alex Certify
ಕನ್ನಡ ದುನಿಯಾ       Mobile App
       

Kannada Duniya

ನೆಸ್ ವಾಡಿಯಾ ವಿರುದ್ದ ದೂರು ದಾಖಲಿಸಿದ್ದ ಪ್ರೀತಿ ಜಿಂಟಾಗೆ ಶಾಕ್

ನಟಿ ಪ್ರೀತಿ ಜಿಂಟಾ ಅವರು ಉದ್ಯಮಿ ನೆಸ್ ವಾಡಿಯಾ ವಿರುದ್ಧ 2014 ರಲ್ಲಿ ದಾಖಲಿಸಿದ್ದ ಕಿರುಕುಳ ಕೇಸನ್ನು ಬಾಂಬೆ ಹೈಕೋರ್ಟ್ ರದ್ದುಗೊಳಿಸಿದೆ. ಈ ಪ್ರಕರಣವನ್ನು ಮುಕ್ತಾಯಗೊಳಿಸಲು ಪರಿಗಣಿಸುವಂತೆ ನಟಿಗೆ Read more…

ಯುವತಿಯನ್ನು ಥಳಿಸಿದ್ದ ಎಸ್ಐ ಪುತ್ರ ಸಿಕ್ಕಿ ಬಿದ್ದಿದ್ದೇಗೆ ಗೊತ್ತಾ?

ದೆಹಲಿಯ ಪೊಲೀಸ್ ಅಧಿಕಾರಿಯ ಮಗನೊಬ್ಬ ಯುವತಿಯ ಮೇಲೆ ಹಲ್ಲೆ ಮತ್ತು ಅತ್ಯಾಚಾರ ನಡೆಸಿದ್ದಾನೆ ಎನ್ನಲಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದ ಘಟನೆ ನಿಮಗೆ ನೆನಪಿರಬಹುದು. ಯುವತಿಯ Read more…

ರೈಲು ಪ್ರಯಾಣಿಕರೇ ಗಮನಿಸಿ: ಇಲ್ಲಿದೆ ಒಂದು ಮುಖ್ಯ ಮಾಹಿತಿ

ರಿಸರ್ವೇಶನ್ ಚಾರ್ಟ್‌ ಅನ್ನು ರೈಲು ಕೋಚ್‌ಗಳಲ್ಲಿ ಅಂಟಿಸುವ ಪುರಾತನ ಸಂಪ್ರದಾಯಕ್ಕೆ ಭಾರತೀಯ ರೈಲ್ವೆ ತಿಲಾಂಜಲಿ ಹಾಡಿದೆ. ಪರಿಸರ ಸಂರಕ್ಷಣೆ ದೃಷ್ಟಿಯಿಂದ ಕಾಗದ ಉಳಿಸುವ ಪ್ರಯತ್ನದ ಭಾಗವಾಗಿ ದೇಶಾದ್ಯಂತ ಈ Read more…

ಅಚ್ಚರಿಯಾದ್ರೂ ನಿಜ! ಫೇಸ್ ಬುಕ್ ಕಾರಣಕ್ಕೆ ಮುರಿದು ಬಿದ್ದಿದೆ ಮದುವೆ

ಪಶ್ಚಿಮ ಬಂಗಾಳದಲ್ಲೊಂದು ವಿಚಿತ್ರ ಪ್ರಕರಣ ನಡೆದಿದೆ. ಸಾಮಾಜಿಕ ಜಾಲತಾಣ ಫೇಸ್ ಬುಕ್ ಕಾರಣಕ್ಕೆ ನಿಗದಿಯಾಗಿದ್ದ ಮದುವೆಯೊಂದು ಮುರಿದು ಬಿದ್ದಿದೆ. ಮದುವೆಯನ್ನು ರದ್ದು ಮಾಡಿರುವ ವರ, ಮತ್ತಾತನ ಕುಟುಂಬ ಅದಕ್ಕೆ Read more…

ಆಕ್ಷೇಪಕ್ಕೆ ಮಣಿದ ಸರ್ಕಾರ, ಕೊನೆಗೂ ವಿವಾದಾತ್ಮಕ ಆದೇಶ ವಾಪಸ್

ಸುಳ್ಳು ಸುದ್ದಿ ಪ್ರಕಟಿಸುವ ಪತ್ರಕರ್ತರ ಮಾನ್ಯತೆ ರದ್ದು ಮಾಡುವ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ನಿರ್ಧಾರವನ್ನು ಪ್ರಧಾನಿ ಕಾರ್ಯಾಲಯ ತಡೆಹಿಡಿದಿದೆ. ಈ ಆದೇಶವನ್ನು ಪ್ರಧಾನಿ ನರೇಂದ್ರ ಮೋದಿ Read more…

ಆಧಾರ್ ಜೊತೆ ಲಿಂಕ್ ಮಾಡದೇ ಇದ್ರೆ ರದ್ದಾಗಲಿದೆ ಪ್ಯಾನ್ ಕಾರ್ಡ್….

ಈಗ ಸರ್ಕಾರದ ಎಲ್ಲಾ ಸೇವೆಗಳಿಗೂ ಆಧಾರ್ ಕಾರ್ಡ್ ಕಡ್ಡಾಯ. ಆದಾಯ ತೆರಿಗೆ ಪಾವತಿಸಲು ಕೂಡ ಆಧಾರ್ ಕಾರ್ಡ್ ಬೇಕು. ನೀವೇನಾದ್ರೂ ಹೊಸ ಪ್ಯಾನ್ ನಂಬರ್ ಪಡೆಯುತ್ತಿದ್ರೆ ಅದಕ್ಕೂ ಆಧಾರ್ Read more…

ಗುಜರಾತ್ ಚುನಾವಣಾ ಪ್ರಚಾರಕ್ಕೆ ಬ್ರೇಕ್ ಹಾಕಿದೆ ‘ಓಖಿ’

ಗುಜರಾತ್ ಚುನಾವಣೆ ಬಿಸಿಗೆ ಓಖಿ ಚಂಡಮಾರುತ ತಣ್ಣೀರೆರಚಿದೆ. ಗುಜರಾತ್ ನ ವಿವಿಧೆಡೆ ರಾಜಕೀಯ ಪಕ್ಷಗಳ ಬೃಹತ್ ರ್ಯಾಲಿ ಆಯೋಜಿಸಲಾಗಿತ್ತು. ಆದ್ರೆ ಚಂಡಮಾರುತದ ಭೀತಿ ಹಾಗೂ ಭಾರೀ ಮಳೆಯಿಂದಾಗಿ ಸಮಾವೇಶಗಳನ್ನೆಲ್ಲ Read more…

ಮದುವೆ ಮುಗಿದ ಮೇಲೆ ಶುರುವಾಯ್ತು ಖರ್ಚಿನ ಬಗ್ಗೆ ಜಗಳ

ಲುಧಿಯಾನಾದಲ್ಲಿ ನಡೆದ ಮದುವೆಯೊಂದು ಹೈಡ್ರಾಮಾಕ್ಕೆ ಸಾಕ್ಷಿಯಾಗಿದೆ. ಜಲಂಧರ್ ಬೈಪಾಸ್ ಬಳಿಯಿರೋ ಮಲ್ಹೋತ್ರಾ ರೆಸಾರ್ಟ್ಸ್ ನಲ್ಲಿ ಭಾರತಿ ಹಾಗೂ ಗಗನ್ ದೀಪ್ ಸಿಂಗ್ ಎಂಬ ಜೋಡಿಯ ಮದುವೆಯಿತ್ತು. ಮದುವೆ ಸಂಪ್ರದಾಯಗಳೆಲ್ಲ Read more…

ಮೋದಿಗಾಗಿ ನಡೆದ ಜಗಳದಲ್ಲಿ ಮದುವೆಯೇ ಮುರಿದು ಬಿತ್ತು !

ಭಾರತದಲ್ಲಿ ರಾಜಕೀಯ ಬಹು ಚರ್ಚಿತ ವಿಷಯ. ಈ ಚರ್ಚೆಯಿಂದಾಗಿ ಮದುವೆ ಕೂಡ ಮುರಿದು ಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದ ವಧು ಮತ್ತು Read more…

GST ಎಫೆಕ್ಟ್: ತಮಿಳುನಾಡಲ್ಲಿ ಚಿತ್ರ ಪ್ರದರ್ಶನ ಬಂದ್

ಸರಕು ಮತ್ತು ಸೇವಾ ತೆರಿಗೆ ಅಡಿಯಲ್ಲಿ ಸಿನೆಮಾ ಟಿಕೆಟ್ ದರದ ಬಗ್ಗೆ ಸ್ಪಷ್ಟತೆ ಇಲ್ಲದಿರೋದ್ರಿಂದ ತಮಿಳುನಾಡಿನಾದ್ಯಂತ ಸೋಮವಾರದಿಂದ ಚಿತ್ರಪ್ರದರ್ಶನವನ್ನು ರದ್ದು ಮಾಡಲು ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರ ಶೇ.30ರಷ್ಟು ತೆರಿಗೆ Read more…

ಕಾಶ್ಮೀರದ ಅನಂತನಾಗ್ ಉಪ ಚುನಾವಣೆ ರದ್ದು

ಜಮ್ಮು-ಕಾಶ್ಮೀರದ ಅನಂತನಾಗ್ ಕ್ಷೇತ್ರದ ಲೋಕಸಭಾ ಉಪಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ರದ್ದು ಮಾಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಅನಂತನಾಗ್ ಕ್ಷೇತ್ರದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಸಾಧ್ಯವಿಲ್ಲ ಅಂತಾ Read more…

ಕ್ಯಾನ್ಸಲ್ ಆಯ್ತು ಉಪ ಚುನಾವಣೆ

ಚೆನ್ನೈ: ಭಾರೀ ಅಕ್ರಮ ನಡೆದ ಹಿನ್ನಲೆಯಲ್ಲಿ, ಚೆನ್ನೈನ ಆರ್.ಕೆ. ನಗರ ವಿಧಾನಸಭೆ ಕ್ಷೇತ್ರಕ್ಕೆ ಏಪ್ರಿಲ್ 12 ರಂದು ನಡೆಯಬೇಕಿದ್ದ ಉಪ ಚುನಾವಣೆಯನ್ನು ರದ್ದುಪಡಿಸಲಾಗಿದೆ. ತಮಿಳುನಾಡು ಆರೋಗ್ಯ ಸಚಿವರ ಮನೆ Read more…

ಊಟಕ್ಕಾಗಿ ಮುರಿದು ಬಿತ್ತು ಮದುವೆ

ಬೆಂಗಳೂರು: ಮದುವೆ ಮನೆಯಲ್ಲಿ ವರನ ಕಡೆಯವರಿಗೆ ಊಟ ಕಡಿಮೆಯಾಗಿದ್ದಕ್ಕೆ ಮದುವೆಯನ್ನೇ ರದ್ದುಪಡಿಸಿದ ಘಟನೆ ಬೆಂಗಳೂರಿನ ಕೋಣನಕುಂಟೆಯ ಸೌದಾಮಿನಿ ಛತ್ರದಲ್ಲಿ ನಡೆದಿದೆ. ಭಾನುವಾರ ಮದುವೆ ಮುಹೂರ್ತ ನಡೆಯಬೇಕಿದ್ದರಿಂದ ಹಿಂದಿನ ರಾತ್ರಿಯೇ Read more…

ಕಪಿಲ್ ಶರ್ಮಾ ಶೂಟಿಂಗ್ 15 ನಿಮಿಷದಲ್ಲಿ ರದ್ದಾಗಿದ್ದೇಕೆ?

ಹಾಸ್ಯ ನಟ ಕಪಿಲ್ ಶರ್ಮಾ ಸ್ಥಿತಿ ಹೀಗಾಗುತ್ತೆ ಅಂತಾ ಎಂದೂ ಯೋಚಿಸಿರಲಿಕ್ಕಿಲ್ಲ. ಎಷ್ಟು ಪ್ರಯತ್ನಪಟ್ಟರೂ ಕಪಿಲ್ ಮೂಡ್ ಸರಿಯಾಗ್ತಾ ಇಲ್ಲ. ಕಪಿಲ್ ಶರ್ಮಾ ಹಾಗೂ ಸುನಿಲ್ ಗ್ರೋವರ್ ಜಗಳದ Read more…

ಖಾಲಿ ಕುರ್ಚಿ ನೋಡಿ ಭಾಷಣ ಮಾಡದೇ ಹೊರಟ ಸಿಎಂ

ಪುಣೆಯಲ್ಲಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಮುಜುಗರಕ್ಕೊಳಗಾಗುವ ಘಟನೆಯೊಂದು ನಡೆದಿದೆ. ಫಡ್ನವಿಸ್ ಸಾರ್ವಜನಿಕ ಸಮಾವೇಶವೊಂದರಲ್ಲಿ ಪಾಲ್ಗೊಂಡು ಮಾತನಾಡಲು ಆಗಮಿಸಿದ್ರು. ಆದ್ರೆ ಅವರನ್ನು ಸ್ವಾಗತಿಸಿದ್ದು ಖಾಲಿ ಕುರ್ಚಿಗಳು. ಜನರೇ ಇಲ್ಲದೆ Read more…

ಏರ್ ಇಂಡಿಯಾ ಮಾಡಿದ ಯಡವಟ್ಟಿಗೆ ಪರಿತಪಿಸಿದ್ದಾರೆ ಪ್ರಯಾಣಿಕರು

ಭಾನುವಾರದಂದು ಮುಂಬೈನಿಂದ ಗ್ವಾಲಿಯಾರ್ ಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ 70 ಮಂದಿ ಪ್ರಯಾಣಿಕರು ವಿಮಾನ ರದ್ದಾಗುವ ಸೂಚನೆ ದೊರಕುವ ಮುನ್ನ ಮೂರು ಗಂಟೆಗಳ ಕಾಲ ಅಕ್ಷರಶಃ ಬಂಧಿಗಳಾಗಿದ್ದಾರೆ. Read more…

ಉಚಿತ ವೈಫೈನಲ್ಲಿ ಅಶ್ಲೀಲ ಚಿತ್ರ ನೋಡ್ತಿದ್ದವರಿಗೆ ಬಿತ್ತು ಬ್ರೇಕ್

ಪುಗಸಟ್ಟೆ ಸಿಗುತ್ತೆ ಅಂದ್ರೆ ಕೆಲವರಿಗೆ ಅದನ್ನು ದುರುಪಯೋಗಪಡಿಸಿಕೊಳ್ಳೋದ್ರಲ್ಲಿ ಅದೇನೋ ಆನಂದ. ಇದರಿಂದ ಬೇರೆಯವರಿಗೂ ತೊಂದರೆಯಾಗುತ್ತದೆ ಎಂಬ ಕಿಂಚಿತ್ ಯೋಚನೆಯೂ ಇಂತವರಿಗಿರುವುದಿಲ್ಲ. ಅಂತಹ ಪ್ರಕರಣವೊಂದರ ವರದಿ ಇಲ್ಲಿದೆ. ಭಾರತೀಯ ರೈಲ್ವೇಯನ್ನು Read more…

ಅನಾಹುತಕ್ಕೆ ಕಾರಣವಾಯ್ತು ಯುವತಿಯ ಲಿಪ್ ಲಾಕ್

ಮೆಕ್ಸಿಕೋ: ಮದ್ಯ ಹಾಗೂ ಮುತ್ತಿನ ಮತ್ತಿನಲ್ಲಿ ಮೈಮರೆತ ಯುವತಿಯೊಬ್ಬಳು ತನ್ನ ಮದುವೆ ಮುರಿದು ಬೀಳಲು ಕಾರಣವಾದ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ವಿಪರೀತ ಮದ್ಯ ಸೇವಿಸಿದ್ದ ಯುವತಿ, ಅಮಲಿನಲ್ಲಿ ಅಪರಿಚಿತ Read more…

ವಿವಾಹ ಸಮಾರಂಭಗಳಿಗೂ ಬಂದೊದಗಿದೆ ಸಂಕಷ್ಟ

ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುಹ್ರಾನ್ ಮುಜಫರ್ ವಾನಿ ಮತ್ತಾತನ ಇಬ್ಬರು ಸಹಚರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ ಬಳಿಕ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಈಗಾಗಲೇ ನಿಗದಿಯಾಗಿದ್ದ Read more…

ಅಚ್ಚರಿಯಾಗುವಂತಿದೆ ಈ ಮದುವೆ ಮುರಿದುಬಿದ್ದ ಕಾರಣ

ಮಥುರಾ: ಮದುವೆ ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಆದರೆ, ಸ್ವರ್ಗದಲ್ಲಿರಲಿ, ಇಲ್ಲಿಯೇ ನಿಶ್ಚಯವಾದ ಎಷ್ಟೋ ಮದುವೆಗಳು ಮುರಿದುಬಿದ್ದ ಉದಾಹರಣೆಗಳಿವೆ. ಮದುವೆ ಮಂಟಪದಲ್ಲಿಯೇ ಮದುವೆ ನಿಂತುಹೋದ ಘಟನೆಗಳ ಬಗ್ಗೆ ನೋಡಿರುತ್ತೀರಿ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...