alex Certify
ಕನ್ನಡ ದುನಿಯಾ       Mobile App
       

Kannada Duniya

ನೋಡ ನೋಡುತ್ತಿದ್ದಂತೆಯೇ ಹೊತ್ತಿ ಉರಿದ ಐಷಾರಾಮಿ ಕಾರಿನಲ್ಲಿ ಸುಟ್ಟು ಭಸ್ಮವಾದ ಉದ್ಯಮಿ

ಗುಜರಾತಿನ ವಡೋದರಾದಲ್ಲಿ ಇಂದು ಮಧ್ಯಾಹ್ನ ಘೋರ ದುರಂತವೊಂದು ನಡೆದಿದೆ. ಹಾಡಹಗಲೇ ನಡುರಸ್ತೆಯಲ್ಲಿ ಹೊತ್ತಿ ಉರಿದ ಐಷಾರಾಮಿ ಕಾರಿನಲ್ಲಿ ಉದ್ಯಮಿಯೊಬ್ಬರು ಸುಟ್ಟು ಭಸ್ಮವಾಗಿದ್ದಾರೆ. ಕನ್ಸ್ಟ್ರಕ್ಷನ್ ಕಂಪನಿಯೊಂದರ ಮಾಲೀಕರಾದ 41 ವರ್ಷದ Read more…

ಸಿನಿಮೀಯ ರೀತಿಯಲ್ಲಿ ದರೋಡೆಕೋರರನ್ನು ಬೆನ್ನಟ್ಟಿ ಹಿಡಿದ ಉದ್ಯಮಿ

ದರೋಡೆ ಮಾಡಿಕೊಂಡು ಹೋದವರನ್ನು ದರೋಡೆಗೆ ಒಳಗಾದ ಉದ್ಯಮಿಯೇ ಬೆನ್ನಟ್ಟಿ ಪೊಲೀಸರಿಗೆ ಒಪ್ಪಿಸಿದ ಸಾಹಸಮಯ ಪ್ರಕರಣವೊಂದು ವರದಿಯಾಗಿದೆ. ಮಂಗಳವಾರ ರಾತ್ರಿ 11.45 ರ ಸುಮಾರಿಗೆ ದೆಹಲಿಯಲ್ಲಿ ಈ ಪ್ರಕರಣ ನಡೆದಿದೆ. Read more…

ಪ್ರವಾಸಿಯಾಗಿ ಚಂದ್ರನ ಮೇಲೆ ಕಾಲೂರಲಿದ್ದಾರೆ ಜಪಾನಿನ ಬಿಲಿಯನೇರ್

ಚಂದ್ರನ ಮೇಲೆ ಮಾನವ ಎಂದೋ ಇಳಿದಾಗಿದೆ ಎಂಬುದು ಗೊತ್ತು. ನೀಲ್ ಆರ್ಮ್ ಸ್ಟ್ರಾಂಗ್ ಹೋಗಿದ್ದು ಗಗನಯಾತ್ರಿಯಾಗಿ. ಈಗ ದುಡ್ಡಿದ್ದರೆ ಪ್ರವಾಸಿಯಾಗಿಯೂ ಹೋಗಬಹುದು. ಅಂತಹ ಆಸಕ್ತಿ ಉಳ್ಳವರಿಗಾಗಿ ಅಮೆರಿಕದ ಸ್ಪೇಸ್ Read more…

ವ್ಯಾಪಾರಿ ಬ್ಯಾಗ್ ಕದ್ದ ಕಳ್ಳರಿಗೆ ಸಿಕ್ಕಿದ್ದು ಬರೀ 5 ರೂ…!

ಬೈಕ್ ನಲ್ಲಿ ಬಂದ ಮೂವರು ಖರೀಮರು ವ್ಯಾಪಾರಿ ಬಳಿಯಿದ್ದ ಬ್ಯಾಗ್ ಒಂದನ್ನು ಕಿತ್ತುಕೊಂಡಿದ್ದಾರೆ. ಕಳ್ಳರು ಬ್ಯಾಗ್ ನಲ್ಲಿ 20 ಲಕ್ಷ ರೂಪಾಯಿಯಿದೆ ಎಂದುಕೊಂಡಿದ್ದರು. ಆದ್ರೆ ಅವ್ರ ಲೆಕ್ಕಾಚಾರ ತಪ್ಪಾಗಿದೆ. Read more…

ಉದ್ಯಮಿ ಮನೆಯಲ್ಲಿ ಹಣ ಕದ್ದ ಕಳ್ಳಿ ಸಿಕ್ಕಿ ಬಿದ್ದಿದ್ದೆಲ್ಲಿ…?

ಉದ್ಯಮಿಯೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ, ಲಾಕರ್ ನಲ್ಲಿದ್ದ ಲಕ್ಷಾಂತರ ಹಣವನ್ನು ಎಗರಿಸಿದ್ದು, ಸಿಸಿ ಟಿವಿ ಕಾರಣಕ್ಕೆ ಕೊನೆಗೂ ಸಿಕ್ಕಿಬಿದ್ದಿದ್ದಾಳೆ. ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ Read more…

ಉದ್ಯಮಿಗಳನ್ನು ಹತ್ಯೆ ಮಾಡಿದ್ದ ಆರೋಪಿಗಳು ಅರೆಸ್ಟ್

ಬೆಂಗಳೂರಿನಲ್ಲಿ ಇಬ್ಬರು ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಅಪಹರಿಸಿ ಹತ್ಯೆ ಮಾಡಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಜೂನ್ 27 ರಂದು ರಾಜರಾಜೇಶ್ವರಿ ನಗರದಲ್ಲಿ Read more…

ಅಪಘಾತಕ್ಕೆ ಕಾರಣವಾದ ಹಸು ವಿರುದ್ದ ಪೊಲೀಸರಿಗೆ ದೂರು…!

ಆಶ್ಚರ್ಯ ಹಾಗೂ ವಿಚಿತ್ರವೆಂಬಂತೆ ದೆಹಲಿ ಉದ್ಯಮಿಯೊಬ್ಬ ಹಸು ವಿರುದ್ದ ಪೊಲೀಸರಿಗೆ ದೂರು ನೀಡಿದ್ದಾನೆ. ದೆಹಲಿಯ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲ್ಲಿನ ಮಾತಾ ಶೆರೆವಾಲಿ ಮಾರ್ಕೆಟ್ Read more…

ದಿವಾಳಿಯಾಗಿದ್ದಳೆಂದು ಹೇಳಲಾದ ನಟಿ ಬಳಿ ದುಬಾರಿ ಕಾರು ಬಂದಿದ್ದೇಗೆ?

ಕಳೆದ ಕೆಲ ದಿನಗಳಿಂದ ನಟಿ ಕಿಮ್ ಶರ್ಮಾ, ದುಬಾರಿ ರೇಂಜ್ ರೋವರ್ ಕಾರಿನಲ್ಲಿ ಸುತ್ತಾಡ್ತಿದ್ದಾರೆ. ಆದ್ರೆ ಆ ಕಾರ್ ಕಿಮ್ ಶರ್ಮಾದಲ್ವಂತೆ. ಆ ಕಾರು ತನ್ನದು ಎನ್ನುತ್ತಿದ್ದಾನೆ ರಾಜಸ್ತಾನದ Read more…

ಅಮೆರಿಕ ಅಧ್ಯಕ್ಷ ಟ್ರಂಪ್ ಗಿಂತ್ಲೂ ಶ್ರೀಮಂತ ಈ ಕೇರಳದ ಉದ್ಯಮಿ

2018ರ ಅತ್ಯಂತ ಶ್ರೀಮಂತ ವ್ಯಕ್ತಿಗಳ ಫೋರ್ಬ್ಸ್ ಪಟ್ಟಿಯಲ್ಲಿ 388ನೇ ಸ್ಥಾನದಲ್ಲಿದ್ದಾರೆ ಯುಸೂಫಲಿ. ಭಾರತದ ಸಿರಿವಂತರಲ್ಲಿ 19ನೆಯವರು. ಅತ್ಯಂತ ಶ್ರೀಮಂತ ಮಲಯಾಳಿ. ಇನ್ನೂ ಒಂದು ವಿಶೇಷ ಅಂದ್ರೆ ಕೇರಳ ಮೂಲದ Read more…

ಬಾತ್ ರೂಮಿನಲ್ಲಿ ಬಟ್ಟೆ ಬದಲಾಯಿಸ್ತಿದ್ದ ಯುವತಿ ಬೆಚ್ಚಿ ಬಿದ್ದಿದ್ಯಾಕೆ?

ಹೋಟೆಲ್ ಕೋಣೆಯಲ್ಲಿ ವಿದ್ಯಾರ್ಥಿನಿ ಬಟ್ಟೆ ಬದಲಾಯಿಸ್ತಾ ಇರೋ ದೃಶ್ಯವನ್ನು ರಹಸ್ಯವಾಗಿ ಕ್ಯಾಮರಾದಲ್ಲಿ ಸೆರೆಹಿಡಿಯುತ್ತಿದ್ದ ಚೆನ್ನೈ ಮೂಲದ ಉದ್ಯಮಿಯನ್ನು ಬಂಧಿಸಲಾಗಿದೆ. ದೆಹಲಿಯ ಜಾಗಿರ್ ಹೋಟೆಲ್ ನಲ್ಲಿ ಈ ಘಟನೆ ನಡೆದಿದೆ. Read more…

ಪದ್ಮಾವತ್ ನೋಡಲು ಹೋದ ಉದ್ಯಮಿ ಮನೆ ದೋಚಿದ ಕಳ್ಳರು

ದೆಹಲಿಯ ಅಮರ್ ಕಾಲೋನಿ ಉದ್ಯಮಿಯೊಬ್ಬರ ಮನೆಯಲ್ಲಿ 1 ಕೋಟಿ ರೂಪಾಯಿ ಕಳ್ಳತನವಾಗಿದೆ. ಘಟನೆ ವೇಳೆ ಉದ್ಯಮಿ ಕುಟುಂಬಸ್ಥರ ಜೊತೆ ಪದ್ಮಾವತ್ ಚಿತ್ರ ನೋಡಲು ನೋಯ್ಡಾಗೆ ತೆರಳಿದ್ದರು ಎನ್ನಲಾಗಿದೆ. ಈ Read more…

ಖ್ಯಾತ ನಟಿಗೆ ಉದ್ಯಮಿಯಿಂದ ಲೈಂಗಿಕ ಕಿರುಕುಳ

ದಕ್ಷಿಣ ಭಾರತದ ಖ್ಯಾತ ನಟಿ ಅಮಲಾ ಪೌಲ್ ಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಉದ್ಯಮಿಯನ್ನು ಬಂಧಿಸಲಾಗಿದೆ. ಮುಂದಿನ ತಿಂಗಳು ವಿದೇಶದಲ್ಲಿ ನಡೆಯಲಿರುವ ಈವೆಂಟ್ ಒಂದರ ರಿಹರ್ಸಲ್ Read more…

ಬಿಜೆಪಿ ಕಚೇರಿಯಲ್ಲಿ ವಿಷ ಸೇವಿಸಿದ್ದ ವ್ಯಾಪಾರಿ ಬದುಕುಳಿಯಲಿಲ್ಲ

ಉತ್ತರಾಖಂಡ್ ಸರ್ಕಾರದ ಕ್ಯಾಬಿನೆಟ್ ಮಂತ್ರಿ ಸುಬೋಧ್ ಯುನಿಯಲ್ ಜನತಾ ದರ್ಬಾರ್ ನಲ್ಲಿ ವಿಷ ಸೇವಿಸಿದ್ದ ವ್ಯಾಪಾರಿ ಪ್ರಕಾಶ್ ಪಾಂಡೆ ಸಾವನ್ನಪ್ಪಿದ್ದಾನೆ. ಸಾರಿಗೆ ಬ್ಯುಸಿನೆಸ್ ನಡೆಸುತ್ತಿದ್ದ ಪ್ರಕಾಶ್ ಗೆ ಡೆಹ್ರಾಡೂನ್ Read more…

ನಟಿಗೆ ಲೈಂಗಿಕ ಕಿರುಕುಳ ನೀಡಿದ್ದವ ಅರೆಸ್ಟ್

ಮುಂಬೈ: ‘ದಂಗಲ್’ ಚಿತ್ರದ ನಟಿ ಜೈರಾ ವಾಸಿಮ್ ಅವರಿಗೆ ವಿಮಾನದಲ್ಲಿ ಕಿರುಕುಳ ನೀಡಿದ್ದ ಆರೋಪಿಯನ್ನು ಮುಂಬೈನಲ್ಲಿ ಬಂಧಿಸಲಾಗಿದೆ. ದೆಹಲಿಯಿಂದ ಮುಂಬೈಗೆ ವಿಮಾನದಲ್ಲಿ ವಿಸ್ತಾರ ಏರ್ ಲೈನ್ಸ್ ನಲ್ಲಿ ತೆರಳುತ್ತಿದ್ದ Read more…

ಹುಡುಗಿ ಅಪಹರಿಸಿ ರಾತ್ರಿ ಊರು ಸುತ್ತಿದ್ರು ಖದೀಮರು

ಹರ್ಯಾಣದ ಯಮುನಾ ನಗರದ ಸಾಗರ್ ಸ್ಟೀಲ್ ಮಾಲೀಕ ಗುರುಮುಕುಂದ್ ದಾಸ್ ಮಗಳು ಮುಸ್ಕಾನ್ ಳನ್ನು ಬುಧವಾರ ಸಂಜೆ ಅಪಹರಣ ಮಾಡಲಾಗಿತ್ತು. ಪೊಲೀಸ್ ಪ್ರಕಾರ ಗುರುವಾರ ಸಂಜೆ ಮುಸ್ಕಾನ್ ಮನೆಗೆ Read more…

ಭೀಕರ ಅಪಘಾತದಲ್ಲಿ ನಜ್ಜುಗುಜ್ಜಾಯ್ತು ಹೊಚ್ಚ ಹೊಸ ಕಾರು

ತಾತ್ಕಾಲಿಕ ನೋಂದಣಿ ಹೊಂದಿದ್ದ ಹೊಚ್ಚ ಹೊಸ ಕಾರನ್ನು ಅತಿ ವೇಗವಾಗಿ ಚಲಾಯಿಸುತ್ತಿದ್ದ ಉದ್ಯಮಿಯ ಪುತ್ರನೊಬ್ಬ ಭೀಕರ ಅಪಘಾತಕ್ಕೆ ಬಲಿಯಾಗಿದ್ದಾನೆ. ಈತನೊಂದಿಗಿದ್ದ ಮೂರು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಈ ಪೈಕಿ Read more…

ಮತ್ತೆ ಮದುವೆಯಾಗ್ತಾಳಾ ನಟಿ ಕರೀಷ್ಮಾ..?

ನಟಿ ಕರೀಷ್ಮಾ ಕಪೂರ್ ಹಾಗೂ ಬ್ಯುಸಿನೆಸ್ಮೆನ್ ಸಂದೀಪ್ ನಡುವೆ ಪ್ರೀತಿ ಚಿಗುರಿದೆ ಎಂಬ ಗುಸುಗುಸು ಅನೇಕ ದಿನಗಳಿಂದ ಕೇಳಿಸ್ತಿತ್ತು. ಉದ್ಯಮಿ ಸಂದೀಪ್ ತನ್ನ ವೈದ್ಯೆ ಪತ್ನಿಗೆ ವಿಚ್ಛೇದನ ನೀಡಿ Read more…

ಸಾಲದಿಂದ ತಪ್ಪಿಸಿಕೊಳ್ಳಲು ಪತ್ನಿಗೆ ಗುಂಡಿಟ್ಟ ಪತಿ

ರಾಜಧಾನಿ ದೆಹಲಿಯಲ್ಲಿ ಕಾರ್ ನಲ್ಲಿ ನಡೆದ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾರ್ ನಲ್ಲಿ ಮಹಿಳೆ ಹತ್ಯೆ ಮಾಡಿದ್ದು ಆಕೆ ಪತಿ ಎಂಬುದು ಸ್ಪಷ್ಟವಾಗಿದೆ. ವ್ಯಾಪಾರಿ ಪತಿ Read more…

ಮದ್ಯದ ದೊರೆಯ ಕಾರು ಖರೀದಿಸಿದ್ದಾರೆ ಹುಬ್ಬಳ್ಳಿ ಉದ್ಯಮಿ

ಭಾರತದ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರೂಪಾಯಿ ಪಂಗನಾಮ ಹಾಕಿ ಮದ್ಯದ ದೊರೆ ಮಲ್ಯ ಲಂಡನ್ ಗೆ ಓಡಿ ಹೋಗಿದ್ದಾರೆ. ಇನ್ನೊಂದ್ಕಡೆ ಸಾಲದ ಹಣ ವಾಪಸ್ ಪಡೆಯಲು ಅವರ Read more…

ಪತ್ನಿ, ಮಕ್ಕಳ ಎದುರೇ ಸಜೀವ ದಹನವಾದ ಕೋಲಾರ ಉದ್ಯಮಿ

ಕೊಯಂಬತ್ತೂರು ಬಳಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಕೋಲಾರ ಮೂಲದ ಉದ್ಯಮಿ ಸಜೀವ ದಹನವಾಗಿದ್ದಾನೆ. ಕೆಜಿಎಫ್ ನ ಚಿನ್ನದ ವ್ಯಾಪಾರಿ, 38 ವರ್ಷದ ದಿಲೀಪ್ ಕುಮಾರ್ ಮೃತ ದುರ್ದೈವಿ. ದಿಲೀಪ್, Read more…

ಮಿಸ್ ಫೈರ್ ಆಗಿ ಉದ್ಯಮಿ ಎದೆಗೆ ಗುಂಡು

ಬೆಂಗಳೂರು: ಮನೆಯಲ್ಲಿ ರಿವಾಲ್ವರ್ ಕ್ಲೀನ್ ಮಾಡುವಾಗ ಮಿಸ್ ಫೈರ್ ಆಗಿ, ಉದ್ಯಮಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರಿನ ದೊಡ್ಡನಂಕುಂದಿಯ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ನವೀನ್ ರೆಡ್ಡಿ(45) ಗಾಯಗೊಂಡವರು. ಅವರ Read more…

ಜನರೆದುರಲ್ಲೇ ನಡೀತು ಭೀಕರ ಕೃತ್ಯ

ಲಖ್ನೋ: ಸಾರ್ವಜನಿಕರೆದುರಲ್ಲೇ ನಡುರಸ್ತೆಯಲ್ಲಿ ಉದ್ಯಮಿಯೊಬ್ಬರನ್ನು ಭೀಕರವಾಗಿ ಥಳಿಸಿದ ಘಟನೆ, ಉತ್ತರ ಪ್ರದೇಶದ ಗಾಜಿಯಾಬಾದ್ ಸಮೀಪದ ಹಾಪುರ್ ನಲ್ಲಿ ನಡೆದಿದೆ. ಉದ್ಯಮಿ ತನ್ನ ಶಾಪ್ ನಿಂದ ಮನೆಗೆ ಹೋಗಲು ರಸ್ತೆಗೆ Read more…

ಅಮೆರಿಕಾದಲ್ಲಿ ಭಾರತೀಯ ಯುವಕನ ಹತ್ಯೆ

ಅಮೆರಿಕಾದಲ್ಲಿ ಮತ್ತೆ ಭಾರತೀಯರ ಮೇಲೆ ದಾಳಿ ನಡೆದಿದೆ. ಅಟ್ಲಾಂಟಾ ನಗರದಲ್ಲಿ ಭಾರತದ ಯುವಕನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಸಮೀರ್ ಹಸ್ಮುಕ್ಭಾಯ್ ಪಟೇಲ್ ಕೊಲೆಯಾದ ಭಾರತೀಯ. ಆತ ಡಿಪಾರ್ಟ್ಮೆಂಟ್ ಅಂಗಡಿಯೊಂದರಲ್ಲಿ Read more…

ಅಮೆರಿಕದಲ್ಲಿ ಮತ್ತೋರ್ವ ಭಾರತೀಯನ ಹತ್ಯೆ

ಕಾನ್ಸಾಸ್ ನಲ್ಲಿ ಭಾರತೀಯ ಎಂಜಿನಿಯರ್ ಶ್ರೀನಿವಾಸ್ ಹತ್ಯೆ ನಡೆದು ವಾರ ಕಳೆಯುವಷ್ಟರಲ್ಲಿ ಅಮೆರಿಕದಲ್ಲಿ ಮತ್ತೊಮ್ಮೆ ಅಂಥದ್ದೇ ಕೃತ್ಯ ನಡೆದಿದೆ. ಭಾರತೀಯ ಮೂಲದ ಉದ್ಯಮಿಯೊಬ್ಬ ಸಂಭಾವ್ಯ ಜನಾಂಗೀಯ ದ್ವೇಷಕ್ಕೆ ಬಲಿಯಾಗಿದ್ದಾನೆ. ದಕ್ಷಿಣ Read more…

ಉದ್ಯಮಿಯಿಂದ ನಿರಂತರ ಅತ್ಯಾಚಾರ

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಉದ್ಯಮಿಯೊಬ್ಬ ನಿರಂತರವಾಗಿ ಅತ್ಯಾಚಾರ ಎಸಗಿದ್ದಾಗಿ ಸಂತ್ರಸ್ಥೆ, ಸಂಜಯ್ ನಗರ ಠಾಣೆಗೆ ದೂರು ನೀಡಿದ್ದಾರೆ. ಪ್ರದೀಪ್ ಕುಮಾರ್ ಅತ್ಯಾಚಾರ ಎಸಗಿದ Read more…

ಇವರ ನೆರವಿಗೆ ಮುಂದಾಗಿದ್ದಾರೆ ಭಾರತ ಮೂಲದ ಉದ್ಯಮಿ

ದುಬೈನಲ್ಲಿ ನೆಲೆಸಿರುವ ಭಾರತೀಯ ಮೂಲದ ಉದ್ಯಮಿಯೊಬ್ಬರು ಶಿಕ್ಷೆಯ ಅವಧಿ ಮುಗಿದಿದ್ದರೂ ದಂಡದ ಮೊತ್ತ ಪಾವತಿಸಲು ವಿಫಲರಾಗಿ ಇನ್ನೂ ಜೈಲುಗಳಲ್ಲಿರುವವರ ನೆರವಿಗೆ ಧಾವಿಸಿದ್ದಾರೆ. ಇಂತವರ ದಂಡದ ಮೊತ್ತವನ್ನು ಪಾವತಿಸಲು 1 Read more…

ಹಣವೇ ಇಲ್ಲದೇ 6 ಮಿಲಿಯನ್ ಡಾಲರ್ ಕಂಪನಿ ಖರೀದಿಸಿದ ಸಾಹಸಿ

ಉನ್ನತ ಶಿಕ್ಷಣಕ್ಕಾಗಿ ನ್ಯೂಜೆರ್ಸಿಗೆ ತೆರಳಿದ್ದ ರಾಹುಲ್ ಶುಕ್ಲಾ, ಅಲ್ಲಿನ ‘ಎಸ್ ಎಸ್ ವೈಟ್ ಟೆಕ್ನಾಲಜೀಸ್’ ಕಂಪನಿಯ ಉದ್ಯೋಗಿಯಾಗಿದ್ರು. 1988ರಲ್ಲಿ ಅದನ್ನು ಬಿಟ್ಟು ಭಾರತಕ್ಕೆ ಮರಳಿದ್ರು. ಕಂಪನಿ ಮಾರಾಟಕ್ಕಿದೆ ಅಂತಾ Read more…

236 ಅನಾಥ ಹೆಣ್ಣುಮಕ್ಕಳ ಕನ್ಯಾದಾನ ಮಾಡಿದ ಉದ್ಯಮಿ

ಅಹಮದಾಬಾದ್ ನ ಉದ್ಯಮಿಯೊಬ್ಬರು 236 ಯುವತಿಯರ ಕನ್ಯಾದಾನ ಮಾಡಿದ್ದಾರೆ, ತಂದೆಯಿಲ್ಲದ ಹೆಣ್ಣುಮಕ್ಕಳಿಗೆ ಸಾಮೂಹಿಕ ವಿವಾಹ ಮಾಡಿಸಿದ್ದಾರೆ. ರಿಯಲ್ ಎಸ್ಟೇಟ್ ಸಂಸ್ಥೆ ಪಿ.ಪಿ. ಸಾವನಿ ಗ್ರೂಪ್ ನ ಮಹೇಶ್ ಸಾವನಿ Read more…

ಬ್ಲಾಕ್ ಮನಿ ರಹಸ್ಯ ಬಹಿರಂಗಪಡಿಸಿದ ಉದ್ಯಮಿ

ಅಹಮದಾಬಾದ್: ಸಾವಿರಾರು ಕೋಟಿ ರೂ ಬ್ಲಾಕ್ ಮನಿ ಘೋಷಿಸಿ, ನಾಪತ್ತೆಯಾಗಿದ್ದ ಉದ್ಯಮಿ ಮಹೇಶ್ ಶಾ ದಿಢೀರ್ ಕಾಣಿಸಿಕೊಂಡಿದ್ದಾರೆ. ಟಿ.ವಿ. ವಾಹಿನಿಯೊಂದರ ಕಚೇರಿಯಲ್ಲಿ ಕಾಣಿಸಿಕೊಂಡ ಅವರು ಕಮಿಷನ್ ಆಸೆಗಾಗಿ ಬ್ಲಾಕ್ Read more…

ಸ್ನೇಹಿತರ ಮಾತು ನಂಬಿ ಮೋಸ ಹೋದ್ರಾ ಉದ್ಯಮಿ..?

ಅಹಮದಾಬಾದ್: ಕೇಂದ್ರ ಸರ್ಕಾರದ ಆದಾಯ ಘೋಷಣೆ ಯೋಜನೆಯಡಿ, ಬರೋಬ್ಬರಿ 13,860 ಕೋಟಿ ರೂ. ಕಪ್ಪು ಹಣ ಘೋಷಿಸಿಕೊಂಡಿದ್ದ ಉದ್ಯಮಿ ನಾಪತ್ತೆಯಾಗಿದ್ದಾರೆ. ಮುಂಬಯಿ ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ಉದ್ಯಮ ನಡೆಸುತ್ತಿರುವ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...