alex Certify Break | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆ ಪ್ರಧಾನಿ ಮೋದಿ ‘ಮನ್ ಕಿ ಬಾತ್’ ತಾತ್ಕಾಲಿಕ ಸ್ಥಗಿತ

ನವದೆಹಲಿ: ಮುಂದಿನ ಮೂರು ತಿಂಗಳ ಕಾಲ ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ನಡೆಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಪ್ರತಿ ತಿಂಗಳ ಕೊನೆಯ ಭಾನುವಾರ ಆಕಾಶವಾಣಿಯಲ್ಲಿ ಪ್ರಧಾನಮಂತ್ರಿ Read more…

ʼಸಲಾರ್ʼ ಚಿತ್ರದ ನಂತರ ಪ್ರಭಾಸ್ ನಟನೆಯಿಂದಲೇ ದೂರವಿರುವುದೇಕೆ ? ಇದರ ಹಿಂದಿದೆ ಈ ಕಾರಣ

ಸೂಪರ್‌ ಸ್ಟಾರ್ ಪ್ರಭಾಸ್ ಅಭಿನಯದ ‘ಸಲಾರ್ ಪಾರ್ಟ್‌ 1: ಸೀಸ್‌ಫೈರ್‌’ ಸಿನೆಮಾ ಬಾಕ್ಸ್‌ ಆಫೀಸ್‌ನಲ್ಲಿ ಹಿಟ್‌ ಆಗಿತ್ತು. ಆದರೆ ಈ ಚಿತ್ರದ ಬಳಿಕ ನಟ ಪ್ರಭಾಸ್‌ ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದಾರೆ. Read more…

ನಿಮ್ಮ ಕೆಲಸಗಳನ್ನು ಸುಲಭವಾಗಿಸಲು ಹೀಗೆ ಮಾಡಿ

ಸದಾ ಒತ್ತಡದಲ್ಲಿ ಕೆಲಸ ಮಾಡುವುದರಿಂದ ಬಳಲಿದಂತಾಗುತ್ತದೆ. ಕೆಲಸದ ನಡುವೆ ಕೊಂಚ ವಿರಾಮ ಅವಶ್ಯಕ. ಬಿಡುವಿನ ಬಳಿಕ ಹೊಸ ಉತ್ಸಾಹದೊಂದಿಗೆ ಕೆಲಸ ಮಾಡಬಹುದಾಗಿದೆ. ಇನ್ನು ನಾವು ಮಾಡಬೇಕಿರುವ ಕೆಲಸದ ಬಗ್ಗೆ Read more…

BIG NEWS: ಬಂಡೀಪುರದಲ್ಲಿ ಹೊಸ ವರ್ಷಾಚರಣೆಗೆ ಅರಣ್ಯ ಇಲಾಖೆ ಬ್ರೇಕ್

ಚಾಮರಾಜನಗರ: ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಕೆಲ ಸಮಯದಲ್ಲೇ 2023 ಮುಗಿದು 2024 ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ. ಹೊಸ ವರ್ಷವನ್ನು ಸ್ವಾಗತಿಸುವ ನಿಟ್ಟಿನಲ್ಲಿ ಜನರು ಬೇರೆ ಬೇರೆ ಊರುಗಳಿಗೆ Read more…

ಇಸ್ರೇಲ್ ಜೊತೆಗಿನ ಒಪ್ಪಂದ ರದ್ದುಗೊಳಿಸಿದ ಸೌದಿ ಅರೇಬಿಯಾ!

ಇಸ್ರೇಲ್ : ಇಸ್ರೇಲ್ ಒಂದು ವಾರದಿಂದ ಗಾಝಾದಲ್ಲಿ ವಿನಾಶವನ್ನುಂಟು ಮಾಡಿದೆ. ಮಕ್ಕಳು, ವೃದ್ಧರು ಮತ್ತು ಮಹಿಳೆಯರನ್ನು ವಿವೇಚನೆಯಿಲ್ಲದೆ ಇಸ್ರೇಲ್ ಸೈನಿಕರು ಕೊಲ್ಲುತ್ತಿದ್ದಾರೆ. ಇಸ್ರೇಲಿ ಸೈನ್ಯವು ಈ ಹಿಂದೆ ಕೇವಲ Read more…

ಅತ್ಯಂತ ಪ್ರಿಯವಾಗಿದ್ದ ಕೊಳಲನ್ನೇ ಭಗವಾನ್‌ ಶ್ರೀಕೃಷ್ಣ ಮುರಿದು ಹಾಕಿದ್ದೇಕೆ ? ಇಲ್ಲಿದೆ ಪೌರಾಣಿಕ ಘಟನೆಯ ಇಂಟ್ರಸ್ಟಿಂಗ್‌ ಸಂಗತಿ !

ಭಗವಾನ್‌ ಶ್ರೀಕೃಷ್ಣನಿಗೆ ಕೊಳಲು ಬಹಳ ಪ್ರಿಯವಾದ ವಸ್ತು. ಕೃಷ್ಣ ಸದಾ ಕೊಳಲನ್ನು ತನ್ನ ಬಳಿ ಇಟ್ಟುಕೊಳ್ಳುತ್ತಾನೆ. ಮುರುಳಿ ಲೋಲನ ಕೊಳಲಿನ ನಾದ ಕೇಳಿ ಇಡೀ ಜಗತ್ತೇ ಭಕ್ತಿಮಯವಾಗುತ್ತಿತ್ತು. ಆದರೆ Read more…

ಸಿಬ್ಬಂದಿಗೆ 9 ದಿನಗಳ ರಜೆ ನೀಡಿರುವುದರ ಜೊತೆಗೆ ಸಂಬಳವನ್ನೂ ನೀಡಿದೆ ಈ ಕಂಪನಿ….!

ನಾವು ಕೆಲಸ ಮಾಡುವ ಕಚೇರಿಯಲ್ಲಿ ರಜಾ ಕೇಳೋದು ಅಂದ್ರೆ ಎಲ್ಲರಿಗೂ ಕಠಿಣವಾದ ಕೆಲಸ. ರಜೆ ಕೇಳುವ ಸಂದರ್ಭದಲ್ಲಿ ಮೇಲಾಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸೋದೇ ಒಂದು ಕಷ್ಟ. ಈ ಎಲ್ಲದರ Read more…

ನಟನೆಗೆ ಮೂರು ವರ್ಷ ಬ್ರೇಕ್: ರಾಜಕೀಯಕ್ಕೆ ಇಳಯ ದಳಪತಿ ವಿಜಯ್…?

ಸೂಪರ್ ಸ್ಟಾರ್ ಇಳಯ ದಳಪತಿ ವಿಜಯ್ ನಟನೆಗೆ ಮೂರು ವರ್ಷ ಬ್ರೇಕ್ ಹಾಕಲಿದ್ದಾರೆ. 2026 ರಲ್ಲಿ ನಡೆಯುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಗಮನ ಕೇಂದ್ರೀಕರಿಸುವ ಉದ್ದೇಶದಿಂದ ಅವರು ಅಭಿನಯದಿಂದ Read more…

ಸ್ಮಾರ್ಟ್‌ಫೋನ್‌ ಚಟದಿಂದ ಬಿಡುಗಡೆ ಪಡೆಯಲು ಹೀಗೆ ಮಾಡಿ…!

ಈ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್ ಚಟ ಸಾಮಾನ್ಯವಾಗಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಸ್ಮಾರ್ಟ್‌ಫೋನ್‌ಗೆ ಅಡಿಕ್ಟ್‌ ಆಗಿಬಿಟ್ಟಿದ್ದಾರೆ. ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಪರಿಸ್ಥಿತಿ ಕೈಮೀರುವ ಮೊದಲೇ Read more…

BREAKING: ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್

ಬೆಂಗಳೂರು: ನಾಳೆಯಿಂದ ಮುಷ್ಕರಕ್ಕೆ ಮುಂದಾಗಿದ್ದ ಸಾರಿಗೆ ನೌಕರರ ಧರಣಿಗೆ ಹೈಕೋರ್ಟ್ ಬ್ರೇಕ್ ಹಾಕಿದೆ. ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಹೆಚ್.ಎಂ.ವೆಂಕಟೇಶ್ ಎಂಬುವವರು ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಿದ್ದರು. ಅರ್ಜಿ Read more…

ಮೈಕ್ರೋಸಾಫ್ಟ್​ ಸರ್ವರ್​ ಡೌನ್​: ಆನಂದದಿಂದ ಕುಣಿದಾಡಿದ ಸಿಬ್ಬಂದಿ; ವಿಡಿಯೋ ವೈರಲ್​

ಮೈಕ್ರೋಸಾಫ್ಟ್ ಸೇವೆಗಳಾದ ಎಂಎಸ್ ಟೀಮ್ಸ್, ಔಟ್​​ಲುಕ್, ಅಜೂರ್ ಹಾಗೂ ಮೈಕ್ರೋಸಾಫ್ಟ್ 365 ಸರ್ವರ್​ ಭಾರತದಲ್ಲಿ ಕೆಲವು ಕಾಲ ಡೌನ್ ಆಗಿತ್ತು. ಟೀಮ್ಸ್​ ಸರ್ವರ್ ಡೌನ್ ಆಗಿರುವ ಬಗ್ಗೆ ಡೌನ್​ಡಿಟೆಕ್ಟರ್ Read more…

BIG NEWS: ಮೊದಲ ಬಾರಿಗೆ MES ಮಹಾಮೇಳಾವ್ ಗೆ ಖಾಕಿ ತಡೆ; ಸಮಾವೇಶದ ವೇದಿಕೆಯನ್ನೂ ತೆರವುಗೊಳಿಸಿದ ಪೊಲೀಸರು

ಬೆಳಗಾವಿ: ವಿಧಾನಮಂಡಲ ಅಧಿವೇಶನಕ್ಕೆ ವಿರುದ್ಧವಾಗಿ ಎಂಇಎಸ್ ಬೆಳಗಾವಿಯಲ್ಲಿ ಆಯೋಜಿಸಿದ್ದ ಮಹಾಮೇಳಾವ್ ಸಮಾವೇಶಕ್ಕೆ ತಡೆಯೊಡ್ಡಲಾಗಿದೆ. ಬೆಳಗಾವಿಯ ಟಿಳಕವಾಡಿ ವ್ಯಾಕ್ಸಿನ್ ಡಿಪೋದಲ್ಲಿ ಎಂಇಎಸ್ ಇಂದು ಮಹಾಮೇಳಾವ್ ಸಮಾವೇಶ ಆಯೋಜಿಸಿತ್ತು. ಸಮಾವೇಶಕ್ಕಾಗಿ ಬೃಹತ್ Read more…

ಬಿಹಾರದಲ್ಲಿ ನಕಲಿ ಮದ್ಯದಿಂದ ಹೆಚ್ಚುತ್ತಿರುವ ಸಾವು: ಸದನದಲ್ಲಿ ಕೋಲಾಹಲ- ಕುರ್ಚಿಗಳನ್ನು ಮುರಿದು ಗದ್ದಲ

ಬಿಹಾರ: ಬಿಹಾರ ವಿಧಾನಸಭೆಯ ಚಳಿಗಾಲದ ಅಧಿವೇಶನದ ನಾಲ್ಕನೇ ದಿನವೂ ಮದ್ಯಪಾನದಿಂದ ಸಾವು-ನೋವುಗಳ ಕುರಿತು ಭಾರೀ ಕೋಲಾಹಲ ಉಂಟಾಯಿತು. ಏತನ್ಮಧ್ಯೆ, ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಸದನದಲ್ಲಿ ಮಾತನಾಡಲು ಆರಂಭಿಸಿದ ತಕ್ಷಣ, Read more…

BIG NEWS: ದೇವಾಲಯಗಳಲ್ಲಿನ ಸಲಾಂ ಆರತಿ ಪೂಜೆಗೆ ಬ್ರೇಕ್; ದೀಪ ನಮಸ್ಕಾರಕ್ಕೆ ಸೂಚನೆ; ಮುಜರಾಯಿ ಇಲಾಖೆ ಹೆಸರನ್ನೂ ಬದಲಿಸಿದ ಧಾರ್ಮಿಕ ಪರಿಷತ್

ಬೆಂಗಳೂರು: ಟಿಪ್ಪು ಸುಲ್ತಾನ್ ಕಾಲದ ದೀವಟಿಗೆ ಸಲಾಂ ಪೂಜೆಗೆ ರಾಜ್ಯ ಧಾರ್ಮಿಕ ಪರಿಷತ್ ಬ್ರೇಕ್ ಹಾಕಿದೆ. ಸಲಾಂ ಆರತಿ ಪೂಜೆ ನಿಲ್ಲಿಸುವಂತೆ ಧಾರ್ಮಿಕ ಪರಿಷತ್ ಸುತ್ತೋಲೆ ಹೊರಡಿಸಿದೆ. ರಾಜ್ಯದ Read more…

BIG NEWS: ಪಿಎಸ್ಐ ಮರು ಪರೀಕ್ಷೆಗೆ ಹೈಕೋರ್ಟ್ ಬ್ರೇಕ್

ಬೆಂಗಳೂರು: 545 ಹುದ್ದೆಗಳ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಅಕ್ರಮ ಪ್ರಕರಣದ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಡೆ ನೀಡಿದೆ. ಮರು ಪರೀಕ್ಷೆಯನ್ನು ರದ್ದು Read more…

ಹಾಲಿನ ದರ ಹೆಚ್ಚಳದ ಆತಂಕದಲ್ಲಿದ್ದ ಜನಸಾಮಾನ್ಯರಿಗೆ ಗುಡ್ ನ್ಯೂಸ್: ಹಾಲಿನ ದರ ಹೆಚ್ಚಳಕ್ಕೆ ಸಿಎಂ ಬ್ರೇಕ್

ಬೆಂಗಳೂರು: ಪ್ರತಿ ಲೀಟರ್ ಹಾಲಿನ ದರ ಮೂರು ಹೆಚ್ಚಳ ಮಾಡುವಂತೆ ಕೆಎಂಎಫ್ ಸಲ್ಲಿಸಿದ ಪ್ರಸ್ತಾವನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬ್ರೇಕ್ ಹಾಕಿದ್ದಾರೆ. ಹಾಲು ಉತ್ಪಾದಕರಿಗೆ ಹೆಚ್ಚಿನ ಬೆಲೆ ಕೊಡಬೇಕು. Read more…

ಈ ಟಿಪ್ಸ್‌ ಅನುಸರಿಸಿದ್ರೆ ಸುಲಭವಾಗುತ್ತೆ ನಿಮ್ಮ ಕೆಲಸ

ಸದಾ ಒತ್ತಡದಲ್ಲಿ ಕೆಲಸ ಮಾಡುವುದರಿಂದ ಬಳಲಿದಂತಾಗುತ್ತದೆ. ಕೆಲಸದ ನಡುವೆ ಕೊಂಚ ವಿರಾಮ ಅವಶ್ಯಕ. ಬಿಡುವಿನ ಬಳಿಕ ಹೊಸ ಉತ್ಸಾಹದೊಂದಿಗೆ ಕೆಲಸ ಮಾಡಬಹುದಾಗಿದೆ. ಇನ್ನು ನಾವು ಮಾಡಬೇಕಿರುವ ಕೆಲಸದ ಬಗ್ಗೆ Read more…

ಪಾದದ ಮೂಳೆ ಗಟ್ಟಿಗೊಳಿಸಲು ಮಾಡಿ ಈ ವ್ಯಾಯಾಮ

ಕೆಲವೊಮ್ಮೆ ಓಡುವಾಗ, ನಡೆಯುವಾಗ ಕಾಲುಗಳು ಎಡವಿ ಪಾದದ ಮೂಳೆ ಮುರಿತಕ್ಕೊಳಗಾಗುತ್ತದೆ. ಇದರಿಂದ ನಡೆಯಲು ಕಷ್ಟವಾಗುತ್ತದೆ. ಆಗ ಪಾದಗಳಿಗೆ ರೆಸ್ಟ್ ನೀಡುವುದು ಅವಶ್ಯಕ. ಆದರೆ ಮುರಿತ ಸರಿಯಾದ ಬಳಿಕ ನಡೆಯುವಾಗ Read more…

ಕಾಬೂಲ್ ವಿಮಾನ ನಿಲ್ದಾಣದಿಂದ ಬಂದಿದೆ ಹೃದಯ ಕಲಕುವ ಫೋಟೋ

ತಾಲಿಬಾನ್ ಅಧಿಕಾರಕ್ಕೆ ಬಂದಾಗಿನಿಂದ, ಅಫಘಾನಿಸ್ತಾನದ ರಾಜಧಾನಿ ಕಾಬೂಲ್‌ನಿಂದ ಅನೇಕ ಹೃದಯ ಕಲಕುವ ಫೋಟೋಗಳು ಹೊರಬರುತ್ತಿವೆ. ತಾಲಿಬಾನ್ ಭಯದಿಂದ ಸಾವಿರಾರು ಜನರು ಕಾಬೂಲ್ ನಿಂದ ಪಲಾಯನ ಮಾಡುತ್ತಿದ್ದಾರೆ. ಕಾಬೂಲ್ ವಿಮಾನ Read more…

ಮಳೆಗಾಲದಲ್ಲಿ ವಾಹನ ಚಲಾಯಿಸುವಾಗ ಇರಲಿ ಈ ಎಚ್ಚರ….!

ಮಳೆಗಾಲದಲ್ಲಿ ನಿಮ್ಮ ವಾಹನ ನೀವು ಹೇಳಿದಂತೆ ಕೇಳದೆ ಕೆಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಅವುಗಳಲ್ಲಿ ವಾಹನ ಸಂಚಾರಕರು ಕೆಲವು ಸಂಗತಿಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಧೋ ಎಂದು ಮಳೆ Read more…

ದಂಪತಿ ಮಧ್ಯೆ ಪ್ರೀತಿ ಕಡಿಮೆಯಾಗ್ತಿರುವ ಸೂಚನೆ ನೀಡುತ್ತೆ ಈ ಲಕ್ಷಣ

ಪ್ರತಿಯೊಂದು ಸಂಬಂಧ ಆರಂಭದಲ್ಲಿ ಚೆನ್ನಾಗಿಯೇ ಇರುತ್ತದೆ. ಸಮಯ ಕಳೆದಂತೆ ಸಂಬಂಧದಲ್ಲಿ ಸಿಹಿ ಕಡಿಮೆಯಾಗ್ತಾ ಬರುತ್ತದೆ. ಸಂಗಾತಿ ಜೊತೆಗಿದ್ದರೂ ಒಂಟಿತನ ಕಾಡುತ್ತದೆ. ಸಂಬಂಧ ಹೊರೆಯಾದಂತೆ ಭಾಸವಾದ್ರೆ ಅಂಥ ಸಂಬಂಧದಿಂದ ಹೊರಗೆ Read more…

ಕೋವಿಡ್ ನಿಯಮ ಪಾಲಿಸುವಂತೆ ಬುದ್ಧಿ ಹೇಳಿದ ಪೊಲೀಸರೊಂದಿಗೆ ವಾಗ್ವಾದ; ನಗರಸಭೆ ಉಪಾಧ್ಯಕ್ಷನ ಮಗ ಬಂಧನ

ಗದಗ: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ರಾಜ್ಯಾದ್ಯಂತ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಈ ನಡುವೆ ಕೋವಿಡ್ ನಿಯಮ ಪಾಲಿಸದೇ ಬೇಜವಾಬ್ದಾರಿ ಮೆರೆದ ನಗರಸಭೆ ಮಾಜಿ ಉಪಾಧ್ಯಕ್ಷನ ಮಗನನ್ನು Read more…

ಮೈದಾನಕ್ಕಿಳಿಯುತ್ತಿದ್ದಂತೆ ದಾಖಲೆ ಬರೆದ ಬುಮ್ರಾ

ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಮೈದಾನಕ್ಕಿಳಿಯುತ್ತಿದ್ದಂತೆ ವಿಶಿಷ್ಟ ದಾಖಲೆ ಬರೆದಿದ್ದಾರೆ. ಹೊರಗೆ 17 ಟೆಸ್ಟ್ ಪಂದ್ಯಗಳನ್ನು ಆಡಿದ ನಂತರ Read more…

ಬರಿಗೈನಲ್ಲಿ ಕಲ್ಲಿನ ಚಪ್ಪಡಿ ಮುರಿಯಲು ಹೋದವನದ್ದು ಬೇಡ ಫಜೀತಿ

ಕಲ್ಲಿನ ಚಪ್ಪಡಿಗಳನ್ನು ಬರಿಗೈನಿಂದ ಮುರಿಯಲು ಯತ್ನಿಸುತ್ತಿರುವ ವ್ಯಕ್ತಿಯೊಬ್ಬನ ವಿಡಿಯೋಗಳು ರೆಡ್ಡಿಟ್‌ನಲ್ಲಿ ಸದ್ದು ಮಾಡುತ್ತಿದೆ. ‘Maybe Maybe Maybe’ ಹೆಸರಿನ ಪೇಜ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಸಾಮಾನ್ಯವಾಗಿ, ಇಂಥ Read more…

ಜಗತ್ತಿನ ಈ ಅತಿ ಶ್ರೀಮಂತ ಮಾಡಿದ್ದೇನು ಗೊತ್ತಾ…?

ಸೆಕೆಂಡಿಗಿಷ್ಟು ಎಂದು ದುಡಿಮೆ ಮಾಡುವ ಜಗತ್ತಿನ ಶ್ರೀಮಂತರಲ್ಲಿ ಒಬ್ಬರಾದ ಇವರು, ವರ್ಚ್ಯುಯಲ್ ಸಭೆಯಲ್ಲಿ ಏನು ಮಾಡಿದರು ಗೊತ್ತೆ ? ಯುಎಸ್ ನ್ಯಾಯಾಂಗ ಸದನ ಸಮಿತಿ ಸಭೆಗೂ ಮುನ್ನ ಪೂರ್ವಭಾವಿಯಾಗಿ Read more…

ಸ್ಥಳೀಯರಿಗೆ ಕೊರೋನಾ ಚಿಕಿತ್ಸೆ ಬಗ್ಗೆ ಆದೇಶ ನೀಡಿದ ಸಿಎಂ ಕೇಜ್ರಿವಾಲ್ ಗೆ ಲೆ.ಗವರ್ನರ್ ಶಾಕ್

ನವದೆಹಲಿ: ದೆಹಲಿ ಜನರಿಗೆ ಮಾತ್ರ ಕೊರೋನಾ ಚಿಕಿತ್ಸೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆದೇಶ ನೀಡಿರುವುದಕ್ಕೆ ಲೆಫ್ಟಿನೆಂಟ್ ಗವರ್ನರ್ ಬ್ರೇಕ್ ಹಾಕಿದ್ದಾರೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ Read more…

ಲಾಕ್ ಡೌನ್ ‘ಸ್ಟ್ರೆಸ್’ ನಿಂದ ದೂರವಿರಲು ಇಲ್ಲಿದೆ ಉಪಾಯ

ಕೊರೋನಾ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌಕ್ ಘೋಷಿಸಿರುವುದರಿಂದ ಬಹುತೇಕ ಎಲ್ಲೆಡೆ ವರ್ಕ್ ಫ್ರಮ್ ಹೋಮ್ ಜಾರಿಯಲ್ಲಿದೆ. ಇದರಿಂದ ನಿದ್ರಾ ಹೀನತೆ, ಬೆನ್ನುನೋವು, ಒತ್ತಡ, ಖಿನ್ನತೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...