alex Certify brinjal | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾಲ್ಸಿಯಂ ಸಮಸ್ಯೆ ಇರುವವರು ನಿತ್ಯ ಸೇವಿಸಿ ಬದನೆ

ತರಕಾರಿ ಅಂಗಡಿಗಳಲ್ಲಿ ಸಾಲಾಗಿ ಜೋಡಿಸಿಟ್ಟ ನೇರಳೆ ಬಣ್ಣದ ಬದನೆಗಳನ್ನು ಕಂಡಾಗಲೇ ಬಾಯಲ್ಲಿ ನೀರೂರುತ್ತದೆ. ಇದರಿಂದ ಹಲವು ಬಗೆಯ ಖಾದ್ಯಗಳನ್ನು ತಯಾರಿಸಬಹುದು ಹಾಗೂ ಇದು ದೇಹಾರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. Read more…

ಬದನೆಕಾಯಿಯ ಈ ಔಷಧೀಯ ಗುಣದ ಬಗ್ಗೆ ಗೊತ್ತಾ ನಿಮಗೆ…..!

ಬದನೆಕಾಯಿಯು ಹೇಗೆ ತಿನ್ನುವ ತರಕಾರಿಯೋ ಅಂತೆಯೇ ಔಷಧೀಯ ತರಕಾರಿಯೂ ಆಗಿದೆ. ಬದನೆಯ ಬೇರು, ಎಲೆ ಮತ್ತು ಎಳೆಯ ಕಾಯಿ ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿದೆ. * ಬದನೆಯ ಎಲೆಗಳನ್ನು Read more…

ʼಬದನೆಕಾಯಿʼ ಯಲ್ಲಿ ಅಡಗಿದೆ ನಮ್ಮ ಆರೋಗ್ಯದ ರಹಸ್ಯ…!

ಬದನೆ ಬಹಳ ಸಾಮಾನ್ಯವಾದ ತರಕಾರಿ. ಆದರೆ ಕೆಲವರು ಅದರ ರುಚಿಯನ್ನು ಇಷ್ಟಪಡುವುದಿಲ್ಲ. ಬದನೆಕಾಯಿ ಭರ್ತಾವನ್ನು ಪ್ರಪಂಚದಾದ್ಯಂತ ತಿನ್ನಲಾಗುತ್ತದೆ. ತಿಳಿ ಹಸಿರು, ನೇರಳೆ ಮತ್ತು ಬಿಳಿ ಬಣ್ಣದ ಬದನೆಕಾಯಿಗಳು ಲಭ್ಯವಿವೆ. Read more…

ಸವಿದಿದ್ದೀರಾ ‘ಬದನೆಕಾಯಿ ಚಟ್ನಿ’…..…?

ಬಿಸಿ ಬಿಸಿ ಅನ್ನಕ್ಕೆ ರುಚಿಕರವಾದ ಬದನೆಕಾಯಿ ಚಟ್ನಿ ಇದ್ದರೆ ಅನ್ನ ಮತ್ತಷ್ಟು ಹೊಟ್ಟೆಗೆ ಇಳಿಯುತ್ತದೆ. ಹಸಿರುಬಣ್ಣದ ಬದನೆಕಾಯಿಯಿಂದ ಇದನ್ನು ಮಾಡಿದ್ರೆ ಚೆನ್ನಾಗಿರುತ್ತದೆ. ಅದು ಇಲ್ಲದಿದ್ದರೆ ನೇರಳೆ ಬಣ್ಣದ ಬದನೆಕಾಯಿಯಿಂದನೂ Read more…

ತಪ್ಪದೆ ತಿನ್ನಿ ಬದನೆಕಾಯಿ….! ಇದರಿಂದ ನಿಮ್ಮ ದೇಹಕ್ಕೆ ಸಿಗಲಿದೆ ಹಲವು ಆರೋಗ್ಯ ಪ್ರಯೋಜನ

ಬದನೆಕಾಯಿ ಒಗರು ಎಂಬ ಕಾರಣಕ್ಕೆ ಅದನ್ನು ಸೇವಿಸದೆ ದೂರವಿಡಬೇಡಿ. ಇದರಿಂದ ನಿಮ್ಮ ದೇಹಕ್ಕೆ ಹಲವು ಆರೋಗ್ಯ ಪ್ರಯೋಜನಗಳಿವೆ. ಅದರಲ್ಲೂ ಮಹಿಳೆಯರು ಇದನ್ನು ನಿತ್ಯ ಸೇವಿಸುವುದು ಬಹಳ ಒಳ್ಳೆಯದು. ಕೊಲೆಸ್ಟ್ರಾಲ್ Read more…

ಬೆಳಿಗ್ಗಿನ ತಿಂಡಿಗೆ ರುಚಿ ರುಚಿ ‘ವಾಂಗಿಬಾತ್’ ಹೀಗೆ ಮಾಡಿ ನೋಡಿ

ಬೆಳಿಗ್ಗಿನ ತಿಂಡಿಗೆ ರುಚಿಕರವಾದ ವಾಂಗಿಬಾತ್ ಇದ್ದರೆ ಎಷ್ಟು ತಿಂದರೂ ಕಡಿಮೆ ಅನಿಸುತ್ತದೆ. ವಾಂಗಿಬಾತ್ ಪ್ರಿಯರಿಗೆ ಇಲ್ಲಿ ಸುಲಭವಾಗಿ ಮಾಡುವ ವಾಂಗಿಬಾತ್ ವಿಧಾನ ಇದೆ. ಮನೆಯಲ್ಲಿ ಮಾಡಿ ನೋಡಿ. ಬಾಸುಮತಿ Read more…

ಮನೆಯಂಗಳದಲ್ಲಿ ಬದನೆಕಾಯಿ ಗಿಡ ಸುಲಭವಾಗಿ ಬೆಳೆಸಿ

ಬದನೆಕಾಯಿ ಆರೋಗ್ಯಕ್ಕೆ ಉತ್ತಮ ನಿಜ. ಆದರೆ ಮಾರುಕಟ್ಟೆಯಲ್ಲಿ ಸಿಗುವಂತಹ ಬದನೆಕಾಯಿ ರಾಸಾಯನಿಕದಿಂದ ತುಂಬಿರುವುದರಿಂದ ಅದರಿಂದ ಅನಾರೋಗ್ಯ ಸಮಸ್ಯೆ ಕಾಡಬಹುದು. ಹಾಗಾಗಿ ಬದನೆಕಾಯಿಯನ್ನು ನೀವು ಮನೆಯಲ್ಲಿಯೇ ಈ ವಿಧಾನ ಬಳಸಿ Read more…

ಮಾಡಿ ನೋಡಿ ರುಚಿಯಾದ ಬದನೆಕಾಯಿ ಚಟ್ನಿ

ಅನ್ನದ ಜತೆ ಚಟ್ನಿ ಇದ್ದರೆ ಊಟ ಮಾಡಲು ತುಂಬಾ ಚೆನ್ನಾಗಿರುತ್ತದೆ. ಇಲ್ಲಿ ಬದನೆಕಾಯಿ ಬಳಸಿ ಮಾಡಲು ರುಚಿಯಾದ ಚಟ್ನಿ ಇದೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: 1- ಬದನೇಕಾಯಿ, Read more…

ರುಚಿ ರುಚಿಯಾದ ಎಣ್ಣೆ ಬದನೆಕಾಯಿ ಮಾಡುವ ವಿಧಾನ

ಬದನೆಕಾಯಿಯಿಂದ ತಯಾರಿಸುವ ಹುಳಿ, ಪಲ್ಯ ಎಲ್ಲವೂ ರುಚಿಯಾಗಿರುತ್ತದೆ. ಅದರಲ್ಲೂ ಎಣ್ಣೆಗಾಯಿ ಇದ್ದರೆ ಚಪಾತಿ ಅಥವಾ ಅನ್ನ ಒಂಚೂರು ಜಾಸ್ತಿಯೇ ಹೊಟ್ಟೆ ಸೇರುತ್ತದೆ. ಹಾಗೇ ಬದನೆಯ ಇನ್ನೊಂದು ವೆರೈಟಿ ಬೆಣ್ಣೆ Read more…

ಬದನೆಕಾಯಿ ಸೇವನೆಯಿಂದ ವೃದ್ಧಿಯಾಗುತ್ತೆ ಆರೋಗ್ಯ

ಬದನೆಕಾಯಿ ಅತ್ಯುತ್ತಮವಾದ ಖನಿಜಗಳು ಮತ್ತು ಜೀವಸತ್ವಗಳನ್ನು ಹೊಂದಿರುವ ತರಕಾರಿ. ಇದನ್ನು ಸೇವಿಸುವುದರಿಂದ ದೇಹದ ಕೆಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಅವು ಯಾವುದೆಂಬುದನ್ನು ತಿಳಿದುಕೊಳ್ಳೋಣ. *ಬದನೆಕಾಯಿ ವಿಟಮಿನ್ ಎ, ಸಿ, Read more…

ಸರಳವಾಗಿ ಮಾಡಿ ರುಚಿ ರುಚಿ ಬದನೆಕಾಯಿ ಮಸಾಲ ಕರ್ರಿ

ಎಣ್ಣೆಗಾಯಿ, ಬದನೆಕಾಯಿ ಮಸಾಲೆ ಇವೆಲ್ಲಾ ನಾನ್‌ ವೆಜ್‌ ರೆಸಿಪಿಗೆ ಸಡ್ಡು ಹೊಡೆಯುವ ವೆಜ್‌ ರೆಸಿಪಿಗಳಾಗಿವೆ. ಇವುಗಳನ್ನು ಮಾಡಿದರೆ ಮಾಮೂಲಿಗಿಂತ ಒಂದು ತುತ್ತು ಅಧಿಕ ಅನ್ನ ಹೊಟ್ಟೆ ಸೇರುವುದು ಖಚಿತ. Read more…

ಬದನೆಕಾಯಿಯಲ್ಲಿದೆ ಆರೋಗ್ಯದ ರಹಸ್ಯ; ನಿಯಮಿತವಾದ ಸೇವನೆಯಿಂದ ಪಡೆಯಿರಿ ಇಷ್ಟೆಲ್ಲಾ ಲಾಭ….!

ಬದನೆ ಬಹಳ ಸಾಮಾನ್ಯವಾದ ತರಕಾರಿ. ಕೆಲವರು ಬದನೆಕಾಯಿಯ ರುಚಿಯನ್ನು ಇಷ್ಟಪಡುವುದಿಲ್ಲ. ಬದನೆಕಾಯಿಯಿಂದ ಅನೇಕ ಬಗೆಯ ಭಕ್ಷ್ಯಗಳನ್ನು ಮಾಡಬಹುದು. ಬದನೆಕಾಯಿಯ ಭರ್ತ ಎಂಬ ಪಲ್ಯವಂತೂ ಉತ್ತರ ಭಾರತದಲ್ಲಿ ಬಹಳ ಪ್ರಸಿದ್ಧವಾಗಿದೆ. Read more…

ಬದನೆಕಾಯಿ ಮಸಾಲೆ ಕರ್ರಿ ರುಚಿ ನೋಡಿ

ಎಣ್ಣೆಗಾಯಿ, ಬದನೆಕಾಯಿ ಮಸಾಲೆ ಇವೆಲ್ಲಾ ನಾನ್‌ ವೆಜ್‌ ರೆಸಿಪಿಗೆ ಸಡ್ಡು ಹೊಡೆಯುವ ವೆಜ್‌ ರೆಸಿಪಿಗಳಾಗಿವೆ. ಇವುಗಳನ್ನು ಮಾಡಿದರೆ ಮಾಮೂಲಿಗಿಂತ ಒಂದು ತುತ್ತು ಅಧಿಕ ಅನ್ನ ಹೊಟ್ಟೆ ಸೇರುವುದು ಖಚಿತ. Read more…

ಅರ್ಜೆಂಟ್‌ ಗೆ ಅಡುಗೆ ಮಾಡಬೇಕಂದ್ರೆ ಹೀರೆಕಾಯಿ, ಗುಳ್ಳ ಬದನೇ ಬಜ್ಜಿ ಗೊಜ್ಜು ಬೆಸ್ಟ್

ನೀವೇನಾದ್ರೂ ಅರ್ಜೆಂಟ್​ನಲ್ಲಿ ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟಕ್ಕೆ ಅಡುಗೆ ಯೋಚ್ನೇ ಮಾಡ್ತಿದ್ರೆ ಹೀರೆಕಾಯಿ, ಗುಳ್ಳಬದನೇ ಬಜ್ಜಿ ಗೊಜ್ಜು ಟ್ರೈ ಮಾಡಿ. ಬಹಳ ವಿಶೇಷವಾದ ಈ ರೆಸಿಪಿ ಅನ್ನ, ಚಪಾತಿ, Read more…

ಸಂಜೆ ಸ್ನಾಕ್ಸ್ ಗೆ ಬಿಸಿಬಿಸಿ ಬದನೆಕಾಯಿ ಬಜ್ಜಿ ಸವಿಯಿರಿ

ಈ ಸೀಸನ್ ಎಂಜಾಯ್ ಮಾಡಬೇಕೆಂದರೆ ಬಿಸಿಬಿಸಿ ಮತ್ತು ಗರಿಗರಿಯಾದ ಬಜ್ಜಿಗಳಿಗಿಂತ ಬೇರೆ ತಿಂಡಿಯಿಲ್ಲ. ಜೊತೆಗೆ ಒಂದು ಲೋಟ ಕಾಫಿ ಇದ್ದರೆ ಸಂಜೆ ಸ್ನಾಕ್ಸ್ ಸವಿಯಲು ಮಜವಾಗಿರುತ್ತದೆ.ಒಂದೇ ತರ ಬಜ್ಜಿ Read more…

ಇಲ್ಲಿದೆ ರುಚಿಕರ ಬದನೆಕಾಯಿ ಮಸಾಲಾ ಮಾಡುವ ವಿಧಾನ

ಬದನೆಕಾಯಿ ಮಸಾಲಾ, ರೋಟಿ, ನಾನ್ ಮತ್ತು ಚಪಾತಿ ಜೊತೆಗೆ ಒಳ್ಳೆಯ ಕಾಂಬಿನೇಷನ್. ಜೀರಾ ರೈಸ್ ಜೊತೆಗೂ ನೀವು ಇದನ್ನು ಟೇಸ್ಟ್ ಮಾಡಬಹುದು. ಉತ್ತರ ಭಾರತದಲ್ಲಿ ಜನಪ್ರಿಯವಾಗಿರುವ ರೆಸ್ಟೋರೆಂಟ್ ಸ್ಟೈಲ್ Read more…

ಬಾಯಲ್ಲಿ ನೀರೂರಿಸುತ್ತೆ ʼಬದನೆಕಾಯಿʼ ಎಣ್ಣೆಗಾಯಿ

ಬದನೆಕಾಯಿ ಎಣ್ಣೆಗಾಯಿ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಇದನ್ನು ಮಾಡುವುದು ತುಂಬಾ ಕಷ್ಟವೆಂದುಕೊಳ್ಳುವವರು ಒಮ್ಮೆ ಈ ರೀತಿಯಾಗಿ ಮಾಡಿಕೊಂಡು ಸವಿದು ನೋಡಿ. 3 ಸಣ್ಣ ಗಾತ್ರದ ಟೊಮೆಟೊ Read more…

ಈ ಸಮಸ್ಯೆಯಿರುವವರು ಎಂದೂ ಬದನೆಕಾಯಿ ಸೇವಿಸಬೇಡಿ

ಬದನೆಕಾಯಿ, ಎಲ್ಲ ಋತುವಿನಲ್ಲೂ ಸಿಗುತ್ತದೆ. ಬದನೆಕಾಯಿ ಆರೋಗ್ಯಕ್ಕೆ ಒಳ್ಳೆಯದು. ಹಾಗೆ ಆಹಾರಕ್ಕೆ ವಿಶೇಷ ರುಚಿಯನ್ನು ನೀಡುತ್ತದೆ. ಅನೇಕರು ಬೇಸಿಗೆ ಹಾಗೂ ಚಳಿಗಾಲದಲ್ಲಿ ಹೆಚ್ಚು ಬದನೆಕಾಯಿ ಸೇವನೆ ಮಾಡಲು ಇಷ್ಟಪಡ್ತಾರೆ. Read more…

ಸವಿಯಿರಿ ಸ್ವಾದಿಷ್ಟ ‘ಬದನೆಕಾಯಿ ಎಣ್ಣೆಗಾಯಿ’

ಕೆಲವರು ಊಟದ ಬಗ್ಗೆ ಕಾಳಜಿ ವಹಿಸಿದರೆ, ಮತ್ತೆ ಹಲವರು ಬಾಯಿ ರುಚಿಗೂ ಆದ್ಯತೆ ಕೊಡುತ್ತಾರೆ. ಸ್ವಾದಿಷ್ಟ ತಿನಿಸುಗಳೆಂದರೆ ಅವರಿಗೆ ಸಖತ್ ಇಷ್ಟ. ಅದರಲ್ಲಿಯೂ ಎಣ್ಣೆಗಾಯಿ ಪಲ್ಯ ಎಂದರೆ ಕೆಲವರಿಗೆ Read more…

ʼಬದನೆಕಾಯಿʼಯಲ್ಲಿರುವ ಆರೋಗ್ಯ ಗುಣಗಳ ಬಗ್ಗೆ ನಿಮಗೆಷ್ಟು ಗೊತ್ತು….?

ರೊಟ್ಟಿ ಜೊತೆ ಬದನೆಕಾಯಿ ಪಲ್ಯ, ಎಣ್ಣೆಗಾಯಿ ಇದ್ದರೆ ಅದರ ರುಚಿ ಇನ್ನಷ್ಟು ಹೆಚ್ಚುತ್ತದೆ. ಈ ರುಚಿಯಾದ ಬದನೆಕಾಯಿ ಕೇವಲ ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ. ಆರೋಗ್ಯಕ್ಕೂ ಉತ್ತಮ. ಅದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...