alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಟ್ರಾಬೆರಿಗೆ ಸೂಜಿ ಚುಚ್ಚಿ ಸಿಕ್ಕಿ ಬಿದ್ಲು ಮಹಿಳೆ…!

ಆಸ್ಟ್ರೇಲಿಯಾದ ಆಹಾರ ಉದ್ಯಮದಲ್ಲಿ ತಲ್ಲಣ ಸೃಷ್ಟಿಸಿರುವ ಸ್ಟ್ರಾಬೆರಿ ಹಣ್ಣಿಗೆ ಸೂಜಿ ಚುಚ್ಚುವ ಮೂಲಕ ಕಲಬೆರಕೆಗೊಳಿಸುವ ಪ್ರಕರಣದ ಸಂಬಂಧ ಪೊಲೀಸರೀಗ 50 ವರ್ಷದ ಮಹಿಳೆಯೊಬ್ಬರ ಮೇಲೆ ಚಾರ್ಜ್‌ಶೀಟ್ ದಾಖಲಿಸಿದ್ದಾರೆ. 160 Read more…

ಸೇವಾ ಶುಲ್ಕ ಕಡಿತಗೊಳಿಸಿ 693 ಕೋಟಿ ರೂ. ನಷ್ಟ ಅನುಭವಿಸಿದ ರೈಲ್ವೆ ಇಲಾಖೆ

ಆನ್ಲೈನ್ ಟಿಕೆಟ್ ಬುಕ್ಕಿಂಗ್ ಗೆ ವಿಧಿಸಿದ್ದ ಸೇವಾ ಶುಲ್ಕವನ್ನು ಕಡಿತ ಮಾಡಿರುವುದು ರೈಲ್ವೆ ಇಲಾಖೆಗೆ ಹಿನ್ನೆಡೆಯಾಗಿದೆ. ಸೇವಾ ಶುಲ್ಕ ಕಡಿತ ಮಾಡಿರುವುದ್ರಿಂದ 2017-2018 ರಲ್ಲಿ 693 ಕೋಟಿ ನಷ್ಟವಾಗಿದೆ Read more…

ರೈಲ್ವೆ ಇ-ಟಿಕೆಟ್ ಬುಕ್ ಮಾಡೋರಿಗೆ ಖುಷಿ ಸುದ್ದಿ

ರೈಲು ಪ್ರಯಾಣಿಕರಿಗೆ ಖುಷಿ ಸುದ್ದಿ. ಐಆರ್ಸಿಟಿಸಿ ಸೇವಾ ಶುಲ್ಕ ರಿಯಾಯಿತಿಯನ್ನು ಇನ್ನೂ 7 ತಿಂಗಳು ವಿಸ್ತರಿಸಿದೆ. ಇ-ಟಿಕೆಟ್ ಅಥವಾ ಐ-ಟಿಕೆಟ್ ಬುಕ್ ಮಾಡಿದ್ರೆ ನಿಮಗೆ ಸರ್ವಿಸ್ ಚಾರ್ಜ್ ಮೇಲೆ Read more…

ವಾಟ್ಸಾಪ್ ವ್ಯಾಪಾರ ವಹಿವಾಟು ಸಂದೇಶಗಳಿಗೆ ಪಾವತಿಸಬೇಕು ಶುಲ್ಕ

ಅತಿ ಶೀಘ್ರದಲ್ಲೇ ಫೇಸ್ಬುಕ್ ಇಂಕ್ ನ ಅಂಗಸಂಸ್ಥೆಯಾದ ವಾಟ್ಸಾಪ್ ತನ್ನ ಸೇವೆಯಲ್ಲಿ ಮಹತ್ತರ ಬದಲಾವಣೆಯನ್ನು ತರುತ್ತಿದೆ. ವಾಟ್ಸಾಪ್ ನಲ್ಲಿ ಹರಿದಾಡುವಂತಾ ವ್ಯಾಪಾರ ವಹಿವಾಟಿನ ಸಂದೇಶಗಳಿಗೆ ಬಳಕೆದಾರರು ನಿಗದಿತ ಶುಲ್ಕ Read more…

ಶಾಕಿಂಗ್: ರೈಲ್ವೆ ನಿಲ್ದಾಣದ ವೇಟಿಂಗ್ ರೂಮಿನಲ್ಲಿ ಕುಳಿತುಕೊಳ್ಳಲು ನೀಡಬೇಕು ಶುಲ್ಕ…!

ರೈಲ್ವೆ ನಿಲ್ದಾಣದ ಎಸಿ ವೇಟಿಂಗ್ ರೂಮಿನಲ್ಲಿ ಕುಳಿತು ರೈಲಿಗಾಗಿ ಕಾಯುವ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ. ನಿಮ್ಮ ಜೊತೆ ಮಕ್ಕಳಿದ್ದು, ಅವ್ರನ್ನು ವೇಟಿಂಗ್ ರೂಮಿಗೆ ಕರೆದೊಯ್ಯುತ್ತೀರೆಂದಾದ್ರೆ ಮಕ್ಕಳಿಗೂ ನೀವು Read more…

ವಿಪತ್ತಿನಲ್ಲಿದ್ದಾಗ ರಕ್ಷಣೆ ಮಾಡಿದ್ರೆ ಸರ್ಕಾರ ವಸೂಲಿ ಮಾಡಲಿದೆ ಹಣ…!

ಭಾರತದ ಇತಿಹಾಸದಲ್ಲಿ ಎಂದೂ ಕೇಳರಿಯದ ಘಟನೆಗೆ ಉತ್ತರಾಖಂಡ್​​ ಸಾಕ್ಷಿಯಾಗಲಿದೆ. ವಿಪತ್ತಿನಲ್ಲಿರುವ ಜನರು ಸಹಾಯ ಕೇಳಬೇಕಾದ್ರೆ, ಇನ್ನು ಮುಂದೆ ಒಮ್ಮೆ ಜೇಬು ಮುಟ್ಟಿ ನೋಡಿಕೊಳ್ಳುವಂತಹ ಸ್ಥಿತಿಯನ್ನು ಸರ್ಕಾರ ತಂದಿದೆ. ಹೌದು….ವಿಪತ್ತಿನಲ್ಲಿರುವ Read more…

ಗುಡ್ ನ್ಯೂಸ್… : 129 ರೂ.ಗೆ ಸಿಗಲಿದೆ ಅಮೆಜಾನ್ ಪ್ರೈಂ ಸದಸ್ಯತ್ವ

ಹೆಚ್ಚುತ್ತಿರುವ ಸ್ಪರ್ಧೆ ಹಿನ್ನೆಲೆಯಲ್ಲಿ ಅಮೆಜಾನ್ ಇಂಡಿಯಾ ಬಳಕೆದಾರರಿಗಾಗಿ ಭರ್ಜರಿ ಆಫರ್ ನೀಡಿದೆ. ಅಮೆಜಾನ್ ಪ್ರೈಂ ಅಡಿಯಲ್ಲಿ ಭಾರತೀಯ ಮಾರುಕಟ್ಟೆಗೆ ಹೊಸ ತಿಂಗಳ ಚಂದಾದಾರಿಕೆಯನ್ನು ಪರಿಚಯಿಸಿದೆ. ಅಮೆಜಾನ್ ಪ್ರೈಂ ಸದಸ್ಯತ್ವ Read more…

ನೋಡನೋಡುತ್ತಿದ್ದಂತೆ ಸ್ಫೋಟವಾಯ್ತು ರೆಡ್ಮಿ ಮೊಬೈಲ್

ಚಾರ್ಜ್ ಮಾಡಲು ಹಾಕಿದ್ದ ಮೊಬೈಲ್, ನೋಡನೋಡುತ್ತಿದ್ದಂತೆಯೇ ಸ್ಫೋಟಗೊಂಡ ಘಟನೆ ಗದಗ ಜಿಲ್ಲೆ ರೋಣ ತಾಲ್ಲೂಕಿನ ಯರೆಬೇಲೆರಿ ಗ್ರಾಮದಲ್ಲಿ ನಡೆದಿದೆ. ವೀರೇಶ್ ಎಂಬವರು ತಮ್ಮ ರೆಡ್ಮಿ 4ಎ ಮೊಬೈಲ್ ಅನ್ನು Read more…

ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಕೋಲ್ಕತ್ತಾ: ತಮ್ಮ ಖಾತೆಯಿಂದ ವಹಿವಾಟು ನಡೆಸಿದ ಕುರಿತಾಗಿ ಬ್ಯಾಂಕ್ ಗಳಿಂದ ಗ್ರಾಹಕರಿಗೆ ಎಸ್.ಎಂ.ಎಸ್. ಸಂದೇಶಗಳು ಬರುತ್ತವೆ. ಈ ರೀತಿ ಬ್ಯಾಂಕ್ ಗಳಿಂದ ಗ್ರಾಹಕರಿಗೆ ಕಳುಹಿಸಲಾಗುತ್ತಿರುವ ಎಸ್.ಎಂ.ಎಸ್. ಗಳಿಗೆ ಸಂಬಂಧಿಸಿದಂತೆ Read more…

ರದ್ದಾಯ್ತು ಎಸ್.ಬಿ.ಐ. ಉಳಿತಾಯ ಖಾತೆ ಸ್ಥಗಿತ ಶುಲ್ಕ

ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್.ಬಿ.ಐ.) ಉಳಿತಾಯ ಖಾತೆ ಸ್ಥಗಿತದ ಶುಲ್ಕವನ್ನು ರದ್ದುಗೊಳಿಸಿದೆ. ಅಕ್ಟೋಬರ್ 1 ರಿಂದಲೇ ಹೊಸ ನಿಯಮ ಜಾರಿಗೆ Read more…

ವಿಮಾನ ಪ್ರಯಾಣಿಕರಿಗೆ ಭರ್ಜರಿ ಆಫರ್

ವಿಸ್ತಾರ ಏರ್ ಲೈನ್ಸ್ ಪ್ರಯಾಣಿಕರಿಗೆ ಟಿಕೆಟ್ ದರದಲ್ಲಿ ಭಾರೀ ಡಿಸ್ಕೌಂಟ್ ನೀಡ್ತಿದೆ. ಎಕಾನಮಿ ಕ್ಲಾಸ್ ಪ್ರಯಾಣ ಕೇವಲ 799 ರೂ. ನಿಂದ ಆರಂಭವಾಗ್ತಿದೆ. 48 ಗಂಟೆಗಳ ‘ಫ್ರೀಡಂ ಟು Read more…

ಬ್ಯಾಂಕ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್

ನವದೆಹಲಿ: ಕಳೆದ ಕೆಲವು ತಿಂಗಳಿಂದ ಬ್ಯಾಂಕ್ ಗ್ರಾಹಕರಿಗೆ ವಿವಿಧ ರೀತಿಯ ವ್ಯವಹಾರಗಳಿಗೆ ಶುಲ್ಕಗಳನ್ನು ವಿಧಿಸಲಾಗುತ್ತಿದೆ. ದೇಶದ ಅತ್ಯಂತ ದೊಡ್ಡ ಬ್ಯಾಂಕ್ ಆಗಿರುವ ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್.ಬಿ.ಐ.) Read more…

ದುಬಾರಿಯಾದ್ಲು ದೀಪಿಕಾ

ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿದ್ದ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಸಂಭಾವನೆ ಸಿಕ್ಕಾಪಟ್ಟೆ ಏರಿಕೆಯಾಗಿದೆ. ‘ಪದ್ಮಾವತಿ’ ಚಿತ್ರದ ನಂತ್ರ ದೀಪಿ ಒಂದು ಚಿತ್ರಕ್ಕೆ 12 ಕೋಟಿ ಡಿಮ್ಯಾಂಡ್ ಮಾಡ್ತಿದ್ದಾಳೆ. Read more…

ಸ್ಮಾರ್ಟ್ಫೋನ್ ಚಾರ್ಜ್ ಮಾಡುತ್ತೆ ನಿಂಬೆ..!

ಮಳೆಗಾಲ ಶುರುವಾಗ್ತಾ ಇದೆ. ಅನೇಕ ಊರುಗಳಲ್ಲಿ ಮಳೆ-ಗಾಳಿಗೆ ವಿದ್ಯುತ್ ಕಂಬಗಳು ನೆಲಕ್ಕುರುಳಿ ಕರೆಂಟ್ ವ್ಯತ್ಯಯವುಂಟಾಗುತ್ತದೆ. ಕರೆಂಟ್ ಇಲ್ಲದೆ ಮೊಬೈಲ್ ಚಾರ್ಜ್ ಮಾಡೋಕೆ ಸಾಧ್ಯವಿಲ್ಲ. ಏನು ಮಾಡೋದಪ್ಪಾ ಅಂತಾ ಅನೇಕರು Read more…

ಶಾಕಿಂಗ್ ನ್ಯೂಸ್! ಬ್ಯಾಂಕ್ ಗ್ರಾಹಕರಿಗೆ ಮತ್ತೆ ಬರೆ

ಇತ್ತೀಚೆಗಂತೂ ಬಾಗಿಲ ಬಳಿ ಹೋದರೂ ಗ್ರಾಹಕರಿಗೆ ಶುಲ್ಕ ವಿಧಿಸುತ್ತಿರುವ ಬ್ಯಾಂಕ್ ಗಳು ಮತ್ತೆ ಬರೆ ಎಳೆಯಲು ಸಜ್ಜಾಗಿವೆ. ಈಗಾಗಲೇ ಅನೇಕ ಬ್ಯಾಂಕ್ ಗಳಲ್ಲಿ ವ್ಯವಹಾರ, ಡಿಪಾಸಿಟ್, ವಿತ್ ಡ್ರಾ Read more…

ಅತ್ಯಾಚಾರದ ಸುಳ್ಳು ಆರೋಪ ಹೊರಿಸುವ ಮುನ್ನ ಈ ಸುದ್ದಿ ಓದಿ

ಡಾನ್ಸ್ ಶಿಕ್ಷಕನ ವಿರುದ್ಧ ಅತ್ಯಾಚಾರದ ಸುಳ್ಳು ಆರೋಪ ಹೊರಿಸಿದ್ದ ಮಹಿಳೆ ವಿರುದ್ಧ ಈಗ ವಿಚಾರಣೆ ನಡೆಯಲಿದೆ. ಮಹಿಳೆ ದೂರಿನ ಹಿನ್ನೆಲೆಯಲ್ಲಿ ಆರೋಪಿ ಜೈಲಿಗೆ ಹೋಗಿದ್ದ. ಆದ್ರೀಗ ಮಹಿಳೆ ಸುಳ್ಳು Read more…

149 ಕೋಟಿ ರೂ. ಓಲಾ ಬಿಲ್ ನೋಡಿ ವ್ಯಕ್ತಿ ಕಂಗಾಲು

ಮುಂಬೈ ನಿವಾಸಿ ಸುಶೀಲ್ ಏಪ್ರಿಲ್ 1,2017 ರ ದಿನವನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಕ್ಯಾಬ್ ಬುಕ್ ಮಾಡಿದ್ದ ಸುಶೀಲ್ ಹೀಗಾಗುತ್ತೆ ಎಂದುಕೊಂಡಿರಲಿಲ್ಲ. ಸುಶೀಲ್ ತಮ್ಮ ನಿವಾಸ ಮುಲುಂದ್ ವೆಸ್ಟ್ Read more…

ಇನ್ನೂ ಮೂರು ತಿಂಗಳು ಸೇವಾ ಶುಲ್ಕವಿಲ್ಲ

ರೈಲು ಪ್ರಯಾಣಿಕರಿಗೊಂದು ಖುಷಿ ಸುದ್ದಿ. ಆನ್ಲೈನ್ ನಲ್ಲಿ ರೈಲ್ವೆ ಟಿಕೆಟ್ ಬುಕ್ಕಿಂಗ್ ಮಾಡುವವರು ನೀವಾಗಿದ್ದರೆ ಜೂನ್ 30 ರವರೆಗೆ ನೀವು ಸೇವಾ ಚಾರ್ಜ್ ಕಟ್ಟುವಂತಿಲ್ಲ. ಡಿಜಿಟಲ್ ಪಾವತಿಗೆ ಜನರನ್ನು Read more…

ಬ್ಯಾಂಕ್ ಖಾತೆದಾರರಿಗೊಂದು ಶಾಕಿಂಗ್ ನ್ಯೂಸ್

ನವದೆಹಲಿ: ನಿಮ್ಮ ಖಾತೆಯಲ್ಲಿರುವ ಹಣ ನಿಮ್ಮದೇ ಆಗಿರಬಹುದಾದರೂ, ಅದನ್ನು ಮನಬಂದಂತೆಲ್ಲಾ ವಿತ್ ಡ್ರಾ ಮಾಡುವಂತಿಲ್ಲ. ಒಂದು ವೇಳೆ ನೀವು ನಿಗದಿಪಡಿಸಿದಕ್ಕಿಂತ ಹೆಚ್ಚು ಸಲ ವಿತ್ ಡ್ರಾ ಮಾಡಿದಲ್ಲಿ ಶುಲ್ಕ Read more…

ಡೆಬಿಟ್ ಕಾರ್ಡ್ ಬಳಕೆದಾರರಿಗೆ ಸಿಹಿ ಸುದ್ದಿ

ನವದೆಹಲಿ: ನೋಟ್ ಬ್ಯಾನ್ ಬಳಿಕ, ನಗದು ರಹಿತ ವ್ಯವಹಾರಕ್ಕೆ ಉತ್ತೇಜನ ನೀಡಿರುವ ಕೇಂದ್ರ ಸರ್ಕಾರ, ಡಿಜಿಟಲ್ ಪಾವತಿ ಶುಲ್ಕ ಇಳಿಸಲು ತೀರ್ಮಾನಿಸಿದೆ. ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ Read more…

ನಗದು ವ್ಯವಹಾರ ನಡೆಸಿದ್ರೆ ಜೇಬಿಗೆ ಬೀಳುತ್ತೆ ಕತ್ತರಿ..!

ಡಿಜಿಟಲ್ ಭಾರತ ನಿರ್ಮಾಣಕ್ಕೆ ಪಣ ತೊಟ್ಟಿರುವ ಮೋದಿ ಸರ್ಕಾರ ಹೊಸ ಹೊಸ ಯೋಜನೆ, ನಿಯಮಗಳನ್ನು ಜಾರಿಗೆ ತರ್ತಾ ಇದೆ. ನಗದು ರಹಿತ ವ್ಯವಹಾರಕ್ಕೆ ಪ್ರೋತ್ಸಾಹ ನೀಡಲು ಮುಂದಾಗಿರುವ ಸರ್ಕಾರ, Read more…

15 ಸೆಕೆಂಡ್ ಚಾರ್ಜ್ ಮಾಡಿದ್ರೆ 2 ಕಿಮೀ ಸಂಚರಿಸುತ್ತೇ ಬಸ್

ಸಾರ್ವಜನಿಕ ಸಾರಿಗೆಯಲ್ಲಿ ಹೊಸ ಕ್ರಾಂತಿ ಮಾಡಲು ಜಿನೆವಾ ಸಜ್ಜಾಗಿದೆ. ಮುಂದಿನ ವರ್ಷ ಅತ್ಯಾಧುನಿಕ ಸ್ಪೆಷಲ್ ಬಸ್ ಗಳನ್ನು ರಸ್ತೆಗಿಳಿಸಲಿದೆ. ಈ ಬಸ್ ಗಳ ವಿಶೇಷತೆ ಅಂದ್ರೆ ಕೇವಲ 15 Read more…

ಬ್ಲಾಸ್ಟ್ ಆಯ್ತು One Plus One ಮೊಬೈಲ್

ನಿಮ್ಹತ್ರಾನೂ ಸ್ಮಾರ್ಟ್ ಫೋನ್ ಇದೆ ಅಲ್ವಾ? ಹಾಗಿದ್ರೆ ಹುಷಾರಾಗಿರಿ, ಸ್ವಲ್ಪ ಎಚ್ಚರ ತಪ್ಪಿದ್ರೂ ಅನಾಹುತವಾಗುವ ಸಾಧ್ಯತೆ ಇದೆ. ಯಾಕಂದ್ರೆ ಚಂಡೀಗಢದ ದೀಪಕ್ ಗೋಸೈನ್ ಇಂಥದ್ದೇ ಅನಾಹುತದಲ್ಲಿ ಕೂದಲೆಳೆ ಅಂತರದಲ್ಲಿ Read more…

ನೀರಿನಿಂದ ಚಾರ್ಜ್ ಆಗುತ್ತೇ ಸ್ಮಾರ್ಟ್ ಫೋನ್..!

ಹಲವಾರು ಆಪ್ ಗಳ ಮೂಲಕ ಗ್ರಾಹಕರನ್ನು ಸೆಳೆಯುವ ಅಂಡ್ರಾಯ್ಡ್ ನ ಸ್ಮಾರ್ಟ್ ಫೋನ್ ಗಳು ಒಮ್ಮೆ ನೀರಿಗೆ ಬಿದ್ದರೆ ಹಾಳಾಗಿ ಬಿಡುತ್ತವೆ. ಸರಿಪಡಿಸಿದರೂ ಇದಕ್ಕೆ ಹೆಚ್ಚು ವೆಚ್ಚ ತಗುಲುತ್ತದೆ. ದುಡ್ಡು Read more…

ಚಾರ್ಜ್ ಮಾಡುವಾಗಲೇ ಸ್ಪೋಟಗೊಂಡ ಫೋನ್

ಮೊಬೈಲ್ ಫೋನ್ ಗಳನ್ನು ಚಾರ್ಜ್ ಮಾಡಲು ಇಟ್ಟ ವೇಳೆ ಸ್ಪೋಟಗೊಂಡ ಪರಿಣಾಮ ಕೆಲವರು ಗಾಯಗೊಂಡ ಪ್ರಕರಣಗಳು ಈ ಹಿಂದೆ ನಡೆದಿವೆ. ಹೀಗೆ ವ್ಯಕ್ತಿಯೊಬ್ಬರು ತಮ್ಮ ಸ್ಮಾರ್ಟ್ ಫೋನ್ ಅನ್ನು ಚಾರ್ಜ್ ಮಾಡಲು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...