alex Certify
ಕನ್ನಡ ದುನಿಯಾ       Mobile App
       

Kannada Duniya

ಐ.ಆರ್.ಸಿಟಿ.ಸಿ. ಹಗರಣ: ರಾಬ್ಡಿ ದೇವಿ, ತೇಜಸ್ವಿಗೆ ಸಿಕ್ತು ಜಾಮೀನು

ಐ.ಆರ್.ಸಿಟಿ.ಸಿ. ಹಗರಣಕ್ಕೆ ಸಂಬಂಧಿಸಿದಂತೆ ಪಟಿಯಾಲ ಹೌಸ್ ಕೋರ್ಟ್ ರಾಬ್ಡಿ ದೇವಿ, ಮಗ ತೇಜಸ್ವಿ ಯಾದವ್ ಸೇರಿದಂತೆ ಇತರರಿಗೆ ಜಾಮೀನು ಮಂಜೂರು ಮಾಡಿದೆ. ಶನಿವಾರ, ಪ್ರಕರಣದ ಮುಖ್ಯ ಆರೋಪಿ ಹಾಗೂ Read more…

ಕೊನೆಗೂ ಬಯಲಾಯ್ತು ದುನಿಯಾ ವಿಜಯ್-ಪಾನಿಪುರಿ ಕಿಟ್ಟಿ ಗಲಾಟೆಯ ಅಸಲಿ ಕಾರಣ

ಜಿಮ್ ತರಬೇತುದಾರ ಮಾರುತಿ ಗೌಡ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಜೈಲಿಗೆ ಹೋಗಿ ಬಂದಿದ್ದಾರೆ. ದುನಿಯಾ ವಿಜಯ್ ಅವರ ಮಗನಿಗೆ ಮಾರುತಿ Read more…

ಕೇರಳ ಬಿಷಪ್ ಗೆ ಹೆಚ್ಚಾಯ್ತು ಸಂಕಷ್ಟ

ಅತ್ಯಾಚಾರದ ಆರೋಪ ಎದುರಿಸುತ್ತಿರುವ ಕೇರಳದ ಬಿಷಪ್ ಫ್ರಾನ್ಕೋ ಮುಳಕಲ್ ಗೆ ಈಗ ಸಂಕಷ್ಟ ಹೆಚ್ಚಾಗಿದೆ. ಮಂಗಳವಾರ ಅತ್ಯಾಚಾರದ ಆರೋಪದ ಮೇಲೆ ವಶಕ್ಕೆ ಪಡೆದ ಪೊಲೀಸರು ಬುಧವಾರ ಏಳು ಗಂಟೆಗೂ Read more…

ಪತಿ ಬಿಟ್ಟು ನಾದಿನಿ ಜೊತೆ ಸಂಬಂಧ ಬೆಳೆಸಿದ್ಲು ನವ ವಿವಾಹಿತೆ

ಸಲಿಂಗ ಸಂಬಂಧಕ್ಕೆ ಕಾನೂನು ಮುದ್ರೆ ಬೀಳ್ತಿದ್ದಂತೆ ಕಾನ್ಪುರದಲ್ಲಿ ಆಶ್ಚರ್ಯಕಾರಿ ಘಟನೆ ನಡೆದಿದೆ. ನವ ವಿವಾಹಿತೆಯೊಬ್ಬಳು ಪತಿ ಬಿಟ್ಟು ನಾದಿನಿ ಜೊತೆ ಸಂಬಂಧ ಬೆಳೆಸಿದ್ದಾಳೆ. ಸುಲಭ್ ಶೌಚಾಲಯದಲ್ಲಿ ಇಬ್ಬರನ್ನು ಆಕ್ಷೇಪಾರ್ಹ Read more…

ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಕೇಸುಗಳೆಷ್ಟು ಗೊತ್ತಾ…?

ಭಾರತದ ಸುಪ್ರೀಂಕೋರ್ಟ್ ಮತ್ತು ರಾಜ್ಯ ಹೈಕೋರ್ಟ್ ಗಳನ್ನು ಹೊರತುಪಡಿಸಿ ಇಡೀ ದೇಶದ ಕೆಳ ಹಂತದ ನ್ಯಾಯಾಲಯಗಳು ಲಕ್ಷಾಂತರ ಕೇಸುಗಳನ್ನ ಬಾಕಿ ಉಳಿಸಿಕೊಂಡಿರುವ ಶಾಕಿಂಗ್ ಅಂಶ ಈಗ ಬಹಿರಂಗವಾಗಿದೆ. ಹತ್ತು Read more…

‘ಸತ್ತರೂ ಗೆದ್ದ ಗಂಗಾ’ : 41 ವರ್ಷಗಳ ಬಳಿಕ ಇತ್ಯರ್ಥವಾದ ಕೋರ್ಟ್ ಕೇಸ್

“ನ್ಯಾಯಾಲಯದ ಮೆಟ್ಟಿಲೇರಿ ಗೆದ್ದವನು ಸೋತಂತೆ, ಸೋತವನು ಸತ್ತಂತೆ” ಎಂಬ ಮಾತಿದೆ. ಆದರೆ ಇಲ್ಲೊಬ್ಬಳು ಮಹಿಳೆ ಸತ್ತರೂ ಗೆದ್ದಿದ್ದಾಳೆ. ಅಂದರೆ 41 ವರ್ಷಗಳ ಹಿಂದೆ ಆಕೆಯನ್ನು ನ್ಯಾಯಾಲಯದ ಮೆಟ್ಟಿಲೇರಿಸಿದ್ದ ಪ್ರಕರಣವೊಂದು Read more…

‘ಕಣ್’ ಹೊಡೆದ ಕೇಸ್ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಪ್ರಿಯಾ ಪ್ರಕಾಶ್ ವಾರಿಯರ್ ನಿಮಗೆ ನೆನಪಿರಬೇಕಲ್ವಾ…? ಅದೇ ಕಣ್ಸನ್ನೆಯ ಹುಡುಗಿ. ಮಲಯಾಳಂನ ಒರು ಅಡಾರ್ ಲವ್ ಸಿನಿಮಾದ ಟೀಸರ್ ಒಂದರಲ್ಲಿ ಕಣ್ ಹೊಡೆದು ಒಂದೇ ದಿನದಲ್ಲಿ ಯೂಟ್ಯೂಬ್ ಸೆನ್ಸೇಷನ್ Read more…

ಪತ್ನಿಯ ಸುಂದರ ಮುಖಕ್ಕೆ ಹೆದರಿ ಹೀಗೆ ಮಾಡ್ದ ಪತಿ…!

ಮುಂಬೈನಲ್ಲಿ ದಂಗಾಗಿಸುವ ಘಟನೆಯೊಂದು ನಡೆದಿದೆ. ಪತ್ನಿ ಸೌಂದರ್ಯ, ಪತಿಯ ಭಯಕ್ಕೆ ಕಾರಣವಾಗಿದೆ. ಅಪರಾಧಿ ಪಟ್ಟಿಯಲ್ಲಿರುವ ವ್ಯಕ್ತಿ ಪತ್ನಿ ಮೇಲೆ ಪರಪುರುಷರ ಕಣ್ಣು ಬೀಳಬಾರದೆಂದು ಮುಖಕ್ಕೆ ಗಾಯ ಮಾಡಿದ್ದಾನೆ. ಆರೋಪಿ Read more…

ಭಾರತೀಯ ವೈದ್ಯನಿಗೆ ಅಮೆರಿಕಾ ಕೋರ್ಟ್ ನೀಡ್ತು ಜೈಲು ಶಿಕ್ಷೆ

ಭಾರತೀಯ ಮೂಲದ ವೈದ್ಯನೊಬ್ಬನಿಗೆ ಅಮೆರಿಕಾ ಕೋರ್ಟ್ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ರೋಗಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ವಿಚಾರಣೆ ನಡೆಸಿದ ಕೋರ್ಟ್ ವೈದ್ಯನಿಗೆ ಶಿಕ್ಷೆ ವಿಧಿಸಿದೆ. Read more…

ಸಂಕಷ್ಟದ ಸುಳಿಯಲ್ಲಿ ಬಿಹಾರದ ಮತ್ತೊಬ್ಬ ಮಾಜಿ ಮಂತ್ರಿ

ಬಿಹಾರದ ಎನ್ಜಿಒ ಒಂದರಲ್ಲಿನ 34 ಮಂದಿ ಯುವತಿಯರ ಮೇಲೆ ನಡೆದ ಅತ್ಯಾಚಾರದ ಪ್ರಕರಣದಿಂದ ಮುಜುಗರಕ್ಕೊಳಗಾಗಿರುವ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಜೆಡಿಯುನ ಮಾಜಿ Read more…

ಮನೆಯೊಳಗೆ ದಫನ್ ಆಗಿತ್ತು 4 ಶವ…!

ದೆಹಲಿಯ ಬುರಾರಿಯಲ್ಲಿ 11 ಜನರ ಆತ್ಮಹತ್ಯೆ ಪ್ರಕರಣದ ನಂತ್ರ ಕೇರಳದಲ್ಲೂ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ. ತೋಡುಪೂಜಾದಲ್ಲಿ ಒಂದೇ ಕುಟುಂಬದ ನಾಲ್ವರ ಶವ ಮನೆಯೊಳಗೆ ಸಿಕ್ಕಿದೆ. ಘಟನೆ ಸ್ಥಳೀಯರ Read more…

6 ವರ್ಷದ ಬಾಲಕಿ ಬಟ್ಟೆ ಬಿಚ್ಚಿ ಪ್ರೀತಿ ಮಾಡಿದ್ನಂತೆ ಶಿಕ್ಷಕ

ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕನೊಬ್ಬ ಕ್ಲಾಸಿನಲ್ಲಿಯೇ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗುವ ಯತ್ನ ನಡೆಸಿದ್ದಾನೆ. ಮಕ್ಕಳನ್ನು ಕಂಪ್ಯೂಟರ್ ನಲ್ಲಿ ಆಟವಾಡಲು ಬೇರೆ ಕ್ಲಾಸಿಗೆ ಕಳುಹಿಸಿದ ಶಿಕ್ಷಕ ಬಾಲಕಿಯನ್ನು Read more…

ಬೆಚ್ಚಿಬೀಳಿಸುತ್ತೆ 3 ವರ್ಷಗಳಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣಗಳ ವಿವರ

2014 ರಿಂದ 2016ರ ಅವಧಿಯಲ್ಲಿ 1,10,333 ರೇಪ್ ಪ್ರಕರಣಗಳು ದೇಶದಲ್ಲಿ ದಾಖಲಾಗಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 2016 ರಲ್ಲಿ 38,947, 2015 ರಲ್ಲಿ 34,651, 2014 ರಲ್ಲಿ Read more…

ನಿರ್ಭಯಾ ಪ್ರಕರಣ: ಗಲ್ಲು ಶಿಕ್ಷೆ ಎತ್ತಿ ಹಿಡಿದ ಸುಪ್ರೀಂ

ದೆಹಲಿಯಲ್ಲಿ 2012 ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮರಣದಂಡನೆ ತೀರ್ಪನ್ನು ಎತ್ತಿ ಹಿಡಿದಿದೆ. ನಾಲ್ವರ ಪೈಕಿ ಮೂವರು ಆರೋಪಿಗಳು ತೀರ್ಪನ್ನು ಮರುಪರಿಶೀಲನೆ Read more…

ಬುರಾರಿ ಆತ್ಮಹತ್ಯೆ ಪ್ರಕರಣಕ್ಕೆ ಅಂಟಿಕೊಳ್ತು ಪ್ರೇಮ ಪ್ರಸಂಗದ ನಂಟು…?

ದೆಹಲಿ ಬುರಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ತಂತ್ರ-ಮಂತ್ರ ಆತ್ಮಹತ್ಯೆಗೆ ಕಾರಣ ಎಂದುಕೊಂಡಿದ್ದ ಪೊಲೀಸರಿಗೆ ಈಗ ಮತ್ತೊಂದು ಮೂಲ ಸಿಕ್ಕಿದೆ. ಲಲಿತ್ ಸೋದರ ಸೊಸೆ ಪ್ರಿಯಾಂಕ Read more…

ಸಾವಿಗೆ ಆರು ದಿನ ಮೊದಲು ಸ್ಟೂಲ್, ಹಗ್ಗ ತಂದು ಪ್ರ್ಯಾಕ್ಟೀಸ್ ಮಾಡಿದ್ರು…!

ಬುರಾರಿಯಲ್ಲಿ ನಡೆದ ಭಾಟಿಯಾ ಕುಟುಂಬದ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಮತ್ತಷ್ಟು ಸಂಗತಿಯನ್ನು ಕಲೆ ಹಾಕಿದ್ದಾರೆ. ಭಾಟಿಯಾ ಮನೆ ಪಕ್ಕದಲ್ಲಿ ಅಳವಡಿಸಲಾಗಿರುವ ಸಿಸಿ ಟಿವಿಯಲ್ಲಿ ಕೆಲವೊಂದು ಸಂಗತಿಗಳು ಸೆರೆಯಾಗಿವೆ. Read more…

ಚಿತ್ರ ನಟನ ವಿರುದ್ಧ ದಾಖಲಾಯ್ತು ಮತ್ತೊಂದು ದೂರು

ಈಗಾಗಲೇ ವಂಚನಾ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಟಗರು ಸಿನಿಮಾ ನಟ ದೇವನಾಥ್ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಈಗ ಮತ್ತೊಂದು ಪ್ರಕರಣ ದಾಖಲಾಗಿದೆ. ಜಮೀನು ಮಾರುವುದಾಗಿ ಹೇಳಿ ದೇವನಾಥ್ ತಮ್ಮಿಂದ Read more…

ಸತ್ತ ನಂತ್ರವೂ ಜೀವಂತವಾಗಿರಲಿದ್ದಾರೆ 11 ಮಂದಿ

ರಾಷ್ಟ್ರ ರಾಜಧಾನಿ ದೆಹಲಿಯ ಬುರಾರಿಯಲ್ಲಿ ನಡೆದ ಒಂದೇ ಕುಟುಂಬದ 11 ಮಂದಿ ಆತ್ಮಹತ್ಯೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಅವ್ರ ಆತ್ಮಹತ್ಯೆಗೆ ಕಾರಣವೇನು ಎಂಬ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ. Read more…

ಯುವತಿಗೆ ಕಿರುಕುಳ ನೀಡಿ ವಿಡಿಯೋ ವೈರಲ್ ಮಾಡಿದ್ರು

ಬಿಹಾರದ ಜಹಾನಾಬಾದ್,ಗಯಾ,ಸಸಾರಾಮ್ ನಂತ್ರ ಮೋತಿಹಾರಿದಲ್ಲಿ ಜೋಡಿಗೆ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ. ಮೋತಿಹಾರಕ್ಕೆ ಸುತ್ತಾಡಲು ಬಂದ ಹುಡುಗ-ಹುಡುಗಿ ಮೇಲೆ ದಾಳಿ ನಡೆದಿದೆ. ಹುಡುಗಿಗೆ ಕಿರುಕುಳ ನೀಡಿ ವಿಡಿಯೋ Read more…

ರಾತ್ರಿ ಮಸಾಜ್ ಗಾಗಿ ತಿಂಗಳಿಗೆ 75 ಸಾವಿರ ರೂ. ನೀಡ್ತಿದ್ದ ನಿರ್ಮಾಪಕಿ ವಿರುದ್ಧ ಕೇಸ್

ಟಾಯ್ಲೆಟ್ ಏಕ್ ಪ್ರೇಮ್ ಕಥಾ, ರುಸ್ತಮ್, ಪ್ಯಾಡ್ ಮೆನ್ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ಮಿಸಿರುವ ಪ್ರೇರಣಾ ಅರೋರಾ ವಿವಾದದಲ್ಲಿ ಸಿಲುಕಿದ್ದಾರೆ. ನ್ಯೂಕ್ಲಿಯರ್ ಹಾಗೂ ಕೇದಾರನಾಥ ಚಿತ್ರದ ಚಿತ್ರೀಕರಣ ನಿಂತ Read more…

ರೇಪ್ ಕೇಸ್ ಬಗ್ಗೆ ದಾತಿ ಮಹರಾಜ್ ನೀಡಿದ ಪ್ರತಿಕ್ರಿಯೆ ಕೇಳಿ ದಂಗಾದ ಪೊಲೀಸ್

ಅತ್ಯಾಚಾರ ಆರೋಪಿ ದಾತಿ ಮಹರಾಜ್  ನಾನು ನಿರಪರಾಧಿ ಎಂದಿದ್ದಾನೆ. ತಾನು ನಾಗಾ ಬಾಬಾ ಎಂದ ದಾತಿ, ನಾಗಾ ಬಾಬಾಗಳು ಅತ್ಯಾಚಾರವೆಸಗುವುದಿಲ್ಲ. ಅತ್ಯಾಚಾರ ಮಾಡುವುದು ಕೆಟ್ಟ ಕೆಲಸವೆಂದು ಪೊಲೀಸ್ ಮುಂದೆ Read more…

ರೇಪ್ ಕೇಸ್ ನಲ್ಲಿ ಹೊರಬಿತ್ತು ಆರೋಪಿಯ ಮದುವೆ ಪುರಾಣ

ಜಾರ್ಖಂಡದ ರಾಮಗಢದಲ್ಲಿ ಮದುವೆ ನಾಟಕವಾಡಿ ಅತ್ಯಾಚಾರವೆಸಗಿದ್ದ ಆರೋಪಿಯೊಬ್ಬ ಜೈಲು ಪಾಲಾಗಿದ್ದಾನೆ. ಮದುವೆಯಾಗುವದಾಗಿ ನಂಬಿಸಿ 2009ರಿಂದ ನಿರಂತರ ಅತ್ಯಾಚಾರವೆಸಗುತ್ತಿದ್ದ ವ್ಯಕ್ತಿ ಬಣ್ಣ ಬಯಲಾಗಿದೆ. ಒಂದಲ್ಲ ಎರಡಲ್ಲ 5 ಮದುವೆಯಾಗಿದ್ದ ಆರೋಪಿಯನ್ನು Read more…

ಮಾಜಿ ಸಿಎಂ ಸಿದ್ದರಾಮಯ್ಯನವರ ಕೊರಳಿಗೆ ಸುತ್ತಿಕೊಂಡಿದೆ 25 ವರ್ಷಗಳ ಹಿಂದಿನ ಪ್ರಕರಣ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಯಾವುದೇ ಹಗರಣಗಳಲ್ಲಿ ಸಿಲುಕಿಕೊಳ್ಳದೆ ತಮ್ಮ ಸ್ಥಾನದಿಂದ ನಿರ್ಗಮಿಸಿದ್ದರು. ಆದರೆ ಇದೀಗ 25 ವರ್ಷಗಳ ಹಿಂದಿನ ಪ್ರಕರಣವೊಂದು ಸಿದ್ದರಾಮಯ್ಯನವರ ಕೊರಳಿಗೆ Read more…

ಶನಿ ಆರಾಧಕ ದಾತಿ ಮಹಾರಾಜ್ ವಿರುದ್ಧ ರೇಪ್ ಕೇಸ್

ದೆಹಲಿಯ ಪತೇಹಪುರಿಯಲ್ಲಿರುವ ಶನಿಧಾಮ ಮಂದಿರದ ಸಂಸ್ಥಾಪಕ ದಾತಿ ಮಹಾರಾಜ್ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಾಗಿದೆ. ದಾತಿ ಮಹಾರಾಜ್ ವಿರುದ್ಧ ಶಿಷ್ಯೆಯೊಬ್ಬಳು ಅತ್ಯಾಚಾರದ ದೂರು ದಾಖಲಿಸಿಕೊಂಡಿದ್ದಾಳೆ. ಮಹಿಳೆ ನೀಡಿದ Read more…

ಬೆಟ್ಟಿಂಗ್ ವಿಚಾರಣೆಗೂ ಮುನ್ನ ಸಲ್ಮಾನ್ ಭೇಟಿಯಾದ ಅರ್ಬಾಜ್

ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ಸಲ್ಮಾನ್ ಖಾನ್ ಸಹೋದರ, ನಟ ಹಾಗೂ ನಿರ್ಮಾಪಕ ಅರ್ಬಾಜ್ ಖಾನ್ ಹೆಸರು ಕೇಳಿ ಬಂದಿದೆ. ಥಾಣೆ ಪೊಲೀಸರು ಈಗಾಗಲೇ ಅರ್ಬಾಜ್ ಖಾನ್ ಗೆ ಸಮನ್ಸ್ Read more…

ಕುಡಿದು ಟೈಟ್ ಆದವನಿಂದ ಹೋಟೆಲ್ ನಲ್ಲಿ ದಾಂಧಲೆ

ಕಂಠಪೂರ್ತಿ ಮದ್ಯ ಸೇವಿಸಿದವನೊಬ್ಬ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಪೀಠೋಪಕರಣಗಳನ್ನು ಧ್ವಂಸಗೊಳಿಸಿರುವ ಘಟನೆ ಮೈಸೂರಿನ ಇಲವಾಲದಲ್ಲಿ ನಡೆದಿದೆ. ಸಂತೋಷ್ ಎಂಬ ಯುವಕ ಇಲವಾಲದ ಹೋಟೆಲಿಗೆ ಬಂದಿದ್ದು, ಏಕಾಏಕಿ Read more…

ಗೌರಿ ಹತ್ಯೆ ಕೇಸ್ ನಲ್ಲಿ ಸಿಕ್ಕಿದೆ ಸ್ಪೋಟಕ ಮಾಹಿತಿ: ಏನಿದೆ ಚಾರ್ಜ್ ಶೀಟ್ ನಲ್ಲಿ?

ಬೆಂಗಳೂರಿನ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲೇ ಹಂತಕರಿಂದ ಹತ್ಯೆಗೀಡಾದ ಪತ್ರಕರ್ತೆ ಗೌರಿ ಲಂಕೇಶ್ ಪ್ರಕರಣದ ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡ ಇಂದು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಿದೆ. Read more…

ಐವಿಎಫ್ ಸೆಂಟರ್ ನಲ್ಲಿ ನಡೆಯುತ್ತಿದೆ ಇಂಥ ಕೃತ್ಯ

ರಾಜಸ್ತಾನ ಉದಯ್ಪುರದ ಐವಿಎಫ್ ಸೆಂಟರ್ ವಿರುದ್ಧ ಮಹಿಳೆಯೊಬ್ಬಳು ಗಂಭೀರ ಆರೋಪ ಮಾಡಿದ್ದಾಳೆ. ಐವಿಎಫ್ ಸೆಂಟರ್ ನಲ್ಲಿ ಮಹಿಳೆಯರ ಗರ್ಭದಿಂದ ಅಂಡಾಣುಗಳನ್ನು ಹೊರ ತೆಗೆಯಲಾಗುತ್ತಿದೆ ಎಂದು ಮಹಿಳೆ ದೂರಿದ್ದಾಳೆ. ಈ Read more…

ಆರ್.ಆರ್. ನಗರ ಶಾಸಕ ಮುನಿರತ್ನಗೆ ಬಿಗ್ ರಿಲೀಫ್

ಬೆಂಗಳೂರು: ಮತದಾರರ ಗುರುತಿನ ಚೀಟಿ ಅಕ್ರಮ ಸಂಗ್ರಹಣೆ ಪ್ರಕರಣದಲ್ಲಿ ಆರ್.ಆರ್. ನಗರ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರಿಗೆ ರಿಲೀಫ್ ಸಿಕ್ಕಿದೆ. ಜಾಲಹಳ್ಳಿಯ ಅಪಾರ್ಟ್ ಮೆಂಟ್ ನಲ್ಲಿ Read more…

ಬಿಗ್ ಬ್ರೇಕಿಂಗ್: ಆರ್.ಆರ್. ನಗರ ಚುನಾವಣೆ ಮುಂದೂಡಿಕೆ

ಬೆಂಗಳೂರು: ಮತದಾರರ ಗುರುತಿನ ಚೀಟಿ ಅಕ್ರಮವಾಗಿ ಸಂಗ್ರಹಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ. ವಿಧಾನಸಭೆ ಚುನಾವಣೆ ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಇರುವ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...