alex Certify center | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಕಿ ಅಂಶ ಮುಚ್ಚಿಟ್ಟು ಅನುದಾನ ವಿಚಾರದಲ್ಲಿ ಕೇಂದ್ರದ ವಿರುದ್ಧ ಸುಳ್ಳು ಆರೋಪ: ಸಿ.ಟಿ. ರವಿ

ಹುಬ್ಬಳ್ಳಿ: ಅಂಕಿ ಅಂಶಗಳನ್ನು ಮುಚ್ಚಿಟ್ಟು ಅನುದಾನದ ವಿಚಾರದಲ್ಲಿ ಕೇಂದ್ರದ ವಿರುದ್ಧ ರಾಜ್ಯ ಕಾಂಗ್ರೆಸ್ ಸರ್ಕಾರ ಸುಳ್ಳು ಆರೋಪ ಮಾಡುತ್ತಿದೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ Read more…

7 ಕೋಟಿ ಕನ್ನಡಿಗರಿಗೆ ಕೇಂದ್ರದ ಅಪಮಾನ: ಗಣ ರಾಜ್ಯೋತ್ಸವ ಪರೇಡ್ ನಲ್ಲಿ ರಾಜ್ಯದ ಸ್ತಬ್ಧಚಿತ್ರ ಕಡೆಗಣನೆಗೆ ಸಿಎಂ ಆಕ್ರೋಶ

ಬೆಂಗಳೂರು: ಜನವರಿ 26ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ರಾಜ್ಯದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡುವ ಮೂಲಕ ಕೇಂದ್ರ ಸರ್ಕಾರವು ನಾಡಿನ 7 ಕೋಟಿ ಕನ್ನಡಿಗರಿಗೆ ಅಪಮಾನ Read more…

BIG NEWS: ಸ್ಕ್ರ್ಯಾಪ್ ನಿಂದಲೇ 176 ಕೋಟಿ ರೂ. ಗಳಿಸಿದ ಸರ್ಕಾರ

ನವದೆಹಲಿ: ವಿಶೇಷ ಸ್ವಚ್ಛತಾ ಅಭಿಯಾನ 3.0 ಅಡಿಯಲ್ಲಿ ಕೇಂದ್ರವು ಇಲ್ಲಿಯವರೆಗೆ ಸ್ಕ್ರ್ಯಾಪ್ ವಿಲೇವಾರಿಯಿಂದ 176 ಕೋಟಿ ರೂಪಾಯಿಗಳನ್ನು ಗಳಿಸಿದೆ. 2021 ಮತ್ತು 2022 ರಲ್ಲಿ ನಡೆದ ವಿಶೇಷ ಅಭಿಯಾನಗಳ Read more…

ರಾಜ್ಯಕ್ಕೆ ಕೇಂದ್ರದಿಂದ ಗುಡ್ ನ್ಯೂಸ್: 22 ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ 784 ಕೋಟಿ ರೂ.

ನವದೆಹಲಿ: ರಾಜ್ಯದ ರೈಲ್ವೆ ಮೇಲ್ಸೇತುವೆಗಳ ನಿರ್ಮಾಣಕ್ಕೆ ಕೇಂದ್ರದಿಂದ 784 ಕೋಟಿ ರೂ. ಅನುದಾನ ನೀಡಲಾಗಿದೆ. ಕೇಂದ್ರ ರಸ್ತೆ ಮೂಲ ಸೌಕರ್ಯ ನಿಧಿಯ ಸೇತುಬಂಧನ್ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ 784 Read more…

BIG NEWS: ಮನುಷ್ಯರಿಗೆ ಅಪಾಯಕಾರಿಯಾದ 14 ಔಷಧಿಗಳಿಗೆ ಕೇಂದ್ರದ ನಿಷೇಧ; ಈ ಪಟ್ಟಿಯಲ್ಲಿವೆ ಜ್ವರ, ತಲೆನೋವು, ಮೈಗ್ರೇನ್‌ನ ಮೆಡಿಸಿನ್‌….!

ತ್ವರಿತ ಪರಿಹಾರ ನೀಡುವ ಫಿಕ್ಸೆಡ್ ಡೋಸ್ ಕಾಂಬಿನೇಷನ್ (ಎಫ್ ಡಿ ಸಿ) ಔಷಧಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇವುಗಳಲ್ಲಿ ವ್ಯಾಪಕವಾಗಿ ಮಾರಾಟವಾಗುವ ಔಷಧಿಗಳಾದ ಪ್ಯಾರಸಿಟಮಾಲ್ ಮತ್ತು ನಿಮೆಸುಲೈಡ್ ಸಹ Read more…

9 ವರ್ಷ ಪೂರೈಸಿದ ನರೇಂದ್ರ ಮೋದಿ ಸರ್ಕಾರ; ಇಲ್ಲಿವೆ 9 ಮಹತ್ವದ ಹೆಜ್ಜೆಗಳು

ಸತತ ಎರಡನೇ ಬಾರಿಗೆ ಅಧಿಕಾರಕ್ಕೇರಿ ಪೂರ್ಣ ಅವಧಿ ಪೂರೈಸುತ್ತಿರುವ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಅಧಿಕಾರ ಕೇಂದ್ರದ ಗದ್ದುಗೆ ಏರಿ 9 ವರ್ಷಗಳು ಉರುಳಿವೆ. ಕಳೆದ Read more…

ಮಹಿಳೆಯರನ್ನು ಆಕರ್ಷಿಸುತ್ತಿದೆ ಟೆರಾಕೋಟ ಆಭರಣ

ಚಿನ್ನ, ಬೆಳ್ಳಿ ಆಭರಣವನ್ನು ಮಾತ್ರ ಧರಿಸುವ ಕಾಲ ಇದಲ್ಲ. ಈಗಿನವರು ಚಿನ್ನ-ಬೆಳ್ಳಿ ಆಭರಣದ ಬದಲು ಆರ್ಟಿಫಿಶಿಯಲ್ ಆಭರಣಗಳಿಗೆ ಹೆಚ್ಚು ಆಕರ್ಷಿತರಾಗ್ತಾರೆ. ಅದ್ರಲ್ಲಿ ಟೆರಾಕೋಟ ಆಭರಣ ಕೂಡ ಒಂದು. ಮಣ್ಣಿನಲ್ಲಿ Read more…

ಆದಾಯ ತೆರಿಗೆ ಸಂಗ್ರದಲ್ಲಿ 20% ಏರಿಕೆ: ವಿತ್ತ ಸಚಿವಾಲಯದ ವರದಿ

ದೇಶದ ನೇರ ತೆರಿಗೆ ಸಂಗ್ರಹದಲ್ಲಿ 20% ಏರಿಕೆ ಕಂಡು ಬಂದಿದ್ದು, ಮಾರ್ಚ್ 31, 2023ಕ್ಕೆ ಅಂತ್ಯಗೊಂಡ ವಿತ್ತೀಯ ವರ್ಷದಲ್ಲಿ ₹19.68 ಲಕ್ಷ ಕೋಟಿ ರೂ.ಗಳ ನೇರ ತೆರಿಗೆ ಸಂಗ್ರಹಗೊಂಡಿದೆ Read more…

ಕೇಂದ್ರ ಸರ್ಕಾರದ ಈ ನೌಕರರಿಗೆ ಗುಡ್​ ನ್ಯೂಸ್​: ತುಟ್ಟಿ ಭತ್ಯೆ ಹೆಚ್ಚಿಸಿದ ಹಣಕಾಸು ಇಲಾಖೆ

5ನೇ ಕೇಂದ್ರ ವೇತನ ಆಯೋಗ ಹಾಗೂ ಆರನೇ ಕೇಂದ್ರ ವೇತನ ಆಯೋಗದ ಪರಿಷ್ಕೃತ ಶ್ರೇಣಿಯಲ್ಲಿ ತಮ್ಮ ವೇತನವನ್ನು ಪಡೆಯುತ್ತಿರುವ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯ ವಿಚಾರದಲ್ಲಿ ಶುಭ Read more…

ಧನಸಹಾಯ ನಿಲ್ಲಿಸಲಿರುವ ಕೇಂದ್ರ; ಶಾಲೆ ಮುಚ್ಚುವ ಆತಂಕದಲ್ಲಿ ವಿದ್ಯಾರ್ಥಿಗಳು..!

ಬೆಂಗಳೂರಿನ ಸಿವಿ‌ ರಾಮನ್ ನಗರದಲ್ಲಿರುವ ಡಿಆರ್‌ಡಿಒ ಅನುದಾನಿತ ಕೇಂದ್ರೀಯ ವಿದ್ಯಾಲಯ ಶಾಲೆಗೆ ನೀಡುತ್ತಿರುವ ಧನಸಹಾಯ ನಿಲ್ಲಿಸಲು ಕೇಂದ್ರ ನಿರ್ಧರಿಸಿದೆ. ಇದರಿಂದ ಆಘಾತಕ್ಕೆ ಒಳಗಾಗಿರುವ ಪೋಷಕರು ಹಾಗೂ ವಿದ್ಯಾರ್ಥಿಗಳು ಕೇಂದ್ರದ Read more…

ತಮಿಳರಿಗೆ ಪ್ರಧಾನಿ ದೇಶಭಕ್ತಿಯ ಪ್ರಮಾಣ ಪತ್ರ ಕೊಡಬೇಕಿಲ್ಲ: ಮೋದಿ ವಿರುದ್ಧ ಸ್ಟಾಲಿನ್ ವಾಗ್ದಾಳಿ

ಬಿಜೆಪಿ ವಿರುದ್ಧದ ಟೀಕೆಗಳನ್ನು ದೇಶದ ವಿರುದ್ಧ ಟೀಕೆಗಳನ್ನಾಗಿ ಕಾಣುವಂತೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಆಪಾದನೆ ಮಾಡಿದ ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ Read more…

ಪ್ರಿಯಕರನೊಂದಿಗೆ ಸೇರಿ ಪತಿಗೆ ಯಮಲೋಕ ತೋರಿಸಿದ ಪತ್ನಿ

ಇಂದೋರ್ ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಪತ್ನಿಯೊಬ್ಬಳು ಹತ್ಯೆ ಮಾಡಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಹಾಗೂ ಆಕೆ ಪ್ರೇಮಿಯನ್ನು ಬಂಧಿಸಲಾಗಿದೆ.’ ಮೃತ Read more…

ಕೇಂದ್ರ ಸರ್ಕಾರದ ’ಪೋಷಣೆ’ ಯೋಜನೆ ಕುರಿತು ಇಲ್ಲಿದೆ ಮಾಹಿತಿ

ಮಹತ್ವದ ನಿರ್ಣಯವೊಂದರಲ್ಲಿ ’ಪ್ರಧಾನ ಮಂತ್ರಿ ಪೋಷಣ್‌’ ಕಾರ್ಯಕ್ರಮಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ದೇಶಾದ್ಯಂತ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆ ಮಾಡುವ ಯೋಜನೆಗೆ ’ಪಿಎಂ Read more…

ʼಮಸಾಜ್ʼ ಸೆಂಟರ್ ಕೊಠಡಿ ಬಾಗಿಲಿಗಿರಲ್ಲ ಬೀಗ….!

ಮಸಾಜ್ ಸೆಂಟರ್ ಗಳಲ್ಲಿ ಈಗ ಅಕ್ರಮ ದಂಧೆ ಹೆಚ್ಚಾಗ್ತಿದೆ. ಇದ್ರ ನಿಯಂತ್ರಣಕ್ಕೆ ಪೂರ್ವ ದೆಹಲಿ ಕಾರ್ಪೋರೇಶನ್ ಮಹತ್ವದ ಹೆಜ್ಜೆಯಿಟ್ಟಿದೆ. ಕೆಲವೊಂದು ನಿರ್ದಿಷ್ಟ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಬೇಕಾಬಿಟ್ಟಿ ಮಸಾಜ್ Read more…

ಭಾರತ್‌ ಬಂದ್: ಕಿಸಾನ್ ಮೋರ್ಚಾ ಬೆಂಬಲಕ್ಕೆ ನಿಂತ ಕಾಂಗ್ರೆಸ್‌, ಟಿಡಿಪಿ ಮತ್ತು ಎಡರಂಗ

ಕೇಂದ್ರ ಸರ್ಕಾರದ ಕೃಷಿ ಸುಧಾರಣಾ ಕಾನೂನುಗಳನ್ನು ವಿರೋಧಿಸಿ ಸೆಪ್ಟೆಂಬರ್‌ 27ರಂದು ದೇಶಾದ್ಯಂತ ಬಂದ್‌ಗೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ. ಭಾರತ್‌ ಬಂದ್‌ ಅನ್ನು ಇನ್ನಷ್ಟು ಯಶಸ್ವಿಗೊಳಿಸಲು ಎಡ Read more…

BIG NEWS: ನೂತನ ಐಟಿ ಕಾಯ್ದೆ‌ ಉಪ ನಿಯಮಗಳ ಮೇಲೆ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ

ಇತ್ತೀಚೆಗೆ ಅನುಷ್ಠಾನಕ್ಕೆ ತರಲಾದ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮದ ಶಿಸ್ತಿನ ಕಾನೂನು) ನಿಯಮಗಳು, 2021ರ ಕೆಲ ಆಯ್ದ ಭಾಗಗಳ ಮೇಲೆ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ Read more…

ಪಿಎಫ್ ಬಡ್ಡಿ ಮೇಲೆ ತೆರಿಗೆ: ನಿಮಗೆ ತಿಳಿದಿರಲಿ ಈ ಎಲ್ಲ ಮಾಹಿತಿ

ಭವಿಷ್ಯ ನಿಧಿಯ ಮೇಲಿನ ಕಾರ್ಮಿಕರ ಹೂಡಿಕೆಯ ಮೇಲಿನ ಬಡ್ಡಿಯ ಮೇಲೂ ತೆರಿಗೆ ವಿಧಿಸುವ ಲೆಕ್ಕಾಚಾರದ ವಿಧಾನಗಳನ್ನು ವಿತ್ತ ಸಚಿವಾಲಯ ಪ್ರಕಟಿಸಿದೆ. ವಾರ್ಷಿಕ 2.5 ಲಕ್ಷ ರೂ. ಗಿಂತ ಹೆಚ್ಚಿನ Read more…

ಸ್ಟಾರ್ಟ್-ಅಪ್‌ಗಳಿಗೆ ’ಸಮೃದ್ಧಿ’ ನೀಡಲು ಮುಂದಾದ ಕೇಂದ್ರ ಸರ್ಕಾರ

ಮುಂಬರುವ ದಿನಗಳಲ್ಲಿ 100 ಯುನಿಕಾರ್ನ್‌ಗಳನ್ನು ಸೃಷ್ಟಿಸುವ ಉದ್ದೇಶದಿಂದ ಸ್ಟಾರ್ಟ್-ಅಪ್‌ಗಳ ಸ್ಥಾಪನೆಗೆ ಬೆಂಬಲ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರವು 300 ಸ್ಟಾರ್ಟ್-ಅಪ್‌ಗಳಿಗೆ ಕೋಶ ನಿಧಿ, ಮಾರ್ಗಸೂಚನೆ ಹಾಗೂ ಮಾರುಕಟ್ಟೆ ಪ್ರವೇಶಕ್ಕೆ Read more…

BIG NEWS: ಕೊರೊನಾ 3 ನೇ ಅಲೆ ಭೀತಿ ನಡುವೆ ತಜ್ಞರಿಂದ ಕೇಂದ್ರ ಸರ್ಕಾರಕ್ಕೆ ಮಹತ್ವದ ಸಲಹೆ

ಅಕ್ಟೋಬರ್‌ನಲ್ಲಿ ಉತ್ತುಂಗಕ್ಕೇರಲಿದೆ ಎನ್ನಲಾಗುತ್ತಿರುವ ಕೋವಿಡ್-19 ಮೂರನೇ ಅಲೆಯಿಂದ ಪುಟ್ಟ ಮಕ್ಕಳಿಗೆ ಹೆಚ್ಚು ಹಾನಿಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಮಕ್ಕಳ ತಜ್ಞರು, ಆರೈಕೆ ಕೇಂದ್ರಗಳು, ಆಂಬುಲೆನ್ಸ್‌ಗಳು, ವೆಂಟಿಲೇಟರ್‌ಗಳು ಹಾಗೂ Read more…

ನಾಳೆಯಿಂದ ದೆಹಲಿಯಲ್ಲಿ ಶುರುವಾಗಲಿದೆ ಡ್ರೈವ್-ಥ್ರೂ ವ್ಯಾಕ್ಸಿನೇಷನ್ ಕೇಂದ್ರ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೀಘ್ರವೇ ಲಸಿಕೆ ಅಭಿಯಾನಕ್ಕೆ ಹೊಸ ಸೌಲಭ್ಯ ಸೇರ್ಪಡೆಗೊಳ್ಳಲಿದೆ. ಜನರು ವಾಹನದಲ್ಲಿ ಕುಳಿತೇ ಲಸಿಕೆ ಪಡೆಯಬಹುದಾಗಿದೆ. ಮೊದಲ ಡ್ರೈವ್-ಥ್ರೂ ವ್ಯಾಕ್ಸಿನೇಷನ್ ಸೆಂಟರ್ ದೆಹಲಿಯಲ್ಲಿ ಬುಧವಾರದಿಂದ ಪ್ರಾರಂಭವಾಗಲಿದೆ. Read more…

ಕ್ಯಾಬಿನೆಟ್ ಸಭೆ: ಎಥೆನಾಲ್ ಬೆಲೆ ಹೆಚ್ಚಳ, ಸೆಣಬಿನ ಚೀಲದ ಬಗ್ಗೆ ಮಹತ್ವದ ನಿರ್ಧಾರ

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಸಂಪುಟ ನಿರ್ಧಾರಗಳನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. Read more…

ಕ್ವಾರಂಟೈನ್ ಸೆಂಟರ್ ನಲ್ಲಿ ಇಬ್ಬರು ಗರ್ಭಿಣಿಯರಿಗೆ ಭೂತ ಕಾಟ…!

ಕ್ವಾರಂಟೈನ್ ಸೆಂಟರ್ ನಲ್ಲಿ ಭೂತವಿದೆ ಎಂಬ ಸುದ್ದಿ ಜನರನ್ನು ಭಯಗೊಳಿಸಿದೆ. ಘಟನೆ ಛತ್ತೀಸ್ಗಢದ ರಾಜನಂದಗಾಂವ್ ಜಿಲ್ಲೆಯಲ್ಲಿ ನಡೆದಿದೆ. ಇಬ್ಬರು ಗರ್ಭಿಣಿಯರ ಮೇಲೆ ಭೂತ ಬಂದಿತ್ತೆಂದು ಜನರು ಮಾತನಾಡಿಕೊಳ್ತಿದ್ದಾರೆ. ಜನರನ್ನು Read more…

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೊಂದು ಗುಡ್ ನ್ಯೂಸ್..!

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೇ ನೀವು ಲಾಕ್‌ ಡೌನ್‌ನಿಂದಾಗಿ ನಿಮ್ಮ ನಿಮ್ಮ ಊರುಗಳಿಗೆ ತೆರಳಿದ್ದೀರಾ..? ಪರೀಕ್ಷೆ ದಿನಾಂಕ ಪ್ರಕಟವಾದರೆ ಹೇಗೆ ವಾಪಸ್ ಬರುವುದು ಅಂತ ಚಿಂತೆ ಮಾಡುತ್ತಿದ್ದೀರಾ..? ಹಾಗಾದ್ರೆ ಆ Read more…

ಸರ್ಕಾರಿ ಗುತ್ತಿಗೆದಾರರಿಗೆ ಬಿಗ್ ರಿಲೀಫ್: ಟಿಡಿಎಸ್ – ಟಿಸಿಎಸ್ ನಲ್ಲಿ ಕಡಿತ

ಸರ್ಕಾರಿ ಗುತ್ತಿಗೆದಾರರಿಗೆ ನೆಮ್ಮದಿ ಸುದ್ದಿ ನೀಡಲಾಗಿದೆ. ಬಾಕಿ ಉಳಿಸಿಕೊಳ್ಳಲು 6 ತಿಂಗಳು ಹೆಚ್ಚುವರಿ ಅವಕಾಶ ನೀಡಲಾಗಿದೆ. ಗುತ್ತಿಗೆದಾರರು ನೀಡಿದ ಗ್ಯಾರಂಟಿಯನ್ನು ವಾಪಸ್ ಮಾಡಬೇಕು. ಹಂತ ಹಂತವಾಗಿ ಕಾಮಗಾರಿ ಮುಗಿದ Read more…

ಸಂಬಳದಾರರಿಗೆ ನೆಮ್ಮದಿ ನೀಡಿದ ‘ಕೇಂದ್ರ ಸರ್ಕಾರ’

ಇಪಿಎಫ್ ಹಣ ಪಾವತಿ ಯೋಜನೆಯನ್ನು ಇನ್ನೂ ಮೂರು ತಿಂಗಳ ಕಾಲ ವಿಸ್ತರಿಸಲಾಗಿದೆ. 15 ಸಾವಿರಕ್ಕಿಂತ ಕಡಿಮೆ ಸಂಬಳದವರ ಇಪಿಎಫ್ ಹಣವನ್ನು ಸರ್ಕಾರವೇ ಪಾವತಿಸಲಿದೆ. ತಕ್ಷಣ ಇಪಿಎಫ್ ನೀಡುವುದಾಗಿ ನಿರ್ಮಲಾ Read more…

BIG NEWS: ಸಣ್ಣ, ಅತಿ ಸಣ್ಣ, ಮಧ್ಯಮ ಕಂಪನಿಗಳಿಗೆ ʼಖುಷಿ ಸುದ್ದಿʼ

ಎಂಎಸ್ಎಂಇಗಳು ಒಳ್ಳೆ ಕೆಲಸ ಮಾಡ್ತಿವೆ. ಮುಂದೆ ಹೋಗುವ ಪ್ರಯತ್ನ ನಡೆಸುತ್ತಿವೆ. ಆದ್ರೆ ಹಣದ ಸಮಸ್ಯೆ ಅವರಿಗೆ ಎದುರಾಗುತ್ತಿತ್ತು. ಆದ್ರೀಗ ಎಂಎಸ್ಎಂಇ ಕಂಪನಿಗಳಿಗೆ ಕೇಂದ್ರ ಸರ್ಕಾರ ನೆರವಾಗ್ತಿದೆ. ಮಧ್ಯಮ, ಸಣ್ಣ, Read more…

BIG NEWS: ಆದಾಯ ತೆರಿಗೆದಾರರಿಗೆ ಗಿಫ್ಟ್ – MSME ಗಳಿಗೆ ರಿಲೀಫ್

ಆದಾಯ ತೆರಿಗೆದಾರರಿಗೆ ಕೇಂದ್ರ ಸರ್ಕಾರ ಬಂಪರ್ ಉಡುಗೊರೆ ನೀಡಿದೆ. 18 ಸಾವಿರ ಕೋಟಿ ಆದಾಯ ತೆರಿಗೆಯನ್ನು ಕೇಂದ್ರ ಸರ್ಕಾರ ವಾಪಸ್ ಮಾಡಿದೆ. ಸುದ್ದಿಗೋಷ್ಠಿ ನಡೆಸುತ್ತಿರುವ ವಿತ್ತ ಸಚಿವೆ ನಿರ್ಮಲಾ Read more…

ಮೇ 17ರವರೆಗೂ ಹಾರಾಡಲ್ಲ ವಿಮಾನ

ಕೊರೊನಾ ನಿಯಂತ್ರಣಕ್ಕೆ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಮೇ 17ರವರೆಗೆ ಲಾಕ್ ಡೌನ್ ಜಾರಿಯಲ್ಲಿರಲಿದೆ. ಆದ್ರೆ ಕೇಂದ್ರ ಸರ್ಕಾರ ಲಾಕ್ ಡೌನ್ ಸಡಿಲಗೊಳಿಸಿದ್ದು, ಕೆಲ ಸೇವೆಗಳನ್ನು ಶುರು ಮಾಡಲು Read more…

ಕೇಂದ್ರದ ಮಾರ್ಗಸೂಚಿ ಅನುಸರಿಸಿದ ರಾಜ್ಯ: ಯಾವ ವಲಯದಲ್ಲಿ ಏನಿರುತ್ತೆ…? ಏನಿರಲ್ಲ…? ಇಲ್ಲಿದೆ ಡಿಟೇಲ್ಸ್

ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಇನ್ನೂ ಎರಡು ವಾರ ಕೇಂದ್ರ ಸರ್ಕಾರ ಲಾಕ್ ಡೌನ್ ವಿಸ್ತರಿಸಿದೆ. ಲಾಕ್ ಡೌನ್ ವಿಸ್ತರಣೆ ನಂತ್ರ ಕೇಂದ್ರ ಸರ್ಕಾರದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...