alex Certify
ಕನ್ನಡ ದುನಿಯಾ       Mobile App
       

Kannada Duniya

ಮಹೇಶ್ ರಾಜೀನಾಮೆಗೆ ಕಾರಣವಾಯ್ತಾ ದೋಸ್ತಿ ಸರ್ಕಾರದ ಸಚಿವರ ನಡುವಿನ ಮುಸುಕಿನ ಗುದ್ದಾಟ…?

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್, ಗುರುವಾರದಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷ ಸಂಘಟನೆಗೆ ಹಾಗೂ ತಮ್ಮ ವಿಧಾನಸಭಾ ಕ್ಷೇತ್ರವಾದ ಕೊಳ್ಳೇಗಾಲದ ಕಡೆ ಹೆಚ್ಚಿನ Read more…

ಮಹಾ ಮೈತ್ರಿ ಎಫೆಕ್ಟ್: ಸಚಿವ ಸ್ಥಾನದಿಂದ ಮಹೇಶ್ ಗೆ ಕೊಕ್…?

ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ಅಧಿಕಾರಕ್ಕೆ ಬಂದ ವೇಳೆ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ್ದ ತೃತೀಯರಂಗದ ನಾಯಕರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಮೈತ್ರಿ ಮಾಡಿಕೊಳ್ಳುವ Read more…

ಮಹಾ ಮೈತ್ರಿಯಲ್ಲಿ ಕಾಂಗ್ರೆಸ್ ದೂರವಿಡಲು ಮುಂದಾದ ಎಸ್ಪಿ-ಬಿಎಸ್ಪಿ…!

ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳಲ್ಲಿ ಭರ್ಜರಿ ತಯಾರಿ ಶುರುವಾಗಿದೆ.ರಾಜಕೀಯ ಪಕ್ಷಗಳು ಗೆಲುವಿನ ಲೆಕ್ಕಾಚಾರ ಹಾಕಿ ಮೈತ್ರಿ ಮಾತುಕತೆ ನಡೆಸುತ್ತಿವೆ. ನಿರ್ಣಾಯಕ ರಾಜ್ಯ ಉತ್ತರ ಪ್ರದೇಶದಲ್ಲಿ ಮಹಾ ಮೈತ್ರಿ ಬಗ್ಗೆ Read more…

ಕಾಂಗ್ರೆಸ್ ಗೆ ಕೈ ಕೊಟ್ಟ ಮಾಯಾವತಿ

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಸುದ್ದಿಯನ್ನು ಬಿಎಸ್ಪಿ ತಿರಸ್ಕರಿಸಿದೆ. ಈಗಿನ ಪರಿಸ್ಥಿತಿಯಲ್ಲಿ ಮಧ್ಯಪ್ರದೇಶದ 230 ಕ್ಷೇತ್ರಗಳಲ್ಲೂ ಬಿಎಸ್ಪಿ ಸ್ಪರ್ಧೆ ನಡೆಸಲಿದೆ ಎಂದು ಪಕ್ಷದ ಹಿರಿಯ ನಾಯಕರು ಮಾಹಿತಿ ನೀಡಿದ್ದಾರೆ. Read more…

ಮೋದಿ ಮಣಿಸಲು ಎಂಥ ದೊಡ್ಡ ತ್ಯಾಗಕ್ಕೂ ತಯಾರಿದ್ದಾರೆ ಅಖಿಲೇಶ್

ಲೋಕಸಭೆ ಚುನಾವಣೆಗೆ ತಯಾರಿ ಜೋರಾಗಿ ನಡೆಯುತ್ತಿದೆ. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ಪಡೆ ಮಣಿಸುವುದು ವಿರೋಧ ಪಕ್ಷಗಳ ಗುರಿಯಾಗಿದೆ. ಹಾಗಾಗಿ ಬಿಜೆಪಿ ಸೋಲಿಸಲು ಯಾವ ತ್ಯಾಗಕ್ಕೂ ಸಿದ್ಧ Read more…

ವೇದಿಕೆಯಲ್ಲೇ ಸಾಷ್ಟಾಂಗ ನಮಸ್ಕಾರ ಮಾಡಿದ ಸಚಿವ

ಕೊಳ್ಳೇಗಾಲ ಕ್ಷೇತ್ರದ ಬಹುಜನ ಸಮಾಜವಾದಿ ಪಕ್ಷದ ಶಾಸಕ ಎನ್. ಮಹೇಶ್, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟದ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಚಿವರಾದ ಬಳಿಕ ಇಂದು ತಮ್ಮ ಕ್ಷೇತ್ರ Read more…

ಮನೆ ಖಾಲಿ ಮಾಡದೆ ನಕಲಿ ಕೀ ಕಳುಹಿಸಿದ ಮಾಯಾವತಿ

ಸುಪ್ರೀಂ ಕೋರ್ಟ್ ಆದೇಶದ ನಂತ್ರ ಉತ್ತರ ಪ್ರದೇಶ ರಾಜ್ಯ ಆಸ್ತಿ ಇಲಾಖೆ ಜೂನ್ 2ರೊಳಗೆ ಎಲ್ಲ ಮಾಜಿ ಮುಖ್ಯಮಂತ್ರಿಗಳು ಸರ್ಕಾರ ನೀಡಿರುವ ಬಂಗಲೆ ಖಾಲಿ ಮಾಡುವಂತೆ ನೊಟೀಸ್ ನೀಡಿದೆ. Read more…

ಮುಂದಿನ ಚುನಾವಣೆಗೆ ಒಂದಾದ ದಿಗ್ಗಜರು

ಪ್ರಮುಖ ರಾಜಕೀಯ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಹಾಗೂ ಬಿಎಸ್ಪಿ ಒಂದಾಗಿದೆ. ರಾಜಸ್ತಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ಗಢ ವಿಧಾನಸಭಾ ಚುನಾವಣೆಯಲ್ಲಿ ಒಂದಾಗಿ ಸ್ಪರ್ಧಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಮಧ್ಯಪ್ರದೇಶದಲ್ಲಿ ಬಿಎಸ್ಪಿಗೆ ಕಾಂಗ್ರೆಸ್ Read more…

ರಾಜ್ಯಸಭಾ ಚುನಾವಣೆಯಲ್ಲಿ BSP ಶಾಸಕನಿಂದ ಅಡ್ಡ ಮತದಾನ

ಉತ್ತರ ಪ್ರದೇಶದ 10 ರಾಜ್ಯಸಭಾ ಸ್ಥಾನಗಳಿಗೆ ಇಂದು ಚುನಾವಣೆ ನಡೆದಿದೆ. ಬಿಎಸ್ಪಿ ಶಾಸಕ ಅನಿಲ್ ಸಿಂಗ್ ಅಡ್ಡ ಮತದಾನ ಮಾಡಿದ್ದು, ಬಿಜೆಪಿ ಅಭ್ಯರ್ಥಿಗೆ ತಮ್ಮ ವೋಟ್ ಹಾಕಿದ್ದಾರೆ. ಹಾಗಾಗಿ Read more…

ವಿಕಾಸ ಪರ್ವ ಸಮಾವೇಶಕ್ಕೆ ಜನಸಾಗರ, ಸರ್ಕಾರಗಳ ವಿರುದ್ಧ ಮಾಯಾವತಿ ವಾಗ್ದಾಳಿ

ಬೆಂಗಳೂರು: ಯಲಹಂಕದಲ್ಲಿ ಆಯೋಜಿಸಿರುವ ಜೆ.ಡಿ.ಎಸ್. ‘ವಿಕಾಸ ಪರ್ವ’ ಸಮಾವೇಶಕ್ಕೆ ಜನಸಾಗರವೇ ಹರಿದು ಬಂದಿದೆ. ಬಿ.ಎಸ್.ಪಿ. ನಾಯಕಿ ಮಾಯಾವತಿ ಸಮಾವೇಶದಲ್ಲಿ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಜೆ.ಡಿ.ಎಸ್. – ಬಿ.ಎಸ್.ಪಿ. ಮೈತ್ರಿಕೂಟ Read more…

ಫಲಿತಾಂಶಕ್ಕೂ ಮೊದಲೇ ಟೈ ಅಪ್ ಗೆ ಟವೆಲ್ ಹಾಕಿದ ಅಖಿಲೇಶ್

ಲಖ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಪ್ರಕಟವಾಗಿದ್ದು, ಬಿ.ಜೆ.ಪಿ. ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೂ, ಸರಳ ಬಹುಮತ ಗಳಿಸುವ ಸಾಧ್ಯತೆ ಕಡಿಮೆ ಇದೆ. ಸಿ ವೋಟರ್ Read more…

ಚುನಾವಣೆ ಘರ್ಷಣೆಗೆ ಬಿತ್ತು ಹೆಣ

ಲಖ್ನೋ: ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಕಾವು ಜೋರಾಗಿದ್ದು, ಸಮಾಜವಾದಿ ಪಾರ್ಟಿ ಮತ್ತು ಬಿ.ಎಸ್.ಪಿ. ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಹತ್ರಾಸ್ ಜಿಲ್ಲೆಯ ಸದಾಬಾದ್ ವಿಧಾನಸಭೆ Read more…

ಬಿ.ಎಸ್.ಪಿ. ಸೇರಿದ ಮಾಜಿ ಗ್ಯಾಂಗ್ ಸ್ಟರ್

ಲಖ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ನಿರಾಕರಿಸಿದ್ದ ಮಾಜಿ ಗ್ಯಾಂಗ್ ಸ್ಟರ್ ಮತ್ತು ಆತನ ಪುತ್ರನಿಗೆ ಬಿ.ಎಸ್.ಪಿ. ಟಿಕೆಟ್ ನೀಡಿದೆ. ಮಾಜಿ Read more…

ಜಫ್ತಿಯಾಯ್ತು ಬಿ.ಎಸ್.ಪಿ. ಮುಖಂಡನ ಕಾರಿನಲ್ಲಿದ್ದ ಹಣ

ಆಗ್ರಾ: ಚುನಾವಣಾ ಆಯೋಗದ ಅಧಿಕಾರಿಗಳು, ನಡೆಸಿದ ಕಾರ್ಯಾಚರಣೆಯಲ್ಲಿ ಬಿ.ಎಸ್.ಪಿ. ಮುಖಂಡನ ಕಾರಿನಲ್ಲಿದ್ದ 5 ಲಕ್ಷ ರೂ. ಜಫ್ತಿ ಮಾಡಿದ್ದಾರೆ. ಮಥುರಾ ಬಿ.ಎಸ್.ಪಿ. ಜಿಲ್ಲಾಧ್ಯಕ್ಷ ಸತ್ಯಪ್ರಕಾಶ್ ಕದಂ ಅವರ ಕಾರಿನಲ್ಲಿ Read more…

ಮಾಯಾವತಿಗೂ ತಟ್ಟಿದ ಬ್ಲಾಕ್ ಮನಿ ಬಿಸಿ

ನವದೆಹಲಿ: ಬಿ.ಎಸ್.ಪಿ. ಕಚೇರಿ ಮೇಲೆ ದಾಳಿ ಮಾಡಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು, ಅಕ್ರಮವಾಗಿ ಹಣ ಜಮಾ ಮಾಡಿದ ದಾಖಲೆ ವಶಕ್ಕೆ ಪಡೆದಿದ್ದಾರೆ. ನವೆಂಬರ್ 8 ರ ನಂತರದಲ್ಲಿ ಪಕ್ಷದ Read more…

ವೇಶ್ಯೆ ಹೇಳಿಕೆ ನೀಡಿದ ಮುಖಂಡನ ನಾಲಿಗೆ ಕತ್ತರಿಸಿದ್ರೆ 50 ಲಕ್ಷ ರೂ.

ನವದೆಹಲಿ: ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಿ.ಎಸ್.ಪಿ. ನಾಯಕಿ ಮಾಯಾವತಿ ನಡೆ, ವೇಶ್ಯಾವಾಟಿಕೆಗಿಂತಲೂ ಕಡೆ ಎಂದು ಹೇಳಿಕೆ ನೀಡಿದ್ದ, ಬಿಜೆಪಿ ಉತ್ತರ ಪ್ರದೇಶ ಘಟಕದ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ಅವರನ್ನು, Read more…

ಬ್ರಾಹ್ಮಣ ವಿರೋಧಿ ಪೋಸ್ಟ್ ಹಾಕಿದವನಿಗೆ ಬಿಎಸ್ಪಿಯಿಂದ ಗೇಟ್ ಪಾಸ್

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಬ್ರಾಹ್ಮಣ ಮತಗಳ ಮೇಲೆ ಕಣ್ಣಿಟ್ಟಿರುವ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ, ತಮ್ಮ ಪಕ್ಷದ ಪ್ರಮುಖ ನಾಯಕನೊಬ್ಬ ಸಾಮಾಜಿಕ ಜಾಲತಾಣ ಫೇಸ್ Read more…

ವಿವಾದವೆಬ್ಬಿಸಿದ ಮಾಯಾವತಿ ಪೋಸ್ಟರ್

ಉತ್ತರ ಪ್ರದೇಶದಲ್ಲಿ ಚುನಾವಣಾ ಕಾವು ಹೆಚ್ಚುತ್ತಿದ್ದು, ಬಿಎಸ್​ಪಿ ಅಧ್ಯಕ್ಷೆ ಮಾಯಾವತಿ ಅವರ ಕಾಳಿ ಅವತಾರದ ಪೋಸ್ಟರ್ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಹೌದು. ಹಾತ್ರಸ್ ಪಟ್ಟಣದ ಬೀದಿಗಳಲ್ಲಿ ಕಂಡುಬಂದಿರುವ Read more…

ಕಾಳಿ ಅವತಾರದಲ್ಲಿ ಸ್ಮೃತಿ ಇರಾನಿ ರುಂಡ ಹಿಡಿದ ಮಾಯಾವತಿ !

ಹೈದರಾಬಾದ್ ಕೇಂದ್ರೀಯ ವಿವಿ ವಿದ್ಯಾರ್ಥಿ ರೋಹಿತ್ ವೇಮುಲ ಸಾವಿನ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಸಭೆ ಕಲಾಪದಲ್ಲಿ ಬಿ.ಎಸ್.ಪಿ ನಾಯಕಿ ಮಾಯಾವತಿ ಅವರ ಪ್ರಶ್ನೆಗೆ ಉತ್ತರಿಸುತ್ತಾ, ಸಚಿವೆ ಸ್ಮೃತಿ ಇರಾನಿ ತಮ್ಮ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...