alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರಿನಲ್ಲಿತ್ತು ಬರೋಬ್ಬರಿ 7.2 ಕೆ.ಜಿ. ಚಿನ್ನ

ಧಾರವಾಡ: ದಾಖಲೆ ಇಲ್ಲದೇ, ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 7.2 ಕೆ.ಜಿ. ಚಿನ್ನವನ್ನು ಜಪ್ತಿ ಮಾಡಲಾಗಿದೆ. ಧಾರವಾಡದ ಕರಬಗಟ್ಟಿ ಗ್ರಾಮದ ಬಳಿ ವಾಹನಗಳ ತಪಾಸಣೆ ಸಂದರ್ಭದಲ್ಲಿ ಕಾರಿನಲ್ಲಿ ಚಿನ್ನ ಸಾಗಿಸುತ್ತಿರುವುದು Read more…

ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ತಾಯಿ, ಮಗ ಸಾವು

ಮಂಗಳೂರು: ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ತಾಯಿ, ಮಗ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆ ಸಮೀಪ ನೆಲ್ಲಿಕಾರು ಬಳಿ ನಡೆದಿದೆ. ಸೋಮಶೇಖರ್(45), ರತ್ನಮ್ಮ(70) ಮೃತಪಟ್ಟವರೆಂದು ಗುರುತಿಸಲಾಗಿದೆ. ಅಪಘಾತದಲ್ಲಿ Read more…

ಕಾರಿನಲ್ಲಿದ್ದ ದಂಪತಿ ವಶಕ್ಕೆ, ಕಾರಣ ಗೊತ್ತಾ…?

ಚಿಕ್ಕಮಗಳೂರು: ದಾಖಲೆ ಇಲ್ಲದೇ ಕಾರಿನಲ್ಲಿ ಹಣ ಸಾಗಿಸುತ್ತಿದ್ದ ದಂಪತಿಯನ್ನು ಪೊಲೀಸರು, ಚುನಾವಣಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಕಿರಗುಂದ ಚೆಕ್ ಪೋಸ್ಟ್ ಬಳಿ ವಾಹನಗಳ ತಪಾಸಣೆ Read more…

ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವು

ಧಾರವಾಡ: ಸರ್ಕಾರಿ ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಧಾರವಾಡ ತಾಲ್ಲೂಕಿನ ನಿಗದಿ ಗ್ರಾಮದ ಬಳಿ ನಡೆದಿದೆ. ಮೃತರನ್ನು ಧಾರವಾಡದ ಗಂಟಿಕೇರಿ ಪ್ರದೇಶದ ನಿವಾಸಿಗಳೆಂದು ಗುರುತಿಸಲಾಗಿದೆ. Read more…

ಬೆಂಗಳೂರಲ್ಲಿ ಬರೋಬ್ಬರಿ 1.5 ಕೋಟಿ ರೂ. ನಗದು ವಶ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಹಣದ ಹರಿವು ಹೆಚ್ಚಾಗ್ತಿದೆ. ಈಗಾಗಲೇ ಅನೇಕ ಕಡೆಗಳಲ್ಲಿ ಅಪಾರ ಪ್ರಮಾಣದ ನಗದನ್ನು ವಶಕ್ಕೆ ಪಡೆಯಲಾಗಿದೆ. ಚುನಾವಣಾ ಆಯೋಗ, ಪೊಲೀಸರು ವಿವಿಧೆಡೆ ದಾಖಲೆ ಇಲ್ಲದ ನಗದು, Read more…

ಪತ್ನಿಯನ್ನು ಪೀಸ್ ಪೀಸ್ ಮಾಡಿದ ಪತಿ, ಕಾರಣ ಗೊತ್ತಾ?

ಬಳ್ಳಾರಿ: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಕೊಲೆಗೈದು, ದೇಹವನ್ನು 15 ಪೀಸ್ ಮಾಡಿ ಕಾಲುವೆಗೆ ಎಸೆದ ಘಟನೆ ಹೊಸಪೇಟೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಹೊಸಪೇಟೆಯ ಸುಣ್ಣದ ಬಟ್ಟಿ ಪ್ರದೇಶದಲ್ಲಿ Read more…

ಕಾರಿನಲ್ಲೇ ಕಾಮಕೇಳಿ ನಡೆಸಿ ಸಿಕ್ಕಿ ಬಿದ್ದ ಯುವ ಜೋಡಿ

ಯುವ ಜೋಡಿಯೊಂದು ಮನೆಯೊಂದರ ಮುಂಭಾಗ ತಮ್ಮ ಕಾರು ನಿಲ್ಲಿಸಿಕೊಂಡು ಕಾಮಕೇಳಿಯಲ್ಲಿ ತೊಡಗಿದ್ದು, ಈ ವೇಳೆ ಹೊರ ಬಂದ ಮಹಿಳೆಯೊಂದಿಗೂ ಅನುಚಿತವಾಗಿ ವರ್ತಿಸಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಘಟನೆ ಬುಧವಾರ Read more…

ದಿವಾಳಿಯಾಗಿದ್ದಳೆಂದು ಹೇಳಲಾದ ನಟಿ ಬಳಿ ದುಬಾರಿ ಕಾರು ಬಂದಿದ್ದೇಗೆ?

ಕಳೆದ ಕೆಲ ದಿನಗಳಿಂದ ನಟಿ ಕಿಮ್ ಶರ್ಮಾ, ದುಬಾರಿ ರೇಂಜ್ ರೋವರ್ ಕಾರಿನಲ್ಲಿ ಸುತ್ತಾಡ್ತಿದ್ದಾರೆ. ಆದ್ರೆ ಆ ಕಾರ್ ಕಿಮ್ ಶರ್ಮಾದಲ್ವಂತೆ. ಆ ಕಾರು ತನ್ನದು ಎನ್ನುತ್ತಿದ್ದಾನೆ ರಾಜಸ್ತಾನದ Read more…

ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ಹಣ ಜಫ್ತಿ

ಮಂಡ್ಯ: ವಿಧಾನಸಭೆ ಚುನಾವಣೆಯಲ್ಲಿ ಹಣದ ಹರಿವು ಹೆಚ್ಚಾಗಿದೆ. ಈಗಾಗಲೇ ಅನೇಕ ಕಡೆಗಳಲ್ಲಿ ಅಪಾರ ಪ್ರಮಾಣದ ಹಣ ವಶಕ್ಕೆ ಪಡೆಯಲಾಗಿದೆ. ಇಂದು ಮಂಡ್ಯದ ಜ್ಯೋತಿ ಹೋಟೆಲ್ ಚೆಕ್ ಪೋಸ್ಟ್ ಬಳಿ Read more…

ಕಾರು, ಬೈಕ್ ಖರೀದಿಸುವವರಿಗೆ ಶಾಕಿಂಗ್ ನ್ಯೂಸ್…!

ನವದೆಹಲಿ: ಹೊಸ ಕಾರು, ಬೈಕ್ ಖರೀದಿಸಲು ಮುಂದಾದವರಿಗೆ ಮಾಹಿತಿಯೊಂದು ಇಲ್ಲಿದೆ. ಸುದೀರ್ಘ ಅವಧಿಯ ಥರ್ಡ್ ಪಾರ್ಟಿ ವಿಮೆ ಕಡ್ಡಾಯಕ್ಕೆ ಸುಪ್ರೀಂ ಕೋರ್ಟ್ ಸಮಿತಿ ಒಲವು ತೋರಿದೆ. ಕಾರಿಗೆ 3 Read more…

ಶಾಕಿಂಗ್ ಸುದ್ದಿ! ದುಬಾರಿಯಾಗಲಿದೆ ಮದ್ಯ, ಫೋನ್, ಕಾರು

ನವದೆಹಲಿ: ಏಪ್ರಿಲ್ 1 ರಿಂದ ಹಣಕಾಸು ವರ್ಷ ಪ್ರಾರಂಭವಾಗಲಿದ್ದು, 2018 -19 ನೇ ಸಾಲಿನಲ್ಲಿ ಕೇಂದ್ರ ಬಜೆಟ್ ನಲ್ಲಿ ಪ್ರಸ್ತಾಪಿಸಿರುವಂತೆ ಹಲವು ವಸ್ತುಗಳ ಬೆಲೆ ಏರಿಕೆಯಾಗಲಿದೆ. ಹೊಸ ತೆರಿಗೆ, Read more…

ಜಪ್ತಿಯಾಯ್ತು ದಾಖಲೆ ಇಲ್ಲದ ಅಪಾರ ಹಣ

ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾವಣೆಯಲ್ಲಿ ಹಣ ಹಾಗೂ ಮದ್ಯದ ಹೊಳೆ ಹರಿಯುತ್ತದೆ ಎಂಬ ಮಾತಿಗೆ ಪೂರಕವೆನ್ನುವಂತಹ ಘಟನೆಗಳು ನಡೆದಿದೆ. ಹಲವು ಕಡೆಗಳಲ್ಲಿ ಹಣ ಮತ್ತು ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಚಿಕ್ಕಬಳ್ಳಾಪುರ Read more…

ಜಿಪಿಎಸ್ ನಿರ್ದೇಶನದಂತೆ ಕಾರು ಚಲಾಯಿಸಿದವನ ಕಥೆ ಕೇಳಿದ್ರೇ….

ತಂತ್ರಜ್ಞಾನ ನಮ್ಮ ಬದುಕನ್ನು ಸರಳಗೊಳಿಸಿರುವುದೇನೋ ನಿಜ. ಆದ್ರೆ ಅದೇ ಟೆಕ್ನಾಲಜಿಯಿಂದ ಕೆಲವೊಮ್ಮೆ ಸಂಕಷ್ಟಗಳೂ ಎದುರಾಗುತ್ತವೆ. ಇದಕ್ಕೆ ತಾಜಾ ನಿದರ್ಶನ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಘಟನೆ. ಜಿಪಿಎಸ್ ಸೂಚಿಸಿದಂತೆ ವಾಹನ Read more…

ಕಾರಿನಲ್ಲಿ ಸಾಗಿಸುತ್ತಿದ್ದ ಅಪಾರ ನಗದು ವಶ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಬಳಿ ದಾಖಲೆ ಇಲ್ಲದೇ ಅಕ್ರಮವಾಗಿ ಸಾಗಿಸುತ್ತಿದ್ದ ಅಪಾರ ಪ್ರಮಾಣದ ನಗದನ್ನು ವಶಕ್ಕೆ ಪಡೆಯಲಾಗಿದೆ. ಮಹಾರಾಷ್ಟ್ರದ ಸೊಲ್ಲಾಪುರದ ಪರಮಾನಂದ ಅವರಿಗೆ ಸೇರಿದ ಕಾರಿನಲ್ಲಿ 4.60 Read more…

RJ ರಾಜೇಶ್ ಹಂತಕರ ಬಗ್ಗೆ ಸಿಕ್ಕಿದೆ ಮಹತ್ವದ ಸುಳಿವು

ಕೇರಳದ ಮಾಜಿ ರೇಡಿಯೋ ಜಾಕಿ ರಾಜೇಶ್ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ. ಹಂತಕರು ಬಂದಿದ್ದ ಕೆಂಪು ಬಣ್ಣದ ಕಾರಿನ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಆ Read more…

ವೆಂಡಿಂಗ್ ಮಷಿನ್ ಮೂಲಕ ಕಾರು ಮಾರಾಟ…!

ಸೋಡಾ, ಟೀ, ಕಾಫಿ ವೆಂಡಿಂಗ್ ಮಷಿನ್ ಬಗ್ಗೆ ಕೇಳಿರ್ತೀರಾ, ನೋಡಿರ್ತೀರಾ. ಆದ್ರೀಗ ಚೀನಾದಲ್ಲಿ ಕಾರ್ ವೆಂಡಿಂಗ್ ಮಷಿನ್ ಕೂಡ ಸಿದ್ಧವಾಗಿದೆ. ಇ-ಕಾಮರ್ಸ್ ಕಂಪನಿ ಅಲಿಬಾಬಾ ಹಾಗೂ ಅಮೆರಿಕದ ಫೋರ್ಡ್ Read more…

ಸಂಚಾರಿ ಪೊಲೀಸರ ಮೇಲೆ ಕಾರು ಹರಿಸಿದ ಚಾಲಕ

ಆಂಧ್ರಪ್ರದೇಶದ ಕಾಕಿನಾಡದಲ್ಲಿ ಕುಡಿದ ಮತ್ತಿನಲ್ಲಿದ್ದ ಚಾಲಕ ಟ್ರಾಫಿಕ್ ಪೊಲೀಸ್ ಮೇಲೆಯೇ ಕಾರು ಚಲಾಯಿಸಿದ್ದಾನೆ. ಭಾನುವಾರ ಬೆಳಗ್ಗೆ ಸಂಚಾರಿ ಪೊಲೀಸರು ಮಾರುತಿ ಸಿಲಾರಿಯೋ ಕಾರೊಂದನ್ನು ತಡೆದಿದ್ದಾರೆ. ನಾಲ್ವರು ಪೊಲೀಸರು ಕಾರಿಗೆ Read more…

BJP ಟಿಕೆಟ್ ಆಕಾಂಕ್ಷಿ ಹತ್ಯೆಗೆ ಯತ್ನ…?

ತುಮಕೂರು: ಬಿ.ಜೆ.ಪಿ. ಟಿಕೆಟ್ ಆಕಾಂಕ್ಷಿ ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದು ಪರಾರಿಯಾಗಿದೆ. ಉದ್ದೇಶಪೂರ್ವಕವಾಗಿ ನಡೆದ ಅಪಘಾತವಿರಬಹುದೆಂದು ಹೇಳಲಾಗಿದೆ. ಚಿಕ್ಕನಾಯ್ಕನಹಳ್ಳಿ ಬಿ.ಜೆ.ಪಿ. ಟಿಕೆಟ್ ಆಕಾಂಕ್ಷಿ ಮಂಜುಳಾ ನಾಗರಾಜ್ ಅವರು Read more…

ಒಂದು ವರ್ಷದಲ್ಲಿ 127 ಬಾರಿ ನಿಯಮ ಉಲ್ಲಂಘಿಸಿದ್ದಾನೆ ಭೂಪ

ಹೈದರಾಬಾದಿನ ಕಾರು ಚಾಲಕನೊಬ್ಬ ಟ್ರಾಫಿಕ್ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದಾನೆ. ಕಳೆದ ಒಂದು ವರ್ಷದಲ್ಲಿ ಈತ ವಾರಕ್ಕೆ ಮೂರು ಬಾರಿಯಂತೆ ಬರೋಬ್ಬರಿ 127 ಬಾರಿ ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿದ್ದು, ಇದಕ್ಕಾಗಿ Read more…

ಕಳ್ಳರ ಕೈಚಳಕ ಕಂಡು ದಂಗಾದ ಮಾಜಿ ಪೊಲೀಸ್ ಅಧಿಕಾರಿ

ಮಾಜಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕಳ್ಳರ ಕೈಚಳಕಕ್ಕೆ ಬಲಿಪಶುವಾಗಿದ್ದಾರೆ. ದೆಹಲಿ ಮಾಜಿ ಪೊಲೀಸ್ ಕಮೀಷನರ್ ಬಿ.ಕೆ. ಗುಪ್ತಾ ತಮ್ಮ ಕಾರಿನಿಂದ ಕೆಲ ಕ್ಷಣದ ಮಟ್ಟಿಗೆ ಇಳಿದು ಹೋಗಿದ್ದು, ವಾಪಾಸ್ Read more…

ಮನೆಯಲ್ಲಿರುವ ನಿಮ್ಮ ಕಾರಿಗೆ ತಿಂಗಳಿಗೆ 20-30 ಸಾವಿರ ಗಳಿಸುವ ಅವಕಾಶ

ನಿಮ್ಮ ವೈಯಕ್ತಿಕ ಕಾರಿನ ಮೂಲಕವೂ ಪ್ರತಿ ತಿಂಗಳು ಗಳಿಸುವ ಅವಕಾಶ ಸಿಗ್ತಿದೆ. ಅದು ಹೇಗೆ ಅಂದ್ರಾ? ಮೋದಿ ಸರ್ಕಾರ ಈ ಬಗ್ಗೆ ಯೋಜನೆಯೊಂದನ್ನು ರೂಪಿಸ್ತಿದೆ. ಯೋಜನೆ ಕಾರ್ಯರೂಪಕ್ಕೆ ಬಂದಲ್ಲಿ Read more…

ಶಾಲಾ ವಾಹನದಲ್ಲೇ ಲಾಕ್ ಆಗಿದ್ದ 6 ವರ್ಷದ ಬಾಲಕ

ಮಧ್ಯಪ್ರದೇಶದ ಹೋಶಂಗಾಬಾದ್ ನಲ್ಲಿ ಶಾಲಾ ವಾಹನದಲ್ಲಿ ಕೆಲವು ಗಂಟೆಗಳ ವರೆಗೆ ಲಾಕ್ ಆಗಿದ್ದರಿಂದ ಅಸ್ವಸ್ಥನಾಗಿದ್ದ ಬಾಲಕ ಕೊನೆಯುಸಿರೆಳೆದಿದ್ದಾನೆ. 6 ವರ್ಷದ ಬಾಲಕ ನೈತಿಕ್ ಗೌರ್, ಸಾಯಿ ಇಂಟರ್ ನ್ಯಾಶನಲ್ Read more…

ಅಪಘಾತದಲ್ಲಿ ದಂಪತಿ, ಪುತ್ರ ಸಾವು: ಉದ್ರಿಕ್ತರಿಂದ ಕಾರಿಗೆ ಬೆಂಕಿ

ಬಳ್ಳಾರಿ: ಬಳ್ಳಾರಿ ಹೊರವಲಯದ ಅಲ್ಲೀಪುರ ಬಳಿ ಕಾರು ಡಿಕ್ಕಿಯಾಗಿ ಬೈಕ್ ನಲ್ಲಿ ಸಂಚರಿಸುತ್ತಿದ್ದ ದಂಪತಿ ಹಾಗೂ ಪುತ್ರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಅಪಘಾತವೆಸಗಿದ ಕಾರಿಗೆ ಬೆಂಕಿ Read more…

ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ ಅಮಾನವೀಯ ಘಟನೆ

ಶಿವಮೊಗ್ಗ: ಅಪಘಾತದ ವೇಳೆ ಬಾನೆಟ್ ಮೇಲಿನಿಂದ ಕೆಳಗೆ ಬಿದ್ದ ವೃದ್ಧನ ಮೇಲೆಯೇ, ಕಾರು ಹರಿಸಿ ಪರಾರಿಯಾದ ಅಮಾನವೀಯ ಘಟನೆ ಶಿವಮೊಗ್ಗದ ಹೊರವಲಯದಲ್ಲಿ ನಡೆದಿದೆ. ಹರಿಗೆ ನಿವಾಸಿ ಕೃಷ್ಣಮೂರ್ತಿ(72) ಟಿ.ವಿ.ಎಸ್. Read more…

ಅರೆಬೆತ್ತಲಾಗಿ ಕಾರಿನ ಮೇಲೆ ಸವಾರಿ

ಬೆಂಗಳೂರು: ರಾಜಧಾನಿಯಲ್ಲಿ ಪುಂಡರ ಹಾವಳಿ ಮಿತಿ ಮೀರಿದ್ದು, ಅರೆನಗ್ನರಾಗಿ ಕಾರಿನ ಮೇಲೆ ಸವಾರಿ ಮಾಡಿದ ಘಟನೆ ನಡೆದಿದೆ. ಯಶವತಂಪುರ ಬಳಿ ಮದ್ಯಸೇವನೆ ಮಾಡಿ ಇಂಡಿಕಾ ಕಾರಿನಲ್ಲಿ ಆಗಮಿಸಿದ್ದ ಮೂವರು Read more…

ಸಂಕಷ್ಟಕ್ಕೆ ಸಿಲುಕಿದ್ದ ಪ್ರವಾಸಿಗರಿಗೆ ನೆರವಾದ ದುಬೈ ದೊರೆ

ಪ್ರವಾಸಿಗರ ಕಾರೊಂದು ಮರಳಿನಲ್ಲಿ ಸಿಲುಕಿದ್ದ ವೇಳೆ ಅದೇ ಮಾರ್ಗದಲ್ಲಿ ಸಾಗುತ್ತಿದ್ದ ದುಬೈ ದೊರೆ ಶೇಕ್ ಮೊಹಮದ್ ಬಿನ್ ರಶೀದ್ ಅಲ್ ಮಕ್ತೂಮ್ ಇದನ್ನು ಗಮನಿಸಿ ತಮ್ಮ ಬೆಂಗಾವಲು ಪಡೆ Read more…

ನಡುರಸ್ತೆಯಲ್ಲೇ ಹೊತ್ತಿ ಉರಿದ ಕಾರು

ಹಾಸನ: ಡಿವೈಡರ್ ಗೆ ಡಿಕ್ಕಿಯಾಗಿ ರಸ್ತೆಯಲ್ಲೇ ಕಾರು ಹೊತ್ತಿ ಉರಿದ ಘಟನೆ, ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಅಂದಲೆ ಗ್ರಾಮದ ಬಳಿ ನಡೆದಿದೆ. ರಾಜ್ಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರು, Read more…

ಶಾಲಾ ಮಕ್ಕಳ ಮೇಲೆ ಹರಿದ ಕಾರು, ಸ್ಥಳದಲ್ಲೇ ವಿದ್ಯಾರ್ಥಿ ಸಾವು

ಕೋಲಾರ: ಕೋಲಾರ ತಾಲ್ಲೂಕಿನ ವಡಗೂರು ಗೇಟ್ ಬಳಿ ರಸ್ತೆ ದಾಟುತ್ತಿದ್ದ ಶಾಲಾ ಮಕ್ಕಳ ಮೇಲೆ ಕಾರು ಹರಿದಿದೆ. ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. 8 Read more…

ಕ್ಷಣ ಮಾತ್ರದಲ್ಲಿ ಪುಡಿಪುಡಿಯಾಯ್ತು 3 ಕೋಟಿ ಮೌಲ್ಯದ ಕಾರು

ಎಷ್ಟೋ ಜನರ ಪಾಲಿಗೆ ಕಾರು ಕೇವಲ ಸಾರಿಗೆಯ ಸಾಧನವಲ್ಲ, ಪ್ರತಿಷ್ಠೆಯ ಸಂಕೇತ. ಹಾಗಾಗಿ ಕಾರಿಗೆ ಒಂದು ಸ್ವಲ್ಪ ಗೀರು ಬಿದ್ರೂ ಅವರಿಗೆ ನೋವಾಗುತ್ತದೆ. ಆದ್ರೆ  ಬ್ರಿಟನ್ ನಲ್ಲಿ 3 Read more…

ಕಾರು ಖರೀದಿಸಬೇಕೆಂದುಕೊಂಡವರಿಗೆ ಶಾಕಿಂಗ್ ನ್ಯೂಸ್

ನವದೆಹಲಿ: ಪ್ರಮುಖ ವಾಹನ ತಯಾರಿಕಾ ಕಂಪನಿಯಾಗಿರುವ ಟಾಟಾ ಮೋಟರ್ಸ್ ವಾಹನಗಳನ್ನು ಖರೀದಿಸಬೇಕೆಂದುಕೊಂಡವರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಟಾಟಾ ಮೋಟರ್ಸ್ ವಾಹನಗಳ ಮಾರಾಟ ಬೆಲೆಯನ್ನು ಹೆಚ್ಚಳ ಮಾಡಲು ಮುಂದಾಗಿದೆ. ಏಪ್ರಿಲ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...