alex Certify
ಕನ್ನಡ ದುನಿಯಾ       Mobile App
       

Kannada Duniya

2 ನೇ ಮಹಡಿಯಿಂದ ಬಿದ್ದು ಮಗು ದುರ್ಮರಣ

ಚಿಕ್ಕಬಳ್ಳಾಪುರ: ಕಟ್ಟಡದ ಮೇಲಿಂದ ಮಗು ಆಯತಪ್ಪಿ ಬಿದ್ದು, ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ. ಬಾಗೇಪಲ್ಲಿ ತಾಲ್ಲೂಕಿನ ಏಟಗುಡ್ಡಪಲ್ಲಿಯಲ್ಲಿ 2 ವರ್ಷದ ಮಗು ಆಟವಾಡುವ ಸಂದರ್ಭದಲ್ಲಿ 2 ನೇ Read more…

ಗೂಗಲ್ ಸಿಇಓ ಗೆ ಪತ್ರ ಬರೆದಿದ್ದಾಳೆ 7 ವರ್ಷದ ಬಾಲಕಿ

ತನ್ನ ತಂದೆ ಮಾಹಿತಿ ತಂತ್ರಜ್ಞಾನದ ದೈತ್ಯ ಸಂಸ್ಥೆ ಗೂಗಲ್ ಕುರಿತು ಹೇಳುತ್ತಿದ್ದುದ್ದನ್ನೇ ತನ್ನ ತಲೆಯಲ್ಲಿ ತುಂಬಿಕೊಂಡಿದ್ದ ಪುಟ್ಟ ಪೋರಿಯೊಬ್ಬಳು ಕೆಲಸ ಕೋರಿ ಗೂಗಲ್ ಸಿಇಓ ಸುಂದರ್ ಪಿಚೈಯವರಿಗೆ ಪತ್ರ Read more…

ಪರೀಕ್ಷೆ ವೇಳೆ ಮಕ್ಕಳ ಆಹಾರ ಹೀಗಿರಲಿ

ಮಕ್ಕಳಿಗೆ ಪರೀಕ್ಷೆ ಶುರುವಾಗ್ತಾ ಇದೆ. ಪಾಲಕರ ಆತಂಕ ಜಾಸ್ತಿಯಾಗಿದೆ. ಮಕ್ಕಳು ಹೆಚ್ಚಿನ ಅಂಕ ಪಡೆಯಬೇಕೆಂಬ ಆಸೆ ಇದ್ದರೆ ಸ್ವಲ್ಪ ಬುದ್ಧಿ ಉಪಯೋಗಿಸಿ. ಮಕ್ಕಳ ದೈನಂದಿನ ಆಹಾರದಲ್ಲಿ ಬದಲಾವಣೆ ತನ್ನಿ. Read more…

ಇಂತ ಸಮಯದಲ್ಲಿ ಮಹಿಳೆಯರು ಆ ಸ್ಥಳಕ್ಕೆ ಹೋಗಬೇಡಿ

ಮಗುವೊಂದಕ್ಕೆ ಜನ್ಮ ನೀಡಿದ್ರೆ ಮಹಿಳೆ ಜನ್ಮ ಸಾರ್ಥಕವಾಯ್ತು ಎಂಬ ಮಾತೊಂದಿದೆ. ಮಗುವಾದ್ಮೇಲೆ ತಾಯಿಯಾದವಳ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಗರ್ಭಿಣಿಯಾದಾಗಿನಿಂದಲೇ ಗರ್ಭದಲ್ಲಿರುವ ಮಗುವಿನ ಆರೋಗ್ಯದ ಬಗ್ಗೆ ಮಹಿಳೆಯಾದವಳು ಹೆಚ್ಚಿನ ಜಾಗೃತಿ ವಹಿಸಬೇಕಾಗುತ್ತದೆ. Read more…

ಸುಷ್ಮಾ ನೆರವಿನ ನಂತ್ರ ಏಮ್ಸ್ ನಲ್ಲಿ ನಡೆಯಲಿದೆ ಮಗುವಿಗೆ ಚಿಕಿತ್ಸೆ

ಟ್ವೀಟರ್ ನಲ್ಲಿ ಸಕ್ರಿಯರಾಗಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತೊಮ್ಮೆ ಪ್ರಶಂಸೆಯ ಕೆಲಸ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಈ ಬಾರಿ ತಂದೆಯೊಬ್ಬರ ನೋವಿಗೆ ಸ್ಪಂದಿಸಿ ಮಗುವಿನ ಶಸ್ತ್ರಚಿಕಿತ್ಸೆಗೆ Read more…

ಗೂಗಲ್ ಬಾಲೆಯ ಮತ್ತೊಂದು ದಾಖಲೆ….

ಓಡಿಶಾದ 10 ವರ್ಷದ ಈ ಪುಟ್ಟ ಪೋರಿಯ ಬುದ್ಧಿವಂತಿಕೆಗೆ ಎಂಥವರು ಕೂಡ ಬೆರಗಾಗಲೇ ಬೇಕು. ಇವಳ ಸಾಮಾನ್ಯ ಜ್ಞಾನಕ್ಕೆ ಸರಿಸಾಟಿಯೇ ಇಲ್ಲ. ಮೇಘಾಲಿ ಮಲಬಿಕಾ ಸ್ವೈನ್ ಎಂಬ ಈ Read more…

ರಕ್ತದೊತ್ತಡದ ಮೇಲೆ ನಿರ್ಧಾರವಾಗುತ್ತಾ ಮಗುವಿನ ಲಿಂಗ?

ರಕ್ತದೊತ್ತಡ ಹಾಗೂ ಗರ್ಭದಲ್ಲಿರುವ ಮಗುವಿನ ಲಿಂಗ ಇವೆರಡಕ್ಕೂ ಅವಿನಾಭಾವ ಸಂಬಂಧವಿದೆ ಎನ್ನುತ್ತಿದೆ ವೈದ್ಯಲೋಕ. ಗರ್ಭಧಾರಣೆಗೂ ಮುನ್ನವೇ ಮಹಿಳೆಗೆ ಹುಟ್ಟೋ ಮಗು ಗಂಡೋ ಅಥವಾ ಹೆಣ್ಣೋ ಅನ್ನೋದನ್ನ ಪತ್ತೆ ಮಾಡಬಹುದಂತೆ. Read more…

ಮನ ಕಲಕುವಂತಿದೆ ಕೋರ್ಟ್ ನಲ್ಲಿ ನಡೆದ ಘಟನೆ

ಮುಂಬೈ: ಗಂಡ, ಹೆಂಡಿ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಮಾತಿದೆ. ಬಾಂಬೆ ಹೈಕೋರ್ಟ್ ನಲ್ಲಿ ನಡೆದ ಘಟನೆ ಈ ಮಾತನ್ನು ನೆನಪಿಸುವಂತಿದೆ. 6 ವರ್ಷದ ಪುಟಾಣಿ ಅಮ್ಮನೊಂದಿಗೆ ಹೋಗಲಾರೆ, Read more…

ಕಾಕಾತಾಳೀಯ ಅಂದ್ರೆ ಇದೇ ಅಲ್ವೇ…?

ಕಾಕಾತಾಳೀಯ ಅಂದ್ರೇ ಇದಕ್ಕೇ ಅನುತ್ತಾರೇನೋ? ಸರಿಯಾಗಿ 37 ವರ್ಷದ ಹಿಂದೆ ಆಕೆ, ದೇಶದ ಹೊಸ ವರ್ಷದ ಪ್ರಥಮ ಮಗುವಾಗಿ ಜನ್ಮ ತಳೆದಿದ್ದಳು. ಆಕೆಯೀಗ 2017 ರ ಹೊಸ ವರ್ಷದಂದು Read more…

64 ನೇ ವರ್ಷದಲ್ಲಿ ತಾಯಿಯಾದ ಮಹಿಳೆ

ಚೀನಾದಲ್ಲಿ 64 ವರ್ಷದ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಚೀನಾದಲ್ಲಿ ಇದು ಅಪರೂಪದ ಘಟನೆಯಾಗಿದೆ. ಚೀನಾದ ಜಿಲನ್ ಪ್ರಾಂತ್ಯದ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಮಹಿಳೆ ಗಂಡು ಮಗುವಿಗೆ ಜನ್ಮ Read more…

ಇನ್ನೂ ಮೀಸೆ ಮೂಡದ ಹುಡುಗರಿಂದ ಅಮಾನುಷ ಕೃತ್ಯ

ವಾಣಿಜ್ಯ ನಗರಿ ಮುಂಬೈಯನ್ನೇ ಬೆಚ್ಚಿಬೀಳಿಸುವಂತಹ ಭೀಬತ್ಸ್ಯ ಕೃತ್ಯವೊಂದು ನಡೆದಿದೆ. ಅಪ್ರಾಪ್ತ ವಯಸ್ಸಿನ ಬಾಲಕರು ಹಣಕ್ಕಾಗಿ ಮೂರೂವರೆ ವರ್ಷದ ಬಾಲಕಿಯನ್ನು ಕಿಡ್ನಾಪ್ ಮಾಡಿ ಕೊಂದು ಹಾಕಿದ್ದಾರೆ. ತುಂಡು ತುಂಡಾಗಿ ಕತ್ತರಿಸಲ್ಪಟ್ಟಿದ್ದ Read more…

ಜಿಲ್ಲಾಧಿಕಾರಿ ಮನೆ ಮುಂದಿನ ರಸ್ತೆಯಲ್ಲಿ ಮಗು ಜನನ

ಬಿಹಾರದ ಸೀತಾಮರಿ ಜಿಲ್ಲೆಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ತುಂಬು ಗರ್ಭಿಣಿ ಜಿಲ್ಲಾಧಿಕಾರಿ ವಸತಿ ಗೃಹದ ಬಳಿ ರಸ್ತೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಇದಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯ Read more…

ಬೆಚ್ಚಿ ಬೀಳುವಂತಿದೆ ಕಂದನ ಮೇಲಿನ ಅಮ್ಮನ ಕ್ರೌರ್ಯ

ನವದೆಹಲಿ: ಮಕ್ಕಳನ್ನು ಅಮ್ಮನಿಗಿಂತ ಚೆನ್ನಾಗಿ ಯಾರೂ ನೋಡಿಕೊಳ್ಳಲಾರರು ಎಂಬ ಮಾತಿದೆ. ಈ ಮಾತಿಗೆ ಅಪವಾದ ಎನ್ನಬಹುದಾದ ಹಲವು ಘಟನೆ ನಡೆದಿವೆ. ಅಂತಹ ಘಟನೆಯೊಂದರ ವರದಿ ಇಲ್ಲಿದೆ ನೋಡಿ. ದೆಹಲಿಯಲ್ಲಿ Read more…

ನೌಕರಿ ಜೊತೆಗೆ ಮಕ್ಕಳ ಪಾಲನೆ ಹೀಗಿರಲಿ

ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ದುಡಿಮೆ ಬಹಳ ಮುಖ್ಯ. ಪತಿ-ಪತ್ನಿ ಇಬ್ಬರು ದುಡಿದ್ರೂ ಸಂಸಾರ ನಡೆಸುವುದು ಕಷ್ಟ. ಈ ಸಂದರ್ಭದಲ್ಲಿ ಪಾಲಕರು ಅನಿವಾರ್ಯವಾಗಿ ಮಕ್ಕಳನ್ನು ಶಿಶುಪಾಲನಾ ಕೇಂದ್ರದಲ್ಲಿ ಬಿಟ್ಟು ಹೋಗ್ತಾರೆ. Read more…

ಪುಟ್ಟ ಮಗುವನ್ನು 15ನೇ ಮಹಡಿಯಿಂದ ಬಿಸಾಡಿದ ಮಹಿಳೆ

ಮುಂಬೈನಲ್ಲಿ ಇಬ್ಬರು ಮಹಿಳೆಯರ ಕ್ಷುಲ್ಲಕ ಜಗಳದಲ್ಲಿ ಪುಟ್ಟ ಮಗು ಬಲಿಯಾಗಿದೆ. ಕೋಪದಲ್ಲಿ ನೆರೆಮನೆಯವಳ 5 ವರ್ಷದ ಮಗುವನ್ನು ಮಹಿಳೆಯೊಬ್ಳು 15ನೇ ಮಹಡಿಯಿಂದ ಕೆಳಕ್ಕೆ ಬಿಸಾಡಿದ್ದಾಳೆ. ಆ ಹೆಣ್ಣು ಮಗು Read more…

ಬಾಲಕನ ಬಾಳಿಗೆ ಬೆಳಕು ತಂದಿತ್ತು ಆಕೆ ತೆಗೆದಿದ್ದ ಫೋಟೋ

2015 ರ ಜೂನ್ 23 ರಂದು ಮನಿಲಾದ ಮೆಡಿಕಲ್ ವಿದ್ಯಾರ್ಥಿನಿ ಜಾಯ್ಸ್ ಗಿಲೋಸ್ ಟೊರ್ರೆಫ್ರಾಂಕಾ, ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಬಾಲಕನೊಬ್ಬನ ಫೋಟೋ ಚಮತ್ಕಾರವನ್ನೇ ಮಾಡಿದೆ. Read more…

ವಿಮಾನದಲ್ಲೇ ಮಗುವಿನ ಜನನ

ನಿಜಕ್ಕೂ ಇದು ಅದೃಷ್ಟವಂತ ಮಗು, ಯಾಕಂದ್ರೆ ಆಗಸದಲ್ಲೇ ಜನಿಸಿದೆ. ದಕ್ಷಿಣ ಕೆರೊಲಿನಾದಲ್ಲಿ ಹಾರುತ್ತಿದ್ದ ವಿಮಾನದಲ್ಲೇ ಮಹಿಳೆಗೆ ಹೆರಿಗೆಯಾಗಿದೆ. ಸೌತ್ ವೆಸ್ಟ್ ಏರ್ ಲೈನ್ಸ್ ನ ವಿಮಾನ ಫಿಲಡೆಲ್ಫಿಯಾದಿಂದ ಫ್ಲೋರಿಡಾದ Read more…

ಬ್ಯಾಂಕ್ ಕ್ಯೂ ನಲ್ಲಿದ್ದಾಗಲೇ ಮಗು ಹೆತ್ತ ಮಹಿಳೆ

ಕಪ್ಪು ಹಣಕ್ಕೆ ಕಡಿವಾಣ ಹಾಕುವ ಸಲುವಾಗಿ ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖ ಬೆಲೆಯ ನೋಟು ಚಲಾವಣೆಯನ್ನು ರದ್ದುಗೊಳಿಸಲಾಗಿದ್ದು, ಅಗತ್ಯಕ್ಕೆ ಹಣ ಪಡೆಯಲು ಜನ Read more…

ಮಕ್ಕಳನ್ನು ಪ್ರಜ್ಞಾವಂತರನ್ನಾಗಿಸಲು ಇಲ್ಲಿದೆ ಟಿಪ್ಸ್

ಇಂದಿನ ಕಾಲದಲ್ಲಿ ಯಾರಿಗೂ ಸಮಯವಿಲ್ಲ. ಮಕ್ಕಳ ಜೊತೆ ಸರಿಯಾಗಿ ಸಮಯ ಕಳೆಯಲು ಪಾಲಕರಿಗೆ ಆಗ್ತಾ ಇಲ್ಲ. ತಂದೆ-ತಾಯಿ ಇಬ್ಬರೂ ಕೆಲಸಕ್ಕೆ ಹೋಗುವವರಾದಲ್ಲಿ ಮುಗಿದು ಹೋಯ್ತು. ಮನೋವಿಜ್ಞಾನಿಗಳ ಪ್ರಕಾರ ಪಾಲಕರು Read more…

ಬಾಲಕನ ವಿರುದ್ಧ ರೇಪ್ ಕೇಸ್: ಆಶ್ಚರ್ಯ ಹುಟ್ಟಿಸುತ್ತಿದೆ ವೈದ್ಯಕೀಯ ವರದಿ

ಮಧ್ಯಪ್ರದೇಶ ರೇವಾ ಬಳಿ ನಡೆದ ಘಟನೆಯೊಂದು ಪೊಲೀಸರ ತಲೆಕೆಡಿಸಿದೆ. 16 ವರ್ಷದ ಹುಡುಗಿಯೊಬ್ಬಳು 12 ವರ್ಷದ ಹುಡುಗನ ವಿರುದ್ಧ ದೂರು ದಾಖಲಿಸಿದ್ದಾಳೆ. ಆತ ತನ್ನನ್ನು ರೇಪ್ ಮಾಡಿದ್ದು, ಆತನ Read more…

ಹುಟ್ಟದ ಮಗುವಿಗೆ ಹೆಸರಿಟ್ಟ ಬಗ್ಗೆ ಸೈಫ್ ಹೇಳಿದ್ದೇನು

ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ಬೇಬೋ ಕರೀನಾ ಕಪೂರ್ ಹೊಸ ಅತಿಥಿಯ ನಿರೀಕ್ಷೆಯಲ್ಲಿದ್ದಾರೆ. ಯಾವ ಮಗು ಜನಿಸುತ್ತೆ ಎನ್ನುವ ಕುತೂಹಲ ಅಭಿಮಾನಿಗಳಲ್ಲೂ ಮನೆ ಮಾಡಿದೆ. ಸೈಫ್ Read more…

ಅಮ್ಮನ ಮೊಬೈಲ್ ಕ್ರೇಜ್ ಗೆ 2 ವರ್ಷದ ಮಗು ಬಲಿ

ಚೀನಾದ ಬೀಜಿಂಗ್ ನಲ್ಲಿ ನಡೆದ ದುರಂತ ಇದು. ಅಮ್ಮನ ಮೊಬೈಲ್ ಪ್ರೀತಿಗೆ ಮಗು ಪ್ರಾಣ ಕಳೆದುಕೊಂಡಿದೆ. ತಾಯಿ ಮತ್ತು ಮಗು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ರು. ಅಮ್ಮ ಮೊಬೈಲ್ ನಲ್ಲಿ Read more…

ಪವಾಡಸದೃಶ್ಯ ರೀತಿಯಲ್ಲಿ ಪಾರಾಗಿದೆ ಪುಟ್ಟ ಕಂದ

ತನ್ನ ತಂದೆಯ ಜೊತೆ ಬೋಟ್ ರೈಡಿಂಗ್ ಗೆ ತೆರಳಿದ್ದ ಮೂರು ವರ್ಷದ ಕಂದ ಪವಾಡಸದೃಶ್ಯ ರೀತಿಯಲ್ಲಿ ಅಪಾಯದಿಂದ ಪಾರಾಗಿದೆ. ಇಂತದೊಂದು ಘಟನೆ ಅಮೆರಿಕಾದ ಫ್ಲೋರಿಡಾದಲ್ಲಿ ನಡೆದಿದೆ. ವಿಲಿಯಮ್ ಮೋರಿಸ್ Read more…

ಮಗುವನ್ನು ರಕ್ಷಿಸಲು ಬರಿಗೈಯಲ್ಲಿ ಕಟ್ಟಡ ಏರಿದ ರಿಯಲ್ ಲೈಫ್ ಹೀರೋ

ಚಲನಚಿತ್ರಗಳಲ್ಲಿ ಹೀರೋ, ಕ್ಷಣ ಮಾತ್ರದಲ್ಲಿ ಬೃಹತ್ ಕಟ್ಟಡ ಏರಿ ಆಪತ್ತಿನಲ್ಲಿ ಸಿಲುಕಿರುವವರ ರಕ್ಷಣೆ ಮಾಡುವುದನ್ನು ನೋಡಿದ್ದೇವೆ. ಆದರೆ ಈ ರಿಯಲ್ ಲೈಫ್ ಹೀರೋ ಅದನ್ನು ನಿಜವಾಗಿಸುವ ಮೂಲಕ ಎಲ್ಲರ Read more…

ಮಗು ಜನಿಸಿದ ಮೆಸೇಜ್ ಅಪರಿಚಿತನಿಗೆ ಹೋದಾಗ….

ಕೆಲವೊಮ್ಮೆ ಹೀಗಾಗುತ್ತದೆ. ಯಾರಿಗೋ ಕಳಿಸಬೇಕಾದ ಮೆಸೇಜ್ ಮತ್ಯಾರಿಗೋ ಹೋಗಿ ಪೇಚಿಗೆ ಒಳಗಾಗುವ ಸಂದರ್ಭಗಳು ಎದುರಾಗುತ್ತವೆ. ಆದರೆ ಫ್ಲೋರಿಡಾ ದಂಪತಿಗಳು ಕಳಿಸಿದ ಇಂತಹ ಒಂದು ಮೆಸೇಜ್ ಅಚ್ಚರಿಯ ಜೊತೆಗೆ ಆನಂದವನ್ನೂ ತಂದಿದೆ. Read more…

ಕಳೆದ 35 ವರ್ಷಗಳಿಂದ ಹೊಟ್ಟೆಯಲ್ಲಿ ಬೆಳೆಯುತ್ತಿತ್ತು ಭ್ರೂಣ

ಸಾಮಾನ್ಯವಾಗಿ ತಾಯಿಯ ಹೊಟ್ಟೆಯಲ್ಲಿ ಬೆಳೆಯುವ ಭ್ರೂಣ ಒಂಭತ್ತರಿಂದ ಒಂಭತ್ತುವರೆ ತಿಂಗಳೊಳಗಾಗಿ ಭೂಮಿಗೆ ಬಂದು ಬಿಡುತ್ತದೆ. ಆದ್ರೆ ಅಲ್ಜಿರಿಯಾದಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಸುಮಾರು 35 ವರ್ಷಗಳಿಂದ ಮಹಿಳೆ ಹೊಟ್ಟೆಯಲ್ಲಿ Read more…

ಮಕ್ಕಳ ಡಯಟ್ ನಲ್ಲಿರಲಿ ಈ ಐದು ಜ್ಯೂಸ್

ನಮ್ಮ ಮಗು ಒಂದು ಹೆಜ್ಜೆ ಮುಂದಿರಲಿ ಎಂಬುದು ಎಲ್ಲ ಪಾಲಕರ ಆಸೆ. ವಿದ್ಯಾಭ್ಯಾಸದಲ್ಲಿ ಮಕ್ಕಳು ಚುರುಕಾಗಿರಲೆಂದು ತಂದೆ- ತಾಯಿ ಬಯಸ್ತಾರೆ. ಅದಕ್ಕಾಗಿ ಸುಲಭ ಉಪಾಯ ಹುಡುಕ್ತಾರೆ. ಮಕ್ಕಳು ಯಾವುದರಲ್ಲೂ Read more…

ಶಾಲೆ ತಪ್ಪಿಸಿಕೊಂಡ ಬಾಲಕಿಗೆ ಇದೆಂಥಾ ಶಿಕ್ಷೆ….

ಇದೊಂದು ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆಯಲ್ಲದೇ ಪುಟ್ಟ ಕಂದನಿಗೆ ತಾಯಿ ನೀಡಿದ ಶಿಕ್ಷೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಇಂತದೊಂದು ಅಮಾನುಷ ಘಟನೆ ಮಲೇಶಿಯಾದ ರಾಜಧಾನಿ ಕೌಲಲಂಪೂರ್ ನಲ್ಲಿ Read more…

ಅಮ್ಮನ ಕಣ್ಣೆದುರೇ ಕಂದನ ಬರ್ಬರ ಸಾವು

ನ್ಯೂಯಾರ್ಕ್ ನ ಕ್ವೀನ್ಸ್ ನಲ್ಲಿ ಸ್ಟ್ರಾಲರ್ ಗೆ ವ್ಯಾನ್ ಡಿಕ್ಕಿಯಾಗಿ 8 ತಿಂಗಳ ಮಗು ಮೃತಪಟ್ಟಿದೆ. 8 ತಿಂಗಳ ಮಗು ನವ್ರಾಜ್ ರಾಜುವನ್ನು ತಾಯಿ ಸ್ಟ್ರಾಲರ್ ನಲ್ಲಿ ತಳ್ಳಿಕೊಂಡು Read more…

ಅವಳಿಗಳಿಗೆ ಜನ್ಮ ನೀಡಿ ಸಾವನ್ನಪ್ಪಿದ ಡೆಂಗ್ಯೂ ಪೀಡಿತ ಮಹಿಳೆ

ಮಹಾಮಾರಿ ಡೆಂಗ್ಯೂ ದೇಶದಲ್ಲಿ ಈಗಾಗಲೇ ಹಲವರನ್ನು ಬಲಿ ಪಡೆದಿದೆ. ಈ ಮಧ್ಯೆ ಡೆಂಗ್ಯೂ ಪೀಡಿತ ಗರ್ಭಿಣಿ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ ಬಳಿಕ ಸಾವನ್ನಪ್ಪಿರುವ ಘಟನೆ ಹೈದರಾಬಾದ್ Read more…

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...