alex Certify
ಕನ್ನಡ ದುನಿಯಾ       Mobile App
       

Kannada Duniya

ಚೀನಾ ಮಕ್ಕಳ ಪಾಲಿಗೆ ಆಪತ್ಪಾಂಧವನಾದ ಈತ

ಕೆಲವೊಮ್ಮೆ ಕೆಲ ವ್ಯಕ್ತಿಗಳ ಆತ್ಮೀಯತೆ, ಅವರ ಮಾನವೀಯತೆ ಗುಣಗಳನ್ನ ನೋಡಿದಾಗ ಮನಸ್ಸಿಗೆ ಸಂತೋಷವಾಗುತ್ತದೆ. ಅಂತಹಾ ಒಂದು ಸುಂದರವಾದ ಆತ್ಮೀಯತೆಯ ಕ್ಷಣವನ್ನು ಚೀನಾದಲ್ಲಿ ಸೆರೆ ಹಿಡಿಯಲಾಗಿದೆ. ಪ್ರವಾಹದಿಂದ ರಸ್ತೆಗಳೆಲ್ಲಾ ಜಲಾವೃತವಾಗಿದ್ದವು. Read more…

6 ಮಕ್ಕಳಾದ್ರೂ ಪ್ರೀತಿ ಹುಚ್ಚಿಗೆ ಬಿದ್ದ ಮಹಿಳೆ ಮಾಡಿದ್ಲು ಯಡವಟ್ಟು

ಛತ್ತೀಸ್ಗಡದಲ್ಲಿ ವಿಚಿತ್ರ ಪ್ರೇಮ ಪ್ರಕರಣವೊಂದು ನಡೆದಿದೆ. ತನಗಿಂತ 14 ವರ್ಷ ದೊಡ್ಡವಳ ಪ್ರೀತಿಗೆ ಬಿದ್ದ ವ್ಯಕ್ತಿಯೊಬ್ಬ ಬೆದರಿ ಪ್ರೇಮಿ ಜೊತೆ ವಿಷ ಸೇವಿಸಿದ್ದಾನೆ. ಇಬ್ಬರೂ ಕೈ ಹಿಡಿದುಕೊಂಡು ಸಾವಿನ Read more…

ಮಕ್ಕಳ ಕಳ್ಳರ ವದಂತಿ, ಬೆಚ್ಚಿಬಿದ್ದ ಗ್ರಾಮಸ್ಥರು

ತುಮಕೂರು ಜಿಲ್ಲೆಯ ಕೆಲವೆಡೆ ಮಕ್ಕಳ ಕಳ್ಳರು ಆಗಮಿಸಿದ್ದಾರೆ ಎಂಬ ಗಾಳಿ ಸುದ್ದಿ ಹರಡಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಮಕ್ಕಳನ್ನು ಅಪಹರಿಸುವ ಕಳ್ಳರು ಅಂಗಾಂಗಗಳನ್ನು ಕದಿಯುತ್ತಾರೆ ಎಂಬ ವದಂತಿಯಿಂದ ತುಮಕೂರು Read more…

ಸೇಡು ತೀರಿಸಿಕೊಳ್ಳಲು 9 ಮಕ್ಕಳನ್ನು ಬಲಿ ಪಡೆದ ಯುವಕ

ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ ಯುವಕನೊಬ್ಬ ಶಾಲಾ ಮಕ್ಕಳ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ 9 ಮಕ್ಕಳು ಸಾವನ್ನಪ್ಪಿವೆ. 10ಕ್ಕೂ ಹೆಚ್ಚು ಮಕ್ಕಳಿಗೆ ಗಾಯಗಳಾಗಿವೆ. ಶಾಲೆಯಲ್ಲಿ ನಡೆದ ಅವಮಾನಕ್ಕೆ Read more…

ಹಬ್ಬಕ್ಕೆ ಬಂದ ಗೃಹಿಣಿಯಿಂದ ದುಡುಕಿನ ನಿರ್ಧಾರ

ರಾಮನಗರ: ಊರಹಬ್ಬಕ್ಕೆ ಬಂದಿದ್ದ ಗೃಹಿಣಿಯೊಬ್ಬರು ಇಬ್ಬರು ಮಕ್ಕಳೊಂದಿಗೆ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕು ಕಲ್ಕೆರೆ ಗ್ರಾಮದಲ್ಲಿ ಸುಜಾತ(26), ತನ್ನ ಮಕ್ಕಳಾದ ನಕುಲ್(6), ವಿಶಾಲ್(4) Read more…

ಮಕ್ಕಳಿಬ್ಬರನ್ನು ಕೊಂದು ತಾಯಿ ಆತ್ಮಹತ್ಯೆ

ಕೋಲಾರ: ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಗೊಟ್ಟಿಕುಂಟೆ ಗ್ರಾಮದಲ್ಲಿ ಮಕ್ಕಳಿಬ್ಬರನ್ನು ಕೊಂದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕನಕ(26) ಆತ್ಮಹತ್ಯೆ ಮಾಡಿಕೊಂಡವರು. ಮಕ್ಕಳಾದ ಅಮೃತಾ(6), ಜಯಂತಿ(3) ಅವರನ್ನು ಕೃಷಿ ಹೊಂಡಕ್ಕೆ Read more…

ಭೀಕರ ದುರಂತ: ಸ್ಕೂಲ್ ಬಸ್ ಗೆ ರೈಲು ಡಿಕ್ಕಿಯಾಗಿ 13 ಮಕ್ಕಳು ಸಾವು

ನವದೆಹಲಿ: ಉತ್ತರ ಪ್ರದೇಶದ ಖುಷಿನಗರದಲ್ಲಿ ಭೀಕರ ದುರಂತ ಸಂಭವಿಸಿದ್ದು, ರೈಲ್ವೇ ಕ್ರಾಸಿಂಗ್ ನಲ್ಲಿ ಸ್ಕೂಲ್ ಬಸ್ ಗೆ ರೈಲು ಡಿಕ್ಕಿಯಾಗಿ 13 ಮಕ್ಕಳು ಸಾವನ್ನಪ್ಪಿದ್ದಾರೆ. ದುದಹೀ ರೈಲ್ವೇ ಕ್ರಾಸಿಂಗ್ Read more…

ಮಹಿಳಾ ನೌಕರರಿಗೆ ಸಿಗಲಿದೆ 45 ದಿನ ರಜೆ

ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ನೀಡುತ್ತಿರುವ ಮಾದರಿಯಲ್ಲಿಯೇ ಕೆ.ಪಿ.ಟಿ.ಸಿ.ಎಲ್. ಮಹಿಳಾ ನೌಕರರಿಗೆ ಶಿಶುಪಾಲನಾ ರಜೆ ನೀಡಲು ನಿರ್ಧರಿಸಲಾಗಿದೆ. ವಿಶೇಷ ಚೇತನ ಮಕ್ಕಳ ಅಮ್ಮಂದಿರಿಗೆ ಈ ಸೌಲಭ್ಯವಿದ್ದು, ವಾರ್ಷಿಕ ಗರಿಷ್ಠ Read more…

ಮತದಾನ ಜಾಗೃತಿ ಜಾಥಾದಲ್ಲಿ ನಡೀತು ಇಂತಹ ಘಟನೆ

ಬಾಗಲಕೋಟೆ: ಮತದಾನದ ಜಾಗೃತಿಗೆ ಜಾಥಾ ನಡೆಯುವ ವೇಳೆ ಹೆಜ್ಜೇನು ದಾಳಿ ನಡೆಸಿದ್ದು, 30 ಕ್ಕೂ ಅಧಿಕ ಮಕ್ಕಳು, ಇಬ್ಬರು ಶಿಕ್ಷಕರು ಅಸ್ವಸ್ಥರಾಗಿದ್ದಾರೆ. ಬಾಗಲಕೋಟೆ ನವನಗರದಲ್ಲಿ ಮತದಾನದ ಜಾಗೃತಿ ಜಾಥಾ Read more…

ಕೆರೆಗೆ ಬಿದ್ದು ದಂಪತಿ, ಮಕ್ಕಳಿಬ್ಬರ ಸಾವು

ರಾಮನಗರ: ರಾಮನಗರ ತಾಲ್ಲೂಕಿನ ಚಿಕ್ಕೇನಹಳ್ಳಿಯಲ್ಲಿ ಕೆರೆಗೆ ಬಿದ್ದು ದಂಪತಿ, ಮಕ್ಕಳಿಬ್ಬರು ಮೃತಪಟ್ಟಿದ್ದಾರೆ. ಚನ್ನಪಟ್ಟಣ ಹನುಮಂತ ನಗರದ ಶೇಖರ್(32), ಅವರ ಪತ್ನಿ ಸುಮಾ(26), ಸಂಬಂಧಿಕರ ಮಕ್ಕಳಾದ ಧನುಷ್, ಹಂಸ ಮೃತಪಟ್ಟವರೆಂದು Read more…

ಕೇಕ್ ತಿಂದು ಗರ್ಭಿಣಿ ಸೇರಿ 11 ಮಂದಿ ಅಸ್ವಸ್ಥ

ಮಂಡ್ಯ: ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ಪಟ್ಟಣದ ಬೇಕರಿಯಲ್ಲಿ ತಂದಿದ್ದ ಕೇಕ್ ತಿಂದು ಗರ್ಭಿಣಿ, ಮಕ್ಕಳು ಸೇರಿ 11 ಮಂದಿ ಅಸ್ವಸ್ಥರಾಗಿದ್ದಾರೆ. ಕೆ.ಆರ್. ಪೇಟೆಯಲ್ಲಿನ ಬೇಕರಿಯೊಂದರಲ್ಲಿ ಕೇಕ್ ಖರೀದಿಸಿ Read more…

ಮನೆಯಲ್ಲೇ ತಾಯಿ, ಮಕ್ಕಳಿಬ್ಬರು ಆತ್ಮಹತ್ಯೆ

ಮಂಡ್ಯ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಗುಳಘಟ್ಟದಲ್ಲಿ ತಾಯಿ, ಮಕ್ಕಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುನಿತಾ(32), ಪ್ರಿಯಾಂಕಾ(15), ಪ್ರಜ್ವಲ್(13) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹ ಮತ್ತು ಸಾಲದ Read more…

ಸೈಕಲ್ ನಲ್ಲೇ ತಂದೆಯ ಮೃತದೇಹ ಕೊಂಡೊಯ್ದ ಮಕ್ಕಳು

ಉತ್ತರ ಪ್ರದೇಶದ ಬಾರಾಬಂಕಿ ಎಂಬಲ್ಲಿ ವಿಕಲ ಚೇತನ ಮಕ್ಕಳು ತಂದೆಯ ಮೃತದೇಹವನ್ನು ಸೈಕಲ್ ನಲ್ಲಿ ಸಾಗಿಸಿದ್ದಾರೆ. 50 ವರ್ಷದ ವ್ಯಕ್ತಿ ತ್ರಿವೇದಿಗಂಜ್ ಕಮ್ಯೂನಿಟಿ ಹೆಲ್ತ್ ಸೆಂಟರ್ ನಲ್ಲಿ ಅನಾರೋಗ್ಯದಿಂದ Read more…

ಬಲೂನ್ ಸ್ಪೋಟಗೊಂಡು 3 ಮಕ್ಕಳು ಗಂಭೀರ

ಮಂಡ್ಯ: ನೈಟ್ರೋಜನ್ ಬಲೂನ್ ಸ್ಪೋಟಗೊಂಡು 8 ಮಕ್ಕಳು ಗಾಯಗೊಂಡ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಸಂತೆಮೈದಾನದಲ್ಲಿ ನಡೆದಿದೆ. ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸ್ವಾಗತ ಕೋರಿ ಬಲೂನ್ Read more…

ಹುತಾತ್ಮ ಯೋಧರ ಕುಟುಂಬಕ್ಕೆ ನೆಮ್ಮದಿ ಸುದ್ದಿ

ರಕ್ಷಣಾ ಸಚಿವಾಲಯ ಹುತಾತ್ಮರ ಕುಟುಂಬಗಳಿಗೆ ನೆಮ್ಮದಿಯ ಸುದ್ದಿಯೊಂದನ್ನು ನೀಡಿದೆ. ಹುತಾತ್ಮರಾದ, ವಿಕಲಾಂಗರಾದ, ನಾಪತ್ತೆಯಾದ ಅಧಿಕಾರಿಗಳು ಹಾಗೂ ಸೈನಿಕರ ಮಕ್ಕಳ ಟ್ಯೂಷನ್ ಹಾಗೂ ಹಾಸ್ಟೆಲ್ ಶುಲ್ಕ ಪಾವತಿ ಮಿತಿಯನ್ನು ಸೀಮಿತಗೊಳಿಸದಂತೆ Read more…

ಅಸ್ತಮಾದಿಂದ ಮಕ್ಕಳನ್ನು ರಕ್ಷಿಸಲು ಇದು ಬೆಸ್ಟ್

ಬಾದಾಮಿ, ಮೀನು ಹಾಗೂ ಸೋಯಾಬೀನ್ ತೈಲದಲ್ಲಿ ಪಾಲಿಅನ್ಸಾಚುರೇಟೆಡ್ ಕೊಬ್ಬಿನ ಆಮ್ಲವಿರುತ್ತದೆ. ಇದು ಮಕ್ಕಳಿಗೆ ಬಹಳ ಪ್ರಯೋಜನಕಾರಿ. ಇದ್ರ ಸೇವನೆಯಿಂದ ಮಕ್ಕಳಿಗೆ ಅಲರ್ಜಿಯಂತಹ ಯಾವುದೇ ಕಾಯಿಲೆ ಕಾಡುವುದಿಲ್ಲ. ವಿಶೇಷವಾಗಿ ಅಸ್ತಮಾ, Read more…

ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟ ತಾಯಿ

ವಿಜಯಪುರ: ವಿಜಯಪುರ ಜಿಲ್ಲೆ ಇಂಡಿ ರೈಲ್ವೇ ನಿಲ್ದಾಣ ಬಳಿ ಮಹಿಳೆಯೊಬ್ಬರು ಮೂವರು ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟಿದ್ದಾರೆ. ಘಟನೆಯಲ್ಲಿ ಮಹಿಳೆ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಪುತ್ರಿ ಪಾರಾಗಿದ್ದಾಳೆ. ಇಂಡಿ Read more…

ಅಶಿಸ್ತಿನ ನೆಪಹೇಳಿ ಮಕ್ಕಳಿಗೆ ಇಂಥ ಶಿಕ್ಷೆ ನೀಡಿದ ಶಿಕ್ಷಕ

ಛತ್ತೀಸ್ಗಢದ ಸೂರಜ್ಪುರ ಜಿಲ್ಲೆಯ ಸರ್ಕಾರಿ ಮಾಧ್ಯಮಿಕ ಶಾಲೆ ಶಿಕ್ಷಕನೊಬ್ಬ ಮಕ್ಕಳಿಗೆ ವಿಚಿತ್ರ ಶಿಕ್ಷೆ ನೀಡಿದ್ದಾನೆ. 8ನೇ ತರಗತಿ ವಿದ್ಯಾರ್ಥಿಗಳ ತಲೆ ಬೋಳಿಸಿ ಶಿಕ್ಷೆ ನೀಡಿದ್ದಾನೆ. ಮಕ್ಕಳು ಅಶಿಸ್ತು ಪಾಲನೆ Read more…

ಪ್ರತಿಭಟನೆ ನಡುವೆಯೂ ವಿದ್ಯಾರ್ಥಿಗಳ ಬಗ್ಗೆ ಶಿಕ್ಷಕರ ಕಾಳಜಿ

ವೇತನ ಹೆಚ್ಚಳ ಹಾಗೂ ವಿವಿಧ ಸೌಲಭ್ಯಗಳಿಗಾಗಿ ಒತ್ತಾಯಿಸಿ ವೆಸ್ಟ್ ವರ್ಜೀನಿಯಾದಲ್ಲಿ ಶಿಕ್ಷಕರು ಪ್ರತಿಭಟನೆಗಿಳಿದಿದ್ದಾರೆ. ಆದರೆ ಮಕ್ಕಳ ಬಗ್ಗೆ ಕಾಳಜಿಯನ್ನು ಮರೆತಿಲ್ಲ. ವಿದ್ಯಾರ್ಥಿಗಳಲ್ಲಿ ಬಹುತೇಕ ಎಲ್ಲರೂ ಬಡವರು. ಉಚಿತ ಹಾಗೂ Read more…

ಮೂವರು ಮಕ್ಕಳ ಮೇಲೆ ಬೀದಿ ನಾಯಿ ದಾಳಿ

ಬೆಂಗಳೂರು: ಬುಧವಾರ ಸಂಜೆ ರಾಜ್ಯದಲ್ಲಿ ನಡೆದ 3 ಪ್ರತ್ಯೇಕ ಘಟನೆಗಳಲ್ಲಿ ಬೀದಿ ನಾಯಿಗಳ ದಾಳಿಯಿಂದ ಮೂವರು ಮಕ್ಕಳು ಗಾಯಗೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ಪಟ್ಟಣದಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ Read more…

ಪತ್ನಿಗೆ ಮಕ್ಕಳನ್ನು ಹೆರುತ್ತಲೇ ಇರು ಎನ್ನುತ್ತಾರಂತೆ ಈ ಶಾಸಕ…!

ದಿನೇ ದಿನೇ ಏರಿಕೆಯಾಗ್ತಿರೋ ಜನಸಂಖ್ಯೆಯ ಪ್ರಮಾಣ ಭಾರತದ ಬಹುದೊಡ್ಡ ಸಮಸ್ಯೆ. ಆದ್ರೆ ಬಿಜೆಪಿ ಶಾಸಕರೊಬ್ಬರು ಇನ್ನಷ್ಟು, ಮತ್ತಷ್ಟು ಮಕ್ಕಳನ್ನು ಹೊಂದಲು ಜನರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಉತ್ತರ ಪ್ರದೇಶದ ಮುಜಪ್ಫರ್ ನಗರದ Read more…

ಜಗತ್ತಿನಾದ್ಯಂತ ಇದ್ದಾರಂತೆ ಈತನ ಮಕ್ಕಳು…!

ಬ್ರಿಟನ್ ವ್ಯಕ್ತಿಯೊಬ್ಬ ಹೇಳುವ ವಿಷಯ ಕೇಳಿದ್ರೆ ಆಶ್ಚರ್ಯವಾಗುತ್ತೆ. ವಿಶ್ವದಾದ್ಯಂತ ಆತನ ಮಕ್ಕಳಿವೆಯಂತೆ. ವಾರಕ್ಕೊಂದು ಆತನ ಮಗು ಜನಿಸುತ್ತಿದೆಯಂತೆ. ನೀವು ಓದುತ್ತಿರೋದು ಸುಳ್ಳಲ್ಲ. ಈವರೆಗೆ 800 ಕ್ಕೂ ಅಧಿಕ ಮಕ್ಕಳ Read more…

ಮೊದಲ ಹಾಗೂ 2 ನೇ ಮಗುವಿನ ಮಧ್ಯೆಯಿರಲಿ ಇಷ್ಟು ಅಂತರ

ಪ್ರತಿ ತಂದೆ-ತಾಯಿ ಮಕ್ಕಳನ್ನು ಸೌಭಾಗ್ಯವೆಂದೇ ಪರಿಗಣಿಸ್ತಾರೆ. ಆರ್ಥಿಕ ಸ್ಥಿತಿ ಬಗ್ಗೆ ಹೆಚ್ಚಿನ ಗಮನ ನೀಡುವ ಈಗಿನ ದಂಪತಿ ಒಂದೇ ಮಗು ಸಾಕು ಎನ್ನುತ್ತಾರೆ. ಕೆಲ ದಂಪತಿ ಇನ್ನೊಂದಿರಲಿ ಎಂದು Read more…

ಶಾಕಿಂಗ್ ನ್ಯೂಸ್! ಆಟವಾಡುತ್ತಿದ್ದ ಮಕ್ಕಳ ಮೇಲೆ ಆಸಿಡ್ ದಾಳಿ

ತುಮಕೂರು: ಪಾರ್ಕ್ ನಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಆಸಿಡ್ ದಾಳಿ ನಡೆಸಿದ ಘಟನೆ ತುಮಕೂರು ಜಿಲ್ಲೆ ತಿಪಟೂರಿನಲ್ಲಿ ನಡೆದಿದೆ. ಆನಂದ್ ಎಂಬುವವರ ಮಕ್ಕಳಾದ ದರ್ಶನ್(10), ವಿನಯ್(4) ಅವರ ತಲೆ, Read more…

ಮಕ್ಕಳೊಂದಿಗೆ ಯುವ ದಂಪತಿ ಆತ್ಮಹತ್ಯೆಗೆ ಶರಣು

ಹೈದರಾಬಾದ್ ನಲ್ಲೊಂದು ದಾರುಣ ಘಟನೆ ನಡೆದಿದೆ. ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದ ಯುವ ಉದ್ಯಮಿಯೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉದ್ಯಮಿ ಎಂ. Read more…

3 ಬಾರಿ ಅವಳಿಗಳನ್ನು ಹೆತ್ತಿದ್ದಾಳೆ ಈ ಮಹಾತಾಯಿ…!

ಅವಳಿ ಮಕ್ಕಳು ಜನಿಸುವುದೇ ಅಪರೂಪ. ಅಂತದರಲ್ಲಿ ಈ ಮಹಿಳೆ ಒಂದಲ್ಲ…ಎರಡಲ್ಲ…..ಮೂರು ಬಾರಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಈಕೆಯ 7 ಮಕ್ಕಳ ಪೈಕಿ ಆರು ಮಂದಿ ಅವಳಿಗಳಾಗಿಯೇ ಜನಿಸಿದ್ದಾರೆಂಬುದು Read more…

ಮಕ್ಕಳ ಮೇಲಿನ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ: ಕೇಂದ್ರ ಸರ್ಕಾರ ಹೇಳಿದ್ದೇನು?

ಪುಟ್ಟ ಮಕ್ಕಳು ಹಾಗೂ ಅಪ್ರಾಪ್ತರ ಮೇಲೆ ಅತ್ಯಾಚಾರವೆಸಗುವ ಕಾಮುಕರಿಗೆ ಮರಣದಂಡನೆ ವಿಧಿಸಬೇಕೆಂಬ ಒತ್ತಾಯ ದೇಶದಾದ್ಯಂತ ಕೇಳಿಬರುತ್ತಿರುವ ಮಧ್ಯೆ ಕೇಂದ್ರ ಸರ್ಕಾರ ನ್ಯಾಯಾಲಯದಲ್ಲಿ ತನ್ನ ಅಭಿಪ್ರಾಯ ಹೇಳಿದೆ. ವಕೀಲ ಅಲೋಕ್ Read more…

ನಿಮ್ಮ ಮಕ್ಕಳ ಆರೋಗ್ಯಕ್ಕೆ ಮಾರಕವಾಗಬಹುದು ‘ಡೈಪರ್’

ಕೆಲ ವರ್ಷಗಳ ಹಿಂದೆ ಮಕ್ಕಳಿಗೆ ಮನೆಯಲ್ಲಿ ಮಾಡಿದ ಹತ್ತಿ ಬಟ್ಟೆಯ ಪ್ಯಾಡ್ ಹಾಕ್ತಿದ್ದರು. ಅದನ್ನು ಆಗಾಗ ಬದಲಾಯಿಸಬೇಕಾಗಿತ್ತು. ಈಗ ಮಾರುಕಟ್ಟೆಗೆ ತರ ತರಹದ ಡೈಪರ್ ಲಗ್ಗೆ ಇಟ್ಟಿದೆ. ಇದು Read more…

ಶಾಲಾ ಮಕ್ಕಳಿಗೆ ಇನ್ಮುಂದೆ ಸುವಾಸಿತ ಹಾಲು

ಬೆಂಗಳೂರು: ರಾಜ್ಯ ಸರ್ಕಾರ ಕ್ಷೀರಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ಹಾಲು ನೀಡುತ್ತಿದೆ. ಇನ್ನು ಮುಂದೆ ಚಾಕೊಲೇಟ್ ಫ್ಲೇವರ್, ಏಲಕ್ಕಿಯೊಂದಿಗೆ ಗುಲಾಬಿ ಫ್ಲೇವರ್ ಹಾಲನ್ನು ನೀಡಲು ಯೋಜಿಸಲಾಗಿದೆ. ಪ್ರಾಯೋಗಿಕವಾಗಿ ಮೈಸೂರು Read more…

ಜಾಂಟಿ ರೋಡ್ಸ್ ಮಕ್ಕಳೊಂದಿಗೆ ಮಹೇಂದ್ರ ಸಿಂಗ್ ಧೋನಿ

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್, ಭಾರತದ ಮೇಲೆ ಅತೀವ ಅಭಿಮಾನ ಹೊಂದಿದ್ದು, ತಮ್ಮ ಪುತ್ರಿಗೆ “ಇಂಡಿಯಾ” ಎಂದೇ ಹೆಸರಿಟ್ಟಿದ್ದಾರೆ. ಸದ್ಯ ಕುಟುಂಬದೊಂದಿಗೆ ಭಾರತ ಪ್ರವಾಸದಲ್ಲಿರುವ ಜಾಂಟಿ Read more…

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...