alex Certify
ಕನ್ನಡ ದುನಿಯಾ       Mobile App
       

Kannada Duniya

ಒಡೆದ ಮೊಬೈಲ್ ಸ್ಕ್ರೀನ್ ಸರಿ ಮಾಡೋದೇಗೆ…?

ಕೆಲವರಿಗೆ ಮೊಬೈಲ್ ಎಂದ್ರೆ ಪ್ರಾಣ. ಸ್ಮಾರ್ಟ್ ಫೋನ್ ಸ್ಕ್ರೀನ್ ಗೆ ಸಣ್ಣ ಗೀರು ಬಿದ್ದರು ಬೇಸರಗೊಳ್ತಾರೆ. ಅಪ್ಪಿ ತಪ್ಪಿ ಸ್ಕ್ರೀನ್ ಒಡೆದ್ರೆ ಮುಗಿದೇ ಹೋಯ್ತು. ಸರ್ವಿಸ್ ಸೆಂಟರ್ ಅಥವಾ Read more…

ಭಾನುವಾರ ತುಳಸಿಯನ್ನು ಏಕೆ ಕೀಳಬಾರದು ಗೊತ್ತಾ…?

ಹಿಂದೂ ಧರ್ಮದಲ್ಲಿ ಪ್ರತಿಯೊಂದು ವಾರವೂ ಒಂದೊಂದು ದೇವರಿಗೆ ಮೀಸಲಿರುತ್ತದೆ. ಇದೇ ಕಾರಣಕ್ಕೆ ದಿನಕ್ಕನುಗುಣವಾಗಿ ಆಯಾ ದೇವರ ಪೂಜೆ ನೆರವೇರುತ್ತದೆ. ವಾರದ ಜೊತೆ ಶುಭ ಕಾರ್ಯಕ್ಕೆ ಶುಭ ಮುಹೂರ್ತವನ್ನು ನೋಡಲಾಗುತ್ತದೆ. Read more…

ಲಕ್ಷಾಂತರ ಗಳಿಕೆಯ ಉದ್ಯಮವಾಗ್ತಿದೆ ಬ್ರೇಕ್ ಅಪ್ ಮನಸ್ಸುಗಳನ್ನು ಸಂತೈಸುವ ಕೆಲಸ

ಸಂಬಂಧ ಮುರಿದು ಬಿದ್ದಾಗ ನೋವಾಗೋದು ಸಹಜ. ಬೆರಳೆಣಿಕೆಯಷ್ಟು ಜನರು ಮುರಿದು ಬಿದ್ದ ಸಂಬಂಧ ಮರೆತು ಮುಂದೆ ಸಾಗ್ತಾರೆ. ಆದ್ರೆ ಅನೇಕರು ಇದೇ ನೋವಿನಲ್ಲಿ ಊಟ, ಆಹಾರ ಬಿಟ್ಟು, ನಿದ್ರೆ Read more…

ಛಿದ್ರ ಶಿವಲಿಂಗ ಪೂಜೆ ಮಾಡೋದು ಅಶುಭವಲ್ಲ

ಹಿಂದೂ ಧರ್ಮದ ನಂಬಿಕೆ ಪ್ರಕಾರ ಮೂರ್ತಿ ಛಿದ್ರಗೊಂಡರೆ ಅದನ್ನು ಪೂಜೆ ಮಾಡುವುದಿಲ್ಲ. ನೀರಿನ ಕೆಳಗೆ ಅಥವಾ ಮರದ ಕೆಳಗೆ ಮೂರ್ತಿಯನ್ನು ಇಡುತ್ತಾರೆ. ನಾವು ಮೂರ್ತಿ ಪೂಜೆ ಮಾಡುವುದ್ರಿಂದ ಆ Read more…

ಈ 18ರ ಯುವತಿಗೆ ಸಾವಿರ ಬಾರಿ ಮುರಿದಿದೆ ಮೂಳೆ

ಸಬಲ್ ಪರ್ವೀನ್ ಗೆ ಈಗ 18 ವರ್ಷ. ನೋಡಲು ಪುಟ್ಟ ಮಗುವಿನಂತಿದ್ದಾಳೆ. ಕೂರಲು, ಮಲಗಲು, ಊಟ ಮಾಡಲು, ನಡೆದಾಡಲು ಅವಳಿಂದ ಸಾಧ್ಯವಿಲ್ಲ. ಚೆನ್ನಾಗಿ ಓದಿ ಬ್ಯಾಂಕ್ ಮ್ಯಾನೇಜರ್ ಆಗಬೇಕು Read more…

ಹಿಮಾಚಲ ಪ್ರದೇಶದಲ್ಲಿ ಭಾರೀ ಚಳಿಗೆ ಜನಜೀವನ ಅಸ್ತವ್ಯಸ್ತ

ಹಿಮಪಾತದ ನಂತ್ರ ಮೈಕೊರೆಯುವ ಚಳಿಗೆ ಹಿಮಾಚಲ ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಭೂಮಿ ಸಂಪೂರ್ಣವಾಗಿ ಹಿಮದಿಂದ ಆವೃತವಾಗಿದೆ. ರಾಜಧಾನಿ ಶಿಮ್ಲಾದಲ್ಲಿ ಅನೇಕ ವರ್ಷಗಳ ನಂತ್ರ ದಾಖಲೆ ಪ್ರಮಾಣದ ಚಳಿ ಕಾಣಿಸಿಕೊಂಡಿದೆ. Read more…

ಟ್ವಿಟರ್ ನಲ್ಲಿ ಮುರಿದ ಮೂಳೆ ಚಿತ್ರ ಪೋಸ್ಟ್ ಮಾಡಿದ ಸೈನಾ ನೆಹ್ವಾಲ್

ಬಲ ಮಂಡಿ ಶಸ್ತ್ರಚಿಕಿತ್ಸೆ ನಂತ್ರ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಅಭಿಮಾನಿಗಳಿಗಾಗಿ ಟ್ವಿಟರ್ ನಲ್ಲಿ ತಮ್ಮ ಫೋಟೋವನ್ನು ಪೋಸ್ಟ್ Read more…

ಉತ್ತರಾಖಂಡ ಮೇಘಸ್ಪೋಟಕ್ಕೆ ಸಿಲುಕಿದ್ದ ಕನ್ನಡಿಗರು ಸುರಕ್ಷಿತ

ಉತ್ತರಾಖಂಡದಲ್ಲಿ ಕಳೆದ ಎರಡು ದಿನಗಳ ಹಿಂದೆ ಸಂಭವಿಸಿದ್ದ ಮೇಘಸ್ಪೋಟಕ್ಕೆ ಜನ ತತ್ತರಿಸಿದ್ದು, ಯಾತ್ರೆಗೆ ತೆರಳಿದ್ದ ಕನ್ನಡಿಗರೂ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಕೇದಾರನಾಥ, ಬದರಿನಾಥ ಯಾತ್ರೆ ತೆರಳಿದ್ದ 572 ಯಾತ್ರಾರ್ಥಿಗಳು ಪ್ರವಾಹದಲ್ಲಿ ತೊಂದರೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...