿದ್ದ ಹುಡುಗಿ ನೆಲದೊಳಗೆ ಕುಸಿದು ಬೀಳ್ತಾಳೆ. Read more…

ಶಾಪಿಂಗ್ ಮಾಲ್ ನಲ್ಲೇ ಬೆತ್ತಲಾದ ಮಹಿಳೆ

ಬೀಜಿಂಗ್: ಚೀನಾದ ಮಹಿಳೆಯೊಬ್ಬಳು ಎಲ್ಲರೆದುರಲ್ಲೇ ಬೆತ್ತಲಾಗಿ ಅವಾಂತರ ಸೃಷ್ಠಿಸಿದ್ದಾಳೆ. ಜಿಯಾಂಗ್ ವೂ ಪ್ರಾಂತ್ಯದ ವೂಕ್ಸಿ ಸಿಟಿಯ ಶಾಪಿಂಗ್ ಮಾಲ್ ಒಂದರಲ್ಲಿ ಇಂತಹ ಘಟನೆ ನಡೆದಿದ್ದು, ಅಲ್ಲಿದ್ದವರೆಲ್ಲಾ ಹೌಹಾರಿದ್ದಾರೆ. ಅಂದಹಾಗೇ, Read more…

ಚೀನಾದಲ್ಲಿ ಭಾರೀ ಪ್ರವಾಹಕ್ಕೆ 25 ಬಲಿ

ಚೀನಾದಲ್ಲಿ ಮಳೆಯ ಆರ್ಭಟ ಜೋರಾಗಿದೆ. ದಕ್ಷಿಣ-ಪಶ್ಚಿಮ ಸಿಚುವಾನ್ ಪ್ರಾಂತ್ಯದ ಹಳ್ಳಿಯೊಂದು ಭಾರೀ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಮಳೆಯ ಅಬ್ಬರಕ್ಕೆ ಸಾವನ್ನಪ್ಪಿದವರ ಸಂಖ್ಯೆ 25ಕ್ಕೇರಿದೆ. ಅಂತ್ಯ ಸಂಸ್ಕಾರಕ್ಕಾಗಿ ವ್ಯವಸ್ಥೆ ಮಾಡಲಾಗ್ತಿದೆ Read more…

ಪ್ರಬಲ ಭೂಕಂಪಕ್ಕೆ ನೂರಾರು ಮಂದಿ ಸಾವು

ಬೀಜಿಂಗ್: ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪವಾಗಿ ನೂರಾರು ಮಂದಿ ಸಾವನ್ನಪ್ಪಿದ್ದಾರೆ. 6.5 ತೀವ್ರತೆಯ ಕಂಪನ ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಸ್ಥಳೀಯ ಕಾಲಮಾನ ರಾತ್ರಿ 9.20 ರ ಸುಮಾರಿಗೆ Read more…

ಚೀನಾ ರಾಖಿಗಳ ನಿಷೇಧಕ್ಕೆ ಜಾಲತಾಣಗಳಲ್ಲಿ ಅಭಿಯಾನ

ಭಾರತ-ಚೀನಾ ನಡುವಣ ಸಂಘರ್ಷ ರಾಖಿ ಹಬ್ಬದ ಮೇಲೂ ಪರಿಣಾಮ ಬೀರಿದೆ. ರಕ್ಷಾಬಂಧನಕ್ಕಾಗಿ ಸೋದರಿಯರ್ಯಾರೂ ಚೀನಾದಲ್ಲಿ ತಯಾರಾದ ರಾಖಿಗಳನ್ನು ಖರೀದಿಸಬೇಡಿ ಎಂಬ ಸಂದೇಶ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಆಗಸ್ಟ್ 7ರಂದು Read more…

ನೇರ ಪ್ರಸಾರದಲ್ಲೇ ನಡೀತು ನಡೆಯಬಾರದ ಘಟನೆ

ಕಾರ್ಯಕ್ರಮ ನೇರ ಪ್ರಸಾರದ ವೇಳೆಯೇ ನಿರೂಪಕಿ ಮೃತಪಟ್ಟ ದಾರುಣ ಘಟನೆ ಉತ್ತರ ಚೀನಾದಲ್ಲಿ ನಡೆದಿದೆ. ಝಂಗ್ ಹಾನ್ ಮೃತಪಟ್ಟ ನಿರೂಪಕಿ. ಉತ್ತರ ಚೀನಾದಲ್ಲಿ ಟಿ.ವಿ. ಶೋನ ಪ್ರಶಸ್ತಿ ಪ್ರದಾನ Read more…

ಭಯವಲ್ಲ, ನಗು ತರಿಸುತ್ತೆ ಈ ದೆವ್ವ…!

ಇತ್ತೀಚೆಗಂತೂ ಕ್ಯಾಮೆರಾ ಕಣ್ಣಿಂದ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ ಅನ್ನುವಂತಾಗಿದೆ. ಮೊಬೈಲ್, ಸಿ.ಸಿ. ಕ್ಯಾಮೆರಾಗಳಿಂದಾಗಿ ನಂಬಲಸಾಧ್ಯವಾದ ಅದೆಷ್ಟೋ ಘಟನೆಗಳು ಸೆರೆಯಾಗಿವೆ. ಕೆಲವೊಮ್ಮೆ ದೆವ್ವಗಳು ಕೂಡ ಕ್ಯಾಮೆರಾದಲ್ಲಿ ಸೆರೆಯಾಗಿವೆ ಎಂಬ ಸುದ್ದಿ Read more…

ಈ ಸ್ಕೂಲ್ ಮಕ್ಕಳಿಗೆ ಐಪ್ಯಾಡ್ ಕಡ್ಡಾಯ..!

ಮಕ್ಕಳಿಂದ ಮೊಬೈಲ್ ದೂರವಿಡಿ ಅಂತಾ ವೈದ್ಯರಿಂದ ಹಿಡಿದು ಎಲ್ಲರೂ ಸಲಹೆ ನೀಡ್ತಾರೆ. ಆದ್ರೆ ಚೀನಾದ ಶಾಲೆಯೊಂದು ಇದಕ್ಕೆ ವಿರುದ್ಧವಾಗಿ ನಡೆದುಕೊಳ್ತಿದೆ. ಚೀನಾದ ಶಾಂಕ್ಸಿ ಪ್ರಾಂತ್ಯದ ಶಾಲೆಯೊಂದರಲ್ಲಿ ಐಪ್ಯಾಡ್ ಕಡ್ಡಾಯ Read more…

ಅವಳ ಸೊಂಟದ ಸುತ್ತ ಇದ್ವು ಬರೋಬ್ಬರಿ 102 ಐಫೋನ್

ಬೀಜಿಂಗ್: ಚೀನಾ ಮಹಿಳೆ ಮೊಬೈಲ್ ಫೋನ್ ಗಳನ್ನು ಸಾಗಿಸುವ ಪರಿಯನ್ನು ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ. ಅಂದ ಹಾಗೇ ಆಕೆಯ ಮೈಮೇಲೆ ಇದ್ದುದು ಒಂದಲ್ಲ, ಎರಡಲ್ಲ ಬರೋಬ್ಬರಿ 102 ಐಫೋನ್ Read more…

ವಿವಾದಕ್ಕೆ ಕಾರಣವಾಯ್ತು ಈ ಜಾಹೀರಾತು

ಬೀಜಿಂಗ್: ಕಂಪನಿಗಳು ತಮ್ಮ ಉತ್ಪನ್ನಗಳ ಮಾರಾಟಕ್ಕೆ ವಿಭಿನ್ನವಾದ ಜಾಹೀರಾತುಗಳ ಮೊರೆ ಹೋಗುವುದು ಸಾಮಾನ್ಯ ಆದರೆ, ಮದುಮಗಳನ್ನು ಹಳೆಯ ಕಾರಿಗೆ ಹೋಲಿಕೆ ಮಾಡಿರುವ ಜಾಹೀರಾತು ಚೀನಾದಲ್ಲಿ ವಿವಾದಕ್ಕೆ ಕಾರಣವಾಗಿದೆ. ಐಷಾರಾಮಿ Read more…

ವಿಶ್ವದ ಎಲ್ಲ ಪತಿಯಂದಿರಿಗೆ ನೆಮ್ಮದಿ ನೀಡುವ ಸುದ್ದಿ

ಕೆಲವೊಂದು ವಿಷಯದಲ್ಲಿ ಎಲ್ಲ ಪುರುಷರೂ ಒಂದೇ ರೀತಿ ಯೋಚನೆ ಮಾಡ್ತಾರೆ. ಅವರ ನಿದ್ರೆಗೆಡಿಸುವ ವಿಷ್ಯದಲ್ಲಿ ಪತ್ನಿಯರ ಶಾಪಿಂಗ್ ಕೂಡ ಒಂದು. ವ್ಯಕ್ತಿ ಸಿಕ್ಕಾಪಟ್ಟೆ ಕೋಪದಲ್ಲಿದ್ದಾನೆ ಇಲ್ಲ ಕಿರಿಕಿರಿ ಅನುಭವಿಸುತ್ತಿದ್ದಾನೆಂದ್ರೆ Read more…

ಸಿನಿಮಾ ದೃಶ್ಯದಂತಿದೆ ಈ ಬಿರುಗಾಳಿ ಚಿತ್ರಣ

ಬೀಜಿಂಗ್: ಆಟಿಕೆ ಕಾರ್ ಗಳಂತೆ ಗಾಳಿಯಲ್ಲಿ ಹಾರಾಡಿದ ಕಾರ್ ಗಳು, ಪೀಸ್ ಪೀಸ್ ಆದ್ವು ಕಟ್ಟಡಕ್ಕೆ ಹಾಕಿದ್ದ ಗ್ಲಾಸ್ ಗಳು. ನೆಲಕ್ಕುರುಳಿದ್ದು ಬರೋಬ್ಬರಿ 2345 ಮರಗಳು. ಇದು ಯಾವುದೋ Read more…

ಶಾಕಿಂಗ್! ಮರ್ಮಾಂಗದಲ್ಲಿದ್ವು 15 ಸೂಜಿಗಳು

ಬೀಜಿಂಗ್: ವಿಚಿತ್ರ ಲೈಂಗಿಕ ಸುಖ ಪಡೆಯುವ ಆಸೆಯಿಂದ ವ್ಯಕ್ತಿಯೊಬ್ಬ ಮರ್ಮಾಂಗಕ್ಕೆ ಸೂಜಿಗಳನ್ನು ತೂರಿಸಿಕೊಂಡ ವಿಲಕ್ಷಣ ಘಟನೆ ಚೀನಾದಲ್ಲಿ ನಡೆದಿದೆ. ಲಿಯಾನಿಂಗ್ ಪ್ರಾಂತ್ಯದ ಶೆನ್ಯಾಂಗ್ ಮಿಲಿಟರಿ ಏರಿಯಾದ ಆಸ್ಪತ್ರೆಗೆ 35 Read more…

ಭಾರೀ ಭೂ ಕುಸಿತದಿಂದ 100 ಮಂದಿ ಕಣ್ಮರೆ

ಬೀಜಿಂಗ್: ಚೀನಾದಲ್ಲಿ ಭಾರೀ ಕುಸಿತ ಉಂಟಾಗಿದ್ದು, 100 ಕ್ಕೂ ಅಧಿಕ ಮಂದಿ ಕಣ್ಮರೆಯಾಗಿದ್ದಾರೆ. ಸಿಚುವಾನ್ ಪ್ರಾಂತ್ಯದಲ್ಲಿರುವ ಕ್ಸಿನಮೊ ಎಂಬಲ್ಲಿ ಭಾರೀ ಮಳೆಯಿಂದಾಗಿ ಗುಡ್ಡವೇ ಕುಸಿದಿದೆ. ಸುಮಾರು 40 ಕ್ಕೂ Read more…

ವಿವಿ ವಿದ್ಯಾರ್ಥಿನಿಯ ನೂಡಲ್ಸ್ ನಲ್ಲಿತ್ತು ಹಾವು..!

ಚೀನಾದ ಗುಯಾಂಕ್ಸಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯೊಬ್ಬಳು ತಾನು ಖರೀದಿಸಿದ್ದ ನೂಡಲ್ಸ್ ನೋಡಿ ಬೆಚ್ಚಿ ಬಿದ್ದಿದ್ದಾಳೆ. ವಿಶ್ವವಿದ್ಯಾನಿಲಯದ ಆವರಣದಲ್ಲೇ ಇದ್ದ ಕ್ಯಾಂಟೀನ್ ನಲ್ಲಿ ನೂಡಲ್ಸ್ ಆರ್ಡರ್ ಮಾಡಿದ್ದ ಆಕೆ ಸರ್ವರ್ ಅದನ್ನು Read more…

ಮ್ಯಾಜಿಕ್ ನೆಪದಲ್ಲಿ ಯುವತಿಗೆ ಈತ ಮಾಡಿದ್ದೇನು?

ಬೀಜಿಂಗ್: ರಸ್ತೆಯಲ್ಲಿ ಮ್ಯಾಜಿಕ್ ಮಾಡಿ ಮೋಡಿ ಮಾಡುವ ಯುವಕನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಮ್ಯಾಜಿಕ್ ಮಾಡುವ ನೆಪದಲ್ಲಿ ಯುವತಿಯ ಎದೆಗೆ ಕೈ ಹಾಕಿದ್ದು, ಈ ಕಾಮುಕ ಮೆಜಿಷಿಯನ್ Read more…

ನಕಲಿ ಐಫೋನ್ ಮಾರಾಟಗಾರರ ಅರೆಸ್ಟ್

ಐಫೋನ್ ಖರೀದಿಸಬೇಕೆಂಬ ಬಯಕೆ ಆನೇಕರಿಗಿರುತ್ತದೆ. ಆದರೆ ದುಬಾರಿ ಬೆಲೆಯ ಕಾರಣ ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಕಡಿಮೆ ಬೆಲೆಗೆ ಐಫೋನ್ ಸಿಗುತ್ತದೆಂದರೆ ಯಾರು ಬಿಡುತ್ತಾರೆ ಹೇಳಿ. ಹೀಗೆ ಐಫೋನ್ ಕೊಳ್ಳುವ Read more…

ಅಪಾಯವನ್ನು ಕ್ಷಣಾರ್ಧದಲ್ಲೇ ಗ್ರಹಿಸಿದವನು ಮಾಡಿದ್ದೇನು?

ಅಪಾಯಕಾರಿ ಸನ್ನಿವೇಶಗಳು ಏಕಾಏಕಿ ಎದುರಾದಾಗ ತಡಬಡಾಯಿಸಿ ಅನಾಹುತ ಮಾಡಿಕೊಳ್ಳುವವರೇ ಹೆಚ್ಚು. ಆದರೆ ಇಲ್ಲೊಬ್ಬ ಅಂತಹ ಸಂದರ್ಭದಲ್ಲೂ ಸಮಯಸ್ಪೂರ್ತಿ ಮೆರೆದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚೀನಾದ ಗಾಂಗ್ಡೌವ್ ಪ್ರಾಂತ್ಯದ ಡೊಂಗ್ಗೌನ್ ನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...