alex Certify
ಕನ್ನಡ ದುನಿಯಾ       Mobile App
       

Kannada Duniya

ನ.14 ರಂದು ರಸಗುಲ್ಲ ಸವಿದು ಸಂಭ್ರಮಿಸಿದ ಬಂಗಾಳಿಗಳು…!ಯಾಕೆ ಗೊತ್ತಾ…?

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬುಧವಾರ ಸಂಭ್ರಮದ ವಾತಾವರಣ ಮನೆಮಾಡಿತ್ತು. ಕಾರಣ ಅವರ ಬಹು ವರ್ಷಗಳ ಕನಸು ಈಡೇರಿ ಒಂದು ವರ್ಷವಾಗಿತ್ತು. ಹೌದು, ಅಲ್ಲಿನ ರಸಗುಲ್ಲಕ್ಕೆ ಭೌಗೋಳಿಕ ಸೂಚಿ (ಜಿಯೋಗ್ರಾಫಿಕಲ್ Read more…

ಅನುಷ್ಕಾ ಜೊತೆ ಹುಟ್ಟುಹಬ್ಬದ ಸಂಭ್ರಮದಲ್ಲಿ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನವೆಂಬರ್ 5ರಂದು ಕೊಹ್ಲಿ 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಟೀಂ ಇಂಡಿಯಾ ಆಟಗಾರರು ಸೇರಿದಂತೆ ಕೊಹ್ಲಿ ಅಭಿಮಾನಿಗಳು ನೆಚ್ಚಿನ ಆಟಗಾರನಿಗೆ Read more…

‘ಸ್ಮೈಲ್ ಡೇ’ ಆಚರಿಸಿಕೊಂಡ ಸೆಲೆಬ್ರಿಟಿಗಳ್ಯಾರು??

ಎಲ್ಲರೂ ನಗುನಗುತ ಬದುಕಬೇಕೆಂಬ ನಿಟ್ಟಿನಲ್ಲಿ ಆರಂಭಗೊಂಡ ವಿಶ್ವ ಸ್ಮೈಲ್ ಡೇಯನ್ನು ಕ್ರಿಕೆಟ್ ದಿಗ್ಗಜ ಸೆಹವಾಗ್ ಸೇರಿದಂತೆ ಅನೇಕ ಗಣ್ಯರು ಆಚರಿಸಿಕೊಂಡಿರುವ ‌ಝಲಕ್ ಇಲ್ಲಿದೆ. ಮುಗುಳುನಗೆ ದಿನದಂದು, ಮಾಜಿ ಕ್ರಿಕೆಟಿಗ Read more…

ಮಕ್ಕಳೊಂದಿಗೆ ಮೋದಿ ಬರ್ತ್ ಡೇ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರ 68 ನೇ ವರ್ಷಕ್ಕೆ ಕಾಲಿಡುತ್ತಿದ್ದು, ವಾರಣಾಸಿ ಸರಕಾರಿ ಶಾಲಾ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು‌ ಸಿದ್ಧತೆ ನಡೆಸಿದ್ದಾರೆ. 300 ಶಾಲಾ ಮಕ್ಕಳೊಂದಿಗೆ ಹುಟ್ಟಹಬ್ಬ Read more…

ಕಾಮನಬಿಲ್ಲು ಬಣ್ಣದ ಶರ್ಟ್ ಧರಿಸಿ ಸಂಭ್ರಮಿಸಿದ ದೀಪಿಕಾ, ರಣವೀರ್…! ಕಾರಣವೇನು ಗೊತ್ತಾ…?

ಸುಪ್ರೀಂ ಕೋರ್ಟ್ ಗುರುವಾರ ಸಲಿಂಗ ಕಾಮ ಅಪರಾಧವಲ್ಲ ಎನ್ನುವ ಐತಿಹಾಸಿಕ ತೀರ್ಪು ನೀಡಿದ್ದನ್ನು ಬಾಲಿವುಡ್ ತಾರೆಯರಾದ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ವಿಶಿಷ್ಠ ರೀತಿಯಲ್ಲಿ ಸಂಭ್ರಮಿಸಿದ್ದಾರೆ. ತೀರ್ಪಿನ Read more…

ಪದ್ಧತಿಯಂತೆ ವರಮಹಾಲಕ್ಷ್ಮಿ ಪೂಜೆ ಮಾಡಿದ್ರೆ ಸಿಗುತ್ತೆ ವರ

ಇದೇ ಶುಕ್ರವಾರ ಅಂದ್ರೆ ಆಗಸ್ಟ್ 24 ರಂದು ವರಮಹಾಲಕ್ಷ್ಮಿ ವೃತವನ್ನು ಆಚರಿಸಲಾಗ್ತಿದೆ. ವರಗಳನ್ನು ದಯ ಪಾಲಿಸುವುದ್ರಿಂದ ದೇವಿಗೆ ವರಮಹಾಲಕ್ಷ್ಮಿ ಎಂದು ಹೆಸರು ಬಂದಿದೆ. ಶುಕ್ರವಾರ ಅಥವಾ ಶುಕ್ಲ ಪೂರ್ಣಿಮೆಯ Read more…

10 ವರ್ಷದ ಹಿಂದಿನ ಆ ಘಟನೆ ಸ್ಮರಿಸಿದ ಬೋಲ್ಟ್

ಉಸೇನ್ ಬೋಲ್ಟ್. ವಿಶ್ವ ಕಂಡ ಅತ್ಯಂತ ವೇಗದ ಓಟಗಾರ. ಸದ್ಯ ಉಸೇನ್ ಬೋಲ್ಟ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ 2008 ರ ಬೀಜಿಂಗ್ ಒಲಂಪಿಕ್ ನ ವಿಡಿಯೋ ಒಂದನ್ನು ಹಾಕಿ Read more…

ಸ್ವಾತಂತ್ರ್ಯೋತ್ಸವದಂದು ರಾಷ್ಟ್ರಗೀತೆ ಜೊತೆಗೆ ದೆಹಲಿ ಸಿಎಂ ಹಾಡಿದ್ದಾರೆ ಈ ಹಾಡು

ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ಮಾಡಿ ರಾಷ್ಟ್ರದ ಜನತೆಗೆ ಸ್ವಾತಂತ್ರ್ಯದ ಶುಭಾಶಯಗಳನ್ನು ಕೋರಿದ್ದಾರೆ. ದೆಹಲಿಯ ಸರ್ಕಾರಿ ಕಾರ್ಯಕ್ರಮದಲ್ಲಿ Read more…

17ನೇ ವರ್ಷಕ್ಕೆ ಅವಳಿ ಮಕ್ಕಳ ತಾಯಿಯಾದ ಈಕೆ ಹೀಗೆ ಆಚರಿಸಿದ್ಲು 23ನೇ ಹುಟ್ಟುಹಬ್ಬ

ಟಿವಿ ನಟಿ ಊರ್ವಶಿ ದೋಲಾಕಿಯಾ ‘ಕಸೋಟಿ ಜಿಂದಗಿ ಕೀ’ ಧಾರಾವಾಹಿಯಲ್ಲಿ ಕೋಮಲಿಕಾ ಪಾತ್ರ ಮಾಡಿ ಮಿಂಚಿದ್ದಳು. ನಟಿ ಕೆಲ ದಿನಗಳ ಹಿಂದಷ್ಟೇ ತನ್ನ ಅವಳಿ ಮಕ್ಕಳ ಹುಟ್ಟುಹಬ್ಬ ಆಚರಿಸಿದ್ದಾಳೆ. Read more…

ಚಂದ್ರ ದರ್ಶನ ಹಿನ್ನಲೆಯಲ್ಲಿ ಕರಾವಳಿಯಲ್ಲಿ ನಾಳೆ ರಂಜಾನ್

ಚಂದ್ರ ದರ್ಶನವಾದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ನಾಳೆ ರಂಜಾನ್ ಆಚರಿಸಲಾಗುತ್ತಿದೆ. ಕರಾವಳಿಯ ಮುಸ್ಲಿಂ ಧರ್ಮ ಗುರುಗಳ ಸಮಿತಿಯಿಂದ ಈ ಘೋಷಣೆ ಮಾಡಲಾಗಿದ್ದು, Read more…

ದೇಶದ ವಿವಿಧೆಡೆ ಈಸ್ಟರ್ ಹಬ್ಬದ ಸಡಗರ

ಮಹಾರಾಷ್ಟ್ರದ ಥಾಣೆಯಲ್ಲಿಂದು ಈಸ್ಟರ್ ಸಂಭ್ರಮ ಜೋರಾಗಿದೆ. ಹೊಸ ಉಡುಗೆ ತೊಟ್ಟು, ಸಿಹಿ ತಿಂದು ಎಲ್ಲರೂ ಸಂಭ್ರಮಿಸುತ್ತಿದ್ದಾರೆ. ಇದು ಕ್ರಿಶ್ಚಿಯನ್ನರ ಅತಿ ದೊಡ್ಡ ಹಬ್ಬ ಎನ್ನಲಾಗುತ್ತದೆ. ಹಾಗಾಗಿ ಕುಟುಂಬಸ್ಥರೆಲ್ಲ ಒಟ್ಟಾಗಿ Read more…

ಶ್ರೀನಗರದಲ್ಲಿ ಪಾಕ್ ರಾಷ್ಟ್ರೀಯ ದಿನ ಆಚರಿಸಿದ ಮಹಿಳೆ

ಪ್ರತ್ಯೇಕತಾವಾದಿ ಹಾಗೂ ದುಖ್ತರನ್ ಇ ಮಿಲ್ಲೆಟ್ ಉಗ್ರ ಸಂಘಟನೆಯ ಮುಖ್ಯಸ್ಥೆ ಅಸಿಯಾ ಅಂದ್ರಾಬಿ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಪಾಕಿಸ್ತಾನ ರಾಷ್ಟ್ರೀಯ ದಿನವನ್ನು ಆಚರಿಸಿದ್ದಾಳೆ. ಎಲ್ಲಾ ಮುಸ್ಲಿಂ ಉಪಖಂಡಗಳೂ ಪಾಕಿಸ್ತಾನಕ್ಕೆ ಸೇರಿದ್ದು Read more…

ಹುಟ್ಟುಹಬ್ಬ ಆಚರಿಸುವ ಸರಿ ವಿಧಾನ ಇದು

ಹುಟ್ಟು, ಸಾವು ಸಾಮಾನ್ಯ. ಹುಟ್ಟಿದ ಖುಷಿ ಸತ್ತಾಗ ಇರೋದಿಲ್ಲ. ಹುಟ್ಟಿದ ಖುಷಿಯನ್ನು ಮನುಷ್ಯ ಜೀವಂತವಾಗಿರುವವರೆಗೂ ಹುಟ್ಟು ಹಬ್ಬದ ರೂಪದಲ್ಲಿ ಆಚರಿಸುತ್ತಾನೆ. ಹಿಂದಿನ ಕಾಲದಲ್ಲಿ ಜನರಿಗೆ ಹುಟ್ಟಿದ ದಿನಾಂಕವೇ ನೆನಪಿರುತ್ತಿರಲಿಲ್ಲ. Read more…

ಪುರುಷರ ಸೌಂದರ್ಯ ನೋಡಿ ಬದಲಾಗ್ತಾರೆ ಪತ್ನಿಯರು…!

ಒಂದೊಂದು ದೇಶ, ಜಾತಿ, ಜನಾಂಗದಲ್ಲಿ ಒಂದೊಂದು ಸಂಸ್ಕೃತಿ, ಭಿನ್ನ ಪದ್ಧತಿಗಳು ರೂಢಿಯಲ್ಲಿವೆ. ಪ್ರತಿ ದೇಶಗಳ ಸಂಪ್ರದಾಯ, ಆಚರಣೆಗಳು ವಿಭಿನ್ನವಾಗಿರುತ್ತವೆ. ಕೆಲ ಪದ್ಧತಿಗಳು ಚಿತ್ರ-ವಿಚಿತ್ರವಾಗಿರುತ್ತವೆ. ದಕ್ಷಿಣ ಆಫ್ರಿಕಾದ ಬುಡಕಟ್ಟು ಜನಾಂಗವೊಂದು Read more…

ಬಣ್ಣಗಳಲ್ಲಿ ಮಿಂದೇಳುವ ಸಡಗರ ಸಂಭ್ರಮದ ‘ಹೋಳಿ’

ಹೋಳಿಹಬ್ಬ ಎಂದ ಕೂಡಲೇ ನೆನಪಿಗೆ ಬರುವುದು ಬಣ್ಣ. ನಾನಾ ರೀತಿಯ ಬಣ್ಣಗಳನ್ನು ಎರಚುವ, ಭರ್ಜರಿ ಡ್ಯಾನ್ಸ್, ಮಡಿಕೆ ಒಡೆಯುವುದು, ಕಾಮದಹನ ಸೇರಿದಂತೆ ಹಲವು ದೃಶ್ಯಗಳನ್ನು ಹೋಳಿ ಹಬ್ಬದ ಸಂದರ್ಭದಲ್ಲಿ Read more…

ಹೋಳಿ ಖುಷಿ ಹೆಚ್ಚಿಸಲು ಮನೆಯಲ್ಲೇ ಕುಳಿತು ಮಾಡಿ ಈ ಕೆಲಸ

ರಂಗೀನಾಟ ಹೋಳಿ ಹತ್ತಿರ ಬರ್ತಿದೆ. ಮಾರುಕಟ್ಟೆಯಲ್ಲಿ ಬಣ್ಣಗಳ ರಾಶಿ ಕಾಣಸಿಗ್ತಿದೆ. ಆದ್ರೆ ಬಣ್ಣಕ್ಕೆ ಮಣ್ಣು ಸೇರಿದಂತೆ ರಾಸಾಯನಿಕ ವಸ್ತುಗಳನ್ನು ಬಳಸಲಾಗುತ್ತದೆ. ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗಾಗಿಯೇ Read more…

ಬಿಗ್ ಬ್ಯಾಶ್ ಲೀಗ್ ನಲ್ಲಿ ನಡೆದಿದೆ ರೋಚಕ ಘಟನೆ

ಮಹಿಳೆಯರ ಬಿಗ್ ಬ್ಯಾಶ್ ಲೀಗ್ ನಲ್ಲಿ ಮೆಲ್ಬರ್ನ್ ರೆನೆಗೇಡ್ಸ್ ಹಾಗೂ ಸಿಡ್ನಿ ಸಿಕ್ಸರ್ಸ್ ಮಧ್ಯೆ ನಡೆದ ಪಂದ್ಯ ಅತ್ಯಂತ ರೋಚಕವಾಗಿತ್ತು. ಪಂದ್ಯ ಗೆದ್ದ ಬಳಿಕ ಮೆಲ್ಬರ್ನ್ ತಂಡದ ಆಟಗಾರರ Read more…

ಹುಟ್ಟುಹಬ್ಬದಂದು ಎಂಗೇಜ್ ಆಗಲಿದ್ದಾಳೆ ದೀಪಿಕಾ..?

ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಅಭಿಮಾನಿಗಳಿಗೊಂದು ಸಿಹಿ ಸುದ್ದಿ ಕೇಳಿ ಬರ್ತಿದೆ. ದೀಪಿಕಾ ಪಡುಕೋಣೆ ಎಂಗೇಜ್ಮೆಂಟ್ ಮಾಡಿಕೊಳ್ಳುತ್ತಿದ್ದಾಳೆ ಎನ್ನಲಾಗ್ತಿದೆ. ಶ್ರೀಲಂಕಾದಲ್ಲಿ ಬಾಯ್ ಫ್ರೆಂಡ್ ರಣವೀರ್ ಸಿಂಗ್ ಜೊತೆ Read more…

ತಂದೆ ಅಂತಿಮ ಯಾತ್ರೆಯಲ್ಲಿ ನೃತ್ಯ ಮಾಡಿದ ಮಕ್ಕಳು

ನಾಲ್ವರು ಹೆಣ್ಣು ಮಕ್ಕಳು ತಮ್ಮ ತಂದೆ ಅಂತಿಮ ಸಂಸ್ಕಾರವನ್ನು ಹಬ್ಬದಂತೆ ಆಚರಿಸಿದ್ದಾರೆ. ಶವದ ಅಂತಿಮ ಯಾತ್ರೆ ವೇಳೆ ನಾಲ್ವರು ಹೆಣ್ಣು ಮಕ್ಕಳು ನೃತ್ಯ ಮಾಡಿದ್ದಾರೆ. ತಂದೆ ಸಾವಿನಲ್ಲಿಯೂ ನೃತ್ಯ Read more…

ವಿಜಯದಶಮಿಯಂದು ಅವಶ್ಯವಾಗಿ ಮಾಡಿ ಈ ಕೆಲಸ

ಹಿಂದೂ ಧರ್ಮದಲ್ಲಿ ವಿಜಯ ದಶಮಿಗೆ ವಿಶೇಷ ಮಹತ್ವವಿದೆ. ಅಂದು ತಾಯಿ ದುರ್ಗೆ ತನ್ನ ಭಕ್ತರಿಗೆ ಕೃಪೆ ತೋರುತ್ತಾಳೆಂಬ ನಂಬಿಕೆಯಿದೆ. ರಾವಣನ ಸಂಹಾರವಾದ ದಿನ ವಿಜಯದಶಮಿ. ಅಂದು ದುಷ್ಟರ ಸಂಹಾರವಾಗಿ Read more…

ಆಸ್ಟ್ರೇಲಿಯಾದಲ್ಲಿ ಗಾರ್ಬಾ ನೃತ್ಯ ವೈಭವ

ನವರಾತ್ರಿಗೆ ತಯಾರಿ ಜೋರಾಗಿ ಸಾಗಿದೆ. ರಾಜ್ಯ, ದೇಶದಲ್ಲೊಂದೇ ಅಲ್ಲ ವಿದೇಶದಲ್ಲೂ ನವರಾತ್ರಿಯನ್ನು ಆಚರಿಸಲಾಗ್ತಿದೆ. ನವರಾತ್ರಿಯಲ್ಲಿ ಗುಜರಾತಿನ ಜನರು ಗರ್ಬಾ ನೃತ್ಯವನ್ನು ಮಾಡ್ತಾರೆ. ದೇಶದಲ್ಲಿರಲಿ ಇಲ್ಲ ವಿದೇಶದಲ್ಲಿರಲಿ. ಗುಜರಾತಿಗಳು ತಮ್ಮ Read more…

ಅಪ್ಪಂದಿರ ದಿನ ಆಚರಿಸ್ತಿದೆ ಈ ಎತ್ತು….ಕಾರಣ ಗೊತ್ತಾ?

ಈ ವರ್ಷ ಅಪ್ಪಂದಿರ ದಿನವನ್ನು ಮನುಷ್ಯರು ಮಾತ್ರ ಸೆಲೆಬ್ರೇಟ್ ಮಾಡ್ತಿಲ್ಲ. ನಾಲ್ಕು ಕಾಲಿನ ಜೀವಿಯೊಂದು ಕೂಡ ಅಪ್ಪಂದಿರ ದಿನಾಚರಣೆ ಮಾಡಲಿದೆ. ಅದಕ್ಕೆ ಸಾವಿರಾರು ಹೆಣ್ಣು ಮಕ್ಕಳಿದ್ದಾರೆ. ಈ ವರ್ಷ Read more…

ಈ ಬಾರಿ 11 ದಿನಗಳವರೆಗೆ ನಡೆಯಲಿದೆ ಗಣೇಶೋತ್ಸವ

ಭಾರತೀಯ ಪಂಚಾಂಗದ ಪ್ರಕಾರ ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿ ದಿನ ಗಣೇಶನ ಪೂಜೆ ನೆರವೇರುತ್ತದೆ. ವಿಘ್ನ ವಿನಾಯಕನಿಗೆ ಮೊದಲ ಪೂಜೆ. ಈಗಾಗಲೇ ಗಣೇಶ ಚತುರ್ಥಿಗೆ ತಯಾರಿ ಜೋರಾಗಿ Read more…

ಈ ಬಾರಿ ಸಲ್ಲು ಮನೆಗೆ ಬರ್ತಿಲ್ಲ ಗಣೇಶ

ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆಗೆ ಕಳೆದ 14 ವರ್ಷಗಳಿಂದ ಗಣೇಶ ಬರ್ತಿದ್ದ. ಗಣೇಶ ಹಬ್ಬವನ್ನು ಸಲ್ಮಾನ್ ಕುಟುಂಬ ಅದ್ಧೂರಿಯಾಗಿ ಆಚರಿಸ್ತಾ ಇತ್ತು. ಆದ್ರೆ ಈ ಬಾರಿ ಸಲ್ಮಾನ್ Read more…

ವಿಶ್ವದಾದ್ಯಂತ ಯೋಗದ ರಂಗು

ಅಂತರಾಷ್ಟ್ರೀಯ ಯೋಗ ದಿನದ ಮೂರನೇ ವರ್ಷಾಚರಣೆಯನ್ನು ವಿಶ್ವದಾದ್ಯಂತ ಸಂಭ್ರಮದಿಂದ ಆಚರಿಸಲಾಗ್ತಾ ಇದೆ. ಭಾರತ ಸೇರಿ 150ಕ್ಕೂ ಹೆಚ್ಚು ದೇಶಗಳಲ್ಲಿ ಅಂತರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. Read more…

ಪ್ರೇಮಿಗಳ ದಿನವನ್ನು ನೀವು ಇಲ್ಲಿ ಸೆಲೆಬ್ರೇಟ್ ಮಾಡ್ಬಹುದು

ಇದು ಪ್ರೇಮಿಗಳ ಸೀಸನ್. ಇನ್ನೇನು ವ್ಯಾಲಂಟೈನ್ ಡೇ ಬಂದೇಬಿಡ್ತು. ಆ ದಿನ ಮನ ಮೆಚ್ಚಿದವರ ಜೊತೆ ಕಳೆಯಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಆದ್ರೆ ರೋಮ್ಯಾಂಟಿಕ್ ಡೇಟ್ ಗೆ ಎಲ್ಲಿಗೆ Read more…

ಲೋಹ್ರಿ ಸಂಭ್ರಮದಲ್ಲಿ ಹರ್ಭಜನ್ ಸಿಂಗ್

ಹಾಡು-ನೃತ್ಯ, ಪರಸ್ಪರ ಭೇಟಿಮಾಡಿ ಖುಷಿಯನ್ನು ಹಂಚಿಕೊಳ್ಳುವ ಹಬ್ಬ ಲೋಹ್ರಿ. ದೇಶದಾದ್ಯಂತ ಈ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗ್ತಿದೆ. ಕ್ರಿಕೆಟರ್ ಹರ್ಭಜನ್ ಸಿಂಗ್ ಜಲಂಧರ್ ನಲ್ಲಿ ಲೋಹ್ರಿಯನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಹರ್ಭಜನ್ Read more…

ಎಲ್ಲೆಡೆ ಸಂಭ್ರಮದ ಸಂಕ್ರಾಂತಿ

ಸುಗ್ಗಿ ಹಬ್ಬ ಸಂಕ್ರಾಂತಿ ಸಡಗರ ಎಲ್ಲೆಡೆ ಕಂಡು ಬಂದಿದೆ. ಬೆಲೆ ಏರಿಕೆ ನಡುವೆಯೂ ಜನ ಅಗತ್ಯ ವಸ್ತುಗಳನ್ನು ಖರೀದಿಸಿದ್ದು, ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದಾರೆ. ವರ್ಷದ ಮೊದಲ ಹಬ್ಬವೆಂದು ಹೇಳಲಾಗುವ Read more…

ಒಂಟಿ ವೃದ್ಧೆಗೆ ಹುಟ್ಟುಹಬ್ಬದ ಖುಷಿ ಕೊಟ್ಟ ಖಾಕಿ ಪಡೆ….

83ರ ಹರೆಯದ ಲಲಿತಾ ಸುಬ್ರಮಣ್ಯಂ ಸೆಂಟ್ರಲ್ ಮುಂಬೈನ ವಡಾಲಾದಲ್ಲಿ ವಾಸವಾಗಿದ್ದಾರೆ. ಕಳೆದ 25 ವರ್ಷಗಳಿಂದ ಲಲಿತಾ ಒಬ್ಬಂಟಿ. ಇಬ್ಬರು ಮಕ್ಕಳು ಅಮೆರಿಕದಲ್ಲಿ ಹಾಗೂ ಮತ್ತೊಬ್ಬ ಮಗ ಬೆಂಗಳೂರಲ್ಲಿ ನೆಲೆಸಿದ್ದಾರೆ. Read more…

ಜೋರಾಗಿತ್ತು ಹೊಸ ವರ್ಷಾಚರಣೆ ಸಂಭ್ರಮ

ಬೆಂಗಳೂರು: ಕಲರ್ ಫುಲ್ ಲೈಟಿಂಗ್ಸ್, ಹುಚ್ಚೆಬ್ಬಿಸೋ ಮ್ಯೂಸಿಕ್, ಯಾರು ತಾನೇ ಸುಮ್ನಿರ್ತಾರೆ ಹೇಳಿ. ಎಲ್ಲರೂ ಹುಚ್ಚೆದ್ದು ಕುಣಿದು ಕುಪ್ಪಳಿಸಿದ್ದಾರೆ. ಈ ದೃಶ್ಯಗಳು ಕಂಡು ಬಂದಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...