alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಲಾಟರಿ ಬಹುಮಾನದ ಮೊತ್ತ ಕೇಳಿದ್ರೆ ತಿರುಗುತ್ತೆ ತಲೆ

ಅಮೆರಿಕಾದಲ್ಲೀಗ ಮೆಗಾ ಮಿಲಿಯನ್ ಲಾಟರಿ ಕ್ರೇಝ್. ಕಾರಣ ಈ ಬಾರಿ ದೇಶದ ಇತಿಹಾಸದಲ್ಲೇ ಎರಡನೇ ಅತ್ಯಂತ ದೊಡ್ಡ ಮೊತ್ತವಾದ ಒಂದು ಬಿಲಿಯನ್ ಡಾಲರ್ (ಸುಮಾರು 7347 ಕೋಟಿ ರೂ.) Read more…

ಈ ಲಾಟರಿ ಡ್ರಾನಲ್ಲಿ ಗೆದ್ದವರ ಲೈಫ್ ಸೆಟ್ಲ್ ಆಗೋದು ಗ್ಯಾರಂಟಿ

ಅಮೆರಿಕ ಪ್ರಸಿದ್ಧ ಲಾಟರಿ ಗೇಮ್ ಮೆಗಾ ಮಿಲಿಯನ್ಸ್ ಈ ಬಾರಿ ಇಟ್ಟಿರುವ ಬಹುಮಾನದ ಮೊತ್ತ ಎಷ್ಟು ಗೊತ್ತಾ? ಬರೋಬ್ಬರಿ 868 ಮಿಲಿಯನ್ ಯು.ಎಸ್. ಡಾಲರ್. ಈ ಮೊತ್ತವನ್ನು ಭಾರತೀಯ Read more…

ಇಲ್ಲಿ ನಾಯಿಯೇ ಮೇಯರ್..!!! ಅದಕ್ಕೆ ಇನ್ನೆರಡು ನಾಯಿಗಳ ಸಾಥ್

ರಾಜಕಾರಣದಲ್ಲಿ ನಿಯತ್ತಿಲ್ಲ, ಹಾಗಂತ ನಿಯತ್ತಿಗೆ ಹೆಸರಾಗಿರುವ ನಾಯಿಗೆ ಅಧಿಕಾರ ನೀಡೋಕಾಗುತ್ತಾ? ಖಂಡಿತ ಆಗಲ್ಲ. ಆದರೂ ಇಲ್ಲೊಂದಿಷ್ಟು ಮಂದಿ ನಾಯಿಯನ್ನೇ ಮೇಯರ್ ಅಗಿಸಿ ಅಚ್ಚರಿ ಮೂಡಿಸಿದ್ದಾರೆ. ಹೀಗೆ ಮೇಯರ್ ಆಗಿರುವ Read more…

23 ಸಾವಿರ ರೂ. ಬ್ಯಾಗ್ ಹಿಡಿದು ಸುತ್ತಾಡ್ತಿದ್ದಾಳೆ ದೇಸಿ ಗರ್ಲ್

ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಕ್ಯಾಲಿಫೋರ್ನಿಯಾದಲ್ಲಿ ರಜೆ ಮಜಾ ಅನುಭವಿಸುತ್ತಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಆಕೆಯ ಇತ್ತೀಚಿನ ಫೋಟೋದಲ್ಲಿ ಪಿಗ್ಗಿ ಸುಂದರವಾಗಿ ಕಾಣ್ತಿದ್ದಾಳೆ. ಪ್ರಿಯಾಂಕ ಈ ಲುಕ್ Read more…

ಆತನ ಕಾರಿನಲ್ಲಿತ್ತು 362 ಕೆಜಿಯಷ್ಟು ಕದ್ದ ಮಾಲು….ಕದ್ದಿದ್ದು ಏನು ಗೊತ್ತಾ?

ಕ್ಯಾಲಿಫೋರ್ನಿಯಾ: 62 ವರ್ಷದ ವ್ಯಕ್ತಿಯೋರ್ವ ಬರೋಬ್ಬರಿ 362 ಕೆಜಿ ಲಿಂಬೆ ಹಣ್ಣು ಕದ್ದು ಪೊಲೀಸರ ಅತಿಥಿಯಾಗಿದ್ದಾನೆ. ಕ್ಯಾಲಿಫೋರ್ನಿಯಾದ ಡಿಯೋನ್ಸಿಯೊ ಫಿರೋಸ್ ಲಿಂಬೆ ಹಣ್ಣು ಕದ್ದು ಸಿಕ್ಕಿಬಿದ್ದವನು. ತನ್ನ ಕಾರಿನಲ್ಲಿ Read more…

ಒಂದು ವಾರದಲ್ಲಿ 2 ಬಾರಿ ನಡೀತು ಸಿಖ್ ಮೇಲೆ ಹಲ್ಲೆ

ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಒಂದೇ ವಾರದಲ್ಲಿ ಎರಡು ಬಾರಿ ಸಿಖ್ಖರ ಮೇಲೆ ದಾಳಿ ನಡೆದಿದೆ. ಇಬ್ಬರು ಅಪರಿಚಿತರು ವೃದ್ಧ ಸಿಖ್ ಮೇಲೆ ದಾಳಿ ನಡೆಸಿದ್ದಾರೆ. ನಂತ್ರ ವೃದ್ಧನಿಗೆ ಉಗುಳಿ ಹೋಗಿದ್ದಾರೆ. Read more…

4 ವರ್ಷದವನು ಹಾರಿಸಿದ ಗುಂಡಿಗೆ 2 ವರ್ಷದ ಮಗು ಬಲಿ

ನ್ಯೂಯಾರ್ಕ್‌: ಕ್ಯಾಲಿಫೋರ್ನಿಯಾದಲ್ಲಿ 4 ವರ್ಷದ ಮಗುವಿನ ಕೈಗೆ ಸಿಕ್ಕ ಪಿಸ್ತೂಲಿಗೆ, 2 ವರ್ಷದ ಮಗು ಬಲಿಯಾಗಿದೆ. ಸಜೀವ ಗುಂಡುಗಳಿದ್ದ ಪಿಸ್ತೂಲಿನಿಂದ ಅಚಾನಕ್‌ ಆಗಿ ಗುಂಡು ಹಾರಿದ್ದು, 2 ವರ್ಷದ Read more…

ಕಾಡ್ಗಿಚ್ಚಿನ ರುದ್ರನರ್ತನಕ್ಕೆ ತತ್ತರಿಸಿದೆ ಕ್ಯಾಲಿಫೋರ್ನಿಯಾ

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಈಗ ಅಗ್ನಿಯ ರುದ್ರನರ್ತನ ನಡೀತಿದೆ. ಉತ್ತರ ಕ್ಯಾಲಿಫೋರ್ನಿಯಾದ ಕ್ಲಿಯರ್ ಲೇಕ್ ಓಕಾ ಅರಣ್ಯ ಪ್ರದೇಶದಲ್ಲಿ ಶನಿವಾರ ಕಾಣಿಸಿಕೊಂಡಿರುವ ಕಾಡ್ಗಿಚ್ಚು ವನ್ಯಜೀವಿಗಳಿಗೆ ಮಾತ್ರವಲ್ಲ ಜನಸಾಮಾನ್ಯರ ಜೀವನವನ್ನು ಸುಡುತ್ತಿದೆ. Read more…

‘ಸಾವಿನ ಕಣಿವೆ’ ಎಲ್ಲಿದೆ ಗೊತ್ತಾ…?

ಡೆತ್ ವ್ಯಾಲಿ (Death Valley National Monument) ದಕ್ಷಿಣ ಕ್ಯಾಲಿಫೋರ್ನಿಯಾದ ನೆವಾಡ ಗಡಿಯ ಸಮೀಪದಲ್ಲಿದೆ. ಅದರ ಉದ್ದ ಸುಮಾರು 225 ಕಿಲೋಮೀಟರ್. 1870 ರಲ್ಲಿ ಅಮೆರಿಕಾದಲ್ಲಿ ಚಿನ್ನದ ಪರಿಶೋಧನೆ Read more…

ಈ ಹುಡುಗಿಗೆ ಬಂದಿದೆ ಲಕ್ಷಾಂತರ ಮದುವೆ ಪ್ರಪೋಸಲ್

ಕ್ಯಾಲಿಫೋರ್ನಿಯಾ ಮೂಲದ 20 ವರ್ಷದ ಲೋರೆನ್ ಇತ್ತೀಚಿನ ದಿನಗಳಲ್ಲಿ ಮನೆ ಮಾತಾಗಿದ್ದಾಳೆ. ಲೋರೆನ್  ಸೌಂದರ್ಯಕ್ಕೆ ಆಕರ್ಷಿತರಾಗಿರುವ ಲಕ್ಷಾಂತರ ಮಂದಿ ಈಕೆ ಮುಂದೆ ಮದುವೆ ಪ್ರಸ್ತಾಪವಿಟ್ಟಿದ್ದಾರೆ. ಲೋರೆನ್ ಜೀವನ ಸಾಮಾನ್ಯರಂತಿಲ್ಲ. Read more…

‘ಹೈವೇ’ಯಲ್ಲಿ ಬಂದಿಳಿಯಿತು ಪುಟ್ಟ ವಿಮಾನ…!

ಹಾರಾಟದ ವೇಳೆ ವಿಮಾನವೊಂದರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಪೈಲೆಟ್ ವಿಮಾನವನ್ನು ಹೈವೇಯಲ್ಲಿ ಲ್ಯಾಂಡ್ ಮಾಡಿದ ಘಟನೆ ಅಮೆರಿಕಾದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ವ್ಯಾನ್ ಹ್ಯೂಸೆಯಿಂದ ಸ್ಯಾನ್ ಡಿಯಾಗೋಗೆ Read more…

ಮನೆಯಲ್ಲಿ ತಮ್ಮದೇ 13 ಮಕ್ಕಳನ್ನು ಬಂಧಿಸಿಟ್ಟಿದ್ರು ಈ ದಂಪತಿ

ಕ್ಯಾಲಿಫೋರ್ನಿಯಾದ ಮನೆಯಲ್ಲಿ ತನ್ನದೇ 13 ಮಕ್ಕಳನ್ನು ಬಂಧಿಯಾಗಿಟ್ಟುಕೊಂಡಿದ್ದ ಪಾಲಕರನ್ನು ಪೊಲೀಸರು ಬಂಧಿಸಿದ್ದಾರೆ. 57 ವರ್ಷದ ಡೇವಿಡ್ ಎಲೇನ್ ತುರಾಪಿನ್ ಹಾಗೂ 49 ವರ್ಷದ ಲೂಯಿಸ್ ಅನ್ನಾ ಈ ಕೃತ್ಯವೆಸಗಿದ್ದಾರೆ. Read more…

ವಿಚಿತ್ರ ಆಕ್ಸಿಡೆಂಟ್! 2 ನೇ ಮಹಡಿಗೆ ನುಗ್ಗಿದ ಕಾರು

ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸಿನಿಮಾ ದೃಶ್ಯಗಳನ್ನು ನೆನಪಿಸುವಂತಹ ಅಪಘಾತವೊಂದು ಸಂಭವಿಸಿದೆ. ಅತಿವೇಗವಾಗಿ ಬಂದ ಕಾರು ಹಾರಿ ಕಟ್ಟಡವೊಂದರ 2 ನೇ ಮಹಡಿಗೆ ನುಗ್ಗಿದೆ. ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಈ ವಿಚಿತ್ರ Read more…

ಲೈವ್ ನಲ್ಲೇ ತಂಗಿಯ ಕೊಂದ ಕಿರಾತಕಿ

ಕ್ಯಾಲಿಫೋರ್ನಿಯಾ: ಅಮೆರಿಕದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಯುವತಿಯೊಬ್ಬಳು ಲೈವ್ ನಲ್ಲೇ ತನ್ನ ತಂಗಿಯನ್ನು ಕೊಲೆ ಮಾಡಿದ್ದಾಳೆ. 18 ವರ್ಷದ ಒಬ್ದುಲಿಯಾ ಸ್ಯಾಂಚೆಜ್ ಇಂತಹ ಕೃತ್ಯ ಎಸಗಿದವಳು. ಕ್ಯಾಲಿಫೋರ್ನಿಯಾದ ಸೆಂಟ್ರಲ್ Read more…

ವೈರಲ್ ಆಗಿದೆ ಸಾವನ್ನೇ ಗೆದ್ದು ಬಂದ ರೋಚಕ ದೃಶ್ಯ

ಕ್ಯಾಲಿಫೋರ್ನಿಯಾ: ಆಯಸ್ಸು ಗಟ್ಟಿಯಾಗಿದ್ದರೆ ಸಾವು ಸನಿಹದಲ್ಲೇ ಕಾದು ಕುಳಿತಿದ್ದರೂ ಏನೂ ಮಾಡಲಾಗಲ್ಲ. ಹೀಗೆ ಸಾವೇ ಸನಿಹದಲ್ಲಿದ್ದರೂ ಅದನ್ನು ಜಯಿಸಿದ ಮೃತ್ಯುಂಜಯನ ಕುರಿತ ಸ್ಟೋರಿ ಇಲ್ಲಿದೆ ನೋಡಿ. ಜೂನ್ 24 Read more…

ಗುಂಡು ಹಾರಿಸಿ ಟೆಕ್ಕಿ ಹತ್ಯೆ

ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಗುಂಡು ಹಾರಿಸಿ, ಭಾರತೀಯ ಯುವಕನೊಬ್ಬನನ್ನು ಹತ್ಯೆ ಮಾಡಲಾಗಿದೆ. ತೆಲಂಗಾಣ ವಾರಂಗಲ್ ಜಿಲ್ಲೆಯ ವಂಶಿ ಚಂದರ್ ರೆಡ್ಡಿ(27)  ಕೊಲೆಯಾದವರು. ಕ್ಯಾಲಿಫೋರ್ನಿಯಾದ ಸಾಫ್ಟ್ ವೇರ್ ಕಂಪನಿಯ ಉದ್ಯೋಗಿಯಾಗಿದ್ದ Read more…

ವೀಕೆಂಡ್ ಪಾರ್ಟಿಯಲ್ಲಿದ್ದಾಗಲೇ ಕಾದು ಕುಳಿತಿದ್ದ ಜವರಾಯ

ಕ್ಯಾಲಿಫೋರ್ನಿಯಾ: ನೈಟ್ ಕ್ಲಬ್ ವೊಂದಲ್ಲಿ ನಡೆದ ಬೆಂಕಿ ದುರಂತದಲ್ಲಿ 9 ಮಂದಿ ಸಾವನ್ನಪ್ಪಿದ್ದು, 25 ಮಂದಿ ಕಾಣೆಯಾಗಿದ್ದಾರೆ. ಓಕ್ ಲೆಂಡ್ ನಲ್ಲಿರುವ ಕ್ಲಬ್ ನಲ್ಲಿ ವೀಕೆಂಡ್ ಹಿನ್ನಲೆಯಲ್ಲಿ ರೇವ್ Read more…

ಮಗ ಆರ್ಯನ್ ಗೆ ಶಾರುಕ್ ಪಾಠ

ಮನೆಯೇ ಮೊದಲ ಪಾಠ ಶಾಲೆ. ತಂದೆ, ತಾಯಿಯೇ ಮೊದಲ ಗುರು. ಇದನ್ನು ಆದರ್ಶವಾಗಿಟ್ಟುಕೊಂಡು ಸಾಗುತ್ತಿದ್ದಾರೆ ಬಾಲಿವುಡ್ ಬಾದ್ ಶಾ ಶಾರುಕ್ ಖಾನ್. ಶಾರುಕ್ ತಮ್ಮ ಮಗ ಆರ್ಯನ್ ಎಂದೂ ಮರೆಯದ ಪಾಠವೊಂದನ್ನು Read more…

ಅಬ್ಬಾ ! ಎಷ್ಟು ದೊಡ್ಡ ಕುಂಬಳಕಾಯಿ !!

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಪ್ರತಿವರ್ಷ ‘ದಿ ಪ್ಲೈಯಿಂಗ್ ಸಾಸರ್’ ಹೆಸರಿನ ಕುಂಬಳಕಾಯಿ ಉತ್ಸವವನ್ನು ಆಯೋಜಿಸುತ್ತದೆ. ಈ ಉತ್ಸವದಲ್ಲಿ ಒಮ್ಮೆ 2154 ಪೌಂಡ್ ತೂಕದ ಕುಂಬಳಕಾಯಿ ಬಂದಿತ್ತು. ಈ ಕುಂಬಳಕಾಯಿ ಮಾಡಿದ Read more…

ಕೋಕಾ ಕೋಲಾ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಡಿದ

ಕ್ಯಾಲಿಫೋರ್ನಿಯಾ: ಜನ ಹೇಗೆಲ್ಲಾ ಇರ್ತಾರೆ ನೋಡಿ. ಸ್ವಿಮ್ಮಿಂಗ್ ಪೂಲ್ ನಲ್ಲಿದ್ದ ನೀರನ್ನೆಲ್ಲಾ ಹೊರಹಾಕಿದ ಪುಣ್ಯಾತ್ಮನೊಬ್ಬ ಅದರಲ್ಲಿ ಕೋಕಾ ಕೋಲಾ ತುಂಬಿಸಿ ಈಜಾಡಿದ ಘಟನೆ ವರದಿಯಾಗಿದೆ. ಎಂಜಾಯ್ ಮಾಡಲು ಹೀಗೆ Read more…

ನಿಯಂತ್ರಣ ತಪ್ಪಿ ಕಟ್ಟಡದ ಮೇಲಿಳಿದ ವಿಮಾನ

ನಿಯಂತ್ರಣ ತಪ್ಪಿದ ಲಘು ವಿಮಾನವೊಂದು ಕಟ್ಟಡವೊಂದರ ಆರ್.ಸಿ.ಸಿ ಮೇಲೆ ಇಳಿದ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗಾಯಗೊಂಡಿರುವ ಪೈಲಟ್ ನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. Read more…

ಇಬ್ಬರ ಸಾವಿಗೆ ಕಾರಣಳಾದ ಯುವತಿ ಫೇಸ್ ಬುಕ್ ನಲ್ಲಿ ಹಾಕಿದ್ದೇನು..?

ಕುಡಿದ ಅಮಲಿನಲ್ಲಿ ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ತನ್ನ ಕಾರು ಚಲಾಯಿಸಿಕೊಂಡು ಬರುತ್ತಿದ್ದ 18 ವರ್ಷದ ಯುವತಿಯೊಬ್ಬಳು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆಸಿದ್ದು, ಇದರ ಪರಿಣಾಮ ಇಬ್ಬರು ಸಾವಿಗೀಡಾದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...