alex Certify
ಕನ್ನಡ ದುನಿಯಾ       Mobile App
       

Kannada Duniya

ಅಗರಬತ್ತಿ ಕಾರಣಕ್ಕೆ ಸುಟ್ಟು ಕರಕಲಾಯಿತು ಹೊಚ್ಚ ಹೊಸ ಬಿಎಂಡಬ್ಲ್ಯೂ ಕಾರ್

ಚೀನಾದ ವ್ಯಕ್ತಿಯೊಬ್ಬ ತನ್ನ ಹೊಚ್ಚ ಹೊಸ ಐಷಾರಾಮಿ ಬಿಎಂಡಬ್ಲ್ಯೂ ಕಾರ್ ಮುಂದೆ ಅಗರಬತ್ತಿ ಹಚ್ಚಿಟ್ಟಿದ್ದು, ಮುಳುವಾಗಿ ಪರಿಣಮಿಸಿದೆ. ಅಗರಬತ್ತಿಯಿಂದ ಹೊರಟ ಕಿಡಿ ಕಾರನ್ನು ಭಸ್ಮ ಮಾಡಿದೆ. ಯಾಂಗ್ಜು ಪ್ರಾಂತ್ಯದ Read more…

ವೃದ್ದನನ್ನು ಹೆಗಲ ಮೇಲೆ ಹೊತ್ತು ರಸ್ತೆ ದಾಟಿಸಿದ ಪೊಲೀಸ್

ಪೊಲೀಸರು ಹಗಲು ರಾತ್ರಿಯೆನ್ನದೇ ತಮ್ಮ ಕರ್ತವ್ಯ ನಿಭಾಯಿಸುತ್ತಾರೆ. ಮೂರು ದಿನಗಳ ಹಿಂದಷ್ಟೇ ಭಾರತದ ಮುಂಬೈನಲ್ಲಿ ಟ್ರಾಫಿಕ್ ಪೇದೆಯೊಬ್ಬರು ಸುರಿವ ಮಳೆಯಲ್ಲೂ ಕಾರ್ಯ ನಿರ್ವಹಿಸಿದ್ದ ವಿಡಿಯೋ ವೈರಲ್ ಆಗಿತ್ತು. ಈಗ Read more…

ಕಾರಿನ ಬಾನೆಟ್ ಮೇಲೆ ತಯಾರಾಯ್ತು ಫಿಶ್ ಫ್ರೈ…!

ಚೀನಾದ ಯುವತಿಯೊಬ್ಬಳು ತನ್ನ ಕಾರಿನ ಬಾನೆಟ್ ಮೇಲೆ ಮೀನಿನ ಫ್ರೈ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಚೀನಾದಲ್ಲಿ ಈಗ 40 ಡಿಗ್ರಿ ಸೆಲ್ಶಿಯಸ್ ನಷ್ಟು Read more…

ವೈರಲ್ ಆಗಿದೆ ಬಾಣಲೆಯಿಂದ ಹೊರ ಬರಲು ಯತ್ನಿಸುತ್ತಿರುವ ಮೀನಿನ ವಿಡಿಯೋ

ಸಜೀವವಾಗಿ ಬೇಯುತ್ತಿರುವ ಮೀನೊಂದು ಎಸ್ಕೇಪ್ ಆಗಲು ಪ್ರಯತ್ನಪಟ್ಟ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. ಮೊದಲಿಗೆ ಚೀನಾದ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿತ್ತು. Read more…

ಹಫೀಜ್ ಬಗ್ಗೆ ಪಾಕ್ ಗೆ ಮಹತ್ವದ ಸಲಹೆ ನೀಡಿದ ಚೀನಾ

ಮುಂಬೈನ 26/11 ದಾಳಿಯ ಮಾಸ್ಟರ್ ಮೈಂಡ್ ಮತ್ತು ಜಮತ್ ಉದ್ ದವಾ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಸೂಕ್ತ ತನಿಖೆ ನಡೆಸುವಂತೆ ಒತ್ತಡ ಹೆಚ್ಚಾಗ್ತಿದೆ. ಈ ಮಧ್ಯೆ ಚೀನಾ, Read more…

ಅಂಗಡಿಗೆ ನುಗ್ಗಿದ ತ್ರಿಚಕ್ರ ವಾಹನದ ಸ್ಟೇರಿಂಗ್ ಹಿಂದೆ ಇದ್ದವರ್ಯಾರು ಗೊತ್ತಾ?

ಚೀನಾದ ಜಿಯಾಂಗ್ಸು ಪ್ರಾಂತ್ಯದ ಟಿಯಾಕ್ಸಿನ್ ನಗರದಲ್ಲಿ ವಿಲಕ್ಷಣ ಪ್ರಕರಣವೊಂದು ನಡೆದಿದೆ. ತ್ರಿಚಕ್ರ ವಾಹನವೊಂದು ಮೊಬೈಲ್ ಶಾಪ್ ಒಳನುಗ್ಗಿದ್ದು, ಸ್ಟೇರಿಂಗ್ ಹಿಂದೆ ಇದ್ದವರನ್ನು ಕಂಡು ಅಂಗಡಿಯವರು ದಂಗಾಗಿದ್ದಾರೆ. ಮೊಬೈಲ್ ಅಂಗಡಿಯಲ್ಲಿ Read more…

ಸೊಳ್ಳೆ ಓಡಿಸಲು ಚೀನಾ ಅನುಸರಿಸಿದೆ ಆಶ್ಚರ್ಯಕಾರಿ ವಿಧಾನ

ಸೊಳ್ಳೆಗಳನ್ನು ನಿಯಂತ್ರಿಸುವುದ್ರಲ್ಲಿ ಚೀನಾ ಬಹುತೇಕ ಯಶಸ್ವಿಯಾಗಿದೆ. ವಿಶ್ವದ ಅತ್ಯಂತ ದೊಡ್ಡ ಕಾರ್ಖಾನೆ ಸಹಾಯದಿಂದ ಸೊಳ್ಳೆಗಳ ನಿಯಂತ್ರಣ ಸಾಧ್ಯವಾಗಿದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎನ್ನುವಂತೆ ಸೊಳ್ಳೆಯನ್ನು ಸೊಳ್ಳೆಯಿಂದಲೇ ನಿಯಂತ್ರಿಸುವ ಪ್ರಯತ್ನದಲ್ಲಿ Read more…

ಕಾರಿನ ಟಾಪ್ ಮೇಲೆ ಹೋಮ್ ವರ್ಕ್ ಮಾಡಿದ್ಲು ಹುಡುಗಿ

ಚೀನಾದಲ್ಲೊಂದು ವಿಚಿತ್ರ ಪ್ರಕರಣ ನಡೆದಿದೆ. ಶಿಕ್ಷಕರು ಕೊಟ್ಟ ಹೋಮ್ ವರ್ಕ್ ಮಾಡದ ವಿದ್ಯಾರ್ಥಿನಿಯೊಬ್ಬಳು, ಕಾರಿನಲ್ಲಿ ಶಾಲೆಗೆ ಹೋಗುವಾಗಲೇ ತಂದೆಗೆ ಗೊತ್ತಾಗದಂತೆ ಟಾಪ್ ಮೇಲೆ ಹೋಮ್ ವರ್ಕ್ ಮಾಡಿದ್ದಾಳೆ ಕಳೆದ ವಾರ Read more…

ಸಿನಿಮಾ ಹಾಲ್ ನಲ್ಲಿ ಕಳೆಯಲಾಗುತ್ತೆ ಸಾಲ ತೀರಿಸದವರ ಮಾನ

ಸಾಲದ ವಿಚಾರಕ್ಕೆ ಸಂಬಂಧಿಸಿದಂತೆ ‘ಕೊಟ್ಟವನು ಕೋಡಂಗಿ ಇಸ್ಕೊಂಡವನು ವೀರಭದ್ರ’ ಎಂಬ ಮಾತಿದೆ ಇದಕ್ಕೆ ಕಾರಣ, ಬಹಳಷ್ಟು ಮಂದಿ ಪಡೆದ ಸಾಲವನ್ನು ಹಿಂದಿರುಗಿಸದೆ ಕೈ ಎತ್ತುವುದು ಜಾಸ್ತಿ. ಇಂಥವರಿಗೆ ಸಾಲ Read more…

ಎದೆ ನಡುಗಿಸುತ್ತೆ ಫೇಸ್ ಬುಕ್ ನಲ್ಲಿ ಹರಿದಾಡ್ತಿರೋ ಈ ವಿಡಿಯೋ

ಚೀನಾದಲ್ಲಿ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಅಲ್ಲಿ ಅವಘಡಗಳು ಸಂಭವಿಸುತ್ತಲೇ ಇವೆ. ಮಳೆಯ ಆರ್ಭಟಕ್ಕೆ ಒಳಚರಂಡಿಗಳು ತುಂಬಿ ಹರಿಯುತ್ತಿದ್ದು, 11 ವರ್ಷದ ಬಾಲಕನೊಬ್ಬ ಆಯತಪ್ಪಿ ವೇಗವಾಗಿ Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಕಳ್ಳನ ಖತರ್ನಾಕ್ ಐಡಿಯಾ

ಚೀನಾದ ಡೊಂಗ್ಗುವಾನ್ ನಗರದ ಆಭರಣದ ಅಂಗಡಿಯಲ್ಲಿ ಭಾರಿ ಪ್ರಮಾಣದಲ್ಲಿ ಕಳ್ಳತನ ನಡೆದಿದೆ. ಸುಮಾರು 53 ಸಾವಿರ ಡಾಲರ್ ಮೌಲ್ಯದ ಚಿನ್ನಾಭರಣ ಕದ್ದು ಕಳ್ಳ ಪರಾರಿಯಾಗಿರುವ ದೃಶ್ಯ ಸಿಸಿ ಟಿವಿಯಲ್ಲಿ Read more…

ನಿದ್ದೆಗಣ್ಣಿನಲ್ಲಿ ನೇರವಾಗಿ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರ್ ಚಾಲಕ

ನಿದ್ದೆಗಣ್ಣಿನಲ್ಲಿದ್ದ ಕಾರ್ ಚಾಲಕನೊಬ್ಬ ವಾಹನ ನಿಯಂತ್ರಣ ತಪ್ಪಿದ ಕಾರಣ ಡಿವೈಡರ್ ದಾಟಿಕೊಂಡು ಮತ್ತೊಂದು ಬದಿಯ ರಸ್ತೆಗೆ ಕಾರ್ ನುಗ್ಗಿಸಿದ್ದು, ಈ ವೇಳೆ ಸ್ಕೂಟರ್ ಸವಾರನೊಬ್ಬ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ Read more…

ಕೋಮಾದಲ್ಲಿದ್ದ ಯುವತಿ ಪಾಪ್ ಸಾಂಗ್ ಕೇಳಿ ಎಚ್ಚರಗೊಂಡ್ಲು…!

ಸಂಗೀತಕ್ಕೆ ಕಾಯಿಲೆ ಗುಣಪಡಿಸುವ ಶಕ್ತಿ ಇದೆ ಅಂತಾ ಕೇಳಿದ್ದೇವೆ, ಆದ್ರೆ ಚೀನಾದಲ್ಲಿ ಈ ಮಾತು ನಿಜವಾಗಿದೆ. ಕಳೆದ ನಾಲ್ಕು ತಿಂಗಳಿಂದ ಕೋಮಾದಲ್ಲಿದ್ದ 24 ವರ್ಷದ ಯುವತಿಯೊಬ್ಬಳು ಪಾಪ್ ಸ್ಟಾರ್ Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಯುವತಿ ಮುಂದೆಯೇ ಯುವಕರು ಲಿಫ್ಟ್ ನಲ್ಲಿ ಮಾಡಿದ ಕೃತ್ಯ

ಚೀನಾದಲ್ಲಿ ಕೆಲ ಯುವಕರು ಮಾಡುವ ಕೃತ್ಯಗಳು ಗಾಬರಿ ಹುಟ್ಟಿಸುತ್ತಿವೆ. ಕಳೆದ ಎರಡು ತಿಂಗಳ ಹಿಂದೆ ಎಲಿವೇಟರ್ ನಲ್ಲಿ ಸಿಲುಕಿದ್ದ ಯುವಕ ಕಂಟ್ರೋಲ್ ಬಟನ್ ಗಳಿಗೆ ಮೂತ್ರ ವಿಸರ್ಜಿಸಿದ್ದ ದೃಶ್ಯ Read more…

ಸೆಕೆಯಾಗುತ್ತಿದೆ ಎಂದು ವಿಮಾನದ ಎಮರ್ಜೆನ್ಸಿ ಡೋರ್ ತೆಗೆದ ಭೂಪ

ವಿಮಾನದಲ್ಲಿ ಪ್ರಯಾಣಿಸುತ್ತಿದ್ದವನೊಬ್ಬ ತನಗೆ ತುಂಬಾ ಸೆಕೆಯಾಗುತ್ತಿದೆ ಎಂಬ ಕಾರಣಕ್ಕೆ ಹಾರಲು ರೆಡಿಯಾಗಿದ್ದ ವಿಮಾನದ ತುರ್ತು ನಿರ್ಗಮನ ದ್ವಾರ ತೆಗೆದು ಸಹ ಪ್ರಯಾಣಿಕರನ್ನು ಆತಂಕಕ್ಕೀಡು ಮಾಡಿದ ಘಟನೆ ಚೀನಾದಲ್ಲಿ ನಡೆದಿದೆ. Read more…

ಕಾರಿನ ಕಿಟಕಿಯಲ್ಲಿ ತಲೆ ಸಿಗಿಸಿಕೊಂಡು ಪರದಾಡಿದ ಸೇಲ್ಸ್ ಮನ್

ಕಾರ್ ಶೋ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದ ಸೇಲ್ಸ್ ಮನ್ ಒಬ್ಬ ಕಾರು ಖರೀದಿಸಲು ಬಂದ ಗ್ರಾಹಕರಿಗೆ ಪ್ರಾತ್ಯಕ್ಷಿಕೆ ನೀಡಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾನೆ. ಕಾರಿನ ವಿಶಿಷ್ಟತೆಗಳನ್ನು ಪರಿಚಯಿಸಲು Read more…

ನಾಯಿ ಮೈಮೇಲೆ ಬೀಳ್ತಿದ್ದಂತೆ ಪ್ರಜ್ಞೆ ತಪ್ಪಿದ್ಲು ಮಹಿಳೆ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚೀನಾದಲ್ಲಿ ನಡೆದ ಘಟನೆಯೊಂದರ ವಿಡಿಯೋ ಬೆಚ್ಚಿ ಬೀಳಿಸುವಂತಿದೆ. ವಾಕ್ ಹೋಗುತ್ತಿದ್ದ ಮಹಿಳೆ ತಲೆ ಮೇಲೆ ನಾಯಿಯೊಂದು ಬಿದ್ದಿದ್ದು, ಆಕೆ ಕೂಡಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. Read more…

ಶಾಲೆಗೆ ಹೋಗದ ಮಗಳನ್ನು ಬೈಕಿಗೆ ಕಟ್ಟಿದ ಭೂಪ

ಚಿಕ್ಕ ಮಕ್ಕಳು ಶಾಲೆಗೆ ಹೋಗಲು ತಕರಾರು ತೆಗೆಯುವುದು ಸಹಜ. ಇಂತಹ ಸಂದರ್ಭಗಳಲ್ಲಿ ಪೋಷಕರು ಪುಸಲಾಯಿಸಿಯೋ ಅಥವಾ ಬೆದರಿಸಿಯೋ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಆದರೆ ಚೀನಾದಲ್ಲೊಬ್ಬ ಭೂಪ ಮಾಡಿದ್ದೇ ಬೇರೆ. Read more…

ಅಕ್ವೇರಿಯಂ ನಿಂದ ತಪ್ಪಿಸಿಕೊಂಡ ಕಡಲ ಸಿಂಹ ಹೋಗಿದ್ದೆಲ್ಲಿಗೆ ಗೊತ್ತಾ?

ಚೀನಾದ ಮಿಯಾನ್ ಯಂಗ್ ಅಂಡರ್ ವಾಟರ್ ವರ್ಲ್ಡ್ ನಿಂದ ಕಡಲ ಸಿಂಹವೊಂದು ತಪ್ಪಿಸಿಕೊಂಡು ಗಾಬರಿ ಹುಟ್ಟಿಸಿತ್ತು. ಈ ಕಡಲ ಸಿಂಹ, ತನ್ನನ್ನು ಇಡಲಾಗುತ್ತಿದ್ದ ಅಕ್ವೇರಿಯಂನಿಂದ ತಪ್ಪಿಸಿಕೊಂಡಿದ್ದು, ಸುತ್ತಮುತ್ತಲೆಲ್ಲ ಓಡಾಡಿ, Read more…

ಚೀನಾದಲ್ಲಿ ನೆಲಕ್ಕುರುಳಿದ ಬೃಹತ್ ಪ್ರತಿಮೆ

ಬೀಜಿಂಗ್ ನಲ್ಲಿ ಪ್ರವಾಸಿಗರ ಪ್ರಮುಖ ಆಕರ್ಷಣೆಯಾದ ಜೀನಾದ ಮೊದಲ ಚಕ್ರವರ್ತಿ ಕ್ವಿನ್ ಶಿ ಹ್ಯುಯಾಂಗ್ ನ 62 ಅಡಿ ಎತ್ತರದ ಕಂಚಿನ ಪ್ರತಿಮೆ ನೆಲಕ್ಕುರುಳಿದೆ. ಭಾರೀ ಗಾಳಿಯಿಂದಾಗಿ ಪ್ರತಿಮೆ ಕೆಳಗೆ Read more…

ಕೇಳದೆಯೇ ದುಡ್ಡು ಕೊಟ್ಟ ATM, ನೋಟು ಬಾಚಿಕೊಂಡ ಜೋಡಿ

ಬೀಜಿಂಗ್: ಕಳೆದ ವಾರ ರಷ್ಯಾದಲ್ಲಿ ಸರಕು ಸಾಗಣೆ ವಿಮಾನದಿಂದ ಚಿನ್ನ ಬಿದ್ದಿದ್ದು ಭಾರೀ ಸುದ್ದಿಯಾಗಿತ್ತು. ಈಗ ಚೀನಾದಲ್ಲಿ ಕೇಳದೆಯೇ ಹಣ ಸುರಿಸಿದ ಎ.ಟಿ.ಎಂ. ಭಾರಿ ಸದ್ದು ಮಾಡಿದೆ. ಝೆಜಿಯಾಂಗ್ Read more…

ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದವಳಿಗೆ ಜಾಡಿಸಿ ಒದ್ದ ಫೈರ್ ಫೈಟರ್

ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ 8 ನೇ ಅಂತಸ್ತಿನ ತನ್ನ ಮನೆಯ ಕಿಟಕಿ ಮೇಲೆ ಕುಳಿತಿದ್ದ ಮಹಿಳೆಯೊಬ್ಬಳಿಗೆ ವಾಪಾಸ್ ಮನೆಯೊಳಗೆ ಬೀಳುವಂತೆ ಜಾಡಿಸಿ ಒದೆಯುವ ಮೂಲಕ ಅಗ್ನಿ ಶಾಮಕ ಸಿಬ್ಬಂದಿ Read more…

ಯಾರೂ ಊಹಿಸಲಾಗದ ಘಟನೆಗೆ ಸಾಕ್ಷಿಯಾಗಿದೆ ಈ ಫೋಟೋ

ಚೀನಾದ ಜೋಡಿಯೊಂದರ ಜೀವನದಲ್ಲಿ ಸಿನಿಮೀಯ ರೀತಿಯ ಘಟನೆ ನಡೆದಿದೆ. ಕೇವಲ ಸಿನಿಮಾಗಳಲ್ಲಿ ಮಾತ್ರ ಕಂಡು ಬರುವ ದೃಶ್ಯ ಈ ದಂಪತಿಗಳ ನಿಜ ಜೀವನದಲ್ಲಿ ಘಟಿಸಿದೆ. ಇದಕ್ಕೆ ಕಾರಣವಾಗಿರುವುದು ಒಂದು Read more…

ಅಮೀರ್ ಚಿತ್ರದ ಗಳಿಕೆಯನ್ನು ಒಂದೇ ದಿನದಲ್ಲಿ ಮಕಾಡೆ ಮಲಗಿಸಿದ ಭಾಯಿಜಾನ್

ಚೀನಾದಲ್ಲಿ ಬಿಡುಗಡೆಯಾಗುತ್ತಿರುವ ಭಾರತೀಯ ಚಿತ್ರಗಳು ಭಾರೀ ಗಳಿಕೆಯನ್ನು ಕಾಣುತ್ತಿವೆ. ಅದರಲ್ಲೂ ಬಾಲಿವುಡ್ ಚಿತ್ರಗಳನ್ನು ಚೀನಿಯರು ಮುಗಿಬಿದ್ದು ನೋಡುತ್ತಿದ್ದು, ಚಿತ್ರೋದ್ಯಮದ ಮಂದಿ ಚೀನಾ ಮಾರುಕಟ್ಟೆಯತ್ತ ತಮ್ಮ ದೃಷ್ಟಿ ಹರಿಸತೊಡಗಿದ್ದಾರೆ. ಅಮೀರ್ Read more…

ಅನಧಿಕೃತ ಸ್ಥಳದಲ್ಲಿ ಕಾರ್ ಪಾರ್ಕಿಂಗ್ ಮಾಡಿದ್ದವನಿಗೆ ‘ಬಿಗ್ ಶಾಕ್’

ಚಾಲಕರು ಒಮ್ಮೊಮ್ಮೆ ಎಲ್ಲೆಂದರಲ್ಲಿ ತಮ್ಮ ವಾಹನವನ್ನು ಪಾರ್ಕ್ ಮಾಡಿ ಇತರೆಯವರಿಗೆ ಕಿರಿಕಿರಿಯನ್ನುಂಟು ಮಾಡುತ್ತಾರೆ. ಹಾಗೂ ಸಿಕ್ಕಿ ಬಿದ್ದು ಪೊಲೀಸರು ವಾಹನ ವಶಪಡಿಸಿಕೊಂಡ ವೇಳೆ ನಿಗದಿಪಡಿಸಿದ ದಂಡ ಕಟ್ಟಿ ತಮ್ಮ Read more…

ವಿಚಿತ್ರವಾದರೂ ಇದು ಸತ್ಯ…!

ಮಕ್ಕಳ ಮದುವೆಯಲ್ಲಿ ತಂದೆ- ತಾಯಿಗೆ ಮಹತ್ವದ ಸ್ಥಾನ. ಭಾರತದಲ್ಲಿ ವರನ ತಂದೆ ಗತ್ತೇ ಬೇರೆ. ಆದರೆ ಚೀನಾದಲ್ಲಿ ಮಗನ ಮದುವೆಯಂದು ತಂದೆ ಗುಲಾಮಗಿರಿ ಮಾಡಬೇಕು. ಹೌದು, ವಿಚಿತ್ರವಾದ್ರೂ ಇದು Read more…

ಚೀನಾದಲ್ಲಿ ಕಮಾಲ್ ಮಾಡ್ತಿದೆ ಅಮೀರ್ ಚಿತ್ರ

ಅಮೀರ್ ಖಾನ್ ಹಾಗೂ ಜೈರಾ ವಾಸೀಂ ಅಭಿನಯದ ‘ಸೀಕ್ರೆಟ್ ಸೂಪರ್ ಸ್ಟಾರ್’ ಭಾರತದಲ್ಲಿ ಕಡಿಮೆ ಗಳಿಕೆ ಕಂಡಿದ್ರೂ ಚೀನಾದಲ್ಲಿ ಭರ್ಜರಿ ಪ್ರದರ್ಶನ ಕಾಣ್ತಿದೆ. ಚೀನಾದ ಪ್ರಸಿದ್ಧ ವೆಬ್ಸೈಟ್ Maoyan.com Read more…

ಮೊಬೈಲ್ ಬ್ಯಾಟರಿ ಪರೀಕ್ಷಿಸಲು ಹೋದವನ ಸ್ಥಿತಿ ಏನಾಯ್ತು ಗೊತ್ತಾ…?

ಮೊಬೈಲ್ ಗಳಲ್ಲಿನ ಬ್ಯಾಟರಿಗಳು ಕೆಮಿಕಲ್ ಗಳನ್ನು ಹೊಂದಿದ್ದು, ಕೊಂಚ ವ್ಯತ್ಯಾಸವಾದರೂ ಸ್ಪೋಟಗೊಳ್ಳುವ ಸಾಧ್ಯತೆ ಇರುತ್ತದೆ. ಮೊಬೈಲ್ ಚಾರ್ಜಿಗಿಟ್ಟ ವೇಳೆ ಬ್ಯಾಟರಿ ಸ್ಪೋಟಗೊಂಡ ಹಲವು ಘಟನೆಗಳು ಈಗಾಗಲೇ ನಡೆದಿವೆ. ಹೀಗಾಗಿ Read more…

ಹಿಂದೆ ಹರಿದಿರುವ ಬಟ್ಟೆಯನ್ನು ಚೀನಾ ಮಕ್ಕಳು ಯಾಕೆ ಹಾಕ್ತಾರೆ ಗೊತ್ತಾ?

ಹರಿದ ಜೀನ್ಸ್ ಈಗ ಫ್ಯಾಷನ್. ಆದ್ರೆ ಹಿಂದಿನ ಖಾಸಗಿ ಅಂಗ ಕಾಣುವಂತಹ ಪ್ಯಾಂಟ್ ತೊಟ್ಟರೆ ಎಲ್ಲರೂ ನಿಬ್ಬೆರಗಾಗಿ ನೋಡ್ತಾರೆ. ದೊಡ್ಡವರಿರಲಿ ಚಿಕ್ಕವರು ಇಂಥ ಪ್ಯಾಂಟ್ ಧರಿಸಿದ್ರೂ ಭಾರತೀಯರಲ್ಲಿ ನಾನಾ Read more…

ಬೆಂಕಿಯಿಂದ ಹೊತ್ತಿ ಉರಿದ ಬಸ್, ಧೈರ್ಯ ತೋರಿದ ಜನ

ಬೆಂಕಿ ತಗುಲಿ ಬಸ್ ನೊಳಗೆ ಅಪಾಯಕ್ಕೆ ಸಿಲುಕಿದ್ದ ಪ್ರಯಾಣಿಕರನ್ನು ಸಾರ್ವಜನಿಕರು ಪಾರು ಮಾಡಿದ ಘಟನೆ ದಕ್ಷಿಣ ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ನಡೆದಿದೆ. ಯಿಬಿಂಗ್ ನಗರದಲ್ಲಿ ಸಂಚರಿಸುತ್ತಿದ್ದ ಬಸ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...