alex Certify business | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಾಪಾರದಲ್ಲಿ ಯಶಸ್ಸು ಸಿಗಲು ಇರಲಿ ಈ ಬಗ್ಗೆ ಗಮನ

ವ್ಯಾಪಾರದಲ್ಲಿ ಯಶಸ್ಸು ಸಿಗಲಿ ಎಂದು ಎಲ್ಲ ವ್ಯಾಪಾರಿಗಳೂ ಬಯಸ್ತಾರೆ. ಹಾಗಾಗಿಯೇ ವ್ಯಾಪಾರ ಮಾಡುವ ಮುನ್ನ ಪೂಜೆ, ಪುನಸ್ಕಾರ ಮಾಡ್ತಾರೆ. ಆದ್ರೆ ಪೂಜೆ ಜೊತೆ ವಾಸ್ತುವಿನ ಬಗ್ಗೆಯೂ ಗಮನ ನೀಡಬೇಕು. Read more…

ಎಲ್ಲ ವ್ಯವಹಾರ ಪ್ರಕ್ರಿಯೆಗಳಿಗೆ ಪಾನ್​ ಕಾರ್ಡ್ ಒಂದೇ ಗುರುತಿನ ಚೀಟಿ; ಇಲ್ಲಿದೆ ಡಿಟೇಲ್ಸ್

ನವದೆಹಲಿ: ಎಲ್ಲಾ ವ್ಯವಹಾರಗಳನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಮುಂಬರುವ ಬಜೆಟ್​ನಲ್ಲಿ ಶಾಶ್ವತ ಖಾತೆ ಸಂಖ್ಯೆಯನ್ನು (PAN) ಏಕೈಕ ವ್ಯಾಪಾರ ಗುರುತಿನ ಮಾಡಲು ಕಾನೂನು ಚೌಕಟ್ಟನ್ನು ಪರಿಚಯಿಸುವ ಸಾಧ್ಯತೆ ಇದೆ. ಈ Read more…

ಬೀದಿ ಬದಿ ವ್ಯಾಪಾರಿಗಳಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ

ಬೀದಿ ಬದಿ ವ್ಯಾಪಾರಿಗಳಿಗೆ ನೆರವಾಗುವ ಉದ್ದೇಶದಿಂದ ಪಿಎಂ ಬೀದಿಬದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ ಅಡಿ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ಆದರೆ ಸಾಲದ ಕರಾರುಗಳ ಮೇಲೆ ಮುದ್ರಾಂಕ ಶುಲ್ಕವನ್ನು Read more…

ಹಾವು ಸಾಕೋದ್ರಲ್ಲಿ ನಿಸ್ಸೀಮರು ಈ ಊರಿನ ಜನ…! ವರ್ಷಕ್ಕೆ ಗಳಿಸ್ತಾರೆ 100 ಕೋಟಿ ಆದಾಯ

ಹಾವುಗಳಂದ್ರೆ ಒಂದು ರೀತಿಯ ಕುತೂಹಲ ಮತ್ತು ಭಯ ಎರಡೂ ನಮ್ಮಲ್ಲಿದೆ. ಹಾವುಗಳನ್ನು ಸಾಕುವವರ ಬಗ್ಗೆ ನೀವೂ ಕೇಳಿರಬಹುದು. ಹಾವು ಸಾಕಾಣಿಕೆ ಭಾರತದಲ್ಲಿ ಬಹಳ ವಿರಳ. ಆದ್ರೆ ವಿದೇಶಗಳಲ್ಲಿ ಈ Read more…

ವೋಡ್ಕಾ ವ್ಯಾಪಾರಕ್ಕೆ ಮುಂದಾದ ಶಾರುಖ್ ಪುತ್ರ: ವಿಶ್ವದ ಅತಿದೊಡ್ಡ ಕಂಪನಿಯೊಂದಿಗೆ ಪಾಲುದಾರಿಕೆ

ಖ್ಯಾತ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ವ್ಯಾಪಾರೋದ್ಯಮ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲಿದ್ದಾರೆ, ಭಾರತದಲ್ಲಿ ವೋಡ್ಕಾ ಬ್ರಾಂಡ್ ಪ್ರಾರಂಭಿಸಲು ವಿಶ್ವದ ಅತಿದೊಡ್ಡ ಬ್ರೂವರ್‌ ನೊಂದಿಗೆ ಪಾಲುದಾರಿಕೆ ಹೊಂದಿದ್ದಾರೆ. Read more…

ವ್ಯಾಪಾರದಲ್ಲಿ ನಿರಂತರ ನಷ್ಟವಾಗ್ತಿದ್ರೆ ಹೀಗೆ ಮಾಡಿ

ವ್ಯಾಪಾರದಲ್ಲಿ ಉನ್ನತಿಯನ್ನು ಪ್ರತಿಯೊಬ್ಬರೂ ಬಯಸ್ತಾರೆ. ಆದ್ರೆ ಅನೇಕ ಬಾರಿ ಎಷ್ಟೇ ಪ್ರಯತ್ನಿಸಿದ್ರೂ ವ್ಯಾಪಾರದಲ್ಲಿ ಯಶಸ್ಸು ಸಿಗೋದಿಲ್ಲ. ವ್ಯಾಪಾರದಲ್ಲಿ ಲಾಭವಾಗೋದಿಲ್ಲ. ಅಂಥ ಸಂದರ್ಭದಲ್ಲಿ ವಾಸ್ತು ಶಾಸ್ತ್ರದಲ್ಲಿ ಹೇಳಿದ ಕೆಲ ಉಪಾಯಗಳನ್ನು Read more…

ವರ್ತಕರಿಗೆ ಗುಡ್ ನ್ಯೂಸ್; ಟ್ರೇಡ್ ಲೈಸೆನ್ಸ್ ನವೀಕರಣ ಅವಧಿ ವಿಸ್ತರಣೆ

ಪಾಲಿಕೆ ಹೊರತುಪಡಿಸಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ವರ್ತಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಟ್ರೇಡ್ ಲೈಸೆನ್ಸ್ ನವೀಕರಣ ಅವಧಿಯನ್ನು ಈಗ Read more…

ಶುಲ್ಕ ಕಟ್ಟದ ಕಾರಣಕ್ಕೆ ಪರೀಕ್ಷೆಗೆ ಅವಕಾಶ ನೀಡದ ಶಾಲೆ: ಬಿಕ್ಕಿ ಬಿಕ್ಕಿ ಅತ್ತ ಬಾಲಕಿ: ‘ಶಿಕ್ಷಣ ವ್ಯಾಪಾರವಲ್ಲ’ ಎಂದ್ರು ವರುಣ್ ಗಾಂಧಿ

ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ಓದುತ್ತಿರುವ ಬಾಲಕಿಯೊಬ್ಬಳು ಶುಲ್ಕ ಪಾವತಿಸದ ಕಾರಣ ಪರೀಕ್ಷೆಗೆ ಕುಳಿತುಕೊಳ್ಳದಂತೆ ಹೇಳಿದ್ದಕ್ಕೆ ಅಳುತ್ತಿರುವ ವೀಡಿಯೊವನ್ನು ಬಿಜೆಪಿ ಸಂಸದ ವರುಣ್ ಗಾಂಧಿ ಅವರು Read more…

Market Open: ವಾರದ ಮೊದಲ ದಿನವೇ ಶುಭಾರಂಭ; ಶೇ.0.43 ಹೆಚ್ಚಳದೊಂದಿಗೆ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್‌ 60,000 ಕ್ಕೆ ಏರಿಕೆ

ವಾರದ ಮೊದಲ ದಿನವೇ ಹೂಡಿಕೆದಾರರಿಗೆ ಆರಂಭಿಕ ವಹಿವಾಟಿನಲ್ಲಿ ಶುಭ ಸುದ್ದಿ ಸಿಕ್ಕಿದೆ. ಶೇ.0.43% ಹೆಚ್ಚಳದೊಂದಿಗೆ ಸೆನ್ಸೆಕ್ಸ್‌ 60.000 ಕ್ಕೆ ಏರಿಕೆ ಕಂಡಿದ್ದರೆ, ನಿಫ್ಟಿ 80 ಪಾಯಿಂಟ್‌ ತಲುಪಿದೆ. ಏಷ್ಯನ್ Read more…

ಮನೆಯಲ್ಲೇ ಕುಳಿತು ಹಣ ಗಳಿಸಲು ಶುರು ಮಾಡಿ ಈ ‘ಬ್ಯುಸಿನೆಸ್’

ಮನೆಯಲ್ಲಿಯೇ ಕುಳಿತು ವ್ಯಾಪಾರ ಶುರು ಮಾಡಿ ಹಣ ಗಳಿಸಲು ಬಹುತೇಕರು ಚಿಂತನೆ ನಡೆಸುತ್ತಾರೆ. ಆದರೆ ಕೆಲವೊಂದು ವೆಬ್‌ ಸೈಟ್‌ ಅಥವಾ ಮೆಸೇಜ್‌ ನಂಬಿ ಹಣ ಕಳೆದುಕೊಳ್ಳುವವರೇ ಹೆಚ್ಚು. ಕಾಲ Read more…

‘ಹರ್ ಘರ್ ತಿರಂಗಾ’ ಅಭಿಯಾನದಿಂದ ಧ್ವಜ ತಯಾರಕರು – ಮಾರಾಟಗಾರರಿಗೆ ಬಂಪರ್

75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು, ಮೂರು ದಿನಗಳ ಕಾಲ ‘ಹರ್ ಘರ್ ತಿರಂಗಾ’ ಅಭಿಯಾನದಲ್ಲಿ ಭಾಗಿಯಾಗುವಂತೆ ದೇಶವಾಸಿಗಳಿಗೆ ಕರೆ ನೀಡಿದ್ದರು. ಇದಕ್ಕೆ Read more…

ವ್ಯವಹಾರದಲ್ಲಿ ಲಾಭ ತರಲು, ಶತ್ರುಗಳು ಮಿತ್ರರಾಗಲು ಜಪಿಸಿ ಈ ಮಂತ್ರ

ವ್ಯವಹಾರದಲ್ಲಿ ಲಾಭ ನಷ್ಟದ ಜೊತೆಗೆ ಶತ್ರುಗಳ ಕಾಟ ಹೆಚ್ಚಾಗುವುದು ಸಹಜ. ನೀವು ಯಾವುದೇ ವ್ಯವಹಾರಗಳನ್ನು ಮಾಡುತ್ತಿದ್ದರೂ ಕೂಡ ಜನಾರ್ಕರ್ಷಣೆ ಹೆಚ್ಚಾಗಿದ್ದರೆ ನೀವು ಆ ವ್ಯವಹಾರದಲ್ಲಿ ಲಾಭವನ್ನು ಪಡೆಯಬಹುದು. ಆದರೆ Read more…

ಮನೆಯಲ್ಲೇ ಕುಳಿತು ಈ ʼಬ್ಯುಸಿನೆಸ್’ ಶುರು ಮಾಡಿ ಹಣ ಗಳಿಸಿ

ಇದು ಸ್ಟಾರ್ಟ್ ಅಪ್ ಯುಗ. ಬಹುತೇಕರು ತಿಂಗಳ ಸಂಬಳಕ್ಕೆ ಕೈಚಾಚುವ ಬದಲು ತಮ್ಮದೇ ವ್ಯವಹಾರ ಶುರು ಮಾಡಲು ಬಯಸುತ್ತಿದ್ದಾರೆ. ಕಡಿಮೆ ವೆಚ್ಛದಲ್ಲಿ ಮನೆಯಲ್ಲಿಯೇ ಕುಳಿತು ಹೇಗೆ ಕೈತುಂಬಾ ಆದಾಯ Read more…

ವ್ಯಾಪಾರ – ಉದ್ಯೋಗದಲ್ಲಿ ಯಶಸ್ಸು, ಏಳಿಗೆಗಾಗಿ ಇಲ್ಲಿದೆ ಸುಲಭ ದಾರಿ

  ಸತತ ಪ್ರಯತ್ನಗಳ ಹೊರತಾಗಿಯೂ ಕೆಲವೊಮ್ಮೆ ಕೈಗೊಂಡ ಕೆಲಸ ಕಾರ್ಯಗಳು ಯಶಸ್ವಿಯಾಗುವುದಿಲ್ಲ. ಯಶಸ್ಸು ಅಸ್ಪಷ್ಟವಾಗಿ ಉಳಿಯುತ್ತದೆ. ಅಂದುಕೊಂಡ ಕೆಲಸ ಕೈಗೂಡುವುದೇ ಇಲ್ಲ. ಇದಕ್ಕೆ ಒಂದು ಕಾರಣವೆಂದರೆ ಧನಾತ್ಮಕ ಶಕ್ತಿಯ Read more…

ಇಲ್ಲಿದೆ ಕಡಿಮೆ ಖರ್ಚಿನಲ್ಲಿ ಹಣ ಗಳಿಸುವ ʼಬ್ಯುಸಿನೆಸ್ʼ

  ಪ್ರತಿಯೊಬ್ಬರಿಗೂ ಈಗ ಅಲೋವೆರಾ ಬಗ್ಗೆ ಗೊತ್ತು. ಅಲೋವೆರಾವನ್ನು ಔಷಧಿಯಾಗಿ ಬಳಸಲಾಗ್ತಿದೆ. ಸಣ್ಣ ಆಯರ್ವೇದ ಕಂಪನಿಯಿಂದ ಹಿಡಿದು ದೊಡ್ಡ ಮಲ್ಟಿ ನ್ಯಾಷನಲ್ ಕಂಪನಿಗಳು ಅಲೋವೆರಾ ಉತ್ಪನ್ನಗಳನ್ನು ಮಾರಾಟ ಮಾಡ್ತಿವೆ. Read more…

ಅಚ್ಚರಿಯಾದ್ರೂ ಇದು ನಿಜ…! ಬರೀ ಮಹಿಳಾ ವ್ಯಾಪಾರಿಗಳಿಂದ ನಡೆಯುತ್ತೆ ಆ ಮಾರುಕಟ್ಟೆ

  ಮಣಿಪುರದ ಇಂಫಾಲ್ ನಲ್ಲಿರುವ ಇಮಾ ಮಾರುಕಟ್ಟೆಗೆ ಹೋದ್ರೆ ನೀವು ಆಶ್ಚರ್ಯ ಚಕಿತರಾಗ್ತೀರಾ. ಮಾರುಕಟ್ಟೆಯ ಎಲ್ಲ ಅಂಗಡಿಗಳಲ್ಲೂ ಮಹಿಳೆಯರೇ ಕಾಣಸಿಗ್ತಾರೆ. ಕೇವಲ ಮಹಿಳಾ ವ್ಯಾಪಾರಿಗಳನ್ನು ಹೊಂದಿರುವ ವಿಶ್ವದ ಒಂದೇ Read more…

BIG NEWS: ಹೊಸ ಗ್ರಾಹಕರನ್ನು ಸೇರಿಸಿಕೊಳ್ಳದಂತೆ ಪೇಟಿಎಂಗೆ RBI ನಿರ್ಬಂಧ..!

ಸಂಸ್ಥೆಯ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯಲ್ಲಿ ಆಡಿಟ್​ ಮಾಡಬೇಕಾದ ಹಿನ್ನೆಲೆಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳದಂತೆ ಪೇಟಿಎಂಗೆ ಭಾರತೀಯ ರಿಸರ್ವ್​ ಬ್ಯಾಂಕ್​ ಸೂಚನೆ ನೀಡಿದೆ. ಐಟಿ Read more…

ಉಕ್ರೇನ್ ಯುದ್ಧ: ರಷ್ಯಾದಲ್ಲಿ ವ್ಯಾಪಾರ ಸ್ಥಗಿತಗೊಳಿಸಿದ ಮೆಕ್ ಡೊನಾಲ್ಡ್ಸ್, ಸ್ಟಾರ್ ಬಕ್ಸ್, ಕೋಕ್, ಪೆಪ್ಸಿ; ಆದ್ರೂ ಉದ್ಯೋಗಿಗಳಿಗೆ ವೇತನ ಮುಂದುವರಿಕೆ

ಡೆಮೆಕ್‌ ಡೊನಾಲ್ಡ್ಸ್, ಸ್ಟಾರ್‌ ಬಕ್ಸ್, ಕೋಕಾ-ಕೋಲಾ, ಪೆಪ್ಸಿಕೋ ಮತ್ತು ಜನರಲ್ ಎಲೆಕ್ಟ್ರಿಕ್ ನಂತಹ ಜಾಗತಿಕ ಬ್ರಾಂಡ್‌ ಗಳು ರಷ್ಯಾದಲ್ಲಿ ವ್ಯಾಪಾರ ಸ್ಥಗಿತಗೊಳಿಸಿವೆ. ಯುಎಸ್ ಕಾರ್ಪೊರೇಟ್ ಶಕ್ತಿಗಳಾಗಿರುವ ಈ ಜಾಗತಿಕ Read more…

GOOD NEWS: ಇನ್ಮುಂದೆ ಸಿಲಿಂಡರ್ ಜೊತೆ ಮನೆಗೆ ಬರಲಿದೆ ಅಗತ್ಯ ವಸ್ತು

ಇಂಡಿಯನ್ ಆಯಿಲ್‌ ಗ್ಯಾಸ್ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಸಂತೋಷದ ಸುದ್ದಿಯೊಂದಿದೆ. ಸಿಲಿಂಡರ್ ಜೊತೆ ಇನ್ಮುಂದೆ ನೀವು ನಿಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಬಹುದು. ಮಾರುಕಟ್ಟೆಗೆ ಹೋಗಿ ನೀವು ವಸ್ತುಗಳ Read more…

ದೇಣಿಗೆ ಸಂಗ್ರಹಿಸಿ 600 ಕುಟುಂಬಗಳಿಗೆ ಆಹಾರದ ವ್ಯವಸ್ಥೆ ಮಾಡಿದೆ ಈ ಸ್ನೇಹಿತರ ಗುಂಪು

ನೂರಾರು ಕುಟುಂಬಗಳಿಗೆ ಆಹಾರವನ್ನು ನೀಡಬಹುದಾದ ಫಾರ್ಮ್ ಅನ್ನು ಖರೀದಿಸಿದ ನಂತರ ಯುಕೆ ಸ್ನೇಹಿತರ ಗುಂಪು ಪ್ರಶಂಸೆ ಗಳಿಸಿದೆ. ಲಾಕ್‌ಡೌನ್ ಸಮಯದಲ್ಲಿ ಮಿಡಲ್​ ಗ್ರೌಂಡ್​ ಗ್ರೋವರ್ಸ್​ ಲಾಕ್​ಡೌನ್ ಸಮಯದಲ್ಲಿ ವೆಜ್​ Read more…

ಉದ್ಯಮದಲ್ಲಿ ಲಾಭ ಗಳಿಸಲು ಅನುಸರಿಸಿ ಈ ‘ಟಿಪ್ಸ್’

ವ್ಯಾಪಾರದಲ್ಲಿ ಲಾಭ ಗಳಿಸಬೇಕಾದಲ್ಲಿ ವ್ಯಾಪಾರ ನಡೆಸುವ ಕಚೇರಿಯ ವಾಸ್ತು ಮಹತ್ವದ ಪಾತ್ರ ವಹಿಸುತ್ತದೆ. ವಾಸ್ತು ಸರಿಯಿಲ್ಲವಾದಲ್ಲಿ ಎಷ್ಟು ಪ್ರಯತ್ನಪಟ್ಟರೂ ಲಾಭ ಕೈಗೆ ಸಿಗುವುದಿಲ್ಲ. ಧನ ವೃದ್ಧಿಯಾಗಬೇಕಾದಲ್ಲಿ ಕಚೇರಿಯ ಪ್ರತಿಯೊಂದು Read more…

ʼಭಾನುವಾರʼ ಈ ಕೆಲಸ ಮಾಡಿದ್ರೆ ಲಭಿಸುತ್ತೆ ಉದ್ಯೋಗ

ಈಗಿನ ದಿನಗಳಲ್ಲಿ ದೊಡ್ಡ ದೊಡ್ಡ ಡಿಗ್ರಿ ಪಡೆದ್ರೂ ಯುವಕರಿಗೆ ಉದ್ಯೋಗ ಸಿಗುವುದಿಲ್ಲ. ಕಾರ್ಮಿಕ ಕೆಲಸ ಇರಲಿ, ಉದ್ಯೋಗವಿರಲಿ, ಎಸಿ ರೂಂನಲ್ಲಿ ಕುಳಿತು ಮಾಡುವ ಕೆಲಸವಿರಲಿ ಎಲ್ಲದಕ್ಕೂ ಹಿಂದಿನ ಜನ್ಮದ Read more…

ಗಮನಿಸಿ: 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರೂ ಪಡೆಯಬಹುದು ʼಪಾನ್ ಕಾರ್ಡ್ʼ

ಅಗತ್ಯ ದಾಖಲೆಗಳಲ್ಲಿ ಪಾನ್ ಕಾರ್ಡ್ ಕೂಡ ಒಂದು. ಪರ್ಮನೆಂಟ್ ಅಕೌಂಟ್ ನಂಬರನ್ನು ಹಣಕಾಸಿನ ವ್ಯವಹಾರದಲ್ಲಿ ಅಗತ್ಯವಾಗಿ ಬಳಕೆ ಮಾಡಲಾಗುತ್ತದೆ. ಸಾಮಾನ್ಯವಾಗಿ 18 ವರ್ಷದ ನಂತ್ರ ಪಾನ್ ಕಾರ್ಡ್ ಮಾಡಿಸಲಾಗುತ್ತದೆ. Read more…

ಲಕ್ಷಾಂತರ ರೂಪಾಯಿ ಲಾಭ ತಂದುಕೊಡುತ್ತೆ ಈ ಬೆಳೆ

ನೌಕರಿಯೊಂದೇ ಜೀವನೋಪಾಯವಲ್ಲ. ನೀವು ಬಯಸಿದ್ರೆ ಮನೆಯಲ್ಲೇ ಕುಳಿತು ಲಕ್ಷಾಂತರ ರೂಪಾಯಿ ಗಳಿಸಬಹುದು. ಲಕ್ಷಾಂತರ ರೂಪಾಯಿ ಸಂಬಳ ಬರ್ತಿದ್ದ ಅನೇಕರು ನೌಕರಿ ಬಿಟ್ಟು ಕೃಷಿ ಕ್ಷೇತ್ರಕ್ಕಿಳಿದು ಸಾಧನೆ ಮಾಡಿದ್ದಾರೆ. ಹೊಸ Read more…

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡೋದು ಹೇಗೆ…? ಇಲ್ಲಿದೆ ಉಪಯುಕ್ತ ಟಿಪ್ಸ್

ಇತ್ತೀಚಿನ ಐದಾರು ವರ್ಷಗಳಲ್ಲಿ ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಹೆಚ್ಚಾಗಿದೆ. ಸ್ಟಾಕ್ ಅಥವಾ ಷೇರು ಮಾರುಕಟ್ಟೆಯು, ಷೇರುಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವವರ ಒಂದು ನೆಟ್ವರ್ಕ್ ಆಗಿದೆ.  ಭಾರತದಲ್ಲಿ ಎರಡು Read more…

ಕಡಿಮೆ ಖರ್ಚಿನಲ್ಲಿ ಈ ಕೃಷಿ ಶುರು ಮಾಡಿ ತಿಂಗಳಿಗೆ ಗಳಿಸಿ ಭರ್ಜರಿ ಆದಾಯ

ಸ್ವಂತ ವ್ಯವಹಾರ ಶುರು ಮಾಡಲು ಬಯಸಿದ್ದರೆ ಉತ್ತಮ ಅವಕಾಶವಿದೆ. ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಗಳಿಸುವ ವ್ಯವಹಾರದಲ್ಲಿ ಇದೂ ಸೇರಿದೆ. ನಿಂಬೆ ಹುಲ್ಲಿನ ಕೃಷಿ ಮೂಲಕ ನೀವೂ ಆದಾಯ ಗಳಿಸಬಹುದು. Read more…

ಬುದ್ದಿವಂತಿಕೆಯಿಂದ ಸ್ಮಾರ್ಟ್ಫೋನ್ ನಲ್ಲಿ ಈ ಕೆಲಸ ಮಾಡಿ ತಿಂಗಳಿಗೆ ಗಳಿಸಿ ಲಕ್ಷಾಂತರ ರೂ.

ನಿರಂತರವಾಗಿ ಬೆಲೆ ಏರಿಕೆಯಾಗ್ತಿರುವ ಕಾರಣ ಜೀವನ ನಿರ್ವಹಣೆ ಕಷ್ಟವಾಗಿದೆ. ಹಗಲು-ರಾತ್ರಿ ದುಡಿದರೂ ಸಂಪಾದನೆ ಸಾಲುತ್ತಿಲ್ಲ. ಕೆಲಸದ ಜೊತೆ ಪರ್ಯಾಯ ಮಾರ್ಗವನ್ನು ಜನರು ಹುಡುಕುತ್ತಿದ್ದಾರೆ. ಕೇವಲ 15-20 ನಿಮಿಷ ಮೊಬೈಲ್ Read more…

ಬ್ರಾಂಡ್‌ ನೇಮ್‌ ಗಾಗಿ ನ್ಯಾಯಾಲಯದ ಮೆಟ್ಟಿಲೇರಿದ ʼಹೀರೋ ಮೋಟಾರ್ಸ್‌ʼ

ದೇಶದಲ್ಲಿ ಪೆಟ್ರೋಲ್‌ ದರವು ನೂರರ ಗಡಿ ದಾಟಿದ್ದು, ಜನರು ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳತ್ತ ಮುಖ ಮಾಡಿದ್ದಾಗಿದೆ. ಆದರೆ ಮಾರುಕಟ್ಟೆಯಲ್ಲಿ ಮಧ್ಯಮ ವರ್ಗದ ಜನರ ಕೈಗೆಟಕುವ ದರದಲ್ಲಿ, ಭರವಸೆಯ ಕಂಪನಿಯೊಂದರ Read more…

ಕೊರೋನಾ ಎಫೆಕ್ಟ್: ವರ್ಷದ ಕೊನೆಯಲ್ಲಿ ಭಾರಿ ಇಳಿಕೆ ಕಂಡ ಆಟೋಮೊಬೈಲ್ ಕ್ಷೇತ್ರ..!

ಡಿಸೆಂಬರ್‌ನಲ್ಲಿ ಆಟೋಮೊಬೈಲ್ ಕ್ಷೇತ್ರದ ವ್ಯವಹಾರ ತೀವ್ರವಾಗಿ ಕುಸಿದಿದೆ. ಸಂಖ್ಯೆಗಳಲ್ಲಿ ಹೇಳುವುದಾದರೆ, ವಾಹನದ ಒಟ್ಟಾರೆ ಮಾರಾಟವು ಶೇಕಡಾ 16 ರಷ್ಟು ಇಳಿಕೆ ಕಂಡಿದೆ. ದ್ವಿಚಕ್ರ ವಾಹನಗಳು 20%, ಪ್ಯಾಸೆಂಜರ್ ವಾಹನಗಳು(ಟಿಟಿ, Read more…

BIG NEWS: ಕೇಂದ್ರದಿಂದ ಹೊಸ ನಿಯಮ ಜಾರಿ, ಪಿರಮಿಡ್ ಸ್ಕೀಮ್ ನಿಷೇಧ

ನವದೆಹಲಿ: ಗ್ರಾಹಕ ಹಿತಾಸಕ್ತಿ ಕಾಯ್ದೆ ಅಡಿಯಲ್ಲಿ ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದ್ದು, ಪಿರಮಿಡ್ ಸ್ಕೀಮ್ ಗಳನ್ನು ನಿಷೇಧಿಸಲಾಗಿದೆ. ಇದರಿಂದಾಗಿ ನೇರ ಮಾರಾಟ ಕಂಪನಿಗಳು ಇನ್ನುಮುಂದೆ ಬಂದ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...