alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋನಿ ಅಧ್ಯಕ್ಷನ ಜೂಜಿನ ಹುಚ್ಚಿಗೆ ಕಂಪನಿಯೇ ದಿವಾಳಿ

ಜೂಜು ಯಾರನ್ನು ತಾನೆ ಉದ್ಧಾರ ಮಾಡಿದೆ ಹೇಳಿ!!?? ಪುರಾಣ ಕಥೆಯಲ್ಲಿ ಪಾಂಡವರನ್ನು ವನವಾಸಕ್ಕೆ ಕಳಿಸಿದ್ದೇ ಜೂಜು. ಅದೇ ರೀತಿ ಜೂಜಿನ ಮೋಜಿಗೆ, ಜೂಜಿನ ಹುಚ್ಚಿಗೆ ಬಿದ್ದು ಅದೆಷ್ಟೋ ಜನ Read more…

ಕಾಲ್ನಡಿಗೆಯಲ್ಲಿಯೇ ಕೇದಾರನಾಥಕ್ಕೆ ಭೇಟಿ ನೀಡಿದ ಮುಕೇಶ್ ಅಂಬಾನಿ

ರಿಲಯನ್ಸ್ ಇಂಡಸ್ಟ್ರಿ ಅಧ್ಯಕ್ಷ ಮುಕೇಶ್ ಅಂಬಾನಿ ಸೋಮವಾರ ಕೇದಾರನಾಥ ಹಾಗೂ ಬದರಿನಾಥ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಕೇದಾರನಾಥ ಹಾಗೂ ಬದರಿನಾಥ ದೇವಾಲಯಕ್ಕೆ ಭೇಟಿ ನೀಡಿದ ಮುಕೇಶ್ ಅಂಬಾನಿ, ಇಶಾ Read more…

ಟ್ರಾಯ್ ಮುಖ್ಯಸ್ಥರು ಆಧಾರ್ ಸಾರ್ವಜನಿಕಗೊಳಿಸ್ತಿದ್ದಂತೆ ಅಕೌಂಟ್ ಗೆ ಹಣ ಹಾಕಿದ ಹ್ಯಾಕರ್ಸ್

ಭಾರತೀಯ ದೂರ ಸಂಚಾರ ನಿಯಂತ್ರಣ ಪ್ರಾಧಿಕಾರ (ಟ್ರಾಯ್ ) ಮುಖ್ಯಸ್ಥ ಆರ್.ಎಸ್. ಶರ್ಮಾ ಟ್ವೀಟರ್ ನಲ್ಲಿ ತಮ್ಮ ಆಧಾರ್ ಕಾರ್ಡ್ ನಂಬರ್ ಹಂಚಿಕೊಂಡಿದ್ದಾರೆ. ಕೇವಲ ಇಷ್ಟು ಮಾಹಿತಿಯಿಂದ ನನಗೆ Read more…

ಇಸ್ರೋ ಅಧ್ಯಕ್ಷರಾಗಿ ಕೆ. ಶಿವನ್ ನೇಮಕ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ(ಇಸ್ರೋ) ನೂತನ ಅಧ್ಯಕ್ಷರಾಗಿ ಖ್ಯಾತ ವಿಜ್ಞಾನಿ ಕೆ. ಶಿವನ್ ಅವರನ್ನು ನೇಮಕ ಮಾಡಲಾಗಿದೆ. ಕೇಂದ್ರ ಸಂಪುಟ ನೇಮಕಾತಿ ಉಪ ಸಮಿತಿಯಿಂದ ಶಿವನ್ ಅವರನ್ನು Read more…

ಶಶಾಂಕ್ ಮನೋಹರ್ ರಾಜೀನಾಮೆಗೆ ಟ್ವಿಸ್ಟ್

ಕಳೆದ ವಾರ ಐಸಿಸಿ ಮುಖ್ಯಸ್ಥ ಹುದ್ದೆಗೆ ರಾಜೀನಾಮೆ ನೀಡಿದ್ದ ಶಶಾಂಕ್ ಮನೋಹರ್ ಮತ್ತೆ ಉಲ್ಟಾ ಹೊಡೆದಿದ್ದಾರೆ. ಇದೀಗ ಐಸಿಸಿ ಚೇರ್ಮನ್ ಆಗಿ ಮುಂದುವರಿಯೋದಾಗಿ ತಿಳಿಸಿದ್ದಾರೆ. ಐಸಿಸಿ ಮಂಡಳಿ ಹುದ್ದೆಯಲ್ಲಿ Read more…

ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಶಶಾಂಕ್ ಮನೋಹರ್ ರಾಜೀನಾಮೆ

ದಿಢೀರ್ ಬೆಳವಣಿಗೆಯೊಂದರಲ್ಲಿ ಐಸಿಸಿ ಅಧ್ಯಕ್ಷರಾಗಿದ್ದ ಶಶಾಂಕ್ ಮನೋಹರ್ ತಮ್ಮ ಹುದ್ದೆ ತೊರೆದಿದ್ದಾರೆ. ಬಿಸಿಸಿಐನ ಮಾಜಿ ಅಧ್ಯಕ್ಷರಾಗಿದ್ದ ಶಶಾಂಕ್ ಮನೋಹರ್ ಕಳೆದ ಮೇನಲ್ಲಿ ಐಸಿಸಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದರು. ವೈಯಕ್ತಿಕ Read more…

ಟಾಟಾ ಸಮೂಹಕ್ಕೆ ಎನ್. ಚಂದ್ರಶೇಖರನ್ ಸಾರಥಿ

ಮುಂಬೈ: ಸಾಲ್ಟ್ ನಿಂದ ಸಾಫ್ಟ್ ವೇರ್ ವರೆಗೆ ವ್ಯವಹಾರವನ್ನು ಹೊಂದಿರುವ ದೇಶದ ಪ್ರತಿಷ್ಠಿತ ಟಾಟಾ ಸನ್ಸ್ ಗೆ ಹೊಸ ಸಾರಥಿಯನ್ನು ನೇಮಕ ಮಾಡಲಾಗಿದೆ. ಪ್ರಸ್ತುತ ದೇಶದ ಅತಿದೊಡ್ಡ ಸಾಫ್ಟ್ Read more…

ಟಾಟಾ ಟ್ರಸ್ಟ್ ಛೇರ್ಮನ್ ಸ್ಥಾನ ತೊರೆಯಲಿರುವ ರತನ್ ಟಾಟಾ

ಟಾಟಾ ಸನ್ಸ್ ನಿಂದ ಸೈರಸ್ ಮಿಸ್ತ್ರಿಯವರನ್ನು ಹೊರ ಹಾಕಿದ ನಂತರ ಹಲವು ಬೆಳವಣಿಗೆಗಳು ನಡೆಯುತ್ತಿದ್ದು, ಈ ಮಧ್ಯೆ ಟಾಟಾ ಟ್ರಸ್ಟ್ ನ ಛೇರ್ಮನ್ ಆಗಿರುವ ರತನ್ ಟಾಟಾ ತಮ್ಮ Read more…

ಟ್ರಂಪ್ ಸಲಹಾ ಸಮಿತಿ ಸೇರಿದ ಇಂದ್ರಾ ನೂಯಿ….

ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗುವ ಮುನ್ನವೇ ಡೊನಾಲ್ಡ್ ಟ್ರಂಪ್ ಭಾರತದ ಬಗ್ಗೆ ತಮಗೆ ಅಪಾರ ಅಭಿಮಾನ ಇರೋದಾಗಿ ಹೇಳಿದ್ರು. ಚುನಾವಣೆ ಪ್ರಚಾರದ ಸಂದರ್ಭದಲ್ಲೂ ಭಾರತವನ್ನು ಹಾಡಿ ಹೊಗಳಿದ್ರು. ಇದೀಗ ಭಾರತೀಯರು Read more…

ಕೆಳಮಟ್ಟದಲ್ಲಿ ವಿಮಾನ ಹಾರಿಸಿದ್ದ ಪೈಲಟ್ ಗಳು

ಲಂಡನ್ ನ ಹೀಥ್ರೂ ಏರ್ ಪೋರ್ಟ್ ನಿಂದ ಮುಂಬೈಗೆ ಹೊರಟಿದ್ದ ಜೆಟ್ ಏರ್ ವೇಸ್ ಗೆ ಸೇರಿದ ಬೋಯಿಂಗ್ 777-300 ಇಆರ್ ವಿಮಾನ ಕೂದಲೆಳೆ ಅಂತರದಲ್ಲಿ ಅವಘಡವೊಂದರಿಂದ ಪಾರಾಗಿದೆ. Read more…

ತಿರುಪತಿ ದೇಗುಲಕ್ಕೆ 1 ಕೋಟಿ ರೂ. ನೀಡಿದ ಉದ್ಯಮಿ

ದೇಶದ ದೊಡ್ಡ ಐಟಿ ಕಂಪನಿಗಳಲ್ಲೊಂದಾದ ಎಚ್ ಸಿ ಎಲ್ ನ ಅಧ್ಯಕ್ಷ ಶಿವ್ ನಾಡಾರ್ ಅವರು ತಿರುಪತಿ ವೆಂಕಟೇಶ್ವರ ದೇಗುಲಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಭಾನುವಾರ Read more…

ಮೆಡಿಸಿನ್ ಕಂಪೆನಿಯಿಂದಲೂ ಮಲ್ಯ ಹೊರಕ್ಕೆ !

ಸಾಲದ ಸುಳಿಯಲ್ಲಿ ಸಿಲುಕಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ, ಇದೀಗ 23 ವರ್ಷಗಳ ಬಳಿಕ ಪ್ರಮುಖ ಔಷಧ ಸಂಸ್ಥೆಯಾಗಿರುವ ಸನೋಫಿ ಇಂಡಿಯಾ ಲಿಮಿಟೆಡ್ ನ ಅಧ್ಯಕ್ಷ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...