alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಲಿಂಡರ್ ಸ್ಪೋಟಕ್ಕೆ ಕಟ್ಟಡ ಕುಸಿದು 3 ಮಂದಿ ಸಾವು

ಬೆಂಗಳೂರು: ಈಜಿಪುರ ಗುಂಡಪ್ಪ ಲೇಔಟ್ ನಲ್ಲಿ ಅಡುಗೆ ಸಿಲಿಂಡರ್ ಸ್ಪೋಟಿಸಿ, 2 ಅಂತಸ್ತಿನ ಕಟ್ಟಡ ಕುಸಿದು ಬಿದ್ದು, ಮೂವರು ಸಾವನ್ನಪ್ಪಿದ್ದಾರೆ. ಅಶ್ವಿನಿ(22), ಶರವಣ(40) ಹಾಗೂ ಸಂಜನಾ ಮೃತಪಟ್ಟವರೆಂದು ಹೇಳಲಾಗಿದೆ. Read more…

ಮಳೆಯ ಅವಾಂತರಕ್ಕೆ ತತ್ತರಿಸಿದ ಬೆಂಗಳೂರು

ಬೆಂಗಳೂರು: ನಿನ್ನೆ ರಾತ್ರಿ ಸುರಿದ ಭಾರೀ ಗಾಳಿ, ಮಳೆಗೆ ಬೆಂಗಳೂರು ತತ್ತರಿಸಿದೆ. ಅನೇಕ ಕಡೆಗಳಲ್ಲಿ ಮರ, ವಿದ್ಯುತ್ ಕಂಬಗಳು ಬಿದ್ದು, ನೂರಾರು ಬೈಕ್, ಕಾರ್ ಜಖಂಗೊಂಡಿವೆ. ಸಜ್ಜನ್ ರಾವ್ Read more…

ಮಹಾಮಳೆಗೆ ಮುಂಬೈನಲ್ಲಿ ಐದಂತಸ್ತಿನ ಕಟ್ಟಡ ಕುಸಿತ

ಮುಂಬೈ: ನಿರಂತರವಾಗಿ 2 ದಿನಗಳ ಕಾಲ ಸುರಿದ ಮಹಾಮಳೆಗೆ ತತ್ತರಿಸಿ ಹೋಗಿದ್ದ ಮುಂಬೈನಲ್ಲಿ ಪ್ರವಾಹ ಸ್ಥಿತಿ ಇಳಿಮುಖವಾಗಿದೆ. ದಕ್ಷಿಣ ಮುಂಬೈನ ಜೆ.ಜೆ. ಜಂಕ್ಷನ್ ನಲ್ಲಿರುವ ಪಾಕ್ಮೊಡಿಯಾ ರಸ್ತೆಯಲ್ಲಿ 5 Read more…

ಏಕಾಏಕಿ ಕುಸಿದು ಬಿತ್ತು ಕಾಲೇಜ್ ಕಟ್ಟಡ

ವಿಜಯಪುರ: ವಿಜಯಪುರದಲ್ಲಿ 3 ಅಂತಸ್ತಿನ ಕಟ್ಟಡವೊಂದು ಏಕಾಏಕಿ ಕುಸಿದು ಬಿದ್ದಿದೆ. ಗಂಗಾಪುರಂ ಬಡಾವಣೆಯ ರೇಶ್ಮಿ ಪ್ಯಾರಾ ಮೆಡಿಕಲ್ ಕಾಲೇಜ್ ಕಟ್ಟಡ ಇದಾಗಿದ್ದು, ಬೆಳಗಿನ ಜಾವ ಒಮ್ಮೆಲೆ ಕುಸಿದಿದೆ. ಕಟ್ಟಡಲ್ಲಿ Read more…

3 ಅಂತಸ್ತಿನ ಕಟ್ಟಡ ಕುಸಿದು 2 ಸಾವು

ಶಿಮ್ಲಾದಲ್ಲಿ ಮಳೆಯ ಆರ್ಭಟಕ್ಕೆ 3 ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದಿದೆ. ಬಸ್ ನಿಲ್ದಾಣದಲ್ಲಿದ್ದ ಹೆಚ್ ಆರ್ ಟಿ ಸಿ ಕಟ್ಟಡ ಕುಸಿದು ಬಿದ್ದಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆಂದು ಪ್ರಾಥಮಿಕ Read more…

ಶೌಚಾಲಯದಲ್ಲೇ ಮಕ್ಕಳಿಗೆ ಪಾಠ

ಭೋಪಾಲ್: ಒಂದು ಚಿತ್ರ ಸಾವಿರ ಪದಗಳನ್ನು ಹೇಳುತ್ತದೆ. ಈ ಚಿತ್ರ ಮಾತ್ರ ಅದಕ್ಕಿಂತ ಹೆಚ್ಚಿನದನ್ನು ಹೇಳುವಂತಿದೆ. ಶಿಕ್ಷಣಕ್ಕಾಗಿ ಸರ್ಕಾರಗಳು ಕೋಟ್ಯಂತರ ರೂಪಾಯಿಯನ್ನು ಖರ್ಚು ಮಾಡುತ್ತವೆ. ಆದರೆ, ಸದ್ಬಳಕೆಯಾಗಿದೆಯಾ ಎಂಬ Read more…

ಬಾಲಕನ ಸಾವಿಗೆ ಕಾರಣವಾಯ್ತಾ ಇಂಟರ್ನೆಟ್ ನ ಡೆಡ್ಲಿ ಗೇಮ್?

ಮುಂಬೈನ ಅಂಧೇರಿಯಲ್ಲಿ 14 ವರ್ಷದ ಬಾಲಕನೊಬ್ಬ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬ್ಲೂ ವೇಲ್ ಸೂಸೈಡ್ ಚಾಲೆಂಜ್ ನಿಂದ ಸಂಭವಿಸಿದ ದುರಂತ ಇದು ಅನ್ನೋ ಶಂಕೆ ಪೊಲೀಸರಿಗಿದೆ. Read more…

ನಾಲ್ಕಂತಸ್ತಿನ ಕಟ್ಟಡ ಕುಸಿದು 12 ಸಾವು

ಮುಂಬೈನ ಘಾಟ್ಕೋಪರ್ ನಲ್ಲಿ ಮಂಗಳವಾರ ನಾಲ್ಕು ಮಹಡಿ ಕಟ್ಟಡ ಕುಸಿದಿದೆ. ದುರ್ಘಟನೆಯಲ್ಲಿ 12 ಮಂದಿ ಬಲಿಯಾಗಿದ್ದು, ಅವಶೇಷದಡಿ ಇನ್ನಷ್ಟು ಜನರು ಹುದುಗಿರುವ ಶಂಕೆ ವ್ಯಕ್ತವಾಗಿದೆ. ರಕ್ಷಣಾ ಪಡೆ ರಕ್ಷಣಾ Read more…

ಲಂಡನ್ ನಲ್ಲಿ ಮತ್ತೆ ಅಗ್ನಿ ಅನಾಹುತ

ಲಂಡನ್: ಲಂಡನ್ ನ ಕೆನಿಂಗ್ ಟನ್ ಲ್ಯಾಟಿಮರ್ ರಸ್ತೆಯ ಗ್ರೆನ್ ಫೆಲ್ ಅಪಾರ್ಟ್ಮೆಂಟ್ ಗೆ ಬೆಂಕಿ ತಗುಲಿ, ಹಲವರು ಸಾವು ಕಂಡ ಘಟನೆ ಮಾಸುವ ಮೊದಲೇ ಮತ್ತೊಂದು ಅಗ್ನಿ Read more…

ದೆಹಲಿಯಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಲಕ್ಷ್ಮಿ ನಗರದಲ್ಲಿ 4 ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದ್ದು, 9 ಮಂದಿಯನ್ನು ರಕ್ಷಿಸಲಾಗಿದೆ. ಭಾನುವಾರ ಬೆಳಗಿನ ಜಾವ ಕಟ್ಟಡ ಕುಸಿದಿದ್ದು, ಕೂಡಲೇ ಎನ್.ಡಿ.ಆರ್.ಎಫ್. Read more…

ಈ ಕಟ್ಟಡದೊಳಗೇ ಇದೆ ಸಾರ್ವಜನಿಕ ರಸ್ತೆ

ಚೀನಾದಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ವಿಶಿಷ್ಟ ಘಟನೆ ನಡೆಯುತ್ತಲೇ ಇರುತ್ತದೆ. ಸಾಮಾಜಿಕ ತಾಣಗಳಲ್ಲಿ ಚಿತ್ರವಿಚಿತ್ರ ಘಟನೆಗಳು ಸುದ್ದಿ ಮಾಡುತ್ತವೆ. ಇದೀಗ ಚೀನಾದ ಕಟ್ಟಡವೊಂದು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಚೀನಾದ Read more…

ಆಟವಾಡುವಾಗಲೇ ಕಾದಿತ್ತು ದುರ್ವಿಧಿ

ಬೆಂಗಳೂರು: ಆಟವಾಡುತ್ತಿದ್ದ 2 ವರ್ಷದ ಮಗು ಕಟ್ಟಡದ ಮೇಲಿಂದ ಬಿದ್ದು ಮೃತಪಟ್ಟ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಾಯಂಡಹಳ್ಳಿಯ ತಿಗಳರ ಬಡಾವಣೆಯ ದಿನೇಶ್ ಅವರ ಪುತ್ರಿ ಯಶಸ್ವಿನಿ(2) ಮೃತಪಟ್ಟ Read more…

ಹೊತ್ತಿ ಉರಿದ ಲಂಡನ್ ಅಪಾರ್ಟ್ ಮೆಂಟ್

ಲಂಡನ್: ನಾರ್ಥ್ ಕೆನಿಂಗ್ ಟನ್ ಲ್ಯಾಟಿಮರ್ ರೋಡ್ ನಲ್ಲಿರುವ ಗ್ರೆನ್ ಫೆಲ್ ಅಪಾರ್ಟ್ ಮೆಂಟ್ ಗೆ ಬೆಂಕಿ ತಗುಲಿದೆ. 27 ಅಂತಸ್ತಿನ ಬಹುಮಹಡಿ ಕಟ್ಟಡ ಇದಾಗಿದ್ದು, ಮೊದಲ ಮಹಡಿಯಲ್ಲಿ Read more…

ಸೋರುತ್ತಿಹುದು ಆಂಧ್ರ ಅಸೆಂಬ್ಲಿಯ ನೂತನ ಕಟ್ಟಡ

192 ದಿನಗಳಲ್ಲಿ 120 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಆಂಧ್ರ ಪ್ರದೇಶ ಅಸೆಂಬ್ಲಿ ಕಟ್ಟಡ ಉದ್ಘಾಟನೆಗೊಂಡ ಮೂರು ತಿಂಗಳಲ್ಲೇ ಸೋರಲಾರಂಭಿಸಿದೆ. ಕಟ್ಟಡ ಕಾಮಗಾರಿ ಆರಂಭವಾದಾಗಿನಿಂದಲೂ ಕಾಮಗಾರಿ ಗುಣಮಟ್ಟದ ಕುರಿತು Read more…

ಗರ್ಭಿಣಿಯನ್ನು ಕಟ್ಟಡದಿಂದ ನೂಕಿತಂತೆ ‘ದೆವ್ವ’…!

ನೋಯ್ಡಾ: ನೋಯ್ಡಾದಲ್ಲಿ 4 ಮಹಡಿ ಮೇಲಿಂದ ಗರ್ಭಿಣಿಯನ್ನು ‘ದೆವ್ವ’ ರೂಪಿ ಪತಿ ತಳ್ಳಿದ್ದು, ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಫರಿ ಚೌಕಂಡಿ ನಿವಾಸಿ ಅಮರ್ ಸಿಂಗ್ ಎಂಬಾತ Read more…

ನಾಪತ್ತೆಯಾಗಿರುವ 400 ಕೆಜಿ ಚಿನ್ನಕ್ಕಾಗಿ ಹುಡುಕಾಟ

ತಮಿಳುನಾಡಿನ ಟಿ ನಗರದಲ್ಲಿರೋ ಚೆನ್ನೈ ಸಿಲ್ಕ್ ಶೋ ರೂಮ್ ಬೆಂಕಿ ಬಿದ್ದು, ನಂತರ ಕಟ್ಟಡ ಕುಸಿದಿತ್ತು. ಇದೀಗ ಶೋ ರೂಮ್ ನ ಲಾಕರ್ ನಲ್ಲಿಟ್ಟಿದ್ದ ಕೋಟ್ಯಾಂತರ ರೂ. ಮೌಲ್ಯದ ಸುಮಾರು Read more…

ರೂಮ್ ಸ್ವಚ್ಛಗೊಳಿಸದ ವಿದ್ಯಾರ್ಥಿನಿಗೆ ಇದೆಂತಾ ಶಿಕ್ಷೆ

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಶಿಕ್ಷಕರೇ ರಾಕ್ಷಸರಾಗಿದ್ದಾರೆ. ತರಗತಿ ಸ್ವಚ್ಛಗೊಳಿಸಲು ಒಪ್ಪದ ವಿದ್ಯಾರ್ಥಿನಿಯನ್ನು ಶಾಲಾ ಕಟ್ಟಡದಿಂದ ಕೆಳಕ್ಕೆ ತಳ್ಳಿದ್ದಾರೆ. 9ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ಫಜ್ಜರ್ ನೂರ್ ಈಗ ಆಸ್ಪತ್ರೆಯಲ್ಲಿ Read more…

ಕುಡಿದ ಅಮಲಿನಲ್ಲಿ ಮಹಿಳೆ ಮಾಡಿದ್ದಾಳೆ ಇಂತ ಕೆಲಸ

ಕಂಠಪೂರ್ತಿ ಮದ್ಯ ಸೇವಿಸಿದ್ದ 30 ವರ್ಷದ ಮಹಿಳೆಯೊಬ್ಬಳು ಕಟ್ಟಡವೊಂದಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಲ್ಲದೇ ಮೂರನೇ ಮಹಡಿ ಏರಿ ಅಲ್ಲಿಂದ ಕೆಳಗೆ ಹಾರಿರುವ ಘಟನೆ ದಕ್ಷಿಣ ದೆಹಲಿಯ ಮೆಹ್ರೌಲಿ ಏರಿಯಾದಲ್ಲಿ ನಡೆದಿದೆ. Read more…

ಕಟ್ಟಡ ಕುಸಿತಕ್ಕೆ ಆರು ಮಂದಿ ಬಲಿ

ಕಾನ್ಪುರದ ಕೋಲ್ಡ್ ಸ್ಟೋರೇಜ್ ಘಟಕವೊಂದರಲ್ಲಿ ಗ್ಯಾಸ್ ಸೋರಿಕೆಯಾಗಿ ಸ್ಪೋಟ ಸಂಭವಿಸಿದ ಕಾರಣ ಕಟ್ಟಡ ಕುಸಿದು ಆರು ಮಂದಿ ಮೃತಪಟ್ಟಿದ್ದಾರಲ್ಲದೇ 20 ಕ್ಕೂ ಅಧಿಕ ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆಯಿದ್ದು, Read more…

ಬೆಂಗಳೂರಲ್ಲಿ ಪುಡಿ ರೌಡಿಗಳ ಅಟ್ಟಹಾಸ

ಬೆಂಗಳೂರು: ರಾಜಧಾನಿಯಲ್ಲಿ ಮತ್ತೆ ಪುಡಿ ರೌಡಿಗಳು ಅಟ್ಟಹಾಸ ಮೆರೆದಿದ್ದು, ಮನೆಗೆ ನುಗ್ಗಿ ತಾಯಿ, ಮಗನ ಮೇಲೆ ಹಲ್ಲೆ ನಡೆಸಿದ್ದಾರೆ. ರಾಮಮೂರ್ತಿ ನಗರದ ಟಿ.ಸಿ. ಪಾಳ್ಯದಲ್ಲಿ ರಾಜು ಎಂಬುವವರ ಮನೆ Read more…

ಕೋರ್ಟ್ ಕಟ್ಟಡದಿಂದ ಹಾರಿದ ಅತ್ಯಾಚಾರ ಆರೋಪಿ

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಯೊಬ್ಬ, ಕೋರ್ಟ್ ಕಟ್ಟಡದ 4 ನೇ ಮಹಡಿಯಿಂದ ಹಾರಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ. ವಿಕ್ಕಿ ಅಲಿಯಾಸ್ ನರಸಿಂಹ ಮೂರ್ತಿ(21) ಆತ್ಮಹತ್ಯೆಗೆ ಯತ್ನಿಸಿದ ಆರೋಪಿ. ಆತನನ್ನು Read more…

ಹಳೆಯ ಕಟ್ಟಡ ಕುಸಿದು ಮೂವರು ಸಾವು

ಸೂರತ್: ಗುಜರಾತ್ ನ ಸೂರತ್ ನಲ್ಲಿ ಕಟ್ಟಡ ಕುಸಿದ ಪರಿಣಾಮ, ಮೂವರು ಸಾವನ್ನಪ್ಪಿದ್ದು, 21 ಮಂದಿ ಗಾಯಗೊಂಡಿದ್ದಾರೆ. ಭಾನುವಾರ ತಡರಾತ್ರಿ ಸೂರತ್ ನಲ್ಲಿ ಹಳೆಯ ಕಟ್ಟಡ ಏಕಾಏಕಿ ಕುಸಿದಿದೆ. Read more…

ಕಟ್ಟಡದ ಮೇಲಿಂದ ಬಿದ್ದು ಟೆಕ್ಕಿ ಸಾವು

ಬೆಂಗಳೂರು: ಕಟ್ಟಡದ ಮೇಲಿನಿಂದ ಬಿದ್ದು, ಸಾಫ್ಟ್ ವೇರ್ ಇಂಜಿನಿಯರ್ ಸಾವನ್ನಪ್ಪಿದ ಘಟನೆ ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹರ್ಮಾನ್ಸ್ ಸಾಫ್ಟ್ ವೇರ್ ಕಂಪನಿ ಉದ್ಯೋಗಿಯಾಗಿರುವ ಶೋಭಾ Read more…

ಕಟ್ಟಡ ಕುಸಿದು 8 ಕೂಲಿ ಕಾರ್ಮಿಕರು ಸಾವು

ನೈನಿತಾಲ್: ಹೈದರಾಬಾದ್ ನ ನಾನಕರಾಮ್ ಗುಡಾದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು, ಹಲವರು ಸಾವು ಕಂಡ ಘಟನೆಯ ಬೆನ್ನಲ್ಲೇ, ಉತ್ತರಾಖಂಡ್ ನೈನಿತಾಲ್ ನಲ್ಲಿ ಮತ್ತೊಂದು ಘಟನೆ ಮರುಕಳಿಸಿದೆ. ನೈನಿತಾಲ್ Read more…

ನಿರ್ಮಾಣ ಹಂತದ ಕಟ್ಟಡ ಕುಸಿದು ಓರ್ವ ಸಾವು

ಹೈದರಾಬಾದ್: ನಿರ್ಮಾಣ ಹಂತದ ಕಟ್ಟಡ ಕುಸಿದು, ಒಬ್ಬರು ಸಾವು ಕಂಡಿದ್ದು, ಇಬ್ಬರು ಗಂಭಿರವಾಗಿ ಗಾಯಗೊಂಡಿದ್ದಾರೆ. ಹೈದರಾಬಾದ್ ನ ನಾನಕ್ ರಾಮ್ ಗುಡಾ ಪ್ರದೇಶದಲ್ಲಿ ಕಟ್ಟಡ ಕುಸಿದಿದ್ದು, ಕಟ್ಟಡದ ಅವಶೇಷಗಳಡಿ Read more…

ಪ್ರಬಲ ಭೂಕಂಪಕ್ಕೆ ನಲುಗಿದ ರೋಮ್

ರೋಮ್: ಇಟಲಿಯಲ್ಲಿ ಪ್ರಬಲ ಭೂಕಂಪ ಉಂಟಾಗಿದ್ದು, ಭಾರೀ ಹಾನಿ ಸಂಭವಿಸಿದೆ. ರೋಮ್ ಮತ್ತು ವಿಸೋ ನಗರಗಳಲ್ಲಿ 2 ಬಾರಿ ಭೂಮಿ ಕಂಪಿಸಿದೆ. ರಾತ್ರಿ ಭೂಮಿ ಕಂಪಿಸಿದ್ದರಿಂದ ಜನ ಭಯದಿಂದ Read more…

ಬುರ್ಜ್ ಖಲೀಫಾವನ್ನೂ ಮೀರಿಸಲಿದೆ ಈ ಗಗನಚುಂಬಿ ಕಟ್ಟಡ

ದುಬೈನಲ್ಲಿ ಸದ್ಯದಲ್ಲೇ ಮತ್ತೊಂದು ಗಗನಚುಂಬಿ ಕಟ್ಟಡ ತಲೆ ಎತ್ತಲಿದೆ. ಸದ್ಯ ವಿಶ್ವದಲ್ಲೇ ಅತಿ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರೋ ಬುರ್ಜ್ ಖಲೀಫಾಗಿಂತಲೂ ಎತ್ತರದ ಕಟ್ಟಡ ಇದು. ಈ ಅದ್ಭುತ Read more…

ಸರ್ಕಾರಿ ಕಟ್ಟಡದಲ್ಲಿ ಅಡಗಿರುವ ಉಗ್ರರಿಂದ ಗುಂಡಿನ ದಾಳಿ

ಜಮ್ಮು ಕಾಶ್ಮೀರದ ಶ್ರೀನಗರ ಹೊರ ವಲಯದ ಪಾಂಪೋರ್ ನಲ್ಲಿರುವ ಸರ್ಕಾರಿ ಕಟ್ಟಡವೊಂದರಲ್ಲಿ ಅಡಗಿ ಕುಳಿತಿರುವ ಉಗ್ರರನ್ನು ಸದೆಬಡಿಯಲು ಸೇನಾ ಪಡೆ ಮುಂದಾಗಿದ್ದು, ಕಾರ್ಯಾಚರಣೆ ವೇಳೆ ಓರ್ವ ಯೋಧ ಗಾಯಗೊಂಡಿರುವುದಾಗಿ ತಿಳಿದುಬಂದಿದೆ. Read more…

ಕಟ್ಟಡ ಕುಸಿತ, 3 ನೇ ಶವ ಹೊರಕ್ಕೆ

ಬೆಂಗಳೂರು: ಬೆಂಗಳೂರಿನ ಬೆಳ್ಳಂದೂರು ಗೇಟ್ ಬಳಿ, ನಿರ್ಮಾಣ ಹಂತದ ಕಟ್ಟಡ ಕುಸಿದು ಮೃತಪಟ್ಟವರ ಸಂಖ್ಯೆ 3 ಕ್ಕೇರಿದೆ. ನಿಯಮ ಉಲ್ಲಂಘಿಸಿ ನಿರ್ಮಾಣವಾಗುತ್ತಿದ್ದ ಕಟ್ಟಡ ಕಾಮಗಾರಿ ಕಳಪೆಯಾಗಿದ್ದೇ ಘಟನೆಗೆ ಕಾರಣ Read more…

ಕಟ್ಟಡ ಕುಸಿದು ಇಬ್ಬರು ಸಾವು, ಐವರ ರಕ್ಷಣೆ

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡ ಕುಸಿದ ಪರಿಣಾಮ, ಇಬ್ಬರು ಮೃತಪಟ್ಟ ಘಟನೆ ಬೆಂಗಳೂರಿನ ಬೆಳ್ಳಂದೂರು ಗೇಟ್ ಬಳಿ ನಡೆದಿದೆ. ಬೆಳ್ಳಂದೂರು ಗೇಟ್ ನಲ್ಲಿ ನಿಯಮ ಬಾಹಿರವಾಗಿ ನಿರ್ಮಿಸುತ್ತಿದ್ದ ಕಟ್ಟಡ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...