alex Certify
ಕನ್ನಡ ದುನಿಯಾ       Mobile App
       

Kannada Duniya

ಸುಟ್ಟ ಗಾಯಕ್ಕೆ ಸರಳ ಮನೆ ಮದ್ದು

ಮಹಿಳೆಯರು ಅಡುಗೆ ಮಾಡುವಾಗ ಚಿಕ್ಕ ಪುಟ್ಟ ಸುಟ್ಟ ಗಾಯಗಳಾಗುವುದು ಸಾಮಾನ್ಯದ ಸಂಗತಿ. ಇಂತಹ ಚಿಕ್ಕ ಸುಟ್ಟ ಗಾಯಗಳನ್ನು ಕಡಿಮೆಗೊಳಿಸುವಂತ ಔಷಧಗಳು ನಮ್ಮ ಮನೆಯಲ್ಲೇ ಇರುತ್ತವೆ. ಅಂತಹ ಕೆಲವು ಮನೆಮದ್ದು Read more…

ಬಾಲಕನ ಬೆನ್ನನ್ನೇ ಸುಟ್ಟ ಕಟುಕ ಶಿಕ್ಷಕ

ಹುಬ್ಬಳ್ಳಿ: ಶಿಕ್ಷಕರೊಬ್ಬರು ನಾಲ್ಕು ವರ್ಷದ ಬಾಲಕನ ಬೆನ್ನನ್ನೇ ಸುಟ್ಟ ದಾರುಣ ಘಟನೆ ಹುಬ್ಬಳ್ಳಿಯ ಬಾಲಾಜಿ ಎಜುಕೇಶನ್ ಶಾಲೆಯಲ್ಲಿ ನಡೆದಿದೆ. ಶ್ರೀನಿವಾಸನಗರದ ಕಾವೇರಿ ಎಂಬ ಮಹಿಳೆಯ ಮಗ ನಾಲ್ಕು ವರ್ಷದ Read more…

ಭಗವದ್ಗೀತೆಯನ್ನು ಸುಡುವ ಮೂಲಕ ಪ್ರತಿಭಟನೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಂವಿಧಾನದ ಪ್ರತಿಯನ್ನು ಸುಟ್ಟು ಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ವ್ಯಕ್ತಿಯೊಬ್ಬರು ಮೈಸೂರಿನಲ್ಲಿ ಭಗವದ್ಗೀತೆಯನ್ನು ಸುಟ್ಟಿರುವ ಘಟನೆ ನಡೆದಿದೆ. ಯುವ ಹೋರಾಟಗಾರ ಹಾರೋಹಳ್ಳಿ ರವೀಂದ್ರ ಎಂಬುವವರು Read more…

ಮೀಸೆ ತೆಗೆಯಲು ಹೋಗಿ ಯಡವಟ್ಟು ಮಾಡಿಕೊಂಡ ಯುವತಿ

ಪೂರ್ವಾಪರ ವಿಚಾರಣೆ ಮಾಡದೆ ಬಳಸುವ ಸೌಂದರ್ಯವರ್ಧಕಗಳು ಕೆಲವೊಮ್ಮೆ ಆಪತ್ತಿಗೆ ಕಾರಣವಾಗುತ್ತದೆ. ಇದಕ್ಕೆ ವೇಲ್ಸ್ ಮಹಿಳೆ ಉತ್ತಮ ನಿದರ್ಶನ. ಕೆಂಟಲ್ ಹೆಸರಿನ 26 ವರ್ಷದ ಮಹಿಳೆಗೆ ಮೀಸೆ ಬರ್ತಿತ್ತಂತೆ. ಪ್ರತಿ Read more…

ಚಲಿಸುತ್ತಿದ್ದ ಕಾರಿನಲ್ಲಿ ಸ್ಯಾಮ್ಸಂಗ್ ಮೊಬೈಲ್ ಸ್ಫೋಟ

ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಸ್ಮಾರ್ಟ್ಫೋನ್ 2016 ರಲ್ಲಿ ಸಾಕಷ್ಟು ಸುದ್ದಿ ಮಾಡಿದ್ದು. ಅನೇಕ ಕಡೆ ಫೋನ್ ಸ್ಫೋಟಗೊಂಡ ವರದಿಯಾಗಿತ್ತು. ಘಟನೆ ಬಗ್ಗೆ ಕ್ಷಮೆ ಕೇಳಿದ್ದ ಸ್ಯಾಮ್ಸಂಗ್, ಮೊಬೈಲ್ Read more…

ತೂಕ ಇಳಿಸಲು ನೆರವಾಗುತ್ತೆ ಸೆಕ್ಸ್ ನ ಈ ವಿಧಾನ

ಸಂಭೋಗ ಕೇವಲ ಶಾರೀರಿಕ ಸುಖವನ್ನು ಮಾತ್ರ ನೀಡುವುದಿಲ್ಲ. ಅದ್ರಿಂದ ಸಾಕಷ್ಟು ಲಾಭಗಳಿವೆ. ನಿಮಗೆ ಆಶ್ಚರ್ಯವಾಗಬಹುದು, ನಿಯಮಿತ ರೂಪದಲ್ಲಿ ಶಾರೀರಿಕ ಸಂಬಂಧ ಬೆಳೆಸಿದ್ರೆ ಅದು ದೇಹದ ಕೊಬ್ಬನ್ನು ಕರಗಿಸುತ್ತದೆ. ಸೆಕ್ಸ್ Read more…

ಮದುವೆಗೆ ಒಂದು ತಿಂಗಳ ಮೊದಲು ಆ್ಯಸಿಡ್ ದಾಳಿಗೆ ತುತ್ತಾದ ಮಹಿಳೆ

ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯಲ್ಲಿ ಮಹಿಳೆ ಮೇಲೆ ಆ್ಯಸಿಡ್ ದಾಳಿ ನಡೆದಿದೆ. ಬೈಕ್ ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಮಹಿಳೆ ಮೇಲೆ ಆ್ಯಸಿಡ್ ಎರಚಿದ್ದಾರೆ. ಎಪ್ರಿಲ್ 24ರಂದು ಆಕೆಯ Read more…

ಪರಿಸರ ಮಾಲಿನ್ಯ ತಡೆಯಲು ಮೀರತ್ ನಲ್ಲಿ ಮಹಾಯಾಗ

ಉತ್ತರ ಪ್ರದೇಶದ ಮೀರತ್ ನಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಮಹಾಯಾಗ ಏರ್ಪಡಿಸಲಾಗಿದೆ. ಭೈನ್ಸಲಿ ಮೈದಾನದಲ್ಲಿ 9 ದಿನಗಳ ಕಾಲ ಶ್ರೀ ಆಯುಚಂಡಿ ಮಹಾಯಜ್ಞ ಸಮಿತಿ ಯಾಗ ಹಮ್ಮಿಕೊಂಡಿದೆ. ನವರಾತ್ರಿ ಹಿನ್ನೆಲೆಯಲ್ಲಿ Read more…

ಉತ್ತರ ಪ್ರದೇಶದಲ್ಲಿ ನಡೆದಿದೆ ಮತ್ತೊಂದು ಪೈಶಾಚಿಕ ಕೃತ್ಯ

ಉತ್ತರ ಪ್ರದೇಶದಲ್ಲಿ 18 ವರ್ಷದ ಯುವತಿಯೊಬ್ಬಳನ್ನು ಸಜೀವ ದಹನ ಮಾಡಲಾಗಿದೆ. ಉನ್ನಾವ್ ಜಿಲ್ಲೆಯ ಗ್ರಾಮವೊಂದರ ಹೊರಭಾಗದಲ್ಲಿ ಸುಟ್ಟು ಕರಕಲಾಗಿರೋ ಶವ ಪತ್ತೆಯಾಗಿದೆ. ಸೈಕಲ್ ತೆಗೆದುಕೊಂಡು ಆಕೆ ಮಾರ್ಕೆಟ್ ಗೆ Read more…

ಬ್ರಿಟನ್ ಗೂ ತಲುಪಿದೆ ಪದ್ಮಾವತಿ ವಿವಾದದ ಕಿಚ್ಚು

ವಿವಾದಿತ ಚಿತ್ರ ಪದ್ಮಾವತಿ ವಿರುದ್ಧ ಹಿಂದು ಸಂಘಟನೆಗಳು ಹೋರಾಟ ಮುಂದುವರಿಸಿವೆ. ಕೇವಲ ಭಾರತದಲ್ಲಿ ಮಾತ್ರವಲ್ಲ, ಬ್ರಿಟನ್ ನಲ್ಲೂ ಈ ಚಿತ್ರ ಪ್ರದರ್ಶಿಸಿದ್ರೆ ಅಂತಹ ಥಿಯೇಟರ್ ಗಳನ್ನೇ ಸುಟ್ಟು ಬಿಡುವಂತೆ Read more…

“ದೀಪಿಕಾಳನ್ನು ಜೀವಂತ ಸುಟ್ಟರೆ 1 ಕೋಟಿ’’

ಪದ್ಮಾವತಿ ಚಿತ್ರಕ್ಕೆ ವಿರೋಧ ವ್ಯಕ್ತವಾಗುವ ಜೊತೆಗೆ ನಟಿ ದೀಪಿಕಾ ಪಡುಕೋಣೆ ಹಾಗೂ ಸಂಜಯ್ ಲೀಲಾ ಬನ್ಸಾಲಿಗೆ ಬೆದರಿಕೆ ನೀಡಲಾಗ್ತಿದೆ. ಭುವನೇಶ್ವರದ ಆಲ್ ಇಂಡಿಯಾ ಕ್ಷತ್ರಿಯ ಮಹಾಸಭಾ ಯುವ ವಿಂಗ್ Read more…

ಕುದಿಯೋ ನೀರಲ್ಲಿ ಸ್ನಾನ ಮಾಡಿಸಿ ಮಗುವನ್ನೇ ಕೊಂದ ಹೆತ್ತವರು..!

ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿ ಎರಡು ವರ್ಷದ ಪುಟ್ಟ ಮಗುವನ್ನು ಹಿಂಸಿಸಿ ಹತ್ಯೆ ಮಾಡಿದ ಆರೋಪದ ಮೇಲೆ ದಂಪತಿಯನ್ನು ಬಂಧಿಸಲಾಗಿದೆ. ಮಗು ಮೃತಪಟ್ಟು 11 ದಿನಗಳ ನಂತರ ತಂದೆ ಶೇನ್ Read more…

ಈ ಉಪಾಯ ಮಾಡಿದ್ರೆ ಸದಾ ಮಿಂಚುತ್ತೆ ಪಾತ್ರೆಯ ಹೊರ ಭಾಗ

ಅಡುಗೆ ಮನೆಯಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಕಾಡುವ ಸಮಸ್ಯೆಯಲ್ಲಿ ಪಾತ್ರೆ ಸ್ವಚ್ಛಗೊಳಿಸುವುದು ಒಂದು. ಆಲ್ಯೂಮಿನಿಯಂ ಪಾತ್ರೆ ಇರಲಿ ಕಬ್ಬಿಣದ ಕಡಾಯಿ ಇರಲಿ. ಅಡುಗೆ ಮಾಡಿದ ನಂತ್ರ ಅದನ್ನು ಸ್ವಚ್ಛಗೊಳಿಸೋದು Read more…

ಗುಪ್ತಾಂಗಕ್ಕೆ ಸಿಗರೇಟ್ ನಿಂದ ಸುಟ್ಟ ಕ್ರೂರಿ

ವಿಜಯವಾಡ: ಹೇಳಿದ ಮಾತು ಕೇಳಲಿಲ್ಲ ಎಂದು ಬಾಲಕನೊಬ್ಬನ ಗುಪ್ತಾಂಗಕ್ಕೆ ಸಿಗರೇಟ್ ನಿಂದ ಸುಟ್ಟ ಅಮಾನವೀಯ ಘಟನೆ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ. ನೇಕುನಂಬಾದ್ ಗ್ರಾಮದಲ್ಲಿ ಯುವಕನೊಬ್ಬ ಸಿಗರೇಟ್ Read more…

ಕೆಟ್ಟುಹೋದ ಚಾರ್ಜರ್ ಕೊಟ್ಟಿದ್ದ ಫ್ಲಿಪ್ಕಾರ್ಟ್ ಗೆ ದಂಡ

ಫ್ಲಿಪ್ಕಾರ್ಟ್ ಭಾರತದಲ್ಲಿ ಆನ್ ಲೈನ್ ಮಾರುಕಟ್ಟೆಯ ದೈತ್ಯನಾಗಿ ಬೆಳೆದಿದೆ. ಗ್ರಾಹಕರು ಪ್ರತಿನಿತ್ಯ ಫ್ಲಿಪ್ ಕಾರ್ಟ್ ನಲ್ಲಿ ಒಂದಿಲ್ಲೊಂದು ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸ್ತಾನೇ ಇರ್ತಾರೆ. ಹೀಗೆ ಡಾ.ಅಹ್ಮದ್ ಇರ್ಫಾನಿ ಎಂಬುವವರು Read more…

ಇರುವೆ ಕೊಲ್ಲಲು ಹೋಗಿ ಮನೆಯನ್ನೇ ಸುಟ್ಟ ಭೂಪ

ನ್ಯೂಯಾರ್ಕ್ ನಲ್ಲಿ 21 ವರ್ಷದ ಯುವಕನೊಬ್ಬ ಮನೆಯಲ್ಲಿ ಕಾಣಿಸಿಕೊಂಡಿದ್ದ ಇರುವೆಗಳನ್ನು ಕೊಲ್ಲಲು ಹೋಗಿ ಇಡೀ ಮನೆಯನ್ನೇ ಸುಟ್ಟು ಹಾಕಿದ್ದಾನೆ. ಮೂರು ನಾಯಿಗಳು ಕೂಡ ಬೆಂಕಿಗೆ ಆಹುತಿಯಾಗಿವೆ. ಡೆವೊನ್ ಎಂಬಾತ Read more…

ಹಣಕ್ಕಾಗಿ ಹಂದಿಗಳನ್ನೇ ಮಕ್ಕಳೆಂದಿದ್ದ ಭೂಪ..!

ಸೂರತ್ ನಲ್ಲಿ ಇನ್ಷೂರೆನ್ಸ್ ಹಣದ ಆಸೆಗೆ ವ್ಯಕ್ತಿಯೊಬ್ಬ ಮಾಡಿದ್ದ ಮಹಾ ವಂಚನೆ ಬಯಲಾಗಿದೆ. ರಮೇಶ್ ಪಟೇಲ್ ಎಂಬಾತ ತರಕಾರಿ ವ್ಯಾಪಾರಿ. ಅವನಿಗೆ ಹೆಣ್ಣುಮಕ್ಕಳೇ ಇಲ್ಲ, ಆದ್ರೂ ನಾಲ್ವರು ಹೆಣ್ಣುಮಕ್ಕಳಿದ್ದಾರೆಂದು Read more…

30 ಅಗ್ನಿಶಾಮಕ ಸಿಬ್ಬಂದಿ ದಾರುಣ ಸಾವು

ಟೆಹರಾನ್: ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ, ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆಯ 30 ಸಿಬ್ಬಂದಿ ದಾರುಣವಾಗಿ ಸಾವು ಕಂಡ ಘಟನೆ ಇರಾನ್ ರಾಜಧಾನಿ ಟೆಹರಾನ್ ನಲ್ಲಿ ನಡೆದಿದೆ. Read more…

ಬೆಂಗಳೂರಲ್ಲಿ ಮತ್ತೆ ಅಟ್ಟಹಾಸ ಮೆರೆದ ದುಷ್ಕರ್ಮಿಗಳು

ಬೆಂಗಳೂರು: ರಾಜಧಾನಿಯಲ್ಲಿ ದುಷ್ಕರ್ಮಿಗಳು ಮತ್ತೆ ಅಟ್ಟಹಾಸ ಮೆರೆದಿದ್ದು, ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಮೈಸೂರು ರಸ್ತೆಯ ಹೊಸಗುಡ್ಡದಹಳ್ಳಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ 9 ಬೈಕ್ Read more…

ಬಾಲಕಿ ಬಹಿರ್ದೆಸೆಗೆ ತೆರಳಿದ್ದಾಗಲೇ ನಡೀತು ದುರಂತ

ಸೂರತ್: ಬಹಿರ್ದೆಸೆಗೆ ತೆರಳಿದ್ದ ಬಾಲಕಿಯನ್ನು ಕೊಂದ ಚಿರತೆಗೆ, ಗ್ರಾಮಸ್ಥರು ಬೆಂಕಿ ಹಚ್ಚಿ ಜೀವಂತ ಸುಟ್ಟುಹಾಕಿದ ಘಟನೆ ಸೂರತ್ ಸಮೀಪ ನಡೆದಿದೆ. ಸೂರತ್ ಜಿಲ್ಲೆ ಉಮ್ರಪಾದ ಸಮೀಪದ ವಾಡಿ ಗ್ರಾಮದಲ್ಲಿ Read more…

ಕುಳಿತ ಕುರ್ಚಿಯಲ್ಲೇ ಸುಟ್ಟು ಹೋಗಿದ್ದಾಳಾಕೆ….

ಪತಿಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಮಹಿಳಾ ಜ್ಯೂನಿಯರ್ ಇಂಜಿನಿಯರ್ ಒಬ್ಬರನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಇಂತಹ ಒಂದು ಭೀಭತ್ಸ ಘಟನೆ ಬಿಹಾರದ ಮುಜಾಫರ್ ಪುರ್ ಜಿಲ್ಲೆಯಲ್ಲಿ ನಡೆದಿದೆ. ಭಾನುವಾರದಂದು Read more…

ರಸ್ತೆಯಲ್ಲೇ ಹೊತ್ತಿ ಉರಿದ ಐ-10 ಕಾರ್

ನವದೆಹಲಿ: ಚಲಿಸುತ್ತಿದ್ದ ಐ-10 ಕಾರಿಗೆ ಬೆಂಕಿ ತಗುಲಿದ ಘಟನೆ ನವದೆಹಲಿ ಲೋಧಿ ರಸ್ತೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪಾರಾಗಿದ್ದಾರೆ. ಕುಟುಂಬವೊಂದು ಲೋಧಿ ರಸ್ತೆಯಲ್ಲಿ ಐ-10 ಕಾರಿನಲ್ಲಿ ತೆರಳುವಾಗ, ಇದ್ದಕ್ಕಿದ್ದಂತೆ Read more…

ಬೆಂಗಳೂರಿನಲ್ಲಿ ಭಾರೀ ಬೆಂಕಿ ದುರಂತ

ಬೆಂಗಳೂರು: ತಡರಾತ್ರಿ ಬೆಂಗಳೂರಿನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಲಕ್ಷಾಂತರ ಮೌಲ್ಯದ ವಸ್ತು, ವಾಹನ ಬೆಂಕಿಗೆ ಸಂಪೂರ್ಣ ಸುಟ್ಟು ಹೋಗಿವೆ. ಅದೃಷ್ಟವಶಾತ್ ದುರಂತದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. Read more…

ಚಲಿಸುತ್ತಿದ್ದ ಬಸ್ ಗೆ ಬೆಂಕಿ, ಮಗು ಸಜೀವ ದಹನ

ಬೀದರ್: ಚಲಿಸುತ್ತಿದ್ದ ಬಸ್ ಗೆ ಬೆಂಕಿ ತಗುಲಿ, ಮಗು ಸಜೀವ ದಹನವಾದ ಘಟನೆ ಬೀದರ್ ಜಿಲ್ಲೆ ಹುಮ್ನಾಬಾದ್ ತಾಲ್ಲೂಕಿನಲ್ಲಿ ಬೆಳಗಿನ ಜಾವ ನಡೆದಿದೆ. 3 ವರ್ಷದ ವಿಹಾನ್ ಮೃತಪಟ್ಟ Read more…

ಅರ್ಧ ಸುಟ್ಟಿದ್ದ ಬಸ್ ಗೆ ಮತ್ತೆ ಬೆಂಕಿ

ಬೆಂಗಳೂರು: ಕಾವೇರಿ ಹೋರಾಟ ಹಿಂಸೆಗೆ ತಿರುಗಿ, ಬೆಂಗಳೂರಿನಲ್ಲಿ ನೂರಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಅಪಾರ ಹಾನಿ ಸಂಭವಿಸಿದೆ. ಕೆಲವೆಡೆ ಕರ್ಫ್ಯೂ ಹಾಗೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಿಷೇಧಾಜ್ಞೆ ನಡುವೆಯೂ ದುಷ್ಕರ್ಮಿಗಳು Read more…

ಬೆಂಕಿ ತಗುಲಿ ಚಲಿಸುತ್ತಿದ್ದ ಕಾರು ಭಸ್ಮ

ಉಡುಪಿ: ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಎಷ್ಟೆಲ್ಲಾ ಎಚ್ಚರಿಕೆ ವಹಿಸಿದರೂ, ಕೆಲವೊಮ್ಮೆ ಅಪಾಯ ಎದುರಾಗುತ್ತದೆ. ಕೆಲವೊಮ್ಮೆ ತಾಂತ್ರಿಕ ದೋಷದಿಂದ ಚಾಲನೆಯಲ್ಲಿದ್ದ ವಾಹನದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ. ಹೀಗೆ ಚಲಿಸುತ್ತಿದ್ದ ಕಾರಿನಲ್ಲಿ Read more…

ಅಣ್ಣನೊಂದಿಗೆ ನಿಶ್ಚಿತಾರ್ಥ; ತಮ್ಮನಿಂದ ಗರ್ಭಿಣಿ, ನಡೀತು ದುರಂತ

ಲಾಹೋರ್: ತನ್ನೊಂದಿಗೆ ಮದುವೆ ನಿಶ್ಚಯವಾಗಿ, ತಮ್ಮನನ್ನು ಮದುವೆಯಾಗಿದ್ದ ಯುವತಿಯೊಬ್ಬಳನ್ನು ಕಟುಕನೊಬ್ಬ ಜೀವಂತ ದಹನ ಮಾಡಿದ ಪೈಶಾಚಿಕ ಘಟನೆ ಪಾಕಿಸ್ತಾನದ ಲಾಹೋರ್ ನಲ್ಲಿ ನಡೆದಿದೆ. 23 ವರ್ಷದ ಗರ್ಭಿಣಿ ಸಿದ್ರಾ Read more…

ನಾಯಿ ಮರಿಗಳನ್ನು ಜೀವಂತ ಸುಟ್ಟ ಬಾಲಕರು

ಹೈದರಾಬಾದ್: ಚೆನ್ನೈನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು, ಮಹಡಿ ಮೇಲಿನಿಂದ ನಾಯಿಯೊಂದನ್ನು ಎಸೆದು ಅದು ಕಾಲು ಮುರಿದುಕೊಳ್ಳಲು ಕಾರಣವಾಗಿದ್ದ ಘಟನೆ ಇನ್ನೂ ಮಾಸಿಲ್ಲ. ಇದೀಗ, ಜೀವಂತವಾಗಿ 3 ನಾಯಿ ಮರಿಗಳಿಗೆ ಬೆಂಕಿ Read more…

ಸೆಕ್ಸ್ ಗೆ ಒಪ್ಪದ 19 ಯುವತಿಯರ ಸಜೀವ ದಹನ

ಐಸಿಸ್ ಉಗ್ರರ ಪೈಶಾಚಿಕ ಕೃತ್ಯಗಳು ಮುಂದುವರೆದಿದ್ದು, ಲೈಂಗಿಕ ಕ್ರಿಯೆಗೆ ಒಪ್ಪದ 19 ಯಜಿದಿ ಸಮುದಾಯದ ಯುವತಿಯರನ್ನು ಪಂಜರದಲ್ಲಿ ಕೂಡಿ ಹಾಕಿ ಸಾರ್ವಜನಿಕರ ಎದುರಿನಲ್ಲೇ ಜೀವಂತವಾಗಿ ಸುಟ್ಟು ಹಾಕಿದ್ದಾರೆ. ವಾಯುವ್ಯ Read more…

ಕೇರಳ ಅಗ್ನಿ ದುರಂತಕ್ಕೆ ಸಂತಾಪ ಸೂಚಿಸಿದ ಮೋದಿ

ಕೇರಳದ ಕೊಲ್ಲ ಜಿಲ್ಲೆಯ ಮೂಕಾಂಬಿಕಾ ದೇವಾಲಯದಲ್ಲಿ ಕಳೆದ ರಾತ್ರಿ ಸಂಭವಿಸಿದ ಭಾರೀ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ಎಲ್ಲಾ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...