alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚಿತ್ರ ಕಾರಣಕ್ಕೆ ಮುರಿದು ಬಿದ್ದಿದೆ ಮದುವೆ…!

ಉತ್ತರ ಪ್ರದೇಶದ ಅಮೋರಾ ಜಿಲ್ಲೆಯಲ್ಲಿ ವಿಚಿತ್ರವಾದ ರೀತಿಯಲ್ಲಿ ಮದುವೆಯೊಂದು ಮುರಿದು ಬಿದ್ದಿದೆ. ಮದುಮಗಳು ಅತಿಯಾಗಿ ವಾಟ್ಸಾಪ್ ಬಳಸುತ್ತಾಳೆ ಅನ್ನೋ ಕಾರಣಕ್ಕೆ ಮದುಮಗನ ಕಡೆಯವರು ಮದುವೆ ರದ್ದು ಮಾಡಿದ್ದಾರೆ. ಮದುವೆ Read more…

ವಧು ನಾಪತ್ತೆ, ತಮಿಳುನಾಡು ಶಾಸಕನ ಮದುವೆ ರದ್ದು

ವಧು ನಾಪತ್ತೆ ಆದ ಕಾರಣದಿಂದ ಇದೇ ಸೆಪ್ಟಂಬರ್ 12 ರಂದು ನಡೆಯಬೇಕಿದ್ದ ಎ.ಐ.ಎ.ಡಿ.ಎಂ.ಕೆ ಶಾಸಕ ಎಸ್. ಈಶ್ವರನ್ ಮದುವೆ ರದ್ದಾದ ಘಟನೆ ತಮಿಳುನಾಡಿನ ಈರೋಡ್ ನಲ್ಲಿ ನಡೆದಿದೆ. ಭವಾನಿಸಾಗರ Read more…

ಪ್ರವಾಹದ ನಡುವೆಯೂ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

ದೇವರ ನಾಡು ಕೇರಳ ವರುಣನ ಆರ್ಭಟಕ್ಕೆ ಅಕ್ಷರಶಃ ತತ್ತರಿಸಿ ಹೋಗಿದೆ. ಬಡವ ಬಲ್ಲಿದನೆಂಬ ಭೇದವಿಲ್ಲದೆ ಬಹುತೇಕರು ಪ್ರಕೃತಿ ಮುನಿಸಿನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ನಡುವೆಯೂ ತಮ್ಮ ನೋವುಗಳನ್ನು ಮರೆತು ಸಂಕಷ್ಟದಲ್ಲಿರುವವರ Read more…

ಶಾಕಿಂಗ್…! ಇಲ್ಲಿ ಕಾನೂನುಬದ್ಧವಾಗಿ ನಡೆಯುತ್ತೆ ಬಾಲ್ಯ ವಿವಾಹ

ಇತ್ತೀಚೆಗೆ ಮಲೇಷ್ಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾದಂತಾ 11ವರ್ಷದ ಬಾಲಕಿಯ ವಿವಾಹ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮಾಧ್ಯಮಗಳ ಒತ್ತಡದಿಂದಾಗಿ ಆ ಬಾಲಕಿ ಥೈಲ್ಯಾಂಡ್ಗೆ ಮರಳಿದ್ದಾಳೆ. ಜೂನ್ನಲ್ಲಿ 11ವರ್ಷದ ಬಾಲಕಿಯನ್ನ 30 Read more…

ಮೊದಲ ರಾತ್ರಿ ವಧು ಮಾಡಿದ ಕೆಲಸ ಕಂಡು ಬೆಚ್ಚಿಬಿದ್ದ ವರ

ಬಿಹಾರದ ಭಬುವಾದಲ್ಲಿ ನವ ವಿವಾಹಿತೆಯೊಬ್ಬಳು ಮೊದಲ ರಾತ್ರಿಯಂದೇ ಮಾಡಿರುವ ಕೆಲಸಕ್ಕೆ ವರನ ಕುಟುಂಬ ಕಂಗಾಲಾಗಿ ಹೋಗಿದೆ. ವರನಿಗೆ ಕೈಕೊಟ್ಟು ಹಣ ಹಾಗೂ ಆಭರಣದೊಂದಿಗೆ ಪರಾರಿಯಾಗಿರುವ ವಧುವಿನ ವಿರುದ್ಧ ಈಗ Read more…

ಹದ್ದಿನ ಪಾದದ ಮೇಲೆ ನಿಂತು ಮಂಟಪಕ್ಕೆ ಬಂದ್ರು ವಧು-ವರ…!

ನಮ್ಮ ದೇಶದಲ್ಲಿ ಮದುವೆಯನ್ನು ಉತ್ಸವದ ರೀತಿಯಲ್ಲಿ ಆಚರಿಸಲಾಗುತ್ತದೆ. ಅದ್ಧೂರಿ ಮದುವೆಗೆ ಜನರು ಹೊಳೆಯಂತೆ ಹಣ ಖರ್ಚು ಮಾಡ್ತಾರೆ. ಇತ್ತೀಚಿನ ದಿನಗಳಲ್ಲಿ ವಧು-ವರರು ವಿಭಿನ್ನವಾಗಿ ಮಂಟಪಕ್ಕೆ ಬರ್ತಿದ್ದಾರೆ. ಕೆಲವರು ಎತ್ತಿನ Read more…

ನವ ವಿವಾಹಿತೆ ಈ ಕೆಲಸ ನೋಡಿದ್ರೆ ದಂಗಾಗ್ತಿರಾ…!

ಪೊಲೀಸ್ ಠಾಣೆಯಲ್ಲಿ ಹೆರಾಯಿನ್ ಸೇವನೆ ಮಾಡ್ತಿದ್ದ ನವ ವಿವಾಹಿತೆ ವಿಡಿಯೋ ವೈರಲ್ ಆಗ್ತಿದ್ದಂತೆ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ. ಪ್ರಕರಣದ ವಿಚಾರಣೆ ಚುರುಕುಗೊಳಿಸಿದ್ದಾರೆ. ಫಗ್ವಾರಾ ಪೊಲೀಸ್ ಠಾಣೆಯ Read more…

ಶೌಚಾಲಯವಿಲ್ಲದ ಕಾರಣ ಗಂಡನ ಮನೆ ಬಿಡುವ ನಿರ್ಧಾರಕ್ಕೆ ಬಂದ್ಲು ವಧು

ಉತ್ತರ ಪ್ರದೇಶದಲ್ಲಿ ಟಾಯ್ಲೆಟ್ ಏಕ್ ಪ್ರೇಮ ಕಥಾ ಸಿನಿಮಾ ನೆನಪು ಮಾಡುವಂತಹ ಘಟನೆ ನಡೆದಿದೆ. ಲೊಹರಾಪುರ್ವಾ ಗ್ರಾಮದಲ್ಲಿ ನವ ವಿವಾಹಿತೆಯೊಬ್ಬಳು ಶೌಚಾಲಯ ಇಲ್ಲ ಎನ್ನುವ ಕಾರಣಕ್ಕೆ ಗಂಡನ ಮನೆ Read more…

‘ಮೊದಲ ರಾತ್ರಿ’ ಯಲ್ಲಿ ದಂಪತಿಗಳು ವಿಫಲರಾಗುವುದಕ್ಕೆ ಇಲ್ಲಿದೆ ಕಾರಣ

ವಿವಾಹದ ಬಳಿಕ ಬಹಳಷ್ಟು ದಂಪತಿಗಳು ‘ಮೊದಲ ರಾತ್ರಿ’ ಯಂದು ತಮ್ಮ ಸಂಗಾತಿಯೊಂದಿಗೆ ಸಮರ್ಪಕವಾಗಿ ಸೇರಲು ವಿಫಲರಾಗುತ್ತಾರೆಂಬುದು ಸಮೀಕ್ಷೆಯಿಂದ ವ್ಯಕ್ತವಾಗಿದೆ. ಇದಕ್ಕೆ ಹಲವಾರು ಕಾರಣಗಳನ್ನು ತಜ್ಞರು ನೀಡಿದ್ದು, ಇವುಗಳಿಂದ ಹೊರ Read more…

ಕೋಲಿಗೆ ತಾಳಿ ಕಟ್ಟಿದ 75ರ ವೃದ್ಧ.! ಕಾರಣವೇನು ಗೊತ್ತಾ?

ಹಿಂದೂ ಧರ್ಮದಲ್ಲಿ ಸಪ್ತಪದಿ ತುಳಿದು ಮದುವೆಯಾಗುವ ಪದ್ಧತಿ ತುಂಬಾ ಹಳೆಯದು. ವಧು-ವರರು ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಕೆಲವೊಂದು ಕಾರಣಕ್ಕೆ ಬೆಕ್ಕು, ನಾಯಿ, ಕಪ್ಪೆಗಳಿಗೆ ಮದುವೆ ಮಾಡಿಸಲಾಗುತ್ತದೆ. ಆದ್ರೆ Read more…

34 ಇಂಚಿನ ವರನಿಗೆ 33 ಇಂಚಿನ ವಧು

ಮಂಗಳವಾದ್ಯ ಮೊಳಗಿತ್ತು. ಎಲ್ಲರ ಮದುವೆಯಲ್ಲಿರುವಂತೆ ಸಂಭ್ರಮವಿತ್ತು. ಆದ್ರೆ ಗೋರಕ್ಪುರ ಜನರಿಗೆ ಇದು ಸಾಮಾನ್ಯ ಮದುವೆಯಾಗಿರಲಿಲ್ಲ. 34 ಇಂಚಿನ ವರ ಹಾಗೂ 33 ಇಂಚಿನ ವಧುವನ್ನು ನೋಡಲು ಸಂಬಂಧಿಕರಲ್ಲದವರೂ ಮದುವೆ Read more…

ಮಂಟಪದಲ್ಲಿ ನೋಟು ಎಣಿಸದ ವರ: ಪತಿ ಜೊತೆ ಮನೆಗೆ ಹೋಗಲು ನಿರಾಕರಿಸಿದ್ಲು ವಧು

ಉತ್ತರಾಖಂಡದ ಜೈನ್ಪುರದ ಪರನಾಪತ್ತಿಯ ಮನೆಯೊಂದರಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ಸಪ್ತಪದಿ ತುಳಿದು ಮದುವೆ ಸಂಪ್ರದಾಯವೆಲ್ಲ ಮುಗಿದಿತ್ತು. ಇನ್ನೇನು ದಿಬ್ಬಣ ವರನ ಮನೆಗೆ ಹೋಗಬೇಕು ಆಗ ನಡೆದ ಘಟನೆಯೊಂದು Read more…

ಕೊನೆ ಕ್ಷಣದಲ್ಲಿ ಮದುವೆ ಮುರಿದುಕೊಂಡ ವಧು..ಕಾರಣ ಗೊತ್ತಾ?

ವರದಕ್ಷಿಣೆ ದುರಾಸೆ ವರ ಹಾಗೂ ಆತನ ಕುಟುಂಬಕ್ಕೆ ದುಬಾರಿಯಾಗಿ ಪರಿಣಮಿಸಿದೆ. ವಧುವಿಲ್ಲದೆ ಖಾಲಿ ಕೈನಲ್ಲಿ ದಿಬ್ಬಣ ವಾಪಸ್ ಆಗಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಶುರುವಾಗಿದೆ. ಘಟನೆ Read more…

ಮದುವೆ ಮಂಟಪದಲ್ಲೇ ವರ ಮಾಡ್ದ ಇಂತ ಕೆಲಸ

ಉತ್ತರ ಪ್ರದೇಶದ ಹರ್ದೊಯಿಯ ಬದೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರನೊಬ್ಬ ತನ್ನ ಮದುವೆಯಲ್ಲಿ ಮಾಡಿರುವ ಮಾನಗೇಡಿ ಕೆಲಸದಿಂದಾಗಿ ಮದುವೆಯೇ ನಿಂತುಹೋಗಿದೆ. ವರ ಕಂಠಪೂರ್ತಿ ಕುಡಿದುಕೊಂಡು ಮಂಟಪಕ್ಕೆ ಬಂದಿದ್ದೇ ಇದಕ್ಕೆ Read more…

ಕಾರು ನಿಲ್ಲಿಸಿದ ವಧು ಪ್ರೇಮಿ ಬೈಕ್ ಹತ್ತಿದ್ದನ್ನು ನೋಡ್ತ ಮೂಕ ಪ್ರೇಕ್ಷಕನಾದ ವರ…!

ಅದ್ಧೂರಿಯಾಗಿ ಮದುವೆ ನಡೆದಿತ್ತು. ಮಂಗಳ ವಾದ್ಯ ಮೊಳಗಿತ್ತು. ಅಗ್ನಿ ಸಾಕ್ಷಿಯಾಗಿ ಮದುವೆ ನಡೆದಿತ್ತು. ಸಪ್ತಪದಿ ತುಳಿದು ಬಂದವರೆಲ್ಲ ಊಟ ಮುಗಿಸಿ ಹೊರಟಿದ್ದರು. ವಧು-ವರ ಕೂಡ ಸಂಬಂಧಿಕರ ಜೊತೆ ಮನೆಗೆ Read more…

ಮದುವೆ ದಿನ ಬ್ರೇಕ್ ಅಪ್ ಮಾಡಿಕೊಂಡು ಸ್ನೇಹಿತರ ಜೊತೆ `ಹನಿಮೂನ್’…!

ಮದುವೆ ದಿನವೇ ವಧುವೊಬ್ಬಳು ವರನಿಗೆ ಕೈ ಕೊಟ್ಟಿದ್ದಾಳೆ. ಮದುವೆ ಮುರಿದುಕೊಂಡ ಮಹಿಳೆ, ಪತಿ ಜೊತೆ ಹನಿಮೂನ್ ಗೆ ಹೋಗಬೇಕೆಂದುಕೊಂಡಿದ್ದ ಜಾಗಕ್ಕೆ ಸ್ನೇಹಿತರ ಜೊತೆ ಹೋಗಿದ್ದಾಳೆ. ಮದುವೆ ಡ್ರೆಸ್ ನಲ್ಲಿಯೇ Read more…

”ನವ ವಧುವಿನಂತೆ ಎಲ್ಲ ಹೇಳ್ಬೇಕಾ” ಐಎಎಸ್ ಅಧಿಕಾರಿ ವಿರುದ್ಧ ಕಿರುಕುಳ ಆರೋಪ

ಹರ್ಯಾಣ ಸರ್ಕಾರದಡಿ ಕೆಲಸ ಮಾಡುವ ಐಎಎಸ್ ಮಹಿಳಾ ಅಧಿಕಾರಿಯೊಬ್ಬರು ಹಿರಿಯ ಅಧಿಕಾರಿ ವಿರುದ್ಧ ಕಿರುಕುಳದ ಆರೋಪ ಹೊರಿಸಿದ್ದಾರೆ. ಭಾನುವಾರ ಫೇಸ್ಬುಕ್ ಮೂಲಕ ಮಹಿಳಾ ಅಧಿಕಾರಿ ತನ್ನ ನೋವನ್ನು ಬಹಿರಂಗಪಡಿಸಿದ್ದಾರೆ. Read more…

ಹುಡುಗನ ಮುಖ ನೋಡಿ ಮಂಟಪದಲ್ಲೇ ಕಿರುಚಿದ್ಲು ವಧು..!

ಮದುವೆ ಸಮಾರಂಭಕ್ಕೆ ಎಲ್ಲ ಸಿದ್ಧತೆಗಳಾಗಿತ್ತು. ವಧು-ವರರು ಮಂಟಪದಲ್ಲಿ ಕುಳಿತಿದ್ದರು. ಇನ್ನೇನು ಸಪ್ತಪದಿ ತುಳಿಯಬೇಕೆನ್ನುವಷ್ಟರಲ್ಲಿ ಹುಡುಗನ ಮುಖ ನೋಡಿ ವಧು ಕಿರುಚಿಕೊಂಡಿದ್ದಾಳೆ. ಮದುವೆಯಾಗಲ್ಲ ಅಂತಾ ಪಟ್ಟು ಹಿಡಿದಿದ್ದಾಳೆ. ಘಟನೆಗೆ ವಧು Read more…

ವಧುವಾಗುವ ಮುನ್ನ ಹುಡುಗಿ ಜೊತೆ ನಡೆಯುತ್ತೆ ಇಂಥ ಕೃತ್ಯ

ಜಗತ್ತಿನ ಅನೇಕ ದೇಶಗಳಲ್ಲಿ ಮಹಿಳೆಗೆ ಸಮಾನತೆ ನೀಡಲು ಅನೇಕ ಪ್ರತಿಭಟನೆ, ಹೋರಾಟ ನಡೆಯುತ್ತಿದೆ. ಆದ್ರೆ ಮಹಿಳೆ ದೌರ್ಜನ್ಯ, ಹಿಂಸೆ ಮಾತ್ರ ಇನ್ನೂ ನಿಂತಿಲ್ಲ. ಪ್ರೇಮಿಗಳು ಅಪಹರಣದ ನಾಟಕವಾಡಿ ಮದುವೆಯಾದ Read more…

ಮದುವೆಗೂ ಮುನ್ನ ಅತ್ತೆ-ಮಾವನ ಮುಂದೆ ವಧು ಇಟ್ಲು ಈ ಷರತ್ತು…!

ಮೋದಿಯವರ ಸ್ವಚ್ಛ ಭಾರತ್ ಕಾರ್ಯಕ್ರಮ ಜಾರಿಯಾದಾಗಿನಿಂದ ಶೌಚಾಲಯದ ಬಗ್ಗೆ ಹೆಚ್ಚಿನ ಜಾಗೃತಿ ಮೂಡ್ತಿದೆ. ಅಂತೆಯೇ, ಮದುವೆಯಾಗಿ ಗಂಡನ ಮನೆಗೆ ಹೋಗೋ ಹೆಣ್ಣುಮಕ್ಕಳು ಕೂಡಾ ಮೊದಲು ಕೇಳೋದು ನಿಮ್ಮ ಮನೆಯಲ್ಲಿ Read more…

ಹೈವೇನಲ್ಲಿ ನಡೆದಿದೆ ಬೆಚ್ಚಿ ಬೀಳಿಸುವ ಘಟನೆ

ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿ 58 ರಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ವಿವಾಹ ಕಾರ್ಯಕ್ರಮ ಮುಗಿಸಿಕೊಂಡು ತೆರಳುತ್ತಿದ್ದ ನವ ವಿವಾಹಿತರಿದ್ದ ವಾಹನದ ಮೇಲೆ ದಾಳಿ ನಡೆಸಿದ ಶಸ್ತ್ರಸಜ್ಜಿತ ದರೋಡೆಕೋರರು Read more…

ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಲಿಂಗಿಗಳು…!

ಸಲಿಂಗಿಗಳಿಬ್ಬರು ತಮ್ಮ ಪೋಷಕರು ಹಾಗೂ ವಿವಾಹ ಕಾರ್ಯಕ್ರಮ ಆಯೋಜಕರನ್ನು ವಂಚಿಸಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 20 ವರ್ಷದ Read more…

ಕಡೆಗೂ ಸಿಕ್ಕಿ ಬಿದ್ದ ನವವಿವಾಹಿತನ ಹತ್ಯೆಗೈದಿದ್ದ ಆರೋಪಿ

ವಿವಾಹದ ಗಿಫ್ಟ್ ಹೆಸರಿನಲ್ಲಿ ಕೊರಿಯರ್ ಮೂಲಕ ಕಚ್ಚಾ ಬಾಂಬ್ ಪಾರ್ಸೆಲ್ ಮಾಡಿ ನವ ವಿವಾಹಿತ ಹಾಗೂ ಮತ್ತೊಬ್ಬರ ಸಾವಿಗೆ ಕಾರಣವಾಗಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಒಡಿಶಾ ಪೊಲೀಸರು ಯಶಸ್ವಿಯಾಗಿದ್ದಾರೆ. ಈ Read more…

ಮದುವೆ ಮಂಟಪದಲ್ಲೇ ನಡೀತು ವಿಚಿತ್ರ ಘಟನೆ

ನವದೆಹಲಿ: ಮದುವೆ ಮಂಟಪದಲ್ಲಿ ಎಂತೆಂತಹ ಸ್ವಾರಸ್ಯಕರ ಘಟನೆಗಳು ನಡೆದಿರುವ ಬಗ್ಗೆ ಸಾಮಾನ್ಯವಾಗಿ ಓದಿರುತ್ತೀರಿ. ಅಂತಹುದೇ ವಿಶೇಷ ಘಟನೆಯೊಂದರ ಮಾಹಿತಿ ಇಲ್ಲಿದೆ. ಮದುವೆ ಮಂಟಪದಲ್ಲಿ ವರನೊಂದಿಗೆ ಕುಳಿತಿದ್ದ ವಧುವಿಗೆ ಆಕೆಯ Read more…

ವೈರಲ್ ಆಗಿದೆ ಚೀನಾದ ಈ ಮದುವೆ ಟ್ರೆಂಡ್…!

ಚೀನಾದಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಈಗ ಮದುವೆಗಳಲ್ಲಿ ಹೊಸ ಬಗೆಯ ವಿಲಕ್ಷಣವಾದ ಟ್ರೆಂಡ್ ಶುರುವಾಗಿದೆ. ಮದುವೆಗಳಲ್ಲಿ ದುಪ್ಪಟ್ಟಾವನ್ನು ಗಾಳಿಯಲ್ಲಿ ಹಾರಿ ಬಿಡಲಾಗುತ್ತದೆ. ಅದು ನೇರವಾಗಿ ವಧುವಿನ ಮುಖಕ್ಕೆ Read more…

ಮದುವೆ ಮನೆಯಲ್ಲೇ ವಧುವಿನ ಮೇಲೆ ಭಗ್ನ ಪ್ರೇಮಿಯಿಂದ ಹಲ್ಲೆ

ಶಿವಮೊಗ್ಗ : ಮದುವೆ ಮನೆಯಲ್ಲೇ ವಧುವಿನ ಮೇಲೆ ಭಗ್ನ ಪ್ರೇಮಿ ಹಲ್ಲೆ ನಡೆಸಿದ ಘಟನೆ ಸಾಗರ ತಾಲ್ಲೂಕಿನ ಭೀಮನಕೋಣೆಯಲ್ಲಿ ನಡೆದಿದೆ. ಕಾಪ್ಟೆ ಮನೆಯ ವರನ ಸ್ವಗೃಹದಲ್ಲಿ ವಿವಾಹ ಸಮಾರಂಭ Read more…

ವರನ ಪೋಷಾಕು ಧರಿಸಿ ಕುದುರೆ ಏರಿ ಬಂದ್ಲು ವಧು

ಲಿಂಗ ಸಮಾನತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮಹಿಳೆಯೊಬ್ಬಳು ವಿಚಿತ್ರ ಪ್ರಯತ್ನ ಮಾಡಿದ್ದಾಳೆ. ಐಐಟಿ ಪದವೀಧರೆಯಾಗಿರೋ ನೇಹಾ ಕಕ್ಕರ್ ತನ್ನ ಮದುವೆಯಲ್ಲಿ ವರನ ವೇಷ ಧರಿಸಿದ್ಲು. ಶೇರ್ವಾನಿ ತೊಟ್ಟು Read more…

ಮದುವೆ 2ನೇ ದಿನ ಓಡಿ ಹೋದ ವಧು ಕಳಿಸಿದ್ಲು ಇಂಥ ಫೋಟೋ

ಮದುವೆಯಾದ 2ನೇ ದಿನವೇ ವಧುವೊಬ್ಬಳು ಓಡಿ ಹೋಗಿದ್ದಾಳೆ. ಒಡವೆ ಜೊತೆ ವರನ ಮನೆ ಬಿಟ್ಟ ವಧು ನಂತ್ರ ವಾಟ್ಸ್ ಅಪ್ ನಲ್ಲಿ ಫೋಟೋವೊಂದನ್ನು ಕಳುಹಿಸಿದ್ದಾಳೆ. ಇದನ್ನು ನೋಡಿ ವರ Read more…

ಗಡ್ಡ ಬಿಟ್ಟ ಕೊಹ್ಲಿ ಮದುವೆಯಾಗಬಹುದಾದರೆ ನಾನ್ಯಾಕೆ ಆಗಬಾರದು ಎಂದ ವರ…!

ಮಧ್ಯ ಪ್ರದೇಶದಲ್ಲಿ ನಡೆದಿರುವ ವಿಚಿತ್ರ ವಿವಾಹ ಪ್ರಹಸನವೊಂದು ನಿಮಗೆ ನಗೆಯುಕ್ಕಿಸುತ್ತದೆ. ದಿಬ್ಬಣದೊಂದಿಗೆ ಬಂದ ವರ, ಗಡ್ಡ ಬಿಟ್ಟಿರುವುದನ್ನು ಕಂಡ ವಧುವಿನ ತಂದೆ ಗಡ್ಡ ಬೋಳಿಸುವವರೆಗೂ ಮದುವೆ ಮಾಡಿಕೊಡುವುದಿಲ್ಲವೆಂದು ಪಟ್ಟು Read more…

ಮದುವೆ ದಿನ ಜಬರ್ದಸ್ತಾಗಿತ್ತು ವಧುವಿನ ಬೆಲ್ಲಿ ಡಾನ್ಸ್

ವಧು ಅಂದಾಕ್ಷಣ ನಾಚಿಕೆ, ಮುಜುಗರ ಇಂತಹ ಭಾವನೆಗಳು ಕಾಮನ್ ಆಗಿತ್ತು. ಆದ್ರೀಗ ಕಾಲ ಬದಲಾಗಿದೆ. ವಧು ಕೂಡ ಮದುವೆಯಲ್ಲಿ ಸಖತ್ ಎಂಜಾಯ್ ಮಾಡ್ತಾಳೆ. ಸ್ನೇಹಿತರ ಜೊತೆಗೆ ಡಾನ್ಸ್, ಮಸ್ತಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...