alex Certify
ಕನ್ನಡ ದುನಿಯಾ       Mobile App
       

Kannada Duniya

ಕೈಕೊಟ್ಟ ಪ್ರಿಯಕರನ ಮೇಲೆ ಸೇಡು ತೀರಿಸಿಕೊಳ್ಳಲು ಮಾಡಿದ್ಲು….

ಬಹಮಾಸ್ ನಲ್ಲಿ ಬ್ಯಾಂಕರ್ ಒಬ್ಬ ತನ್ನ ಪ್ರೇಯಸಿಗೆ ಕೈಕೊಟ್ಟಿದ್ದ. ಇದರಿಂದ ನೊಂದಿದ್ದ ಆಕೆ ಸೇಡು ತೀರಿಸಿಕೊಳ್ಳಲು ಅವನ ಮರ್ಸಿಡಿಸ್ ಕಾರನ್ನು ಸ್ವಿಮ್ಮಿಂಗ್ ಪೂಲ್ ನೊಳಕ್ಕೆ ಹಾಕಿಬಿಟ್ಟಿದ್ದಾಳೆ. ರಷ್ಯಾ ಮೂಲದ Read more…

ಬೆಂಗಳೂರಲ್ಲಿ ನಡೆದಿದೆ ಆಘಾತಕಾರಿ ಘಟನೆ

ಬೆಂಗಳೂರು: ಖಾಸಗಿ ಟ್ರಾವೆಲ್ಸ್ ಏಜೆನ್ಸಿ ಕಾರ್ ಚಾಲಕನನ್ನು ಕೂಡಿ ಹಾಕಿ, ಕಾರ್ ಅಪಹರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನವೀನ್ ಎಂಬುವವರೇ ಹಲ್ಲೆಗೆ ಒಳಗಾದವರು. ಹಾರೊಹಳ್ಳಿಯಿಂದ ಬರುತ್ತಿದ್ದ ಅವರನ್ನು ಸ್ವಿಫ್ಟ್ Read more…

ನಡುರಸ್ತೆಯಲ್ಲೇ ಸುಟ್ಟುಹೋಯ್ತು ಕಾರ್

ಬೆಂಗಳೂರು: ಚಲಿಸುತ್ತಿದ್ದ ಕಾರ್ ಗೆ ಬೆಂಕಿ ತಗುಲಿ ಸುಟ್ಟುಹೋದ ಘಟನೆ ನೆಲಮಂಗಲದ ಬಳಿ ನಡೆದಿದೆ. ಮಾರುತಿ 800 ಕಾರ್ ನಲ್ಲಿದ್ದ ದಂಪತಿ ಅದೃಷ್ಟವಶಾತ್ ಪಾರಾಗಿದ್ದಾರೆ. ನವಯುಗ ಟೋಲ್ ಗೇಟ್ Read more…

ಫ್ಲೈ ಓವರ್ ಮೇಲಿಂದ ಬಿದ್ದು ಸವಾರರು ಸಾವು

ಬೆಂಗಳೂರು: ಕಾರ್ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರರಿಬ್ಬರು ಫ್ಲೈ ಓವರ್ ಮೇಲಿಂದ ಬಿದ್ದು ಮೃತಪಟ್ಟ ಘಟನೆ ಹೊಸೂರು ರಸ್ತೆಯಲ್ಲಿ ನಡೆದಿದೆ. ಮೃತಪಟ್ಟವರನ್ನು ತಮಿಳುನಾಡು ಮೂಲದ ಜಾಕೀರ್ ಹುಸೇನ್, Read more…

ಗಾಜಿಯಾಬಾದ್ ನಲ್ಲಿ ಸಿಕ್ಕಿದೆ ಕಳವಾಗಿದ್ದ ಕೇಜ್ರಿವಾಲ್ ಕಾರು

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಳವಾಗಿದ್ದ ಕಾರು ಗಾಜಿಯಾಬಾದ್ ನಲ್ಲಿ ಪತ್ತೆಯಾಗಿದೆ. ಅಕ್ಟೋಬರ್ 12ರಂದು ಕೇಜ್ರಿವಾಲ್ ರ ವ್ಯಾಗನಾರ್ ಕಾರನ್ನು ಯಾರೋ ಕದ್ದೊಯ್ದಿದ್ದರು. ದೆಹಲಿ ಸೆಕ್ರೆಟರಿಯೇಟ್ ನ Read more…

ದುರಂತ ಸಾವನ್ನಪ್ಪಿದ್ಲು ಟಾಪ್ಲೆಸ್ ಮಹಿಳೆ

ಕಾರಿನ ಕಿಟಕಿಯಿಂದ ಹೊರಗಿಣುಕಿದ್ದ ಟಾಪ್ಲೆಸ್ ಮಹಿಳೆಯೊಬ್ಳು ದುರಂತ ಸಾವಿಗೀಡಾಗಿದ್ದಾಳೆ. ರಷ್ಯಾದ ಮಹಿಳೆ ನತಾಲಿಯಾ ಬೋರೋಡಿನ್ ಟಾಪ್ಲೆಸ್ ಆಗಿದ್ಲು. ಕಾರಿನ ಕಿಟಕಿಯಿಂದ ಹೊರಕ್ಕೆ ತಲೆ ಹಾಕಿ ತನ್ನನ್ನು ತಾನೇ ಮೊಬೈಲ್ Read more…

ಮುಖ್ಯಮಂತ್ರಿ ಕಾರನ್ನೇ ಕದ್ದೊಯ್ದ ಚೋರರು

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಾರ್ ಕಳುವಾಗಿದೆ. ದೆಹಲಿ ಸಚಿವಾಲಯದ ಬಳಿ ನಿಲ್ಲಿಸಲಾಗಿದ್ದ ನೀಲಿ ಬಣ್ಣದ ವ್ಯಾಗನರ್ ಕಾರ್ ಕಳವು ಮಾಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಮೈ ನಡುಗಿಸುವಂಥ ದೃಶ್ಯ

ಚೀನಾದ ಝುಝೌ ನಗರದಲ್ಲಿ ನಡೆದ ಭೀಕರ ಅಪಘಾತವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಅದೃಷ್ಟವಶಾರ್ ಈ ದುರ್ಘಟನೆಯಲ್ಲಿ ಯಾರೂ ಸಾವನ್ನಪ್ಪಿಲ್ಲ. ಸೀಟ್ ಬೆಲ್ಟ್ ಪ್ರಯಾಣಿಕರನ್ನು ಬಚಾವ್ ಮಾಡಿದೆ. ಒಬ್ಬ ಪ್ರಯಾಣಿಕ ಮಾತ್ರ Read more…

ಗೆಳೆಯರೊಂದಿಗೆ ಪಾರ್ಟಿಗೆ ಹೋದವಳಿಗೇನಾಯ್ತು..?

ನವದೆಹಲಿ: ಬರ್ತಡೇ ಪಾರ್ಟಿ ಮುಗಿಸಿ ಸ್ನೇಹಿತರೊಂದಿಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ಉತ್ತರ ದೆಹಲಿಯ ಸಾರಾಯ್ ರೋಹಿಲ್ಲಾ ನಿವಾಸಿ 17 ವರ್ಷದ ಪ್ರಿಯಾ ಶುಕ್ಲಾ ಮೃತಪಟ್ಟ ವಿದ್ಯಾರ್ಥಿನಿ. Read more…

ಕಾರು ಕದಿಯೋ ಖದೀಮರು ಶುರುಮಾಡಿದ್ರು ಕಂಪನಿ..!

ನಿರುದ್ಯೋಗಿ ಯುವಕರು ಹೊಸ ಹೊಸ ಬ್ಯುಸಿನೆಸ್ ಶುರುಮಾಡ್ತಿದ್ದಾರೆ. ಕಂಪನಿ ಕೆಲಸಕ್ಕೆ ಕಾಯದೆ ತಾವೇ ಸ್ವಂತ ಉದ್ಯೋಗ ಆರಂಭಿಸುತ್ತಿದ್ದಾರೆ. ಆದ್ರೆ ದೆಹಲಿಯಲ್ಲಿ ಎಲ್ಲರೂ ಆಶ್ಚರ್ಯಪಡುವಂತಹ ಕಂಪನಿಯೊಂದು ಶುರುವಾಗಿತ್ತು. ಆ ಕಂಪನಿ Read more…

ಭೀಕರ ಅಪಘಾತದಲ್ಲಿ ನಾಲ್ವರು ವಿದ್ಯಾರ್ಥಿಗಳ ಸಾವು

ರಾಮನಗರ: ಟ್ರಕ್ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರ್ ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವು ಕಂಡ ಘಟನೆ ರಾಮನಗರ ತಾಲ್ಲೂಕು ಕೆಂಪನಹಳ್ಳಿ ಗೇಟ್ ಬಳಿ ನಡೆದಿದೆ. ನಿಖಿತ್, ಜೋಯೆಲ್ Read more…

ಅಪಾಯದಿಂದ ಪಾರಾದ ಸಚಿವ ಲಮಾಣಿ

ಚಿತ್ರದುರ್ಗ: ಚಿತ್ರದುರ್ಗದಲ್ಲಿ ನಡೆದ ಅಪಘಾತದಲ್ಲಿ ಸಚಿವ ರುದ್ರಪ್ಪ ಲಮಾಣಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿತ್ರದುರ್ಗ ಮುರುಘಾಮಠದ ಬಳಿ ಸಚಿವರು ಪ್ರಯಾಣಿಸುತ್ತಿದ್ದ ಕಾರ್ ಗೆ ಟಾಟಾ ಸುಮೊ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ Read more…

ರೋಲ್ಸ್ ರಾಯ್ಸ್ ಕಾರನ್ನೇ ನುಂಗಿ ಹಾಕಿದೆ ರಸ್ತೆಯ ಬೃಹತ್ ಹೊಂಡ

ಚೀನಾದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ನಡುರಸ್ತೆಯಲ್ಲಿ ದಿಢೀರನೆ ಬೃಹತ್ ಹೊಂಡವೊಂದು ನಿರ್ಮಾಣವಾಗಿದ್ದು, ರೋಲ್ಸ್ ರಾಯ್ಸ್ ಕಾರು ಅದರೊಳಕ್ಕೆ ಬಿದ್ದಿದೆ. ಹರ್ಬಿನ್ ಎಂಬ ಪ್ರದೇಶದಲ್ಲಿ ಅಕ್ಟೋಬರ್ 1ರಂದು ನಡೆದ ಘಟನೆ Read more…

ಅಪಾಯದಿಂದ ಪಾರಾದ ನಟಿ ವಿದ್ಯಾಬಾಲನ್

ಮುಂಬೈ: ಬಾಲಿವುಡ್ ನಟಿ ವಿದ್ಯಾ ಬಾಲನ್ ಪ್ರಯಾಣಿಸುತ್ತಿದ್ದ ಕಾರ್ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುಂಬೈನ ಬಾಂದ್ರಾದಲ್ಲಿ ಈ ಘಟನೆ ನಡೆದಿದೆ. ಅವರು ಕಾರಿನಲ್ಲಿ ಪ್ರಯಾಣಿಸುವಾಗ, ಎದುರಿನಿಂದ Read more…

ನಡುರಸ್ತೆಯಲ್ಲೇ ಮಾರುತಿ ಕಾರ್ ಗೆ ಬೆಂಕಿ

ಬೆಂಗಳೂರು: ಇಂಜಿನ್ ಗೆ ಬೆಂಕಿ ತಗುಲಿ ಮಾರುತಿ ಕಾರ್ ನಡುರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಏರ್ ಪೋರ್ಟ್ ರಸ್ತೆಯ ಟೋಲ್ ಗೇಟ್ ಬಳಿ Read more…

ತಡೆಗೋಡೆ ಇಲ್ಲದ ಕೆರೆಗೆ ಕಾರ್ ಬಿದ್ದು ಐವರು ಸಾವು

ಹಾಸನ: ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹನುಮನಹಳ್ಳಿ ಬಳಿ ಕೆರೆಗೆ ಕಾರ್ ಬಿದ್ದು, ಐವರು ಸಾವನ್ನಪ್ಪಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೂವರು ಪುರುಷರು, ಇಬ್ಬರು ಮಹಿಳೆಯರು ಮೃತಪಟ್ಟಿದ್ದು, Read more…

ಡೆರಾದಲ್ಲಿದೆ ರಾಮ್ ರಹೀಂ ಡಿಸೈನ್ ಮಾಡಿದ ವಿಚಿತ್ರ ಕಾರು

ಇಬ್ಬರು ಸಾದ್ವಿಗಳ ಮೇಲೆ ಅತ್ಯಾಚಾರವೆಸಗಿ ಜೈಲು ಸೇರಿರುವ ಗುರ್ಮಿತ್ ರಾಮ್ ರಹೀಂ ಐಷಾರಾಮಿ ಕಾರು ಖರೀದಿಸ್ತಿದ್ದ. ಈ ವಿಷ್ಯ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಆದ್ರೆ ಡೆರಾ ಸಚ್ಚಾ ಆಶ್ರಮದಲ್ಲಿ Read more…

ಸೆಹ್ವಾಗ್ ಗೆ ಭರ್ಜರಿ ಗಿಫ್ಟ್ ಕೊಟ್ಟ ಸಚಿನ್

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಬರೋಬ್ಬರಿ 1.14 ಕೋಟಿ ರೂ. ಬೆಲೆ BMW Read more…

ಬೆಂಗಳೂರಲ್ಲಿ ಮತ್ತೆ ಆರ್ಭಟಿಸಿದ ಮಳೆ

ಬೆಂಗಳೂರು: ರಾಜಧಾನಿಯಲ್ಲಿ ಮತ್ತೆ ಮಳೆ ಆರ್ಭಟಿಸಿದ್ದು, ತಡರಾತ್ರಿ ಸುರಿದ ಮಹಾಮಳೆಗೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ. ಬೈಯಪ್ಪನಹಳ್ಳಿ ಮೆಟ್ರೋ ಸ್ಟೇಷನ್ ಗೆ ನೀರು ನುಗ್ಗಿದೆ. ಶಿವಾಜಿ ನಗರ, ಕೋರಮಂಗಲ, ಕೆ.ಆರ್. Read more…

ಪೊಲೀಸರ ಸಮೇತ ಕಾರನ್ನಪಹರಿಸಲು ಯತ್ನಿಸಿದ ಭೂಪ

ಜಪಾನ್ ನಲ್ಲಿ ಪೊಲೀಸ್ ಅಧಿಕಾರಿಗಳಿದ್ದ ಕಾರನ್ನೇ ಕದಿಯಲು ಹೋಗಿ ಖದೀಮನೊಬ್ಬ ಸಿಕ್ಕಿಬಿದ್ದಿದ್ದಾನೆ. 23 ವರ್ಷದ ಯುವಕ ಉಶಿಯೊ ಸಟೊ ಎಂಬಾತನನ್ನು ಪೊಲೀಸರು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಅದು ಪೊಲೀಸರ Read more…

ದುಬಾರಿ ಕಾರು ಏರಿದ್ರೂ ತಪ್ಪಲಿಲ್ಲ ಮಳೆಯ ಕಾಟ

ಐಷಾರಾಮಿ  ಕಾರು ಕೊಂಡುಕೊಂಡ್ರೆ ಆರಾಮಾಗಿ ಪ್ರಯಾಣ ಮಾಡಬಹುದು ಅನ್ನೋ ಭಾವನೆ ಎಲ್ಲರಲ್ಲೂ ಇದೆ. ಆದ್ರೆ ಪ್ರಕೃತಿಯ ಮುಂದೆ ಯಾರ ಆಟವೂ ನಡೆಯೋದಿಲ್ಲ. ಇದಕ್ಕೆ ಚೀನಾದಲ್ಲಿ ನಡೆದ ಘಟನೆಯೇ ತಾಜಾ Read more…

ವಿವಿಧೆಡೆ ಅಪಘಾತ : ನಾಲ್ವರ ಸಾವು

ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ನಡೆದ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟು, ಓರ್ವನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕ-ಯುವತಿ ಬೈಕ್ ನಲ್ಲಿ ನಗರ ಸುತ್ತಾಡುತ್ತಿದ್ದಾಗ ಹಿಂದಿನಿಂದ ವೇಗವಾಗಿ Read more…

ಈತನ ಪತ್ನಿ ಜೊತೆ ಕಾರಿನಲ್ಲಿದ್ದವನು ಯಾರು…?

ಕಾನ್ಪುರದಲ್ಲಿ ಕಳೆದ ರಾತ್ರಿ ಶ್ರೀಮಂತ ಕುಟುಂಬದ ಹೈಡ್ರಾಮಾವೊಂದು ಎಲ್ಲರನ್ನು ರಂಜಿಸ್ತು. ಪತ್ನಿಯೊಂದಿಗೆ ಕಾರಿನಲ್ಲಿದ್ದ ಪ್ರೇಮಿಯನ್ನು ನೋಡಿ ಕೆಂಡಾಮಂಡಲನಾದ ಪತಿ ಅಲ್ಲಿಯೇ ಎರಡೇಟು ನೀಡಿ ಮನೆ ಜಗಳವನ್ನು ಬೀದಿ ರಂಪ Read more…

ಯಾರದ್ದೋ ಮನೆ ಮುಂದೆ ಕಾರು ನಿಲ್ಲಿಸಿದವರಿಗೆ ಬುದ್ಧಿ ಕಲಿಸಿದ್ದು ಹೀಗೆ….

ಇಂಗ್ಲೆಂಡ್ ನಲ್ಲೂ ಪಾರ್ಕಿಂಗ್ ಸಮಸ್ಯೆ ಇದೆ. ಲಿವರ್ ಪೂಲ್ ನಿವಾಸಿಯಾಗಿರೋ ನೀಲ್ ಜುಂಗ್ಲಾಸ್ ಎಂಬಾತನ ಮನೆ ಮುಂದೆ ನಿತ್ಯವೂ ಕಾರೊಂದು ನಿಂತಿರ್ತಾ ಇತ್ತು. ಆ ಕಾರಿನಲ್ಲಿ ಬರ್ತಾ ಇದ್ದ Read more…

ಸಚಿವ ಮಹಾದೇವಪ್ಪ ಕಾರಿಗೆ ಶಾಸಕರ ಕಾರ್ ಡಿಕ್ಕಿ

ಮೈಸೂರು: ಸಚಿವ ಮಹಾದೇವಪ್ಪ ಅವರ ಕಾರಿಗೆ, ಶಾಸಕ ಎಂ.ಕೆ. ಸೋಮಶೇಖರ್ ಅವರ ಕಾರ್ ಡಿಕ್ಕಿ ಹೊಡೆದ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ. ಕೋಟೆ ತಾಲ್ಲೂಕಿನ ಸಿಂಧೋಳ್ಳಿ ಬಳಿ ನಡೆದಿದೆ. Read more…

ಹಣ ಕೊಡದ ಯುವತಿಯರಿಗೆ ಬುದ್ಧಿ ಕಲಿಸಿದ ಚಾಲಕ

ಸೋಫಿ ಹಯಾತ್ ಹಾಗೂ ಯೆವಾ ವಿಲೋಕ್ಸ್ ಎಂಬ ಇಬ್ಬರು ಯುವತಿಯರು ಪಾರ್ಟಿ ಮಾಡಲು ಕ್ಲಬ್ ಗೆ ಹೋಗಿದ್ರು. ಎಲ್ಲಾ ಮುಗಿಯೋ ಹೊತ್ತಿಗೆ ಬೆಳಗಿನ ಜಾವ ಮೂರು ಗಂಟೆ. ಇಬ್ಬರೂ Read more…

ಅಪ್ರಾಪ್ತರ ಜಾಲಿ ರೈಡ್: ಅಪಘಾತದಲ್ಲಿ ಓರ್ವ ಸಾವು

ಬೆಂಗಳೂರು: ಅಪ್ರಾಪ್ತರು ಕಾರ್ ನಲ್ಲಿ ಜಾಲಿರೈಡ್ ಹೊರಟಿದ್ದು, ಅತಿವೇಗವಾಗಿ ಕಾರ್ ಚಾಲನೆ ಮಾಡಿ, ಸರಣಿ ಅಪಘಾತಕ್ಕೆ ಕಾರಣವಾಗಿದ್ದಾರೆ. ಅಲ್ಲದೇ ಅಪಘಾತದಲ್ಲಿ ಓರ್ವ ಬಾಲಕ ಸಾವನ್ನಪ್ಪಿದ್ದಾನೆ. ಸ್ಕೋಡಾ ಕಾರಿನಲ್ಲಿ ಮನೆಯವರಿಗೆ Read more…

ಸಿಗ್ನಲ್ ನಲ್ಲೇ ಯುವ ಜೋಡಿ ಅಸಭ್ಯ ವರ್ತನೆ

ಬೆಂಗಳೂರು: ಕಾರಿನಲ್ಲಿ ಯುವ ಜೋಡಿಯೊಂದು ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಯುವ ಜೋಡಿ ಸಿಗ್ನಲ್ ನಲ್ಲೇ ಚುಂಬಿಸಿಕೊಂಡು ಚಲಿಸುವ ಕಾರಿನಲ್ಲೇ ಬಿಯರ್ ಕುಡಿದಿದ್ದಾರೆ. ನಿನ್ನೆ ಮಧ್ಯಾಹ್ನ ಮದ್ಯ Read more…

ಚೆನ್ನಾಗಿತ್ತು ಸುರೇಶ್ ರೈನಾ ಅದೃಷ್ಟ

ಟೀಂ ಇಂಡಿಯಾ ಬ್ಯಾಟ್ಸ್ ಮನ್ ಸುರೇಶ್ ರೈನಾ ಅದೃಷ್ಟ ಚೆನ್ನಾಗಿತ್ತು. ಭಾರೀ ಅಪಘಾತವೊಂದು ಅದೃಷ್ಟವಶಾತ್ ತಪ್ಪಿದೆ. ದೆಹಲಿಯಿಂದ ಕಾನ್ಪುರಕ್ಕೆ ಹೋಗ್ತಿದ್ದ ರೈನಾ ಕಾರು ಹೆದ್ದಾರಿಯಲ್ಲಿ ಪಂಚರ್ ಆಗಿತ್ತು. ಮಾಹಿತಿ Read more…

ಮದ್ಯದ ಅಮಲಿನಲ್ಲಿ ನಡು ರಸ್ತೆಯಲ್ಲೇ ಯುವತಿ ರಂಪಾಟ

ಕಂಠಪೂರ್ತಿ ಮದ್ಯ ಸೇವಿಸಿದ್ದ ವಿದೇಶಿ ಯುವತಿಯೊಬ್ಬಳು ಅಮಲಿನಲ್ಲಿ ನಡು ರಸ್ತೆಯಲ್ಲೇ ರಂಪಾಟ ನಡೆಸಿರುವ ಘಟನೆ ಬೆಂಗಳೂರಿನ ಬಿಟಿಎಂ ಲೇ ಔಟ್ ನಲ್ಲಿ ನಡೆದಿದೆ. ಭಾನುವಾರ ರಾತ್ರಿ ಈ ಘಟನೆ Read more…

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...