alex Certify
ಕನ್ನಡ ದುನಿಯಾ       Mobile App
       

Kannada Duniya

ವಸತಿರಹಿತರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಹೆಚ್ಚುವರಿ ಮನೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ಆ ಪ್ರಕಾರ ಬಡವರಿಗಾಗಿ ಒಂದು ಲಕ್ಷ 12 ಸಾವಿರ ಹೆಚ್ಚುವರಿ Read more…

ಕೇಂದ್ರಕ್ಕೆ ಆರ್.ಬಿ.ಐ. ನೀಡಲಿರುವ ಮೊತ್ತವೆಷ್ಟು…?

ಭಾರತೀಯ ರಿಸರ್ವ್ ಬ್ಯಾಂಕ್, ಕಳೆದ ಬಾರಿಗಿಂತಲೂ ಹೆಚ್ಚಿನ ಲಾಭಾಂಶದ ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ನೀಡಲಿದೆ. 2018ನೇ ಸಾಲಿನಲ್ಲಿ ಆರ್.ಬಿ.ಐ. 50 ಸಾವಿರ ಕೋಟಿ ರೂ. ಕೇಂದ್ರಕ್ಕೆ ನೀಡಲು ನಿರ್ಧರಿಸಿದೆ. Read more…

ನೌಕರರಿಗೆ ಮತ್ತೊಂದು ಉಡುಗೊರೆ ನೀಡಲು ಸಿದ್ಧವಾಗಿದೆ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರ ಶೀಘ್ರವೇ 7ನೇ ವೇತನ ಆಯೋಗ ಜಾರಿಗೆ ತಂದು ಕೇಂದ್ರ ಸರ್ಕಾರಿ ನೌಕರರನ್ನು ಖುಷಿಗೊಳಿಸುವ ಸಾಧ್ಯತೆಯಿದೆ. ಎಲ್ಲ ಸರಿಯಾಗಿದ್ದರೆ ಕೇಂದ್ರ ಸರ್ಕಾರ, ನೌಕರರಿಗೆ ಹೊಸ ಉಡುಗೊರೆ ನೀಡುವ Read more…

ಗುಡ್ ನ್ಯೂಸ್: ಸರ್ಕಾರಿ ನೌಕರಿ ಹುಡುಕಾಟದಲ್ಲಿರುವವರಿಗೊಂದು ಖುಷಿ ಸುದ್ದಿ

ಸರ್ಕಾರಿ ನೌಕರಿಗಾಗಿ ಅರ್ಜಿ ಸಲ್ಲಿಸುತ್ತಿರುವ ಅಭ್ಯರ್ಥಿಗಳಿಗೊಂದು ಖುಷಿ ಸುದ್ದಿಯಿದೆ. ಸೆಂಟ್ರಲ್ ರೈಲ್ವೆ ಇಲಾಖೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಭರ್ತಿ ನಡೆಯುತ್ತಿದೆ. ರೈಲ್ವೆ ನೇಮಕಾತಿ ಸೆಲ್ 2573 ಹುದ್ದೆಗಳಿಗೆ ಅರ್ಜಿ ಕರೆದಿದೆ. Read more…

ಇನ್ಮುಂದೆ ನೀರಿನಲ್ಲೂ ಸಂಚರಿಸಲಿದೆ ರೈಲು

ಮಳೆಗಾಲ ಶುರುವಾಯ್ತೆಂದ್ರೆ ತಲೆನೋವು ಶುರುವಾದಂತೆ. ಮುಂಬೈ ಲೋಕಲ್ ಟ್ರೈನ್ ಸೇರಿದಂತೆ ಮಳೆ ನೀರು ಹಳಿ ಮೇಲೆ ಬಂದ ಕಾರಣಕ್ಕೆ ಅನೇಕ ರೈಲುಗಳ ಸಂಚಾರ ಸ್ಥಗಿತಗೊಳ್ಳುತ್ತದೆ. ಇದು ಲಕ್ಷಾಂತರ ಪ್ರಯಾಣಿಕರು Read more…

ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ ನೀಡಲಿದ್ದಾರಾ ಮೋದಿ?

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ತನ್ನ ನಾಲ್ಕು ವರ್ಷದ ಅಧಿಕಾರಾವಧಿಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ 5 ವಿವಿಧ ಉಡುಗೊರೆಯನ್ನು ನೀಡಿದೆ. ಇನ್ನೊಂದು ದೊಡ್ಡ ಉಡುಗೊರೆಯನ್ನು ಮೋದಿ ಸರ್ಕಾರ Read more…

ಸಂಸತ್ ಸದಸ್ಯರಿಗೆ ಲಾಟರಿ : ಭತ್ಯೆಯಲ್ಲಿ ಭರ್ಜರಿ ಏರಿಕೆ

ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರ ಮುಖದಲ್ಲಿ ನಗು ಮೂಡಿದೆ. ಸದಸ್ಯರ ಭತ್ಯೆಯಲ್ಲಿ ಭಾರೀ ಏರಿಕೆಯಾಗಿದೆ. 40 ಸಾವಿರ ರೂಪಾಯಿ ಏರಿಕೆ ಮಾಡುವ ಪ್ರಸ್ತಾವನೆಗೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಈ Read more…

ಕೇಂದ್ರ ಸರ್ಕಾರದ ಹೆಲ್ತ್ ಸ್ಕೀಂನಲ್ಲಿ ಉದ್ಯೋಗವಕಾಶ

ಕೇಂದ್ರ ಸರ್ಕಾರ 10ನೇ ತರಗತಿ ಪಾಸ್ ಆದವರಿಗೆ ಸುವರ್ಣಾವಕಾಶ ನೀಡ್ತಿದೆ. ಆರೋಗ್ಯ ಯೋಜನೆಯಡಿ ನಿರುದ್ಯೋಗಿಗಳಿಗೆ ಕೆಲಸ ಮಾಡುವ ಅವಕಾಶ ಸಿಗ್ತಿದೆ. ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ 10ನೇ ತರಗತಿ Read more…

ಪೆಟ್ರೋಲ್-ಡೀಸೆಲ್ ಬೆಲೆ ಇಂದು ಏರಿಕೆಯಾಗಿದ್ದೆಷ್ಟು?

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪೆಟ್ರೋಲ್ ಹಾಗೂ ಡೀಸೆಲ್ ದರ ಗರಿಷ್ಟ ಮಟ್ಟಕ್ಕೆ ಬಂದು ನಿಂತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗೆ ಅನುಗುಣವಾಗಿ ದೇಶದಲ್ಲೂ ಪ್ರತಿದಿನ Read more…

ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಉಡುಗೊರೆ

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಉಡುಗೊರೆಯೊಂದನ್ನು ನೀಡಿದೆ. ಇನ್ಮುಂದೆ ಕೇಂದ್ರ ಸರ್ಕಾರಿ ನೌಕರರು ಹೊಸ ಮನೆ ನಿರ್ಮಾಣ ಅಥವಾ ಖರೀದಿಗೆ ಶೇಕಡಾ 8.50 ಸರಳ ಬಡ್ಡಿ ದರದಲ್ಲಿ Read more…

ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ ಸಾಧ್ಯತೆ

ಕೇಂದ್ರ ಸರ್ಕಾರ ಕೇಂದ್ರ ಸರ್ಕಾರಿ ನೌಕರರಿಗೆ ಆದಷ್ಟು ಬೇಗ ಗುಡ್ ನ್ಯೂಸ್ ನೀಡುವ ತಯಾರಿಯಲ್ಲಿದೆ. ವೇತನ ಹೆಚ್ಚಳಕ್ಕೆ ಕಾದು ಕುಳಿತಿರುವ ನೌಕರನ ಆಸೆ 2018ರಲ್ಲಿ ಈಡೇರುವ ಸಾಧ್ಯತೆಯಿದೆ. 2018ರಲ್ಲಿ Read more…

ಜೈಲಿನಲ್ಲಿ ರಾಮ್ ರಹೀಂ ಅನುಯಾಯಿ ಆತ್ಮಹತ್ಯೆ

ಹರ್ಯಾಣದ ಪಂಚಕುಲಾದಲ್ಲಿ ಆಗಸ್ಟ್ 25ರಂದು ನಡೆದ ಹಿಂಸೆಯಲ್ಲಿ ಜೈಲು ಸೇರಿದ್ದ ಅತ್ಯಾಚಾರಿ ರಾಮ್ ರಹೀಂ ಅನುಯಾಯಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅಂಬಾಲ ಸೆಂಟ್ರಲ್ ಜೈಲಿನ ಟಾಯ್ಲೆಟ್ ನಲ್ಲಿ ನೇಣು ಬಿಗಿದುಕೊಂಡು Read more…

ತಂದೆ ನೋಡಲು ಬಂದ ಮಕ್ಕಳ ಮುಖಕ್ಕೆ ಸೀಲು ಒತ್ತಿದ್ರು..!

ರಕ್ಷಕರೇ ಭಕ್ಷಕರಾಗುವ, ವಿನಾ ಕಾರಣ ಹಿಂಸೆ ನೀಡುವ ಪೊಲೀಸರ ಬಗ್ಗೆ ಕೇಳಿರುತ್ತೀರಾ. ಮಧ್ಯಪ್ರದೇಶದ  ಭೋಪಾಲ್ ಪೊಲೀಸರು ಸ್ವಲ್ಪ ಮುಂದೆ ಹೋಗಿದ್ದಾರೆ. ಮಾನವೀಯತೆ ಮರೆತು ಮನುಕುಲ ಮುಜುಗರಪಡುವಂತಹ ಕೆಲಸ ಮಾಡಿದ್ದಾರೆ. Read more…

ಜೈಲಿನಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗ್ತಾರಾ ಫರಾನ್?

ಫರಾನ್ ಅಖ್ತರ್ ಅಭಿನಯದ ಲಕ್ನೋ ಸೆಂಟ್ರಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಟ್ರೈಲರ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಚಿತ್ರ ಮೊರದಾಬಾದ್ ನ ಕಿಶನ್ ಹೆಸರಿನ ವ್ಯಕ್ತಿಯೊಬ್ಬನ ಕಥೆಯಾಗಿದೆ. ಆತ Read more…

ಆಧಾರ್ ಕಾರ್ಡ್ ತಯಾರಿಸಲು ಶುಲ್ಕ ವಿಧಿಸಿದ್ರೆ ದಂಡ ನಿಶ್ಚಿತ

ಆಧಾರ್ ಕಾರ್ಡ್ ಆಪರೇಟರ್ ಜುಲೈ 1ರಿಂದ ಯಾವುದೇ ಶುಲ್ಕವನ್ನು ಪಡೆಯುವಂತಿಲ್ಲ. ಹೀಗೆ ಮಾಡಿದಲ್ಲಿ ದಂಡದ ಜೊತೆಗೆ ಕೇಸ್ ಕೂಡ ದಾಖಲಾಗಲಿದೆ. ಈ ಬಗ್ಗೆ ಬಂದ ದೂರುಗಳ ನಂತ್ರ ಕೇಂದ್ರ Read more…

ಜಿಎಸ್ ಟಿಗಾಗಿ ಮಧ್ಯರಾತ್ರಿ ನಡೆಯಲಿದೆ ಸಂಸತ್ ಅಧಿವೇಶನ

ಜುಲೈ ಒಂದರಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜಾರಿಗೆ ಬರಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ತಾ ಇದೆ. ಮೂಲಗಳ ಪ್ರಕಾರ ಜೂನ್ 30ರಂದು Read more…

3 ವರ್ಷದಲ್ಲಿ ಸಶಸ್ತ್ರ ಪೊಲೀಸ್ ಪಡೆ ಬಿಟ್ಟಿದ್ದಾರೆ 20 ಸಾವಿರ ಸಿಬ್ಬಂದಿ

ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಸ್ವಯಂ ನಿವೃತ್ತಿ ಪಡೆಯುತ್ತಿರುವ ಸಿಬ್ಬಂದಿ ಸಂಖ್ಯೆ ಹೆಚ್ಚಾಗಿದೆ. ಈ ವಿಷಯವನ್ನು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಕಿರಣ್ ರಿಜಿಜು ಸ್ಪಷ್ಟಪಡಿಸಿದ್ದಾರೆ. ಸಂಸತ್ Read more…

ಯುವತಿ ಆತ್ಮಹತ್ಯೆ: ಸಚಿವರ ವಿರುದ್ದ ಆರೋಪ ಹೊರಿಸಿದ ಕುಟುಂಬ

ಉತ್ತರ ಪ್ರದೇಶ ಮುಜಾಫರ್ನಗರದಲ್ಲಿ ಯುವತಿಯೊಬ್ಬಳು ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದಕ್ಕೆ ಕೇಂದ್ರ ಸಚಿವರು ಕಾರಣವೆಂದು ಯುವತಿಯ ತಾಯಿ ಆರೋಪ ಮಾಡಿದ್ದಾಳೆ. ಘಟನೆ ಮುಜಾಫರ್ನಗರದ ಕೊತ್ವಾಲಿಯ ವಿಹಾರ್ ಕಾಲೋನಿಯಲ್ಲಿ ನಡೆದಿದೆ. Read more…

ನೌಕರರಿಗೆ ಬಂಪರ್ ಗಿಫ್ಟ್ ನೀಡಿದ ಕೇಂದ್ರ

ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರ ದೀಪಾವಳಿ ಉಡುಗೊರೆ ನೀಡಿದೆ. ಕೇಂದ್ರ ಸರ್ಕಾರ ನೌಕರರ ತುಟ್ಟಿಭತ್ಯೆಯನ್ನು ಶೇಕಡಾ 2 ರಷ್ಟು ಹೆಚ್ಚಳ ಮಾಡಿದೆ. 50 ಲಕ್ಷ ಕೇಂದ್ರ ಸರ್ಕಾರಿ ನೌಕರರು Read more…

ರೈಲು ನಿಲ್ದಾಣದಲ್ಲಿ ಸಿಗಲಿದೆ ಹೈಸ್ಪೀಡ್ ವೈಫೈ

ಚೆನ್ನೈ: ಈಗಾಗಲೇ ಅನೇಕ ಕಡೆಗಳಲ್ಲಿ ಉಚಿತ ವೈಫೈ ಸೌಲಭ್ಯ ನೀಡಲಾಗುತ್ತಿದೆ. ರೈಲ್ವೇ ಸಚಿವರಾಗಿ ಸುರೇಶ್ ಪ್ರಭು ಅಧಿಕಾರ ವಹಿಸಿಕೊಂಡ ನಂತರ ಅನೇಕ ಕ್ರಾಂತಿಕಾರಕ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. ಅವುಗಳಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...